ಗಿಡಗಳ ಮೇಲಿರುವ ಗೊಂಡೆಹುಳು ಹೋಗಲಾಡಿಸಲು ಸಿಂಪಡಿಸಿ ಈ ನೈಸರ್ಗಿಕ ಕೀಟನಾಶಕ
ಮಳೆಗಾಲದಲ್ಲಿ ಗಿಡಗಳ ಮೇಲೆ ಗೊಂಡೆಹುಳುಗಳು ಕಂಡುಬರುತ್ತದೆ. ಇವು ಗಿಡಗಳಿಗೆ ಹಾನಿಕಾರಕವಾಗಿದೆ. ಇವು ಸಸ್ಯದ ಜೊತೆಗೆ ಹೂಗಳು,…
ಮೂತ್ರ ದುರ್ವಾಸನೆಯಿಂದ ಕೂಡಿದ್ದರೆ ನಿರ್ಲಕ್ಷಿಸಬೇಡಿ; ಅದರ ಹಿಂದಿರಬಹುದು ಗಂಭೀರ ಕಾರಣ….!
ಮೂತ್ರವು ನಮ್ಮ ದೇಹದ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟ ಸಂಕೇತಗಳನ್ನು ನೀಡುತ್ತದೆ. ಮೂತ್ರವು ಸಾಮಾನ್ಯಕ್ಕಿಂತ ಹೆಚ್ಚು ಅಥವಾ…
ಸಿಂಕ್ ಕೆಟ್ಟ ವಾಸನೆ ಬಿರುತ್ತಿದೆಯಾ…? ನಿವಾರಿಸಲು ಈ ಉಪಾಯ ಅನುಸರಿಸಿ
ಕೆಲವೊಮ್ಮೆ ನಿಮ್ಮ ಮನೆಯ ಬಾತ್ ರೂಂ ಅಥವಾ ಅಡುಗೆ ಮನೆಯ ಸಿಂಕ್ ನಿಂದ ದುರ್ವಾಸನೆ ಹೊರಹೊಮ್ಮುತ್ತಿರಬಹುದು.…
ಉಸಿರಿನ ದುರ್ವಾಸನೆ ಹೋಗಲಾಡಿಸಲು ಈ ಟಿಪ್ಸ್ ಅನುಸರಿಸಿ
ಬಾಯಿ ಬಿಟ್ಟರೆ ಸಾಕು, ಜನ ಮಾರು ದೂರ ಓಡ್ತಾರೆ. ಕೆಲವರ ಬಾಯಿಯಿಂದ ಬರುವ ದುರ್ವಾಸನೆಯೇ ಇದಕ್ಕೆ…
ಫ್ರೆಶರ್ ಕುಕ್ಕರ್ ನ ರಬ್ಬರ್ ಬೇಗನೆ ಹಾಳಾಗುವುದನ್ನು ತಪ್ಪಿಸಿ ದೀರ್ಘಕಾಲದವರೆಗೆ ಬಾಳಿಕೆ ಬರಲು ಅನುಸರಿಸಿ ಈ ಮಾರ್ಗ
ಫ್ರೆಶರ್ ಕುಕ್ಕರ್ ಅಡುಗೆಗೆ ಬೇಕಾಗುವಂತಹ ಮುಖ್ಯವಾದ ವಸ್ತುವಾಗಿದೆ. ಇದರಲ್ಲಿ ಅಡುಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಮತ್ತು…
ಹಸಿ ಬೆಳ್ಳುಳ್ಳಿ, ಈರುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ….? ನಿವಾರಿಸಲು ಇದನ್ನು ಸೇವಿಸಿ
ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದರೆ ಬಾಯಿಂದ ಅದರ ವಾಸನೆಯೇ…
ಪಾದಗಳು ಆರೋಗ್ಯದಿಂದಿರಲು ಅನುಸರಿಸಿ ಈ ವಿಧಾನ
ದೇಹದ ಎಲ್ಲಾ ಭಾಗಗಳ ಆರೈಕೆ ಮಾಡುವ ನಾವು ನಮ್ಮ ಪಾದದ ಕಡೆಗೆ ಅಷ್ಟಾಗಿ ಗಮನ ಹರಿಸುವುದಿಲ್ಲ.…
ʼಮಲʼ ದ ವಾಸನೆ ನೋಡಿದರೆ ಸಿಗುತ್ತೆ 1.5 ಲಕ್ಷ ರೂ. ಸಂಬಳ…..!
ನಾವೆಲ್ಲರೂ ವಿಲಕ್ಷಣ ಮತ್ತು ಅಸಾಮಾನ್ಯವಾಗಿ ತೋರುವ ಉದ್ಯೋಗ ಜಾಹೀರಾತುಗಳನ್ನು ನೋಡಿದ್ದೇವೆ, ಆದರೆ ಈ ಒಂದು ಖಾಲಿ…
ಲಿವರ್ ಪ್ರಿಯ ಮಾಂಸಹಾರಿಗಳಿಗೆ ಇಲ್ಲಿದೆ ಸಲಹೆ
ಮಾಂಸಹಾರ ಪ್ರಿಯರಿಗೆ ಲಿವರ್ ಎಂದರೆ ತುಂಬಾ ಇಷ್ಟವಿರುತ್ತದೆ. ಮಟನ್ ಲಿವರ್ ನಿಂದ ಮಾಡಿದ ಅಡುಗೆ ಕೂಡ…
ಬಾಯಿಯ ದುರ್ಗಂಧ ಹೋಗಲಾಡಿಸಬೇಕೆಂದರೆ ಇವುಗಳನ್ನು ಸೇವಿಸಿ
ಬಾಯಿಯ ಕೆಟ್ಟ ವಾಸನೆ ಮನುಷ್ಯನ ಆತ್ಮವಿಶ್ವಾಸವನ್ನೇ ಕುಂದಿಸುತ್ತೆ. ಹಲ್ಲಿನ ಸ್ವಾಸ್ಥ್ಯದೆಡೆಗಿನ ನಿರ್ಲಕ್ಷ್ಯ ಮತ್ತು ಜೀರ್ಣಕ್ರಿಯೆ ಸಮಸ್ಯೆ…
