alex Certify Smell | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಅಡುಗೆ ಮನೆಯಲ್ಲಿ ಈ ಟಿಪ್ಸ್ ಟ್ರೈ ಮಾಡಿ ನೋಡಿ

ಅಡುಗೆ ಮನೆ ಎಂದಾಕ್ಷಣ ಅಲ್ಲಿ ಗಲೀಜು, ವಾಸನೆ ಇರುವುದು ಸಹಜ. ಎಲ್ಲಾ ಕ್ಲೀನ್ ಮಾಡಿ ಇಟ್ಟಾಗ ಮಾತ್ರ ಅಡುಗೆ ಮನೆ ನೋಡುವುದಕ್ಕೆ ಚೆನ್ನಾಗಿರುತ್ತದೆ. ಹಾಗೇ ನಮ್ಮ ಆರೋಗ್ಯ ಕೂಡ Read more…

ಸರಿಯಾಗಿ ಒಣಗದ ಬಟ್ಟೆಯಿಂದ ಕಮಟು ವಾಸನೆ ಬರುತ್ತಿದೆಯೇ….? ಇದನ್ನು ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕೆಲವು ಬಾರಿ ಬಟ್ಟೆ ಒಗೆದು ಒಣಗಿಸಿದ ಬಳಿಕವೂ ಅದರ ಕಮಟು ವಾಸನೆ ದೂರವಾಗಿರುವುದಿಲ್ಲ. ಅದಕ್ಕೆ ಹಲವು ಕಾರಣಗಳಿರಬಹುದು. ನಿಮ್ಮ ದೇಹದ ಕಟುವಾದ ದುರ್ಗಂಧ, ಡಿಟರ್ಜೆಂಟ್ ಗಳ ಸಮಸ್ಯೆ, ನೀರು Read more…

ಬೇಸಿಗೆಯಲ್ಲಿ ಕಾಡುವ ದೇಹ ದುರ್ವಾಸನೆಗೆ ಇಲ್ಲಿದೆ ʼಪರಿಹಾರʼ

ಬಿಸಿಲಿನ ತಾಪಕ್ಕೆ ಮೈ ಬೆವರುವುದು ಸಾಮಾನ್ಯ. ಕೆಲವರ ಬೆವರು ದುರ್ಗಂಧ ಬೀರುತ್ತಿರುತ್ತದೆ. ಇದಕ್ಕೂ ಮದ್ದಿದೆ. ಅತಿಯಾಗಿ ಬೆವರುವುದರಿಂದ ಬಟ್ಟೆ ಒದ್ದೆಯಾಗಿ ಕಿರಿಕಿರಿ ಆಗಬಹುದು, ಇನ್ನು ಕೆಲವೊಮ್ಮೆ ಬೆವರಿನ ಕೆಟ್ಟ Read more…

ಅಡುಗೆ ಮನೆ ಕಪಾಟಿನಲ್ಲಿ ವಾಸನೆ ಬರುತ್ತಿದೆಯಾ….? ನಿವಾರಿಸಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯ ಕಪಾಟಿನಲ್ಲಿ ಆಹಾರ ಪದಾರ್ಥಗಳನ್ನು ಇಡುತ್ತೇವೆ. ಆ ವೇಳೆ ಅಲ್ಲಿ ಆಹಾರ ಚೆಲ್ಲಿ ಕೆಲವೊಮ್ಮೆ ವಾಸನೆ ಬರುತ್ತದೆ. ಆಗ ಆ ವಾಸನೆಯನ್ನು ನಿವಾರಿಸುವುದು ತುಂಬಾ ಕಷ್ಟವಾಗುತ್ತದೆ. ಹಾಗಾಗಿ Read more…

ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……?

ದಿನಾ ಒಂದೇ ರೀತಿ ಅಡುಗೆ ತಿಂದು ಬೇಜಾರಾದವರು ಈ ಗಾರ್ಲಿಕ್ ಮಶ್ರೂಮ್ ಅನ್ನು ಒಮ್ಮೆ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ತುಂಬಾ ಸುಲಭವಿದೆ. ರುಚಿಯೂ ಚೆನ್ನಾಗಿರುತ್ತದೆ. ಮೊದಲಿಗೆ 1 ½ Read more…

ಪ್ರತಿದಿನ ಶೂಸ್ ಧರಿಸಿ ನಿಮ್ಮ ಪಾದ ದುರ್ವಾಸನೆ ಬೀರ್ತಿದ್ರೆ ನಿವಾರಿಸಲು ಹೀಗೆ ಮಾಡಿ

ಯಾವಾಗಲೂ ಶೂ ಧರಿಸುವುದರಿಂದ ಕಾಲು ಹಾಗೂ ಪಾದ ವಾಸನೆಯಿಂದ ಕೂಡಿರುತ್ತದೆ. ಈ ವಾಸನೆ ನಮ್ಮ ಜೊತೆ ಕುಳಿತ ಬೇರೆಯವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಉಪಾಯ. Read more…

ಕೂದಲ ವಾಸನೆ ನಿವಾರಣೆಗೆ ಹೀಗೆ ಮಾಡಿ

ತಲೆಕೂದಲು ಉದ್ದವಾಗಿ ಆಕರ್ಷಕವಾಗಿ ಬೆಳೆಯಲೆಂದು ಮೊಟ್ಟೆ ಬಳಸಿದ್ದೀರಾ, ಈಗ ನಿಮ್ಮ ತಲೆಯ ವಾಸನೆಯನ್ನು ದೂರ ಮಾಡುವುದು ಹೇಗೆ ಎಂಬ ಚಿಂತೆಯೇ, ಇಲ್ಲಿ ಕೇಳಿ. ಮೊಟ್ಟೆಯು ಪ್ರೊಟೀನ್ ನಿಂದ ಸಮೃದ್ಧವಾಗಿದ್ದು Read more…

ಹೂವಿನ ಪರಿಮಳ ಆಸ್ವಾದಿಸಲು ಹೋಗಿ ಸಂಕಷ್ಟಕ್ಕೆ ಸಿಲುಕಿದ ಯುವತಿ

ಚಂದವಾಗಿ ಕಾಣುವ ಹೂವುಗಳನ್ನು ಮೂಸಿ ನೋಡಬೇಕು ಎನಿಸುವುದು ಅಸಹಜವೇನಲ್ಲ. ಆದರೆ ಕೆಲವೊಂದು ಅಂದದ ಹೂಗಳು ನಮಗೆ ಸುರಕ್ಷಿತವಲ್ಲದೇ ಇರಬಹುದು. ಹೂವೊಂದರ ಸುಗಂಧ ಹೀರಲು ಹೊರಟಿದ್ದ ಯುವತಿಯೊಬ್ಬರು ನಿದ್ರಾರೋಗಕ್ಕೆ ಈಡಾಗುವುದರಲ್ಲಿದ್ದರು. Read more…

ಕೊರೊನಾದಿಂದ ವಾಸನೆ – ರುಚಿ ಗ್ರಹಿಕೆ ಕಳೆದುಕೊಂಡಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್-19 ಕಾರಣದಿಂದ ನೀವು ವಾಸನೆ ಹಾಗೂ ರುಚಿ ಗ್ರಹಿಸುವ ಕ್ಷಮತೆಯನ್ನು ಕಳೆದುಕೊಂಡಿದ್ದೀರಾ..? ಹಾಗಿದ್ದರೆ ಇವೆಲ್ಲಾ ಸಂಪೂರ್ಣವಾಗಿ ಸರಿ ಹೋಗಲು ಒಂದು ವರ್ಷ ಬೇಕಾಗಬಹುದು. ಈ ರೋಗ ಲಕ್ಷಣಗಳಿರುವ ವ್ಯಕ್ತಿಗಳಿಗೆ Read more…

ಬಾತ್ ರೂಮಿನಿಂದ ಬರುವ ವಾಸನೆ ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

ಮನೆ ಸುಂದರವಾಗಿದ್ದರೆ ಸಾಲದು ಬಾತ್ ರೂಮ್ ಕೂಡ ಸ್ವಚ್ಛವಾಗಿರಬೇಕು. ಕೆಲವರ ಮನೆ ಸುಂದರವಾಗಿ, ಶುಚಿಯಾಗಿರುತ್ತದೆ. ಆದ್ರೆ ಬಾತ್ ರೂಮ್ ನಿಂದ ವಾಸನೆ ಬರುತ್ತಿರುತ್ತದೆ. ಉತ್ತಮ ವಾತಾವರಣ, ಶುಚಿಗೊಳಿಸುವಿಕೆ ನಂತ್ರವೂ Read more…

ಹಲ್ಲಿಗಳ ಕಾಟಕ್ಕೆ ಇಲ್ಲಿದೆ ಮನೆ ಮದ್ದು

ನಿಮ್ಮ ಮನೆಯಲ್ಲಿ ವಿಪರೀತ ಹಲ್ಲಿಗಳಿವೆಯೇ? ಅವುಗಳನ್ನು ಓಡಿಸುವುದು ಹೇಗೆಂದು ತಿಳಿಯದೆ ಒದ್ದಾಡುತ್ತಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಕಾಳುಮೆಣಸಿನ ಪುಡಿಯನ್ನು ತಯಾರಿಸಿ. ಇದಕ್ಕೆ ತುಸು ನೀರು ಬೆರೆಸಿ. ಪೆಪ್ಪರ್ ಸ್ಪ್ರೇ Read more…

ಶಾರೀರಿಕ ಸಂಬಂಧದ ನಂತ್ರ ವಾಸನೆ ಬರಲು ಕಾರಣವೇನು ಗೊತ್ತಾ….?

ಶಾರೀರಿಕ ಸಂಬಂಧದ ನಂತ್ರ ವಾಸನೆಯೊಂದು ಬರುತ್ತೆ. ಇದಕ್ಕೆ ಕಾರಣವೇನು ಎಂಬುದನ್ನು ಎಂದಾದ್ರೂ ಯೋಚನೆ ಮಾಡಿದ್ದೀರಾ? ಶಾರೀರಿಕ ಸಂಬಂಧದಲ್ಲಿ ಇಬ್ಬರ ಬೆವರು, ದೇಹದಿಂದ ಹೊರಗೆ ಬರುವ ದ್ರವ, ಕಾಂಡೋಮ್ ನ Read more…

ಪೇರಳೆ ಎಲೆಯಲ್ಲಿದೆ ಸಾಕಷ್ಟು ಔಷಧಿ ಗುಣ

ಪೇರಳೆ ಹಣ್ಣು ಯಾರಿಗೆ ಇಷ್ಟವಾಗೋದಿಲ್ಲ ಹೇಳಿ. ರುಚಿಯ ಜೊತೆಗೆ ಸಾಕಷ್ಟು ಔಷಧಿ ಗುಣಗಳು ಈ ಹಣ್ಣಿನಲ್ಲಿದೆ. ಒಂದು ಪೇರಳೆ ಹಣ್ಣು ಹತ್ತು ಸೇಬು ಹಣ್ಣಿಗೆ ಸಮ ಎನ್ನಲಾಗುತ್ತದೆ. ಆದ್ರೆ Read more…

ಕೊರೊನಾ ನಂತ್ರ ವಾಸನೆ, ರುಚಿ ವಾಪಸ್ ಬರಲು ನೆರವಾಗುತ್ತೆ ಈ ಮದ್ದು

ಜ್ವರ, ಶೀತ, ಕೆಮ್ಮು, ಆಯಾಸದ ಜೊತೆಗೆ ವಾಸನೆ ಹಾಗೂ ರುಚಿ ಕಳೆದುಕೊಳ್ಳುವುದು ಕೊರೊನಾದ ಪ್ರಮುಖ ಲಕ್ಷಣಗಳಲ್ಲಿ ಒಂದು. ವಾಸನೆ ಬರದೆ, ರುಚಿ ನಷ್ಟವಾಗ್ತಿದ್ದಂತೆ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ Read more…

ಮೊಟ್ಟೆ ಬಳಸಿ ಮಾಡಿದ ಅಡುಗೆ ಪಾತ್ರೆ ವಾಸನೆಯನ್ನು ಹೀಗೆ ಹೋಗಲಾಡಿಸಿ

ಮೊಟ್ಟೆಯಿಂದ ಮಾಡುವ ತಿನಿಸುಗಳ ವಾಸನೆ ಪಾತ್ರೆಯಿಂದ ಬೇಗ ಹೋಗಲಾರದು. ಎಷ್ಟೇ ಸೋಪ್ ಬಳಸಿ ಉಜ್ಜಿದರೂ ಮಾರನೇ ದಿನ ಮತ್ತೆ ವಾಸನೆ ಮೂಗಿಗೆ ಬಡಿಯುತ್ತದೆ. ಅದನ್ನು ಹೋಗಲಾಡಿಸಲು ಈ ಟ್ರಿಕ್ಸ್ Read more…

ʼಪ್ಲಾಸ್ಟಿಕ್ ಬಾಕ್ಸ್ʼ ಕಲೆ ಮತ್ತು ವಾಸನೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಕೆಲವರು ಫ್ರಿಜ್ ನಲ್ಲಿ ವಸ್ತುಗಳನ್ನು ಸ್ಟೋರ್ ಮಾಡಿ ಇಡಲು ಪ್ಲಾಸ್ಟಿಕ್ ಬಾಕ್ಸ್ ಗಳನ್ನುಬಳಸುತ್ತಾರೆ. ಇವುಗಳನ್ನು ಹೆಚ್ಚು ಕಾಲ ಬಳಸುವುದರಿಂದ ಅದರಲ್ಲಿ ಕಲೆಗಳು ಉಂಟಾಗಿ ವಾಸನೆ ಬರುತ್ತದೆ. ಹಾಗಾಗಿ ಕಲೆಗಳನ್ನು Read more…

ಫ್ರಿಜ್ ಅನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಫ್ರಿಜ್  ನಿಮ್ಮ ಕೆಲಸಗಳನ್ನು ಸುಲಭಗೊಳಿಸುತ್ತವೆ ನಿಜ. ಆದರೆ ಅದನ್ನು ಆಗಾಗ ಬಳಸುವುದರಿಂದ ಅದರ ಮೇಲ್ಭಾಗದಲ್ಲಿ ಕಲೆಗಳು ಬೀಳುತ್ತವೆ. ಇದನ್ನು ಕ್ಲೀನ್ ಮಾಡುವುದು ತುಂಬಾ ಕಷ್ಟ. ಹಾಗಾಗಿ ಫ್ರಿಜ್ ಕ್ಲೀನ್ Read more…

ವಾರಗಟ್ಟಲೆ ಧರಿಸಿದರೂ ವಾಸನೆ ಬರೋಲ್ಲ ಈ ಒಳ ಉಡುಪು….!

ನಮ್ಮೊಳಗಿನ ಹೇಳಿಕೊಳ್ಳಲಾಗದ ನಗ್ನ ರಹಸ್ಯಗಳಲ್ಲಿ ಒಂದು ಒಳುಡುಪು ಕೊಡುವ ಕಿರಿಕಿರಿ….! ಹೌದು, ಬಲು ಬೇಗ ಕ್ರಿಮಿಗಳ ದಾಳಿಗೆ ಒಳಗಾಗುವ ಒಳುಡುಪುಗಳು ವಾಸನೆ ಬಂದು ಬಿಡುವುದಲ್ಲದೇ ಹೊರ ಬಟ್ಟೆಯೂ ವಾಸನೆ Read more…

ಪ್ರತಿದಿನ ಏಲಕ್ಕಿ ಸೇವನೆಯಿಂದಾಗುವ ಪ್ರಯೋಜನಗಳೇನು ಬಲ್ಲಿರಾ….?

ನಿತ್ಯ ರಾತ್ರಿ ಮಲಗುವ ಮುನ್ನ ಒಂದು ಏಲಕ್ಕಿ ತಿನ್ನುವುದರಿಂದ ಯಾವೆಲ್ಲ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ನಿಮಗೆ ಗೊತ್ತೇ? ಮಸಾಲೆ ಪದಾರ್ಥಗಳಲ್ಲಿ ಬಳಕೆಯಾಗುವ ಏಲಕ್ಕಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಸಣ್ಣ Read more…

ನಿಮ್ಮ ಫ್ರಿಜ್ ದುರ್ವಾಸನೆ ಬೀರುತ್ತಿದೆಯೇ….?

ಹೊಸದಾಗಿ ತಯಾರಿಸಿದ್ದು, ಹಳೆಯದು ಉಳಿದದ್ದು, ಬೇಕಿರುವುದು ಬೇಡದ್ದು ಎಲ್ಲವನ್ನೂ ಫ್ರಿಜ್ ನಲ್ಲಿ ತುರುಕಿಡುವ ಅಭ್ಯಾಸ ನಿಮಗಿದೆಯೇ. ಹಾಗಿದ್ದರೆ ಖಂಡಿತಾ ನಿಮ್ಮ ಫ್ರಿಜ್ ವಾಸನೆ ಬರುತ್ತಿರುತ್ತದೆ. ಇದನ್ನು ಹೋಗಲಾಡಿಸುವುದು ಹೇಗೆ Read more…

8 ವರ್ಷಕ್ಕೊಮ್ಮೆ ಅರಳುತ್ತೆ ಕೊಳೆತ ಮಾಂಸದ ವಾಸನೆ ಬೀರುವ ಈ ಹೂವು

ಹ್ಯಾಲೋವೀನ್ ಇನ್ನೇನು ಹತ್ತಿರವಾಗುತ್ತಿರುವಂತೆ ಅಮೆರಿಕದಲ್ಲಿ ಈ ಹಬ್ಬದ ಆಚರಣೆಗೆ ಜನರು ಸಿದ್ಧರಾಗುತ್ತಿದ್ದಾರೆ. ನ್ಯಾಶ್‌ವಿಲ್ಲೆಯ ಮೃಗಾಲಯವೂ ಸಹ ವಿಶಿಷ್ಟವಾಗಿ ಈ ಹಬ್ಬಕ್ಕೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಹೂವುಗಳಲ್ಲಿ Read more…

ಮಳೆಗಾಲದಲ್ಲಿ ಬಟ್ಟೆ ವಾಸನೆ ಬರ್ತಿದ್ದರೆ ಹೀಗೆ ಮಾಡಿ

ಮಳೆಗಾಲದಲ್ಲಿ ಬಟ್ಟೆ ತೇವಗೊಳ್ಳುತ್ತದೆ. ಇದ್ರಿಂದ ವಾಸನೆ ಬರುತ್ತದೆ. ಇದಕ್ಕೆ ಎಷ್ಟು ಸೆಂಟ್ ಹೊಡೆದ್ರೂ ವಾಸನೆ ಹೋಗುವುದಿಲ್ಲ. ಈ ವಾಸನೆಯಿಂದ ಮುಕ್ತಿ ಪಡೆಯಲು ಸುಲಭ ಉಪಾಯ ಇಲ್ಲಿದೆ. ಬಟ್ಟೆಯನ್ನು ಬೀರುವಿನೊಳಗೆ Read more…

ಗಮನಿಸಿ..! ವಾಸನೆ, ರುಚಿ ಗ್ರಹಿಕೆ ಇಲ್ಲದಿರುವುದೂ ಕೂಡ ಕೊರೊನಾ ಲಕ್ಷಣ

ನವದೆಹಲಿ: ವಾಸನೆ, ರುಚಿ ಗ್ರಹಿಕೆ ಸಾಧ್ಯವಾಗದಿದ್ದಲ್ಲಿ ಕೊರೊನಾ ತಗುಲಿರುವ ಸಾಧ್ಯತೆ ಇದೆ. ವಾಸನೆ ಮತ್ತು ನಾಲಿಗೆ ರುಚಿ ಗುರುತಿಸಲು ಸಾಧ್ಯವಾಗದಿದ್ದರೆ ಕೊರೋನಾ ಲಕ್ಷಣಗಳಲ್ಲಿ ಒಂದು ಎಂದು ಕೇಂದ್ರ ಸರ್ಕಾರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...