alex Certify Prime minister | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾತ್ಮ ಗಾಂಧಿಯವರ ಬಳಿಕ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡ ಏಕೈಕ ನಾಯಕನೆಂದರೆ ಅದು ಮೋದಿ ಮಾತ್ರ; ಪ್ರಧಾನಿಯನ್ನು ಹಾಡಿ ಹೊಗಳಿದ ರಾಜನಾಥ್ ಸಿಂಗ್

ಮಹಾತ್ಮ ಗಾಂಧಿಯವರ ಬಳಿಕ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಸ್ಪಂದಿಸಿದ ಏಕೈಕ ನಾಯಕ ಅಂದರೆ ಅದು ನರೇಂದ್ರ ಮೋದಿಯವರು ಮಾತ್ರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ Read more…

ಪ್ರಧಾನಿ ನರೇಂದ್ರ ಮೋದಿಯವರ ‘ಬ್ಯಾಂಕ್ ಬ್ಯಾಲೆನ್ಸ್’ ಕೇಳಿದ್ರೆ ಅಚ್ಚರಿಪಡ್ತೀರಾ….!

ಬಹುತೇಕ ರಾಜಕಾರಣಿಗಳು ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಸಿಬಿಐ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಭ್ರಷ್ಟ ರಾಜಕಾರಣಿಗಳ ನಿವಾಸದ ಮೇಲೆ ದಾಳಿ Read more…

ವಿದ್ಯುತ್‌ ಉಳಿಸುವ ಸಲುವಾಗಿ ʼಟೈʼ ಕಟ್ಟಬೇಡಿ ಎಂದಿದ್ದಾರೆ ಈ ದೇಶದ ಪ್ರಧಾನಿ…!

ಇಂಧನ ಉಳಿಸುವುದಕ್ಕೂ ಟೈ ಕಟ್ಟಿಕೊಳ್ಳುವುದಕ್ಕೂ ಸಂಬಂಧವಿದೆಯೇ ? ಸಂಬಂಧವಿದೆ ಎಂದು ಪ್ರಧಾನಿ ತಮ್ಮ ದೇಶದ ಜನರಿಗೆ ತಿಳಿಯಪಡಿಸಿದ್ದಾರೆ. ಸ್ಪೇನ್​ನ ಪ್ರಧಾನಮಂತ್ರಿ ಪೆಡ್ರೊ ಸ್ಯಾಂಚೆಜ್​ ತನ್ನ ದೇಶದ ನಾಗರಿಕರನ್ನು ಎನರ್ಜಿ Read more…

ವಾಕ್ ಸ್ವಾತಂತ್ರ್ಯವೆಂದು ಪ್ರಧಾನಿಯವರನ್ನು ನಿಂದಿಸುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ವಾಕ್ ಸ್ವಾತಂತ್ರ್ಯವು ಪ್ರಧಾನಿ ವಿರುದ್ಧ ನಿಂದನೆಗೆ ವಿಸ್ತರಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ನಿಂದನೀಯ Read more…

ಹೈದರಾಬಾದಿನಲ್ಲಿದ್ದರೂ ಸಹ ಪ್ರಧಾನಿ ಮೋದಿ ಸ್ವಾಗತಕ್ಕೆ KCR ಗೈರು

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತೆರಳದೆ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ. ಇದು Read more…

ಜಿ-7 ನಾಯಕರಿಗೆ ಪ್ರಧಾನಿ ಮೋದಿಯಿಂದ ಭರ್ಜರಿ ʼಉಡುಗೊರೆʼ

ಜಿ-7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ನಾಯಕರಿಗೆ ಭಾರೀ ವಿಶೇಷ ಉಡುಗೊರೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಇಲ್ಲಿ ಪಾಲ್ಗೊಂಡಿರುವ ಜಗತ್ತಿನ ಪವರ್ Read more…

‘ಕೃಷಿ ಸಿಂಚನ’ ಯೋಜನೆಯಡಿ ಹನಿ ನೀರಾವರಿ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ನೆರವಾಗಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ‘ಪ್ರಧಾನಮಂತ್ರಿ ಕೃಷಿ ಸಿಂಚನ’ ಯೋಜನೆಯೂ ಒಂದು. ಈ ಯೋಜನೆಯಡಿ ಹನಿ ನೀರಾವರಿ Read more…

ತಮ್ಮ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತಿನ ನವ್ಸರಿಯ ವಡ್ನಾಗರ್ ನಲ್ಲಿ ತಮ್ಮ ಶಾಲಾ ಗುರುವನ್ನು ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿಮಿತ್ತ ಒಂದು ದಿನದ Read more…

ಇಲ್ಲಿದೆ ‘ಕಿಸಾನ್ ಸಮ್ಮಾನ್ ನಿಧಿ’ ಯೋಜನೆಯಡಿ ಹಣ ಪಡೆಯುತ್ತಿರುವ ರೈತರಿಗೊಂದು ಮುಖ್ಯ ಮಾಹಿತಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿ ರೈತರಿಗೆ ಕೇಂದ್ರದಿಂದ 6 ಸಾವಿರ ಹಾಗೂ ರಾಜ್ಯದಿಂದ 4 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದೆ. ಇದನ್ನು ಪಡೆಯುತ್ತಿರುವ ರೈತರಿಗೆ ಬಹುಮುಖ್ಯವಾದ ಮಾಹಿತಿಯೊಂದು Read more…

BIG NEWS: ಕೊರೊನಾದಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 4,000 ರೂ. ಸ್ಟೈಫಂಡ್;‌ ಪ್ರಧಾನಿಯಿಂದ ಮಹತ್ವದ ಘೋಷಣೆ

ಕೋವಿಡ್-19 ರಿಂದ ತಮ್ಮ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ಪಿಎಂ ಕೇರ್ಸ್ ಅಡಿಯಲ್ಲಿ ಮಕ್ಕಳ ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದರು. ಅನಾಥರಾದ ಮಕ್ಕಳಿಗೆ ತಮ್ಮ ದೈನಂದಿನ Read more…

ಪ್ರಧಾನಿ ಮೋದಿ ರಾಜ್ಯಕ್ಕೆ ಬಂದರೂ ಸ್ವಾಗತಿಸದೆ ಬೆಂಗಳೂರಿಗೆ ಬಂದ ತೆಲಂಗಾಣ ಸಿಎಂ….!

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಬಿಜೆಪಿಗೆ ಪರ್ಯಾಯ ರಾಜಕೀಯ ಶಕ್ತಿ ಹುಟ್ಟುಹಾಕಲು ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಬಿಜೆಪಿ ಹಾಗೂ ಪ್ರಧಾನಿ Read more…

ಪ್ರಧಾನಿ ನರೇಂದ್ರ ಮೋದಿ ಅವರ ರಾತ್ರಿ ಪ್ರಯಾಣದ ಹಿಂದಿದೆ ಈ ಕಾರಣ

ನವದೆಹಲಿ: ಕಳೆದ ಹದಿನೈದು ದಿನಗಳ ಅವಧಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸದ ಪಟ್ಟಿಯನ್ನು ಗಮನಿಸಿದರೆ ಬಿಡುವಿಲ್ಲದ ಕಾರ್ಯಕ್ರಮಗಳನ್ನು ಹೊಂದಿರುವುದು ಗಮನ ಸೆಳೆಯುತ್ತದೆ. ಅವರು ಜರ್ಮನಿ Read more…

ಮೂಢನಂಬಿಕೆಗೆ ಕಟ್ಟುಬಿದ್ದು ಇಂಥಾ ಕೆಲಸಕ್ಕೆ ಕೈಹಾಕಿದ್ದಾರೆ ಈ ದೇಶದ ಪ್ರಧಾನಿ….!

ಕಾಂಬೋಡಿಯಾದ ಪ್ರಧಾನಿ ಹುನ್ ಸೇನ್ ಅವರು ತಮ್ಮ ಅಧಿಕೃತ ಜನ್ಮ ದಿನಾಂಕವನ್ನೇ ಬದಲಾಯಿಸಲು ನಿರ್ಧರಿಸಿದ್ದಾರೆ. ಚೀನೀ ರಾಶಿಚಕ್ರದ ಕ್ಯಾಲೆಂಡರ್ ಪ್ರಕಾರ ಹೊಸ ಜನ್ಮ ದಿನಾಂಕವನ್ನು ದಾಖಲಿಸಿಕೊಳ್ಳಲಿದ್ದಾರೆ. ಮೇ 5 Read more…

5 ಜಿ ನೆಟ್ವರ್ಕ್ ನಿರೀಕ್ಷೆಯಲ್ಲಿದ್ದ ಮೊಬೈಲ್ ಬಳಕೆದಾರರಿಗೆ ಭರ್ಜರಿ ಗುಡ್ ನ್ಯೂಸ್

ದೇಶದಲ್ಲಿ ಈಗಾಗಲೇ ಮೊದಲು 2ಜಿ, ಬಳಿಕ 3ಜಿ ಮತ್ತು ಈಗ 4 ಜಿ ಬಳಕೆಯಲ್ಲಿದ್ದು, 5ಜಿ ನೆಟ್ವರ್ಕ್ ಲಭ್ಯವಾದರೆ ಇಂಟರ್ನೆಟ್ ಮತ್ತಷ್ಟು ವೇಗಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ಮೊಬೈಲ್ ಬಳಕೆದಾರರಿದ್ದರು. Read more…

BIG NEWS: ಶ್ರೀಲಂಕಾ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆ, ಪ್ರಧಾನಿಯಾಗಿ ರಾನಿಲ್ ವಿಕ್ರಮಸಿಂಘೆ ಪ್ರಮಾಣ ವಚನ ಸ್ವೀಕಾರ

ಕೊಲಂಬೋ: ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ದ್ವೀಪ ದೇಶ ಶ್ರೀಲಂಕಾದ ಹೊಸ ಪ್ರಧಾನಿಯಾಗಿ ಹಿರಿಯ ಶಾಸಕ ರಾನಿಲ್ ವಿಕ್ರಮಸಿಂಘೆ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧ್ಯಕ್ಷ ಗೋಟಾಬಯ ರಾಜಪಕ್ಸೆ Read more…

3 ದಶಕಗಳ ಹಿಂದಿನ ನರೇಂದ್ರ ಮೋದಿಯವರ ಫೋಟೋ‌ ಈಗ ವೈರಲ್

ಸಾಮಾನ್ಯವಾಗಿ ಚಲನಚಿತ್ರ ನಟ-ನಟಿಯರು, ಕ್ರೀಡಾಪಟುಗಳು, ಗಾಯಕರು, ಇನ್ನಿತರೆ ಕ್ಷೇತ್ರಗಳ ಸಾಧಕರ ಹಳೆಯ ಮತ್ತು ಹೊಸ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿರುತ್ತದೆ. ಅದೇ ರೀತಿಯಲ್ಲಿ ಇದೀಗ ಪ್ರಧಾನಮಂತ್ರಿ ನರೇಂದ್ರ Read more…

ʼನೊಬೆಲ್ʼ ಶಾಂತಿ ಪುರಸ್ಕಾರಕ್ಕೆ ನರೇಂದ್ರ ಮೋದಿ ಹೆಸರು ಪರಿಗಣಿಸಲು ಬಿಎಸ್ಇ ಮುಖ್ಯಸ್ಥರ ಮನವಿ

ಕೋವಿಡ್ -19 ಸಂದರ್ಭದಲ್ಲಿ ಅಪಾರ ಮಾನವೀಯತೆ ಕಾರ್ಯಗಳನ್ನು ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರವನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಪರಿಗಣಿಸಬೇಕೆಂದು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್(ಬಿಎಸ್ಇ)ನ Read more…

ಇತಿಹಾಸದ ಈ ದಾಖಲೆ ಪುಟಕ್ಕೆ ಸೇರಿದ್ದಾರೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್…!

ಪಾಕಿಸ್ತಾನದ ಪ್ರಧಾನ ಮಂತ್ರಿಯಾಗಿದ್ದ ಇಮ್ರಾನ್ ಖಾನ್ ಈಗ ತಮ್ಮ ಅಧಿಕಾರ ಕಳೆದುಕೊಂಡಿದ್ದಾರೆ. ಪಾಕ್ ನೂತನ ಪ್ರಧಾನಿಯಾಗಿ ಪಾಕಿಸ್ತಾನ್ ಮುಸ್ಲಿಂ ಲೀಗ್ – ನವಾಜ್ ಪಕ್ಷದ ಅಧ್ಯಕ್ಷ ಶಹಬಾಜ್ ಶರೀಫ್ Read more…

ʼಮನ್‌ ಕಿ ಬಾತ್‌ʼ ನಲ್ಲಿ ಅನಿಸಿಕೆ ಹಂಚಿಕೊಳ್ಳಲು ಸಾರ್ವಜನಿಕರಿಗೆ ಪ್ರಧಾನಿ ಆಹ್ವಾನ; ಇಲ್ಲಿದೆ ಈ ಕುರಿತ ಮಾಹಿತಿ

ಮನ್ ಕಿ ಬಾತ್ ಸಂಚಿಕೆಯಲ್ಲಿ ಪ್ರೇರಣೆಯಾಗಬಲ್ಲ ವಿಷಯಗಳು ಮತ್ತು ಚಿಂತನೆಗಳನ್ನು ಹಂಚಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಜನತೆಗೆ ಕರೆ ನೀಡಿದ್ದಾರೆ. ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಪತ್ರಿಕಾ ಪ್ರಕಟಣೆ Read more…

ಮುಂದೊಂದು ದಿನ ಪ್ರಧಾನಿಯಾಗಲಿದ್ದಾರೆ ಹಿಜಾಬ್ ಧರಿಸಿದ ಹುಡುಗಿ: ಅಸಾದುದ್ದೀನ್ ಓವೈಸಿ

ನವದೆಹಲಿ: ಹಿಜಾಬ್ ವಿವಾದದ ಕುರಿತು ಮಾತನಾಡಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, ಹಿಜಾಬ್ ಧರಿಸಿದ ಹುಡುಗಿ ಮುಂದೊಂದು ದಿನ ದೇಶದ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ. ಹೆಣ್ಣುಮಕ್ಕಳು ತನ್ನ ಪೋಷಕರಿಗೆ Read more…

ತಮಿಳರಿಗೆ ಪ್ರಧಾನಿ ದೇಶಭಕ್ತಿಯ ಪ್ರಮಾಣ ಪತ್ರ ಕೊಡಬೇಕಿಲ್ಲ: ಮೋದಿ ವಿರುದ್ಧ ಸ್ಟಾಲಿನ್ ವಾಗ್ದಾಳಿ

ಬಿಜೆಪಿ ವಿರುದ್ಧದ ಟೀಕೆಗಳನ್ನು ದೇಶದ ವಿರುದ್ಧ ಟೀಕೆಗಳನ್ನಾಗಿ ಕಾಣುವಂತೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಆಪಾದನೆ ಮಾಡಿದ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ Read more…

BIG NEWS: ಪಿಎಂ ಸೇನೆ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ…..! ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದ ನ್ಯಾಯಾಲಯ

ಸೈನಿಕರನ್ನು ಭೇಟಿ ಮಾಡುವಾಗ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ್ದ ಬಗ್ಗೆ ಜಿಲ್ಲಾ ನ್ಯಾಯಾಲಯ ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ. ಪ್ರಧಾನಿ ಸಮವಸ್ತ್ರ ಧರಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ಮನವಿ Read more…

BIG NEWS: ಕೆನಡಾದಲ್ಲಿ ಉಗ್ರ ರೂಪ ತಾಳಿದ ಪ್ರತಿಭಟನೆ, ಅಜ್ಞಾತ ಸ್ಥಳಕ್ಕೆ ಪ್ರಧಾನಿ ಕುಟುಂಬ ಸ್ಥಳಾಂತರ…!

ಕೆನಡಾದ ಒಂಟಾರಿಯೊದ ಪಾರ್ಲಿಮೆಂಟ್ ಹಿಲ್‌ನಲ್ಲಿ ಸಾವಿರಾರು ಪ್ರತಿಭಟನಾಕಾರರು ಕೋವಿಡ್ ಲಸಿಕೆ ಆದೇಶಗಳು ಮತ್ತು ಇತರ ಸಾರ್ವಜನಿಕ ಆರೋಗ್ಯ ನಿರ್ಬಂಧಗಳನ್ನು ಕೊನೆಗೊಳಿಸಬೇಕೆಂದು ಪ್ರತಿಭಟನೆ ನಡೆಸುತ್ತಿದ್ದಾರೆ‌.‌ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ, ಭದ್ರತೆ ಕಾರಣದಿಂದ Read more…

ಭ್ರಷ್ಟಾಚಾರ ತೊಡೆದು ಹಾಕಲು ದೇಶದ ನಾಗರಿಕರೆಲ್ಲರು ಒಂದಾಗಬೇಕು: ನರೇಂದ್ರ ಮೋದಿ

ಭ್ರಷ್ಟಾಚಾರವು ” ಗೆದ್ದಲಿನಂತೆ” ಇದು ದೇಶವನ್ನು ಟೊಳ್ಳು ಮಾಡುತ್ತದೆ. ಹೀಗಾಗಿ ಆದಷ್ಟು ಬೇಗ ಭಾರತದಿಂದ ಭ್ರಷ್ಟಾಚಾರವನ್ನು ತೊಡೆದುಹಾಕಲು ದೇಶದ ಎಲ್ಲಾ ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ Read more…

ಗಣರಾಜ್ಯೋತ್ಸವದಂದು ಉತ್ತರಾಖಂಡದ ಟೋಪಿ, ಮಣಿಪುರದ ಶಾಲ್ ಧರಿಸಿದ ಪ್ರಧಾನಿ ಮೋದಿ

ಜನವರಿ 26, ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡದ ಸಾಂಪ್ರದಾಯಿಕ ಟೋಪಿ ಧರಿಸಿ ಕಾಣಿಸಿಕೊಂಡರು. ಗಣರಾಜ್ಯೋತ್ಸವದ Read more…

ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪಡೆದ 12 ವರ್ಷದ ಬಾಲಕ..!

ತಂತ್ರಜ್ಞಾನ ಮತ್ತು ವೇದ ಗಣಿತದಲ್ಲಿನ ಶ್ರೇಷ್ಠತೆಗಾಗಿ ಇಂದೋರ್‌ನ 12 ವರ್ಷದ ಬಾಲಕ ಅವಿ ಶರ್ಮಾ ಅವರಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2022 ನೀಡಲಾಗಿದೆ‌. ಈ ಪುರಸ್ಕಾರ Read more…

ಕೊರೊನಾ ಕಾರಣಕ್ಕೆ ತನ್ನ ಮದುವೆಯನ್ನೇ ಮುಂದೂಡಿದ ನ್ಯೂಜಿಲೆಂಡ್‌ ಪ್ರಧಾನಿ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಕೋವಿಡ್‌-19ನ ಒಮಿಕ್ರಾನ್ ರೂಪಾಂತರದ ಹರಡುವಿಕೆಯನ್ನು ತಡೆಯುವ ಸಲುವಾಗಿ ತಮ್ಮ ದೇಶದಲ್ಲಿ ತರಲಾದ ಹೊಸ ನಿರ್ಬಂಧಗಳ ಕಾರಣದಿಂದ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆನ್ ಖುದ್ದು ತನ್ನ ಮದುವೆಯನ್ನು ರದ್ದುಗೊಳಿಸಿದರು. 41 Read more…

2022 ರ ಮೊದಲ ʼಮನ್ ಕಿ ಬಾತ್ʼ ಜ.30 ರಂದು ಪ್ರಸಾರ

  ಈ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಜನವರಿ 30ರಂದು ನಡೆಯಲಿದೆ. ಜನವರಿ 30 ರಂದು ಬೆಳಿಗ್ಗೆ 11:30 ಕ್ಕೆ, ಮಾಸಿಕ ರೇಡಿಯೊ ಕಾರ್ಯಕ್ರಮ `ಮನ್ Read more…

ಕಾಶಿ ವಿಶ್ವಧಾಮದ ಕೆಲಸಗಾರರಿಗೆ ಪ್ರಧಾನಿ‌ ಗಿಫ್ಟ್; ನೂರು ಜೋಡಿ ಪಾದರಕ್ಷೆಗಳನ್ನ ಕಳುಹಿಸಿದ ನಮೋ..!

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಯ ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವವರಿಗೆ 100 ಜೋಡಿ ಸೆಣಬಿನ(Jute) ಪಾದರಕ್ಷೆಗಳನ್ನು ಕಳುಹಿಸಿದ್ದಾರೆ. ಸರ್ಕಾರಿ ಮೂಲಗಳ ಪ್ರಕಾರ, Read more…

ಚುನಾವಣಾ ನೀತಿ ಸಂಹಿತೆ: ಈ ಐದು ರಾಜ್ಯಗಳಲ್ಲಿ ವಿತರಿಸುವ ಕೋ-ವಿನ್ ಪ್ರಮಾಣಪತ್ರದಲ್ಲಿರೋದಿಲ್ಲ ಪ್ರಧಾನಿ ಭಾವಚಿತ್ರ

ವಿಧಾನ ಸಭಾ ಚುನಾವಣೆಗಳನ್ನು ಎದುರು ನೋಡುತ್ತಿರುವ ದೇಶದ ಐದು ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಗೆ ಬರಲಿರುವ ಕಾರಣ, ಈ ಅವಧಿಯಲ್ಲಿ ವಿತರಿಸಲಾಗುವ ಕೋವಿಡ್ ಲಸಿಕಾ ಪ್ರಮಾಣ ಪತ್ರಗಳ ಮೇಲೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...