alex Certify Nelamangala | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಲಾರಿಯಿಂದ ರೋಡ್ ರೋಲರ್ ಅನ್ ಲೋಡ್ ವೇಳೆ ಘೋರ ದುರಂತ: ಕ್ಲೀನರ್ ಸಾವು

ಬೆಂಗಳೂರು: ಲಾರಿಯಿಂದ ರೋಡ್ ರೋಲರ್ ಅನ್ ಲೋಡ್ ಮಾಡುವಾಗ ದುರಂತ ಸಂಭವಿಸಿದೆ. ರೋಡ್ ರೋಲರ್ ಚಾಲಕನ ನಿರ್ಲಕ್ಷದಿಂದ ಲಾರಿ ಕ್ಲೀನರ್ ಮೃತಪಟ್ಟ ಘಟನೆ ನಡೆದಿದೆ. ಬೂದಿಹಾಳ ಸಮೀಪ ಖಾಸಗಿ Read more…

ಕಳ್ಳತನ ಮಾಡುವ ಮುನ್ನ ಸಿಕ್ಕಿ ಬೀಳಬಾರದೆಂದು ಪೂಜೆ ಮಾಡುತ್ತಿದ್ದ ಭೂಪ….!

ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಈ ಕೆಲಸ ಮಾಡುವ ಮುನ್ನ ಪ್ರತಿ ಬಾರಿಯೂ ತಪ್ಪದೇ ಪೂಜೆ ಮಾಡುತ್ತಿದ್ದ. ಆದರೆ ಈ ಬಾರಿ ಆತನ ನಸೀಬು ಕೈ ಕೊಟ್ಟಂತೆ Read more…

SHOCKING NEWS: ಪೊಲೀಸರೆಂದು ಬಂದು ನವವಧುವನ್ನೇ ಕಿಡ್ನಾಪ್ ಮಾಡಿದ ಪೋಷಕರು

ಬೆಂಗಳೂರು; ಮನೆಯವರ ವಿರೋಧದ ನಡುವೆಯೂ ವಿವಾಹವಾಗಿ ಪತಿಯೊಂದಿಗೆ ವಾಸವಾಗಿದ್ದ ನವವಧುವನ್ನು ಪೋಷಕರೇ ಕಿಡ್ನಾಪ್ ಮಾಡಿರುವ ಘಟನೆ ಬ್ಯಾಡರಹಳ್ಳಿಯ ವಿದ್ಯಾಮಾನ್ಯ ನಗರದಲ್ಲಿ ಬೆಳಕಿಗೆ ಬಂದಿದೆ. ನೆಲಮಂಗಲದ ವೀರಸಾಗರ ನಿವಾಸಿಗಳಾದ ಗಂಗಾಧರ್ Read more…

ಹೆಡ್ ಲೈಟ್ ಇಲ್ಲದ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿ: ಇಬ್ಬರು ಸವಾರರು ಸ್ಥಳದಲ್ಲೇ ಸಾವು

ಬೆಂಗಳೂರು: ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಲವನಹಳ್ಳಿ ಸೂಲಕುಂಟೆ ರಸ್ತೆಯ ಪಟಾಲಮ್ಮ ದೇವಾಲಯದ ಸಮೀಪ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ Read more…

BIG NEWS: ನೆಲಮಂಗಲದಿಂದಲೇ ಜೆಡಿಎಸ್ ಚುನಾವಣಾ ಪ್ರಚಾರ ಆರಂಭ; ಕೈ-ಕಮಲಗಳಿಗೆ ಸಮಾವೇಶದ ಮೂಲಕವೇ ಉತ್ತರ ಕೊಡುತ್ತೇವೆ ಎಂದ HDK

ಬೆಂಗಳೂರು: ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಿದ್ದು ರಾಜಕೀಯ ಕಾರಣಕ್ಕೆ. 5 ವರ್ಷ ಕಾಂಗ್ರೆಸ್ ಆಡಳಿತವಿದ್ದಾಗ ನೀರಿಗಾಗಿ ಹೋರಾಟ ಮಾಡದೇ ಯಾಕೆ ಸುಮ್ಮನಿದ್ದರು? ಎಂದು ಮಾಜಿ ಸಿಎಂ ಹೆಚ್.ಡಿ. Read more…

BREAKING: ಸಚಿವ ಗೋವಿಂದ ಕಾರಜೋಳ ಕಾರ್ ಅಪಘಾತ, ಸವಾರ ಗಂಭೀರ

ಬೆಂಗಳೂರು: ಸಚಿವ ಗೋವಿಂದ ಕಾರಜೋಳ ಪ್ರಯಾಣಿಸುತ್ತಿದ್ದ ಕಾರ್ ಅಪಘಾತವನ್ನುಂಟು ಮಾಡಿದೆ.  ದ್ವಿಚಕ್ರವಾಹನಕ್ಕೆ ಸಚಿವರ ಕಾರ್ ಡಿಕ್ಕಿ ಹೊಡೆದಿದೆ. ನೆಲಮಂಗಲ ತಾಲ್ಲೂಕಿನ ಕುಲವನಹಳ್ಳಿಯಲ್ಲಿ ಮಹಿಮಾಪುರ ಗೇಟ್ ಬಳಿ ಘಟನೆ ನಡೆದಿದೆ. Read more…

ಹೊಸ ಪ್ರಿಯಕರ ಸಿಗ್ತಿದ್ದಂತೆ ಗೆಳೆಯನಿಗೆ ಇಟ್ಲು ಮುಹೂರ್ತ

ಬೆಂಗಳೂರು: ಪ್ರಿಯಕರನೊಂದಿಗೆ ಸೇರಿ ತನ್ನ ಹಳೇ ಗೆಳೆಯನನ್ನು ಕೊಲೆ ಮಾಡಿಸಿದ್ದ ಮಹಿಳೆ ಸೇರಿ 4 ಆರೋಪಿಗಳನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸೆಪ್ಟಂಬರ್ 5 ರಂದು ನೆಲಮಂಗಲ ಮಾದಾವರದ ನಿರ್ಜನ Read more…

ಪ್ರೀತಿಗೆ ಒಪ್ಪದ ಯುವತಿ, ಪಾಗಲ್ ಪ್ರೇಮಿಯಿಂದ ಘೋರ ಕೃತ್ಯ

ಬೆಂಗಳೂರು: ಪಾಗಲ್ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ್ದ ಯುವತಿಯ ತಂದೆಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದ ಬೆತ್ತನಗೆರೆ ರಸ್ತೆಯ ಕುವೆಂಪುನಗರದಲ್ಲಿ Read more…

ನಿಯಂತ್ರಣ ತಪ್ಪಿ ಮರಕ್ಕೆ ಬೈಕ್ ಡಿಕ್ಕಿ, ಇಬ್ಬರ ಸಾವು

ಬೆಂಗಳೂರು: ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ತ್ಯಾಮಗೊಂಡ್ಲು ಬಳಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸಮೀಪ ನಡೆದ ಅಪಘಾತದಲ್ಲಿ Read more…

ಶಾಕಿಂಗ್..! ಅಡಕೆ ಮಾರಾಟ ಮಾಡಿ ಬರುವಾಗ ವ್ಯಾಪಾರಿ ಅಡ್ಡಗಟ್ಟಿ ಹಣ, ಚಿನ್ನ ಲೂಟಿ

ಬೆಂಗಳೂರು: ಅಡಿಕೆ ವ್ಯಾಪಾರಿ ಅಡ್ಡಗಟ್ಟಿ 5 ಲಕ್ಷ ರೂ., ಚಿನ್ನದಸರ ದರೋಡೆ ಮಾಡಿದ ಘಟನೆ ನೆಲಮಂಗಲ ತಾಲ್ಲೂಕಿನ ಹಳೆನಿಜಗಲ್ ಗ್ರಾಮದ ಸಮೀಪ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ Read more…

ಟಿವಿ ಒಳಗಿಂದ ಬರ್ತಿತ್ತು ವಿಚಿತ್ರ ಶಬ್ಧ: ಬೆಚ್ಚಿಬಿದ್ದ ಮನೆಯವರು

ಬೆಂಗಳೂರು: ನೆಲಮಂಗಲದ ದಾಸನಪುರ ಹೋಬಳಿಯ ತೋಟದಗುಡ್ಡದಹಳ್ಳಿ ಮನೆಯೊಂದರಲ್ಲಿ ಟಿವಿಯೊಳಗೆ ಸೇರಿಕೊಂಡಿದ್ದ 7 ಅಡಿ ಉದ್ದದ ಹಾವು ಹೊರ ತೆಗೆಯಲಾಗಿದೆ. ಹೇಮಾವತಿ ಎಂಬುವರ ಮನೆಯಲ್ಲಿದ್ದ ಟಿವಿಯಲ್ಲಿ 7 ಅಡಿ ಉದ್ದದ Read more…

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಸ್ಥಳದಲ್ಲೇ ಬೈಕ್ ಸವಾರರ ದುರ್ಮರಣ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಬೆಳ್ಳಂಬೆಳಗ್ಗೆ ಸರಣಿ ಅಪಘಾತವಾಗಿದ್ದು, ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ನೆಲಮಂಗಲ ಟೌನ್ ನಲ್ಲಿ ಲಾರಿ ಚಾಲಕ ಸಡನ್ ಬ್ರೇಕ್ ಹಾಕಿದಾಗ, ಲಾರಿಗೆ Read more…

ಭಿಕ್ಷುಕನ ಗಂಟಿನಲ್ಲಿದ್ದ ಹಣ ಕಂಡು ದಂಗಾದ ಜನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಭಿಕ್ಷುಕನೊಬ್ಬನ ಬಳಿ ಕಂತೆ ಕಂತೆ ಹಣ ಪತ್ತೆಯಾಗಿದೆ. ವಿಕಲಚೇತನ ಆಗಿರುವ ರಂಗಸ್ವಾಮಯ್ಯ ಪ್ರತಿದಿನ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಾರೆ. Read more…

ರಾತ್ರೋರಾತ್ರಿ ಕಾರ್ಯಾಚರಣೆ: 70 ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ದಾಳಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಉಪವಿಭಾಗದ 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 70 ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ದಿಢೀರ್ ದಾಳಿ Read more…

ಮದುವೆ ನಂತರ ಮತ್ತೆ ಚಿಗುರಿದ ಪ್ರೀತಿ, ಯುವಕನೊಂದಿಗೆ ವಿವಾಹಿತೆ ಪರಾರಿ

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ವಿವಾಹಿತೆಯೊಂದಿಗೆ ಯುವಕ ಪರಾರಿಯಾಗಿದ್ದು ಅವರನ್ನು ಪತ್ತೆ ಹಚ್ಚಿ ಪೊಲೀಸರು ಕರೆತಂದಿದ್ದಾರೆ. ಪೊಲೀಸ್ ಠಾಣೆಯಲ್ಲಿ ಹಿರಿಯರು, ಪೊಲೀಸರು ರಾಜಿ ಪಂಚಾಯಿತಿ ನಡೆಯುವಾಗಲೇ ಯುವಕ ಸ್ಯಾನಿಟೈಸರ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...