alex Certify son | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ನ್ಯಾಯಾಧೀಶರ ಮಗನ ಶೂ ಕಳುವು; ಪತ್ತೆಗಾಗಿ ಪೊಲೀಸರ ವಿಶೇಷ ತಂಡ ರಚನೆ…!

ಜೈಪುರ: ವಿಚಿತ್ರ ಘಟನೆಯೊಂದರಲ್ಲಿ ನ್ಯಾಯಾಧೀಶರ ಮಗನ ಶೂ ಕಳುವಾಗಿದ್ದು, ಪತ್ತೆ ಕಾರ್ಯಕ್ಕಾಗಿ ಪೊಲೀಸರ ವಿಶೇಷ ತಂಡ ರಚನೆ ಮಾಡಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ರಾಜಸ್ಥಾನದ ಅಲ್ವಾರ್ ನ Read more…

BIG NEWS: ಕಲುಷಿತ ಆಹಾರ ಸೇವಿಸಿ ದಂಪತಿ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಗನಿಂದಲೇ ಹತ್ಯೆ…!

ಹಾಸನ: ಕಲುಷಿತ ಆಹಾರ ಸೇವಿಸಿ ದಂಪತಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ತನಿಖೆಯ ವೇಳೆ ದಂಪತಿ ಸಾವಿನ ರಹಸ್ಯ ಬಲಯಾಗಿದೆ. ಮಗನೇ ತನ್ನ ತಂದೆ-ತಾಯಿಗಳಿಗೆ ವಿಷ ಹಾಕಿ Read more…

ಕಲುಷಿತ ಆಹಾರ ಸೇವಿಸಿ ದಂಪತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್: ಪುತ್ರನಿಂದಲೇ ವಿಷಪ್ರಾಶನ

ಹಾಸನ: ಕಲುಷಿತ ಆಹಾರ ಸೇವಿಸಿ ದಂಪತಿ ಮೃತಪಟ್ಟ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪುತ್ರನೇ ವಿಷ ಉಣಿಸಿ ತಂದೆ, ತಾಯಿಯನ್ನು ಕೊಲೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ Read more…

BIG NEWS: ಮಗನ ಅನಾರೋಗ್ಯದಿಂದ ನೊಂದ ತಾಯಿ; ಜಲಾಶಯಕ್ಕೆ ಹಾರಿ ಆತ್ಮಹತ್ಯೆ

ಧಾರವಾಡ: ಆರೋಗ್ಯ ಸಮಸ್ಯೆ ಎಂಬುದು ಯಾವುದೇ ಕ್ಷಣದಲ್ಲಿ ಎಂತವರನ್ನೂ ಕಾಡುತ್ತದೆ. ಶ್ರೀಮಂತರು, ಬಡವರು, ಮಕ್ಕಳು, ದೊಡ್ಡವರೆಂಬ ವ್ಯತ್ಯಾಸವಿಲ್ಲ… ಮಗ ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಬೇಕು ಎಂದು ಕನಸು Read more…

Viral Video | ದರೋಡೆಕೋರರಿಂದ ತಾಯಿಯನ್ನು ರಕ್ಷಿಸಿದ ಪುತ್ರ; ಶಹಬ್ಬಾಸ್ ಮಗನೇ ಅಂದ್ರು ನೆಟ್ಟಿಗರು

ಪರ್ಸ್ ದೋಚಲು ಯತ್ನಿಸುತ್ತಿದ್ದ ದರೋಡೆಕೋರನಿಂದ ತನ್ನ ತಾಯಿಯನ್ನು ರಕ್ಷಿಸುತ್ತಿರುವ ಮಗನ ವಿಡಿಯೋ ವೈರಲ್ ಆಗಿದೆ. ವಿಡಿಯೋವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್‌ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದೆ. ಇದು ಇಲ್ಲಿಯವರೆಗೆ 2 ಮಿಲಿಯನ್ Read more…

ಬ್ಯಾಂಕ್ ಖಾತೆ ಮಾಹಿತಿ ಪಡೆದು ಎಂಎಲ್ಸಿ ಹೆಚ್. ವಿಶ್ವನಾಥ್ ಪುತ್ರನಿಗೆ ವಂಚನೆ

ಮೈಸೂರು: ಎಟಿಎಂಗೆ ಹೋಗಿದ್ದ ವೇಳೆ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರ ಪುತ್ರನಿಗೆ ಆನ್ಲೈನ್ ಮೂಲಕ ವಂಚಿಸಲಾಗಿದೆ. ವಿಶ್ವನಾಥ್ ಪುತ್ರ ಅಮಿತ್ ದೇವರಹಟ್ಟಿ ವಂಚನೆಗೊಳಗಾದವರು. ಹಣ ಡ್ರಾ Read more…

BIG NEWS: ತಂದೆ-ತಾಯಿಯನ್ನೇ ಹತ್ಯೆಗೈದಿದ್ದ ಆರೋಪಿ ಮಗ ಅರೆಸ್ಟ್

ಬೆಂಗಳೂರು: ಹೆತ್ತ ತಂದೆ-ತಾಯಿಯನ್ನೇ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದ ಆರೋಪಿ ಮಗನನ್ನು ಬೆಂಗಳೂರು ಪೊಲೀಸರು ಬಂದಿಸಿದ್ದಾರೆ. ಬಂಧಿತ ಆರೋಪಿ ಶರತ್ ಎಂದು ಗುರುತಿಸಲಾಗಿದೆ. ಕುಡಿದು ಬಂದು ತಂದೆ ಭಾಸ್ಕರ್ ಹಾಗೂ Read more…

ತಾಯಿ ಚಿತಾಭಸ್ಮ ಬಿಡಲು ಹೋದಾಗಲೇ ದುರಂತ: ಪುತ್ರ ನೀರು ಪಾಲು

ಹೊಸಪೇಟೆ: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಇಟ್ಟಿಗೆ ಹೊರವಲಯದ ಮಳೆಹಳ್ಳದಲ್ಲಿ ತಾಯಿಯ ಚಿತಾಭಸ್ಮ ಬಿಡಲು ಹೋಗಿದ್ದ ಪುತ್ರ ನೀರು ಪಾಲಾಗಿದ್ದಾರೆ. 40 ವರ್ಷದ ಕೊಟ್ರೇಶ್ ನೀರು ಪಾಲಾದ Read more…

SHOCKING NEWS: ಯುವಕನ ಅಸಹಜ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ತಂದೆಯಿಂದಲೇ ಮಾನಸಿಕ ಅಸ್ವಸ್ಥ ಮಗನ ಹತ್ಯೆ

ಬೆಳಗಾವಿ: ಒಂದುವರೆ ತಿಂಗಳ ಹಿಂದೆ ನಡೆದಿದ್ದ ಯುವಕನ ಅಸಹಜ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕಿದ್ದು, ತಂದೆಯೇ ಮಗನನ್ನು ಕೊಲೆಗೈದ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ Read more…

BREAKING : ಬೆಂಗಳೂರಿನಲ್ಲಿ ಮತ್ತೊಂದು `ಡಬಲ್ ಮರ್ಡರ್’ : ಮಗನಿಂದಲೇ ತಂದೆ, ತಾಯಿಯ ಬರ್ಬರ ಹತ್ಯೆ!

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಡಬಲ್ ಮರ್ಡರ್ ಪ್ರಕರಣ ಬೆಳಕಿಗೆ ಬಂದಿದ್ದು,, ಕುಡಿದ ಮತ್ತಿನಲ್ಲಿ ಸ್ವಂತ ಮಗನೇ ತಂದೆ, ತಾಯಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. Read more…

ಪ್ರಿಯಕರನ ಸೇರಲು ಮಗು ಕೊಂದ ಮಹಿಳೆ ‘ದೃಶ್ಯಂ’ ನೋಡಿದ್ಲು

ಸೂರತ್: ಗುಜರಾತ್‌ ನ ಸೂರತ್ ಜಿಲ್ಲೆಯಲ್ಲಿ ಮಹಿಳೆಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದಾಳೆ. ಬಂಧನದಿಂದ ಪಾರಾಗಲೂ ‘ದೃಶ್ಯಂ’ ವೀಕ್ಷಿಸಿದ್ದಾಳೆ. ಪ್ರಕರಣ Read more…

BIG NEWS: ಕುಡುಕ ಮಗನ ಕಿರುಕುಳಕ್ಕೆ ಬೇಸತ್ತ ಅಪ್ಪ ; ಪುತ್ರನನ್ನೇ ಹೊಡೆದು ಕೊಂದು ಬೆಂಕಿ ಹಚ್ಚಿದ ತಂದೆ

ದೊಡ್ಡಬಳ್ಳಾಪುರ: ಕುಡುಕ ಮಗನ ಕಿರುಕುಳ, ಹಿಂಸೆಯಿಂದ ಬೇಸತ್ತ ತಂದೆಯೊಬ್ಬ ಹೆತ್ತ ಮಗನ್ನೇ ಬರ್ಬರವಾಗಿ ಕೊಲೆಗೈದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಾಣಿಗರಹಳ್ಳಿಯಲ್ಲಿ ನಡೆದಿದೆ. 28 ವರ್ಷದ ಆದರ್ಶ್ ತಂದೆಯಿಂದ ಕೊಲೆಯಾದ Read more…

BIG NEWS: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಕಾರವಾರ: ಪತ್ನಿ ಹಾಗೂ ಮಗನನ್ನು ನದಿಗೆ ತಳ್ಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾರವಾರದ ಗೋಪಶಿಟ್ಟಾ Read more…

ಮಗನ ಕೊಂದ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಂಡು ಪೊಲೀಸರಿಗೆ ಶರಣಾದ ತಾಯಿ

ತನ್ನ ಮಗನನ್ನು ಕುತ್ತಿಗೆ ಸೀಳಿ ಕೊಂದ ವ್ಯಕ್ತಿಯನ್ನು ಕೊಲ್ಲುವ ಮೂಲಕ ಮಹಿಳೆಯೊಬ್ಬಳು ಪುತ್ರನ ಸಾವಿಗೆ ಸೇಡು ತೀರಿಸಿಕೊಂಡ ಘಟನೆ ಆಂಧ್ರ ಪ್ರದೇಶದಲ್ಲಿ ಜರುಗಿದೆ. ಒಂದೂವರೆ ವರ್ಷದ ಹಿಂದೆ ತನ್ನ Read more…

Video: ಆಸ್ಪತ್ರೆಯ 3ನೇ ಮಹಡಿಗೆ ಮಗನನ್ನು ಸ್ಕೂಟರ್‌ನಲ್ಲೇ ಕೊರೆದೊಯ್ದ ವಕೀಲ

ರಾಜಸ್ಥಾನದ ಕೋಟಾದ ವಕೀಲರೊಬ್ಬರು ರಸ್ತೆ ಅಪಘಾತದಲ್ಲಿ ಸಿಲುಕಿದ ತನ್ನ ಪುತ್ರನನ್ನು ಸರ್ಕಾರೀ ಆಸ್ಪತ್ರೆಯ ಮೂರನೇ ಮಹಡಿಯಲ್ಲಿದ್ದ ಮೂಳೆ ರೋಗ ವಿಭಾಗಕ್ಕೆ ತಮ್ಮ ಸ್ಕೂಟರ್‌ನಲ್ಲೇ ಕರೆದೊಯ್ದಿದ್ದಾರೆ. ವಕೀಲರ 15 ವರ್ಷದ Read more…

SHOCKING: ಮಗನನ್ನೇ ಕಿಡ್ನ್ಯಾಪ್ ಮಾಡಿದ ತಂದೆ

ಬೆಂಗಳೂರು: ಪತಿ-ಪತ್ನಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಮಾತಿದೆ. ಅದರಂತೆ ಪತ್ನಿಯೊಂದಿಗೆ ಜಗಳ ಮಾಡಿಕೊಂಡ ಪತಿ ಮಹಾಶಯನೊಬ್ಬ ಮಗನನ್ನೇ ಕಿಡ್ನ್ಯಾಪ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಗನನು Read more…

BIG NEWS: ಶಾಸಕರ ಪುತ್ರನಿಂದ ಮುಖ್ಯೋಪಾದ್ಯಾಯರಿಗೆ ಬೆದರಿಕೆ; ದೂರು ದಾಖಲು

ಕಲಬುರ್ಗಿ: ಶಾಸಕ ಎಂ.ವೈ.ಪಾಟೀಲ್ ಅವರ ಪುತ್ರ ಮುಖ್ಯೋಪಾಧ್ಯಾಯರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಅವರ ಪುತ್ರ ಅರುಣ್ ಪಾಟೀಲ್, ಸರ್ಕಾರಿ ಶಾಲೆ ಮುಖ್ಯೋಪಾಧ್ಯಾರಿಗೆ Read more…

ತಾಯಿ ನೆನಪಿಗಾಗಿ ತಾಜ್ ಮಹಲ್ ನಿರ್ಮಿಸಿದ ಮಗ; ಖರ್ಚಾಗಿದ್ದು ಬರೋಬ್ಬರಿ ಐದೂವರೆ ಕೋಟಿ ರೂಪಾಯಿ……!

ಮಮ್ತಾಜ್‌ಳ ನೆನಪಿಗಾಗಿ ಷಹಜಹಾನ್ ನಿರ್ಮಿಸಿದ ತಾಜ್ ಮಹಲ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದೀಗ ತಾಯಿಯ ನೆನಪಿನಲ್ಲಿ ಮಗನೊಬ್ಬ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ತಾಜ್ ಮಹಲ್ ಮಾದರಿಯ ಕಟ್ಟಡ Read more…

ತಂದೆ-ಮಗನ ನಡುವಿನ ಕಲಹಕ್ಕೆ ಕಾರಣವಿರಬಹುದು ಈ ವಾಸ್ತು ದೋಷ

ಮನೆಯಲ್ಲಿ ವಾಸ್ತು ದೋಷವಿದ್ದರೆ ಮನೆಯ ಸದಸ್ಯರ ನಡುವೆ ಜಗಳ, ವೈಮನಸ್ಸಿನ ಸಮಸ್ಯೆ ಕಾಡುತ್ತದೆ. ಅದರಲ್ಲೂ ಈ ವಾಸ್ತುವಿನ ದೋಷ ತಂದೆ ಹಾಗೂ ಮಗನ ಸಂಬಂಧವನ್ನು ಹಾಳು ಮಾಡುತ್ತದೆ. ಅವರ Read more…

ಮಗನೊಂದಿಗಿನ ಸೆಲ್ಫಿ ಶೇರ್‌ ಮಾಡಿದ ಸುಮಲತ

ಬಹುಭಾಷಾ ನಟಿ ಹಾಗೂ ಸಂಸದೆ ಸುಮಲತಾ ಅಂಬರೀಷ್ ತಮ್ಮ ಮಗ ಅಭಿಷೇಕ್ ಅಂಬರೀಷ್‌ನೊಂದಿಗೆ ಕಳೆದ ಸಂತಸದ ಕ್ಷಣವೊಂದರ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ- ಮಗನ ಕ್ಯಾಂಡಿಡ್‌ ಕ್ಷಣಗಳ ಸೆಲ್ಫಿ Read more…

Viral Video | ಸರ್ಫಿಂಗ್‌ ಮಾಡುತ್ತಿದ್ದ ಪುಟ್ಟ ಬಾಲಕನಿಗೆ ಎದುರಾಯ್ತು ಶಾರ್ಕ್

ಐದು ವರ್ಷದ ಕಾಲಿ ತನ್ನ ತಂದೆಯೊಂದಿಗೆ ಸರ್ಫಿಂಗ್ ಮಾಡುತ್ತಿದ್ದ ವೇಳೆ ನೀರಿನಲ್ಲಿ ಅದೆಷ್ಟು ದೂರ ಹೋಗಿಬಿಟ್ಟ ಎಂದರೆ ಆತನಿಗೆ ಸಮುದ್ರದಲ್ಲಿ ಅಪರಿಚಿತ ಜೀವಿಯೊಂದು ಕಾಣಿಸುವ ಮಟ್ಟಿಗೆ! ತನ್ನ ಕಣ್ಣಿಗೆ Read more…

ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಸಾವು

ರಾಯಚೂರು: ಒಂದೇ ಕುಟುಂಬದ ಮೂವರು ಕೆರೆಗೆ ಹಾರಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಸಿರವಾರದಲ್ಲಿ ನಡೆದಿದೆ. ಲಕ್ಕಂದಿನ್ನಿ ಗ್ರಾಮದ ಮುದುಕಪ್ಪ(60), ಅವರ ಮಕ್ಕಳ ಶಿವು(35), ಬಸವರಾಜ(30) ಮೃತಪಟ್ಟವರು ಎಂದು Read more…

ತಂದೆಗೆ ಅಪಘಾತ, ಮಗ ಆತ್ಮಹತ್ಯೆ: ಆಘಾತಕ್ಕೊಳಗಾದ ಕುಟುಂಬ

ಶಿವಮೊಗ್ಗ: ಆಂಬುಲೆನ್ಸ್ ಡಿಕ್ಕಿ ಹೊಡೆದು ತೀವ್ರವಾಗಿ ಗಾಯಗೊಂಡಿದ್ದ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ನಡೆದಿದೆ. ಸಂತೆಕಡೂರು ಸಮೀಪದ ರಾಂಪುರ ನಿವಾಸಿ Read more…

ಮೆಟ್ ಗಾಲಾ ವಸ್ತ್ರಗಳ ಬಗ್ಗೆ ತಾಯಿ-ಮಗನ ಮಾತುಕತೆ; ನಕ್ಕು ನಲಿದ ನೆಟ್ಟಿಗರು

ವೋಗ್‌ನ ವಾರ್ಷಿಕ ಫ್ಯಾಶನ್‌‌ ನ್ಯೂಯಾರ್ಕ್‌ನ ಮೆಟ್ರೋಪಾಲಿಟನ್ ಮ್ಯೂಸಿಯಮ್‌ನಲ್ಲಿ ಸೋಮವಾರದಿಂದ ಆರಂಭಗೊಂಡಿದೆ. ಪ್ರತಿ ವರ್ಷ ಮೇನಲ್ಲಿ ಆಯೋಜಿಸುವ ಈ ಫ್ಯಾಶನ್ ಶೋನಲ್ಲಿ ಮೆಟ್‌ ಗಾಲಾ ಪ್ರದರ್ಶನದ ವೇಳೆ ಸೆಲೆಬ್ರಿಟಿಗಳು ಭಾರೀ Read more…

ತಂದೆ ಆಸ್ತಿಯಲ್ಲಿ ಮಗಳಿಗೂ ಸಮಾನ ಪಾಲು; ಹೈಕೋರ್ಟ್ ಮಹತ್ವದ ಆದೇಶ

ಪ್ರಕರಣ ಒಂದರ ವಿಚಾರಣೆ ವೇಳೆ ತಂದೆ ಆಸ್ತಿ ಹಂಚಿಕೆ ಕುರಿತಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ತಂದೆ ಆಸ್ತಿಯಲ್ಲಿ ಪುತ್ರನ ಜೊತೆಗೆ ಪುತ್ರಿಯೂ ಸಹ ಸಮಾನ ಪಾಲು ಪಡೆಯಲು Read more…

ಕುಡಿಯಲು ಹಣ ಕೊಡದಿದ್ದಕ್ಕೆ ಪುತ್ರನಿಂದಲೇ ಘೋರ ಕೃತ್ಯ: ಇಟ್ಟಿಗೆಯಿಂದ ಹೊಡೆದು ತಂದೆ ಹತ್ಯೆ

ಬೆಂಗಳೂರು: ಬೆಂಗಳೂರಿನ ಗೋವಿಂದರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬಸವರಾಜ್(60) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಆಟೋ ಚಾಲಕನಾಗಿದ್ದ ಪುತ್ರ ನೀಲಧರ Read more…

ಬಿ.ಎಸ್.ವೈ. ಪುತ್ರನಿಗೆ ಟಿಕೆಟ್: ಕೊನೆಗೂ ಫಲ ನೀಡದ ಕೆ.ಎಸ್. ಈಶ್ವರಪ್ಪ ಪ್ರಯತ್ನ

ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಎಸ್.ಎನ್. ಚನ್ನಬಸಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಚುನಾವಣಾ ನಿವೃತ್ತಿ Read more…

ಪಕ್ಷೇತರ ಸ್ಪರ್ಧೆ ಹಿನ್ನಲೆ ಬಿಜೆಪಿಯಿಂದ 6 ವರ್ಷ ಶಾಸಕ ಮಾಡಾಳ್ ಪುತ್ರ ಉಚ್ಚಾಟನೆ

ದಾವಣಗೆರೆ: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಮಲ್ಲಿಕಾರ್ಜುನ ಅವರನ್ನು ಬಿಜೆಪಿಯಿಂದ ಆರು ವರ್ಷ ಉಚ್ಚಾಟನೆ ಮಾಡಲಾಗಿದೆ. ಮಾಡಾಳ್ ಮಲ್ಲಿಕಾರ್ಜುನ ಚನ್ನಗಿರಿ ಕ್ಷೇತ್ರದಲ್ಲಿ ಪಕ್ಷೇತರ Read more…

ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಾಪತ್ತೆ…? ಕುಟುಂಬದವರ ಮಾಹಿತಿ

ಕೋಲ್ಕತ್ತಾ: ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರು ಸೋಮವಾರ ತಡರಾತ್ರಿಯಿಂದ ಮುಕುಲ್ ರಾಯ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಮಾಜಿ ರೈಲ್ವೇ ಸಚಿವರ ಪುತ್ರ Read more…

SHOCKING: ಎಸ್.ಸಿ. ಮಹಿಳೆ ಮದುವೆಯಾಗಿದ್ದಕ್ಕೆ ಮಗ, ಬೆಂಬಲಿಸಿದ ತಾಯಿ ಕೊಂದ ಕಿಡಿಗೇಡಿ

ಕೃಷ್ಣನಗರ: ತಮಿಳುನಾಡಿನ ಕೃಷ್ಣನಗರ ಜಿಲ್ಲೆಯ ಉತ್ತಂಗರೈ ಬಳಿ ಆಘಾತಕಾರಿ ಘಟನೆ ಸಂಭವಿಸಿದ್ದು, ಪರಿಶಿಷ್ಟ ಜಾತಿ(ಎಸ್‌ಸಿ) ಮಹಿಳೆಯನ್ನು ಮದುವೆಯಾಗಿದ್ದಕ್ಕಾಗಿ ವ್ಯಕ್ತಿಯೊಬ್ಬ ತನ್ನ ಮಗ, ತಾಯಿಯನ್ನು ಕೊಲೆ ಮಾಡಿದ್ದಾನೆ. ಅಪರಾಧಿಯನ್ನು ಅತ್ಯಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...