alex Certify Pune | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕಿದ್ಯಾರು ಗೊತ್ತಾ…? ಸಿನಿಮಾ ಸ್ಟೋರಿಯಂತಿದೆ ಮಗನ ಸೇರಿದ ವಿಧವೆ ಕತೆ

ಪುಣೆ: ಪುಣೆಯಲ್ಲಿ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ಮಾಡಿರುವ ಪೊಲೀಸರು ಪಶ್ಚಿಮ ಬಂಗಾಳ ಮೂಲದ 45 ವರ್ಷದ ವಿಧವೆಯನ್ನು ರಕ್ಷಿಸಿದ್ದಾರೆ. ಆಕೆಯ ಮಗನೊಂದಿಗೆ ಮಹಿಳೆಯನ್ನು ಕಳುಹಿಸಲಾಗಿದೆ. ಪಶ್ಚಿಮ ಬಂಗಾಳದ Read more…

ಗ್ರಾಹಕರನ್ನು ಸೆಳೆಯಲು ಸಲೂನ್ ಮಾಲೀಕನ ಭರ್ಜರಿ ಐಡಿಯಾ, ಚಿನ್ನದ ರೇಜರ್ ನಲ್ಲಿ ಶೇವಿಂಗ್

ಪುಣೆ: ಸಲೂನ್ ಮಾಲೀಕರೊಬ್ಬರು ಗ್ರಾಹಕರನ್ನು ಆಕರ್ಷಿಸಲು 4 ಲಕ್ಷ ರೂಪಾಯಿ ಮೌಲ್ಯದ ಗೋಲ್ಡನ್ ರೇಜರ್ ಬಳಸುತ್ತಿದ್ದಾರೆ. ಈ ರೇಜರ್ ತಯಾರಿಸಲು ಬರೋಬ್ಬರಿ 80 ಗ್ರಾಂ ಚಿನ್ನ ಬಳಸಲಾಗಿದೆ. ಕೋರೋನಾ Read more…

ಮೆನು ಕಾರ್ಡ್​ ಮೂಲಕವೇ ಸಖತ್ ಸದ್ದು ಮಾಡ್ತಿದೆ ಈ ರೆಸ್ಟೋರೆಂಟ್​..!

ಹೋಟೆಲ್​ಗಳು ಅಂದ್ಮೇಲೆ ಅಲ್ಲಿ ಮೆನು ಕಾರ್ಡ್​ ಇರೋದು ಸರ್ವೇ ಸಾಮಾನ್ಯ. ಆದರೆ ಪುಣೆಯ ರೆಸ್ಟೋರೆಂಟ್​​ ಒಂದರ ಮೆನು ಕಾರ್ಡ್​ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಟ್ವಿಟರ್​ನಲ್ಲಿ Read more…

ಕೋವಿಡ್ ನಿಯಮ ಉಲ್ಲಂಘಿಸಿದ ಬಿಜೆಪಿ ಮಾಜಿ ಸಂಸದನಿಗೆ ಬಿಗ್ ಶಾಕ್

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ವಿವಾಹ ಸಮಾರಂಭದ ಕೋವಿಡ್ – 19 ನಿಯಮ ಉಲ್ಲಂಘಿಸಿದ ಬಿಜೆಪಿ ಮಾಜಿ ಸಂಸತ್ ಸದಸ್ಯ ಧನಂಜಯ್ ಮಹಾದಿಕ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. Read more…

ಒಂದು ವರ್ಷದ ಬಳಿಕ ಶಾಲೆ ಕಡೆ ಮುಖ ಮಾಡಿದ ಮಕ್ಕಳಿಗೆ ಸಿಕ್ತು ಅದ್ಧೂರಿ ಸ್ವಾಗತ…!

ಕೊರೊನಾ ವೈರಸ್​ನಿಂದಾಗಿ ಕಳೆದೊಂದು ವರ್ಷದಿಂದ ಎಲ್ಲರ ಜೀವನಶೈಲಿಯೇ ಬದಲಾಗಿದೆ. ಶಿಕ್ಷಣ ಕ್ಷೇತ್ರವಂತೂ ಈಗೀಗ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದೆ. ಕಾಲೇಜಿನಿಂದ ಆರಂಭವಾಗಿ ಇದೀಗ ಪ್ರಾಥಮಿಕ ಶಾಲೆಯಲ್ಲೂ ಮಕ್ಕಳ ಕಲರವ ಕೇಳಿ Read more…

ಪಾರಿವಾಳ ಹಾರಲು ಬಿಟ್ಟ ಮಲಸಹೋದರನ ಮೇಲೆ ಮಾರಣಾಂತಿಕ ಹಲ್ಲೆ

ಗೂಡಿನಲ್ಲಿದ್ದ ಪಾರಿವಾಳಗಳನ್ನು ಹಾರಲು ಬಿಟ್ಟ ವ್ಯಕ್ತಿಯೊಬ್ಬರನ್ನು ಅವರ ಮಲಸಹೋದರ ಕೊಡಲಿಯಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಪುಣೆಯ ಚಿಕ್ಲಿ ಪ್ರದೇಶದಲ್ಲಿ ನಡೆದಿದೆ. ತಮ್ಮ ಮಲತಾಯಿ, ಮಲಸಹೋದರ ಹಾಗೂ ಹಲ್ಲೆ Read more…

ಬುಲೆಟ್ ಪ್ರಿಯರಿಗೆ ಬಂಪರ್ ಆಫರ್ ನೀಡಿದೆ ಈ ರೆಸ್ಟೋರೆಂಟ್…!

ನಿಮಗೆ ರಾಯಲ್ ಎನ್‌ಫೀಲ್ಡ್‌ ಬೈಕ್‌ ಗೆಲ್ಲಬೇಕೆಂಬ ಆಸೆಯೇ? ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ನೀವು ಮಾಡಬೇಕಾಗಿದ್ದು ಇಷ್ಟೇ! ಬೃಹದಾಕಾರದ ಬುಲೆಟ್ ಥಾಲಿಯೊಂದನ್ನು ಒಂದೇ ಒಂದು ಗಂಟೆ ಒಳಗೆ ತಿಂದು Read more…

ಇಬ್ಬರು ಹೆಣ್ಣು ಮಕ್ಕಳಿಗೆ ರಕ್ಕಸನಾದ ತಂದೆ

ತಂದೆ-ಮಕ್ಕಳ ಸಂಬಂಧ ಪವಿತ್ರವಾದದ್ದು. ಆದ್ರೆ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ಪುಣೆಯಲ್ಲಿ ಪಾಪಿ ತಂದೆ ತನ್ನಿಬ್ಬರು ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಪತ್ನಿಯೇ ಪತಿ ವಿರುದ್ಧ Read more…

BIG NEWS: ದೇಶದ ಜನತೆಗೆ ಸಿಹಿ ಸುದ್ದಿ, ಬಿಗಿ ಭದ್ರತೆಯೊಂದಿಗೆ ವಿಮಾನದಲ್ಲಿ ಬಂತು ‘ಸಂಜೀವಿನಿ’

ಪುಣೆ: ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಕೊರೋನಾ ಕೊವಿಶೀಲ್ಡ್ ಲಸಿಕೆಯನ್ನು ಪೂರೈಕೆ ಮಾಡಲಾಗುತ್ತಿದೆ. ಬೆಳಗಿನ ಜಾವ 5 ಗಂಟೆಯಿಂದಲೇ ಭಾರೀ ಸಿದ್ಧತೆ ಮತ್ತು ಭದ್ರತೆಯೊಂದಿಗೆ ಕೊರೋನಾ ಲಸಿಕೆಯನ್ನು Read more…

ಮಾಜಿ ಉದ್ಯೋಗಿಯ ಯೋಗಕ್ಷೇಮ ವಿಚಾರಿಸಲು ಪುಣೆಗೆ ಭೇಟಿ ನೀಡಿದ ರತನ್ ಟಾಟಾ

ಕೈಗಾರಿಕೋದ್ಯಮಿ ರತನ್ ಟಾಟಾ ತನ್ನ ಅನುಕರಣೀಯ ಬದುಕಿನಿಂದ ಯಾವಾಗಲೂ ದೇಶದ ಜನತೆಗೆ ಆದರ್ಶಪ್ರಾಯರಾಗಿದ್ದಾರೆ. ತಮ್ಮ ಟಾಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಉದ್ಯೋಗಿಯೊಬ್ಬರು ಅನಾರೋಗ್ಯಕ್ಕೆ ಒಳಗಾದ ಸುದ್ದಿ ಕೇಳಿದ Read more…

ಹರಾಜಿಗಿದೆ ಮಹಾತ್ಮ ಗಾಂಧಿ ಬಳಸಿದ ಪಾತ್ರೆ….!

ಪುಣೆಯ ಆಘಾಖಾನ್ ಅರಮನೆ ಹಾಗೂ ಮುಂಬಯಿಯ ಪಾಮ್ ಬನ್ ಹೌಸ್‌ನಲ್ಲಿ 1942-1944ರ ನಡುವಿನ ಅವಧಿಯಲ್ಲಿ ಕಾಲ ಕಳೆದಿದ್ದ ವೇಳೆ ಮಹಾತ್ಮಾ ಗಾಂಧಿಯವರು ಬಳಸಿದ್ದ ಪಾತ್ರೆ ಹಾಗೂ ಇತರೆ ಸಾಮಾನುಗಳನ್ನು Read more…

ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ

ಹೃದಯವಂತ ಆಟೋ ಚಾಲಕರೊಬ್ಬರ ಕಥೆಯನ್ನು ಶೇರ್‌ ಮಾಡಿರುವ ಪುಣೆ ಮೂಲದ ಲೇಖಕಿಯೊಬ್ಬರು, ’ನಿಜ ಜೀವನದ ಸಾಂಟಾನನ್ನು ಕಂಡಿದ್ದೇನೆ’ ಎಂದಿದ್ದಾರೆ. ಮಜಿರಿ ಪ್ರಭು ಹೆಸರಿನ ಈ ಲೇಖಕಿ ಫೇಸ್ಬುಕ್‌ನಲ್ಲಿ ಪೋಸ್ಟ್‌ Read more…

ಸಾಲ ಮರುಪಾವತಿ ತಪ್ಪಿಸಿಕೊಳ್ಳಲು ಸತ್ತಿರುವ ಸನ್ನಿವೇಶ ಸೃಷ್ಟಿಸಿದ ಪಾಪಿ

ಭಾರೀ ನಿಗೂಢವಾದ ಹತ್ಯೆ ಪ್ರಕರಣವೊಂದನ್ನು ಬೇಧಿಸಿರುವ ಪುಣೆಯ ಪಿಂಪ್ರಿ-ಚಿಂಚ್ವಾಡ ಪೊಲೀಸರು, ಸಾಲ ಮರುಪಾವತಿ ಮಾಡುವುದನ್ನು ತಪ್ಪಿಸಿಕೊಳ್ಳಲು ತನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸಿ, ಸ್ನೇಹಿತನನ್ನು ಕೊಂದ ವ್ಯಕ್ತಿಯೊಬ್ಬನ ಸಂಚನ್ನು Read more…

ನಿದ್ದೆಯಲ್ಲಿದ್ದ ಅಕ್ಕನಿಗೆ ಅಸಭ್ಯವಾಗಿ ಸ್ಪರ್ಶಿಸಿ ತಮ್ಮನಿಂದಲೇ ಲೈಂಗಿಕ ಕಿರುಕುಳ

ಪುಣೆ: ಮಹಾರಾಷ್ಟ್ರದ ಪುಣೆಯಿಂದ ವರದಿಯಾದ ನಾಚಿಕೆಗೇಡಿನ ಘಟನೆಯೊಂದರಲ್ಲಿ 25 ವರ್ಷದ ಯುವಕನೊಬ್ಬ ನಿದ್ದೆ ಮಾಡುತ್ತಿದ್ದ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಆಕೆ ಎಚ್ಚರವಾಗಿ ಪ್ರತಿಭಟಿಸಿದಾಗ ಹಲಗೆಯಿಂದ ಹೊಡೆದು ಹಲ್ಲೆ Read more…

5 ವರ್ಷದ ಹಿಂದೆ ನಾಪತ್ತೆಯಾಗಿದ್ದ ಯುವಕನ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್…!

ಪುಣೆ ಬಳಿಯ ಪಿಂಪ್ರಿ ಪ್ರದೇಶದಿಂದ ಕಳೆದ ಐದು ವರ್ಷಗಳಿಂದ ಮಿಸ್ಸಿಂಗ್ ಆಗಿದ್ದ ವ್ಯಕ್ತಿಯೊಬ್ಬ ಮುಂಬೈನ ನಾಲಾಸಪೋರಾ ಪ್ರದೇಶದಲ್ಲಿ ಸಿಕ್ಕಿದ್ದಾನೆ. ವಿಷಯ ಇರುವುದು ಅಲ್ಲಲ್ಲ. 26 ವರ್ಷದ ಈ ವ್ಯಕ್ತಿ Read more…

ಮಹಿಳಾ ಪೊಲೀಸ್ ಜೊತೆಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಸಬ್ ಇನ್ಸ್ ಪೆಕ್ಟರ್

ಪುಣೆ: ಮದುವೆಯಾಗುವುದಾಗಿ ನಂಬಿಸಿ ಸಬ್ ಇನ್ಸ್ ಪೆಕ್ಟರ್ ಅತ್ಯಾಚಾರ ಎಸಗಿದ್ದಾರೆ ಎಂದು 33 ವರ್ಷದ ಮಹಿಳಾ ಕಾನ್ಸ್ ಟೇಬಲ್ ದೂರು ದಾಖಲಿಸಿದ್ದಾರೆ. ಮಹಾರಾಷ್ಟ್ರ ಪುಣೆ ಶಿವಾಜಿನಗರ ಠಾಣೆಯಲ್ಲಿ ದೂರು Read more…

BIG NEWS: ಲಸಿಕೆಗಳಿಗಿಂತ ಪ್ರತಿಕಾಯಗಳೇ ಕೊರೊನಾ ವಿರುದ್ಧ ರಾಮಬಾಣ..!

ಕೊರೊನಾದಿಂದ ಕಂಗೆಟ್ಟಿರುವ ವಿಶ್ವದ ಎಲ್ಲ ರಾಷ್ಟ್ರಗಳು ಕೋವಿಡ್​ ಲಸಿಕೆಗಾಗಿ ಕಾತುರದಿಂದ ಕಾಯುತ್ತಿವೆ. ಕಳೆದ ಎರಡು ವಾರಗಳಲ್ಲಿ ಉತ್ತಮ ಬೆಳವಣಿಗೆ ಎಂಬಂತೆ ಎರಡು ಫಾರ್ಮಾ ಕಂಪನಿಗಳಾದ ಮಾಡರ್ನಾ ಹಾಗೂ ಫೀಜರ್​​ Read more…

ತ್ಯಾಜ್ಯದೊಂದಿಗೆ ಲಕ್ಷಾಂತರ ಮೌಲ್ಯದ ಆಭರಣದ ಬ್ಯಾಗ್‌ ಎಸೆದ ಮಹಿಳೆ

ದೀಪಾವಳಿ ಹತ್ತಿರವಾಗುತ್ತಲೇ ತಂತಮ್ಮ ಮನೆಗಳ ಕ್ಲೀನಿಂಗ್ ಮಾಡುವುದರಲ್ಲಿ ಜನ ಬ್ಯುಸಿ ಆಗಿಬಿಟ್ಟಿರುತ್ತಾರೆ. ಪುಣೆಯ ರೇಖಾ ಸೆಲುಕರ್‌ ಸಹ ದೀಪಾವಳಿಗೆ ಸಿದ್ಧತೆ ನಡೆಸುವ ಭರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಅನಗತ್ಯವಾಗಿ Read more…

ತಡರಾತ್ರಿ ಸಹೋದ್ಯೋಗಿ ಪತ್ನಿ ಮೇಲೆ ಸೆಕ್ಯುರಿಟಿ ಗಾರ್ಡ್ ಅತ್ಯಾಚಾರ: ಆರೋಪಿ ಅರೆಸ್ಟ್

ಪುಣೆ: ಮಹಾರಾಷ್ಟ್ರದ ಪುಣೆಯಿಂದ ವರದಿಯಾದ ಆಘಾತಕಾರಿ ಘಟನೆಯಲ್ಲಿ ವ್ಯಕ್ತಿಯೊಬ್ಬ ಸಹೋದ್ಯೋಗಿ ಪತ್ನಿಯ ಮೇಲೆ ಎರಡು ವಾರದ ಅವಧಿಯಲ್ಲಿ ಎರಡು ಪ್ರತ್ಯೇಕ ಸಂದರ್ಭದಲ್ಲಿ ಅತ್ಯಾಚಾರ ಎಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು Read more…

ಹೆಲ್ಮೆಟ್‌ ಮಹತ್ವ ತಿಳಿಸಲು ಆಮೆ ಸ್ಪೂರ್ತಿ ಪಡೆದ ಪೊಲೀಸ್

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದುಕೊಂಡು ಸಾರ್ವಜನಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಪುಣೆ ಪೊಲೀಸರು ಯಾವಾಗಲೂ ಮುಂಚೂಣಿಯಲ್ಲಿ ಇರುತ್ತಾರೆ. ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು Read more…

ಕಳುವಾಗಿರುವ ಬಸ್‌ ನಿಲ್ದಾಣ ಹುಡುಕಿಕೊಟ್ಟವರಿಗೆ ಬಹುಮಾನ

ಸಾರ್ವಜನಿಕ ಆಸ್ತಿಗಳನ್ನು ಉದ್ದೇಶಪೂರಿತವಾಗಿ ಹಾನಿ ಮಾಡುವ ಸಾಕಷ್ಟು ನಿದರ್ಶನಗಳನ್ನು ನಾವು ಕಂಡಿದ್ದೇವೆ. ಆದರೂ ಸಹ ಪುಣೆಯಲ್ಲಿ ನಡೆದಿರುವ ಈ ಘಟನೆ ಎಂಥವರಿಗೂ ಆಶ್ಚರ್ಯ ಮೂಡಿಸುವಂತಿದೆ. ಇಲ್ಲಿನ BT ಕಾವಾಡೆ Read more…

ಗಗನ ಮುಟ್ಟಿದ ಈರುಳ್ಳಿ ಬೆಲೆ: ನೆಟ್ಟಿಗರಿಂದ ರಂಗುರಂಗಿನ ಮೆಮೆ

ಮುಂಬೈ ಹಾಗೂ ಪುಣೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 100 ರೂ. ಗೂ ಅಧಿಕ ಧಾರಣೆಯಿದ್ದು, ನಾಶಿಕ್‌ನ ಹೋಲ್‌ಸೇಲ್ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದು ಇದಕ್ಕೆ ಕಾರಣವಾಗಿದೆ. ನಿರಂತರ ಮಳೆ ಕಾರಣ Read more…

ಭರ್ಜರಿ ಗುಡ್‌ ನ್ಯೂಸ್:‌ ಡಿಸೆಂಬರ್‌ ಅಂತ್ಯಕ್ಕೆ ಕೋವಿಡ್ -19 ಚುಚ್ಚುಮದ್ದು ಸಿದ್ಧ, ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯ

ಇದೇ ಡಿಸೆಂಬರ್‌ ವೇಳೆಗೆ ಕೋವಿಡ್-19 ಸಾಂಕ್ರಮಿಕಕ್ಕೆ ಮದ್ದನ್ನು ಅಭಿವೃದ್ಧಿಪಡಿಸುವ ಕಾರ್ಯ ಪೂರ್ಣವಾಗಲಿದ್ದು, 2021ರ ಮಾರ್ಚ್ ವೇಳೆಗೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಸೀರಮ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ Read more…

ಬೆರಗಾಗಿಸುತ್ತೆ ಹಿರಿಯ ಜೀವಿಗಳ ಜೀವನೋತ್ಸಾಹ…!

ವಯಸ್ಸಾಗುತ್ತಾ ದೇಹ ದುರ್ಬಲಗೊಂಡು ಮೊದಲಿಗೆ ಕಸುವು ಮಾಸುತ್ತಾ ಸಾಗುತ್ತದೆ ಎನ್ನುವ ನಂಬಿಕೆಯನ್ನು ಸುಳ್ಳಾಗಿಸುವ ಕೆಲವೊಂದು ನಿದರ್ಶನಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಸಾಕಷ್ಟು ಕಾಣಿಸಿಕೊಂಡಿವೆ. ಕೈಯಲ್ಲಿ ಕೋಲುಗಳನ್ನು ಹಿಡಿದು ಭರ್ಜರಿ ಯುದ್ಧಕಲೆ Read more…

ಚರಂಡಿಯಲ್ಲಿದ್ದ ಮೊಸಳೆ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ

ಕಳೆದ ಮೂರು ತಿಂಗಳುಗಳಿಂದ ಚರಂಡಿ ನೀರಿನಲ್ಲಿ ಸಿಲುಕಿದ್ದ ಐದು ವರ್ಷದ ಗಂಡು ಮೊಸಳೆಯೊಂದನ್ನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ. ಸ್ಥಳೀಯ ನಿವಾಸಿಗಳು ಮೊಸಳೆಯ ಇರುವಿಕೆ ಬಗ್ಗೆ ದೂರು ನೀಡಿದ Read more…

ರಿಕ್ಷಾ ಚಾಲಕನ ಪ್ರಾಮಾಣಿಕತೆಯನ್ನು ಮೆಚ್ಚಿ ಕೊಂಡಾಡಿದ ನೆಟ್ಟಿಗರು

ತನ್ನ ಆಟೋರಿಕ್ಷಾದಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಏಳು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 20 ಸಾವಿರ ರೂ. ನಗದನ್ನು ಪ್ರಾಮಾಣಿಕವಾಗಿ ಅವರಿಗೆ ಹಿಂದಿರುಗಿಸಿದ 60 ವರ್ಷದ ಚಾಲಕನನ್ನು Read more…

ಸುಳ್ಳು ಸುದ್ದಿಗೆ ‌ʼಬ್ರೇಕ್ʼ‌ ಹಾಕಲು ಪುಣೆ ಪೊಲೀಸರ ಟಿಪ್ಸ್

ಅರೆಕ್ಷಣದಲ್ಲಿ ಒಂದು ವಿಷಯ ಸಾಮಾಜಿಕ ಜಾಲತಾಣಗಳ ಮೂಲಕ ವಿಶ್ವದ ಮೂಲೆ, ಮೂಲೆ ತಲುಪುತ್ತಿದೆ.‌ ಇದು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೊಡ್ಡ ಕ್ರಾಂತಿಯೇ ಹೌದು. ಇದರಿಂದ ಸಾಕಷ್ಟು ಅನುಕೂಲಗಳೂ ಆಗುತ್ತಿವೆ. Read more…

ಪುಣೆಯಿಂದ ಹೈದರಾಬಾದ್‌ ಗೆ ಗಂಟೆಯೊಳಗೆ ಶ್ವಾಸಕೋಶ ರವಾನೆ

ಹೈದರಾಬಾದ್‌ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಜೋಡಣೆ ಮಾಡಲೆಂದು ಪುಣೆಯಿಂದ ಮೆದುಳು ಸತ್ತ ವ್ಯಕ್ತಿಯೊಬ್ಬರ ಶ್ವಾಸಕೋಶ ಜೋಡಣೆ ಮಾಡುವ ಕೆಲಸ ಯಶಸ್ವಿಯಾಗಿದೆ. 560 ಕಿಮೀ ವೈಮಾನಿಕ ಅಂತರದಷ್ಟೇ ದೂರದಲ್ಲಿರುವ ನಗರಗಳ Read more…

ಬ್ಲೂಫಿಲಂ ತೋರಿಸಿ ಲೈಂಗಿಕ ಕಿರುಕುಳ: ನಾದಿನಿಯ ಕೃತ್ಯಕ್ಕೆ ಬಾಯ್ ಫ್ರೆಂಡ್ ಸಾಥ್

ಪುಣೆ: ಅಜ್ಜಿಯ ಮನೆಗೆ ಹೋಗಿದ್ದ 16 ವರ್ಷದ ಬಾಲಕಿಗೆ ಸೋದರತ್ತೆ ಲೈಂಗಿಕ ಕಿರುಕುಳ ನೀಡಿದ್ದು ಇದಕ್ಕೆ ಆಕೆಯ ಗೆಳೆಯ ಸಹಕಾರ ನೀಡಿದ್ದಾನೆ. ಪುಣೆಯಲ್ಲಿ ವಾಸವಾಗಿರುವ ಮಹಿಳೆ ಲಾಕ್ ಡೌನ್ Read more…

ಮೊದಲ ಛಾಯಾಗ್ರಾಹಣದಲ್ಲೇ ಅಪರೂಪದ ದೃಶ್ಯ ಸೆರೆ

ಅದೇ ಮೊದಲ ಬಾರಿಗೆ ವನ್ಯಜೀವಿ ಛಾಯಾಗ್ರಾಹಣ ಮಾಡಲು ಹೊರಟಿದ್ದ ಛಾಯಾಗ್ರಾಹಕರೊಬ್ಬರಿಗೆ ಲೈಫ್ ‌ಟೈಂ ಮಟ್ಟಿಗಿನ ಅವಿಸ್ಮರಣೀಯ ದೃಶ್ಯವೊಂದನ್ನು ಸೆರೆ ಹಿಡಿಯುವ ಭಾಗ್ಯ ಸಿಕ್ಕಿದೆ. ಪುಣೆ ಮೂಲದ ಛಾಯಾಗ್ರಾಹಕ ಅಭಿಷೇಕ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...