alex Certify Rescue | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಛಾವಣಿಯಲ್ಲಿ ದೈತ್ಯ ಹಾವುಗಳು: ಮೈ ಝುಂ ಎನ್ನುವ ವಿಡಿಯೋ ವೈರಲ್‌

ಹಾವು ಎಂದರೆ ಬಹುತೇಕ ಎಲ್ಲರೂ ಬೆಚ್ಚಿ ಬೀಳುತ್ತಾರೆ. ಹಾವು ಮನೆಯೊಳಕ್ಕೆ, ಗಾಡಿಯ ಒಳಗೆ ಬಂದಿರುವ ಹಲವಾರು ಘಟನೆಗಳು ನಡೆದಿವೆ. ಅಂಥ ಸಂದರ್ಭಗಳಲ್ಲಿ ಹಾವುಗಳನ್ನು ಹಿಡಿಯುವುದನ್ನು ನೋಡುವುದೇ ರೋಚಕ, ಅಷ್ಟೇ Read more…

ಟರ್ಕಿ-ಸಿರಿಯಾ ಭೂಕಂಪದಲ್ಲಿ ಬದುಕುಳಿದವರಿಗಾಗಿ ಇನ್ನೂ ನಡೆಯುತ್ತಿದೆ ಶೋಧ; ಅವಶೇಷಗಳ ಅಡಿಯಲ್ಲಿ ಎಷ್ಟು ದಿನ ಜೀವಂತವಾಗಿರಬಹುದು ಗೊತ್ತಾ ?

ಭಯಾನಕ ಭೂಕಂಪದಿಂದ ಛಿದ್ರವಾಗಿರುವ ಟರ್ಕಿ ಮತ್ತು ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ. ಅವಶೇಷಗಳ ಅಡಿಯಲ್ಲಿ ಬದುಕಿ ಉಳಿದವರಿಗಾಗಿ ನಿರಂತರ ಶೋಧ ನಡೆಸಲಾಗ್ತಿದೆ. ಇದು ಸಮಯದ ವಿರುದ್ಧದ ಯುದ್ಧ, Read more…

Watch | ಪ್ರಾಣವನ್ನೇ ಪಣಕ್ಕಿಟ್ಟು ಹಾವನ್ನು ರಕ್ಷಿಸಿದ ಯುವಕ

ಮನುಷ್ಯರಂತೆ ಪ್ರಾಣಿಗಳಿಗೂ ಜೀವವಿದೆ ಎಂದು ಸಂಕಷ್ಟಕ್ಕೆ ಸಿಲುಕಿದ ಪ್ರಾಣಿಗಳನ್ನು ರಕ್ಷಿಸುವ ಕೆಲಸಕ್ಕೆ ನಾಗರಿಕರು ಮುಂದಾಗುತ್ತಾರೆ. ವಿಷಕಾರಿಯಲ್ಲದಂತಹ ಪಕ್ಷಿಗಳು, ನಾಯಿ, ಬೆಕ್ಕು , ಕೋತಿ, ಹಸು ಸೇರಿದಂತೆ ಕೆಲ ಪ್ರಾಣಿಗಳನ್ನು Read more…

ಮನುಷ್ಯತ್ವ ಇನ್ನೂ ಜೀವಂತವಿದೆ ಎಂದು ಸಾರುವ ಅಪರೂಪದ ವಿಡಿಯೋ ವೈರಲ್

ಆಗೊಮ್ಮೆ ಈಗೊಮ್ಮೆ, ಮನುಷ್ಯರು ಪ್ರಾಣಿಗಳು ಮತ್ತು ಸಮುದ್ರ ಜೀವಿಗಳಿಗೆ ತಮ್ಮ ಸಹಾಯ ಹಸ್ತವನ್ನು ಹೇಗೆ ಚಾಚುತ್ತಾರೆ ಎಂಬುದನ್ನು ತೋರಿಸುವ ವೀಡಿಯೊಗಳನ್ನು ಅಂತರ್ಜಾಲದಲ್ಲಿ ವೈರಲ್​ ಆಗಿದೆ. ಆ ತುಣುಕುಗಳು ಮಾನವೀಯತೆಯ Read more…

ರಕ್ಷಣಾ ಕಾರ್ಯಾಚರಣೆಯ ಅಪರೂಪದ ತಂತ್ರಜ್ಞಾನದ ವಿಡಿಯೋ ವೈರಲ್​

ಟ್ವಿಟರ್​ನಲ್ಲಿ ಒಂದಿಲ್ಲೊಂದು ಕುತೂಹಲದ ವಿಡಿಯೋಗಳನ್ನು ಶೇರ್​ ಮಾಡುವ ಉದ್ಯಮಿ ಆನಂದ್ ಮಹೀಂದ್ರಾ ಅವರು ಇದೀಗ “ಫ್ಯೂಚರಿಸ್ಟಿಕ್ ಮೊಬಿಲಿಟಿ ಮೆಷಿನ್- ಜೆಟ್ ಸೂಟ್‌” ನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ವಿಪತ್ತು Read more…

Watch: ನಂಬಲಸಾಧ್ಯ ಘಟನೆ, ಕಾಣೆಯಾಗಿದ್ದ ಮಗುವಿನ ಮೃತದೇಹವನ್ನು ಬೆನ್ನ ಮೇಲೆ ಹೊತ್ತು ತಂದ ಮೊಸಳೆ….!

ಇಂಡೋನೇಷ್ಯಾದಲ್ಲೊಂದು ನಂಬಲಸಾಧ್ಯವಾದ ಘಟನೆ ನಡೆದಿದೆ. ನೀರಿನಲ್ಲಿ ಬಿದ್ದು ಕಾಣೆಯಾಗಿದ್ದ ನಾಲ್ಕು ವರ್ಷದ ಮಗುವೊಂದನ್ನು ಹುಡುಕಿ ಹುಡುಕಿ ಪಾಲಕರು ಸೋತು ಹೋಗಿದ್ದರು. ರಕ್ಷಣಾ ತಂಡ ಮಗುವಿಗಾಗಿ ಹುಡುಕಾಟ ನಡೆಸುತ್ತಿತ್ತು. ಈ Read more…

ದಾರಿ ತಪ್ಪಿ ಮನೆಯೊಳಗೆ ನುಗ್ಗಿದ ಸಾಂಬಾರ್ ಜಿಂಕೆ ಫೋಟೋ ವೈರಲ್​

ಪ್ರಾಣಿಗಳ ಆವಾಸಸ್ಥಾನವು ಈಗಾಗಲೇ ಅಪಾಯದಲ್ಲಿದ್ದು, ಪ್ರಾಣಿಗಳು ಮನುಷ್ಯರು ಇರುವಲ್ಲಿಗೆ ಬರುವುದು ಸಾಮಾನ್ಯವಾಗಿದೆ. ಮಧ್ಯಪ್ರದೇಶದ ಕಟ್ನಿ ಎಂಬಲ್ಲಿ ಮನೆಯೊಂದಕ್ಕೆ ಅಲೆದಾಡಿದ ಸಾಂಬಾರ್ ಜಿಂಕೆಯೊಂದು ವಿಡಿಯೋಗೆ ಸೆರೆ ಸಿಕ್ಕಿದೆ. ಅದೃಷ್ಟವಶಾತ್, ಅರಣ್ಯ Read more…

ಆತಂಕದಲ್ಲಿದ್ದ ಮಗಳಿಗೆ ಹೀಗೆ ಸಾಂತ್ವನ ಹೇಳಿದ ಅಮ್ಮನ ವಿಡಿಯೋ ವೈರಲ್

ಆತಂಕದಿಂದ ರಸ್ತೆಯ ಮೇಲೆ ಮಲಗಿದ ಮಗಳಿಗೆ ತಾಯಿ ನೀಡಿರುವ ಸಾಂತ್ವನದ ಕುರಿತ ವಿಡಿಯೋ ಒಂದು ಇದೀಗ ವೈರಲ್​ ಆಗಿದ್ದು ನೆಟ್ಟಿಗರ ಮನ ಗೆದ್ದಿದೆ. ತಾಯಿ ಕಪ್ಪು ಕಾರಿನಲ್ಲಿ ಬಂದಾಗ Read more…

ಕಾಮುಕರಿಂದ ರಕ್ಷಿಸಿದ ಯುವಕರ ಜೊತೆಗಿನ ಫೋಟೋ ಶೇರ್‌ ಮಾಡಿದ ಕೊರಿಯನ್‌ ಯೂಟ್ಯೂಬರ್

ನೇರಪ್ರಸಾರದ ಸಮಯದಲ್ಲಿ ಮುಂಬೈನಲ್ಲಿ ಇಬ್ಬರು ಯುವಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ದಕ್ಷಿಣ ಕೊರಿಯಾದ ಯೂಟ್ಯೂಬರ್ ಹ್ಯೋಜಿಯಾಂಗ್ ಇದೀಗ ತಮ್ಮನ್ನು ರಕ್ಷಿಸಿದ ಭಾರತೀಯ ಹುಡುಗರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಕಳೆದ ನವೆಂಬರ್ Read more…

ಹೆಂಡದ ಅಮಲಿನಲ್ಲಿ ಹೆಬ್ಬಾವನ್ನು ಕೊರಳಿಗೆ ಸುತ್ತಿಕೊಂಡ ಭೂಪ….! ಭಯಾನಕ ವಿಡಿಯೋ ವೈರಲ್​

ಅಮಲಿನಲ್ಲಿ ಮನುಷ್ಯ ಏನು ಮಾಡಬಹುದು ಎಂಬುದು ಅವನ ಜೀವಕ್ಕೆ ಅಪಾಯವಾದಾಗ ಮಾತ್ರ ತಿಳಿಯುತ್ತದೆ. ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. Read more…

RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ಉಳೀತು ವ್ಯಕ್ತಿ ಪ್ರಾಣ…! ಪವಾಡಸದೃಶ್ಯ ಘಟನೆ ಸಿಸಿ ಟಿವಿಯಲ್ಲಿ ಸೆರೆ

ರೈಲ್ವೆ ಸಂರಣಾ ಪಡೆಯ (ಆರ್​ಪಿಎಫ್​) ಇಬ್ಬರು ಅಧಿಕಾರಿಗಳು ಇತ್ತೀಚೆಗೆ ಪ್ಲಾಟ್‌ಫಾರ್ಮ್ ಮತ್ತು ಚಲಿಸುವ ರೈಲಿನ ನಡುವಿನ ಸಣ್ಣ ಅಂತರದಲ್ಲಿ ಆಕಸ್ಮಿಕವಾಗಿ ಬಿದ್ದ ವ್ಯಕ್ತಿಯ ಜೀವವನ್ನು ಉಳಿಸಿದ್ದಾರೆ. ತಮಿಳುನಾಡಿನ ಕೊಯಮತ್ತೂರು Read more…

ಪ್ರವಾಹದಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಜೀವವನ್ನೇ ಒತ್ತೆ ಇಟ್ಟ ʼಅಪ್ಪʼ

ʼಅಪ್ಪʼ ಈ ಶಬ್ದದಲ್ಲೇ ಅದೆಂಥಾ ಗತ್ತು, ಗಾಂಭೀರ್ಯ…… ತಾನು ಎಲ್ಲ ಕಡೆ ಇರೋಕೆ ಸಾಧ್ಯವಿಲ್ಲ ಅಂತ ಗೊತ್ತಾಗಿಯೇ ಆ ದೇವರು ಅಪ್ಪ-ಅಮ್ಮನನ್ನ ಸೃಷ್ಟಿಸಿದ. ಅದರಲ್ಲೂ ಅಪ್ಪ, ಸದಾ ಮೌನಿ, Read more…

ಬಾವಿಗೆ ಬಿದ್ದಿದ್ದ ಚಿರತೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು: ವಿಡಿಯೋ ವೈರಲ್

ಮಹಾರಾಷ್ಟ್ರದಲ್ಲಿ ತೆರೆದ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಶಾಂತ ನಂದಾ Read more…

BIG NEWS: ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯ; ಆರೋಪಿ ಸೆಕ್ಯೂರಿಟಿ ಗಾರ್ಡ್ ಬಂಧನ, ಮಹಿಳೆ ಪರಾರಿ

ಬೆಂಗಳೂರು: ಮನೆಯ ಬಳಿ ಇದ್ದ ಬಾಲಕನನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಹೆಣ್ಣೂರು ಪೊಲೀಸರು ಬಾಲಕನನ್ನು ಪತ್ತೆ ಮಾಡಿ ರಕ್ಷಿಸಿದ್ದು, ನೇಪಾಳ ಮೂಲದ Read more…

ಪ್ರಾಣಾಪಾಯದಲ್ಲಿದ್ದ ಬಾಲಕಿಯನ್ನು ರಕ್ಷಿಸಿದ ಸಿಐಎಸ್‌ಎಫ್ ಕಾನ್ಸ್‌ಟೇಬಲ್…!

ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಹೊರಗೆ ಅಳವಡಿಸಿದ್ದ 20 ಅಡಿ ಕಬ್ಬಿಣದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದ 10 ವರ್ಷದ ಬಾಲಕಿಯೊಬ್ಬಳನ್ನು, ಸಿಐಎಸ್‌ಎಫ್ ಕಾನ್ಸ್‌ಟೇಬಲ್ ಒಬ್ಬರು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು Read more…

ವೈರಲ್‌ ಆಗಿದೆ ಟ್ರಾಫಿಕ್‌ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಜಿಂಕೆ ಮರಿ ರಕ್ಷಣೆಯ ವಿಡಿಯೋ

ಮಾನವೀಯತೆ ಇನ್ನೂ ಸಂಪೂರ್ಣ ಸತ್ತಿಲ್ಲ ಅನ್ನೋದಕ್ಕೆ ಇಲ್ಲೊಂದು ತಾಜಾ ಉದಾಹರಣೆಯಿದೆ. ವ್ಯಕ್ತಿಯೊಬ್ಬ ಬೆದರಿ ಮಲಗಿದ್ದ ಜಿಂಕೆ ಮರಿಯನ್ನು ರಕ್ಷಿಸುವ ಮೂಲಕ ಮಾನವೀಯತೆ ಮೆರೆದಿದ್ದಾನೆ. ಕಾಡಲ್ಲಿ ಅಲೆಯುತ್ತ ಅಲೆಯುತ್ತ ಪುಟ್ಟ Read more…

ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ ಸಚಿನ್‌ ಮಾಡಿರೋ ಈ ಕೆಲಸ

ಸಚಿನ್‌ ತೆಂಡೂಲ್ಕರ್‌ ಒಬ್ಬ ಅತ್ಯದ್ಭುತ ಕ್ರಿಕೆಟರ್‌ ಮಾತ್ರವಲ್ಲ ಶ್ರೇಷ್ಠ ವ್ಯಕ್ತಿ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ಕ್ರಿಕೆಟ್‌ ದೇವರಿಗೆ ಇರೋ ಮಾನವೀಯತೆ ಅಭಿಮಾನಿಗಳಿಗೂ ಇಷ್ಟವಾಗ್ತಾ ಇದೆ. ಹಸಿದ Read more…

ಸಾವನ್ನು ಗೆದ್ದು ಬಂದಿದೆ ಕೊಳವೆ ಬಾವಿಗೆ ಬಿದ್ದಿದ್ದ ಮಗು

ರಾಜಸ್ತಾನದ ಸಿಕರ್‌ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕೂವರೆ ವರ್ಷದ ಮಗು ಬದುಕಿ ಬಂದಿದೆ. 26 ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೋರ್ವೆಲ್‌ ಪಕ್ಕದಲ್ಲೇ ಗುಂಡಿ Read more…

BIG NEWS: ನಂದಿಬೆಟ್ಟದಲ್ಲಿ ಜಾರಿ ಬಿದ್ದಿದ್ದ ಯುವಕನ ರಕ್ಷಣೆ; ಟ್ರೆಕಿಂಗ್ ಗೆ ಕಡಿವಾಣ

ಬೆಂಗಳೂರು: ನಂದಿಬೆಟ್ಟದಲ್ಲಿ ಟ್ರೆಕ್ಕಿಂಗ್ ಗೆ ತೆರಳಿದ್ದ ವೇಳೆ ಜಾರಿ ಬಿದ್ದಿದ್ದ ಯುವಕನನ್ನು ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚಿಕ್ಕಬಳ್ಳಾಪುರ ಎಸ್ ಪಿ ಮುಥುನ್ Read more…

ವಿಷಪೂರಿತ ಹಾವನ್ನು ರಕ್ಷಿಸಿದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿ; ವಿಡಿಯೋ ವೈರಲ್….!

ಹಾವನ್ನು ರಕ್ಷಿಸುವುದು ಮತ್ತು ಅದನ್ನು ಮರಳಿ ಅರಣ್ಯಕ್ಕೆ ಬಿಡುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದು. ಅಲ್ದೆ ಭಯಂಕರ ಹಾವುಗಳನ್ನ ರಕ್ಷಣೆ ಮಾಡುವಾಗ ಮುನ್ನೆಚ್ಚರಿಕೆಗಳೊಂದಿಗೆ ಅಸಡ್ಡೆ ತೋರಿದ್ದಕ್ಕಾಗಿ ಸಾಮಾಜಿಕ ಮಾಧ್ಯಮ Read more…

ಪ್ಲಾಸ್ಟಿಕ್ ಜಗ್‌ನಲ್ಲಿ ಮುಖ ಸಿಲುಕಿಸಿಕೊಂಡಿದ್ದ ಕರಡಿ ಮರಿಯ ರಕ್ಷಣೆ

ಪ್ಲಾಸ್ಟಿಕ್ ಡಬ್ಬಿಯೊಂದರ ಒಳಗೆ ತಲೆ ಸಿಕ್ಕಿಹಾಕಿಕೊಂಡು ಒದ್ದಾಡುತ್ತಿದ್ದ ಕರಡಿ ಮರಿಯೊಂದನ್ನು ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ರಕ್ಷಿಸಿದ್ದಾರೆ. ಅಮೆರಿಕದ ಆಶ್‌ವಿಲ್ಲೇಯ ಬೀವರ್‌ಡ್ಯಾಮ್ ಪ್ರದೇಶದಲ್ಲಿ ಈ ಕರಡಿ ಮರಿ ಪ್ಲಾಸ್ಟಿಕ್ ಡಬ್ಬಿ Read more…

ಹುಡುಗಿಯರ ಸಂಕಷ್ಟಕ್ಕೆ ಮಿಡಿದ ಕಿಮ್‌ ಕರ್ದಾಶಿಯನ್

ಅಫ್ಘಾನಿಸ್ತಾನ ಬಾಲಕಿಯರ ಫುಟ್ಬಾಲ್ ತಂಡದ ಆಟಗಾರ್ತಿಯರನ್ನು ರಕ್ಷಿಸುವ ಕಾರ್ಯಾಚರಣೆಗೆ ನೆರವಾದ ಸೆಲೆಬ್ರಿಟಿ ಕಿಮ್ ಕರ್ದಾಶಿಯನ್‌, ಅವರನ್ನೆಲ್ಲಾ ಬ್ರಿಟನ್‌ಗೆ ಕಳುಹಿಸಲು ವಿಮಾನದ ವ್ಯವಸ್ಥೆ ಮಾಡಿದ್ದಾರೆ. ಹಾಲಿವುಡ್‌ ಚಿತ್ರ ಪ್ಲಾಟ್‌ನಂತೆಯೇ ನಡೆದ Read more…

ಗಾಯಗೊಂಡು ಆಸ್ಪತ್ರೆಗೆ ಧಾವಿಸಿದ ಜಿಂಕೆ

ಆಸ್ಪತ್ರೆಗೆ ಬಂದ ಗಾಯಗೊಂಡ ಜಿಂಕೆಯೊಂದು ಎಸ್ಕಲೇಟರ್‌ ಏರಿ ಹೋಗುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಗಾಯಗೊಂಡಾಗ ಈ ಆಸ್ಪತ್ರೆಯ ಯಾವ ವಿಭಾಗಕ್ಕೆ ಹೋಗಬೇಕೆಂದು ಜಿಂಕೆಗೆ ಗೊತ್ತೇನೋ ಎಂಬಂತೆ ಅನಿಸುತ್ತಿದೆ ಈ Read more…

ಪ್ರಜ್ಞೆ ತಪ್ಪಿ ಬಿದ್ದವನನ್ನು ಹೆಗಲ ಮೇಲೆ ಹೊತ್ತು ರಕ್ಷಿಸಿದ ಮಹಿಳಾ ಪೊಲೀಸ್​ ಅಧಿಕಾರಿ..!

ಮರದ ಕೊಂಬೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಭಾವಿಸಲಾದ 28 ವರ್ಷದ ವ್ಯಕ್ತಿಯನ್ನು ಚೆನ್ನೈನ ಮಹಿಳಾ ಪೊಲೀಸ್​ ಇನ್​ಸ್ಪೆಕ್ಟರ್​ ಇ. ರಾಜೇಶ್ವರಿ ರಕ್ಷಿಸಿದ್ದಾರೆ. ಮಹಿಳಾ ಪೊಲೀಸ್​ ಅಧಿಕಾರಿ ವ್ಯಕ್ತಿಯನ್ನು ಹೆಗಲ Read more…

ಯುವತಿಯನ್ನು ರಕ್ಷಿಸಲು ಹೋಗಿ ಬೇಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ

ಯುವತಿಯೊಬ್ಬರು ಅಪಾಯದ ಸ್ಥಿತಿಯಲ್ಲಿದ್ದಾರೆ, ಕೂಡಲೇ ಬಂದು ಕಾಪಾಡಿ ಎಂದು ದಾರಿಹೋಕರೊಬ್ಬರು ಅಗ್ನಿಶಾಮಕ ದಳಕ್ಕೆ ಕರೆ ಮಾಡುತ್ತಾರೆ, ತುರ್ತು ಸ್ಪಂದನೆ ನೀಡಿದ ತಂಡ ಸ್ಥಳದಲ್ಲಿ ನೋಡಿದರೆ ಆಘಾತ ಕಾದಿತ್ತು. ಅಲ್ಲಿ Read more…

ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು, ಜೇಡಗಳ ಕಂಡು ಬೆಚ್ಚಿಬಿದ್ದ ಮನೆ ಮಾಲೀಕ

ತನ್ನ ಮನೆಯಲ್ಲಿ ವಾಸವಿದ್ದು, ಬಿಟ್ಟು ಹೋಗುವ ವೇಳೆ ಬಾಡಿಗೆದಾರ ಬಿಟ್ಟು ಹೋಗಿದ್ದ ಹೆಬ್ಬಾವು ಹಾಗೂ 15 ಜೇಡಗಳನ್ನು ತೆರವುಗೊಳಿಸಲು ಮನೆಯ ಮಾಲೀಕರೊಬ್ಬರು ಪ್ರಾಣಿ ರಕ್ಷಕರ ಮೊರೆ ಹೋಗಿದ್ದಾರೆ. ಅಲಬಾಮಾದ Read more…

ಮರಗಳ ಮಧ್ಯೆ ಸಿಲುಕಿದ ಹಸು ರಕ್ಷಣೆ ವಿಡಿಯೋ ವೈರಲ್

ಚಂಡಮಾರುತ ಐಡಾದಿಂದಾಗಿ ಲೌಸಿಯಾನಾ ಮತ್ತು ಮಿಸ್ಸಿಸ್ಸಿಪಿಯಲ್ಲಿ ಹಲವು ಕಡೆ ಜೀವನ ದುಸ್ತರವಾಗಿದೆ. ಚಂಡಮಾರುತದಿಂದಾಗಿ ಸೆಂಟ್ ಬರ್ನರ್ಡ್ ಪರೀಶ್ ಸ್ಥಳದಲ್ಲಿ ಜೀವಗಳಿಗೆ ಮಾರಕವಾಗಿರುವ ಪ್ರವಾಹದ ಬಗ್ಗೆ ನ್ಯೂ ಓರ್ಲಿಯನ್ಸ್ ನ್ಯಾಷನಲ್ Read more…

ʼಜಂಗಲ್‌ ಬುಕ್ʼ ದೃಶ್ಯ ನೆನಪಿಸಿದ ಹೆಬ್ಬಾವು

ಬ್ರಿಟನ್‌ನ ಕೇಂಬ್ರಿಡ್ಜ್‌ ಶೈರ್‌ನ ಮರವೊಂದಕ್ಕೆ ಸುತ್ತಿಕೊಂಡಿದ್ದ 10 ಅಡಿ ಉದ್ದದ ಹೆಬ್ಬಾವೊಂದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಈ ದೃಶ್ಯವನ್ನು ’ದಿ ಜಂಗಲ್ ಬುಕ್‌’ನ ದೃಶ್ಯವೊಂದರ ಜೊತೆಗೆ ಹೋಲಿಕೆ Read more…

72 ಗಂಟೆಗಳ ಬಳಿಕ ಅವಶೇಷಗಳಡಿಯಿಂದ ಎದ್ದು ಬಂದವನು ಕೇಳಿದ್ದೇನು…? ಮತ್ತೆ ವೈರಲ್‌ ಆಗಿದೆ ಹಳೆ‌ ಪೋಸ್ಟ್

ಕುಸಿದ ಕಟ್ಟಡವೊಂದರ ಅವಶೇಷಗಳಡಿಯಿಂದ ರಕ್ಷಿಸಲ್ಪಟ್ಟ ವ್ಯಕ್ತಿಯೊಬ್ಬರ ಬಗ್ಗೆಯ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2014ರಲ್ಲಿ ಜರುಗಿದ ಈ ಘಟನೆಯಲ್ಲಿ ಚೆನ್ನೈನಲ್ಲಿ 12 ಅಂತಸ್ತಿನ ಕಟ್ಟಡವೊಂದು ಕುಸಿದು Read more…

ಅಪರೂಪದ ಎರಡು ತಲೆ ನಾಗರಹಾವಿನ ರಕ್ಷಣೆ

ಅತ್ಯಪರೂಪದ ಎರಡು ತಲೆ ನಾಗರ ಹಾವೊಂದನ್ನು ಉತ್ತರಾಖಂಡದ ಡೆಹರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ವಿಭಾಗದಲ್ಲಿ ರಕ್ಷಿಸಲಾಗಿದೆ. ಇಲ್ಲಿನ ವಿಕಾಸ್ ನಗರದ ಕೈಗಾರಿಕಾ ಘಟಕವೊಂದರ ಆವರಣದಲ್ಲಿ ಕಂಡು ಬಂದ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...