alex Certify Mumbai | Kannada Dunia | Kannada News | Karnataka News | India News - Part 20
ಕನ್ನಡ ದುನಿಯಾ
    Dailyhunt JioNews

Kannada Duniya

ಅದಾನಿ ಗ್ರೂಪ್ ತೆಕ್ಕೆಗೆ ದೇಶದ ಮತ್ತೊಂದು ಏರ್ಪೋರ್ಟ್

ಖ್ಯಾತ ಉದ್ಯಮಿ ಗೌತಮ್ ಅದಾನಿ ಮಾಲೀಕತ್ವದ ಅದಾನಿ ಗ್ರೂಪ್ ತೆಕ್ಕೆಗೆ ದೇಶದ ಮತ್ತೊಂದು ಏರ್ಪೋರ್ಟ್ ಸೇರ್ಪಡೆಯಾಗಿದೆ. ಈಗಾಗಲೇ ಅಹಮದಾಬಾದ್, ಲಕ್ನೋ, ಮಂಗಳೂರು, ಜೈಪುರ, ಗುವಾಹಟಿ, ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು Read more…

ಪ್ರಿಯಕರನನ್ನು ಮರಳಿ ಪಡೆಯಲು ಹೋಗಿ ಇಂಗು ತಿಂದ ಮಂಗನಂತಾದ್ಲು ಯುವತಿ…!

ತನ್ನ ಮಾಜಿ ಪ್ರಿಯಕರನನ್ನು ಮರಳಿ ತನ್ನ ಮೋಹಪಾಶಕ್ಕೆ ಪಡೆಯಬಹುದು ಎಂದು 26 ವರ್ಷದ ಯುವತಿಯೊಬ್ಬರಿಗೆ ನಂಬಿಸಿ ಆಕೆಗೆ ವಂಚನೆಯೆಸಗಿದ 33 ವರ್ಷ ವಯಸ್ಸಿನ ಮಾಟಗಾರನೊಬ್ಬನನ್ನು ನವಿ ಮುಂಬಯಿ ಪೊಲೀಸರು Read more…

ಜೇಡದ ಹೊಸ ತಳಿಗೆ 26/11 ಹುತಾತ್ಮ ತುಕಾರಂ ಒಂಬಳೆ ಹೆಸರು

ಗಾಳಿಯಲ್ಲಿ ಹಾರಬಲ್ಲ ಜೇಡದ ಕುಟುಂಬದ ಎರಡು ತಳಿಗಳು ಮಹಾರಾಷ್ಟ್ರದ ಥಾಣೆ-ಕಲ್ಯಾಣ್ ಪ್ರದೇಶದಲ್ಲಿ ಮೊದಲ ಬಾರಿಗೆ ಪತ್ತೆಯಾಗಿವೆ. ಇವುಗಳ ಪೈಕಿ ಒಂದು ತಳಿಗೆ 26/11 ದಾಳಿಯ ಹೀರೋ ತುಕಾರಾಂ ಒಂಬಳೆ Read more…

ಮುಂಬೈನ ಇಂಧನ ಬೆಲೆ ನ್ಯೂಯಾರ್ಕ್‌ ಗಿಂತ ʼದುಬಾರಿʼ

ಕೋವಿಡ್-19 ಸಾಂಕ್ರಮಿಕದ ನಡುವೆಯೇ ದೇಶದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ. ದಾಟಿರುವುದು ಭಾರೀ ಆತಂಕದ ವಿಚಾರವಾಗಿದೆ. ಬ್ರೆಂಟ್ ಬೆಲೆಗಳಲ್ಲಿ ಏರಿಕೆಯಾಗುವುದರೊಂದಿಗೆ ಇಂಧನದ ಮೇಲೆ ಕೇಂದ್ರ ಹಾಗೂ ರಾಜ್ಯ Read more…

ದಿಢೀರ್ ನಿರ್ಧಾರ ಬದಲಿಸಿದ ರಮೇಶ್ ಜಾರಕಿಹೊಳಿ, ಮುಂಬೈ ಪ್ರಯಾಣ ರದ್ದು -ಬೆಂಗಳೂರಿಗೆ ದೌಡು

ಬೆಳಗಾವಿ: ಸಂಪುಟ ಸೇರಲು ರಣತಂತ್ರ ರೂಪಿಸುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮುಂಬೈ ಪ್ರಯಾಣವನ್ನು ದಿಢೀರ್ ರದ್ದುಪಡಿಸಿ ಬೆಂಗಳೂರಿಗೆ ಹೊರಟಿದ್ದಾರೆ. ನಿನ್ನೆ ಸಹೋದರರೊಂದಿಗೆ ರಹಸ್ಯವಾಗಿ ಸಭೆ ನಡೆಸಿದ Read more…

ಖುಷಿ ಸುದ್ದಿ: ಈ ರೈಲಿನಲ್ಲಿ ಪ್ರಯಾಣಿಸುವುದೇ ಒಂದು ಸುಂದರ ಅನುಭವ

ರೈಲು ಪ್ರಯಾಣ ಪ್ರಿಯರಿಗೆ ಮುಂಬೈ-ಪುಣೆ ನಡುವೆ ಪಶ್ಚಿಮ ಘಟ್ಟಗಳ ನಡುವೆ ಹಾದು ಹೋಗುವುದು ಒಂಥರಾ ಸುಂದರ ಅನುಭೂತಿ. ಅದರಲ್ಲೂ ಮಾನ್ಸೂನ್ ತಿಂಗಳುಗಳಲ್ಲಿ ಈ ಮಜವೇ ಬೇರೆ. ಇದೀಗ ಪುಣೆ-ಮುಂಬೈ Read more…

ಪೊಲೀಸರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು ಮಗು ಮಾಡಿದ ಕರೆ

ಇಬ್ಬರು ಗನ್‌ಧಾರಿಗಳು ತಾಜ್ ಮಹಲ್ ಹೊಟೇಲ್ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಕರೆಯೊಂದು ಮುಂಬೈ ಪೊಲೀಸರನ್ನು ತುದಿಗಾಲಿಗೆ ತಂದಿಟ್ಟಿತ್ತು. ಹೀಗೊಂದು ಕರೆಯನ್ನು ಸ್ವೀಕರಿಸಿದ ಹೊಟೇಲ್‌ನ ನಿಯಂತ್ರಣ ಕೊಠಡಿ ಕೂಡಲೇ ಪೊಲೀಸರಿಗೆ Read more…

ಮಾಲಿನ್ಯಕ್ಕೂ ಕೊರೊನಾ ಹರಡುವಿಕೆಗೂ ಇದೆ ನಂಟು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ದೇಶದ ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಮಿತಿ ಮೀರಿರುವುದು ಕೋವಿಡ್‌ ಇನ್ನಷ್ಟು ವ್ಯಾಪಕವಾಗಿ ಹರಡಲು ಕಾರಣವಾಗಿದೆ ಎಂದು ಆರು ವಿಜ್ಞಾನಿಗಳ ತಂಡವೊಂದು ನಡೆಸಿದ ಅಧ್ಯಯನದ ವರದಿಯಲ್ಲಿ ತಿಳಿದುಬಂದಿದೆ. ಭುವನೇಶ್ವರದ Read more…

ಮನಕಲಕುವಂತಿದೆ ಶ್ವಾನದ ಜೊತೆಗಿನ ಏರ್​ಪೋರ್ಟ್ ಸಿಬ್ಬಂದಿ ಬಾಂಧವ್ಯ..!

ಮನುಷ್ಯ ಹಾಗೂ ಶ್ವಾನಗಳ ನಡುವಿನ ಬಾಂಧವ್ಯ ಎಂತಾದ್ದು ಎಂದು ಸಾರುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿದೆ. ಇಂಡಿಗೋದ ಸಿಬ್ಬಂದಿಯಾದ ಜೋಸೆಫ್​ ರೋಡ್ರಿಗಸ್​ ಎಂಬವರು ಬಿಳಿ ಬಣ್ಣದ ಬೀದಿ Read more…

ಹಳೆ ಮರಗಳ ರಕ್ಷಣೆಗೆ ಬಿಎಂಸಿಯಿಂದ ವಿಶಿಷ್ಟ ಅಭಿಯಾನಕ್ಕೆ ಚಾಲನೆ

ವಿಶಿಷ್ಟ ಅಭಿಯಾನಕ್ಕೆ ಚಾಲನೆ ಕೊಟ್ಟಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಹಳೆಯ ಮರಗಳನ್ನು ರಕ್ಷಿಸಲು ಮರಗಳ ಸರ್ಜನ್‌ಗಳನ್ನು ನೇಮಿಸಿದೆ. ಆರ್ಬಾರಿಸ್ಟ್‌ ಅಥವಾ ಆರ್ಬೋರಿಕಲ್ಚರಿಸ್ಟ್‌ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ Read more…

ಮದುವೆಯಾಗದೆ ಗರ್ಭಿಣಿಯಾಗಿದ್ದ ನಟಿಗೆ ಈ ಸಲಹೆ ನೀಡಿದ್ಲು ಗೆಳತಿ

ತಮ್ಮ ಜೀವನದ ಅನೇಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡ ಬಾಲಿವುಡ್ ನಟಿ ನೀನಾ ಗುಪ್ತಾ, ತಮ್ಮ ಜೀವನಚರಿತ್ರೆ ’ಸಚಚ್‌ ಕಹೂನ್ ತೋ : ಮೇರಿ ಆತ್ಮಕಥಾ’ ಬರೆದುಕೊಂಡಿದ್ದಾರೆ. ಮಗಳು ಮಸಾಬಾ Read more…

25ನೇ ಬಾರಿ ʼರಕ್ತದಾನʼ ಮಾಡಿದ ದಿವ್ಯಾಂಗಿ

ಮುಂಬೈ ನಿವಾಸಿ, ದಿವ್ಯಾಂಗಿ ಪ್ರವೀಣ್ ಭಂಡೇಕರ್‌ ಎಂಬ 41 ವರ್ಷದ ಈ ವ್ಯಕ್ತಿ ತಮ್ಮ ಜೀವಿತದಲ್ಲಿ 25ನೇ ಬಾರಿ ರಕ್ತದಾನ ಮಾಡಿದ್ದಾರೆ. ಕಾಲೇಜಿನಲ್ಲಿದ್ದಾಗಲೇ ರಕ್ತದಾನ ಮಾಡಲು ಆರಂಭಿಸಿದ ಪ್ರವೀಣ್, Read more…

ನೋಡನೋಡುತ್ತಿದ್ದಂತೆಯೇ ಗುಂಡಿಯಲ್ಲಿ ಮುಳುಗಿದ ಕಾರು: ಬೆಚ್ಚಿಬೀಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆ

ಮುಂಬೈಯಲ್ಲಿ ಭಾರೀ ಮಳೆ ಬಿದ್ದ ಬೆನ್ನಿಗೇ ಪಾರ್ಕ್ ಮಾಡಲಾಗಿದ್ದ ಕಾರೊಂದು ನೀರಿನ ಗುಂಡಿಯೊಳಗೆ ಬಿದ್ದ ಘಟನೆಯ ವಿಡಿಯೋ ವೈರಲ್ ಆಗಿದೆ. ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಸಲು ಬಯಸುವವರಿಗೆ ಬಂಪರ್‌ Read more…

ಲಾಕ್‌ ಡೌನ್ ಎಫೆಕ್ಟ್‌: ಅಪಾರ್ಟ್‌ಮೆಂಟ್‌ ಒಂದರ ಬಾಲ್ಕನಿಗೆ ಬಂದು ಕುಳಿತ ಅಪರೂಪದ ಪಕ್ಷಿಗಳು

ಈ ಲಾಕ್‌ಡೌನ್ ಅವಧಿಯಲ್ಲಿ ನಮ್ಮೂರುಗಳು ಎಂದಿಗಿಂತ ಹೆಚ್ಚು ಶಾಂತಯುತವಾಗಿರುವ ಕಾರಣ ಪ್ರಕೃತಿಯಲ್ಲಿರುವ ಇತರೆ ಜೀವಿಗಳು ಆರಾಮವಾಗಿ ಹೊರ ಬಂದು ಅಡ್ಡಾಡುತ್ತಿರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ಸೋನು ಸೂದ್ ​ರನ್ನ ಭೇಟಿಯಾಗಲು 700 ಕಿ.ಮೀ. ಕಾಲ್ನಡಿಗೆಯಲ್ಲೇ ಸಾಗಿ ಬಂದ ಅಭಿಮಾನಿ..!

ಬಾಲಿವುಡ್​ ನಟ ಸೋನು ಸೂದ್​ ನಟನೆಗಿಂತ ಹೆಚ್ಚಾಗಿ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಕೊರೊನಾ ಸಂಕಷ್ಟದ ಈ ಸಂದರ್ಭದಲ್ಲಿ ಬಡ ಜನರ ಪರವಾಗಿ ನಿಂತಿರುವ ಸೂನ್​ Read more…

BREAKING: ತಡರಾತ್ರಿ ಘೋರ ದುರಂತ, ಕಟ್ಟಡ ಕುಸಿದು 9 ಮಂದಿ ಸಾವು

ಮುಂಬೈ: ಮುಂಬೈನ ಉಪನಗರದ ಕೊಳೆಗೇರಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ಎರಡು ಅಂತಸ್ತಿನ ವಸತಿ ಕಟ್ಟಡ ಕುಸಿದು, 9 ಮಂದಿ ಸಾವನ್ನಪ್ಪಿದ್ದಾರೆ. ಕನಿಷ್ಠ 8 ಮಂದಿ ಗಾಯಗೊಂಡಿದ್ದಾರೆ. ಹಲವರು ಇನ್ನೂ Read more…

ವೇತನ ಕೊಡಲಾಗದೆ ಸ್ಥಗಿತಗೊಂಡ ಪಂಚತಾರಾ ಹೋಟೆಲ್

ಕೋವಿಡ್ ಸಾಂಕ್ರಮಿಕದ ಕಾರಣದಿಂದ ಲಾಕ್‌ಡೌನ್‌ ಮೇಲೆ ಲಾಕ್‌ಡೌನ್‌ ಆಗಿ ಚಟುವಟಿಕೆಗಳನ್ನೇ ಕಾಣದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಂಬೈನ ಹಯಾತ್‌ ರಿಜೆನ್ಸಿ ಹೊಟೇಲ್‌ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. “ಏಷ್ಯನ್ Read more…

ನರ್ಸ್ ಮೇಲೆ ವೈದ್ಯನಿಂದಲೇ ಲೈಂಗಿಕ ದೌರ್ಜನ್ಯ, ಮದುವೆ ನೆಪದಲ್ಲಿ ದೈಹಿಕ ಸಂಬಂಧ ಬೆಳೆಸಿ ಪರಾರಿ

ಮುಂಬೈ: ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ವೈದ್ಯನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ವರದಿಯ ಪ್ರಕಾರ, ಮದುವೆಯಾಗುವುದಾಗಿ ನಂಬಿಸಿ ನರ್ಸ್ ಮೇಲೆ ವೈದ್ಯ ಅತ್ಯಾಚಾರ ಎಸಗಿದ್ದಾನೆ. Read more…

‌ʼಸೈರಾಟ್ʼ ಹಾಡಿಗೆ ಆರೋಗ್ಯ ಕಾರ್ಯಕರ್ತರಿಂದ ಸಖತ್‌ ಸ್ಟೆಪ್ಸ್

ಕೊರೋನಾ ವೈರಸ್ ಸಾಂಕ್ರಮಿಕದ ಕಾರಣದಿಂದ ಎಲ್ಲೆಡೆ ಮಂಕುಬಡಿದ ವಾತಾವರಣವಿದ್ದು‌, ದೇಶದ ಎಲ್ಲಾ ರಾಜ್ಯಗಳಲ್ಲೂ ಈ ವೈರಾಣುವಿನಿಂದ ಜನರು ಹೈರಾಣಾಗಿದ್ದಾರೆ. ಇವೆಲ್ಲದರ ನಡುವೆಯೇ ಕೋವಿಡ್‌ ಸೋಂಕಿತರ ಮೂಡ್‌ ಲಿಫ್ಟ್ ಮಾಡಲು Read more…

ಕಾಮದ ಮದದಲ್ಲಿ ಮಹಿಳೆಯಿಂದ ಘೋರ ಕೃತ್ಯ: ಪ್ರಿಯಕರನೊಂದಿಗೆ ಸೇರಿ ಬೆಡ್ರೂಮ್ ನಲ್ಲೇ ಪತಿ ಕೊಂದು ಬೆಂಕಿ ಹಚ್ಚಿದ ಪತ್ನಿ

ಮುಂಬೈ: ವಿವಾಹಿತೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಪತಿ ಕೊಲೆ ಮಾಡಿ ಬೆಡ್ರೂಮ್ ನಲ್ಲಿ ಸುಟ್ಟು ಹಾಕಿದ ಘಟನೆ ಪಶ್ಚಿಮ ಮುಂಬೈ ಉಪ ನಗರದಲ್ಲಿ ನಡೆದಿದೆ. ದಹಿಸರ್‌ನ(ಪೂರ್ವ) ರಾವಲ್ ಪಾಡಾ ಪ್ರದೇಶದ Read more…

’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಬೃಹನ್ಮುಂಬಯಿ ಪಾಲಿಕೆ ಚಾಲನೆ

ತೌಕ್ತೆ ಚಂಡಮಾರುತದಿಂದ ಮುಂಬೈಯಲ್ಲಿ ನೆಲಕ್ಕುರುಳಿದ ಸಹಸ್ರಾರು ಮರಗಳಿಂದ ನಾಶವಾದ ಹಸಿರನ್ನು ಮರಳಿ ಪಡೆಯುವ ಪ್ರಯತ್ನಕ್ಕೆ ಕೈ ಹಾಕಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ, ’ಮರ ದತ್ತು ಪಡೆಯಿರಿ’ ಅಭಿಯಾನಕ್ಕೆ ಚಾಲನೆ Read more…

ಮೆಚ್ಚುಗೆಗೆ ಪಾತ್ರವಾಗಿದೆ ಕೊರೊನಾ ಸಂಕಷ್ಟದ ವೇಳೆ ಈ ಶಿಕ್ಷಕಿ ಮಾಡಿರುವ ಕಾರ್ಯ

ಕೊರೋನಾ ವೈರಸ್ ಕಾಟದಿಂದ ಜಗತ್ತಿನಾದ್ಯಂತ ಅನೇಕ ಕಡೆಗಳಲ್ಲಿ ಸಾಕಷ್ಟು ಮಂದಿ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಅದರಲ್ಲೂ ಕೆಲಸ ಕಳೆದುಕೊಂಡವರ ಪೈಕಿ ಮಕ್ಕಳಿರುವ ಮಂದಿಯ ಪರದಾಟ ಹೇಳತೀರದು. ಇದೇ ವೇಳೆ, Read more…

ಜನಸಾಮಾನ್ಯರಿಗೆ ಶಾಕಿಂಗ್ ನ್ಯೂಸ್: ದಾಖಲೆ ಮಟ್ಟಕ್ಕೆ ಏರಿದ ಪೆಟ್ರೋಲ್-ಡೀಸೆಲ್ ದರ; ಮುಂಬೈನಲ್ಲೂ ಪೈಸೆಗಳ ಲೆಕ್ಕದಲ್ಲಿ ಹೆಚ್ಚಾಗಿ 100 ರೂ. ಗಡಿ ದಾಟಿದ ಪೆಟ್ರೋಲ್

ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶನಿವಾರ ಮತ್ತೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಒಂದು ಲೀಟರ್ಗೆ 26 Read more…

ಗುಡ್​ ನ್ಯೂಸ್​: ಮಾರ್ಚ್ 2ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಷ್ಟು ಕಡಿಮೆಯಾಗಿದೆ ‘ಕೊರೊನಾ’ ಸೋಂಕಿತರ ಸಂಖ್ಯೆ

ಬರೋಬ್ಬರಿ 11 ವಾರಗಳ ಬಳಿಕ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 1000ಕ್ಕಿಂತ ಕಡಿಮೆ ವರದಿಯಾಗಿದೆ. ಮುಂಬೈ ಶುಕ್ರವಾರ 929 ಕೊರೊನಾ ಪ್ರಕರಣಗಳನ್ನ ವರದಿ Read more…

BIG NEWS: 12,000 ಮಕ್ಕಳಲ್ಲಿ ಕೊರೊನಾ ಸೋಂಕು; ಮಹಾಮಾರಿ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಮುಂಬೈ

ಮುಂಬೈ: ಕೊರೊನಾ ಎರಡನೇ ಅಲೆಯ ಕೊನೆ ಹಂತದಲ್ಲೇ ಸೋಂಕು ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್ ಅಟ್ಟಹಾಸಕ್ಕೆ ಮುಂಬೈ ಮಹಾನಗರದ ಮಕ್ಕಳು ನಲುಗಿದ್ದು, ಬರೋಬ್ಬರಿ 12,000 ಮಕ್ಕಳಲ್ಲಿ ಸೋಂಕು ಕಂಡು Read more…

ಕೊರೊನಾ 2 ನೇ ಅಲೆಯಲ್ಲೂ ಗೆಲುವು ಸಾಧಿಸಿದ ʼಧಾರಾವಿʼ

ತೀರಾ ಕಳೆದ ವರ್ಷವಷ್ಟೇ ಕೋವಿಡ್-19ನ ಅತ್ಯಂತ ದೊಡ್ಡ ಹಾಟ್‌ಸ್ಪಾಟ್ ಎಂದು ಕರೆಯಲ್ಪಡುತ್ತಿದ್ದ ಮುಂಬೈನ ಧಾರಾವಿ ಸ್ಲಂ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೇವಲ ಮೂರು ಕೋವಿಡ್ ಪಾಸಿಟಿವ್‌ ಪ್ರಕರಣಗಳು Read more…

ಮುಂಬೈನಿಂದ ದುಬೈಗೆ ಸಾಗಿದ ವಿಮಾನದಲ್ಲಿದ್ದದ್ದು ಒಬ್ಬೇ ಒಬ್ಬ ಪ್ರಯಾಣಿಕ…!

ಅರಬ್ ರಾಷ್ಟ್ರಗಳಲ್ಲಿ ಭಾರತೀಯ ವಿಮಾನಯಾನಗಳಿಗೆ ಇರುವ ನಿರ್ಬಂಧನೆಗಳನ್ನ ಗಮನದಲ್ಲಿರಿಸಿ ವಿಮಾನವೊಂದು ಕೇವಲ ಒಬ್ಬ ಭಾರತೀಯ ಪ್ರಯಾಣಿಕನನ್ನ ಹೊತ್ತು ದುಬೈಗೆ ಸಾಗಿದ ವಿಲಕ್ಷಣ ಘಟನೆ ವರದಿಯಾಗಿದೆ. 350 ಪ್ರಯಾಣಿಕರನ್ನ ಕರೆದುಕೊಂಡು Read more…

ನೆಟ್ಟಿಗನ ಕುಚೇಷ್ಟೆ ಪ್ರಶ್ನೆಗೆ ಮುಂಬೈ ಪೊಲೀಸರಿಂದ ಖಡಕ್ ಪ್ರತಿಕ್ರಿಯೆ

ಮುಂಬೈ ಪೊಲೀಸ್ ತನ್ನ ಸಾಮಾಜಿಕ ಜಾಲತಾಣಗಳ ಹ್ಯಾಂಡಲ್ ಮೂಲಕ ಸಾರ್ವಜನಿಕರ ಜೊತೆಗೆ ಎಂಗೇಜ್ ಆಗಿದ್ದುಕೊಂಡು ಅವರಲ್ಲಿ ಕಾನೂನು ಪಾಲನೆ ಕುರಿತಂತೆ ಜಾಗೃತಿ ಮೂಡಿಸಲೆಂದು ಆಕರ್ಷಕ ಕಂಟೆಂಟ್‌ಗಳನ್ನು ಆಗಾಗ್ಗೆ ಪೋಸ್ಟ್ Read more…

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಯ್ತು ಚಹಾ ಬಿಸ್ಕೆಟ್​ ಐಸ್​ಕ್ರೀಂ..!

ಸೋಶಿಯಲ್​ ಮೀಡಿಯಾದಲ್ಲಿ ತರಹೇವಾರಿ ತಿಂಡಿಗಳನ್ನ ಶೇರ್​ ಮಾಡುವವರಿಗೆ ಬರಗಾಲವಿಲ್ಲ. ಖಾರ ಜಿಲೇಬಿ, ಸ್ವೀಟ್​ ಗೋಭಿ ಸೇರಿದಂತೆ ಚಿತ್ರ ವಿಚಿತ್ರ ತಿನಿಸುಗಳನ್ನ ಸೋಶಿಯಲ್​ ಮೀಡಿಯಾ ಕಂಡಿದೆ. ಇದೀಗ ಇನ್​ಸ್ಟಾಗ್ರಾಂನಲ್ಲಿ ಚಹ Read more…

ತಲೆನೋವು ಎಂದ ಸಹೋದ್ಯೋಗಿ ಪತ್ನಿಗೆ ಮಸಾಜ್ ಮಾಡುವ ನೆಪದಲ್ಲಿ ಕೋಣೆಗೆ ಬಂದ ನೌಕಾಪಡೆ ಸಿಬ್ಬಂದಿಯಿಂದ ನೀಚ ಕೃತ್ಯ

ಮುಂಬೈ: ನೌಕಾಪಡೆಯ ಸಿಬ್ಬಂದಿಯೊಬ್ಬ ಸಹೋದ್ಯೋಗಿಯ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಳೆದ ತಿಂಗಳು ನಡೆದಿದ್ದು, ಮೇ 17 ರಂದು ಸಂತ್ರಸ್ತೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ. ಮುಂಬೈನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...