alex Certify Song | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಎಲ್ಲೆಡೆ ಮೊಳಗಲಿದೆ ಕನ್ನಡ ಗೀತೆಗಳ ಗಾಯನ: ‘ಕೋಟಿ ಕಂಠ ಗಾಯನ’ಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದ್ದು, 1.15 ಕೋಟಿ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದ್ದು, Read more…

‘ಬೊಂಬೆ ಹೇಳುತೈತೆ…….’ ಹಾಡು ಹಾಡಿದ ಮಲಯಾಳಂ ನಟ ಜಯರಾಮ್

ತಿರುವನಂತಪುರಂ: ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಕನ್ನಡ ಮಾತ್ರವಲ್ಲ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗಕ್ಕೇ ಅಚ್ಚುಮೆಚ್ಚಿನ ನಟ. ಪುನೀತ್ ರಾಜ್ Read more…

Watch Video: ಟ್ರೆಡ್‌ ಮಿಲ್‌ನಲ್ಲಿ ಹರಿಯಾಣ್ವಿ ಡಾನ್ಸ್; ಇಂಪ್ರೆಸ್‌ ಆದ ನೆಟ್ಟಿಗರು

ಜನರ ಅನನ್ಯವಾದ ಪ್ರತಿಭೆಯನ್ನು ಪ್ರದರ್ಶಿಸುವ ವೀಡಿಯೊಗಳಿಂದ ಜಾಲತಾಣ ಸದಾ ತುಂಬಿರುತ್ತದೆ. ಸಾಮಾನ್ಯವಾಗಿ ಡ್ಯಾನ್ಸ್ ವೀಡಿಯೊಗಳು ಹೆಚ್ಚು ಜನಪ್ರಿಯವಾಗಿರುತ್ತವೆ. ಇದೀಗ ಟ್ರೆಡ್‌ಮಿಲ್‌ನಲ್ಲಿ ಯುವಕನೊಬ್ಬ ಕೆಲವು ಕೂಲ್ ಡ್ಯಾನ್ಸ್ ಸ್ಟೆಪ್ ಪ್ರದರ್ಶಿಸುವ Read more…

ಅ. 28 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕನ್ನಡ ಡಿಂಡಿಮ; ಮಕ್ಕಳಿಂದ ಕೋಟಿ ಕಂಠ ಗಾಯನ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ರೂಪಿಸಲಾಗಿದೆ. ಅ. 28 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕೋಟಿ ಕಂಠ Read more…

ಇಂದು ಬಿಡುಗಡೆಯಾಗಲಿದೆ ಗುರು ಶಿಷ್ಯರು ಚಿತ್ರದ ಮತ್ತೊಂದು ಹಾಡು

ಜಡೇಶ ಕೆ ಹಂಪಿ ನಿರ್ದೇಶನ ಶರಣ್ ನಟನೆಯ ಗುರು ಶಿಷ್ಯರು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಇಂದು ಈ ಸಿನಿಮಾ ಮತ್ತೊಂದು ಲಿರಿಕಲ್ ಸಾಂಗ್ ಒಂದನ್ನು Read more…

ʼಮೇರೆ ಸಪ್ನೋ ಕಿ ರಾಣಿʼ ಹಾಡಿ​ಗೆ ಹೆಜ್ಜೆಹಾಕಿ ಗಮನ ಸೆಳೆದ ಪುಟ್ಟ ಮಕ್ಕಳು

ಭಾರತದಲ್ಲಿ ಟಿಕ್​ಟಾಕ್​ ನಿಷೇಧದ ನಂತರ ಇನ್​ಸ್ಟಾಗ್ರಾಮ್​ ರೀಲ್​ಗಳು ಹೆಚ್ಚು ಪ್ರಚಲಿತದಲ್ಲಿದೆ. ಡ್ಯಾನ್ಸ್​ನ ವೀಡಿಯೊಗಳು ಇಲ್ಲಿ ಹೆಚ್ಚು ಟ್ರೆಂಡ್​ ಆಗುತ್ತವೆ. ವಿಶೇಷವಾಗಿ ಇನ್​ಸ್ಟಾ ಮ್ಯೂಸಿಕ್​ ನಂತರ ಮತ್ತು ಜನರು ಯಾವುದೇ Read more…

KSRTC ಬಸ್ ಕಂಡಕ್ಟರ್ ಸುಶ್ರಾವ್ಯ ಗಾಯನಕ್ಕೆ ಮನಸೋತ ಪ್ರಯಾಣಿಕರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಬಸ್ ನಲ್ಲಿಯೇ ಸುಶ್ರಾವ್ಯವಾಗಿ ಹಾಡು ಹೇಳಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಚಾಮರಾಜನಗರದಿಂದ Read more…

ಇಂದು ಬಿಡುಗಡೆಯಾಗಲಿದೆ ‘ಗಾಳಿಪಟ 2’ ಚಿತ್ರದ ‘ಪ್ರಾಯಶಃ’ ಹಾಡು

ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಚಿತ್ರ ಸೂಪರ್‌ ಡೂಪರ್ ಹಿಟ್ ಆಗಿದ್ದು ಚಿತ್ರತಂಡ ಸಂಭ್ರಮಿಸಿದೆ. ಸೋನು ನಿಗಮ್ ಧ್ವನಿಯಲ್ಲಿ ಮೂಡಿಬಂದಿರುವ ಪ್ರಾಯಶಃ ಎಂಬ ಹಾಡು ಇಂದು ಆನಂದ್ Read more…

ಗಡಿಯಾಚೆ ಮೊಳಗಿದ ಸಿಧು ಮೂಸೆವಾಲಾ ಹಾಡು; ಹೆಜ್ಜೆ ಹಾಕಿದ ಭಾರತೀಯ ಯೋಧರು

ಪಂಜಾಬಿ ಗಾಯಕ ಸಿಧು ಮೂಸೆವಾಲಾ ನಿಧನರಾಗಿರಬಹುದು ಆದರೆ ಅವರ ಹಾಡುಗಳು ಇನ್ನೂ ಮಾಸಿಲ್ಲ, ಜೀವಂತವಾಗಿದೆ. ಹತ್ಯೇಗಿಡಾದ ಆ ಗಾಯಕನಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಕ್ಕಿವೆ. ಈಗ Read more…

‘ವಂದೇ ಮಾತರಂ’ ಹಾಡಿನ ಮೂಲಕ ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಗೌರವ ಸಮರ್ಪಣೆ; ಸ್ಪೆಷಲ್ ವಿಡಿಯೋ ಸಾಂಗ್ ರಿಲೀಸ್

ಬೆಂಗಳೂರು: ದೇಶಾದ್ಯಂತ ಎಲ್ಲೆಲ್ಲೂ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂಭ್ರಮ ಸಡಗರ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ, ಪ್ರಾಣ ತ್ಯಾಗ, ಬಲಿದಾನಗಳನ್ನು ಮಾಡಿದ ವೀರರನ್ನು ಸ್ಮರಿಸಲಾಗುತ್ತಿದೆ. ಕನ್ನಡ ಚಿತ್ರರಂಗ ಕೂಡ Read more…

ʼಅಪರೂಪʼ ಚಿತ್ರದ ಸಾಂಗ್ ಟೀಸರ್ ರಿಲೀಸ್

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚಿಗೆ ಹಾಡುಗಳ ಹಬ್ಬ ಜೋರಾಗಿದೆ. ಟೀಸರ್ ಹಾಗೂ ಹಾಡುಗಳ ಮೂಲಕವೇ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ‘ಅಪರೂಪ’ ಚಿತ್ರದ ಮತ್ತೊಂದು ಹಾಡು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಇದಕ್ಕೂ Read more…

‘ಏ ಜವಾನಿ ಹೇ ದಿವಾನಿ’ ಹಾಡಿಗೆ ಕುಣಿದು ಕುಪ್ಪಳಿಸಿದ ಕೊರಿಯನ್​ ಮಕ್ಕಳು

ಬಾಲಿವುಡ್​ ಚಿತ್ರಗಳ ಅನೇಕ ಹಾಡುಗಳು ದೇಶದ ಎಲ್ಲೆ ಮೀರಿದ್ದಿದೆ, ಹೆಚ್ಚಿನ ಜನರಿಂದ ಪ್ರೀತಿಸಲ್ಪಟ್ಟಿದೆ. ಹತ್ತು ಹಲವು ದೇಶಗಳಲ್ಲಿ ಜನಪ್ರಿಯವಾಗಿದ್ದಿದೆ. ಆಕರ್ಷಕವಾದ ಬೀಟ್​ಗಳು ಎಂತವರನ್ನು ಸಹ ಡ್ಯಾನ್ಸ್​ ಮಾಡಲು ಪ್ರೇರೇಪಿಸುತ್ತದೆ. Read more…

ಹಿಂದುಗಳ ಮೇಲಿನ ದಾಳಿಗೆ ಪ್ರಚೋದನೆ ಆರೋಪ, ಗಾನಾ App ವಿರುದ್ಧ ಟ್ವಿಟ್ಟರ್‌ನಲ್ಲಿ ಶುರುವಾಗಿದೆ ವಾರ್‌…..!

ಮೈಕ್ರೋ ಬ್ಲಾಗಿಂಗ್‌ ತಾಣವಾದ ಟ್ವಿಟ್ಟರ್‌ನಲ್ಲಿ ಗಾನಾ ಆಪ್‌ ಅನ್ನು ಬಹಿಷ್ಕರಿಸಿ ಎಂಬ ಪೋಸ್ಟ್‌ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದೆ. ಗಾನಾ ಆಪ್‌ನಲ್ಲಿ ದ್ವೇಷವನ್ನು ಪೋಷಿಸುವಂತಹ ಹಾಡುಗಳನ್ನು ಹಾಕಲಾಗ್ತಿದೆ ಎಂಬ Read more…

ಜುಲೈ 11ಕ್ಕೆ ‘ಲಿಗರ್’ ಚಿತ್ರದ ಮೊದಲ ಹಾಡು ರಿಲೀಸ್

ಪೂರಿ ಜಗನ್ನಾಥ್ ನಿರ್ದೇಶನದ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಲಿಗರ್’ ಆಗಸ್ಟ್ 25 ರಂದು ತೆರೆಮೇಲೆ ಬರಲಿದ್ದು, ಈ ಚಿತ್ರದ ಮೊದಲ ಹಾಡು ಜುಲೈ Read more…

ಹತ್ಯೆಯಾದ ಸಿಧು ಮೂಸೇವಾಲ ಕೊನೆ ಹಾಡಿಗೆ ಯೂಟ್ಯೂಬ್ ಕೊಕ್…!‌ ಕಾರಣವೇನು ಗೊತ್ತಾ…?

ಪಂಜಾಬ್ ಗಾಯಕ ಸಿಧು ಮೂಸೇವಾಲ ಕೊಲೆಯಾದ ನಂತರ ಅವರು ಹಾಡಿದ್ದ ಕೊನೆಯ ಹಾಡು SYL ಆನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು. ಆದರೆ, ಈ ಹಾಡಿನಲ್ಲಿ ಪಂಜಾಬ್ ಮತ್ತು Read more…

‘ಮನಸ್ಮಿತ’ ಸಿನಿಮಾದ ಎರಡನೇ ಹಾಡಿಗೂ ಪ್ರೇಕ್ಷಕರು ಫಿದಾ

ಸ್ಯಾಂಡಲ್ ವುಡ್ ನಲ್ಲಿ ಸಂಗೀತದ ಮೂಲಕ ಮೋಡಿ ಮಾಡಲು ಮ್ಯೂಸಿಕ್ ಬೇಸ್ಡ್ ಲವ್ ಸ್ಟೋರಿ ʼಮನಸ್ಮಿತʼ ಸಿನಿಮಾ ಬರ್ತಿದೆ. ಸುಮಾರು ವರ್ಷಗಳ ನಂತರ ಮ್ಯೂಸಿಕಲ್ ಲವ್ ಸ್ಟೋರಿ ಮಾದರಿಯ Read more…

ದಳಪತಿ ವಿಜಯ್ ಹಾಡಿಗೆ ಸ್ಟೆಪ್ ಹಾಕಿದ ಕಿಲಿ ಪೌಲ್

ಆನ್ಲೈನ್ ಸೆನ್ಸೇಷನ್ ಕಿಲಿ ಪೌಲ್ ತನ್ನ ಸಹೋದರಿ ನೀಮಾ ಪೌಲ್ ಜೊತೆಗೆ ’ಬೀಸ್ಟ್’ ಚಿತ್ರದ ಹಾಲಮಾತಿ ಹಬೀಬೋ ಹಾಡಿಗೆ ಕುಣಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ತಮಿಳು ನಟ ವಿಜಯ್ Read more…

ಭಾರತದ ಲೋಕಲ್ ಟ್ಯಾಲೆಂಟ್; ತನ್ನ ಮಧುರ ಕಂಠದ ಮೂಲಕ ಕೇಳುಗರನ್ನ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ…!

ಭಾರತದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಗಲ್ಲಿಗಲ್ಲಿಯಲ್ಲೂ ಒಂದಲ್ಲಾ ಒಂದು ವಿಭಿನ್ನ ಪ್ರತಿಭೆ ಇರುವ ಲೋಕಲ್ ಟ್ಯಾಲೆಂಟ್ ಇದ್ದೇ ಇರುತ್ತಾರೆ. ಅದೃಷ್ಟವಶಾತ್, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಿಂದ ಇಂತಹ ನೈಜ ಪ್ರತಿಭೆಗಳು Read more…

ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು

ಜನಪ್ರಿಯ ಗಾಯಕ ಮತ್ತು ಸಂಗೀತ ಸಂಯೋಜಕ ಬಪ್ಪಿ ಲಹರಿ ಇಂದು ಬೆಳಗ್ಗೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಬಪ್ಪಿ ಲಹರಿ ತಮ್ಮ ನಾಲ್ಕು ದಶಕಗಳ Read more…

ʼಅಲೆಕ್ಸಾʼಳಿಂದ ಮೆಚ್ಚಿನ ಹಾಡು ಪ್ಲೇ ಮಾಡಿಸಿ ಕುಣಿದ ತೊದಲ್ನುಡಿಯ ಪುಟ್ಟಿ

ಆನ್ಲೈನ್‌ನಲ್ಲಿ ಮಕ್ಕಳ ವಿಡಿಯೋಗಳಿಗೆ ಪ್ರತ್ಯೇಕವಾದ ಫ್ಯಾನ್‌ ಬೇಸ್ ಇದೆ. ಮಕ್ಕಳ ಚಿನ್ನಾಟ ಹಾಗೂ ತುಂಟಾಟಗಳ ವಿಡಿಯೋ ನೋಡುತ್ತಾ ನಮ್ಮ ಬೇಸರ ಕಳೆಯಬಹುದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಹೊಸ Read more…

ಸರಸ್ವತಿಯ ಆಶೀರ್ವಾದ ಪಡೆಯುತ್ತಿರುವ ಲತಾ ಮಂಗೇಶ್ಕರ್‌ ರ ಹಳೆ ಫೋಟೋ ವೈರಲ್

ಭಾನುವಾರ ನಿಧನರಾದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ನಿಧನಕ್ಕೆ ದೇಶಾದ್ಯಂತ ಸಂತಾಪ ವ್ಯಕ್ತವಾಗಿದ್ದು, ಹಾಡುಗಾರ್ತಿಯ ಸಾಮಾನ್ಯ ಅಭಿಮಾನಿಗಳಿಂದ ಹಿಡಿದು ದೇಶವಿದೇಶಗಳ ಸಂಗೀತ ಲೋಕದ ದಿಗ್ಗಜರಿಂದ ರಾಜಕೀಯ ನಾಯಕರವರೆಗೂ ಶೋಕದ Read more…

ಹೆತ್ತವರ ಋಣ ತೀರಿಸಲು ಸಾಧ್ಯವೇ ಎಂದು, ಭಾವನಾತ್ಮಕವಾಗಿ ಹಾಡಿದ ಶಾಲಾ ವಿದ್ಯಾರ್ಥಿನಿ

ಹೆತ್ತವರು ತಮ್ಮ ಮಕ್ಕಳ ಬದುಕನ್ನು ಹಸನುಗೊಳಿಸಲು ತಮ್ಮ ಬದುಕನ್ನೆ ಸವೆಸುತ್ತಾರೆ. ತಂದೆ ತಾಯಿ ತ್ಯಾಗದ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮನ್ನು ಭೂಮಿಗೆ ತಂದ ಅವರು, ನಮ್ಮನ್ನು ಬೆಳೆಸಲು, Read more…

ಬಿಜ್ಲಿ ಬಿಜ್ಲಿ ಹಾಡಿಗೆ ಹೆಜ್ಜೆ ಹಾಕಿದ ದಕ್ಷಿಣ ಕೊರಿಯಾ ಮಹಿಳೆಯರು

ಹಾರ್ಡಿ ಸಂಧುರ ಬಿಜ್ಲೀ ಬಿಜ್ಲೀ ಹಾಡು ಎಲ್ಲೆಡೆ ಸದ್ದು ಮಾಡುತ್ತಿದೆ. ಇದೀಗ ದಕ್ಷಿಣ ಕೊರಿಯಾದಲ್ಲೂ ಈ ಪಂಜಾಬೀ ಹಾಡು ಜನರನ್ನು ಕುಣಿಸುತ್ತಿದೆ. ಹಾರ್ಡಿ ಸಂಧು ಜೊತೆಗೆ ಶ್ವೇತಾ ತಿವಾರಿ Read more…

ಬಹು ದಿನಗಳ ಬಳಿಕ ಬೈಕ್‌ ಏರಿ ಮತ್ತೆ ಬಂದ ಡಿಂಚಕ್‌ ಪೂಜಾ

ತನ್ನ ’ಡಿಲ್ಲೋನ್ ಕಾ ಶೂಟರ್‌ ಹೈಂ ಮೇರಾ ಸ್ಕೂಟರ್‌’ಗೆ ಸಿಕ್ಕ ಪ್ರತಿಕ್ರಿಯೆಯಿಂದ ಉತ್ತೇಜಿತಳಾಗಿರುವ ಡಿಂಚಕ್‌ ಪೂಜಾ ಇದೀಗ ಹೊಸ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ’ಐ ಆಮ್ ಎ Read more…

ಸಂಗೀತ ಪರಿಕರ ಸುಟ್ಟು ಹಾಕಿದ ತಾಲಿಬಾನಿಗರು; ಕಣ್ಣೀರಿಟ್ಟ ಕಲಾವಿದ

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನರ ಪರಿಸ್ಥಿತಿ ಕಷ್ಟಮಯವಾಗಿದೆ. ಅಲ್ಲಿ ಜನರಿಗೆ ಸ್ವಾತಂತ್ರ್ಯವೇ ಇಲ್ಲ ಎನ್ನುವಂತಾಗುತ್ತಿದೆ. ತಾಲಿಬಾನಿಗಳು ಎಲ್ಲದಕ್ಕೂ ಕಟ್ಟಪ್ಪಣೆ ಹೇರುತ್ತಿದ್ದಾರೆ. ಇದರಿಂದಾಗಿ ಜನರು ತಮ್ಮ ಹವ್ಯಾಸ ಹಾಗೂ Read more…

ಕಡಲೆಕಾಯಿ ವ್ಯಾಪಾರಿಯ ಈ ಹಾಡು ಸಖತ್‌ ವೈರಲ್

ಪಶ್ಚಿಮ ಬಂಗಾಳದ ಬಿರ್ಭುಂ‌ಮ್‌ನ ಕಡಲೇಕಾಯಿ ವ್ಯಾಪಾರಿಯೊಬ್ಬರು ತಮ್ಮ ವ್ಯಾಪಾರಕ್ಕಾಗಿ ವಿಶೇಷವಾದ ಹಾಡೊಂದನ್ನು ರಚಿಸಿದ್ದಾರೆ. ಕಡಲೇಕಾಯಿ ಮಾರಲೆಂದು ಸೈಕಲ್ ತುಳಿಯುತ್ತಾ ಊರೂರು ಸುತ್ತುವ ಭೂಬನ್ ಬಡ್ಯಾಕರ್‌‌, ಈ ಹಾಡು ಹೇಳುತ್ತಿರುವ Read more…

ʼಸರಿಗಮಪʼ ವೇದಿಕೆಯಲ್ಲಿ ಹಾಡು ಹಾಡಿದ ಸ್ಪಿನ್ ಮಾಂತ್ರಿಕ..!

ಕಳೆದ ಐಪಿಎಲ್ ನ ಎರಡನೇ ಸೀಸನ್ ಸಂದರ್ಭದಲ್ಲಿ ದುಬೈನಲ್ಲಿ ಪಂಜಾಬ್ ಹುಡುಗರಿಗಾಗಿ ಆಯೋಜಿಸಿದ್ದ ಸಂಜೆಯ ಪಾರ್ಟಿಯಲ್ಲಿ ಕನ್ನಡ ಹಾಡು ಹಾಡಿ ಕನ್ನಡಿಗರ ಮನಸ್ಸು ಗೆದ್ದಿದ್ದ ಭಾರತದ ಸ್ಪಿನ್ ಮಾಂತ್ರಿಕ Read more…

ಚಿನ್ಮಯ್ ಜೋಶಿ ‘ಎದೆ ತುಂಬಿ ಹಾಡುವೆನು’ ಸೀಸನ್ 1ರ ವಿನ್ನರ್

ಖಾಸಗಿ ವಾಹಿನಿ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳುತ್ತಿದ್ದ ʼಎದೆ ತುಂಬಿ ಹಾಡುವೆನುʼ ಸೀಸನ್ 1ರ ಚಾಂಪಿಯನ್ ಆಗಿ ಚಿನ್ಮಯ್ ಜೋಶಿ ಹೊರ ಹೊಮ್ಮಿದ್ದಾರೆ. ಎದೆ ತುಂಬಿ ಹಾಡುವೆನು ಎಂಬ ಹೆಸರಿನಲ್ಲಿ Read more…

ಮೈಕೆಲ್ ಜಾಕ್ಸನ್ ನೆನಪಿಸಿದ ಯುವಕನ ಹಾಡಿಗೆ ನೆಟ್ಟಿಗರು ಫಿದಾ…..!

ಮೈಕೆಲ್ ಜಾಕ್ಸನ್ ಸತ್ತು ದಶಕದ ಮೇಲಾದರೂ ಆತನ ಜನಪ್ರಿಯತೆ ಮಾತ್ರ ಎಂದೆಂದಿಗೂ ಅಳಿಯುವುದಿಲ್ಲ ಎನ್ನಬಹುದು. ತನ್ನ ನೃತ್ಯ ಹಾಗೂ ಗಾಯನದಿಂದ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಜಾಕ್ಸನ್ ಹೊಂದಿದ್ದರು. ಅತಿಥಿ ಉಪನ್ಯಾಸಕರಿಗೆ Read more…

ಅಪ್ಪು ನೆನೆದು ಭಾವುಕರಾದ ಜೂ. ಎನ್ ಟಿ ಆರ್

ಬೆಂಗಳೂರು : ಅಪ್ಪು ಅಗಲಿ ಹಲವು ದಿನ ಕಳೆದರೂ ಅವರ ಅಭಿಮಾನಿಗಳು, ಕುಟುಂಬಸ್ಥರು ಹಾಗೂ ಆತ್ಮೀಯರು ಇನ್ನೂ ಕಣ್ಣೀರು ಸುರಿಸುತ್ತಿದ್ದಾರೆ. ಇಂದು ಕೂಡ ಅವರ ಆತ್ಮೀಯ ಸ್ನೇಹಿತ, ಪುನೀತ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...