HomeIndiaVideo | ಕಾಶಿ ಘಾಟ್‌ನಲ್ಲಿ ವಯೋಲಿನ್ ನಿನಾದ ಮೊಳಗಿಸಿದ ಕಲಾವಿದ

Video | ಕಾಶಿ ಘಾಟ್‌ನಲ್ಲಿ ವಯೋಲಿನ್ ನಿನಾದ ಮೊಳಗಿಸಿದ ಕಲಾವಿದ

ಅದೆಂಥದ್ದೇ ಬೋರಿಂಗ್ ಸಮಯವಾದರೂ ನಿಮಗೊಂದು ರಿಫ್ರೆಶಿಂಗ್ ಅನುಭವ ಕೊಡಬಲ್ಲ ವಿಡಿಯೋವೊಂದು ವೈರಲ್ ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ ಯಾದ್ನೇಶ್ ರಾಯ್ಕರ್‌ ಹೆಸರಿನ ವ್ಯಕ್ತಿಯೊಬ್ಬರು ಈ ವಿಡಿಯೋ ಶೇರ್‌ ಮಾಡಿದ್ದಾರೆ. ಕಾಶಿಯ ಗಂಗಾ ಘಾಟ್‌ನಲ್ಲಿ ಕುಳಿತು ವಯೋಲಿನ್ ನುಡಿಸುತ್ತಿರುವ ತಮ್ಮದೇ ವಿಡಿಯೋ ಹಂಚಿಕೊಂಡಿದ್ದಾರೆ ರಾಯ್ಕರ್‌.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಾವೊಬ್ಬ ಸಂಗೀತಗಾರ, ವಯಲಿನ್ ವಾದಕ ಹಾಗೂ ಕಾಂಪೋಸರ್‌ ಎಂದು ಪರಿಚಯಿಸಿಕೊಂಡಿರುವ ಮುಂಬಯಿಕರ್‌‌, ರಾಂಝಾನಾದ ಜನಪ್ರಿಯ ಹಾಡು ’ತುಮ್ ತಕ್‌’ ಅನ್ನು ವಯೋಲಿನ್‌ನಲ್ಲಿ ನುಡಿಸುತ್ತಿದ್ದಾರೆ.

”ಬನಾರಸ್‌ಗೆ ಆಗಮಿಸಿ ಇದನ್ನು ನುಡಿಸದೇ ಇದ್ದರೆ ಹೇಗೆ!” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ ರಾಯ್ಕರ್‌.

https://youtu.be/lQ3P9AsnF-s

For Latest News Updates, Join Our Whatsapp Community🚩
RELATED ARTICLES

Most Popular