alex Certify Mumbai | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಜಾಕ್ವೆಲಿನ್ ತಾಯಿಗೆ ಹೃದಯಾಘಾತ

ನಟಿ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್‌ ಲಘು ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಬಹ್ರೇನ್‌ನಲ್ಲಿರುವ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ ಸದ್ಯ ಅಪಾಯದಿಂದ ಪಾರಾಗಿದ್ದು, ಮಗಳೊಂದಿಗೆ ಮಾತನಾಡಿದ್ದಾರೆ ಎಂದು Read more…

ಮುಂಬೈನಲ್ಲಿ ಕೊರೊನಾ ಸ್ಫೋಟ; ಒಂದೇ ದಿನ 10 ಸಾವಿರದ ಗಡಿ ದಾಟಿದ ಸೋಂಕಿತರ ಸಂಖ್ಯೆ….!

ಮುಂಬೈ : ದೇಶದಲ್ಲಿ ಮತ್ತೆ ಕೊರೊನಾ ಸ್ಫೋಟಗೊಳ್ಳುತ್ತಿದ್ದು, ಕೆಲವು ನಗರಗಳಲ್ಲಿ ಸೋಂಕಿತರ ಸಂಖ್ಯೆ ವಿಪರೀತ ಹೆಚ್ಚಳವಾಗುತ್ತಿದೆ. ಮುಂಬಯಿಯಲ್ಲಿಯಂತೂ ಪರಿಸ್ಥಿತಿ ಹೇಳತೀರದಾಗಿದ್ದು, ಕಳೆದ 24 ಗಂಟೆಗಳಲ್ಲಿ 10,860 ಜನರಲ್ಲಿ ಸೋಂಕು Read more…

BIG BREAKING: ಕೊರೊನಾ ಹೆಚ್ಚಳ ಹಿನ್ನೆಲೆ; 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆ ಬಂದ್​​…..!

ಮುಂಬೈನಲ್ಲಿ ಕೊರೊನಾ ವೈರಸ್​ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 1 ರಿಂದ 9ನೇ ತರಗತಿಗಳು ಜನವರಿ 31ರವರೆಗೂ ಬಂದ್​ ಇರಲಿವೆ. 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ Read more…

ರೈಲ್ವೆ ಚಾಲಕನ ಸಮಯಪ್ರಜ್ಞೆಯಿಂದ ಉಳಿಯಿತು ವ್ಯಕ್ತಿ ಜೀವ

ರೈಲ್ವೆ ಸಚಿವಾಲಯ ಶೇರ್ ಮಾಡಿರುವ ಆಘಾತಕಾರಿ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಕೇವಲ ಕೆಲವೆ ಇಂಚುಗಳಲ್ಲಿ ಸಾವಿನಿಂದ ಪಾರಾಗಿದ್ದಾನೆ. ಚಾಲಕನ‌ ಸಮಯಪ್ರಜ್ಞೆ ಜಾಗೂ ದೃಢ ನಿರ್ಧಾರದಿಂದ Read more…

ಕೋವಿಡ್ ಭೀತಿ: ನೌಕೆಯಲ್ಲೇ ಉಳಿದ 2000 ಕ್ಕೂ ಅಧಿಕ ಪ್ರಯಾಣಿಕರು

ಮುಂಬಯಿಯಿಂದ ಗೋವಾಗೆ ತೆರಳಿದ್ದ ಕ್ರೂಸ್‌ಲೈನರ್‌ ನೌಕೆಯೊಂದರಲ್ಲಿದ್ದ ಪ್ರಯಾಣಿಕರೊಬ್ಬರು ಕೋವಿಡ್-19 ಪಾಸಿಟಿವ್‌ ಆಗಿರುವ ಕಾರಣ ಅದರಲ್ಲಿದ್ದ 2,000ದಷ್ಟು ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವಿಷಯ ತಿಳಿದ ಕೂಡಲೇ ಹಡಗಿನ ಬಳಿ ಪೊಲೀಸ್ Read more…

ದೆಹಲಿಯಲ್ಲಿ ಮತ್ತೆ ಕೊರೊನಾ ಸ್ಫೋಟ; ಸಾವಿರದ ಗಡಿ ದಾಟುತ್ತಿರುವ ಸೋಂಕಿತರ ಸಂಖ್ಯೆ

ನವದೆಹಲಿ : ದೇಶದಲ್ಲಿ ಮತ್ತೆ ಕೊರೊನಾ ಆತಂಕ ಮನೆ ಮಾಡುತ್ತಿದ್ದು, ಮಹಾರಾಷ್ಟ್ರದಂತೆ ದೆಹಲಿಯಲ್ಲಿ ಕೂಡ ಕೊರೊನಾ ಸ್ಫೋಟವಾಗುತ್ತಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಶೇ.36ರಷ್ಟು ಏರಿಕೆಯಾಗಿದ್ದು, ಶುಕ್ರವಾರ ಅಲ್ಲಿ 1796 Read more…

ಅಪ್ಪನ ಜೇಬಿನಿಂದ 50 ರೂ. ತೆಗೆದ ಮಗ; ಕೊಲೆ ಮಾಡಿದ ತಂದೆ..!

ಮುಂಬೈ: ಅಪ್ಪನ ಜೇಬಿಗೆ ಕೈ ಹಾಕಿ 50 ರೂಪಾಯಿ ಕದ್ದಿದ್ದಾನೆ ಎಂಬ ಕಾರಣಕ್ಕೆ ತಂದೆಯೇ ಮಗನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. Read more…

ದೃಢವಾಗುತ್ತಿರುವ ಕೊರೊನಾ ಸೋಂಕಿತರಲ್ಲಿನ ಶೇ.37ರಷ್ಟು ಜನರಲ್ಲಿ ಓಮಿಕ್ರಾನ್ ಪತ್ತೆ…..!

ಮುಂಬಯಿ : ಮಹಾರಾಷ್ಟ್ರದಲ್ಲಿ ಕೊರೊನಾ ಹಾಗೂ ಹೊಸ ರೂಪಾಂತರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಆತಂಕ ಮೂಡಿಸುತ್ತಿದೆ. ಅಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆಯ ಶೇ. 37ರಷ್ಟು ಪ್ರಕರಣಗಳು ಓಮಿಕ್ರಾನ್ Read more…

ಸೆಕೆಂಡ್-ಹ್ಯಾಂಡ್ ಟಿವಿ ವಿಚಾರವಾಗಿ ಜಗಳವಾಡಿ ಮಡದಿಯನ್ನು ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ

ಕ್ಷುಲ್ಲಕ ಕಾರಣವೊಂದಕ್ಕೆ ಮಡದಿಯನ್ನು ಬರ್ಬರವಾಗಿ ಕೊಂದ ಮುಂಬಯಿಯ ವ್ಯಕ್ತಿಯೊಬ್ಬನಿಗೆ ಜೀವನವಿಡೀ ಜೈಲಿನಲ್ಲಿ ಕಳೆಯುವ ಶಿಕ್ಷೆಯನ್ನು ನ್ಯಾಯಾಲಯ ನೀಡಿದೆ. 2016ರಲ್ಲಿ ನಡೆದ ಘಟನೆಯಲ್ಲಿ, ಆಪಾದಿತ ಸಂತೋಷ್ ಅಂಬಾವಾಲೆ ಎಂಬ 42ರ Read more…

’83’ ಬಿಡುಗಡೆಯ ಹಿಂದಿನ ದಿನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ಕೊಟ್ಟ ದೀಪಿಕಾ

ತಮ್ಮ ಚಿತ್ರಗಳ ಬಿಡುಗಡೆಗೂ ಮುನ್ನ ಮುಂಬಯಿಯ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡುವುದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಅಭ್ಯಾಸ. ತಮ್ಮ ಪತಿ ಹಾಗೂ ಖುದ್ದು ತಾವು ನಟಿಸಿರುವ ’83’ Read more…

ಬೆರಗಾಗಿಸುತ್ತೆ ವಿದೇಶದ ವ್ಯಾಸಂಗ ಕೈಬಿಟ್ಟು ಭಾರತಕ್ಕೆ ಮರಳಿದ ಯುವಕರ ಸಾಧನೆ

ತ್ವರಿತವಾಗಿ ದಿನಸಿ ಡೆಲಿವರಿ ಮಾಡುವ ’Zepto’ ಸ್ಟಾರ್ಟ್‌ಅಪ್ ಅಭಿವೃದ್ಧಿಪಡಿಸಿದ ಮುಂಬಯಿಯ ಇಬ್ಬರು ಟೀನೇಜರ್‌ಗಳು ಉದ್ಯಮ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ನಿಧಿ ಸಂಗ್ರಹಗಾರ ವೈ ಕಾಂಬಿನೇಟರ್‌ ಮೂಲಕ ’Zepto’ಗೆ ಹೊಸದಾಗಿ Read more…

ಕಟ್ಟಡದಿಂದ ಸೀರೆ ಇಳಿ ಬಿಟ್ಟು ಪರಾರಿಯಾಗಲೆತ್ನಿಸಿದ ಹುಡುಗಿ ಗಂಭೀರ

ಮುಂಬೈ: ಮುಂಬೈನ ವರ್ಸೋವಾ ಪ್ರದೇಶದ ಅಪಾರ್ಟ್ಮೆಂಟ್ ನಲ್ಲಿ 16 ವರ್ಷದ ಬಾಲಕಿಳು ಆರನೇ ಮಹಡಿಯಿಂದ ಇಳಿದು ಪರಾರಿಯಾಗುವ ಪ್ರಯತ್ನದಲ್ಲಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾಳೆ. ಸೀರೆಗಳನ್ನು ಹಗ್ಗದ ರೀತಿ ಕಟ್ಟಿ Read more…

BREAKING NEWS: ಎರಡೂ ಡೋಸ್ ಲಸಿಕೆ ಪಡೆದಿದ್ದ IIT ಬಾಂಬೆಯ 7 ವಿದ್ಯಾರ್ಥಿಗಳಿಗೆ ಕೋವಿಡ್ ದೃಢ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಐಐಟಿ ಬಾಂಬೆಯ 7 ವಿದ್ಯಾರ್ಥಿಗಳಲ್ಲಿ ಕೋವಿಡ್ ದೃಢಪಟ್ಟಿದೆ. ರೂಪಾಂತರಿ ಕೊರೊನಾ ವೈರಸ್ ಒಮಿಕ್ರಾನ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ನಡುವೆಯೇ Read more…

ಗೆಳತಿ ಜೀವ ಉಳಿಸಿದ ಸಂಚಾರಿ ಪೇದೆಗೆ ಸಚಿನ್ ತೆಂಡೂಲ್ಕರ್‌ ಧನ್ಯವಾದ

ಅಪಘಾತಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತಮ್ಮ ಆಪ್ತ ಸ್ನೇಹಿತರೊಬ್ಬರ ಜೀವ ಉಳಿಸಿದ ಸಂಚಾರಿ ಪೇದೆಯೊಬ್ಬರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಧನ್ಯವಾದದ ಸಂದೇಶ ಕಳುಹಿಸಿದ್ದಾರೆ. “ಇಂಥ ಜನರಿಂದಾಗಿಯೇ Read more…

ಈ ಮಹಿಳೆಯರು ಚಿನ್ನ ಅಡಗಿಸಿಟ್ಟಿದ್ದೆಲ್ಲಿ ಅಂತ ತಿಳಿದ್ರೆ ಶಾಕ್‌ ಆಗ್ತೀರಾ…!

ಚಿನ್ನವನ್ನು ಕಳ್ಳ ಸಾಗಣೆ ಮಾಡುವವರು ಹಲವಾರು ಕಳ್ಳ ಮಾರ್ಗ ಹಿಡಿದಿರುವುದು ಬೆಳಕಿಗೆ ಬರುತ್ತಲೇ ಇರುತ್ತವೆ. ಅವುಗಳನ್ನು ಕಸ್ಟಮ್ಸ್ ಅಧಿಕಾರಿಗಳು ಬೇಧಿಸುತ್ತಲೇ ಇರುತ್ತಾರೆ. ಸದ್ಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. Read more…

ಮಳೆ ನೀರು ತುಂಬಿದ್ದ ಲಿಫ್ಟ್‌ಗೆ ಬಿದ್ದು ಮೃತಪಟ್ಟ ಬಾಲಕ

ನಿರ್ಮಾಣ ಕಾಮಗಾರಿಯ ಸೈಟಿನಲ್ಲಿ, ಮಳೆ ನೀರು ತುಂಬಿದ್ದ ಲಿಫ್ಟ್ ಶಾಫ್ಟ್‌ ಒಳಗೆ ಬಿದ್ದ ಏಳು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಮುಂಬಯಿಯ ಅಂಧೇರಿಯಲ್ಲಿ ನಡೆದಿದೆ. ಸ್ಲಂ ವಾಸಿಗಳು ಮದುವೆ Read more…

BIG NEWS: ಕೋವಿಡ್ ಲಸಿಕೆಯ 3 ಡೋಸ್ ಪಡೆದಿದ್ದ ಮುಂಬೈ ವ್ಯಕ್ತಿಗೆ ಒಮಿಕ್ರಾನ್ ಸೋಂಕು

ನ್ಯೂಯಾರ್ಕ್‌ನಿಂದ ಮುಂಬಯಿಗೆ ಆಗಮಿಸಿರುವ 29-ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಒಮಿಕ್ರಾನ್ ಪಾಸಿಟಿವ್ ಕಂಡುಬಂದಿದ್ದಾರೆ ಎಂದು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ. ಕೊರೋನಾ ವೈರಸ್‌ಗೆ ಫೈಜ಼ರ್‌ನ ಮೂರು ಡೋಸ್ ಲಸಿಕೆಗಳನ್ನು Read more…

ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್

ಸಂಚಾರೀ ಪೊಲೀಸರೆಂದರೆ ಸವಾರರಿಗೆ ಕಿರಿಕಿರಿ ಮಾಡುವುದನ್ನೇ ಕಾಯಕ ಮಾಡಿಕೊಂಡ ಜೀವಿಗಳು ಎಂಬ ಭಾವನೆ ಮೂಡುವಂತೆ ಮಾಡುವ ಅನೇಕ ಪೊಲೀಸರನ್ನು ನೋಡಿದ್ದೇವೆ. ಇಂಥವರ ನಡುವೆಯೇ ಮಾನವೀಯ ವರ್ತನೆ ತೋರುವ ಮೂಲಕ Read more…

BIG BREAKING: ಮಹಾರಾಷ್ಟ್ರದಲ್ಲಿ ಒಮಿಕ್ರಾನ್ ಸ್ಪೋಟ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಅಬ್ಬರ ಕಂಡುಬಂದಿದೆ. ಒಂದೇ ದಿನ 8 ಒಮಿಕ್ರಾನ್ ಕೇಸ್ ಪತ್ತೆಯಾಗಿವೆ. ಮುಂಬೈನಲ್ಲಿ 7 ಮಂದಿ, ವಸಾಯಿ ವಿರಾರ್‌ ನಿಂದ ಬಂದ Read more…

ರ‍್ಯಾಪರ್‌ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ

ಮುಂಬೈನ ಗೋವಾಂಡಿ ಪ್ರದೇಶದ ರಿಕ್ಷಾ ಚಾಲಕರೊಬ್ಬರ ಪುತ್ರಿಯಾದ ಸಾನಿಯಾ ಮಿಸ್ತ್ರಿ ತನ್ನ 15ನೇ ವಯಸ್ಸಿನಲ್ಲೇ ಖ್ಯಾತಿ ಪಡೆಯುವ ಸಾಧನೆಗೈದಿದ್ದಾಳೆ. 11ನೇ ತರಗತಿ ವಿದ್ಯಾರ್ಥಿನಿ ಸಾನಿಯಾ ರ‍್ಯಾಪರ್‌ ಆಗುವ ಕಲೆಯನ್ನು Read more…

ಹಾಲಿ ಚಾಂಪಿಯನ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಕರ್ನಾಟಕ

ಮೊದಲ ಪಂದ್ಯ ಗೆದ್ದು, ಎರಡನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದ್ದ ಕರ್ನಾಟಕ ತಂಡ ಮೂರನೇ ಪಂದ್ಯದಲ್ಲಿ ಭರ್ಜರಿ ಜಯದೊಂದಿಗೆ ಕಮ್ ಬ್ಯಾಕ್ ಮಾಡಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಶನಿವಾರ Read more…

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟ – ಒಂದೇ ದಿನ 7 ಪ್ರಕರಣ ದಾಖಲು

ಪಕ್ಕದ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸ್ಫೋಟವಾಗಿದೆ. ಒಂದೇ ದಿನ 7 ಜನರಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದೆ. ಪಿಂಪ್ರಿಯ ನಾಲ್ವರು ಹಾಗೂ ಮುಂಬಯಿನ ಮೂವರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ Read more…

ಸೈಬರ್​ ವಂಚಕರ ಜಾಲದಲ್ಲಿ ಸಿಲುಕಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ….!

ದೇಶದಲ್ಲಿ ದಿನದಿಂದ ದಿನಕ್ಕೆ ಸೈಬರ್​ ವಂಚನೆ ಪ್ರಕರಣಗಳು ಮಿತಿಮೀರುತ್ತಿದೆ. ಈ ಜಾಲಕ್ಕೆ ವಿದ್ಯಾವಂತರೇ ಸಿಲುಕಿಹಾಕಿಕೊಳ್ಳುತ್ತಿರೋದು ದುರಂತ. ಇದೀಗ ಈ ಸಾಲಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್​ ಕಾಂಬ್ಳಿ Read more…

ಸಾಂಕ್ರಾಮಿಕದ ನಡುವೆಯೂ ಮಾರುಕಟ್ಟೆ ಮೌಲ್ಯದಲ್ಲಿ ಭಾರತೀಯ ಕಂಪನಿಗಳ ಭರ್ಜರಿ ಪ್ರಗತಿ

ಸಾಂಕ್ರಾಮಿಕದ ಅಬ್ಬರಕ್ಕೆ ಸಣ್ಣ ಉದ್ಯಮಗಳಿಗೆ ಪೆಟ್ಟು ಬಿದ್ದರೂ ಸಹ ದೇಶದ ಕೆಲ ಕಂಪನಿಗಳು ತಮ್ಮ ಮಾರುಕಟ್ಟೆ ಮೌಲ್ಯದಲ್ಲಿ 68%ನಷ್ಟು ಏರಿಕೆ ಕಂಡಿವೆ. ದಿ ಬರ್ಗಂಡಿ ಪ್ರೈವೇಟ್ ಹುರೂನ್ ಇಂಡಿಯಾ Read more…

ಜೋರಾಗಿ ಹಾಡು ಕೇಳುತ್ತಿದ್ದ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯ!

ಮುಂಬೈ : ಹಾಡು ಜೋರಾಗಿ ಹಾಕಿದ್ದ ವಿಷಯಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಮಾಲ್ವಾನಿಯ ಅಂಬುಜ್ ಎಂಬ ಪ್ರದೇಶದಲ್ಲಿ ಬೆಳಕಿಗೆ Read more…

200 ಕೋಟಿ ರೂ. ಸುಲಿಗೆ ಪ್ರಕರಣ; ತನಿಖಾ ಸಂಸ್ಥೆ ಎದುರು ಹಾಜರಾದ ನಟಿ ಜಾಕ್ವೆಲಿನ್!

ಮುಂಬೈ: ನಟಿ ಜಾಕ್ವೆಲಿನ್ 200 ಕೋಟಿ ರೂ. ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ Read more…

ಆಲ್ಕೋಹಾಲ್ ತರದಿದ್ದಕ್ಕೆ ಹೊಡೆದ ಮಗ, ಕೊಲೆ ಮಾಡಿದ ತಾಯಿ

ಮುಂಬೈ : ಮದ್ಯ ತರಲಿಲ್ಲ ಎಂಬ ಕಾರಣಕ್ಕೆ ಮಗ ತಾಯಿಯನ್ನೇ ದೊಣ್ಣೆಯಿಂದ ಹೊಡೆದಿದ್ದಾನೆ. ಇದರಿಂದ ಕುಪಿತಗೊಂಡ ತಾಯಿ ಸುತ್ತಿಗೆಯಿಂದ ಮಗನನ್ನೇ ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. Read more…

ವೈದ್ಯೆಯ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿದ ಕಾಂಪೌಂಡರ್​..! ಹಣಕ್ಕೆ ಬೇಡಿಕೆ ಇಡಲು ಹೋಗಿ ಈಗ ಪೊಲೀಸರ​ ಅತಿಥಿ

ಮಹಿಳೆ ಹಾಗೂ ಆಕೆಯ ಸ್ನೇಹಿತ ಒಂದಾಗಿ ಮಹಿಳಾ ವೈದ್ಯೆ ಹಾಗೂ ಆಕೆಯ ಸ್ನೇಹಿತನ ಖಾಸಗಿ ದೃಶ್ಯದ ವಿಡಿಯೋವನ್ನು ರೆಕಾರ್ಡ್​ ಮಾಡಿ ಬಳಿಕ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟ Read more…

ಪ್ರೇಯಸಿ ಭೇಟಿಯಾಗಲು ಗಡಿ ದಾಟಿ ಬಂದ ಪಾಕ್ ಯುವಕ ಅರೆಸ್ಟ್

ಪಾಕಿಸ್ತಾನದ ಯುವಕ ಹಾಗೂ ಮುಂಬೈ ಯುವತಿಯ ನಡುವಿನ ದೂರದ ಸಂಬಂಧವೊಂದು ಆಂಟಿ ಕ್ಲೈಮ್ಯಾಕ್ಸ್‌ನಲ್ಲಿ ಅಂತ್ಯಗೊಂಡಿದೆ. ತನ್ನ ಮನದನ್ನೆಯನ್ನು ಕಾಣಲು ಭಾರತಕ್ಕೆ ಗಡಿ ದಾಟಿಕೊಂಡು ಅಕ್ರಮವಾಗಿ ಪ್ರವೇಶಿಸಲು ನೋಡುತ್ತಿದ್ದ ಪಾಕ್ Read more…

BIG BREAKING: ಮತ್ತಿಬ್ಬರಿಗೆ ಒಮಿಕ್ರಾನ್: ಮಹಾರಾಷ್ಟ್ರದಲ್ಲಿ 10, ದೇಶದಲ್ಲಿ 23 ಕ್ಕೇರಿದ ಸೋಂಕಿತರ ಸಂಖ್ಯೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಇಂದು ಮತ್ತಿಬ್ಬರಿಗೆ ಒಮಿಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಮುಂಬೈನ ಇಬ್ಬರಲ್ಲಿ ಒಮಿಕ್ರೋನ್ ಸೋಂಕು ತಗುಲಿದ್ದು, ಇದುವರೆಗೆ ಮಹಾರಾಷ್ಟ್ರದಲ್ಲಿ 10 ಜನರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. ಭಾರತದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...