alex Certify Theft | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ತಾನೇ ಹಣ ಕದ್ದು, ಕಳ್ಳತನವಾಗಿದೆ ಎಂದು ದೂರು ಕೊಟ್ಟ ಅಟ್ಟಿಕಾ ಗೋಲ್ಡ್ ಕಂಪನಿ ನೌಕರ ಅಂದರ್

ಬೆಳಗ್ಗೆ ರಾಬರಿ ಆಗಿದೆ ಎಂದು ದೂರು ನೀಡಿದ್ದವನೆ ಸಂಜೆ ವೇಳೆಗೆ ಅರೋಪಿಯಾಗಿ ಬಂಧಿಸಲ್ಪಟ್ಟಿದ್ದಾನೆ. ತನ್ನ ಬಳಿಯಲ್ಲಿ ಇದ್ದ ನಾಲ್ಕು ಲಕ್ಷ ಹಣ ದೋಚಿದ್ದಾರೆ ಎಂದು ಬೆಳಗ್ಗೆ ಬ್ಯಾಟರಾಯನಪುರ ಪೊಲೀಸ್ Read more…

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕನ್ನ, ಕೊರೊನಾ ಲಸಿಕೆಗಳನ್ನು ಕದ್ದು ಕಳ್ಳರು ಪರಾರಿ…!

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ವ್ಯಾಕ್ಸಿನ್ ಗಳನ್ನ ಕದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಹೈದರಾಬಾದ್ ನ ಜಾಮ್ ಬಾಗ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನುಗ್ಗಿದ ದುಷ್ಕರ್ಮಿಗಳು, ಕೇಂದ್ರದಲ್ಲಿದ್ದ 24 Read more…

ರಾಜ್ಯ ರಾಜಧಾನಿಯ ಮನೆಗಳ್ಳತನ ಪ್ರಕರಣಗಳಲ್ಲಿ ಶೇ.33 ರಷ್ಟು ಹೆಚ್ಚಳ

ಕಳೆದ ಡಿಸೆಂಬರ್ ನ ಮೊದಲ ವಾರದಲ್ಲಿ ಮನೆಕೆಲಸದಾಕೆ ಐಪಿಎಸ್ ಅಧಿಕಾರಿಯ ಮನೆಯಿಂದಲೇ ಚಿನ್ನದ ಒಡವೆ ಹಾಗೂ ದುಡ್ಡು ಕದ್ದಿದ್ದಳು. 32ಸಾವಿರ ದುಡ್ಡು, ಮೂರು ಚಿನ್ನದ ಓಲೆಗಳನ್ನ ಕದ್ದ ಆಕೆಯನ್ನ Read more…

ಅಂಗನವಾಡಿ ದೋಚಿದ್ದಲ್ಲದೇ ಮಲ-ಮೂತ್ರ ವಿಸರ್ಜಿಸಿ ವಿಕೃತಿ

ಬಾಗಲಕೋಟೆ: ಜಿಲ್ಲೆಯ ಕುಳಗೇರಿ ಕ್ರಾಸ್ ನಲ್ಲಿ ದುಷ್ಕರ್ಮಿಗಳು ಅಂಗನವಾಡಿ ದೋಚಿದ್ದಲ್ಲದೇ, ದುಷ್ಕೃತ್ಯ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರದಲ್ಲಿನ ವಸ್ತುಗಳನ್ನು ದೋಚಿದ್ದಲ್ಲದೇ ಅಲ್ಲಿಯೇ ಮಲ, ಮೂತ್ರ ವಿಸರ್ಜನೆ Read more…

ತೆಂಗಿನಕಾಯಿ ಕದ್ದಿದ್ದಾನೆಂದು ಕಂಬಕ್ಕೆ ಕಟ್ಟಿ ಥಳಿಸಿದ ಮಾಲೀಕ

ತುಮಕೂರು : ತಮ್ಮ ತೋಟದಲ್ಲಿ ಯುವಕ ಮೂರು ತೆಂಗಿನಕಾಯಿಗಳನ್ನು ಕಳ್ಳತನ ಮಾಡಿದ್ದಾನೆಂದು ಆರೋಪಿಸಿ, ವಿದ್ಯುತ್ ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಜಿಲ್ಲೆಯ Read more…

ಶಾಲೆಯಲ್ಲಿ ಗುಂಡು, ತುಂಡು ಪಾರ್ಟಿ; ಶಾಲೆಯಲ್ಲಿದ್ದ ವಸ್ತುಗಳನ್ನೆಲ್ಲ ದೋಚಿದ ಖದೀಮರು

ರಾಯಚೂರು : ಕೊರೊನಾದಿಂದಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿತ್ತು. ಆದರೆ, ದುಷ್ಕರ್ಮಿಗಳು ಶಾಲೆಯಲ್ಲಿಯೇ ಪಾರ್ಟಿ ಮಾಡಿ, ಅಲ್ಲಿದ್ದ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗಿರುವ ಘಟನೆ Read more…

ಪೊಲೀಸರ ವೇಷದಲ್ಲಿ ಬಂದು ಚಿನ್ನ, ನಗದು ದೋಚಿ ಎಸ್ಕೇಪ್ ಆದ ಕಳ್ಳರು

  ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ಕಳ್ಳರ ಗುಂಪು ಮನೆಯಲ್ಲಿದ್ದ ಚಿನ್ನಾಭರಣ, ಹಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಇಲ್ಲಿನ ವೆಂಕಟೇಶ್ Read more…

ಸ್ಮಶಾನದಲ್ಲಿತ್ತು ಬರೋಬ್ಬರಿ 16 ಕೆಜಿ ಚಿನ್ನ….!

ಚೆನ್ನೈ : ಖದೀಮನೊಬ್ಬ ತಾನು ಕದ್ದಿದ್ದ ಬರೋಬ್ಬರಿ 16 ಕೆಜಿಯಷ್ಟು ಚಿನ್ನವನ್ನು ಸ್ಮಶಾನದಲ್ಲಿ ಹೂತಿಟ್ಟು ಈಗ ಪೊಲೀಸರ ಅತಿಥಿಯಾಗಿದ್ದಾನೆ. ವೆಲ್ಲೂರಿನಲ್ಲಿ ಇತ್ತೀಚೆಗೆ ಖದೀಮನೊಬ್ಬ ಮುಸುಕು ವೇಷದಲ್ಲಿ ಬಂದು ಚಿನ್ನದಂಗಡಿ Read more…

ಮಾಲೀಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಖದೀಮ….!

ರಾಮನಗರ : ಕಳ್ಳನೊಬ್ಬ ಮನೆಯ ಮಾಲೀಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಶಾಂತಿನಗರದಲ್ಲಿ ಈ ಘಟನೆ ನಡೆದಿದೆ. ಕಳ್ಳನೊಬ್ಬ ಸತೀಶ್ Read more…

ಕೋಕಾ ಕೋಲಾ ಕುಡಿದ ಕೋತಿ…! ಮಂಗನ ಟ್ಯಾಲೆಂಟ್ ವಿಡಿಯೋದಲ್ಲಿ ಸೆರೆ

ಚೇಷ್ಟೆಗೆ ಬಹುತೇಕರು ಕೋತಿಯನ್ನೇ ಉದಾಹರಿಸುತ್ತಾರೆ. ಒಮ್ಮೊಮ್ಮೆ ಕೋತಿಗಳ ವರ್ತನೆಗೆ ಜನರೇ ಆಶ್ಚರ್ಯ ಪಡುತ್ತಿರುತ್ತಾರೆ. ಇಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯಾದ Read more…

ಕಳ್ಳರಿಂದ ಕೆಜಿಗಟ್ಟಲೇ ಚಿನ್ನ ವಶಪಡಿಸಿಕೊಂಡ ಪೊಲೀಸರು

ಕಲಬುರಗಿ: ಪೊಲೀಸರು, ಕಳ್ಳರನ್ನು ಬಂಧಿಸಿದ್ದಾರೆ ಎಂದರೆ, ಎರಡ್ಮೂರು ಮನೆಗಳಲ್ಲಿ ಕಳ್ಳತನದ ವಸ್ತುಗಳೋ ಅಥವಾ ನೂರಾರು ಗ್ರಾಂಗಳಷ್ಟು ಚಿನ್ನ ಸಿಕ್ಕಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ, ಇಲ್ಲಿ ಕೆಜಿಗಟ್ಟಲೇ ಬಂಗಾರ Read more…

ಹಾಡಹಗಲೇ ಸೈಕಲ್‌ ಕದಿಯಲು ಬಂದು ರೆಡ್‌ ಹ್ಯಾಂಡ್ ಆಗಿ ಸಿಕ್ಕ ಕಳ್ಳ

ಬೈಸಿಕಲ್ ಕದಿಯಲು ಮನೆಯೊಳಗೆ ನುಗ್ಗಿದ ಕಳ್ಳನೊಬ್ಬನ ಯತ್ನ ವಿಫಲವಾದ ದೃಶ್ಯವು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೀಗ ನೆಟ್‌ನಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಂ ಮೀಮ್ ಪೇಜ್ ಒಂದರಲ್ಲಿ ಶೇರ್‌ Read more…

ತಾಯಿಯ ಕೋಟ್ಯಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾದ ಮಗಳು

ಬೆಂಗಳೂರು: ಸ್ವಂತ ತಾಯಿಯ ಚಿನ್ನಾಭರಣವನ್ನೇ ಕದ್ದು ಮಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದಲ್ಲಿ ನಡೆದಿದೆ. ಈ ಕುರಿತು ತಾಯಿ ವಿಜಯಲಕ್ಷ್ಮಿ ತಮ್ಮ ಮಗಳು ತೇಜವಂತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ Read more…

BIG NEWS: ಅಮೇಜಾನ್ ಕಂಪನಿ ಲಾರಿ ಅಪಹರಣ; ಒಂದುವರೆ ಕೋಟಿ ಮೌಲ್ಯದ ವಸ್ತುಗಳು ದರೋಡೆ

ಬೆಂಗಳೂರು: ಅಮೇಜಾನ್ ಕಂಪನಿಗೆ ಸೇರಿದ ಕಂಟೇನರ್ ಲಾರಿಯೊಂದನ್ನು ಅಪಹರಿಸಿರುವ ದುಷ್ಕರ್ಮಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅನಗೊಂಡನಹಳ್ಳಿಯಲ್ಲಿ ಬೆಳಕಿಗೆ Read more…

ATM ಗಳಿಗೆ ಕೊಂಡೊಯ್ಯುತ್ತಿದ್ದ 40 ಲಕ್ಷ ರೂ. ಎಗರಿಸಿದ ಕಳ್ಳರು

ಹಾಸನ: ಎಟಿಎಂಗಳಿಗೆ ಹಾಕಲು ಕೊಂಡೊಯ್ಯುತ್ತಿದ್ದ ಹಣ ಕಳ್ಳತನ ಮಾಡಲಾಗಿದೆ. ಬಾಣಾವರದಲ್ಲಿ ಕಳ್ಳರು 42 ಲಕ್ಷ ರೂ. ಎಗರಿಸಿ ಪರಾರಿಯಾಗಿದ್ದಾರೆ. ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಬಾಣಾವರದಲ್ಲಿ ಎಸ್ಬಿಐ ಎಟಿಎಂಗೆ Read more…

ತಾಯಿ ಅನಾರೋಗ್ಯದ ಕಥೆ ಹೇಳಿ ಕಾರು ಪಡೆದು ಮಹಿಳೆ ಪರಾರಿ

ಕರುಣೆ ಎನ್ನುವುದು ಬಹಳ ಶ್ರೇಷ್ಠವಾದ ಗುಣ. ಆದರೆ ಕರುಣೆ ತೋರಲು ಯೋಗ್ಯರನ್ನು ಆಯ್ದುಕೊಳ್ಳುವುದು ಅಷ್ಟೇ ದೊಡ್ಡ ತಲೆನೋವಿನ ಕೆಲಸ. ತಪ್ಪಾದ ವ್ಯಕ್ತಿಗಳ ಮೇಲೆ ಹೀಗೆ ಕರುಣೆ ತೋರಿದರೆ ನಮಗೇ Read more…

ಕಳ್ಳರ ಮೇಲೆ ನಿಗಾ ಇಡಲು ಸಿಸಿ ಟಿವಿ ಅಳವಡಿಸಿ ಪೇಚಿಗೆ ಸಿಲುಕಿದ ವೈದ್ಯ….!

ಕಳ್ಳತನವಾಗುವುದನ್ನು ತಪ್ಪಿಸಲೆಂದು ತನ್ನ ಡೋರ್‌ ಬೆಲ್‌ ನಲ್ಲಿ ಕ್ಯಾಮೆರಾ ಅಳವಡಿಸಿದ್ದ ಬ್ರಿಟನ್‌ನ ವೈದ್ಯರೊಬ್ಬರು, ತಮ್ಮ ಈ ಕ್ರಮದಿಂದಾಗಿ ನ್ಯಾಯಾಂಗ ಸಮರವನ್ನೆದುರಿಸಬೇಕಾಗಿ ಬರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. ಬ್ರಿಟನ್‌ನ ಖಾಸಗಿತನದ Read more…

ಕಾರು ಕಳ್ಳತನವಾದಾಗ ʼವಿಮೆʼ ಕ್ಲೇಂ ಮಾಡುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ನಿಮ್ಮ ಬಳಿ ನಿಮ್ಮ ಕಾರಿನ ಎರಡೂ ಕೀಲಿಗಳು ಇಲ್ಲದೇ ಇದ್ದರೆ ವಿಮಾ ಸೇವಾದಾರರು ಕಾರಿನ ಮೇಲೆ ಮಾಡುವ ಕ್ಲೇಂ‌ ಅನ್ನು ತಿರಸ್ಕರಿಸು‌ತ್ತಾರೆ ಎಂಬ ವಿಷಯ ನಿಮಗೆ ತಿಳಿದರೆ ಅಚ್ಚರಿಯಾಗಬಹುದು. Read more…

ಕೋರ್ಟ್ ಖರ್ಚು ಭರಿಸಲು 25 ಬೈಕ್ ಕದ್ದ ಆರೋಪಿಗಳು…!

ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿ ವಿಚಾರಣೆ ಎದುರಿಸುತ್ತಿರುವ ಇಬ್ಬರು, ನ್ಯಾಯಾಲಯದ ಖರ್ಚು ನಿಭಾಯಿಸಲು ಬರೋಬ್ಬರಿ 25 ಬೈಕುಗಳನ್ನು ಕಳವು ಮಾಡಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ. ಈ Read more…

ಸರಣಿ ಸರಗಳ್ಳಿಯರ ಅರೆಸ್ಟ್

ಸರಣಿ ಕಳ್ಳತನದ ಮೇಲೆ ವಾಂಟೆಡ್ ಆಗಿದ್ದ ಮೂವರು ಕಳ್ಳಿಯರ ಗುಂಪೊಂದನ್ನು ಬಂಧಿಸಲು ಚೆನ್ನೈ ಪೊಲೀಸರು ಸಫಲರಾಗಿದ್ದಾರೆ. ಹಿರಿಯ ನಾಗರಿಕರನ್ನು ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಆಪಾದಿತರನ್ನು ಸೋಮವಾರ ಬಂಧಿಸಲಾಗಿದೆ. “ಎಂಟಿಸಿ Read more…

ಪೈಪ್ ಲೈನ್ ಗೆ ಕನ್ನಹಾಕಿ ಪೆಟ್ರೋಲ್ ಕದ್ದ ಖದೀಮರು….! ಖತರ್ನಾಕ್ ಕಳ್ಳರ ಕೃತ್ಯಕ್ಕೆ ಶಾಕ್ ಆದ ಪೊಲೀಸರು

ದಕ್ಷಿಣ ಕನ್ನಡ: ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ ಲೈನ್ ಗೆ ಕನ್ನ ಹಾಕಿ ಪೆಟ್ರೋಲ್ ಕದ್ದು ಮಾರಾಟ ಮಾಡುತ್ತಿದ್ದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆ ಬಟ್ವಾಳ ತಾಲೂಕಿನಲ್ಲಿ ಬೆಳಕಿಗೆ Read more…

ಬ್ಯಾಂಕ್ ಲೂಟಿ ಮಾಡಿದ ದುಡ್ಡಿನಲ್ಲಿ ಹೆತ್ತವರಿಗೆ ಉಡುಗೊರೆ..!

ಸಹಕಾರಿ ಸಂಘದ ಬ್ಯಾಂಕೊಂದರಲ್ಲಿ 4.78 ಲಕ್ಷ ರೂಪಾಯಿ ಮೌಲ್ಯದ ನಗ-ನಗದು ಲೂಟಿ ಮಾಡಿದ ಅಜಯ್ ಬಂಜಾರೆ ಎಂಬ 18 ವರ್ಷದ ಯುವಕ ಆ ದುಡ್ಡಿನಲ್ಲಿ ತನ್ನ ತಾಯಿಗೆ 50,000 Read more…

ಮನೆ ಕೆಲಸದವನಿಂದಲೇ ಮನೆಯೊಡತಿ ಹತ್ಯೆ

ದೆಹಲಿಯ ಹರಿನಗರ ಪ್ರದೇಶದ ಫ್ಲಾಟ್‌ ಒಂದರಲ್ಲಿ 75 ವರ್ಷದ ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಮನೆಕೆಲಸದವ ಹಾಗೂ ಆತನ ಇಬ್ಬರು ಸಹವರ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 31ರಂದು Read more…

ಎರಡು ಶರ್ಟ್ ಕದ್ದು 20 ವರ್ಷ ಜೈಲಿನಲ್ಲಿದ್ದವನಿಗೆ ಕೊನೆಗೂ ಬಿಡುಗಡೆಯ ಭಾಗ್ಯ…!

ಎರಡು ಅಂಗಿಗಳನ್ನು ಕದ್ದು 20 ವರ್ಷ ಜೈಲುವಾಸ ಅನುಭವಿಸಿದ ವ್ಯಕ್ತಿಯೊಬ್ಬ ’ದಿ ಇನೋಸೆನ್ಸ್ ಪ್ರಾಜೆಕ್ಟ್‌ ನ್ಯೂ ಓರ್ಲಿಯನ್ಸ್‌’ ಎಂಬ ಸಂಘಟನೆಯ ಅಭಿಯಾನದಿಂದಾಗಿ ಕೊನೆಗೂ ಬಿಡುಗಡೆಯಾಗಿದ್ದಾನೆ. ಸೆಪ್ಟೆಂಬರ್‌ 2000ದಲ್ಲಿ $500ಕ್ಕಿಂತ Read more…

ಬರೋಬ್ಬರಿ 26 ದುಬಾರಿ ಸೈಕಲ್‌ ಗಳನ್ನು ಕಳವು ಮಾಡಿದ್ದ ವಿದ್ಯಾರ್ಥಿ…!

ಮುಂಬೈನ 17 ವರ್ಷದ ವಿದ್ಯಾರ್ಥಿಯೊಬ್ಬ ತಾನು ಇದುವರೆಗೂ 26 ಹೈ ಎಂಡ್ ಬೈಸಿಕಲ್‌ಗಳನ್ನು ಕದ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಬೈಸಿಕಲ್ ಕಳೆದುಕೊಂಡವರೊಬ್ಬರು ಕೊಟ್ಟ ದೂರಿನನ್ವಯ ಪೊಲೀಸರು ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ Read more…

ಶಾಸಕಿ ಪರ್ಸ್ ಕಳವು ಮಾಡಿದ್ದ ಮಹಿಳೆ ಅರೆಸ್ಟ್

ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರ ಪರ್ಸ್ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 21 ಸಾವಿರ ರೂ. ನಗದು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಏಪ್ರಿಲ್ Read more…

ದೇವಸ್ಥಾನದ ಗಂಟೆಯನ್ನೂ ಬಿಡಲಿಲ್ಲ ಕಳ್ಳರು….!

ಕಳ್ಳರು ದೇವಸ್ಥಾನದಲ್ಲಿದ್ದ ಸುಮಾರು 12 ಸಾವಿರ ರೂ. ಮೌಲ್ಯದ ಹಿತ್ತಾಳೆಯ 2 ಗಂಟೆಗಳನ್ನು ಕದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದದಲ್ಲಿ ನಡೆದಿದೆ. ಹೊಸಗುಂದದ ಕಂಚಿ ಕಾಳಮ್ಮ Read more…

ಮೊಬೈಲ್ ಕಳವು ಮಾಡಿದ್ದಲ್ಲದೆ ಮಾಲೀಕರಿಗೆ ‘ಪಾಸ್ವರ್ಡ್’ ಕೇಳಿದ ಭೂಪ…!

ಬೆಳಗಾವಿ: ಐನಾತಿ ಕಳ್ಳನೊಬ್ಬ ಮೊಬೈಲ್ ಕಳವು ಮಾಡಿದ್ದಲ್ಲದೆ ಅದನ್ನು ಓಪನ್ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಮೊಬೈಲ್ ಮಾಲೀಕರಿಗೆ ಪಾಸ್ವರ್ಡ್ ಕೇಳಿದ ವಿಚಿತ್ರ ಘಟನೆ ಬೆಳಗಾವಿ ಜಿಲ್ಲೆಯ ಹಿರೇಬಾಗೆವಾಡಿಯಲ್ಲಿ ನಡೆದಿದೆ. Read more…

ಶಾಸಕರ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ದೋಚಿ ಪರಾರಿಯಾದ ಖದೀಮರು

ರಾಯಚೂರು: ಬಿಜೆಪಿ ಶಾಸಕರ ಐಡಿ ಕಾರ್ಡ್ ಹೊಂದಿದ್ದ ಕಾರಿನ ಗಾಜು ಒಡೆದು ಹಾಡಹಗಲೇ ಲಕ್ಷಾಂತರ ರೂಪಾಯಿ ಹಣ ಕದ್ದು ಕಳ್ಳರು ಪರಾರಿಯಾಗಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ. Read more…

14 ವರ್ಷದ ಬಳಿಕ ಸಿಕ್ತು ರೈಲಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರ

ರೈಲಿನಲ್ಲಿ ಪ್ರಯಾಣ ಮಾಡುವಾಗ ಲಗೇಜು, ಮೊಬೈಲ್ ಫೋನುಗಳು, ಲ್ಯಾಪ್ಟಾ‌ಪ್‌ಗಳು ಹಾಗೂ ಇತರ ವಸ್ತುಗಳನ್ನು ಕಳೆದುಕೊಳ್ಳುವುದು ಸಾಮಾನ್ಯ. ಬಹಳಷ್ಟು ಬಾರಿ ಕಳ್ಳತನ/ಕಳುವಾದ ಈ ವಸ್ತುಗಳು ಸಿಗುವುದು ಬಹಳ ಕಷ್ಟ. ಆದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...