alex Certify son | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯನ್ನರನ್ನು ಎದುರಿಸಲು ಮಗನೊಂದಿಗೆ ಉಕ್ರೇನ್‌ನಲ್ಲೇ ಉಳಿದ ನೇಪಾಳಿ ತಂದೆ

ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಸಾವಿರಾರು ಉಕ್ರೇನಿಯನ್ನರು ತಮ್ಮ ದೇಶ ಬಿಟ್ಟು ಅಕ್ಕಪಕ್ಕದ ದೇಶಗಳಿಗೆ ಪಲಾಯನಗೈಯ್ಯುತ್ತಿದ್ದರೆ, 63-ವರ್ಷ ವಯಸ್ಸಿನ ನೇಪಾಳಿ ವ್ಯಕ್ತಿಯೊಬ್ಬರು 36 ವರ್ಷ ವಯಸ್ಸಿನ ತಮ್ಮ ಪುತ್ರನೊಂದಿಗೆ ಅಲ್ಲೇ Read more…

BIG NEWS: ಭೀಕರ ರಸ್ತೆ ಅಪಘಾತ; ಡಿಎಂಕೆ ಸಂಸದನ ಪುತ್ರ ದುರ್ಮರಣ

ಚೆನ್ನೈ: ಭೀಕರ ರಸ್ತೆ ಅಪಘಾತದಲ್ಲಿ ಡಿಎಂಕೆ ರಾಜ್ಯಸಭಾ ಸದಸ್ಯ ಎನ್ ಆರ್ ಇಳಂಗೋವನ್ ಪುತ್ರ 22 ವರ್ಷದ ರಾಕೇಶ್ ಮೃತಪಟ್ಟಿದ್ದಾರೆ. ಸಚಿವರ ಪುತ್ರ ರಾಕೇಶ್ ಇನ್ನೋರ್ವ ವ್ಯಕ್ತಿಯೊಂದಿಗೆ ಪುದಿಚೆರಿಯಿಂದ Read more…

SHOCKING NEWS: ಮಗನ ಬೈಗುಳಕ್ಕೆ ಆತ್ಮಹತ್ಯೆ ಮಾಡಿಕೊಂಡ ತಂದೆ; ಸುದ್ದಿ ಕೇಳಿ ನೇಣಿಗೆ ಶರಣಾದ ಪುತ್ರ

ಕೊಡಗು: ಮಗ ಬಾಯಿಗೆ ಬಂದಂತೆ ಬೈದಿದ್ದಕ್ಕೆ ತಂದೆಯೊಬ್ಬ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಿಳಗುಂದ ಗ್ರಾಮದಲ್ಲಿ ನಡೆದಿದೆ. ತಂದೆ ಸಾವಿನ ಸುದ್ದಿ ಕೇಳಿ Read more…

Shocking: ಬಾವಿಗೆ ಬಿದ್ದ ತಾಯಿಯನ್ನು ರಕ್ಷಿಸಲು ಹೋದ ಮಗನೂ ನೀರು ಪಾಲು

ಜೈಪುರದ ಶಕ್ಕರ್‌ ಖವಾಡಾ ಎಂಬಲ್ಲಿ ತಾಯಿ ಮತ್ತು ಮಗ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಸೋನಾ ದೇವಿ ಎಂಬ ಮಹಿಳೆ 80 ಅಡಿ ಬಾವಿಯಿಂದ ನೀರು ಸೇದಲು ತೆರಳಿದ್ದಳು. ಈ Read more…

ಅಕ್ರಮ ಸಂಬಂಧ ನೋಡಿದ ಪುತ್ರನ ಜೀವ ತೆಗೆದ ತಾಯಿ, ಪ್ರಿಯಕರನೊಂದಿಗೆ ಸೇರಿ ಕೊಲೆ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮ್ಯಾದರಡೊಕ್ಕಿ ಗ್ರಾಮದಲ್ಲಿ ವ್ಯಕ್ತಿ ನಾಪತ್ತೆಯಾಗಿದ್ದು, ಪೊಲೀಸರ ತನಿಖೆಯಲ್ಲಿ ಆತ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ತಾಯಿ ಸೇರಿ ಮೂವರನ್ನು Read more…

ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಪುತ್ರ ವಿಧಿವಶ

ವಿಶ್ವದ ದಿಗ್ಗಜ ಸಾಫ್ಟ್‌ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಸಿಇಒ‌ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ಸೋಮವಾರ ಬೆಳಗ್ಗೆ ನಿಧನರಾಗಿದ್ದರೆಂದು, ಕಂಪನಿಯು ತಿಳಿಸಿದೆ. 26 ವರ್ಷಕ್ಕೆ ಇಹಲೋಕ ತ್ಯಜಿಸಿರುವ ಝೈನ್, Read more…

SHOCKING NEWS: ಕುಡಿತದ ಚಟ; ಹೆತ್ತಮ್ಮನನ್ನೇ ಕೊಂದ ಮಗ

ಬೆಂಗಳೂರು: ಮದ್ಯದ ದಾಸನಾಗಿದ್ದ ಮಗನೊಬ್ಬ ಹೆತ್ತ ತಾಯಿಯನ್ನೇ ಕೊಂದ ಘಟನೆ ಬೆಂಗಳೂರಿನ ಮಾರತ್ತಹಳ್ಳಿಯ ದೇವರಬಿಸನಹಳ್ಳಿಯಲ್ಲಿ ನಡೆದಿದೆ. 70 ವರ್ಷದ ಯಮುನಮ್ಮ ಕೊಲೆಯಾದ ಮಹಿಳೆ. ಕುಡಿಯಲು ಹಣ ನೀಡುವಂತೆ ವೃದ್ಧ Read more…

ಅಪ್ರಾಪ್ತೆ ಗರ್ಭಧರಿಸ್ತಿದ್ದಂತೆ ಓಡಿ ಹೋದ ಮಗ: ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗಿದ ತಂದೆ

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಮೋಸಕ್ಕೆ ನ್ಯಾಯ ಕೇಳಲು ಬಂದ ಅಪ್ರಾಪ್ತೆ ಮೇಲೆ ತಂದೆ ಕೂಡ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ಸೇರಿದಂತೆ ಮೂವರನ್ನು Read more…

SHOCKING: ವಾಹನದಿಂದ ಡಿಕ್ಕಿ ಹೊಡೆಸಿ ತಾಯಿಯನ್ನೇ ಕೊಂದ ಪುತ್ರ

ಮೈಸೂರು: ಸಾಲ ಪಾವತಿಸುವಂತೆ ಹೇಳಿದ್ದಕ್ಕೆ ತೂಫಾನ್ ವಾಹನದಿಂದ ಡಿಕ್ಕಿ ಹೊಡೆಸಿ ಮಗನೇ ತಾಯಿಯನ್ನು ಕೊಂದ ಘಟನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಸೂಳೆಕೋಟೆ ಗ್ರಾಮದಲ್ಲಿ ನಡೆದಿದೆ. Read more…

ಸೀರೆಗಾಗಿ ಮಗನ ಜೀವ ಪಣಕ್ಕಿಟ್ಟ ಮಹಿಳೆ: ಬಾಲ್ಕನಿಯಿಂದ ಸೀರೆ ತರಲು ಬಾಲಕನಿಗೆ ಬೆಡ್ ಶೀಟ್ ಕಟ್ಟಿ ಇಳಿಬಿಟ್ಟ ತಾಯಿ

ಫರಿದಾಬಾದ್: ಮಹಿಳೆಯೊಬ್ಬರು ಸೀರೆಗಾಗಿ ಮಗನ ಜೀವ ಲೆಕ್ಕಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಬಾಲ್ಕನಿಗೆ ಬಿದ್ದಿದ್ದ ಸೀರೆ ತರಲು ಮಗನಿಗೆ ಬೆಡ್ ಶೀಟ್ ಕಟ್ಟಿ ಕೆಳಗಿಳಿಸಿದ ಘಟನೆ ನಡೆದಿದೆ. ಫರಿದಾಬಾದ್‌ ನ Read more…

ಮರಿಯ ಗಾಯದ ಮೇಲೆ ಕೀಟವನ್ನು ಬಿಟ್ಟ ಚಿಂಪಾಂಜಿ

ಸಾಮಾನ್ಯವಾಗಿ ನಮಗೆ ಗಾಯವಾದರೆ ಬ್ಯಾಂಡೇಜ್, ಹತ್ತಿ ಅಥವಾ ಆಂಟಿಸೆಪ್ಟಿಕ್ ದ್ರವಗಳನ್ನು ಹುಡುಕುತ್ತೇವೆ. ಆದರೆ ಚಿಂಪಾಂಜಿಗಳು ತಮ್ಮ ಗಾಯಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತವೆ. ಗಾಯಗಳನ್ನು ವಾಸಿ ಮಾಡಿಕೊಳ್ಳಲು ಕೆಲ ಬಗೆಯ Read more…

’ಮಗನಿಗೆ ಅಪ್ಪ ಬಯ್ಯೋದು, ಕೊಲೆ ಮಾಡುವಷ್ಟು ಪ್ರಚೋದನೆ ಕೊಡುವಂಥದ್ದಲ್ಲ’: ಬಾಂಬೆ ಹೈಕೋರ್ಟ್ ಅಭಿಮತ

ತನ್ನ ತಂದೆಯನ್ನು ಕೊಂದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿಯ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ವಜಾಗೊಳಿಸಿದೆ. ತಂದೆಯು ತನ್ನ ಮಗನನ್ನು ಗದರಿಸಿದ್ದಾರೆ ಅಷ್ಟೇ ಹೊರತು ತನ್ನನ್ನು Read more…

ವೈದ್ಯರ ಮೇಲಿನ ಸಿಟ್ಟಿಗೆ ಮಗನನ್ನೇ ಅಪಹರಿಸಿ ಕೊಲೆ ಮಾಡಿದ ಪಾಪಿಗಳು

ಬುಲಂದಷಹರ್ : ವೈದ್ಯರ ಮೇಲಿನ ಕೋಪಕ್ಕೆ ಅವರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಛಠಾರಿ ಪೊಲೀಸ್ ಠಾಣೆ Read more…

ತಾಯಿ ಮೇಲೆ ಹಲ್ಲೆ ಮಾಡಿ, ಬಂಧನದ ಭಯದಿಂದ ವಿಷ ಸೇವಿಸಿದ ಮಗ..!

ನವದೆಹಲಿ : ಮಗನೊಬ್ಬ ಸಹೋದರಿಗೆ ನೋಡಿದ ವರ ಸರಿಯಿಲ್ಲ ಎಂದು ಜಗಳ ತೆಗೆದು, ತಾಯಿಯ ಮೇಲೆಯೇ ಹಲ್ಲೆ ಮಾಡಿ ಕೊನೆಗೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. Read more…

SPECIAL STORY: ಮಗ ಮೃತಪಟ್ಟ ಬಳಿಕ ವಿಧವೆ ಸೊಸೆಗೆ ವಿದ್ಯಾಭ್ಯಾಸ – ಉದ್ಯೋಗ ಕೊಡಿಸಿ ಮದುವೆ ಮಾಡಿಸಿದ ಅತ್ತೆ

ಅತ್ತೆ- ಸೊಸೆ ಎಂದರೆ ಬಹುತೇಕರು ಹಾವು- ಮುಂಗುಸಿಗೆ ಹೋಲಿಕೆ ಮಾಡುತ್ತಾರೆ. ಆದರೆ, ಇಲ್ಲೊಬ್ಬರು ಅತ್ತೆಯ ತ್ಯಾಗ ನೋಡಿದರೆ ಎಲ್ಲರೂ ಅತ್ತೆಯಂದಿರನ್ನು ಕೈ ಮುಗಿದು ನಮಿಸಲೇಬೇಕು. ಮಗ ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಂತೆ, Read more…

ಮಗ ಯುವತಿಯೊಂದಿಗೆ ಪರಾರಿಯಾಗಿದ್ದಕ್ಕೆ ತಾಯಿಯನ್ನು ಕಂಬಕ್ಕೆ ಕಟ್ಟಿ ಥಳಿತ

ಚೆನ್ನೈ: ಯುವತಿಯೊಂದಿಗೆ ಯುವಕ ಪರಾರಿಯಾಗಿದ್ದ ಕಾರಣಕ್ಕೆ ಆತನ ತಾಯಿಯನ್ನು ಕಟ್ಟಿ ಹಾಕಿ ಥಳಿಸಿರುವ ಘಟನೆ ನಡೆದಿದೆ. ಈ ವಿಲಕ್ಷಣ ಹಾಗೂ ಅಮಾನವೀಯ ಘಟನೆ ತಮಿಳುನಾಡಿನ ವಿರುಧಾನಗರ ಜಿಲ್ಲೆಯ ವಗೈಕುಲಮ್ Read more…

SHOCKING NEWS: ಮಗನ ಸಾವಿನ ಸುದ್ದಿ ಕೇಳಿ ಹೃದಯಾಘಾತಕ್ಕೀಡಾದ ತಾಯಿ; ಸಾವಲ್ಲೂ ಒಂದಾದ ಅಮ್ಮ-ಮಗ

ಮಂಡ್ಯ: ಮಗನ ಸಾವಿನ ಸುದ್ದಿ ಕೇಳಿ ಶಾಕ್ ಆದ ತಾಯಿ ಕೂಡ ಮೃತಪಟ್ಟ ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ. 45 Read more…

ಚಟಗಳ ದಾಸನಾಗಿದ್ದ ಮಗನನ್ನೇ ಸಂಬಂಧಿಕರೊಂದಿಗೆ ಸೇರಿ ಕೊಲೆ ಮಾಡಿದ ತಾಯಿ

ರಾಯಚೂರು : ವ್ಯಕ್ತಿಯೊಬ್ಬ ಇರುವ ಚಟಗಳಿಗೆಲ್ಲ ದಾಸನಾಗಿದ್ದ. ಇದರಿಂದಾಗಿ ಸಾಕಷ್ಟು ಸಾಲ ಮಾಡಿಕೊಂಡು ಕೊನೆಗೆ ಮನೆಯನ್ನೇ ಮಾರಲು ಮುಂದಾಗಿದ್ದ. ಮಗನ ವರ್ತನೆಗೆ ಬೇಸತ್ತ ತಾಯಿ ಹಾಗೂ ಸಂಬಂಧಿಕರು ಕೊಲೆ Read more…

ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ ಕಾಮುಕ ಮಗ; ಮಹಿಳೆ ತೀವ್ರ ಅಸ್ವಸ್ಥ

ಪುತ್ತೂರು : ಇಡೀ ಸಮಾಜವೇ ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಪಾಪಿ ಮಗನೊಬ್ಬ ಹೆತ್ತ ತಾಯಿಯ ಮೇಲೆಯೇ ಅತ್ಯಾಚಾರ ನಡೆಸಿದ್ದಾನೆ. ತಾಲೂಕಿನ ಕೆದಂಬಾಡಿಯ ಕುರಿಕ್ಕಾರದಲ್ಲಿ ಈ ಘಟನೆ Read more…

ತಾಯಿ ಮೇಲೆಯೇ ಹಲ್ಲೆ ಮಾಡಿದ ಯೋಧ; ಮಗನಿಂದ ನೋವುಂಡರೂ ತಾಯ್ತನ ಬಿಡದ ಹೆತ್ತಮ್ಮ

ಯೋಧನೊಬ್ಬ ಹೆತ್ತ ತಾಯಿಯನ್ನೇ ಮನಬಂದಂತೆ ಥಳಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಕೇರಳದ ಹರಿಪಾದ ಎಂಬಲ್ಲಿ ನಡೆದಿದೆ. ಅಲಕೊಟ್ಟಿಲ್ ಎಂಬ ಯೋಧನೇ ಕುಡಿದ Read more…

BREAKING: ಕುಟುಂಬ ಸಮೇತ ದುಬೈಗೆ ಹೋಗಿದ್ದ ಸೋನು ನಿಗಮ್ ಗೆ ಕೊರೋನಾ; ಪತ್ನಿ, ಮಗನಿಗೂ ಸೋಂಕು ದೃಢ

ಖ್ಯಾತ ಗಾಯಕ ಸೋನು ನಿಗಮ್ ಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಸೋನು ನಿಗಮ್ ಅವರ ಪತ್ನಿ ಮತ್ತು ಮಗನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.  ಸೋನು ನಿಗಮ್ Read more…

ರೈಲಿನಲ್ಲಿ ಶೌಚಾಲಯಕ್ಕೆ ತೆರಳಿದ್ದ ತಾಯಿ, ಮಗು ಮರಳಿ ಬರಲೇ ಇಲ್ಲ; ನದಿಯಲ್ಲಿ ಸಿಕ್ತು ಇಬ್ಬರ ಮೃತ ದೇಹ

ಮಗುವಿನೊಂದಿಗೆ ರೈಲಿನಲ್ಲಿ ದಂಪತಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಯಿ ಹಾಗೂ ಮಗು ಶೌಚಾಲಯಕ್ಕೆ ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮಹಾರಾಷ್ಟ್ರದ ತುಮ್ಸಾನ್ ರೈಲು Read more…

33 ವರ್ಷಗಳ ಬಳಿಕ ಹೆತ್ತಮ್ಮನನ್ನು ಸೇರಲು ನೆರವಾಯ್ತು ಕೈ ಬರಹದ ನಕ್ಷೆ

ಮೂರು ದಶಕಗಳ ಹಿಂದೆ, ಬಾಲಕನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಚೀನೀ ವ್ಯಕ್ತಿಯೊಬ್ಬರು ತಮ್ಮೂರಿನ ನಕ್ಷೆಯನ್ನು ಕೈಬರಹದಲ್ಲಿ ಬರೆದು ತೋರುವ ಮೂಲಕ ತಮ್ಮ ತಾಯಿಯನ್ನು ಕಂಡುಕೊಳ್ಳಲು ಅಧಿಕಾರಿಗಳಿಗೆ ನೆರವಾಗಿದ್ದಾರೆ. ಲೀ ಜಿಂಗ್ವೇ ಎಂದು Read more…

ವಿಧಿಯ ಕ್ರೂರ ಅಟ್ಟಹಾಸ: ವಾರದ ಹಿಂದೆಯಷ್ಟೇ ಮದುವೆಯಾಗಿದ್ದ SI ಅಪಘಾತದಲ್ಲಿ ವಿಧಿವಶ

ಹೈದರಾಬಾದ್: ಎಸ್ಐ ಆಗಬೇಕೆಂದು ಕನಸು ಕಂಡಿದ್ದ ವ್ಯಕ್ತಿ, ಅದನ್ನು ನನಸೂ ಮಾಡಿಕೊಂಡಿದ್ದರು. ಇನ್ನೇನು ಜೀವನ ಸೆಟಲ್ ಆಯಿತು, ಮದುವೆಯಾಗಿ ನೆಮ್ಮದಿಯಿಂದ ಬದುಕು ಸಾಗಿಸೋಣ ಎಂದುಕೊಂಡಿದ್ದ ಅವರ ಕನಸು ಮಾತ್ರ Read more…

ಅಪ್ಪನ ಜೇಬಿನಿಂದ 50 ರೂ. ತೆಗೆದ ಮಗ; ಕೊಲೆ ಮಾಡಿದ ತಂದೆ..!

ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದಿದ್ದಾನೆ ಎಂಬ ಕಾರಣಕ್ಕೆ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. Read more…

BIG NEWS: JDS ಮುಖಂಡನ ಪುತ್ರ ಆತ್ಮಹತ್ಯೆಗೆ ಶರಣು

ಮೈಸೂರು: ಜೆಡಿಎಸ್ ಮುಖಂಡ ಬೆಳವಾಡಿ ಶಿವಮೂರ್ತಿ ಪುತ್ರ ಪ್ರದೀಪ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಮರಟಿಕ್ಯಾತನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಅಪಾರ್ಟ್ ಮೆಂಟ್ ನಲ್ಲಿಯೇ ಪ್ರದೀಪ್ (32) ನೇಣು ಬಿಗಿದುಕೊಂಡು Read more…

ಮದುವೆ ಮಾಡು ಎಂದ ಮಗನಿಗೆ ಚಾಕು ಹಾಕಿದ ತಂದೆ….!

ಚೆನ್ನೈ : ಮಗನೊಬ್ಬ ತನ್ನ ತಂದೆಗೆ ಮದುವೆ ಮಾಡು ಎಂದು ಕೇಳಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ತಮಿಳುನಾಡಿನಿಂದ ವರದಿಯಾಗಿದ್ದು, ಮದುವೆ ವಿಚಾರವಾಗಿ Read more…

ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ನೀಡಿದ್ದಕ್ಕೆ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ ತಂದೆ

ಕೊಪ್ಪಳ: ಸರ್ಕಾರಿ ಶಾಲೆಯಲ್ಲಿ ಮೊಟ್ಟೆ ವಿತರಣೆಗೆ ಪರ-ವಿರೋಧ ಅಭಿಪ್ರಾಯ ಕೇಳಿ ಬಂದ ಬೆನ್ನಲ್ಲೇ ವ್ಯಕ್ತಿಯೊಬ್ಬರು ಮೊಟ್ಟೆ ನೀಡಿದ ಕಾರಣಕ್ಕೆ ಮಗನ ಟಿಸಿಯನ್ನು ಪಡೆದು ಖಾಸಗಿ ಶಾಲೆಗೆ ಸೇರಿಸಿದ ಘಟನೆ Read more…

ಐಷಾರಾಮಿ ಕಾರು ಮಾರಾಟಕ್ಕಿಟ್ಟ ಶಾರುಖ್‌ ಖಾನ್…!‌

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೂಲಕ ಹೊರಗೆ ಬಂದಿದ್ದಾರೆ. ಈ ಘಟನೆಯಿಂದ ಸಾಕಷ್ಟು ನೊಂದಿರುವ Read more…

35 ಸಾವಿರ ವರ್ಷಗಳ ಬಳಿಕ ಭೂಮಿಯ ಸನಿಹಕ್ಕೆ ಲಿಯೋನಾರ್ಡ್ ಧೂಮಕೇತು

ಆಕಾಶದಲ್ಲಿ ಈ ತಿಂಗಳು ಪೂರ್ತಿ ಪ್ರತಿ ದಿನವೂ ರಾತ್ರಿ ಸಮಯದಲ್ಲಿ ಧೂಮಕೇತುವೊಂದು ಕಾಣಿಸಲಿದೆ. ಇದುವೇ ಲಿಯೋನಾರ್ಡ್ ಧೂಮಕೇತು. 35 ಸಾವಿರ ವರ್ಷಗಳ ನಂತರ ಇದು ಭೂಮಿಗೆ ಸಮೀಪಿಸುತ್ತಿದೆ. ಅಲ್ಲದೇ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...