alex Certify oil | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಟೀ ಜೊತೆ ಸವಿಯಿರಿ ಗರಿ ಗರಿಯಾದ ʼನಿಪ್ಪಟ್ಟುʼ

ಮನೆಯಲ್ಲಿ ಮಕ್ಕಳು ಇದ್ದರೆ ಏನಾದರೂ ತಿಂಡಿ ಮಾಡಿಟ್ಟುಕೊಂಡರೆ ಒಳ್ಳೆಯದು. ಹಾಗಾಗಿ ಇಲ್ಲಿ ಸುಲಭವಾಗಿ ನಿಪ್ಪಟ್ಟು ಮಾಡುವ ವಿಧಾನವಿದೆ. ನಿಮ್ಮ ಮನೆಯಲ್ಲಿ ಟ್ರೈ ಮಾಡಿ ನೋಡಿ. ಗ್ಯಾಸ್ ಮೇಲೆ ಒಂದು Read more…

ಎಳೆ ಮಕ್ಕಳಿಗೆ ಯಾವ ಯಾವ ಎಣ್ಣೆಯಿಂದ ‌ಮಸಾಜ್ ಮಾಡುವುದು ಒಳ್ಳೆಯದು….? ಇಲ್ಲಿದೆ ವಿವರ

ಎಳೆ ಮಕ್ಕಳಿಗೆ ಎಣ್ಣೆಯಿಂದ ಮರ್ದನ ಮಾಡುವುದರಿಂದ ಅವರ ಬೆಳವಣಿಗೆ ಸರಿಯಾಗಿ ಆಗುತ್ತದೆ. ಅಷ್ಟೇ ಅಲ್ಲದೆ, ಹಾಯಾಗಿ ನಿದ್ರೆ ಹೋಗುವುದರಿಂದ ಚರ್ಮ ಆರೋಗ್ಯವಾಗಿ ಬದಲಾಗುತ್ತದೆ. ಆದ್ದರಿಂದ ಯಾವ ಯಾವ ಎಣ್ಣೆ Read more…

ಇಡ್ಲಿ-ದೋಸೆಗೆ ಸಾಥ್ ನೀಡುತ್ತೆ ʼಕಡಲೆಬೇಳೆʼ ಚಟ್ನಿ

ಇಡ್ಲಿ ದೋಸೆ ಮಾಡಿದಾಗ ಒಮ್ಮೆ ಈ ರೀತಿಯಾಗಿ ಕಡಲೆಬೇಳೆ ಚಟ್ನಿಯನ್ನು ಮಾಡಿ. ಇದು ತಿನ್ನಲು ಚೆನ್ನಾಗಿರುತ್ತದೆ. ಮಾಡುವುದಕ್ಕೂ ಸುಲಭವಿದೆ. ಒಮ್ಮೆ ಮನೆಯಲ್ಲಿ ಮಾಡಿ ನೋಡಿ. 3 ಟೇಬಲ್ ಸ್ಪೂನ್ Read more…

ಮನೆಯಲ್ಲಿಯೇ ಸುಲಭವಾಗಿ ಮಾಡಿ ‘ಉದ್ದಿನ ವಡೆ’

ಇಡ್ಲಿಯ ಜೊತೆಯಲ್ಲಿ ಉದ್ದಿನ ವಡೆ ಕಾಂಬಿನೇಷನ್ ಇದ್ದರೆ ಚೆನ್ನ.ಸಾಂಬಾರ್, ಚಟ್ನಿಯ ಜೊತೆಯಲ್ಲಿ ಉದ್ದಿನ ವಡೆ ತಿನ್ನಲು ಬಲು ರುಚಿಯಾಗಿರುತ್ತದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಉದ್ದಿನ ವಡೆಯ ಮಾಹಿತಿ ಇಲ್ಲಿದೆ. Read more…

ಸುಲಭವಾಗಿ ಮಾಡಿ ಸವಿಯಿರಿ ಸುವರ್ಣ ಗಡ್ಡೆ ʼಕಬಾಬ್ʼ

ಕಬಾಬ್ ಎಂದ ಕೂಡಲೇ ಬಹುತೇಕರಿಗೆ ನಾನ್ ವೆಜ್ ನೆನಪಿಗೆ ಬರುತ್ತದೆ. ಸುವರ್ಣ ಗಡ್ಡೆಯಲ್ಲಿಯೂ ರುಚಿಯಾದ ಕಬಾಬ್ ಮಾಡಬಹುದಾಗಿದೆ. ಸುಲಭವಾಗಿ ಮಾಡಬಹುದಾದ ಸುವರ್ಣ ಗಡ್ಡೆಯ ಕಬಾಬ್ ಕುರಿತ ಮಾಹಿತಿ ಇಲ್ಲಿದೆ. Read more…

ಇಲ್ಲಿದೆ ಬಾಯಲ್ಲಿ ನೀರೂರಿಸುವ ಫಿಶ್ ಫ್ರೈ ಮಾಡುವ ವಿಧಾನ

ಮೀನು ಫ್ರೈ ಇದ್ದರೆ ಮಾಂಸಾಹಾರ ಪ್ರಿಯರಿಗೆ ಊಟ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಸುಲಭವಾಗಿ ಜತೆಗೆ ಟೇಸ್ಟಿಯಾದ ಮೀನು ಫ್ರೈ ಮಾಡುವ ವಿಧಾನ ಇಲ್ಲಿದೆ ನೋಡಿ. 8 ಪೀಸ್-ಪಾಂಪ್ಲೆಟ್ ಮೀನು, Read more…

ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬೆನ್ನಲ್ಲೇ ಮತ್ತೊಂದು ಸಿಹಿ ಸುದ್ದಿ; ಅಡುಗೆ ಎಣ್ಣೆ ದರ 20 ರೂ. ಇಳಿಕೆ

ನವದೆಹಲಿ: ದೇಶದಲ್ಲಿ ಅಬಕಾರಿ ಸುಂಕ ಕಡಿತ ಮತ್ತು ಅನೇಕ ರಾಜ್ಯಗಳಲ್ಲಿ ವ್ಯಾಟ್ ಕಡಿತದ ನಂತರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ದೇಶದ ಜನತೆಗೆ ಮತ್ತೊಂದು ಸಿಹಿ Read more…

BIG BREAKING: ದೇಶದ ಜನತೆಗೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಂತ್ರ ಮತ್ತೊಂದು ಸಿಹಿ ಸುದ್ದಿ; ಅಡುಗೆ ಎಣ್ಣೆ ದರ 20 ರೂ. ಇಳಿಕೆ

ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ನಂತರ ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅಡುಗೆ ಎಣ್ಣೆ ದರ ಗಣನೀಯವಾಗಿ ಇಳಿಕೆ ಕಂಡಿದೆ. ಕೇಂದ್ರ ಆಹಾರ ಇಲಾಖೆ Read more…

ಹಬ್ಬಕ್ಕೆ ಮಾಡಿ ಸವಿಯಿರಿ ʼಖರ್ಜೂರʼದ ಹೋಳಿಗೆ

ಬೇಳೆ ಹೋಳಿಗೆ, ಕಾಯಿ ಹೋಳಿಗೆ ಮಾಡಿಕೊಂಡು ಆಗಾಗ ತಿನ್ನುತ್ತಿರುತ್ತೇವೆ. ಖರ್ಜೂರದಿಂದಲೂ ರುಚಿಕರವಾದ ಹೋಳಿಗೆ ಮಾಡಿಕೊಂಡು ಸವಿಯಬಹುದು. ಇದಕ್ಕೆ ಬೆಲ್ಲ ಕೂಡ ಬೇಕಾಗಿಲ್ಲ. ಹಬ್ಬಹರಿದಿನಗಳು ಬಂದಾಗ ರುಚಿಕರವಾದ ಈ ಹೋಳಿಗೆ Read more…

ಹಬ್ಬದ ಹೊತ್ತಲ್ಲೇ ಜನ ಸಾಮಾನ್ಯರಿಗೆ ಸಿಹಿ ಸುದ್ದಿ: ಖಾದ್ಯ ತೈಲ ದರ ಇಳಿಕೆ

ನವದೆಹಲಿ: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ದೀಪಾವಳಿ ಹಬ್ಬದ ಹೊತ್ತಲ್ಲಿ ಕೊಂಚ ಸಮಾಧಾನದ ಸುದ್ದಿ ಸಿಕ್ಕಿದೆ. ದೇಶದ ದೊಡ್ಡ ಖಾದ್ಯ ತೈಲ ಕಂಪನಿಗಳು ದರ ಕಡಿತಕ್ಕೆ ಚಿಂತನೆ ನಡೆಸಿದ್ದು, Read more…

ದೀಪಾವಳಿಯ ದಿನದಂದು ಈ ಎಣ್ಣೆ ಉಪಯೋಗಿಸಿ ಚಮತ್ಕಾರ ನೋಡಿ

ಕಾರ್ತೀಕ ಮಾಸದ ಅಮವಾಸ್ಯೆಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ನವೆಂಬರ್ 4 ಗುರುವಾರ ಅಮವಾಸ್ಯೆ ಬಂದಿದೆ. ದೀಪಾವಳಿಗೆ ಈಗಿನಿಂದಲೇ ತಯಾರಿ ಜೋರಾಗಿ ನಡೆದಿದೆ. ದೀಪಗಳ ಹಬ್ಬ ದೀಪಾವಳಿ Read more…

ರುಚಿಕರವಾದ ‘ಗುಲಾಬ್’ ಜಾಮೂನು ಮಾಡುವ ವಿಧಾನ

ಬಾಯಲ್ಲಿಟ್ಟರೆ ಕರಗುವ ಗುಲಾಬ್ ಜಾಮೂನು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸುಲಭವಾಗಿ ಮಾಡಬಹುದಾದ ಈ ತಿನಿಸು ಎಂದರೆ ಎಲ್ಲರಿಗೂ ಇಷ್ಟ. ಮನೆಯಲ್ಲಿಯೇ ಸುಲಭವಾಗಿ ಈ ಗುಲಾಬ್ ಜಾಮಾನು ಮಾಡುವ Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶುಭ ಸುದ್ದಿ: ಅಡುಗೆ ಎಣ್ಣೆ ದರ 25 ರೂ. ಇಳಿಕೆ

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಅಡುಗೆ ಎಣ್ಣೆ ಅದರ ಲೀಟರ್ಗೆ 20 ರೂ. ನಷ್ಟು ಕಡಿಮೆಯಾಗಿದೆ. ಇನ್ನು 5 Read more…

ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’

ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ಥಟ್ಟಂತ ಮಾಡಿ ಟೇಸ್ಟಿ ವೆಜ್ ಫ್ರೈಡ್ ರೈಸ್

ಮಧ್ಯಾಹ್ನಕ್ಕೆ ಏನು ಅಡುಗೆ ಮಾಡುವುದು ಎಂದು ಚಿಂತೆಯಲ್ಲಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ವೆಜ್ ಫ್ರೈಡ್ ರೈಸ್. ಬೇಕಾಗುವ ಸಾಮಗ್ರಿಗಳು: ಬಾಸುಮತಿ ಅಕ್ಕಿ-1 ಕಪ್, ಕ್ಯಾರೆಟ್-1, Read more…

ಥಟ್ಟಂತ ಮಾಡಿ ರುಚಿಕರ ರವಾ ವಡೆ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ರುಚಿಕರವಾದದ್ದನ್ನು ಮಾಡಿಕೊಂಡು ತಿನ್ನಬೇಕು ಅನಿಸ್ತಿದೆಯಾ…? ಮನೆಯಲ್ಲಿ ರವಾ ಮೊಸರು ಇದ್ದರೆ ಈ ರವಾ ವಡೆಯನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಆರೋಗ್ಯಕ್ಕೆ ಹಿತಕರ ʼಪಾಲಕ್ʼ ಕೂಟು

ಪಾಲಕ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭವಿದೆ. ಇದರಲ್ಲಿನ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ರುಚಿಕರವಾದ ಪಾಲಕ್ ಕೂಟು ಮಾಡುವ ವಿಧಾನ ಇಲ್ಲಿದೆ. ನೀವು ಟ್ರೈ ಮಾಡಿ ನೋಡಿ. ½ Read more…

ʼಚಪಾತಿʼ ಪೂರಿಯಂತೆ ಉಬ್ಬಲು ಅನುಸರಿಸಿ ಈ ವಿಧಾನ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

ಬೆಳಗಿನ ತಿಂಡಿಗೆ ಮಾಡಿ ಸವಿಯಿರಿ ʼಕ್ಯಾಪ್ಸಿಕಂ ಬಾತ್ʼ

ಬೆಳಿಗ್ಗೆ ತಿಂಡಿಗೆ ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಕ್ಯಾಪ್ಸಿಕಂ ಬಾತ್. ಮಾಡುವುದಕ್ಕೆ ಕೂಡ ಸುಲಭವಿದೆ. ಒಮ್ಮೆ ಟ್ರೈ ಮಾಡಿ ನೋಡಿ. ಒಂದು ಬಾಣಲೆಗೆ 4 ಟೇಬಲ್ ಸ್ಪೂನ್ ಎಣ್ಣೆ Read more…

ಇಲ್ಲಿದೆ ರುಚಿಯಾದ ʼರಸಂʼ ಮಾಡುವ ವಿಧಾನ

ಮದುವೆ ಮನೆಗಳಲ್ಲಿ ರುಚಿಕರವಾದ ರಸಂ ಸವಿದಿರುತ್ತೀರಿ. ಮನೆಯಲ್ಲಿ ಎಷ್ಟು ಸಲ ಟ್ರೈ ಮಾಡಿದರೂ ರುಚಿ ಆ ರೀತಿ ಬರಲ್ಲ ಎಂದು ತಲೆಕೆಡಿಸಿಕೊಂಡವರು ಒಮ್ಮೆ ಈ ವಿಧಾನ ಫಾಲೋ ಮಾಡಿ Read more…

ಇಲ್ಲಿದೆ ಥಟ್ಟಂತ ಬಿಸಿ ಬಿಸಿ ಜಿಲೇಬಿ ಮಾಡುವ ವಿಧಾನ

ಬಿಸಿ ಬಿಸಿ ಜಿಲೇಬಿ ಪ್ಲೇಟ್ ಗೆ ಹಾಕಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಜಿಲೇಬಿ ಮಾಡುವುದು ಕಷ್ಟವೆಂದು ಕೆಲವರು ಇದನ್ನು ಮಾಡುವುದಕ್ಕೆ ಹೋಗುವುದಿಲ್ಲ. ಥಟ್ಟಂತ ಜಿಲೇಬಿ ಮಾಡುವ Read more…

ಸವಿಯಿರಿ ಬ್ರೆಡ್ ಚೀಸ್ ಬಾಲ್

ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ಚೀಸ್ ಬಾಲ್ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಿರಿ. ಎರಡು ಪೀಸ್ ಇದ್ದರೆ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: Read more…

ಟೀ ಜತೆ ಸವಿಯಿರಿ ಬಿಸಿ ಬಿಸಿ ʼಮದ್ದೂರು ವಡೆʼ

ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುವುದು ಸಹಜ. ಆದರೆ ಮಾಡುವುದು ಏನು ಎಂದು ಚಿಂತೆ ಕಾಡುತ್ತಿದೆಯಾ…? ಮನೆಯಲ್ಲಿ ಒಂದಷ್ಟು ಮೈದಾ, ಅಕ್ಕಿ ಹಿಟ್ಟು, ರವೆ ಇದ್ದರೆ ರುಚಿಕರವಾದ Read more…

ಸುಲಭವಾಗಿ ಮಾಡಿ ರುಚಿ ರುಚಿ ವಡೆ

ಬೇಕಾಗುವ ಸಾಮಾಗ್ರಿಗಳು: ಅಕ್ಕಿ ಹಿಟ್ಟು – 1 ಕಪ್, ಮೊಸರು -1 ಕಪ್, ಶುಂಠಿ -1 ಟೀ ಸ್ಪೂನ್ ಚಿಕ್ಕದ್ದಾಗಿ ಕತ್ತರಿಸಿಕೊಂಡಿದ್ದು, ಹಸಿಮೆಣಸು -1, ಈರುಳ್ಳಿ -1, ಕೊತ್ತಂಬರಿ Read more…

ಹೆಸರು ಬೇಳೆ ʼದೋಸೆʼ ಮಾಡುವ ವಿಧಾನ

ಬೆಳಿಗ್ಗೆ ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವವರು ಒಮ್ಮೆ ಈ ಹೆಸರು ಬೇಳೆ ದೋಸೆ ಮಾಡಿಕೊಂಡು ತಿನ್ನಿರಿ. ತೂಕ ಇಳಿಸಿಕೊಳ್ಳುವವರಿಗೆ ಕೂಡ ಇದು ಸಹಾಯಕಾರಿಯಾಗಿದೆ. ಬೇಕಾಗುವ ಸಾಮಗ್ರಿಗಳು: Read more…

ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ

ನವದೆಹಲಿ: ಖಾದ್ಯ ತೈಲಗಳ ಬೆಲೆ ನಿಯಂತ್ರಣದ ಉದ್ದೇಶದಿಂದ ಕೇಂದ್ರ ಸರ್ಕಾರ ತಾಳೆ ಎಣ್ಣೆ, ಸೋಯಾ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಗಳ ಮೇಲಿನ ಆಮದು ಸುಂಕ ಇಳಿಕೆ ಮಾಡಿದೆ. ಶನಿವಾರದಿಂದಲೇ Read more…

ʼಕಡಲೇಬೇಳೆʼ ಇಡ್ಲಿ ಮಾಡಿ ಸವಿಯಿರಿ

ದಿನಾ ಒಂದೇ ರೀತಿ ತಿಂಡಿ ತಿಂದು ಬೇಜಾರಾಗಿದ್ದರೆ ಒಮ್ಮೆ ಕಡಲೆಬೇಳೆಯಿಂದ ಇಡ್ಲಿ ಮಾಡಿಕೊಂಡು ಸವಿದು ನೋಡಿ. ಉದ್ದಿನಬೇಳೆ ಬದಲಾಗಿ ಕಡಲೆಬೇಳೆ ಬಳಸಿ ರುಚಿಕರವಾದ ಇಡ್ಲಿ ತಯಾರಿಸಿ ಮನೆಮಂದಿಯೆಲ್ಲಾ ತಿನ್ನಿರಿ. Read more…

ವೆಜ್ ʼಕಟ್ಲೆಟ್ʼ ಮಾಡುವ ವಿಧಾನ

ವೆಜ್ ಕಟ್ಲೆಟ್ ಎಂದರೆ ಬಾಯಲ್ಲಿ ನೀರು ಬರುತ್ತದೆ. ತರಕಾರಿ ಹಾಕಿ ಮಾಡುವುದರಿಂದ ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಒಮ್ಮೆ ಈ ರೀತಿ ನಿಮ್ಮ ಮನೆಯಲ್ಲಿ ಮಾಡಿಕೊಂಡು ತಿನ್ನಿ. ಮಾಡುವ Read more…

ಗೃಹಿಣಿಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್: ಅಡುಗೆ ಎಣ್ಣೆ ದರ ಇಳಿಕೆ

ನವದೆಹಲಿ: ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. ಕಚ್ಚಾ ಸೋಯಾ ಎಣ್ಣೆ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಸೀಮಾ Read more…

ಮನೆಯಲ್ಲೇ ಇದೆ ಸೊಳ್ಳೆ ಓಡಿಸಲು ʼಸುಲಭʼ ಉಪಾಯ

ಮನೆಯಲ್ಲಿರುವ ಸೊಳ್ಳೆಗಳಿಂದ ಹೇಗಪ್ಪ ರಕ್ಷಣೆ ಪಡೆಯೋದು ಎಂಬ ಚಿಂತೆ ಕಾಡ್ತಾ ಇದ್ರೆ. ಈ ಬಗ್ಗೆ ಹೆಚ್ಚು ಯೋಚನೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿರುವ ಪದಾರ್ಥಗಳನ್ನು ಬಳಸಿ ಸುಲಭವಾಗಿ ಸೊಳ್ಳೆಯನ್ನು ಓಡಿಸಬಹುದು. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...