alex Certify skin | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಮುಖದಷ್ಟೇ, ಕುತ್ತಿಗೆ ಅಂದಕ್ಕೂ ನೀಡಿ ಪ್ರಾಮುಖ್ಯತೆ

ನಿಮ್ಮ ಮುಖದಷ್ಟು ಕುತ್ತಿಗೆ ಅಂದವಾಗಿಲ್ಲವೇ? ಕುತ್ತಿಗೆಯ ಭಾಗ ಹೆಚ್ಚು ಸುಕ್ಕುಗಟ್ಟಿದೆಯೇ? ಹೆಚ್ಚು ಹೊತ್ತು ಮೊಬೈಲ್ ನೋಡುವುದೂ ಇದಕ್ಕೊಂದು ಕಾರಣವಿರಬಹುದು. ಕತ್ತಿನ ಚರ್ಮದ ಮೇಲೆ ಕಡಿಮೆ ಒತ್ತಡ ಬೀಳುವಂತೆ ಮಾಡುವ Read more…

ಸುಲಭವಾಗಿ ಮನೆಯಲ್ಲಿಯೇ ಐಬ್ರೋ ಮಾಡಿಕೊಳ್ಳಲು ಈ ವಿಧಾನ ಅನುಸರಿಸಿ

ಹುಬ್ಬುಗಳು ಮುಖದ ಅಂದವನ್ನು ಹೆಚ್ಚಿಸುತ್ತದೆ. ಹಾಗಾಗಿ ಹುಬ್ಬುಗಳಿಗೆ ಸರಿಯಾದ ಆಕಾರ ನೀಡಬೇಕು. ಆಗ ಮುಖದ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿಯೇ ಹುಬ್ಬುಗಳಿಗೆ ಈ ರೀತಿಯಾಗಿ ಆಕಾರ ನೀಡಿ. Read more…

ಸೌಂದರ್ಯವರ್ಧಕವಾಗಿ ಪೌಷ್ಟಿಕಾಂಶದಿಂದ ಕೂಡಿದ ʼಸಪೋಟಾʼ

ಸಪೋಟಾ ಹಣ್ಣು ಪೌಷ್ಟಿಕಾಂಶದಿಂದ ಕೂಡಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಮಾತ್ರವಲ್ಲ ಚರ್ಮ ಮತ್ತು ಕೂದಲಿನ ಸೌಂದರ್ಯವನ್ನು ಹೆಚ್ಚಿಸಲು ಇದು ಸಹಕಾರಿ. ಹಾಗಾಗಿ ಸಪೋಟಾವನ್ನು ಚರ್ಮ ಮತ್ತು ಕೂದಲಿನ Read more…

ಬಿದಿರಿನ ಬಟ್ಟೆ ಧರಿಸಿ ಈ ಪ್ರಯೋಜನ ಪಡೆಯಿರಿ

ಇಂದಿನ ಫ್ಯಾಶನ್ ಯುಗದಲ್ಲಿ ನಮಗೆ ಹಲವು ವಿಧದ ಬಟ್ಟೆಗಳು ಲಭ್ಯವಾಗುತ್ತಿದೆ. ಇದರಲ್ಲಿ ಬಿದಿರಿನ ಬಟ್ಟೆ ಕೂಡ ಒಂದು. ಹತ್ತಿ ಬಟ್ಟೆಗೆ ಹೋಲಿಸಿದರೆ ಬಿದಿರಿನ ಬಟ್ಟೆ ಕೂಡ ಧರಿಸಲು ತುಂಬಾ Read more…

ಮುಖದ ಚರ್ಮ ಕೋಮಲವಾಗಿಸಲು ಇಲ್ಲಿದೆ ಸಿಂಪಲ್ ʼಟಿಪ್ಸ್ʼ

ಎಲ್ಲರಿಗೂ ತಮ್ಮ ಮುಖದ ಚರ್ಮ ಮೃದುವಾಗಿರಬೇಕು ಎಂಬ ಆಸೆ ಇರುತ್ತದೆ. ಮಾರುಕಟ್ಟೆಯಲ್ಲಿಯೂ ಸಾಕಷ್ಟು ಬ್ರಾಂಡ್ ನ ಪ್ರಾಡೆಕ್ಟ್ ಗಳು ಕೂಡ ಲಭ್ಯವಿದೆ. ಆದರೆ ಈ ಉತ್ಪನ್ನಗಳು ದುಬಾರಿ ಜತೆಗೆ Read more…

ʼತ್ವಚೆʼ ಆರೈಕೆಗೆ ಇಲ್ಲಿದೆ ಕೆಲವು ಟಿಪ್ಸ್

ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ನಿಮ್ಮ ಮುಖದ ತ್ವಚೆ ಡಲ್ ಆಗಿ ಕಾಣಿಸುತ್ತದೆ. ಹಾಗಾಗದಂತೆ ಮಾಡಲು ಮತ್ತು ಬೆಳಗ್ಗೆ ನಿಮ್ಮ ಮುಖ ಹೊಳೆಯುತ್ತಿರುವಂತೆ ಮಾಡಲು ಈ ಕೆಳಗಿನ ಟಿಪ್ಸ್ Read more…

ಇಲ್ಲಿದೆ ಹಲಸಿನ ಹಣ್ಣಿನ ಬಹು ಉಪಯೋಗ

ಇನ್ನೇನು ಹಲಸಿನ ಹಣ್ಣಿನ ಸೀಸನ್ ಆರಂಭವಾಗಲಿದೆ. ಹಲಸಿನ ಹಣ್ಣು ಇಷ್ಟಪಡದೇ ಇರುವವರು ತುಂಬಾ ಕಡಿಮೆ,  ಆದರೆ ಹಣ್ಣಿನ ಸೇವನೆಯಿಂದಾಗುವ ಪ್ರಯೋಜನಗಳನ್ನು ತಿಳಿಯೋಣ. ಹಲಸಿನ ಹಣ್ಣು, ಕಾಯಿಯ ಹತ್ತಾರು ತಿನಿಸುಗಳನ್ನು Read more…

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಕರ್ಬೂಜ

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ Read more…

ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಈ ಫೆಸ್ ಪ್ಯಾಕ್ ಬೆಸ್ಟ್….!

ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ Read more…

ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಅದು ನಯವಾಗಿ, ಕೋಮಲವಾಗಿದ್ದರೆ ನಿಮ್ಮ ಅಂದ ಹೆಚ್ಚಾಗುತ್ತದೆ. ಒಂದು ವೇಳೆ ಮುಖದ ಚರ್ಮ ಬಿರುಕು ಬಿಟ್ಟಿದ್ದರೆ ಇದರಿಂದ ಮುಖದಲ್ಲಿ ಸುಕ್ಕುಗಳು ಕಂಡು ಬರುತ್ತದೆ, ಇದು Read more…

ಅಂಡರ್ ಆರ್ಮ್ಸ್ ಕಪ್ಪಗಾಗಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಬೆವರು, ಬ್ಯಾಕ್ಟೀರಿಯಾಗಳ ಕಾರಣದಿಂದ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಅದರಿಂದ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಈ ಅಂಡರ್ ಆರ್ಮ್ಸ್ ಕಪ್ಪಾಗಲು ನೀವು ಮಾಡುವಂತಹ ತಪ್ಪುಗಳೇ ಕಾರಣ. Read more…

ಮಲ್ಲಿಗೆ ಹೂವಿನಿಂದ ಮಾಡಿ ತ್ವಚೆಯ ‘ಆರೈಕೆ’

ಮಲ್ಲಿಗೆ ಹೂವು ಪರಿಮಳವಷ್ಟೇ ಅಲ್ಲ, ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಇವುಗಳಲ್ಲಿರುವ ಔಷಧ ಗುಣಗಳೇ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಹೆಚ್ಚು ದೊರಕುವ ಮಲ್ಲಿಗೆ ಹೂವಿನಿಂದ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು. ಅದು ಹೇಗೆ Read more…

ಈ ದುರಭ್ಯಾಸಗಳಿಂದ ಹೆಚ್ಚಾಗುತ್ತೆ ಮುಖದಲ್ಲಿ ʼಮೊಡವೆʼ

ಮುಖದ ಮೇಲೆ ಮೂಡುವ ಮೊಡವೆ ಎಷ್ಟೋ ಜನರ ಬಹುದೊಡ್ಡ ಸಮಸ್ಯೆ. ಎಷ್ಟೇ ಕಾಳಜಿ, ಆರೈಕೆ ಮಾಡಿದ್ರೂ ಮೊಡವೆಗಳೇಳುತ್ತವೆ. ಈ ಗುಳ್ಳೆಗಳಿಗೆ ನಿಜವಾದ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. Read more…

ಮಲಗುವ ಮುನ್ನ ಹುಡುಗಿಯರು ಅಗತ್ಯವಾಗಿ ಮಾಡಿ ಈ ಕೆಲಸ

ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹುಡುಗಿಯರು ಮೇಕಪ್ ಮೊರೆ ಹೋಗ್ತಾರೆ. ದಿನವಿಡಿ ಮುಖದ ಬಗ್ಗೆ ಗಮನ ಹರಿಸುವ ಹುಡುಗಿಯರು ರಾತ್ರಿ ಮಾತ್ರ ನಿರ್ಲಕ್ಷ್ಯ ಮಾಡ್ತಾರೆ. ಅದೇ ಮೇಕಪ್ ನಲ್ಲಿ Read more…

ಹೊಳೆಯುವ ಮೈಕಾಂತಿಗೆ ಬೆಸ್ಟ್ ಈ ಯೋಗ

ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. Read more…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಸೀಬೆಹಣ್ಣುʼ

ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತ್ವಚೆಗೂ ಅದರಿಂದ ಹಲವಾರು ಉಪಯೋಗಗಳಿವೆ. ಸೀಬೆಕಾಯಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುವುದರಿಂದ ಇದು ತ್ವಚೆಯ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. Read more…

ಮುಪ್ಪು ಮುಂದೂಡಬೇಕಾ….? ಈ ಕೆಲವು ಕೆಲಸಗಳನ್ನು ಮಾಡದಿರುವುದು ಒಳ್ಳೆಯದು

ಬಹುಬೇಗ ವಯಸ್ಸಾಗುವುದನ್ನು ತಪ್ಪಿಸಲು ನೀವು ಈ ಕೆಲವು ಕೆಲಸಗಳನ್ನು ಮಾಡದಿರುವುದು ಬಹಳ ಒಳ್ಳೆಯದು. ಅವುಗಳು ಯಾವುವು ಎಂದಿರಾ ? ತ್ವಚೆಯ ಮೇಲೆ ಮುಪ್ಪಿನ ಲಕ್ಷಣಗಳು ಗೋಚರಿಸದಂತೆ ಮಾಡಲು ವ್ಯಾಯಾಮ Read more…

30 ವರ್ಷ ವಯಸ್ಸಿನ ನಂತರ ಪುರುಷರು ತಮ್ಮ ಚರ್ಮದ ಕಾಂತಿ ಕಾಪಾಡಲು ನೀಡಬೇಕು ಗಮನ

ಮಹಿಳೆಯರಿಗೆ ಹೋಲಿಸಿದರೆ ಪುರುಷರು ಚರ್ಮದ ಆರೋಗ್ಯದ ಬಗ್ಗೆ ಗಮನ ಹರಿಸುವುದು ಕಡಿಮೆ. 30 ವರ್ಷದ ನಂತರ ಪುರುಷರ ಚರ್ಮದ ಕಾಂತಿ ಕಡಿಮೆಯಾಗುತ್ತದೆ. ಹಾಗಾಗಿ ಪುರುಷರು ಸಹ ತಮ್ಮ ಚರ್ಮದ Read more…

ನೀವು ತ್ವಚೆಗೆ ಮಕ್ಕಳ ಉತ್ಪನ್ನ ಬಳಸ್ತೀರಾ…? ಹಾಗಾದ್ರೆ ಇದನ್ನು ಓದಿ

ಮಕ್ಕಳ ತ್ವಚೆಯಂತೆ ನಿಮ್ಮ ತ್ವಚೆಯೂ ನುಣುಪಾಗಿ ಇರಬೇಕು ಎಂಬ ಕಾರಣಕ್ಕೆ ಮಕ್ಕಳ ಉತ್ಪನ್ನಗಳನ್ನು ಬಳಸಿದರೆ ಅದು ಮೂರ್ಖತನ. ಏಕೆಂದರೆ ದೊಡ್ಡವರ ತ್ವಚೆಗೂ, ಮಕ್ಕಳ ತ್ವಚೆಗೂ ಬಹಳ ವ್ಯತ್ಯಾಸವಿರುತ್ತದೆ. ದೊಡ್ಡವರ Read more…

ರಿಂಕಲ್ಸ್ ಗೆ ಹೀಗೆ ಹೇಳಿ ಬೈ ಬೈ

ಸೂರ್ಯನ ಹಾನಿಕಾರಕ ಕಿರಣಗಳು ಮುಖದ ಮೇಲೆ ಬೀಳುವುದರಿಂದ ಚರ್ಮ ನೈಸರ್ಗಿಕವಾದ ಹೊಳಪನ್ನು ಕಳೆದುಕೊಳ್ಳುತ್ತದೆ. ಇದರಿಂದ ಸುಕ್ಕುಗಳು ಕಾಣಿಸಿಕೊಳ್ಳುತ್ತವೆ. ಇದನ್ನು ನಿವಾರಿಸಲು ರಾಸಾಯನಿಕಯುಕ್ತ ಕ್ರಿಂಗಳನ್ನು ಬಳಸುವ ಬದಲು ಈ ಮನೆಮದ್ದನ್ನು Read more…

ಆರೋಗ್ಯಕ್ಕಷ್ಟೇ ಅಲ್ಲ ‘ತ್ವಚೆ’ ರಕ್ಷಣೆ ಮಾಡುತ್ತೆ ಬಾಳೆಎಲೆ

ಬಾಳೆ ಎಲೆಯಲ್ಲಿ ಊಟ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಅಂತ ತಿಳಿದೇ ಇದೆ. ಕೇವಲ ಆರೋಗ್ಯಕ್ಕಷ್ಟೇ ಅಲ್ಲದೇ ಚರ್ಮಗಳಲ್ಲಿ ಕಾಣಿಸುವ ಅನೇಕ ಸಮಸ್ಯೆಗಳನ್ನು ಬಾಳೆ ಎಲೆಗಳಿಂದ ದೂರ ಮಾಡಿಕೊಳ್ಳಬಹುದು. ಬಾಳೆ Read more…

ʼಸ್ನಾನʼ ಮಾಡುವಾಗ ಹುಡುಗಿಯರು ಮಾಡುವ ತಪ್ಪೇನು….?

ಸ್ನಾನ ಮಾಡುವಾಗ ಅನೇಕ ಸಣ್ಣ ಪುಟ್ಟ ವಿಷಯಗಳ ಬಗ್ಗೆ ಗಮನ ನೀಡುವುದಿಲ್ಲ. ಇದರಿಂದಾಗಿ ಚರ್ಮ ಸೇರಿದಂತೆ ನಮ್ಮ ದೇಹದ ಅನೇಕ ಅಂಗಗಳಿಗೆ ಹಾನಿಯುಂಟಾಗುತ್ತದೆ. ಅದರಲ್ಲೂ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು Read more…

ತ್ವಚೆಯ ಮೇಲಿನ ಪಿಗ್ಮೆಂಟೇಷನ್‌ ಮಾಯ ಮಾಡುತ್ತೆ ಈ ತರಕಾರಿ

ಮಹಿಳೆಯರಲ್ಲಿ ತ್ವಚೆಯ ಸಮಸ್ಯೆ ಕಾಣುವುದು ಸಹಜ. ಹೀಗಾಗಿ ಮನೆಯಲ್ಲೇ ಆಹಾರ ಸೇವನೆಯಲ್ಲಿ ಸ್ವಲ್ಪ ನಿಗಾ ವಹಿಸಿದರೆ ಆರೋಗ್ಯಯುತವಾದ ಮತ್ತು ಕೋಮಲವಾದ ತ್ವಚೆಯನ್ನು ಹೊಂದಬಹುದು. ಪ್ರತಿನಿತ್ಯ ತರಕಾರಿಗಳನ್ನು ಸವಿಯುವುದರಿಂದ ತ್ವಚೆಯಲ್ಲಿ Read more…

ಮುಖದ ಸೌಂದರ್ಯ ವೃದ್ಧಿಗೆ ಅನುಸರಿಸಿ ಈ ʼಟಿಪ್ಸ್ʼ

ಸೌಂದರ್ಯಕ್ಕೆ ಹುಡುಗಿಯರು ಹೆಚ್ಚಿನ ಮಹತ್ವ ನೀಡ್ತಾರೆ. ಮುಖದ ಸೌಂದರ್ಯ ಎಲ್ಲರ ಗಮನ ಸೆಳೆಯುತ್ತದೆ. ಚರ್ಮದ ಮುಚ್ಚಿದ ರಂಧ್ರಗಳನ್ನು ತೆರೆಯಲು ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ. ಕೆಲವು ಗಿಡಮೂಲಿಕೆ ಉತ್ಪನ್ನಗಳನ್ನು ನೀರಿಗೆ Read more…

ಹೀಗಿರಲಿ ನಿಮ್ಮ ತ್ವಚೆಗೆ ಹೊಂದಿಕೊಳ್ಳುವ ಫೇಸ್ ಮಾಸ್ಕ್ ಆಯ್ಕೆ

ಫೇಸ್ ಮಾಸ್ಕ್ ಗಳಲ್ಲೂ ಹಲವು ಬಗೆಗಳಿರುತ್ತವೆ. ಎಲ್ಲರಿಗೂ ಒಂದೇ ಪ್ರಕಾರದ ಫೇಸ್ ಮಾಸ್ಕ್ ಹೊಂದಿಕೆಯಾಗದಿರಬಹುದು. ಹಾಗಾದರೆ ಯಾರಿಗೆ ಯಾವ ಫೇಸ್ ಮಾಸ್ಕ್ ಹೊಂದಿಕೊಳ್ಳುತ್ತದೆ ಎಂಬುದನ್ನು ನೋಡೋಣ. ನಿಮ್ಮ ತ್ವಚೆಯಲ್ಲಿ Read more…

ತ್ವಚೆ ಕೋಮಲವಾಗಿರಬೇಕೆಂದರೆ ಉಪಯೋಗಿಸಿ ಈ ಮನೆಮದ್ದು

ತ್ವಚೆ ಕೋಮಲವಾಗಿರಬೇಕೆಂದರೆ ನುಣ್ಣಗೆ, ಬೆಣ್ಣೆಯಂತೆ ಚರ್ಮದ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಮನೆಯಲ್ಲಿಯೇ ಹಲವಾರು ಕ್ರಮಗಳನ್ನು ಕೈಗೊಳ್ಳಬಹುದು. ಕಡಲೆಹಿಟ್ಟು-ಅರಿಶಿಣ ಒಣಚರ್ಮವಾಗಿದ್ದಲ್ಲಿ ಈ ಲೇಪನದಲ್ಲಿ ಕೆನೆ, ಮೊಸರು ಬಳಸಬಹುದು. ಇಲ್ಲದಿದ್ದಲ್ಲಿ ನಿಂಬೆರಸ Read more…

ʼರೋಸ್ ವಾಟರ್ʼ ಶುದ್ಧವಾಗಿದೆಯಾ…..? ಹೀಗೆ ತಿಳಿದುಕೊಳ್ಳಿ

  ರೋಸ್ ವಾಟರ್ ಚರ್ಮದ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ಮುಖಕ್ಕೆ ಬಳಸುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ರೋಸ್ ವಾಟರ್ ಖರೀದಿಸುವಾಗ ಶುದ್ಧವಾಗಿರುವುದನ್ನು ಖರೀದಿಸಿ. Read more…

ಕ್ಷೌರ ಮಾಡಿಸಿದಾಗ ಉಂಟಾಗುವ ಗುಳ್ಳೆ ತುರಿಕೆ ಕಿರಿಕಿರಿ ನಿವಾರಿಸಲು ಫಾಲೋ ಮಾಡಿ ಈ ಟಿಪ್ಸ್

ಕೆಲವು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ಕ್ಷೌರ ಮಾಡಿಸಿದಾಗ ಬ್ಲೇಡ್ ಬಳಸಿದ ಕಡೆಗಳಲ್ಲಿ ಗುಳ್ಳೆಗಳು, ತುರಿಕೆ, ಚರ್ಮ ಕೆಂಪಾಗುತ್ತದೆ. ಇದನ್ನು ತುಂಬಾ ಕಿರಿಕಿರಿಯನ್ನುಂಟು ಮಾಡುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು Read more…

ಕಬ್ಬಿನ ರಸ ಬಳಸಿ ಹೆಚ್ಚಿಸಿಕೊಳ್ಳಿ ಚರ್ಮದ ʼಸೌಂದರ್ಯʼ

ಕಬ್ಬಿನ ರಸ ಕಡಿಯಲು ತುಂಬಾ ರುಚಿಕರವಾಗಿರುತ್ತದೆ. ಇದು ಹಲವಾರು ಖನಿಜಗಳನ್ನು ಪ್ರೋಟೀನ್ ಗಳನ್ನು ಹೊಂದಿದೆ, ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಮಾತ್ರವಲ್ಲ ಇದರಿಂದ ಚರ್ಮದ ಆರೋಗ್ಯವನ್ನು, ಹೆಚ್ಚಿಸಿಕೊಳ್ಳಬಹುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...