alex Certify salt | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

‘ಜೀರ್ಣಶಕ್ತಿ’ ಹೆಚ್ಚಿಸುವ ಸಿಂಪಲ್ ಸೂಪ್

ತರಕಾರಿ ಸೇವಿಸುವುದರಿಂದ ಎಷ್ಟೆಲ್ಲಾ ಅನುಕೂಲವಾಗುತ್ತದೆ ಎಂಬುದು ತಿಳಿದೇ ಇದೆ. ತರಕಾರಿ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ತರಕಾರಿ ಸಿಂಪಲ್ ಸೂಪ್ ತಯಾರಿಸುವ ಮಾಹಿತಿ Read more…

ಬೇಸಿಗೆಯ ಬೆವರಿನಿಂದ ಪಾದಗಳು ವಾಸನೆ ಬೀರುತ್ತಿವೆಯಾ…?

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯವಾಗಿದೆ. ಕೆಲವರಿಗೆ ಪಾದಗಳಲ್ಲಿ ಹೆಚ್ಚು ಬೆವರು ಬರುತ್ತದೆ. ಇದರಿಂದ ಪಾದದಲ್ಲಿ ಶಿಲೀಂಧ್ರ ಸೋಂಕು ಉಂಟಾಗಿ ವಾಸನೆ ಬರಲು ಕಾರಣವಾಗುತ್ತದೆ. ಈ ವಾಸನೆಯನ್ನು ನೈಸರ್ಗಿಕವಾಗಿ ನಿವಾರಿಸಲು ಹೀಗೆ Read more…

ಇಲ್ಲಿದೆ ಕುಂಬಳಕಾಯಿ ಸಾಂಬಾರು ಮಾಡುವ ವಿಧಾನ

ಕುಂಬಳಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1/2 ಕೆಜಿ – ಕುಂಬಳ ಕಾಯಿ, 3 ಚಮಚ – Read more…

ಗ್ಯಾಸ್ಟ್ರಿಕ್ ಸಮಸ್ಯೆನಾ…? ಚಿಂತೆ ಮಾಡಬೇಡಿ

ಗ್ಯಾಸ್ಟ್ರಿಕ್ ಸಮಸ್ಯೆ ಒಂದಿಲ್ಲೊಂದು ರೀತಿಯಲ್ಲಿ ಪ್ರತಿನಿತ್ಯ ತೊಂದರೆ ಕೊಡುತ್ತಲೇ ಇರುತ್ತದೆ. ಅದರ ಪರಿಹಾರಕ್ಕೆ ಮನೆಯಲ್ಲೇ ಮಾಡಬಹುದಾದ ಕಷಾಯದ ಬಗ್ಗೆ ತಿಳಿಯೋಣ. ಒಂದು ಲೋಟ ನೀರಿಗೆ ಒಂದು ದೊಡ್ಡ ಚಮಚ Read more…

ಅಡುಗೆಗೆ ಉಪ್ಪು ಜಾಸ್ತಿಯಾಯ್ತಾ….? ಹಾಗಾದ್ರೆ ಹೀಗೆ ಮಾಡಿ

ಉಪ್ಪಿಲ್ಲ ಅಂದ್ರೆ ಅಡುಗೆ ರುಚಿಸಲಾರದು. ಹಾಗಂತ ಜಾಸ್ತಿ ಉಪ್ಪಿದ್ದರೂ ತಿನ್ನಲು ಸಾಧ್ಯವಿಲ್ಲ. ಒಮ್ಮೊಮ್ಮೆ ಗ್ರೇವಿ ಮಾಡುವ ಸಮಯದಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹಾಗೆಂದು ಮಾಡಿದ ಅಡುಗೆ ಬಿಸಾಡಲು ಸಾಧ್ಯವಿಲ್ಲ. Read more…

ರುಚಿಕರ ತೊಗರಿ ಬೇಳೆ ‘ತೊವ್ವೆ’ ಮಾಡುವ ವಿಧಾನ

ಅನ್ನ, ಚಪಾತಿಗೆ ಬಿಸಿ ಬಿಸಿಯಾದ ತೊಗರಿ ಬೇಳೆ ತೊವ್ವೆ ಹಾಕಿ ತಿಂದ್ರೆ ಅದ್ರ ರುಚಿಯೇ ಬೇರೆ. ಸುಲಭವಾಗಿ ತೊಗರಿ ತೊವ್ವೆ ಮಾಡಬಹುದು. ಅದು ಹೇಗೆ ಮಾಡೋದು ಅಂತಾ ನಾವು Read more…

ಮೊಸರಿನೊಂದಿಗೆ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ತಿನ್ನಬೇಡಿ…..!

ಬೇಸಿಗೆ ಕಾಲ ಬರುತ್ತಿದೆ, ಈ ಸಮಯದಲ್ಲಿ ಎಲ್ಲರೂ ತಮ್ಮ ಆಹಾರದಲ್ಲಿ ಮೊಸರನ್ನು ಸೇವಿಸುತ್ತಾರೆ. ಮೊಸರು ತಿನ್ನುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಕೆಲವರು ಮೊಸರನ್ನು ಲಸ್ಸಿಯಾಗಿಯೂ ಬಳಸುತ್ತಾರೆ. ಮೊಸರಿನಲ್ಲಿ ಸಾಕಷ್ಟು Read more…

ಇಲ್ಲಿದೆ ಗರಿ ಗರಿ ಆಲೂ ಬಜ್ಜಿ ಮಾಡುವ ವಿಧಾನ

ಬಿಡುವಿನ ವೇಳೆಯಲ್ಲಿ ಮನೆಯಲ್ಲಿ ಏನಾದರೂ ತಿನ್ನಬೇಕಿನಿಸಿದರೆ, ಆಲೂ ಬಜ್ಜಿ ಮಾಡಿ ನೋಡಿ. ಸುಲಭವಾಗಿ ಮಾಡಬಹುದಾದ ಆಲೂಬಜ್ಜಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಸಣ್ಣ ಗಾತ್ರದ ಆಲೂಗಡ್ಡೆ- ಅರ್ಧ ಕೆ.ಜಿ., Read more…

ಹೃದಯ ಹಾಗೂ ಮನಸ್ಸಿನ ಆರೋಗ್ಯ ವರ್ಧನೆಗೆ ಇಲ್ಲಿದೆ ಟಿಪ್ಸ್

ಆರೋಗ್ಯಕರ ಜೀವನ ನಿಮ್ಮದಾಗಬೇಕೇ…? ಸರಳ ಜೀವನಶೈಲಿಯೊಂದಿಗೆ ಸರಿಯಾದ ಆಹಾರ, ವ್ಯಾಯಾಮ ಮತ್ತು ಒತ್ತಡ ನಿರ್ವಹಣೆಯ ಯೋಜನೆಯೊಂದಿಗೆ ನಿಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು. ಹೃದ್ರೋಗ ಮತ್ತು ಪಾರ್ಶ್ವವಾಯುಗಳಂತಹ ಸಮಸ್ಯೆಗಳನ್ನು ದೂರವಿಡುವುದು ನಿಮ್ಮ Read more…

ʼಮೊಟ್ಟೆ ಮಸಾಲಾʼ ರುಚಿ ಸವಿಯಿರಿ

ಬೇಕಾಗುವ ಪದಾರ್ಥಗಳು : 6 ಮೊಟ್ಟೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಟೊಮೆಟೋ, 100 ಗ್ರಾಂ ಹಸಿ ಬಟಾಣಿ, 7-8 ಬೆಳ್ಳುಳ್ಳಿ ಎಸಳು, 2 ಚಮಚ ಗಸಗಸೆ, Read more…

ಬಿಸಿ ಬಿಸಿ ಹಸಿಮೆಣಸಿನಕಾಯಿ ಗೊಜ್ಜಿನ ರುಚಿ ನೋಡಿ

ಬಿಸಿ ಅನ್ನಕ್ಕೆ ಗೊಜ್ಜು ಹಾಕಿಕೊಂಡು ಊಟ ಮಾಡಿದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸಾರು, ಸಾಂಬಾರು ಮಾಡುವುದಕ್ಕೆ ಬೇಜಾರು ಅನ್ನುವವರು ಒಮ್ಮೆ ಈ ಹಸಿಮೆಣಸಿನಕಾಯಿ ಗೊಜ್ಜು ಮಾಡಿಕೊಂಡು ಸವಿದು ನೋಡಿ. Read more…

ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನ ದೂರವಿಡುತ್ತೆ ಚಿಟಿಕೆ ಉಪ್ಪು…!

ಉಪ್ಪು ಇಲ್ಲದ ಮನೆಯೇ ಇಲ್ಲ. ಪ್ರತಿಯೊಂದು ಮನೆಯ ಅಡುಗೆ ಮನೆಯಲ್ಲೂ ಉಪ್ಪು ಪ್ರಧಾನ ಪಾತ್ರವನ್ನ ವಹಿಸುತ್ತೆ. ಒಂದು ಚಿಟಿಕೆ ಉಪ್ಪು ಅಡುಗೆ ಸ್ವಾದವನ್ನ ಹೆಚ್ಚಿಸೋದ್ರ ಜೊತೆಗೆ ವಾಸ್ತು ಶಾಸ್ತ್ರದಲ್ಲೂ Read more…

ಸವಿದಿದ್ದೀರಾ ಬೂದುಕುಂಬಳಕಾಯಿ ಮಜ್ಜಿಗೆ ಹುಳಿ…..?

ಮಜ್ಜಿಗೆ ಹುಳಿ ಎಂದ್ರೆ ಕೆಲವರ ಬಾಯಲ್ಲಿ ನೀರು ಬರುತ್ತದೆ. ಬಿಸಿ ಅನ್ನದ ಜತೆ ಮಜ್ಜಿಗೆ ಹುಳಿ ಹಾಕಿಕೊಂಡು ಊಟ ಮಾಡುತ್ತಿದ್ದರೆ ಅದರ ರುಚಿನೇ ಬೇರೆ. ಹಾಗಿದ್ದರೆ  ನೀವೂ ಮಜ್ಜಿಗೆ Read more…

ಸುಲಭವಾಗಿ ಮಾಡಿ ‘ಪಾಲಕ್ ರಾಯಿತಾ’

ರೈಸ್ ಬಾತ್ ಅಥವಾ ರೋಟಿ ಮಾಡಿದಾಗ ರಾಯಿತ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಪಾಲಕ್ ರಾಯಿತ ಇದೆ ಒಮ್ಮೆ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 500 Read more…

ದೇಹದ ಮುಖ್ಯ ಭಾಗ ಲಿವರ್ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಮ್ಮ ದೇಹದ ಎಲ್ಲಾ ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದರೆ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ. ಲಿವರ್ ಕೂಡಾ ನಮ್ಮ ದೇಹದ ಬಹು ಮುಖ್ಯ ಭಾಗ. ಅದರ ಆರೈಕೆಯ ಬಗ್ಗೆ Read more…

ಥಟ್ಟಂತ ಮಾಡಿ ‘ಬಟರ್ ಗಾರ್ಲಿಕ್ ಮಶ್ರೂಮ್’

ಚಪಾತಿ, ಅನ್ನದ ಜತೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಥಟ್ಟಂತ ಆಗುವ ಬಟರ್ ಗಾರ್ಲಿಕ್ ಮಶ್ರೂಮ್ ಮಾಡುವ ವಿಧಾನ ಇಲ್ಲಿದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ಆಹಾರಕ್ಕೆ ಉಪ್ಪು ಹಾಕುವಾಗ ಮಾಡ್ಬೇಡಿ ಈ ತಪ್ಪು

ಆಹಾರದ ರುಚಿ ಹೆಚ್ಚಿಸಲು ಅದಕ್ಕೆ ನಾವು ಮಸಾಲೆ ಪದಾರ್ಥಗಳನ್ನು ಹಾಕ್ತೇವೆ. ಮಸಾಲೆ ಜೊತೆ ಉಪ್ಪು ಹಾಕದೆ ಹೋದ್ರೆ ಆಹಾರ ರುಚಿಕರವಾಗುವುದಿಲ್ಲ. ಹಾಗಂತ ಆಹಾರಕ್ಕೆ ಹೆಚ್ಚು ಉಪ್ಪು ಹಾಕಿದ್ರೂ ಆಹಾರ Read more…

ʼಮೊಟ್ಟೆʼ ಬೇಯಿಸುವಾಗ ಒಡೆಯದೆ ಇರಲು ಈ ಟ್ರಿಕ್ಸ್ ಅನುಸರಿಸಿ

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರು ಇದನ್ನು ಬೇಯಿಸಿ ತಿನ್ನುತ್ತಾರೆ. ಆದರೆ ಮೊಟ್ಟೆ ಬೇಯಿಸುವಾಗ ಕೆಲವೊಮ್ಮೆ ಒಡೆದು ಹೋಗುತ್ತದೆ. ಅದು ಒಡೆಯದಂತೆ ಮಾಡಲು ಈ ವಿಧಾನಗಳನ್ನು ಅನುಸರಿಸಿ. * Read more…

ಪ್ರಪಂಚದಲ್ಲಿ ಅತಿ ಹೆಚ್ಚು ಬಳಸುವ ಮಸಾಲೆ ಪದಾರ್ಥ ಯಾವುದು ಗೊತ್ತಾ? ಅಚ್ಚರಿ ಮೂಡಿಸುತ್ತೆ ಈ ಸಂಗತಿ

ಜಗತ್ತಿನಲ್ಲಿ ಭಿನ್ನ ಭಿನ್ನ ಬಗೆಯ ಆಹಾರವನ್ನು ಜನರು ಸೇವಿಸುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ವೈವಿದ್ಯಮಯ ತಿನಿಸುಗಳಿರುತ್ತವೆ ಅಂದರೆ ತಪ್ಪೇನಿಲ್ಲ. ಇಡೀ ಜಗತ್ತೇ ಆಹಾರದ ರುಚಿಗಾಗಿ ಹಾತೊರೆಯುತ್ತದೆ. ಜನರು ತಿನಿಸುಗಳನ್ನು Read more…

ಅಚ್ಚರಿಯಾದ್ರೂ ಇದು ನಿಜ..! ಕೆಮ್ಮಿ ಕೆಮ್ಮಿಯೇ ಮೈ ಮೂಳೆ ಮುರಿದುಕೊಂಡ ಮಹಿಳೆ

  ಅಪಘಾತವಾದರೆ, ಕಾಲು ಜಾರಿ ಬಿದ್ದರೆ ಮೈ ಮೂಳೆ ಮುರಿದುಕೊಳ್ಳುವ ಸಾಧ್ಯತೆ ಇರುತ್ತದೆ. ಎಲ್ಲಾದರೂ ಕೆಮ್ಮಿನ ಕಾರಣಕ್ಕೆ ಮೂಳೆ ಮುರಿದುಕೊಂಡಿರುವುದನ್ನು ಕೇಳಿದ್ದೀರಾ ? ಇಲ್ಲ ತಾನೇ ಹಾಗಾದರೆ ಈ Read more…

ಕತ್ತರಿಸಿದ ಹಣ್ಣುಗಳಿಗೆ ಉಪ್ಪು ಹಾಕಿಕೊಂಡು ತಿನ್ನುತ್ತೀರಾ ? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಪ್ರತಿನಿತ್ಯ ತಿಂದರೆ ಅನೇಕ ರೋಗಗಳು ನಮ್ಮಿಂದ ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಪವರ್‌ಹೌಸ್ ಆಗಿವೆ. ದೇಹದಲ್ಲಿನ Read more…

ದಾಳಿಂಬೆ ಎಲೆಯಲ್ಲೂ ಇದೆ ಔಷಧೀಯ ಗುಣ

ದಾಳಿಂಬೆ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು ಸಿಗುತ್ತವೆ ಮತ್ತು ಈ ಹಣ್ಣಿಗೆ ಮಲಬದ್ಧತೆ ನಿವಾರಿಸುವ ಶಕ್ತಿ ಇದೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಈ ಹಣ್ಣಿನ Read more…

ಹಲ್ಲು ನೋವಿಗೆ ಈ ಮನೆ ಮದ್ದೇ ಉತ್ತಮ

ಈ ಸಮಯದಲ್ಲಿ ಅದರಲ್ಲೂ ಕೊರೋನಾ ಭೀತಿ ಸಂಪೂರ್ಣವಾಗಿ ದೂರವಾಗದ ಹೊತ್ತಿನಲ್ಲಿ ಹಲ್ಲು ನೋವು ಕಾಣಿಸಿಕೊಂಡರೆ ಮನಸ್ಸಿನೊಳಗೂ ಒದ್ದಾಟ ಆರಂಭವಾಗುತ್ತದೆ. ಇದರಿಂದ ಮುಕ್ತಿ ಪಡೆಯಲು ಮನೆಯಲ್ಲೇ ಕೆಲವು ಮದ್ದುಗಳಿವೆ. ನಿಮಗೆಲ್ಲಾ Read more…

ಮನೆಯಲ್ಲಿ ಮಾಡಿ ಒಮ್ಮೆ ಬೆಂಗಾಲಿ ʼಪುಲಾವ್ʼ

ಬೆಂಗಾಲಿ ಪುಲಾವ್, ಇದನ್ನು ತುಂಬಾ ಕಡಿಮೆ ಸಾಮಾಗ್ರಿಯಲ್ಲಿ ಬೇಗನೆ ಮಾಡಿಬಿಡಬಹುದು. ಬೆಳಿಗ್ಗಿನ ತಿಂಡಿಗೆ ತುಂಬಾನೇ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: 2 ಕಪ್ ಬಾಸುಮತಿ ಅಕ್ಕಿ , 1-ಈರುಳ್ಳಿ ಸಣ್ಣಗೆ Read more…

ಅಕ್ಕಿ ಹಿಟ್ಟಿನ ʼನಿಪ್ಪಟ್ಟುʼ ಮಾಡುವ ವಿಧಾನ

ಊಟದ ಜೊತೆಗೆ ಹಾಗೂ ಬಿಡುವಿನ ವೇಳೆಯಲ್ಲಿ ಕಾಫಿ, ಟೀ ಜೊತೆಗೆ ನಿಪ್ಪಟ್ಟು ಇದ್ದರೆ ಚೆನ್ನ. ವಿಶೇಷವಾದ ಅಕ್ಕಿ ಹಿಟ್ಟಿನ ನಿಪ್ಪಟ್ಟು ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ Read more…

ಆಹಾರಕ್ಕೆ ರುಚಿ ಕೊಡುವ ಉಪ್ಪು ಅತಿಯಾದರೆ ಆರೋಗ್ಯಕ್ಕೆ ಕುತ್ತು….!

‘ಉಪ್ಪಿಗಿಂತ ರುಚಿ ಇಲ್ಲ’ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದರೆ, ಉಪ್ಪು ಅತಿಯಾದರೇ ಆಪತ್ತು ಎಂಬುದು ಕೂಡ ತಿಳಿಯಬೇಕಾದ ವಿಷಯ. ಆಧುನಿಕ ಜೀವನ ಶೈಲಿಯಿಂದ ಸೇವಿಸುವ ಆಹಾರಗಳಲ್ಲಿಯೂ ಬದಲಾವಣೆಯಾಗಿದೆ. Read more…

ಆರೋಗ್ಯಕರ ʼಹೆಸರುಕಾಳುʼ ಉಸುಳಿ ಮಾಡುವ ವಿಧಾನ

ಆಹಾರದಲ್ಲಿ ಕಾಳುಗಳಿದ್ದರೆ ರುಚಿ ಹೆಚ್ಚಾಗುತ್ತದೆ. ಹಸಿ ಕಾಳುಗಳು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಒಣ ಕಾಳುಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಕಾಳುಗಳಲ್ಲಿ ಒಂದಾದ ಹೆಸರುಕಾಳು ಉಸುಳಿ ಮಾಡುವ ಕುರಿತಾದ ಮಾಹಿತಿ Read more…

‘ಪಾಲಕ್ʼ ಧೋಕ್ಲಾ ಮಾಡುವ ವಿಧಾನ

ಬೆಳಿಗ್ಗಿನ ತಿಂಡಿ ಅಥವಾ ಸಂಜೆಯ ಸ್ಯಾಕ್ಸ್ ಗೆ ಸುಲಭವಾಗಿ ಮಾಡಬಹುದಾದ ತಿನಿಸು ಇದ್ದರೆ ಕೆಲಸವೂ ಕಡಿಮೆ ಆಗುತ್ತದೆ, ಹಾಗೇ ಹೊಟ್ಟೆಯೂ ತುಂಬುತ್ತದೆ.ಇಲ್ಲಿ ಆರೋಗ್ಯಕರವಾದ ಪಾಲಕ್ ಧೋಕ್ಲಾ ಇದೆ ಒಮ್ಮೆ Read more…

ದೀಪಾವಳಿ ಹಬ್ಬದಂದು ಮೊಸರಿನಿಂದ ಹೀಗೆ ಮಾಡಿದರೆ ದೂರವಾಗುತ್ತೆ ಆರ್ಥಿಕ ಸಮಸ್ಯೆ

ದೀಪಾವಳಿ ಹಬ್ಬದಂದು ಮನೆಯಲ್ಲಿ ಏಳಿಗೆಯಾಗಬೇಕೆಂದು ಧನಲಕ್ಷ್ಮೀಯ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸುತ್ತದೆ ಎಂಬುದು ನಂಬಿಕೆ. ಹಾಗಾಗಿ ನಿಮ್ಮ ಮನೆಯಲ್ಲಿ ಲಕ್ಷ್ಮೀ ಶಾಶ್ವತವಾಗಿ ನೆಲೆ ನಿಲ್ಲಲು ದೀಪಾವಳಿ Read more…

ಉಪ್ಪಿನಿಂದ ವಾಸ್ತು ದೋಷ ʼನಿವಾರಣೆʼ

ಉಪ್ಪು ಅತ್ಯವಶ್ಯ ವಸ್ತು. ಉಪ್ಪು ಇಲ್ಲದ ಮನೆಯಿಲ್ಲ. ಅಡುಗೆಗೆ ರುಚಿ ನೀಡುವ ವಸ್ತು ಉಪ್ಪು. ಅಡುಗೆಗೆ ಮಾತ್ರವಲ್ಲ, ವಾಸ್ತು ನಿವಾರಣೆಗೆ, ದುಷ್ಟ ಶಕ್ತಿಗಳ ದೃಷ್ಟಿ ನಿವಾರಣೆಗೆ, ಸೌಂದರ್ಯ ವರ್ಧಕವಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...