alex Certify Serial | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧಾರಾವಾಹಿಯಲ್ಲಿ ದೈವಾರಾಧನೆ ಪ್ರದರ್ಶನ; ದೈವಾರಾಧಕರ ಆಕ್ರೋಶ; ನಿರ್ದೇಶಕರು, ಕಲಾವಿದರ ವಿರುದ್ಧ ದೂರು

ಮಂಗಳೂರು: ‘ಕಾಂತಾರಾ’ ಸಿನಿಮಾ ಬಳಿಕ ತುಳುನಾಡಿನ ಧಾರ್ಮಿಕ ಆಚರಣೆ ದೈವಾರಾಧನೆ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚಾಗಿದೆ. ಇದೀಗ ದೈವಾರಾಧನೆ ಪ್ರದರ್ಶನ ಸೀರಿಯಲ್ ಗಳಿಗೂ ವ್ಯಾಪಿಸಿದ್ದು, ದೈವಾರಾಧಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. Read more…

BREAKING : ಹಿಂದಿಯ ʻCIDʼ ಧಾರವಾಹಿ ನಟ ʻದಿನೇಶ್ ಫಡ್ನಿಸ್ʼ ನಿಧನ| Dinesh Phadnis Passes Away

ನವದೆಹಲಿ: ಅಪರಾಧ ತನಿಖಾ ಧಾರಾವಾಹಿ ಸಿಐಡಿಯಲ್ಲಿ ಫ್ರೆಡ್ರಿಕ್ಸ್ ಪಾತ್ರವನ್ನು ನಿರ್ವಹಿಸಿದ್ದ ನಟ ದಿನೇಶ್ ಫಡ್ನಿಸ್ ಮಂಗಳವಾರ ನಿಧನರಾಗಿದಾರೆ. ಕೆಲವು ದಿನಗಳ ಹಿಂದೆ ಪಿತ್ತಜನಕಾಂಗದ ಹಾನಿಯಿಂದ ಬಳಲುತ್ತಿದ್ದ ನಟ ಐಸಿಯುನಲ್ಲಿ Read more…

ಜನಪ್ರಿಯ ಧಾರಾವಾಹಿ ಟೈಟಲ್ ಟ್ರ‍್ಯಾಕ್‌ ಹಾಡಿದ ಜೀಶನ್ ಅಲಿ

ಪಾಕಿಸ್ತಾನದ ಗಾಯಕ ಜೀಶನ್ ಅಲಿ ಅಲ್ಲಿಯ ಖ್ಯಾತ ಧಾರಾವಾಹಿ ನಟ ಫವಾದ್ ಖಾನ್ ಎದುರು ಹಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ’ಹಮ್ಸಫರ್‌’ ಹೆಸರಿನ ಧಾರಾವಾಹಿಯಲ್ಲಿ ಮಾಹಿರಾ ಖಾನ್ ಎದುರು Read more…

BIG NEWS: ಮಿಸ್ತ್ರಿ ಸಾವಿಗೆ ಕಾರಣವಾದದ್ದು ಸ್ತ್ರೀ ರೋಗತಜ್ಞೆಯ ನಿರ್ಲಕ್ಷ್ಯದ ಚಾಲನೆ; ಚಾರ್ಜ್​ಷೀಟ್​ ಸಲ್ಲಿಕೆ

ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿಗೆ ಕಾರಣವಾದ ಪ್ರಕರಣದ ತನಿಖೆ ಮುಂದುವರೆದಿದ್ದು, ಈ ಬಗ್ಗೆ ಇದೀಗ ಇನ್ನಷ್ಟು ಮಾಹಿತಿ ಸ್ಪಷ್ಟವಾಗಿದೆ. ಘಟನೆ ಸಂದರ್ಭದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಸ್ತ್ರೀರೋಗ Read more…

ಪ್ರೀತಿಯಲ್ಲಿ ಬೀಳೋದಿದ್ರೆ ಹೀಗೆ ಬೀಳಿ, ಇಲ್ಲಾಂದ್ರೆ ವೇಸ್ಟ್​….! ಏನಪ್ಪಾ ಇದು ಅಂತೀರಾ ?

ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕ-ನಾಯಕಿಯರನ್ನು ಅಸಹಜವಾಗಿ ತೋರಿಸುವುದು ಸಾಮಾನ್ಯ. ನಿಜ ಜೀವನದಲ್ಲಿ ಆಗದ ಸಾಹಸಮಯ ದೃಶ್ಯಗಳನ್ನು ಅವರು ಮಾಡುತ್ತಾರೆ, ಇದು ರೀಲ್​ ಎಂದು ತಿಳಿದಿದ್ದರೂ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ, Read more…

ತನ್ನನ್ನು ತಾನೇ ಮದುವೆಯಾಗಿ ಫೋಟೋ ಹಂಚಿಕೊಂಡ ನಟಿ

ಇತ್ತೀಚೆಗಷ್ಟೇ ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದಳಲ್ಲದೆ ಒಬ್ಬಂಟಿಯಾಗಿ ಹನಿಮೂನಿಗೂ ಹೋಗಿದ್ದಳು. ಈಗ ಮತ್ತೊಂದು ಅಂಥದೇ ಮದುವೆ ನಡೆದಿದೆ. ‘ದಿಯಾ ಹೌರ್ ಬತಿ ಹಮ್’ ನಟಿ Read more…

ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ಕಿರುತೆರೆ ನಟ

ಕಿರುತೆರೆ ನಟರೊಬ್ಬರು ಕ್ರಿಕೆಟ್ ಆಡುವಾಗಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ. ‘ಬಾಬಿ ಜಿ ಘರ್ ಪರ್ ಹೇ’ ಹಾಸ್ಯ ಧಾರಾವಾಹಿಯ ಖ್ಯಾತ Read more…

BIG NEWS: ಮತ್ತೆ ಮಾಯಾಮೃಗ; ಅಕ್ಟೋಬರ್ ನಲ್ಲಿ ನಿಮ್ಮ ಮುಂದೆ; ಸಿಹಿ ಸುದ್ದಿ ನೀಡಿದ ಟಿ.ಎನ್. ಸೀತಾರಾಮ್

ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಟಿ.ಎನ್. ಸಿತಾರಾಮ್ ಅವರ ಮಾಯಾಮೃಗ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ ಎಂಬುದು ವಿಶೇಷ. ಅದು ಕೂಡ ಧಾರಾವಾಹಿಯ ಮುಂದಿನ ಭಾಗ ಪ್ರಸಾರಕ್ಕೆ Read more…

ಕನ್ನಡದ ಖ್ಯಾತ ಧಾರಾವಾಹಿ ನಿರ್ದೇಶಕನಿಗೆ ಲಕ್ಷಾಂತರ ರೂ. ವಂಚನೆ…!

ಮಧುಮಗಳು ಹಾಗೂ ಕಾವ್ಯಾಂಜಲಿ ಧಾರವಾಹಿಯ ಲೈನ್ ಪ್ರೊಡ್ಯೂಸಿಂಗ್ ಗೆ ಇನ್ವೆಸ್ಟ್ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು, ಕನ್ನಡದ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರೊಬ್ಬರು ಆರೋಪಿಸಿದ್ದಾರೆ. ಅರಗಿಣಿ, ಅವನು Read more…

ಈ ಕೆಲಸ ಮಾಡಲು ಮುಂದಾಗಿದ್ದಾರೆ ಒಬ್ಬನೇ ಬಾಯ್‌ ಫ್ರೆಂಡ್‌ ನಿಂದ ಮೋಸ ಹೋದ ಮೂರು ಹುಡುಗಿಯರು…!

ಪ್ರೀತಿಯಲ್ಲಿ ಮೋಸ ಹೋಗುವುದು ಸಾಮಾನ್ಯ. ಆದ್ರೆ ಒಬ್ಬರಿಗಲ್ಲ, ಒಂದೇ ಬಾರಿ 6 ಹುಡುಗಿಯರಿಗೆ ಮೋಸ ಮಾಡುವುದು ಸಾಮಾನ್ಯವಲ್ಲ. ಒಂದೇ ಬಾರಿ 6 ಹುಡುಗಿಯರ ಜೊತೆ ಡೇಟಿಂಗ್ ಮಾಡ್ತಿದ್ದ ಹುಡುಗನ Read more…

ಮಹಾಭಾರತದ ಟೈಟಲ್‌ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಮುಸ್ಲಿಂ ವ್ಯಕ್ತಿ

ವೃದ್ಧರೊಬ್ಬರು ಜನಪ್ರಿಯವಾದ ಹಿಂದಿ ಧಾರಾವಾಹಿ ’ಮಹಾಭಾರತ’ದ ಟೈಟಲ್ ಸಾಂಗ್ ಅನ್ನು ರಾಗವಾಗಿ ಹಾಡುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮುಸ್ಲಿಂ ಸಮುದಾಯದ ವೃದ್ಧರಾಗಿರುವ ಇವರ ನೆಚ್ಚಿನ ಗೀತೆ ಇದಾಗಿದೆ Read more…

’ಮಹಾಭಾರತ’ದಲ್ಲಿ ಶ್ರೀಕೃಷ್ಣ ಪಾತ್ರ ಸಿಕ್ಕಿದ್ದರ ಹಿಂದಿನ ಇಂಟ್ರಸ್ಟಿಂಗ್‌ ಕಥೆ ಬಿಚ್ಚಿಟ್ಟ ನಿತೀಶ್ ಭಾರದ್ವಾಜ್

ಬಿ.ಆರ್‌. ಚೋಪ್ರಾರ ’ಮಹಾಭಾರತ’ ಧಾರಾವಾಹಿಯಲ್ಲಿ ಮುಂಚೂಣಿ ಪಾತ್ರದಲ್ಲಿ ಮಿಂಚಿರುವ ನಿತೀಶ್ ಭಾರದ್ವಾಜ್ ಅದ್ಯಾವ ಮಟ್ಟಿಗೆ ಶ್ರೀಕೃಷ್ಣನ ಪಾತ್ರದಲ್ಲಿ ಪರಕಾಯ ಪ್ರವೇಶಿಸಿದ್ದರೆಂದರೆ, ಬಹಳಷ್ಟು ಮಂದಿಗೆ ಶ್ರೀಕೃಷ್ಣನ ನೆನಪಾಗುತ್ತಲೇ ನಿತೀಶ್ ಮುಖವೇ Read more…

ʼಗಟ್ಟಿಮೇಳʼ ಧಾರಾವಾಹಿಗೆ 600ರ ಸಂಭ್ರಮ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ  ‘ಗಟ್ಟಿಮೇಳ’ ಧಾರಾವಾಹಿಯನ್ನು ವೀಕ್ಷಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ, ಸಾಕಷ್ಟು ಪ್ರೇಕ್ಷಕರು ಈ ಧಾರಾವಾಹಿಯನ್ನು ಒಂದು ದಿನವು ಮಿಸ್ ಮಾಡದೆ ವೀಕ್ಷಿಸುತ್ತಿದ್ದಾರೆ. ಈ ಧಾರಾವಾಹಿ Read more…

25 ಮಿಲಿಯನ್ ವೀಕ್ಷಣೆ ಪಡೆದ ‘ಜೊತೆ ಜೊತೆಯಲಿ’ ಧಾರಾವಾಹಿಯ ಟೈಟಲ್ ಟ್ರ್ಯಾಕ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ಧಾರಾವಾಹಿಯಲ್ಲಿ ಬರುವ ಎಲ್ಲಾ ಪಾತ್ರಗಳು ವೀಕ್ಷಕರ ಗಮನ ಸೆಳೆಯುತ್ತಿದೆ. ‘ಜೊತೆ ಜೊತೆಯಲಿ’ ಧಾರಾವಾಹಿಯ Read more…

ಮರು ಪ್ರಸಾರವಾಗುತ್ತಿದೆ ಜನಪ್ರಿಯ ಧಾರಾವಾಹಿ ‘ಮಹಾಭಾರತ’

2013ರಲ್ಲಿ ಹಿಂದಿಯಲ್ಲಿ ಪ್ರಸಾರವಾಗಿದ್ದ ‘ಮಹಾಭಾರತ್’ ಧಾರಾವಾಹಿಯನ್ನು ಕಳೆದ ವರ್ಷ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ದರು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯನ್ನು ಪ್ರೇಕ್ಷಕರು ಪ್ರತಿದಿನ ಮಿಸ್ Read more…

BIG NEWS: ಧಾರಾವಾಹಿ, ರಿಯಾಲಿಟಿ ಶೋ, ಬಿಗ್ ಬಾಸ್ ಶೂಟಿಂಗ್ ಗೂ ಬ್ರೇಕ್

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕೆ ಮೇ 10ರಿಂದ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವುದರಿಂದ ಧಾರವಾಹಿ, ರಿಯಾಲಿಟಿ ಶೋ ಸೇರಿದಂತೆ ಚಿತ್ರೀಕರಣಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಟಿವಿ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ Read more…

ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ಕಾಮಿಡಿ ಕಿಲಾಡಿಗಳು ನಯನಾ

ಜೀಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಮೂಲಕ ಸಾಕಷ್ಟು ಜನಪ್ರಿಯತೆ ಪಡೆದ ನಯನಾ ಇತ್ತೀಚೆಗೆ ಸಿನಿಮಾಗಳಲ್ಲೂ ಮಿಂಚಿದ್ದಾರೆ. ಇದೀಗ ನಯನಾ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ Read more…

ಧಾರವಾಹಿಯಲ್ಲಿ ಮತ್ತೆ ನಟಿಸ್ತಿದ್ದಾರೆ ಅಗ್ನಿಸಾಕ್ಷಿ ಚಂದ್ರಿಕಾ

‘ಅಗ್ನಿಸಾಕ್ಷಿ’ ಧಾರವಾಹಿಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದಿದ್ದ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕ ಇದೀಗ ಮತ್ತೊಂದು ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಜೀ ಕನ್ನಡದಲ್ಲಿ ‘ಸತ್ಯ’ ಎಂಬ ಹೊಸ ಸೀರಿಯಲ್ Read more…

ಅಂತ್ಯವಾಗಲಿದೆ ‘ಯಾರೇ ನೀ ಮೋಹಿನಿ’ ಧಾರವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಯಾದ ‘ಯಾರೇ ನೀ ಮೋಹಿನಿ’ ಸಿರಿಯಲ್ ಮುಕ್ತಾಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಉತ್ತಮ ರೇಟಿಂಗ್ ಪಡೆದುಕೊಂಡಿದ್ದರೂ ಈ ದಾರಾವಾಹಿಯನ್ನು ಅಂತ್ಯ ಮಾಡಲಾಗುತ್ತಿದೆ. ಕೆಲ Read more…

ದಂಗಾಗಿಸುತ್ತೆ ‘ಗಟ್ಟಿಮೇಳ’ ಧಾರಾವಾಹಿ ಕಲಾವಿದರಿಬ್ಬರ ಸಂಭಾವನೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ಗಟ್ಟಿಮೇಳ’ ವೇದಾಂತ್ ಹಾಗೂ ಅಮೂಲ್ಯ ಇವರಿಬ್ಬರ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಒಂದು ದಿನವು ಮಿಸ್ Read more…

‘ಮಹಾಭಾರತ’ದ ದುರ್ಯೋಧನ ಹಾಗೂ ‘ರಾಧಾಕೃಷ್ಣ’ ಧಾರಾವಾಹಿಯ ಕಂಸ ಇವರಿಗೆ ಧ್ವನಿ ಕೊಟ್ಟಿದ್ದು ಯಾರು ಗೊತ್ತಾ…?

2013ರಲ್ಲಿ ಹಿಂದಿಯಲ್ಲಿ ಪ್ರಸಾರವಾಗಿದ್ದ ‌ಮಹಾಭಾರತ್ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ದೊಡ್ಡ ಬಜೆಟ್ ನಲ್ಲಿ ಈ ಧಾರಾವಾಹಿ ಮಾಡಲಾಗಿತ್ತು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಕನ್ನಡಕ್ಕೆ ಡಬ್ಬಿಂಗ್ ಮಾಡಿ ಪ್ರಸಾರ Read more…

ಧಾರಾವಾಹಿಯಲ್ಲಿ ನಟಿ ಹರಿಪ್ರಿಯಾ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ‘ಸಂಘರ್ಷ’ ಧಾರಾವಾಹಿಯು ನವರಾತ್ರಿಗೆ ವಿಶೇಷ ಸಂಚಿಕೆಯನ್ನು ಮಾಡುತ್ತಿದ್ದು, ಈ ವಿಶೇಷ ಸಂಚಿಕೆಯಲ್ಲಿ ಸ್ಯಾಂಡಲ್ ವುಡ್ ನ ನಟಿ ಹರಿಪ್ರಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಹರಿಪ್ರಿಯಾ Read more…

ತೆಲುಗು ಧಾರವಾಹಿಯಲ್ಲಿ ‘ಗಟ್ಟಿ ಮೇಳ’ ದ ಆರತಿ

ತೆಲುಗಿನ ‘ನಾಗ ಭೈರವಿ’ ಎಂಬ ಧಾರಾವಾಹಿಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿಯ ಆರತಿ ಪಾತ್ರದಾರಿ ಅಶ್ವಿನಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಅಶ್ವಿನಿ ಈ ಧಾರಾವಾಹಿಯಲ್ಲಿ ನಾಗದೇವತೆ ಹಾಗೂ Read more…

ಕಿರುತೆರೆ ಕೃಷ್ಣನನ್ನು ನೋಡಲು ಮುಂಬೈಗೆ ಹೋಗಿದ್ದ ಬಾಲಕ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡಬ್ಬಿಂಗ್ ಧಾರವಾಹಿಗಳಾದ ‘ರಾಧಾಕೃಷ್ಣ’ ಹಾಗೂ ‘ಮಹಾಭಾರತ’ ಸೀರಿಯಲ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ರಾಧಾಕೃಷ್ಣ’ ಧಾರಾವಾಹಿಯ ಕೃಷ್ಣನ ಪಾತ್ರಧಾರಿ ಸುಮೇದ್ ರನ್ನು ನೋಡಲು Read more…

ಧಾರಾವಾಹಿಯ 12 ನಟಿಯರಿಗೆ ಡ್ರಗ್ಸ್ ಲಿಂಕ್

ಹೆಕ್ಕಿ ತೆಗೆದಷ್ಟು ಡ್ರಗ್ಸ್ ಮಾಫಿಯಾ ಬಗ್ಗೆ ಸಾಕಷ್ಟು ಮಾಹಿತಿ ಹೊರಗೆ ಬರ್ತಿದೆ. ನಟಿ ಶರ್ಮಿಳಾ ಆಪ್ತ ಕಾರ್ತಿಕ್ ಸಾಕಷ್ಟು ಮಾಹಿತಿಯನ್ನು ಸಿಸಿಬಿ ಪೊಲೀಸ್ ಮುಂದೆ ಬಿಚ್ಚಿಟ್ಟಿದ್ದಾರೆ. ಸಿನಿಮಾ ನಟಿಯರ Read more…

ಲ್ಯಾಪ್ಟಾಪ್ ‌ಅನ್ನು ಪಾತ್ರೆಯಂತೆ ತೊಳೆದ ಗೋಪಿ ಬಹು

ಧಾರಾವಾಹಿಗಳಲ್ಲಿ ಬರುವ ಬ್ಲೂಪರ್‌ಗಳು ಹಾಗೂ ಪ್ರಮಾದಗಳನ್ನು ಅಂತಜಾರ್ಲದಲ್ಲಿ ಸಖತ್ ಟ್ರೋಲ್ ಮಾಡಲಾಗುತ್ತದೆ. ಹಿಂದಿ ಧಾರಾವಾಹಿಯ ಖ್ಯಾತ ಪಾತ್ರಧಾರಿ ಗೋಪಿ ಬಹು ತಮ್ಮ ಪತಿಯ ಲ್ಯಾಪ್ಟಾಪ್‌ ಅನ್ನು ಸೋಪ್ ಹಾಗೂ Read more…

ನಗುವಿಗೆ ಕಾರಣವಾಗಿದೆ ಧಾರಾವಾಹಿಯಲ್ಲಿ ಬಳಸಿರೋ ಬಚ್ಚಲುಮನೆ ಬ್ರಷ್…!

ಬೆಂಗಾಲಿ ಧಾರಾವಾಯಿ ’ಕೃಷ್ಣಕೋಲಿ’ಯ ಕೆಲ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ದೃಶ್ಯವೊಂದರಲ್ಲಿ ಮೂಡಿ ಬಂದಿರುವ ಅಸಹಜ ಮೇಕಿಂಗ್‌ ಚರ್ಚೆಯ ವಿಷಯವಾಗಿದೆ. ಡೆಫಿಬ್ರಿಲೇಟರ್‌ (ಹೃದಯ ಬಡಿತವನ್ನು ಸಹಜ Read more…

ಬ್ರಹ್ಮಗಂಟು ಸೀರಿಯಲ್ ಗೀತಾ ಫೋಟೋ ಶೂಟ್

ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿರುವ  ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರವಾಹಿಯ ಗೀತಾ ಅವರು ದಪ್ಪ ಇರುವವರೂ ನಾಯಕಿಯಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಾಗೂ ಜನಪ್ರಿಯತೆಯನ್ನು ಪಡೆದಿದ್ದಾರೆ. ಇದೀಗ Read more…

100 ಕೊಲೆ ಮಾಡಿ ಮೊಸ‌ಳೆಗೆ ಆಹಾರ ನೀಡಿದ್ದ ವೈದ್ಯ…!

ದೇವರ ಸ್ಥಾನದಲ್ಲಿರಬೇಕಿದ್ದ ವೈದ್ಯ ರಾಕ್ಷಸನಾಗಿ ಅನೇಕರ ಪ್ರಾಣ ತೆಗೆದ ದೇವೇಂದ್ರ ಶರ್ಮಾ ಬಗ್ಗೆ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. 50 ಕೊಲೆಗಳ ನಂತ್ರ ನಾನು ಎಣಿಕೆ ಮರೆತಿದ್ದೆ ಎಂದಿದ್ದ ದೇವೇಂದ್ರ Read more…

‘ಗಟ್ಟಿ ಮೇಳ’ ಧಾರಾವಾಹಿಯಲ್ಲಿ ಕಲಾವಿದರೊಬ್ಬರ ಬದಲಾವಣೆ

ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿ ಮೇಳ ಧಾರಾವಾಹಿ ಸಾಕಷ್ಟು ವೀಕ್ಷಕರ ಗಮನ ಸೆಳೆದು ಜನಪ್ರಿಯತೆ ಪಡೆದಿದೆ. ಗಟ್ಟಿ ಮೇಳ ಧಾರಾವಾಹಿಯ ನಟ ವೇದಾಂತ್ ವಸಿಷ್ಠ ಅವರ ತಾಯಿ ಸುಹಾಸಿನಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...