alex Certify News in kannada | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಓವರ್ ಟೇಕ್ ಮಾಡಿದ್ದಕ್ಕೆ ಲಾರಿ ಚಾಲಕರು ಬಸ್ ಚಾಲಕನಿಗೆ ಮಾಡಿದ್ದೇನು….?

ಬೆಳಗಾವಿ: ಓವರ್ ಟೇಕ್ ಮಾಡಿದ್ದಕ್ಕಾಗಿ ಸರ್ಕಾರಿ ಬಸ್ ಚಾಲಕನ ಮೇಲೆ ಲಾರಿ ಚಾಲಕರು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆದಿದೆ. ಬಸ್ ನಿಪ್ಪಾಣಿ ಬಳಿ Read more…

ಫೆಬ್ರವರಿ 8ರಂದು ‘ರಾಬರ್ಟ್’ ಚಿತ್ರದ ಈ ಹಾಡು ತೆಲುಗಿನಲ್ಲಿ ಬಿಡುಗಡೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಟೀಸರ್ ಈಗಾಗಲೇ ತೆಲುಗಿನಲ್ಲಿ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿದೆ. ಇದೀಗ ರಾಬರ್ಟ್ ಚಿತ್ರತಂಡ ಬಾ ಬಾ ಬಾ ನಾ ರೆಡಿ Read more…

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ….?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ Read more…

BIG NEWS: ತೀವ್ರಗೊಂಡ ಹೆದ್ದಾರಿ ತಡೆ ಪ್ರತಿಭಟನೆ – ಹಲವು ರೈತರು ಪೊಲೀಸರ ವಶಕ್ಕೆ

ಬೆಂಗಳೂರು: ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ನಡೆಸುತ್ತಿರುವ ಹೆದ್ದಾರಿ ತಡೆ ಪ್ರತಿಭಟನೆ ರಾಜ್ಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾವಿರಾರು ರೈತರು ಗುಂಪು ಗುಂಪಾಗಿ ಹೆದ್ದಾರಿಗೆ ನುಗ್ಗಿ ಪ್ರತಿಭಟನೆ Read more…

ಜನ್ಮದಿನದ ಸಂಭ್ರಮದಲ್ಲಿ ನಟ ಶರಣ್

ನಟ ಶರಣ್ ಇಂದು ತಮ್ಮ 49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶರಣ್ ‘ಪ್ರೇಮ ಪ್ರೇಮ ಪ್ರೇಮ’ ಎಂಬ ಸಿನಿಮಾದಲ್ಲಿ ಕಾಮಿಡಿ ಕಲಾವಿದನಾಗಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ Read more…

‘ಸಲಾರ್’ ರೀಮೇಕ್ ಚಿತ್ರವೇ..? ಪ್ರಶಾಂತ್ ನೀಲ್ ಹೇಳಿದ್ದೇನು..?

ಬಾಹುಬಲಿ ಪ್ರಭಾಸ್ ಹಾಗೂ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಲಾರ್ ಚಿತ್ರ ರೀಮೇಕ್ ಇರಬಹುದಾ…? ಸ್ಯಾಂಡಲ್ ವುಡ್ ನ ಹಿಟ್ ಚಿತ್ರವೊಂದರ Read more…

ಕಿಶೋರ್ ಕುಮಾರ್ ಹಾಡಿದ ಬೆಂಗಾಲಿ ಹಾಡು ಯುಟ್ಯೂಬ್ ನಲ್ಲಿ ವೈರಲ್

ಮುಂಬೈ: ಕಿಶೋರ್ ಕುಮಾರ್ ಭಾರತೀಯ ಚಿತ್ರ ರಂಗದ ಅತ್ಯಂತ ಪ್ರಸಿದ್ಧ ಹೆಸರು. ಕೋಟ್ಯಂತರ ಅಭಿಮಾನಿಗಳು ಅವರಿಗಿದ್ದಾರೆ. ಅವರು ಹಾಡಿದ ಬೆಂಗಾಲಿ ಹಾಡು ಈಗ ಯು ಟ್ಯೂಬ್ ನಲ್ಲಿ ಮತ್ತೆ Read more…

ಮನೆಗಳಿಗೆ ಬ್ಲೂ ಟಿಕ್‌ ಆಫರ್ ಕೇಳಿ ಬೇಸ್ತು ಬಿದ್ದ ಜ‌ನ

ಸ್ಯಾನ್ ಫ್ರಾನ್ಸಿಸ್ಕೊ: ಟ್ವಿಟ್ಟರ್, ಇನ್ಸ್ಟಾಗ್ರಾಂ ಮುಂತಾದ ಜಾಲತಾಣಗಳಲ್ಲಿ ಎರಡು ಬ್ಲ್ಯೂ ಟಿಕ್‌ ಇರುವ ಅಕೌಂಟ್ ಗೆ ಭಾರಿ ಬೆಲೆ ಇದೆ. ಸೆಲಿಬ್ರಿಟಿಗಳು, ಅತೀ ಹೆಚ್ಚು ಫಾಲೋವರ್ ಗಳು ಇರುವ Read more…

BREAKING NEWS: ಹೆದ್ದಾರಿಗೆ ಲಗ್ಗೆಯಿಟ್ಟ ಅನ್ನದಾತರು – ರಾಜ್ಯದ ಹಲವೆಡೆಗಳಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ

ಬೆಂಗಳೂರು: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಕರೆ ನೀಡಿರುವ ಹೆದ್ದಾರಿ ಬಂದ್ ಪ್ರತಿಭಟನೆ ರಾಜ್ಯಾದ್ಯಂತ ಆರಂಭವಾಗಿದ್ದು, ಅನ್ನದಾತರು ಹೆದ್ದಾರಿಗೆ ಲಗ್ಗೆಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ದೇವನಹಳ್ಳಿ, Read more…

2015 ರಲ್ಲೇ ಕೋವಿಡ್ ಮುನ್ಸೂಚನೆ ನೀಡಿದ್ದ ಬಿಲ್ ಗೇಟ್ಸ್

ನ್ಯೂಯಾರ್ಕ್: ಕೋವಿಡ್ ನಂಥ ಒಂದು ಮಹಾ ಆಪತ್ತು ವಿಶ್ವಕ್ಕೆ ಅಪ್ಪಳಿಸಲಿದೆ ಎಂದು ಮೈಕ್ರೊಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್ 2015 ರಲ್ಲೇ ಊಹಿಸಿದ್ದರು. 2015 ರ ಟೆಡ್ ಟಾಕ್ ನಲ್ಲಿ Read more…

BIG NEWS: ರಕ್ತದಲ್ಲಿ ಪ್ರಧಾನಿ ಮೋದಿಗೆ ಪತ್ರ ಬರೆದ ರೈತರು

ದಾವಣಗೆರೆ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ರೈತರು ಮತ್ತೊಮ್ಮೆ ಬೀದಿಗಿಳಿದು ಹೋರಾಟ ನಡೆಸಿದ್ದು, ಹೆದ್ದಾರಿ ತಡೆಗೆ ಮುಂದಾಗಿದ್ದಾರೆ. ಈ ನಡುವೆ ವಿವಿಧೆಡೆಗಳಲ್ಲಿ ರೈತರು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ Read more…

BIG NEWS: 54,16,849 ಜನರಿಗೆ ವ್ಯಾಕ್ಸಿನೇಷನ್ – 1,05,10,796 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,713 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,14,304ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಎಡ-ಬಲ ತಿಳಿಯದವರಿಗೆ ಇಲ್ಲಿದೆ ಹೊಸ ಐಡಿಯಾ

ಸಿಡ್ನಿ: ಎಡ, ಬಲ ಹಾಗೂ ದಿಕ್ಕುಗಳ ಬಗ್ಗೆ ಮಕ್ಕಳಿಗೆ ಗೊಂದಲವಿರುವುದು ಸಹಜ.‌ ಆದರೆ, ಕೆಲವರು ದೊಡ್ಡವರಾದ ಮೇಲೂ ಈ ಗೊಂದಲದಿಂದ ತೊಂದರೆ ಅನುಭವಿಸುತ್ತಾರೆ. ಇತ್ತೀಚೆಗೆ ಕಲಾವಿದೆಯೊಬ್ಬಳು ಹಾಕಿದ ಇನ್ಸ್ಟಾಗ್ರಾಂ Read more…

ದಂಗಾಗಿಸುತ್ತೆ 180 ವರ್ಷ ಬದುಕಲು ಈತ ಮಾಡ್ತಿರುವ ಪ್ರಯತ್ನ…!

ನ್ಯೂಯಾರ್ಕ್: ಅಜರಾಮರರಾಗಬೇಕು ಎಂಬುದು ಹೆಚ್ಚಿನ ಹುಲು ಮಾನವರ ಬಯಕೆ. ಮುಪ್ಪೇ ಬರಬಾರದು ಎಂದು ಪುರಾಣ ಕಾಲದಲ್ಲಿ ತಪಸ್ಸು ಮಾಡಿ ದೇವರಿಂದ ವರ ಪಡೆದವರನ್ನು ಕೇಳಿದ್ದೇವೆ. ಆದರೆ, ಈಗ ಕಲಿಯುಗ. Read more…

ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಪೋಸ್ಟ್ ಹಾಕಿದವನು ಅರೆಸ್ಟ್

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲು ನಾನು ಸಿದ್ಧನಿದ್ದೇನೆ. ಇದಕ್ಕಾಗಿ ನನಗೆ 5 ಕೋಟಿ ರೂ. ಕೊಡಲು ಯಾರು ಸಿದ್ಧರಿದ್ದೀರಿ ? ಫೇಸ್ ಬುಕ್ ನಲ್ಲಿ ಹೀಗೊಂದು ಆತಂಕಕಾರಿ Read more…

ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಕಮೆಡಿಯನ್ ಗಳ ವಿರುದ್ಧ ಹಿಂದೆಯೂ ದಾಖಲಾಗಿತ್ತು ದೂರು

ನವದೆಹಲಿ: ಹಿಂದು ದೇವತೆಗಳನ್ನು ಅವಹೇಳನ ಮಾಡಿದ ಆರೋಪದ ಮೇಲೆ ತಿಂಗಳ ಹಿಂದೆ ಬಂಧಿತನಾಗಿದ್ದ ಸ್ಟ್ಯಾಂಡಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. Read more…

ಇಲ್ಲಿದೆ ವಿಶ್ವದ ಅತಿ ಎತ್ತರದ ರೋಲರ್ ಕೋಸ್ಟರ್

ರಿಯಾದ್: ವಿಮಾನವನ್ನೋ ಹೆಲಿಕ್ಯಾಪ್ಟರನ್ನೋ ಏರದೇ ಇನ್ನೇನು ಬಾನನ್ನು ಮುಟ್ಟೇ ಬಿಡುತ್ತೇನೆ ಎಂಬಷ್ಟು ಎತ್ತರಕ್ಕೇರಬೇಕಾ..? ಹಾಗಿದ್ದರೆ ಸೌದಿ ಅರೇಬಿಯಾಕ್ಕೆ ಹೋಗಿ. ವಿಶ್ವದ ಅತಿ ಎತ್ತರದ ಹಾಗೂ ವೇಗದ ರೋಲರ್ ಕೋಸ್ಟರ್ Read more…

ಪ್ಲಾಸ್ಟಿಕ್ ತ್ಯಾಜ್ಯದಿಂದ ಕಾಂಕ್ರೀಟ್‌ಗಿಂತ ಗಟ್ಟಿಯಾದ ಇಟ್ಟಿಗೆ ಸಿದ್ದ

ವ್ಯಾಪಕವಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯಕ್ಕೆ ಕಡಿವಾಣ ಹಾಕಲು ಮುಂದಾದ ಕೆನ್ಯಾದ ಝಾಂಬಿ ಮಟೀ ಅನುಕರಣೀಯ ಕಾರ್ಯವೊಂದಕ್ಕೆ ಮುಂದಾಗಿದ್ದಾರೆ. ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಈಕೆ ಕೊಡುತ್ತಿರುವ ಮರುರೂಪವನ್ನು ಜಗತ್ತಿನ ಅಗ್ರ ಕಾರ್ಖಾನೆಗಳೂ ಸಹ Read more…

ಮಸಾಲೆಯುಕ್ತ ಪದಾರ್ಥ ಸೇವನೆಯಿಂದ ಹೊಟ್ಟೆ ಭಾರವಾಗಿದ್ದರೆ ಇದನ್ನು ಸೇವಿಸಿ

ಹೆಚ್ಚಾಗಿ ಎಲ್ಲರೂ ಎಣ್ಣೆ ಹಾಗೂ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದರಿಂದ ಕೆಲವರ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಹೊಟ್ಟೆ ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು Read more…

ಶನಿವಾರದ ದಿನಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ನೀವು ಹೇರಳ ಶಕ್ತಿಯನ್ನು ಹೊಂದಿರುತ್ತೀರಿ – ಆದರೆ ಕೆಲಸದ ಒತ್ತಡ ನಿಮ್ಮನ್ನು ಉದ್ವಿಗ್ನಗೊಳಿಸುವಂತೆ ತೋರುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಮನೆಯ ಸದಸ್ಯರೊಬ್ಬರ Read more…

ಚಕ್ಕಾ ಜಾಮ್ ಹೋರಾಟಕ್ಕೆ ರಾಜ್ಯ ರೈತರ ಬೆಂಬಲ: ನಾಳೆ ಯಾವೆಲ್ಲ ಹೆದ್ದಾರಿಗಳು ಬಂದ್ ಆಗುತ್ತೆ ಗೊತ್ತಾ….?

ಬೆಂಗಳೂರು: ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಾಳೆ ರೈತರು ಕರೆ ನೀಡಿರುವ ಚಕ್ಕಾ ಜಾಮ್ ಹೋರಾಟಕ್ಕೆ ರಾಜ್ಯದ ರೈತರು ಬೆಂಬಲ ವ್ಯಕ್ತಪಡಿಸಿದ್ದು, ರಾಜ್ಯದ ಹೆದ್ದಾರಿಗಳು ಕೂಡ ಬಂದ್ Read more…

BIG NEWS: ಯಡಿಯೂರಪ್ಪನವರಿಗೆ ಡ್ರೈವಿಂಗೂ ಬರುತ್ತಿಲ್ಲ – ಬ್ರೇಕ್ ಹಾಕಲೂ ಆಗುತ್ತಿಲ್ಲ; ಸಿದ್ದರಾಮಯ್ಯ ವ್ಯಂಗ್ಯ

ಬೆಂಗಳೂರು: ಬಿಜೆಪಿ ನಾಯಕರು ವಚನ ಭ್ರಷ್ಟ ನಾಯಕರು. ಸದನದಲ್ಲಿ ಬಿಜೆಪಿ ನಾಯಕರು ಕೊಟ್ಟ ಉತ್ತರ ತೃಪ್ತಿದಾಯಕವಾಗಿಲ್ಲ. ಡ್ರೈವಿಂಗ್ ಬಾರದ ಯಡಿಯೂರಪ್ಪ ಚೀಫ್ ಮಿನಿಸ್ಟರ್ ಖುರ್ಚಿಯಲ್ಲಿ ಕುಳಿತಿದ್ದಾರೆ ಎಂದು ವಿಪಕ್ಷ Read more…

ಸಿಎಂ ಬಿ ಎಸ್ ವೈಗೆ ವಯಸ್ಸಾಗಿದೆ ಬುದ್ಧಿ ಸ್ಥಿಮಿತದಲ್ಲಿಲ್ಲ; ಜಯಮೃತ್ಯುಂಜಯ ಸ್ವಾಮೀಜಿ ಆಕ್ರೋಶ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ಕೂರಿಸಿ ಎಂದು Read more…

BIG NEWS: 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಂದೂಡಿಕೆ

ಬೆಂಗಳೂರು: ಹಾವೇರಿಯಲ್ಲಿ ಆಯೋಜಿಸಲಾಗಿದ್ದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ತಾತ್ಕಾಲಿಕ ಮುಂದೂಡಿಕೆಯಾಗಿದೆ. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ನ್ಯೂಜಿಲ್ಯಾಂಡ್ ಕ್ರಿಕೆಟಿಗ ಮಿಚೆಲ್ ಸಾಂಟ್ನರ್

ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಆಲ್ ರೌಂಡರ್  ಮಿಚೆಲ್ ಸಾಂಟ್ನರ್  ಇಂದು ತಮ್ಮ 29ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಿಚೆಲ್ ಸಾಂಟ್ನರ್ 2015 ಜೂನ್ 9ರಂದು ನಡೆದ ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ Read more…

ರೈತರ ಸಾಲ ಮನ್ನಾ ಮಾಡಿದ ತಮಿಳುನಾಡು ಸರ್ಕಾರ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದ ರೈತರಿಗೆ ಪಳನಿಸ್ವಾಮಿ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ಅನ್ನದಾತನ ಸಾಲಾ ಮನ್ನಾ ಮಾಡಿ ಆದೇಶ ಹೊರಡಿಸಿದೆ. ತಮಿಳುನಾಡು ಸಿಎಂ ಕೆ.ಪಳನಿಸ್ವಾಮಿ Read more…

BIG NEWS: ನೂರು ಕೇಸ್ ಹಾಕಿದರೂ ಗೆದ್ದು ಬರ್ತೀನಿ…..ನಿಮ್ಮ ಮಾತಿನ ರೀತಿ ಬದಲಿಸಿಕೊಳ್ಳಿ… ‘ಟಗರು’ ವಿರುದ್ಧ ‘ರಾಜಾಹುಲಿ’ ಘರ್ಜನೆ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ನಿಮ್ಮ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇಲ್ವಾ? Read more…

ಟೆಕ್ಕಿ ಪತಿಯ ಕಿರುಕುಳ: ಪತ್ನಿ ದುರಂತ ಅಂತ್ಯ

ಬೆಂಗಳೂರು: ಟೆಕ್ಕಿ ಪತಿ ಮಹಾಶಯನ ಕಿರುಕುಳ ತಾಳಲಾರದೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ. ಪದ್ಮಾವತಿ (38) ಮೃತ ಪತ್ನಿ. ಟೆಕ್ಕಿ ಭಾಸ್ಕರ್ Read more…

ನಾಝಿ ಧ್ವಜ ತೆಗೆಯಲು ಬಂದ ಮಹಿಳೆ ಮೇಲೆ ಶೂಟ್: ಕೋರ್ಟ್ ಮೆಟ್ಟಿಲೇರಿದ ವಾಯುಪಡೆ ಅಧಿಕಾರಿ

ತನ್ನ ಮನೆಯಲ್ಲಿದ್ದ ನಾಝೀ ಧ್ವಾಜವನ್ನು ತೆಗೆದು ಹಾಕಲು ಬಂದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ವಾಯುಪಡೆ ಅಧಿಕಾರಿಯೊಬ್ಬರು ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದೆ. ವಾಯುಪಡೆ ಅಧಿಕಾರಿ ಅಲೆಕ್ಸಾಂಡರ್‌ Read more…

ಹೊಸ ಮನೆಗೆ ಬಂದ ಕೂಡಲೇ ಈತನಿಗೆ ಸಿಕ್ಕಿದ್ದು ಆಂಟಿಕ್ ನಿಧಿ

ಹೊಸ ಮನೆಯೊಂದನ್ನು ಖರೀದಿಸಿದ ಕೆನಡಾದ ಯೂಟ್ಯೂಬರ್‌‌ ಅಲೆಕ್ಸ್ ಆಚ್‌ಬೋಲ್ಡ್‌ಗೆ ಭಾರೀ ಅಚ್ಚರಿ ಕಾದಿತ್ತು. ತನ್ನ ಹೊಸ ಮನೆ ತುಂಬೆಲ್ಲಾ ಆಕರ್ಷಕವಾದ ಆಂಟಿಕ್ ವಸ್ತುಗಳು ಸಿಕ್ಕಿರುವ ಅಲೆಕ್ಸ್‌ಗೆ ಭಾರೀ ಖುಷಿಯಾಗಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...