alex Certify Pub | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಧಿ ಮೀರಿ ತೆರೆದಿದ್ದ ಬೆಂಗಳೂರಿನ ಪಬ್ ಗಳಿಗೆ ಬಿಗ್ ಶಾಕ್; ಡಿಸಿಪಿ ನೇತೃತ್ವದಲ್ಲಿ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪಬ್ ಗಳ ಮೇಲೆ ಡಿಸಿಪಿ ಟಿ.ಹೆಚ್.ಶೇಖರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಅವಧಿ ಮೀರಿ ತೆರೆದಿದ್ದ ಪಬ್ ಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಎಂ.ಜಿ.ರೋಡ್, ಬ್ರಿಗೇಡ್ ರೋಡ್, Read more…

BREAKING NEWS: ‘ಕಾಟೇರ’ ಸಕ್ಸಸ್ ಪಾರ್ಟಿ ಮಾಡಿದ್ದ ಪಬ್ ಲೈಸೆನ್ಸ್ ಅಮಾನತು ಮಾಡಿ ಆದೇಶ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ತಂಡದ ಸಕ್ಸಸ್ ಪಾರ್ಟಿ ನಡೆಸಿದ್ದ ಜೆಟ್ ಲ್ಯಾಗ್ ರೆಸ್ಟೋ ಬಾರ್ ಪಬ್ ನ ಲೈಸೆನ್ಸ್ ಅಮಾನತು ಮಾಡಲಾಗಿದೆ. Read more…

BIG NEWS: ಹುಕ್ಕಾ ಕೆಫೆಯಲ್ಲಿ ಬೆಂಕಿ ಅವಘಡ; 4 ಸಿಲಿಂಡರ್ ಗಳು ಸ್ಫೋಟ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ವ್ಯಕ್ತಿ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಕೋರಮಂಗಲದ ಹುಕ್ಕಾ ಕೆಫೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನೋಡ ನೋಡುತ್ತಿದ್ದಂತೆ 4 ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ Read more…

BIG NEWS: ಪಬ್-ಬಾರ್ ಮೇಲೆ ದಾಳಿ ಪ್ರಕರಣ; ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ನೀಡಿದ್ದು ಪತ್ತೆ; ಬಾಲಾಪರಾಧ ಕಾಯ್ದೆಯಡಿ ಕ್ರಮ

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಪಬ್ ಹಾಗೂ ಬಾರ್ ಗಳಲ್ಲಿ ಅಪ್ರಾಪ್ತರಿಗೂ ಧೂಮಪಾನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಪತ್ತೆಯಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ Read more…

BIG NEWS: ಬೆಂಗಳೂರು ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 500ಕ್ಕೂ ಹೆಚ್ಚು ಪಬ್, ಬಾರ್ ಗಳ ಮೇಲೆ ದಾಳಿ

ಬೆಂಗಳೂರು: ಬೆಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 500ಕ್ಕೂ ಹೆಚ್ಚು ಪಬ್, ಬಾರ್ ಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದಾದ್ಯಂತ ಇರುವ ಅನಧಿಕೃತ ಪಬ್, Read more…

ಪಬ್ ಗಳ ಮೇಲೆ ದಾಳಿ: ವಿದೇಶಿ ಮಹಿಳೆ ರಕ್ಷಣೆ

ಬೆಂಗಳೂರು: ರಾತ್ರಿ ನಿಗದಿತ ಅವಧಿ ಮೀರಿ ನಡೆಸುತ್ತಿದ್ದ ಪಬ್ ಹಾಗೂ ಹೋಟೆಲ್ ಗಳ ಮೇಲೆ ಕೇಂದ್ರ ವಿಭಾಗ ಪೊಲೀಸರು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಬೆಂಗಳೂರಿನ ಬ್ರಿಗೇಡ್ ರಸ್ತೆ, Read more…

ಕುಡಿದ ಮತ್ತಿನಲ್ಲಿ ಯುವತಿ ಜೊತೆ ಐಪಿಎಸ್‌ ಅಧಿಕಾರಿ ಅನುಚಿತ ವರ್ತನೆ; ಶಾಕಿಂಗ್‌ ವಿಡಿಯೋ ವೈರಲ್

ಗೋವಾ: ಪಬ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ಗೋವಾಕ್ಕೆ ನಿಯೋಜಿಸಲಾದ ಐಪಿಎಸ್ ಅಧಿಕಾರಿ ಕೋನ್ ಅವರನ್ನು ಡೆಪ್ಯುಟಿ ಇನ್ಸ್‌ಪೆಕ್ಟರ್ ಜನರಲ್ (ಡಿಐಜಿ) ಹುದ್ದೆಯಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ Read more…

BIG NEWS: ಪಬ್ ಗಳಲ್ಲಿ ಮಹಿಳೆಯರಿಗೆ ‘ಉಚಿತ’ ಮದ್ಯ ಘೋಷಿಸಿದ ಮಾಲೀಕರು

ಬೆಂಗಳೂರು: ಎಲ್ಲಿಗೆ ಬಂತು ಕಾಲ ನೋಡಿ…… ಶಕ್ತಿ ಯೋಜನೆಯಡಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಿಸಿರುವ ಬೆನ್ನಲ್ಲೇ ಬೆಂಗಳೂರಿನ ಕೆಲ ಪಬ್ ಮಾಲೀಕರು ಮಹಿಳೆಯರಿಗಾಗಿ ಉಚಿತ ಮದ್ಯದ Read more…

ವಿದೇಶಿ ಪಬ್‌ ಒಂದರಲ್ಲಿ ವಿಚಿತ್ರ ಆಫರ್‌; ಮಹಿಳೆಯರ ಬ್ರಾ ಸೈಜ್‌ಗೆ ತಕ್ಕಂತೆ ಫ್ರೀ ಮದ್ಯ ವಿತರಣೆ….!

ಪಬ್‌ಗಳಲ್ಲಿ ಪಾರ್ಟಿ ಮಾಡುವವರಿಗೆ ಅನ್‌ಲಿಮಿಟೆಡ್‌ ಡ್ರಿಂಕ್ಸ್‌ ಆಫರ್‌ ಸಾಮಾನ್ಯ. ಪಾರ್ಟಿ ಮೂಡಿನಲ್ಲಿರೋ ಜನ ಮಿತಿಮೀರಿ ಕುಡಿಯೋದೂ ಉಂಟು. ಮದ್ಯಕ್ಕಾಗಿಯೇ ಜನರು ಸಾಕಷ್ಟು ಹಣ ಖರ್ಚು ಮಾಡ್ತಾರೆ. ಆಸ್ಟ್ರೇಲಿಯಾದ ಪಬ್‌ Read more…

ಬೆಂಗಳೂರಲ್ಲಿ ನೈತಿಕ ಪೊಲೀಸ್ ಗಿರಿ ನಡೆಸುತ್ತಿದ್ದವರು ವಶಕ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ಪಬ್ ಗೆ ನುಗ್ಗೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಕರ್ನಾಟಕ ಕಾರ್ಮಿಕರ ಪರಿಷತ್ ಸಂಘಟನೆಯಿಂದ ದಾಳಿಗೆ ಯತ್ನ ನಡೆಸಲಾಗಿದೆ. ಸುಮಾರು 15 ಜನರ ತಂಡ ಡೋಲು Read more…

OMG: 5000 ವರ್ಷಗಳ ಹಿಂದೆಯೂ ಪಬ್‌, ರೆಸ್ಟೋರೆಂಟ್‌ಗಳಲ್ಲಾಗುತ್ತಿತ್ತು ಪಾರ್ಟಿ; ಬಿಯರ್‌ ಸೇವನೆ ಬಗ್ಗೆಯೂ ಸಿಕ್ಕಿದೆ ಪುರಾವೆ…..!

5 ಸಾವಿರ ವರ್ಷಗಳ ಹಿಂದೆ ಭೂಮಿಯ ಮೇಲೆ ವಾಸಿಸುತ್ತಿದ್ದ ಜನರ ಜೀವನ ಹೇಗಿತ್ತು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಈ ಯುಗದಲ್ಲಿ ಅನೇಕ ಮನರಂಜನೆಯ ವಿಧಾನಗಳಿವೆ. ಟಿವಿ, ಮೊಬೈಲ್‌, ಕಂಪ್ಯೂಟರ್‌ Read more…

BREAKING: ಬೆಂಗಳೂರಿನಲ್ಲಿ ಬಾರ್, ರೆಸ್ಟೊರೆಂಟ್, ಪಬ್ ಅವಧಿ ವಿಸ್ತರಣೆ: ಬೆಳಗಿನಜಾವ 3.30 ರವರೆಗೆ ಓಪನ್

 ಬೆಂಗಳೂರು: ಬೆಂಗಳೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್, ಪಬ್‌ ಗಳ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಫಿಫಾ ವಿಶ್ವಕಪ್ ಸೆಮಿಫೈನಲ್ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಡಿಸೆಂಬರ್ 14, 15 ರಂದು Read more…

ಅಪ್ರಾಪ್ತರಿಗೆ ಪ್ರವೇಶ, ಮದ್ಯಸೇವನೆಗೆ ಅವಕಾಶ: ಪಬ್, ರೆಸ್ಟೋರೆಂಟ್ ಗಳ ಮೇಲೆ ರೇಡ್

ಬೆಂಗಳೂರಿನ ಹಲವು ಕಡೆಗಳಲ್ಲಿ ಪಬ್ ಮತ್ತು ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕೇಂದ್ರ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಪಬ್ ಗಳಲ್ಲಿ ಅತಿಯಾದ ಡಿಜೆ ಸೌಂಡ್ Read more…

ಪಬ್ ನಲ್ಲಿ ಮದ್ಯಸೇವಿಸಿ ಕಿರುತೆರೆ ನಟ ಸುನಾಮಿ ಕಿಟ್ಟಿ ಕಿರಿಕ್

ಬೆಂಗಳೂರಿನ ಪ್ರತಿಷ್ಠಿತ ಪಬ್ ನಲ್ಲಿ ಕುಡಿದು ಸುನಾಮಿ ಕಿಟ್ಟಿ ಮತ್ತು ತಂಡದವರು ಕಿರಿಕ್ ಮಾಡಿಕೊಂಡಿದ್ದಾರೆ. ಕಂಠಪೂರ್ತಿ ಕುಡಿದು ಶಾಂಪೇನ್ ಬಾಟಲ್ ಓಪನ್ ಮಾಡಿದ್ದಾರೆ. ಪಕ್ಕದಲ್ಲಿ ಕೂತಿದ್ದವರ ಮೇಲೆ ಶಾಂಪೇನ್ Read more…

BIG NEWS: ಅಪ್ರಾಪ್ತರಿಗಿಲ್ಲ ಪಬ್, ಬಾರ್ ಗಳಿಗೆ ಪ್ರವೇಶ; ಖಡಕ್ ಆದೇಶ ಹೊರಡಿಸಿದ ADGP ಅಲೋಕ್ ಕುಮಾರ್

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅಪ್ರಾಪ್ತ ವಯಸ್ಸಿನ ಯುವಕ ಯುವತಿಯರು ಪಬ್, ಬಾರ್ ಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟು Read more…

ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದ ‘ಪಬ್’ ಬೌನ್ಸರ್ಸ್

ಬೆಂಗಳೂರಿನ ಪಬ್ ಒಂದರ ಮೂವರು ಬೌನ್ಸರ್ಗಳು ಚೆನ್ನೈ ಮೂಲದ ವ್ಯಕ್ತಿಯ ದವಡೆ ಮುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೋರಮಂಗಲದ ಐದನೇ ಬ್ಲಾಕ್ ನಲ್ಲಿರುವ ಅಪ್ ಸ್ಕೇಲ್ ಪಬ್ Read more…

ಖ್ಯಾತ ಕ್ರಿಕೆಟಿಗನಿಗೆ ಸೇರಿದ ‘ಪಬ್’ ಗೆ ಬೆಂಕಿ

ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ Read more…

ತಡರಾತ್ರಿ ರೇವ್ ಪಾರ್ಟಿ ಮೇಲೆ ರೇಡ್: ಯುವತಿಯರು, ಯುವಕರು ವಶಕ್ಕೆ

ಬೆಂಗಳೂರಿನ ಜೀವನ್ ಭೀಮಾನಗರ ಪಬ್ ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಪಬ್ ನಲ್ಲಿ ರೇವ್ ಪಾರ್ಟಿ ನಡೆಸಲಾಗಿದ್ದು, ಇನ್ನೂರಕ್ಕೂ Read more…

`ಎಣ್ಣೆ’ ಗಾಗಿ ಬರೋಬ್ಬರಿ 14 ವಾಹನ ಕದ್ದ ಮದ್ಯ ವ್ಯಸನಿ….!

ಒಂದು ಚಟಕ್ಕೆ ಬಿದ್ದರೆ ಅದನ್ನು ಪೂರೈಸಿಕೊಳ್ಳಲು ಮನುಷ್ಯ ಏನು ಬೇಕಾದರೂ ಮಾಡುತ್ತಾನೆ ಎನ್ನುವುದಕ್ಕೆ ಇಲ್ಲೊಂದು ತಾಜಾ ಉದಾಹರಣೆ ಇದೆ. 27 ವರ್ಷದ ಯುವಕ ಶಿವಕುಮಾರ್ ಎಂಬಾತ ಮದ್ಯವ್ಯಸನಿ. ಮದ್ಯವಿಲ್ಲದಿದ್ದರೆ Read more…

ಕೋವಿಡ್ ಎಫೆಕ್ಟ್: 1,229 ವರ್ಷಗಳ ಬಳಿಕ ಮೊದಲ ಬಾರಿಗೆ ಬಾಗಿಲು ಹಾಕಿಕೊಂಡ ಪಬ್

ಬ್ರಿಟನ್‌ನ ಅತ್ಯಂತ ಹಳೆಯ ಪಬ್ ಆಗಿರುವ ’ಯೇ ಓಲ್ಡೇ ಫೈಟಿಂಗ್ ಕಾಕ್ಸ್‌’ 1,229 ವರ್ಷ ಹಳೆಯದು ಎಂದು ನಂಬಲಾಗಿದೆ. ಕ್ರಿ.ಶ 739ರಲ್ಲಿ ಆರಂಭವಾಯಿತೆಂತು ನಂಬಲಾದ ಈ ಪಬ್‌ಅನ್ನು ಕೋವಿಡ್ Read more…

BREAKING NEWS: ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಯುವತಿ, ಸೋದರನ ಮೇಲೆ ಹಲ್ಲೆ

ಬೆಂಗಳೂರು: ಪಬ್ ನಲ್ಲಿ ಕನ್ನಡ ಹಾಡು ಹಾಕಿ ಎಂದಿದ್ದಕ್ಕೆ ಹಲ್ಲೆ ನಡೆಸಿದ ಘಟನೆ  ಕೋರಮಂಗಲದ ಬದ್ಮಾಶ್ ಪಬ್ ನಲ್ಲಿ ನಡೆದಿದೆ. ತಡರಾತ್ರಿ 12.30 ರ ಸುಮಾರಿಗೆ ಕನ್ನಡ ಹಾಡು Read more…

ಹೊಸ ವರ್ಷದ ಸಂಭ್ರಮಾಚರಣೆ ಲೆಕ್ಕಾಚಾರದಲ್ಲಿದ್ದವರಿಗೆ ‘ಬಿಗ್ ಶಾಕ್’

ಹೊಸವರ್ಷಕ್ಕೆ ಇನ್ನೇನು ಕೆಲ ದಿನಗಳಷ್ಟೇ ಬಾಕಿಯಿದೆ. ಆದ್ರೆ ಹೊಸ ವರ್ಷಾಚರಣೆಗೆ ನಾನಾ ಪ್ಲಾನ್ ಹಾಕಿದ್ದ ಬೆಂಗಳೂರಿಗರಿಗೆ ಸೆಲೆಬ್ರೇಷನ್ ಗೆ ಬ್ರೇಕ್ ಬೀಳುವ ಸಾಧ್ಯತೆ ಹೆಚ್ಚಿದೆ. ‌ ಒಮಿಕ್ರಾನ್ ಸೋಂಕು Read more…

ಪಬ್‌ ಪ್ರವೇಶಿಸಿದ 8 ವರ್ಷದ ಹುಡುಗಿ…! ಕೇಸ್‌ ದಾಖಲಿಸಿದ ಪೊಲೀಸ್

ಅಪ್ರಾಪ್ತ ವಯಸ್ಸಿನ ಹುಡುಗಿಯೊಬ್ಬಳಿಗೆ ಪಬ್ಬೊಳಗೆ ಪವೇಶಿಸಲು ಅನುವು ಮಾಡಿಕೊಟ್ಟ ಪಬ್ ಮಾಲೀಕರಿಗೆ ಹೈದರಾಬಾದ್ ಪೊಲೀಸ್ ಕೇಸೊಂದನ್ನು ದಾಖಲಿಸಿದ್ದಾರೆ. ಎಂಟು ವರ್ಷದ ಹುಡುಗಿಯೊಬ್ಬಳು, ಪಬ್ ಒಳಕ್ಕೆ ಇತರರೊಂದಿಗೆ ಕುಣಿಯುತ್ತಿದ್ದ ವಿಡಿಯೋ Read more…

ಕುಡಿದ ಅಮಲಿನಲ್ಲಿ ಕಾರು ಮರೆತು ಮನೆಗೆ ಹೋದ ಮಾಲೀಕನಿಗೆ ಮಾರನೇ ದಿನ ಕಾದಿತ್ತು ಶಾಕ್

ಬೀಚ್ ಅಥವಾ ಜಲಾಗಾರದ ಪಕ್ಕದಲ್ಲಿ ನಿಮ್ಮ ಕಾರನ್ನು ಪಾರ್ಕ್ ಮಾಡಿ ಆ ಕಡೆ ಗಮನ ನೀಡದೇ ಇರುವುದು ಒಳ್ಳೆಯದಲ್ಲ. ಇನ್ನು ಬಾರಿನಲ್ಲಿ ಕುಡಿತ ಮತ್ತಿನಲ್ಲಿ ನಿಮ್ಮ ಕಾರನ್ನು ಮರೆಯುವುದು Read more…

ಏನಿದು ಏಂಜೆಲ್ ಶಾಟ್‌…? ವೈರಲ್ ಆಯ್ತು ಬಾರ್‌ ಟೆಂಡರ್‌‌ ವಿವರಣೆ

ಬಾರುಗಳು ಹಾಗೂ ಕ್ಲಬ್ಬುಗಳಲ್ಲಿ ವೀಕೆಂಡ್ ಮೋಜಿಗೆ ಹೋಗುವುದು ಎಷ್ಟು ಮಜ ಕೊಡುವುದೋ ಕೆಲವೊಮ್ಮೆ ಅಷ್ಟೇ ಕಿರಿಕಿರಿಯನ್ನೂ ಮಾಡುತ್ತದೆ. ಇಂಥ ಪರಿಸ್ಥಿತಿಗಳನ್ನು ತಪ್ಪಿಸಲು ಬೆಂಜಿ ಸ್ಪಿಯರ್ಸ್ ಹೆಸರಿನ ಬಾರ್‌ಟೆಂಡರ್‌ ಒಬ್ಬರು Read more…

90 ವರ್ಷದ ವೃದ್ದ ಪಬ್‌ನಲ್ಲಿ ಬೇಕಾದ್ದನ್ನು ತರಿಸಿಕೊಂಡು ತಿನ್ನಲು ದುಡ್ಡು ಕಳುಹಿಸಿದ ನೆಟ್ಟಿಗರು

ತಮ್ಮ ಮೊದಲ ಹೆಸರು ಪೇಟೆ ಅಂತಲೇ ಪರಿಚಿತರಾದ 90 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಏಕಾಂಗಿಯಾಗಿ ಜೀವನ ಸಾಗಿಸುತ್ತಾ, ಚೆಲ್ಮ್ಸ್‌ಫೋರ್ಡ್‌ನ ಪಬ್‌ ಒಂದಕ್ಕೆ ಭೇಟಿ ಕೊಟ್ಟು ಪ್ರತಿದಿನ ಹಂಟರ್ಸ್ ಚಿಕನ್ Read more…

ಹಿರಿಯ ಜೀವದ ’ಬಿಯರ್‌’ ಬಯಕೆ ಈಡೇರಿಸಿದ ಹೃದಯವಂತ

ಕೋವಿಡ್-19 ಸಾಂಕ್ರಮಿಕದ ನಡುವೆ, ಇಂಗ್ಲೆಂಡ್‌ನಲ್ಲಿ ಮೇ 17ರಿಂದ ಪಬ್‌ಗಳನ್ನು ಮತ್ತೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಹೊಸ ಮಾರ್ಗಸೂಚಿಗಳನ್ನು ಅರ್ಥೈಸಿಕೊಂಡು ಅವುಗಳ ಅನುಸಾರ ಪಬ್‌ಗಳಿಗೆ ಬರುವುದು ಹಿರಿಯ ನಾಗರಿಕರಿಗೆ Read more…

ಬಾರುಗಳ ಮುಂದೆ ಸಾಲುಗಟ್ಟಿ ನಿಂತ ’ಬೀರ್‌’ಬಲ್ಲರು

ಕೋವಿಡ್-19 ಕಾರಣದಿಂದ ತಿಂಗಳುಗಟ್ಟಲೇ ಅವಧಿಗೆ ಲಾಕ್‌ಡೌನ್ ಆಗಿ ಕುಡಿಯಲು ಎಣ್ಣೆ ಸಿಗದೇ ದಾಹಗೊಂಡಿರುವ ಇಂಗ್ಲೆಂಡ್‌ನ ಮದ್ಯಪ್ರಿಯರು ಪಬ್ ಮತ್ತು ಬಾರುಗಳು ತೆರೆಯಲು ಕಾಯುತ್ತಿದ್ದಾರೆ. ಹಂತಹಂತವಾಗಿ ಪಬ್‌ಗಳು ಹಾಗೂ ಬಾರುಗಳು Read more…

ನಿಯಮ ಸಡಿಲಿಕೆ ಮಾಡಿದರೂ ಬಾರ್‌ ಅಂಡ್ ರೆಸ್ಟೋರೆಂಟ್‌ ‌ಗಳಲ್ಲಿಲ್ಲ ಗ್ರಾಹಕರು…!

ಇತ್ತೀಚೆಗಷ್ಟೆ ಕೇಂದ್ರ ಸರ್ಕಾರ ಲಾಕ್‌ ಡೌನ್ ಸಡಿಲಿಕೆ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದೆ. ಕಳೆದ ಎರಡು ದಿನಗಳಿಂದ ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಕಳೆದ ನಾಲ್ಕೈದು ತಿಂಗಳಿನಿಂದ Read more…

ಎಮುಗಳ ಕಾಟಕ್ಕೆ ಬೇಸತ್ತ ಪಬ್‌ ಮಾಡಿದ್ದೇನು ಗೊತ್ತಾ…?

ಆಸ್ಟ್ರೇಲಿಯಾದ ಪಬ್‌ ಒಂದು ತನ್ನಲ್ಲಿ ಇದ್ದ ಎಮುಗಳು ಅತಿಥಿಗಳ ಊಟವನ್ನು ತಿಂದುಕೊಂಡವು ಎಂಬ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಿದೆ. ಕ್ವೀನ್ಸ್‌ ಲ್ಯಾಂಡ್‌ ನ ಯರಾಕಾದಲ್ಲಿರುವ ಔಟ್‌ ಬ್ಯಾಕ್ ಪಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...