alex Certify son | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ ರಾಜಕೀಯಕ್ಕೆ ಬಂದರೆ ರಾಜಕೀಯ ನಿವೃತ್ತಿ ಹೊಂದುತ್ತಾರಾ ನಿರಾಣಿ……?

ಬಾಗಲಕೋಟೆ- ವಿಧಾನಸಭಾ ಚುನಾವಣೆ ಹತ್ತಿರ ಬರ್ತಾ ಇದ್ದ ಹಾಗೆ ರಾಜಕಾರಣಿಗಳ ಮಕ್ಕಳು ಚುನಾವಣೆಗೆ ನಿಲ್ತಾರೆ ಅನ್ನೋ ಮಾತುಗಳು ಹೆಚ್ಚಾಗ್ತಾ ಇದೆ. ಮಕ್ಕಳಿಗೂ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಅನೇಕ ರಾಜಕಾರಣಿಗಳು Read more…

ಇಬ್ಬರ ಜೀವ ತೆಗೆದ ಅಣಬೆ: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವು

ಮಂಗಳೂರು: ವಿಷಕಾರಿ ಅಣಬೆ ತಿಂದು ತಂದೆ, ಮಗ ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಪುದುವೆಟ್ಟು ಗ್ರಾಮದಲ್ಲಿ ವಿಷಕಾರಿ ಅಣಬೆ ತಿಂದ ಇಬ್ಬರು ಸಾವನ್ನಪ್ಪಿದ್ದಾರೆ. ದಕ್ಷಿಣ ಕನ್ನಡ Read more…

ಹೆತ್ತ ತಾಯಿಗೆ ಮಗನಿಂದ ಅನಿರೀಕ್ಷಿತ ಉಡುಗೊರೆ​: ಭಾವುಕ ವಿಡಿಯೋಗೆ ನೆಟ್ಟಿಗರು ಫಿದಾ

ತಮ್ಮ ಮಕ್ಕಳಿಗಾಗಿ ಪಾಲಕರು ಅದರಲ್ಲಿಯೂ ಅಮ್ಮ ಆದಾಕೆ ತನ್ನೆಲ್ಲಾ ನೋವು, ಕಷ್ಟಗಳನ್ನು ಬದಿಗಿಟ್ಟು ಲಾಲನೆ, ಪೋಷಣೆಯಲ್ಲಿ ತೊಡಗುತ್ತಾಳೆ. ಮಕ್ಕಳು ದೊಡ್ಡವರಾದಂತೆಯೇ ಎಷ್ಟೋ ಮನೆಗಳಲ್ಲಿ ಹೆತ್ತವರನ್ನು ಕಡೆಗಣಿಸುವುದನ್ನು ನಿತ್ಯವೂ ನೋಡುತ್ತಿರುತ್ತೇವೆ. Read more…

ಪೋಷಕರ ಬುದ್ಧಿ ಮಾತಿಗೆ ಕೋಪಗೊಂಡು ಬಾಲಕ ಆತ್ಮಹತ್ಯೆಗೆ ಶರಣು

ಪೋಷಕರು ಬುದ್ಧಿ ಮಾತು ಹೇಳಿದರು ಎಂಬ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ Read more…

ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​

ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. Read more…

ತಾಯಿ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಾಗಲೇ ಕಾದಿತ್ತು ದುರ್ವಿದಿ: ಮಗನೂ ಹೃದಯಾಘಾತದಿಂದ ಸಾವು

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸುಳಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲ್ಲುಸಾಲೆಯಲ್ಲಿ ತಾಯಿ ಅಂತ್ಯಕ್ರಿಯೆ ಮಾಡಿ ಮನೆಗೆ ಬಂದ ಮಗ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ತಿಮ್ಮಪ್ಪ Read more…

ತಂದೆಯ ಹಾದಿಯಲ್ಲೇ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಪುತ್ರ; ಸ್ಟಾರ್ಟ್ ​ಅಪ್ soroco ಗೆ ರೋಹನ್‌ ಸಾರಥ್ಯ

ನ್ಯೂಯಾರ್ಕ್​: ಟೆಕ್​ ಜಗತ್ತಿನ ದೈತ್ಯ ಇನ್​ಫೋಸಿಸ್​ ಬಗ್ಗೆ ಕೇಳದವರೇ ಇಲ್ಲವೆನ್ನಬಹುದೇನೋ. ತಾಂತ್ರಿಕ ನಿಪುಣತೆ ಹಾಗೂ ಹಿರಿಮೆಯನ್ನು ಜಗತ್ತಿಗೆ ತಿಳಿಸಿಕೊಡುವುದಲ್ಲದೆ ಭಾರತ ಹೆಮ್ಮೆ ಪಡುವಂತಹ ಐಟಿ ಸಂಸ್ಥೆಯಾಗಿ ಹೊರಹೊಮ್ಮಿರುವ ಇನ್ಫೋಸಿಸ್​ನ Read more…

ಪತ್ನಿ ಸಾವಿನಿಂದ ಕಂಗಾಲಾದ ಪತಿಯಿಂದ ಘೋರ ಕೃತ್ಯ: ಪುತ್ರನ ಕೊಂದು ಆತ್ಮಹತ್ಯೆ

ಬಳ್ಳಾರಿ: ಪತ್ನಿ ಸಾವಿನಿಂದ ಕಂಗಾಲಾದ ವ್ಯಕ್ತಿಯೊಬ್ಬ ತನ್ನ 5 ವರ್ಷದ ಮಗನನ್ನು ಸಾಯಿಸಿ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಳ್ಳಾರಿ ಜಿಲ್ಲೆಯ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಈಡಿಗೇರ್ ಯಂಕಪ್ಪ(32) Read more…

BIG NEWS: ಪತ್ನಿ ಹಾಗೂ 3 ವರ್ಷದ ಮಗುವನ್ನು ಬರ್ಬರವಾಗಿ ಹತ್ಯೆಗೈದ ಪತಿ

ತುಮಕೂರು: ಪತಿ ಮಹಾಶಯನೊಬ್ಬ ಪತ್ನಿ ಹಾಗೂ ಮೂರು ವರ್ಷದ ಮಗುವನ್ನು ಹಾರೆಯಿಂದ ಹೊಡೆದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿ ಬಳಿ ನಡೆದಿದೆ. 24 Read more…

SHOCKING: ಮಚ್ಚಿನಿಂದ ಕೊಚ್ಚಿ ಪತ್ನಿ, ಮಗನ ಹತ್ಯೆ

ತುಮಕೂರು: ಮಾವಿನಹಳ್ಳಿಯಲ್ಲಿ ಪತಿಯಿಂದಲೇ ಪತ್ನಿ, ಮಗನ ಹತ್ಯೆ ನಡೆದಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮಾವಿನಹಳ್ಳಿಯಲ್ಲಿ ಘಟನೆ ನಡೆದಿದೆ. 26 ವರ್ಷದ ಕಾವ್ಯಾ ಮತ್ತು 4 ವರ್ಷದ ಜೀವನ್ Read more…

ವಾಮಾಚಾರ ಶಂಕೆ: ತಂದೆ, ಮಗನ ಬರ್ಬರ ಹತ್ಯೆ

ಹೈದರಾಬಾದ್: ತೆಲಂಗಾಣದಲ್ಲಿ ವಾಮಾಚಾರ ಮಾಡಿದ ಶಂಕೆಯಲ್ಲಿ 75 ವರ್ಷದ ಅರ್ಚಕ, ಆತನ ಪುತ್ರನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೈದರಾಬಾದ್‌ ನ ಉಪ್ಪಲ್‌ ನಲ್ಲಿ ಹಿರಿಯ ನಾಗರಿಕ Read more…

Watch Video | ಹುಟ್ಟುಹಬ್ಬದಂದು ಪುತ್ರನ ಸರ್ಪ್ರೈಸ್; ಕಣ್ಣಂಚನ್ನು ತೇವಗೊಳಿಸುತ್ತೆ ತಂದೆ – ಮಗನ ಬಾಂಧವ್ಯದ ವಿಡಿಯೋ

ತಂದೆ – ತಾಯಿ ಜೊತೆಗಿನ ಮಕ್ಕಳ ಬಾಂಧವ್ಯ ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ತಮ್ಮ ಮಕ್ಕಳ ಶ್ರೇಯಸ್ಸಿಗಾಗಿ ಸದಾ ಇವರುಗಳು ಚಿಂತಿಸುತ್ತಿರುತ್ತಾರೆ. ಒಂದೊಮ್ಮೆ ವಿದ್ಯಾಭ್ಯಾಸ ಅಥವಾ ಕೆಲಸ ನಿಮಿತ್ತ ಮಕ್ಕಳು Read more…

SHOCKING: ಮರ್ಮಾಂಗಕ್ಕೆ ಹೊಡೆದು ತಂದೆಯನ್ನೇ ಕೊಂದ ಮಗ

ಬೆಂಗಳೂರು: ತಂದೆ ಬೈದು ಬುದ್ಧಿ ಹೇಳಿದ್ದಕ್ಕೆ ಕೋಪಗೊಂಡ ಪುತ್ರ ಮರ್ಮಾಂಗಕ್ಕೆ ಹೊಡೆದು ತಂದೆಯನ್ನೇ ಕೊಲೆ ಮಾಡಿದ ಘಟನೆ ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. Read more…

ಕೆಲಸ ಮುಗಿಸಿ ಜಮೀನಿನಿಂದ ಮನೆಗೆ ಬರುವಾಗಲೇ ದುರಂತ: ಅಪಘಾತದಲ್ಲಿ ತಂದೆ, ಮಗ ಸಾವು

ಮೈಸೂರು: ಕ್ಯಾಂಟರ್ ವಾಹನ, ಟಿವಿಎಸ್ ಎಕ್ಸೆಲ್ ನಡುವೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ಸಮೀಪ ನಡೆದಿದೆ. ಟಿವಿಎಸ್ ಎಕ್ಸೆಲ್ ನಲ್ಲಿದ್ದ ತಂದೆ, ಮಗ Read more…

ಹೆತ್ತ ತಂದೆಯನ್ನೇ ನಡುಬೀದಿಯಲ್ಲಿ ಥಳಿಸಿದ ಪಾಪಿ ಪುತ್ರ; ಶಾಕಿಂಗ್‌ ವಿಡಿಯೋ ವೈರಲ್

ಕಷ್ಟ ಕಾರ್ಪಣ್ಯಗಳನ್ನು ಬದಿಗಿಟ್ಟು ಮಕ್ಕಳನ್ನು ಸಾಕುವ ತಂದೆ ತಾಯಿಯನ್ನು ಅವರ ಕೊನೆಗಾಲದಲ್ಲಿ ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಆದರೆ, ಮಕ್ಕಳೇ ತಿರುಗಿ ಬೀಳುವುದನ್ನು ಸಮಾಜ ಸಹಿಸುವುದಿಲ್ಲ. ಇಲ್ಲೊಂದು ಘಟನೆಯಲ್ಲಿ Read more…

ಮನೆಯಲ್ಲೇ ತಾಯಿ, ಮಗನ ಮೃತದೇಹ ಪತ್ತೆ

ಬೆಂಗಳೂರು: ನೇಣು ಬಿಗಿದ ಸ್ಥಿತಿಯಲ್ಲಿ ತಾಯಿ, ಮಗನ ಮೃತದೇಹ ಪತ್ತೆಯಾಗಿವೆ. ಬೆಂಗಳೂರಿನ ಹೊಸಗುಡ್ಡದಹಳ್ಳಿಯ ಮನೆಯಲ್ಲಿ ಶವಗಳು ಪತ್ತೆಯಾಗಿವೆ. ಲಕ್ಷ್ಮಮ್ಮ(48), ಮದನ್(13) ಮೃತಪಟ್ಟವರು ಎಂದು ಹೇಳಲಾಗಿದೆ. ಇಬ್ಬರ ಮೃತದೇಹಗಳು ನೇಣು Read more…

Shocking: ಕ್ಲಿನಿಕ್​ ತಡವಾಗಿ ತೆರೆದಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ವೈದ್ಯರು ಕ್ಲಿನಿಕ್​ ಬಾಗಿಲು ತೆರೆದಿದ್ದು ತಡವಾಗಿದ್ದಕ್ಕೆ ಆ ಡಾಕ್ಟರ್​ ಮತ್ತು ಅವರ ಮಗನನ್ನು ಜನರ ಗುಂಪೊಂದು ಥಳಿಸಿದೆ. ಹಲ್ಲೆ ನಡೆಸಿರುವ ಸಂದರ್ಭ ಸಿಸಿ ಟಿವಿ ದೃಶ್ಯಗಳಲ್ಲಿ Read more…

ಶಿಕ್ಷಕಿ ಪತ್ನಿಯನ್ನು ಹಿಗ್ಗಾಮುಗ್ಗಾ ಥಳಿಸಿದ ಚಾಲಕ: ಆಕ್ರೋಶದಿಂದ ತಂದೆಯನ್ನೇ ಹತ್ಯೆಗೈದ ಪುತ್ರ

ಬೆಳಗಾವಿ: ಬೆಳಗಾವಿ ಜಿಲ್ಲೆ ಬೈಲಹೊಂಗಲ ಪಟ್ಟಣದ ಶಿವಾನಂದ ಭಾರತಿ ನಗರದ ಸತ್ಯ ಮಾರ್ಗದಲ್ಲಿ ಯುವಕನೊಬ್ಬ ತಂದೆಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ. ಬಿಎಂಟಿಸಿ ಬಸ್ ಚಾಲಕ ರುದ್ರಪ್ಪ(55) ಕೊಲೆಯಾದ Read more…

ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಪ್ರಾರಂಭಿಸಿದ ಎಸ್.ನಾರಾಯಣ್ ಪುತ್ರ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರ ಪುತ್ರ ಪವನ್ ’ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ’ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು Read more…

ಮಗನಿಗೆ ಜನ ಗಣ ಮನ ಕಲಿಸಿದ ಕೊರಿಯನ್​ ತಾಯಿ; ವಿಡಿಯೋ ವೈರಲ್​

ರಾಷ್ಟ್ರಗೀತೆ ಬಗ್ಗೆ ಅಸಡ್ಡೆ ತೋರುವವರು ಒಂದಷ್ಟು ಮಂದಿ ಇದ್ದಾರೆ. ಆದರೆ, ರವೀಂದ್ರ ನಾಥ ಠ್ಯಾಗೋರ್​ ಬರೆದ ಗೀತೆ ಎಷ್ಟು ವಿಶ್ವಮಾನ್ಯ, ಆಪ್ಯಾಯಮಾನ ಎಂಬುದನ್ನು ತೋರಿಸುವ ವಿಡಿಯೋ ಒಂದು ವೈರಲ್​ Read more…

ಶಾಲೆಯಲ್ಲಿ ಶೂಟಿಂಗ್​ ನಡೆದರೆ ರಕ್ಷಿಸಿಕೊಳ್ಳುವುದು ಹೇಗೆ…..? ತಾಯಿ ಹೇಳಿಕೊಟ್ಟ ಪಾಠ

ಮುಂದುವರಿದ ದೇಶದ ಶಾಲೆಗಳಲ್ಲಿ ಆಗಾಗ್ಗೆ ಶೂಟಿಂಗ್​ ಅವಘಡ ನಡೆಯುವುದುಂಟು. ಅಮೆರಿಕಾದಲ್ಲಿ ಸಾಕಷ್ಟು ಪ್ರಕರಣ ನಡೆಯುತ್ತಿವೆ. ಹೀಗಾಗಿ ತಾಯಂದಿರು ಶೂಟಿಂಗ್​ನಿಂದ ರಕ್ಷಿಸಿಕೊಳ್ಳುವ ಪಾಠವನ್ನು ತಮ್ಮ ಮಕ್ಕಳಿಗೆ ಮಾಡಬೇಕಾದ ಅನಿವಾರ್ಯತೆ ಇದೆ. Read more…

ಕೊಡಲಿಯಿಂದ ಕೊಚ್ಚಿ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ಪುತ್ರ

ಗದಗ: ಕೊಡಲಿಯಿಂದ ಕೊಚ್ಚಿ ತಂದೆಯನ್ನೇ ಪುತ್ರ ಹತ್ಯೆ ಮಾಡಿದ ಘಟನೆ ಗದಗ ಜಿಲ್ಲೆಯ ಹುಲಕೋಟಿ ಗ್ರಾಮದಲ್ಲಿ ನಡೆದಿದೆ. 51 ವರ್ಷದ ಗಣೇಶ್ ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಅವರ Read more…

ಮೈಸೂರಿನಲ್ಲಿ ದುಷ್ಕರ್ಮಿಗಳ ಅಟ್ಟಹಾಸ: ಮನೆಗೆ ನುಗ್ಗಿ ಮಗನ ಎದುರಲ್ಲೇ ಉದ್ಯಮಿ ಹತ್ಯೆ

ಮೈಸೂರು: ಮೈಸೂರಿನಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ರಿಯಲ್ ಎಸ್ಟೇಟ್ ಉದ್ಯಮಿ, ಅಗರಬತ್ತಿ ವ್ಯಾಪಾರಿಯನ್ನು ಹತ್ಯೆ ಮಾಡಿದ್ದಾರೆ. ಮನೆಗೆ ನುಗ್ಗಿ ಮಗನ ಮುಂದೆಯೇ ವ್ಯಾಪಾರಿಯ ಹತ್ಯೆ ಮಾಡಲಾಗಿದೆ. ಮೈಸೂರಿನ ಬೃಂದಾವನ Read more…

ಕುತೂಹಲಕ್ಕೆ ಕಾರಣವಾದ ಸಿದ್ಧರಾಮಯ್ಯ ಕಾರ್ಯಕ್ರಮ: ಕ್ಷೇತ್ರ ಬದಲಿಸ್ತಾರಾ ಮಾಜಿ ಸಿಎಂ..?

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಇಂದು ಎರಡನೇ ದಿನದ ಪ್ರವಾಸ ಕೈಗೊಂಡಿದ್ದಾರೆ. ವರುಣಾ ಕ್ಷೇತ್ರದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಈ ಕ್ಷೇತ್ರವನ್ನು ಅವರ ಪುತ್ರ ಡಾ. ಯತೀಂದ್ರ Read more…

SHOCKING NEWS: ತುಂಬಿ ಹರಿಯುತ್ತಿದ್ದ ನದಿಯಲ್ಲಿ ಹುಚ್ಚಾಟ; ವಿಡಿಯೋಗಾಗಿ ನೀರಿನಲ್ಲಿ ಬಾಲಕನ ಕೈ ಬಿಟ್ಟ ಅಪ್ಪ; ನೋಡ ನೋಡುತ್ತಿದ್ದಂತೆ ನದಿಯಲ್ಲಿ ಕೊಚ್ಚಿ ಹೋದ ತಂದೆ-ಮಗ

ತುಮಕೂರು: ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ ನದಿ, ಕೆರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಅಪಾಯದ ನಡುವೆಯೂ ಕೆಲವರು ನೀರಿನಲ್ಲಿ ಹುಚ್ಚಾಟ ಮೆರೆಯುತ್ತಾ, ಪ್ರಾಣಾಪಾಯ ತಂದುಕೊಳ್ಳುತ್ತಿದ್ದಾರೆ. ತುಂಬಿ ಹರಿಯುತ್ತಿದ್ದ ನೀರಿನಲ್ಲಿ ಸ್ನೇಹಿತರೊಂದಿಗೆ Read more…

ವ್ಯಕ್ತಿ ಮೇಲೆ ಚಿರತೆ ದಾಳಿ: ವಿಷಯ ತಿಳಿದು ಆಘಾತದಿಂದ ತಾಯಿ ಸಾವು

ಬೆಳಗಾವಿ: ಪುತ್ರನ ಮೇಲೆ ಚಿರತೆ ದಾಳಿ ಮಾಡಿದೆ ಎಂಬ ವಿಷಯ ತಿಳಿದು ತಾಯಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಕೆ.ಹೆಚ್. ಕನಗಾವಿ ಗ್ರಾಮದಲ್ಲಿ ನಡೆದಿದೆ. ಶಾಂತಾ ಮೀರಜಕರ್(65) Read more…

ತಾಯಿ ಸೇವೆ ಸಲ್ಲಿಸಿದ ಕೇಂದ್ರದಿಂದಲೇ 27 ವರ್ಷಗಳ ಬಳಿಕ ಮಗ ಸೇನೆ ಸೇರ್ಪಡೆಗೆ ತೇರ್ಗಡೆ…!

ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ಜಾಲತಾಣ ಖಾತೆಯಲ್ಲಿ ಹಂಚಿಕೊಂಡ ಸ್ಪೂರ್ತಿದಾಯಕ ಹೃದಯಸ್ಪರ್ಶಿ ಪೋಸ್ಟ್​ ನೆಟ್ಟಿಗರ ಮನ ಗೆದ್ದಿದೆ. ನಿವೃತ್ತ ಮೇಜರ್​ ಸ್ಮಿತಾ ಚತುರ್ವೇದಿ ರಕ್ಷಣಾ ಇಲಾಖೆಯ ಆಫೀಸರ್ಸ್​ Read more…

ತಂದೆ ನಿಧನದ ನಂತರ ತಾಯಿಯೇ ಮಗುವಿಗೆ ಸಹಜ ರಕ್ಷಕಿ; ಆಕೆಗಿದೆ ಉಪನಾಮ ನಿರ್ಧರಿಸುವ ಹಕ್ಕು: ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ತಂದೆ ನಿಧನದ ನಂತರ ತಾಯಿಯೇ ಮಗುವಿಗೆ ಸಹಜ ರಕ್ಷಕಿಯಾಗಿದ್ದು, ಹೀಗಾಗಿ ಮಗುವಿನ ಉಪನಾಮ ನಿರ್ಧರಿಸುವ ಹಕ್ಕು ತಾಯಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣ Read more…

Shocking News: ಮೊಬೈಲ್ ನಲ್ಲಿ ಗೇಮ್ ಆಡಬೇಡ ಎಂದಿದ್ದಕ್ಕೆ ನೇಣು ಬಿಗಿದುಕೊಂಡ ಬಾಲಕ

ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗರು ಕ್ಷುಲ್ಲಕ ಕಾರಣಕ್ಕೆಲ್ಲ ಜೀವ ಕಳೆದುಕೊಳ್ಳುತ್ತಿದ್ದಾರೆ. ಪೋಷಕರು ಬುದ್ಧಿ ಮಾತು ಹೇಳಿದರೂ ಕಷ್ಟ ಎನ್ನುವಂತಹ ಪರಿಸ್ಥಿತಿ ಬಂದಿದೆ. ಇಂಥವುದೇ ಒಂದು ಪ್ರಕರಣದಲ್ಲಿ ಬಾಲಕ ನೇಣಿಗೆ Read more…

SHOCKING: ಮಾದಕ ವ್ಯಸನಿ ಪುತ್ರನನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಕಿದ ತಂದೆ

ನವದೆಹಲಿ: ಮಾದಕ ವ್ಯಸನಿಯಾಗಿದ್ದ ಪುತ್ರನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೆಲ್ಲಿದ್ದ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಗುಜರಾtf n ಅಹ್ಮದಾಬಾದ್ ನಿವಾಸಿ ನೀಲೇಶ್ ಜೋಶಿ(65) ಬಂಧಿತ ಆರೋಪಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...