alex Certify TamilNadu | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಣಭೀಕರ ಮಳೆಗೆ 17 ಜನ ಬಲಿ; 100ಕ್ಕೂ ಹೆಚ್ಚು ಜನರು ನಾಪತ್ತೆ

ಹೈದರಾಬಾದ್: ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿ ರಣಭೀಕರ ಮಳೆಯಾಗುತ್ತಿದ್ದು, ವರುಣಾರ್ಭಟಕ್ಕೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಆಂಧ್ರಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಕಡಪ ಹಾಗೂ ಚಿತ್ತೂರು ಜಿಲ್ಲೆಗಳು ನಲುಗಿ ಹೋಗಿದ್ದು, Read more…

ಭಾರಿ ಮಳೆಗೆ ಕುಸಿದ ಮನೆ ಗೋಡೆ; ಒಂದೇ ಕುಟುಂಬದ 9 ಜನರ ದುರ್ಮರಣ; ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ

ಚೆನ್ನೈ: ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಮಳೆಯ ಅವಾಂತರದಿಂದಾಗಿ ಮನೆ ಗೋಡೆ ಕುಸಿದು ಬಿದ್ದು ಒಂದೇ ಕುಟುಂಬದ 9 ಜನ ಸಾವನ್ನಪ್ಪಿರುವ ಘಟನೆ ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು Read more…

BIG NEWS: ರಾಜ್ಯದಲ್ಲಿಯೂ ಭಾರಿ ಮಳೆ ಎಚ್ಚರಿಕೆ; ಚೆನ್ನೈ ನಲ್ಲಿ ರೆಡ್ ಅಲರ್ಟ್ ಘೋಷಣೆ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದತೆ ಹಲವು ಜಿಲ್ಲೆಗಳಲ್ಲಿ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗಲಿದ್ದು ಹಲವು ಜಿಲ್ಲೆಗಳಲ್ಲಿ ಈಗಾಗಲೇ ಕಟ್ಟೆಚ್ಚರ ಘೋಷಿಸಲಾಗಿದೆ. ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ Read more…

BIG NEWS: ಬೆಂಗಳೂರು ಸೇರಿ ರಾಜ್ಯಾದ್ಯಂತ ಭಾರಿ ಮಳೆ ಎಚ್ಚರಿಕೆ

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ Read more…

ಬೆರಗಾಗಿಸುತ್ತೆ ಬಡ ಕೂಲಿ ಕಾರ್ಮಿಕನ ಪುತ್ರ ಮಾಡಿರುವ ಅದ್ಭುತ ಸಾಧನೆ

17 ವರ್ಷದ ಅರುಣ್‌ ಕುಮಾರ್‌ಗೆ ಗೊತ್ತಿದ್ದುದು ಕೇವಲ ಚೆನ್ನಾಗಿ ಓದಬೇಕು. ಕಷ್ಟದ ಕೆಲಸಗಳನ್ನು ಮಾಡಿ ಜೀವನ ಸಾಗಿಸುವ ತಂದೆಗೆ ಖುಷಿಪಡಿಸಬೇಕು ಎನ್ನುವುದು ಮಾತ್ರವೇ. ಆತನಿಗೆ ದೇಶದ ಪ್ರತಿಷ್ಠಿತ ‘ಇಂಡಿಯನ್‌ Read more…

ಅಂಧ ಭಿಕ್ಷುಕನ ಬಳಿ 65 ಸಾವಿರ ರೂ. ಮುಖಬೆಲೆಯ ಅಮಾನ್ಯೀಕರಣಗೊಂಡ ನೋಟು…!

ನೋಟು ಅಮಾನ್ಯೀಕರಣ ಘೋಷಣೆಯಾಗಿ ಐದು ವರ್ಷಗಳು ಪೂರ್ಣವಾಗುತ್ತಿವೆ. ಆಗ 500 ರೂ. ಮತ್ತು 1000 ರೂ. ಮುಖಬೆಲೆ ನೋಟುಗಳನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಮಾನ್ಯಗೊಳಿಸಿದಾಗ ಹಲವು ದಿನಗಳವರೆಗೆ Read more…

ಕೇವಲ 1 ಮತ ಪಡೆದ ಅಭ್ಯರ್ಥಿಗೆ ಇರಲಿಲ್ವಾ ಕುಟುಂಬದ ಬೆಂಬಲ…? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿರುವ ‘ಸಿಂಗಲ್‌ ವೋಟ್‌ ಪಾರ್ಟಿ’ ಎಂಬ ಹ್ಯಾಷ್‌ ಟ್ಯಾಗ್‌ ಹಿಂದಿನ ಅಸಲಿಯತ್ತು ಬಯಲಾಗಿದೆ. ಡಿ. ಕಾರ್ತಿಕ್‌ ಎಂಬಾತ ಇತ್ತೀಚೆಗೆ ತಮಿಳುನಾಡು ಸ್ಥಳೀಯ Read more…

4 ವ್ಯಕ್ತಿ, 20 ಜಾನುವಾರುಗಳನ್ನು ತಿಂದು ತೇಗಿದ್ದ ಹುಲಿ; ನರಭಕ್ಷಕ ಹುಲಿ ಕೊಲ್ಲಲು ಆದೇಶ

ಚೆನ್ನೈ: ಕಳೆದ ಕೆಲದಿನಗಳಿಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಜನ, ಜಾನುವಾರುಗಳು ನರಭಕ್ಷಕ ಹುಲಿಗೆ ಬಲಿಯಾಗುತ್ತಿದ್ದು, ಇದೀಗ ಅರಣ್ಯ ಇಲಾಖೆ ನರಭಕ್ಷಕ ಹುಲಿಯನ್ನು ಕೊಲ್ಲಲು ಆದೇಶ ಹೊರಡಿಸಿದೆ. ನೀಲಗಿರಿ ಜಿಲ್ಲೆಯಲ್ಲಿ Read more…

BIG NEWS: ನಿಫಾ ವೈರಸ್ ಭೀತಿ; ಅಕೋಬರ್ 31ರವರೆಗೆ ಸಭೆ-ಸಮಾರಂಭ, ಹಬ್ಬಗಳ ಆಚರಣೆಗೆ ನಿರ್ಬಂಧ

ಚೆನ್ನೈ: ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತ ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿಯೂ ಆತಂಕ ಎದುರಾಗಿದೆ. ಈ ನಡುವೆ ನಿಫಾ ಭೀತಿ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಹಬ್ಬ, Read more…

BIG NEWS: ಮೈಸೂರು ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್; 7ನೇ ಆರೋಪಿ ಬಂಧನ

ಮೈಸೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ 7ನೇ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 24ರಂದು ಸಂಜೆ ಮೈಸೂರಿನ ಲೀಲಾದ್ರಿ Read more…

ನದಿ ಜೋಡಣೆಯಲ್ಲಿ ಅಕ್ರಮ; ತಮಿಳುನಾಡು ವಿರುದ್ಧ ಮತ್ತೊಂದು ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ

ನವದೆಹಲಿ: ಅಂತರಾಜ್ಯ ಜಲವಿವಾದಕ್ಕೆ ಸಂಬಂಧಿಸಿದಂತೆ ಕಾನೂನು ತಂಡದ ಜೊತೆ ಚರ್ಚೆ ನಡೆಸಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನವದೆಹಲಿಯಲ್ಲಿ ಕಾನೂನು ತಜ್ಞರ ತಂಡದ ಜೊತೆ ಸಭೆ ನಡೆಸಿದ Read more…

ಸಾಲ ಮರುಪಾವತಿಸಲು ವ್ಯಕ್ತಿ ವಿಫಲ, ಆತನ ಪುತ್ರಿಯರನ್ನೇ ಒತ್ತೆ ಇಟ್ಟುಕೊಂಡ ಪಾಪಿ

ಸಾಲ ನೀಡಿದವರು ಹಿಂದಿರುಗಿಸಲಿಲ್ಲ ಎಂದು ಅವರ ಸಣ್ಣ ವಯಸ್ಸಿನ ಪುತ್ರಿಯರನ್ನು ಎತ್ತುಕೊಂಡು ಬಂದು ತನ್ನಲ್ಲಿ ಒತ್ತೆ ಇರಿಸಿಕೊಂಡಿದ್ದ 38 ವರ್ಷದ ರಾಜನ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಿರುವಣ್ಣಾಮಲೈ Read more…

ಬಿಜೆಪಿ ಗೆಲುವಿಗೆ ಶ್ರಮಿಸಿದ್ದ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ‘ಬಂಪರ್’ ಗಿಫ್ಟ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ ಭಾರಿ ಕಸರತ್ತು ನಡೆಸಿತ್ತು. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಬಿಜೆಪಿ ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಗಿತ್ತಾದರೂ ನಿರೀಕ್ಷಿತ ಯಶಸ್ಸು ಲಭಿಸಿರಲಿಲ್ಲ. ಆದರೆ Read more…

ತಮಿಳುನಾಡಿಗೆ ಇಂದಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಶುರು

ಕೊರೊನಾ ಕಾರಣಕ್ಕಾಗಿ ನೆರೆರಾಜ್ಯ ತಮಿಳುನಾಡಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ಸಂಚಾರವನ್ನು ಏಪ್ರಿಲ್ 27 ರಿಂದ ಸ್ಥಗಿತಗೊಳಿಸಲಾಗಿದ್ದು, ಇದೀಗ ಕೊರೋನಾ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಬಸ್ Read more…

ಮದುವೆಗಾಗಿ ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ

ಸಂಬಂಧಿಕರ ಮದುವೆಗೆಂದು ತಮಿಳುನಾಡಿಗೆ ತೆರಳಿದ್ದ 35 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಜಿ ದೊಡ್ಡಿಹಳ್ಳಿಯಲ್ಲಿ ನಡೆದಿದೆ. Read more…

BIG NEWS: ತಮಿಳುನಾಡಿನಲ್ಲಿ ಸೂರ್ಯೋದಯ; ಸ್ಟಾಲಿನ್ ಸಿಎಂ ಪಟ್ಟಕ್ಕೇರುವುದು ಬಹುತೇಕ ಖಚಿತ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದ್ದು, ಡಿಎಂಕೆ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಎಂ.ಕೆ.ಸ್ಟಾಲಿನ್ ತಮಿಳುನಾಡು ಸಿಎಂ ಪಟ್ಟ ಅಲಂಕರಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಒಂದು Read more…

ಮತದಾನ ಮಾಡಲು ಸೈಕಲ್ ನಲ್ಲಿ ಬಂದ ಖ್ಯಾತ ನಟ ವಿಜಯ್…! ಇದರ ಹಿಂದಿತ್ತು ಈ ಕಾರಣ

ಮಂಗಳವಾರದಂದು ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಖ್ಯಾತ ನಟ ವಿಜಯ್ ಚೆನ್ನೈನ ನೀಲಂಕರೈ ನಲ್ಲಿರುವ ಮತಗಟ್ಟೆಗೆ ಸೈಕಲ್ ಮೂಲಕ ಆಗಮಿಸಿ ತಮ್ಮ ಮತ ಚಲಾಯಿಸಿದ್ದಾರೆ. ವಿಜಯ್ ಸೈಕಲ್ ನಲ್ಲಿ Read more…

ಪಕ್ಷೇತರ ಅಭ್ಯರ್ಥಿ ನೀಡಿರುವ ‘ಭರವಸೆ’ ನೋಡಿ ಬೆಚ್ಚಿಬಿದ್ದ ಮತದಾರರು…!

ಚುನಾವಣೆ ಸಂದರ್ಭದಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ವಿವಿಧ ಭರವಸೆಗಳನ್ನು ನೀಡುವುದು ಸಾಮಾನ್ಯ ಸಂಗತಿ. ಆದರೆ ಚುನಾವಣೆ ಮುಗಿದ ಬಳಿಕ ಬಹುಪಾಲು ಭರವಸೆಗಳು ಈಡೇರದೆ ಮರೀಚಿಕೆಯಾಗಿಯೇ ಉಳಿಯುತ್ತದೆ ಎಂಬುದು Read more…

ಕಮಲ ಹಾಸನ್ ಪಕ್ಷಕ್ಕೆ ಸೇರ್ಪಡೆಗೊಂಡ ಅಬ್ದುಲ್ ಕಲಾಂ ಆಪ್ತ

ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಆಡಳಿತರೂಢ ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ಚುನಾವಣೆ ತಯಾರಿಯಲ್ಲಿ ತೊಡಗಿದ್ದು, ಸೀಟು ಹಂಚಿಕೆ Read more…

ಇತ್ತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಡಾನ್ಸ್: ಅತ್ತ ಅಸ್ಸಾಂ ನಲ್ಲಿ ಸ್ಥಳೀಯರೊಂದಿಗೆ ಹೆಜ್ಜೆ ಹಾಕಿದ ಪ್ರಿಯಾಂಕಾ – ವೈರಲ್ ಆಯ್ತು ಅಣ್ಣ-ತಂಗಿ ಡಾನ್ಸ್

ಚೆನ್ನೈ: ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಈ ನಡುವೆ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ Read more…

BREAKING NEWS: ಶಶಿಕಲಾ ಎಂಟ್ರ‍ಿ ಬೆನ್ನಲ್ಲೇ ಎಐಎಡಿಎಂಕೆಯಲ್ಲಿ ತಲ್ಲಣ; ತಮಿಳುನಾಡು ರಾಜಕೀಯದಲ್ಲಿ ಸಂಚಲನ

ಚೆನ್ನೈ: ನಾಲ್ಕು ವರ್ಷಗಳ ಸೆರೆವಾಸದ ಬಳಿಕ ಮಾಜಿ ಸಿಎಂ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್ ತಮಿಳುನಾಡಿಗೆ ಆಗಮಿಸುತ್ತಿದ್ದು, ಇದರ ಬೆನ್ನಲ್ಲೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಶಶಿಕಲಾ ತಮಿಳುನಾಡಿಗೆ Read more…

ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರಿಗೆ ‘ಬಂಪರ್’

ಸಾಂಬಾರ್ ಈರುಳ್ಳಿ ಬೆಳೆದಿದ್ದ ರೈತರು ಈ ಬಾರಿ ಅದಕ್ಕೆ ಸಿಗುತ್ತಿರುವ ಬೆಲೆಯಿಂದಾಗಿ ಸಂತಸಗೊಂಡಿದ್ದಾರೆ. ಕಳೆದ ವರ್ಷ ಕ್ವಿಂಟಾಲ್ ಈರುಳ್ಳಿಗೆ ಒಂದು ಸಾವಿರ ರೂ. ಲಭ್ಯವಾಗಿದ್ದರೆ ಈ ಬಾರಿ ಐದರಿಂದ Read more…

BREAKING NEWS: ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್

ಮಹತ್ವದ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಸರ್ಕಾರ, ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಶೇಕಡಾ 100 ರಷ್ಟು ಸೀಟು ಭರ್ತಿಗೆ ಅನುಮತಿ ನೀಡಿದೆ. ಈ ಹಿಂದೆ ಕೋವಿಡ್ ಕಾರಣಕ್ಕೆ ಶೇಕಡಾ 50ರಷ್ಟು Read more…

ಸ್ಟಾಲಿನ್ ಸಿಎಂ ಆಗುವುದು ಕನಸಿನ ಮಾತು ಎಂದ ಸಹೋದರ…!

ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಖ್ಯಾತ ನಟ ಕಮಲ್ ಹಾಸನ್ ಈಗಾಗಲೇ ಹೊಸ ಪಕ್ಷ ಸ್ಥಾಪಿಸಿದ್ದು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಉತ್ಸಾಹದಲ್ಲಿದ್ದಾರೆ. ಇದರ Read more…

20 ದಿನಗಳಿಂದ ಮನೆಯಲ್ಲಿತ್ತು ಮಹಿಳೆ ಶವ: ಪೂಜಾರಿ ಮಾಡ್ತಿದ್ದ ಈ ಕೆಲಸ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. 20 ದಿನಗಳಿಂದ ತಾಯಿ ಶವದ ಜೊತೆ ಮಕ್ಕಳಿಬ್ಬರು ವಾಸವಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಪೂಜಾರಿ ಹೇಳಿಕೆ ಮೇರೆಗೆ ಮಕ್ಕಳು ತಾಯಿ ಮತ್ತೆ ಬರ್ತಾಳೆಂದು Read more…

BIG NEWS: ತಮಿಳುನಾಡು ಚುನಾವಣೆಗೂ ಮುನ್ನವೇ ನಟ ಕಮಲ್ ಹಾಸನ್ ಗೆ ಭಾರೀ ಹಿನ್ನಡೆ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಿದ್ದ ಮಕ್ಕಳ ನೀಧಿ ಮಯ್ಯಂ (ಎಂಎನ್ಎಂ) ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಕಮಲ್ ಹಾಸನ್ ಅವರ Read more…

ನಿವಾರ್ ಚಂಡಮಾರುತ ಪರಿಣಾಮ: ಭರ್ತಿಗೂ ಮುಂಚೆ ಚಂಬರಂಬಾಕಂ ಸರೋವರದ ಗೇಟ್ ಓಪನ್

ನಿವಾರ್ ಚಂಡ ಮಾರುತದ ಪರಿಣಾಮ ಪುದುಚೆರಿ, ತಮಿಳನಾಡು ಹಾಗೂ ಪೂರ್ವ ಕರಾವಳಿಯ ಇತರ ಭಾಗಗಳಲ್ಲಿ ಸೋಮವಾರ ರಾತ್ರಿಯಿಂದ ಭಾರಿ ಮಳೆ ಪ್ರಾರಂಭವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈನ ಚಂಬರಂಬಾಕಂ ಸರೋವರದ Read more…

BIG NEWS: ನಾಳೆ ಅಪ್ಪಳಿಸಲಿದೆ ನಿವಾರ್ ಚಂಡಮಾರುತ – ಸರ್ಕಾರಿ ರಜೆ ಘೋಷಣೆ

ಚೆನ್ನೈ: ನಾಳೆ ತಮಿಳುನಾಡಿಗೆ ನಿವಾರ್ ಚಂಡಮಾರುತ ಅಪ್ಪಳಿಸಲಿದ್ದು, ಭಾರೀ ಅನಾಹುತ ಸೃಷ್ಟಿಸುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಸಾರ್ವಜನಿಕ ರಜೆ ಘೋಷಣೆ ಮಾಡಿದೆ. Read more…

BIG NEWS: 24 ಗಂಟೆಯಲ್ಲಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ – ರೆಡ್ ಅಲರ್ಟ್ ಘೋಷಣೆ

ಚೆನ್ನೈ: ಮುಂದಿನ 24ಗಂಟೆಯಲ್ಲಿ ನಿವಾರ್ ಚಂಡಮಾರುತ ಅಪ್ಪಳಿಸುವ ಭೀತಿಯಿದ್ದು, ತಮಿಳುನಾಡಿನಾದ್ಯಂತ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಆತಂಕ ಎದುರಾಗಿದೆ. ಈಗಾಗಲೇ ಹವಾಮಾನ ಇಲಾಖೆ ರಾಜ್ಯಾದ್ಯಂತ ರೆಡ್ ಅಲರ್ಟ್ ಘೋಷಿಸಿದೆ. Read more…

ತಂದೆಯ ಸಿನಿಮಾ ನಿರ್ಮಾಣ ಕನಸು ಪೂರೈಸಲು ಕುರಿ ಕದ್ದ ಮಕ್ಕಳು..!

ತಂದೆ ಸಿನಿಮಾ ನಿರ್ಮಾಣ ಮಾಡೋಕೆ ಹಣ ಬೇಕು ಎಂಬ ಕಾರಣಕ್ಕೆ ಸಹೋದರರಿಬ್ಬರು ಕುರಿಗಳನ್ನ ಕದ್ದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಸಿನಿಮಾ ಮಾಡೋಕೆ ಹೊರಟಿದ್ದ ತಂದೆ ಈ ಇಬ್ಬರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...