alex Certify Nurse | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಶುಶ್ರೂಶಕಿಯರಿಗೆ ಸಿಹಿ ಸುದ್ದಿ ಕೊಟ್ಟ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ…!

ಕೊರೊನಾ ನಡುವೆಯೇ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೊಸ ವರ್ಷಕ್ಕೆ ಸಿಹಿ ಸುದ್ದಿ ನೀಡಿದ್ದಾರೆ. ನಮ್ಮ ರಾಜ್ಯದ ನರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೇರೆ ದೇಶದವರು ಉದ್ಯೋಗವಕಾಶ ನೀಡಲು ಮುಂದೆ ಬರುತ್ತಿದ್ದಾರಂತೆ. ಹೌದು, 1000 Read more…

BIG NEWS: ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ನರ್ಸ್ ಗೆ ಕೋವಿಡ್ ದೃಢ

ನ್ಯೂಯಾರ್ಕ್: ಕೊರೊನಾ ಸೋಂಕು ತಗುಲಬಾರದೆಂದು ಮುಂಜಾಗೃತಾ ಕ್ರಮವಾಗಿ ಫೈಝರ್ ಲಸಿಕೆ ಹಾಕಿಸಿಕೊಂಡಿದ್ದ ನರ್ಸ್ ಒಬ್ಬರಿಗೆ ಲಸಿಕೆ ಹಾಕಿಸಿಕೊಂಡ ಒಂದೇ ವಾರದಲ್ಲಿ ಸೋಂಕು ದೃಢಪಟ್ಟಿದೆ. ಕ್ಯಾಲಿಫೋರ್ನಿಯಾದ ನರ್ಸ್ ಮ್ಯಾಥ್ಯೂ ಡಬ್ಲ್ಯೂ Read more…

ಕೊರೊನಾ ರೋಗಿ ಜೊತೆ ಆಸ್ಪತ್ರೆ ಟಾಯ್ಲೆಟ್​​ ನಲ್ಲಿ ಸೆಕ್ಸ್ ಮಾಡಿದ ನರ್ಸ್​..!

ಸಂಪೂರ್ಣ ಜಗತ್ತು ಕೊರೊನಾ ವೈರಸ್​ ವಿರುದ್ಧ ಹೋರಾಡುತ್ತಿದೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳನ್ನ ಪ್ರಾಣಾಪಾಯದಿಂದ ಕಾಪಾಡೋಕೆ ವೈದ್ಯರು ಹಾಗೂ ನರ್ಸ್​ಗಳು ಇನ್ನಿಲ್ಲದ ಕಸರತ್ತನ್ನ ಮಾಡ್ತಿದ್ದಾರೆ. ಆದರೆ ಆಘಾತಕಾರಿ ಘಟನೆಯೊಂದರಲ್ಲಿ ಆಸ್ಪತ್ರೆಯ Read more…

ಬೆಚ್ಚಿಬೀಳಿಸುವಂತಿದೆ ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್​ ಅವಸ್ಥೆ

ಕೊರೊನಾ ವೈರಸ್​ ವಿಶ್ವಕ್ಕೆ ಬಂದಪ್ಪಳಿಸಿ ಹಲವು ತಿಂಗಳುಗಳೇ ಕಳೆದಿದೆ. ಕೋವಿಡ್​ ರೋಗಿಗಳಿಗೆ ಚಿಕಿತ್ಸೆ ನೀಡಲು ವಿಶ್ವದ ಅನೇಕ ವೈದ್ಯರು ಹಾಗೂ ನರ್ಸ್​ಗಳು ಹಗಲು ರಾತ್ರಿಯೆನ್ನದೇ ಸೇವೆ ಸಲ್ಲಿಸುತ್ತಿದ್ದಾರೆ. ಮಾರಕ Read more…

ನಿಮ್ಮನ್ನು ಭಾವುಕರನ್ನಾಗಿಸುತ್ತೆ ಈ ವಿಡಿಯೋ

ಮಾರಣಾಂತಿಕ ಕ್ಯಾನ್ಸರ್ ರೋಗಿಯ ನೋವು ನಿವಾರಿಸುವ ಸಲುವಾಗಿ ಶುಶ್ರೂಷಕಿಯೊಬ್ಬಳು ಸುಮಧುರ ಹಾಡಿನ ಮೂಲಕ ಪ್ರಯತ್ನಿಸಿದ್ದು, ಈ ವಿಡಿಯೋವೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಸೈಮನ್ ಬಿ ಆರ್ ಎಫ್ ಸಿ ಹಾಪ್ಕಿನ್ಸ್ Read more…

ಪತಿಯಿಂದಲೇ ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ನರ್ಸ್ ಹತ್ಯೆ

ಅಮೆರಿಕಾದಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ನರ್ಸ್ ಒಬ್ಬರು ತಮ್ಮ ಪತಿಯಿಂದಲೇ ಹತ್ಯೆಯಾಗಿರುವ ಘಟನೆ ನಡೆದಿದೆ. 26 ವರ್ಷದ ಮೆರಿನ್ ಜಾಯ್ ಹತ್ಯೆಯಾದವರಾಗಿದ್ದು, ಇವರು ದಕ್ಷಿಣ ಫ್ಲೋರಿಡಾದ ಬ್ರೋವರ್ಡ್ Read more…

ಮನ ಕಲಕುತ್ತೆ PPE ಕಿಟ್‌ ಧರಿಸಿ ವಿಶ್ರಾಂತಿ ಪಡೆಯುತ್ತಿರುವ ನರ್ಸ್‌ ಫೋಟೋ

ಕೊರೊನಾ ಅಬ್ಬರದಿಂದ ಪ್ರತಿನಿತ್ಯ ಸಾವಿರಾರು ರೋಗಿಗಳನ್ನು ಆರೈಕೆ ಮಾಡುವುದು ಆಸ್ಪತ್ರೆಗಳಿಗೆ ಬಲೇ ದೊಡ್ಡ ಹೊರೆಯಾಗಿಬಿಟ್ಟಿದೆ. ಆರೋಗ್ಯ ಸೇವಾ ಕಾರ್ಯಕರ್ತರು ದಿನದ ಅಷ್ಟೂ ಅವಧಿಗೆ ವೈಯಕ್ತಿಯ ರಕ್ಷಣಾ ಸಲಕರಣೆ (PPE) Read more…

ಅಚ್ಚರಿಯಾದರೂ ಇದು ಸತ್ಯ: ವಿವಾಹಿತ ದಂಪತಿಗೆ ಮಗು ಮಾಡುವ ವಿಧಾನವೇ ಗೊತ್ತಿರಲಿಲ್ಲ…!

ಇತ್ತೀಚಿನ ದಿನದಲ್ಲಿ ಶಾಲೆಗೆ ಹೋಗುವ ಮಕ್ಕಳಿಗೂ ಮಗು ಮಾಡುವುದು ಹೇಗೆ ಎನ್ನುವ ಅರಿವು ಇರುತ್ತದೆ. ಆದರೆ ದಂಪತಿಗಳಿಗೆ ಮದುವೆಯಾದ ವರ್ಷ ಕಳೆದರೂ ಮಕ್ಕಳು ಮಾಡುವುದು ಹೇಗೆ ಎನ್ನುವ ಬಗ್ಗೆ Read more…

ಕೊರೋನಾ: ಜಾಲತಾಣದಲ್ಲಿ ದಾವಣಗೆರೆ ಸ್ಟಾಪ್ ನರ್ಸ್ ಅವಹೇಳನ

ದಾವಣಗೆರೆ: ಸ್ಟಾಫ್ ನರ್ಸ್ ವಿರುದ್ಧ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಫೇಸ್ಬುಕ್ ಪೇಜ್ ವಿರುದ್ಧ ದಾವಣಗೆರೆ ಪೊಲೀಸ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕೊರೋನಾ ಸೋಂಕು ತಗುಲಿದ್ದ ಸ್ಟಾಪ್ ನರ್ಸ್ Read more…

ಅರೆ ಬೆತ್ತಲಾಗಿ ರೋಗಿಗಳಿಗೆ ಚಿಕಿತ್ಸೆ ನೀಡಿದ ನರ್ಸ್..!

ಬೇಸಿಗೆ ಕಾಲ ಬಂದರೆ ಸಾಕು ಜನ ಫ್ಯಾನ್, ಎಸಿ, ತೆಳುವಾದ ಬಟ್ಟೆಗಳ ಮೊರೆ ಹೋಗುವುದು ಕಾಮನ್. ಇನ್ನೊಂದಿಷ್ಟು ಮಂದಿ ಸೆಕೆ ಕಾಲಕ್ಕೆ ಅಂತಾನೆ ಬರುವ ಬಟ್ಟೆಗಳನ್ನು ಧರಿಸುತ್ತಾರೆ. ಅದು Read more…

ಸರ್ಕಾರದ ವಿರುದ್ಧ ಹೇಳಿಕೆ ನೀಡಿದ ಕೊರೊನಾ ವಾರಿಯರ್ಸ್ ಸಸ್ಪೆಂಡ್

ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದಾರೆಂಬ ಕಾರಣಕ್ಕೆ ಶಿವಮೊಗ್ಗದ ಮೆಗ್ಗಾನ್ ಕೇಂದ್ರದ 6 ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಇವರುಗಳು ತಮಗೆ ಉಳಿಯಲು ಸೂಕ್ತ ವ್ಯವಸ್ಥೆ ನೀಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೊರೊನಾ Read more…

ಶಾಕಿಂಗ್…! ಹಸಿರು ವಲಯ ದಾವಣಗೆರೆಯಲ್ಲಿ ಕೊರೊನಾ ಸೋಂಕು ಪತ್ತೆ

ಕೊರೊನಾ ಸೋಂಕು ಎಲ್ಲಿ ಬೇಕಾದ್ರೂ ಬರಬಹುದು. ಇದಕ್ಕೆ ದಾವಣಗೆರೆ ಉತ್ತಮ ನಿದರ್ಶನ. ಹಸಿರು ವಲಯದಲ್ಲಿ ಕೊರೊನಾ ಸೋಂಕಿಲ್ಲವೆಂಬ ನಿರ್ಲಕ್ಷ್ಯ ದೊಡ್ಟ ಸಮಸ್ಯೆಗೆ ಕಾರಣವಾಗಬಹುದು. ದಾವಣಗೆರೆಯಲ್ಲಿ ನರ್ಸ್ ಒಬ್ಬರಿಗೆ ಸೋಂಕು Read more…

ಡಾನ್ಸ್ ಮಾಡಿ ಕರೋನಾ ರೋಗಿಗಳನ್ನು ರಂಜಿಸಿದ ನರ್ಸ್

ಇಂಡೋನೇಶಿಯಾ: ಕರೋನಾದಿಂದಾಗಿ ವೈದ್ಯರು ಮತ್ತು ನರ್ಸ್ ಗಳ ಅವಿರತ ಸೇವೆ ಅನನ್ಯ. ಇಲ್ಲೊಬ್ಬ ನರ್ಸ್ ಕರೋನಾ ರೋಗಿಗಳಿಗೆ ನೃತ್ಯ ಮಾಡಿ ರಂಜಿಸಿದ್ದಾರೆ. ಅದೂ ಸಹ ಶಾರುಖ್ ಖಾನ್ ರವರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...