alex Certify movie | Kannada Dunia | Kannada News | Karnataka News | India News - Part 31
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲೀಸ್ ಆಯ್ತು ‘ಗಜಾನನ ಆಂಡ್‌ ಗ್ಯಾಂಗ್’ ಚಿತ್ರದ ಪೋಸ್ಟರ್

ಅಭಿಷೇಕ್ ಶೆಟ್ಟಿ ನಿರ್ದೇಶನದ, ಶ್ರೀ ಮಹದೇವ್ ನಟನೆಯ ‘ಗಜಾನನ ಆಂಡ್‌ ಗ್ಯಾಂಗ್’ ಸಿನಿಮಾದ ಪೋಸ್ಟರನ್ನು ಇಂದು ಬಿಡುಗಡೆ ಮಾಡಿದ್ದು, ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಕಷ್ಟಪಟ್ಟು ಕೆಲಸ Read more…

ಚಿತ್ರೀಕರಣ ಮುಂದುವರಿಸಲು ಸಜ್ಜಾಗುತ್ತಿದೆ ‘ದಸರಾ’ ಚಿತ್ರತಂಡ

ಅರವಿಂದ್ ಶಾಸ್ತ್ರಿ ನಿರ್ದೇಶನದ, ನಟ ನೀನಾಸಂ ಸತೀಶ್ ಅಭಿನಯದ ‘ದಸರಾ’ ಸಿನಿಮಾದ ಚಿತ್ರೀಕರಣ ಲಂಡನ್ ನಲ್ಲಿ ಈಗಾಗಲೇ ಸಾಕಷ್ಟು ಮುಗಿದಿದ್ದು, ಉಳಿದ ಭಾಗದ ಚಿತ್ರೀಕರಣವನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಾರಂಭಿಸಲು Read more…

ಮೆಗಾ ಸ್ಟಾರ್ ಚಿರಂಜೀವಿ ಅಭಿಮಾನಿಗಳಿಗೆ ಖುಷಿ ಸುದ್ದಿ

ಟಾಲಿವುಡ್ ನ ಖ್ಯಾತ ನಟ ಮೆಗಾ ಸ್ಟಾರ್ ಚಿರಂಜೀವಿ ಅವರ 152ನೇ ಸಿನಿಮಾದ ಫಸ್ಟ್ ಲುಕ್ ಹಾಗೂ ಮೋಶನ್ ಪೋಸ್ಟರ್ ಅನ್ನು ಗಣಪತಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಹೇಳಲಾಗಿದೆ. Read more…

ಡಾಲಿ ಧನಂಜಯ್ – ರಚಿತಾ ರಾಮ್ ಅಭಿನಯದ ಸಿನಿಮಾ ಶೀರ್ಷಿಕೆ ರಿಲೀಸ್‌ ಗೆ ರೆಡಿ

ಎಸ್. ರವೀಂದ್ರನಾಥ್ ನಿರ್ದೇಶಿಸುತ್ತಿರುವ ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್‌ ಅನ್ನು ಆಗಸ್ಟ್ 23 ರಂದು ಧನಂಜಯ್ Read more…

15 ವರ್ಷ ಪೂರೈಸಿದ ʼಜೋಗಿʼ ಸಿನಿಮಾ

ಪ್ರೇಮ್ ನಿರ್ದೇಶನದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ʼಜೋಗಿʼ ಚಿತ್ರ ತೆರೆ ಕಂಡು ಇಂದಿಗೆ 15 ವರ್ಷ ಪೂರೈಸಿದೆ. ಈ ಸಿನಿಮಾದಲ್ಲಿ ಜೆನಿಫರ್ ಕೊತ್ವಾಲ್ ನಾಯಕಿಯಾಗಿ ನಟಿಸಿದ್ದರು. Read more…

ʼಲವ್ ಮಾಕ್ಟೇಲ್ 2ʼ ಫಸ್ಟ್ ಲುಕ್ ರಿಲೀಸ್‌ ಆಗಲು ರೆಡಿ

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ʼಲವ್ ಮಾಕ್ಟೇಲ್ʼ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ರೆಕಾರ್ಡ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿತ್ತು. ಇದೀಗ ಲವ್ ಮಾಕ್ಟೇಲ್ Read more…

ಅಜಿತ್‌ ಸಿನಿಮಾದ ರಿಮೇಕ್‌ ನಲ್ಲಿ ಮೆಗಾಸ್ಟಾರ್ ಚಿರಂಜೀವಿ…?

ತಮಿಳಿನ ಖ್ಯಾತ ನಟ ಅಜಿತ್ ನಟನೆಯ ʼವೇದಲಂʼ ಸಿನಿಮಾ ತೆಲುಗಿಗೆ ರಿಮೇಕ್ ಮಾಡುತ್ತಿದ್ದಾರಂತೆ. ಈ ಚಿತ್ರ ಒಳ್ಳೆಯ ಯಶಸ್ಸು ಕಂಡಿತ್ತು. ಇದೀಗ ʼವೇದಲಂʼ ಸಿನಿಮಾದ ಅಜಿತ್ ಪಾತ್ರವನ್ನು ಮೆಗಾಸ್ಟಾರ್ Read more…

ಎನ್. ಕುಮಾರ್ ನಿರ್ಮಾಣದಲ್ಲಿ ಹೊಸ ಸಿನಿಮಾ ಮಾಡ್ತಾರಾ ಕಿಚ್ಚ…?

ಫ್ಯಾಂಟಮ್ ಚಿತ್ರದ ಫಸ್ಟ್ ಲುಕ್ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಹವಾ ಕ್ರಿಯೇಟ್ ಮಾಡಿದೆ. ಸುದೀಪ್‌ರ ಹೊಸ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೊಸ ಅವತಾರದಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ Read more…

ಆ.15 ಕ್ಕೆ ಬಿಡುಗಡೆಯಾಗುತ್ತಿದೆ ʼಡಿಯರ್ ಸತ್ಯʼ ಸಿನಿಮಾದ ಟೀಸರ್

ಶಿವ ಗಣೇಶ್ ನಿರ್ದೇಶನದ, ಆರ್ಯನ್ ಸಂತೋಷ್ ಅಭಿನಯದ ʼಡಿಯರ್ ಸತ್ಯʼ ಚಿತ್ರದ ಟೀಸರ್ ಅನ್ನು ಆಗಸ್ಟ್ 15 ರಂದು ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾ ಪ್ರೇಕ್ಷಕರಲ್ಲಿ Read more…

ʼಸ್ಲಂ ಬಾಲʼ ಚಿತ್ರದ ಸಮಯದಲ್ಲಿನ ಫೋಟೋ ಹಂಚಿಕೊಂಡ ನಟಿ ಶುಭಾ ಪೂಂಜಾ

ನಟಿ ಶುಭಾ ಪೂಂಜಾ ʼಸ್ಲಂ ಬಾಲʼ ಚಿತ್ರದಲ್ಲಿ ನಟಿಸುವ ಸಮಯದಲ್ಲಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್ ನಾಯಕನಾಗಿ ನಟಿಸಿದ್ದರು. ʼನನ್ನ ಚಲನಚಿತ್ರ Read more…

ಬೇರೆ ಭಾಷೆಗಳಲ್ಲೂ ಬರಲು ಸಿದ್ಧವಾಗುತ್ತಿದೆ ʼನಾನು ಮತ್ತು ಗುಂಡʼ

ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದ ಶಿವರಾಜ್ ಕೆ.ಆರ್. ಪೇಟೆ ಅಭಿನಯದ ʼನಾನು ಮತ್ತು ಗುಂಡʼ ಸಿನಿಮಾ ಪ್ರೇಕ್ಷಕರಲ್ಲಿ ಕಣ್ಣೀರು ಬರಿಸುವಷ್ಟು ಈ ಚಿತ್ರ ಗಮನ ಸೆಳೆದಿತ್ತು. ನಾಯಿ ಹಾಗೂ ಮನುಷ್ಯನ Read more…

5 ವರ್ಷ ಪೂರೈಸಿದ ʼಬಾಹುಬಲಿʼ

ರಾಜಮೌಳಿ ನಿರ್ದೇಶನದ ʼಬಾಹುಬಲಿʼ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 5 ವರ್ಷವಾಗಿದೆ ಈ ಸಂತೋಷವನ್ನು ನಟ ಪ್ರಭಾಸ್ ಹಾಗೂ ರಾಣಾ ದಗ್ಗುಪಾಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 2015ರಂದು Read more…

ಕನ್ನಡ ಕಿರುತೆರೆಯಲ್ಲಿ ಬರಲು ಸಜ್ಜಾಗಿದೆ ‘ಬಾಹುಬಲಿ’

ಕನ್ನಡ ಕಿರುತೆರೆಯಲ್ಲಿ ಇದೀಗ ಸಾಕಷ್ಟು ಧಾರಾವಾಹಿ ಹಾಗು ಸಿನಿಮಾಗಳು ಡಬ್ಬಿಂಗ್ ನಿಂದ ಪ್ರಸಾರವಾಗುವ ಮೂಲಕ ದಾಖಲೆ ಮಾಡುತ್ತಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿ, ನಟ ಪ್ರಭಾಸ್ ಅಭಿನಯದ ‘ಬಾಹುಬಲಿ’ Read more…

ಕಣ್ಣಂಚು ತೇವವಾಗಿಸಿದೆ ಸುಶಾಂತ್ ಸಿಂಗ್ ರಜಪೂತ್ ಕೊನೆ ಸಿನಿಮಾದ ಟ್ರೈಲರ್…!

ಮುಂಬೈ: ಬಾಲಿವುಡ್ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಇನ್ನೂ ಜಯದ ಮೆಟ್ಟಿಲನ್ನು ಹತ್ತುತ್ತಿರುವಾಗಲೇ ಇಹಲೋಕ ತ್ಯಜಿಸಿರುವ ಸಂಗತಿ ಎಲ್ಲರಿಗೂ ಗೊತ್ತಿದೆ. ಆದರೆ, ಅವರು ತಮ್ಮ ಕೊನೇ ಗಿಫ್ಟ್ Read more…

ಬಿಡುಗಡೆಯಾಗಲು ರೆಡಿಯಾಗಿದೆ ‘ಕಲಾವಿದ’ ಸಿನಿಮಾ

ಶಿವಾನಂದ್ ಹೆಚ್.ಡಿ. ನಿರ್ದೇಶನದ ‘ಕಲಾವಿದ’ ಸಿನಿಮಾದ ಪೋಸ್ಟರನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಬಿಡುಗಡೆ ಮಾಡಿದ್ದರು. ಈ ಸಿನಿಮಾ ನಿರೀಕ್ಷೆ ಹೆಚ್ಚಿಸಿದ್ದು, ಈ ಚಿತ್ರದಲ್ಲಿ ಪ್ರದೀಪ್ ಕುಮಾರ್ ನಾಯಕನಾಗಿ ನಟಿಸಿದ್ದಾರೆ. Read more…

ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಂತೆ ಮಾನ್ಯ…!

ನಟಿ ಮಾನ್ಯ, ವಿಷ್ಣುವರ್ಧನ್ ಅವರ ʼವರ್ಷʼ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ʼಈ ಪ್ರೀತಿ ಒಂಥರಾʼ ಅವರು ನಟಿಸಿದ ಕನ್ನಡದ Read more…

ಸುಶಾಂತ್ ಸಿಂಗ್ ಕೊನೆ ಚಿತ್ರದ ಉಚಿತ ಪ್ರದರ್ಶನಕ್ಕೆ ಕುಟುಂಬಸ್ಥರ ವಿರೋಧ

ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ದಿಲ್ ಬೆಚರಾ’ ಬಿಡುಗಡೆಯ ದಿನಾಂಕ ಹೊರ ಬಂದಿದೆ. ಈ ಚಿತ್ರ ಜುಲೈ 24 ರಂದು ಒಟಿಟಿ Read more…

ಗಣೇಶ್ ಹುಟ್ಟು ಹಬ್ಬದಂದು ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ

ಸುನಿ ನಿರ್ದೇಶನದ ‘ಸಖತ್’ ಸಿನಿಮಾದ ಮೋಷನ್ ಪೋಸ್ಟರ್ ಅನ್ನು ಜುಲೈ 2 ರಂದು ಗೋಲ್ಡನ್ ಸ್ಟಾರ್ ಗಣೇಶ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆ ಮಾಡಲಾಗುತ್ತಿದೆ. ಈ ಸಿನಿಮಾದಲ್ಲಿ ಸುರಭಿ Read more…

ದಳಪತಿ ವಿಜಯ್ ಜೊತೆ ನಟಿಸ್ತಾರಾ ರಶ್ಮಿಕಾ ಮಂದಣ್ಣ..!

‘ಕಿರಿಕ್ ಪಾರ್ಟಿ’ ಮೂಲಕ ಕನ್ನಡದಲ್ಲಿ ಧೂಳೆಬ್ಬಿಸಿ ಬೇರೆ ಭಾಷೆಯಲ್ಲಿಯೂ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ರಶ್ಮಿಕಾ ಮಂದಣ್ಣ ಸದ್ಯ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಂಡಿದ್ದಾರೆ. ಕೊರೊನಾದಿಂದಾಗಿ ಸಿನಿಮಾ ಶೂಟಿಂಗ್ ಸ್ಥಗಿತಗೊಂಡಿದ್ದರಿಂದ Read more…

ಕೊರೊನಾ ಕಾಲದಲ್ಲಿ‌ ʼಕ್ವಾರಂಟೈನ್‌ ಕ್ಯಾಟ್‌ ಫಿಲಂ ಫೆಸ್ಟ್ʼ ಆಯೋಜನೆ

ನೀವು ಬೆಕ್ಕುಗಳ ಪ್ರಿಯರಾಗಿದ್ದು ಅವುಗಳ ತುಂಟಾಟಗಳು ಹಾಗೂ ಚೇಷ್ಟೆಗಳನ್ನು ನೋಡಿ ಖುಷಿ ಪಡುವವರಾಗಿದ್ದರೆ, ಇಲ್ಲೊಂದು ಸಖತ್‌ ವಿಡಿಯೋ ಬರಲಿದೆ ನೋಡಿ. ಪಿಟ್ಸ್‌ಬರ್ಗ್‌ನ ರೋ ಹೌಸ್‌ ಸಿನಿಮಾದ ಸ್ಥಾಪಕ ಬ್ರಯಾನ್ Read more…

ದಂಗಾಗಿಸುತ್ತೆ ಶೃತಿ ಹಾಸನ್ ಕೇಳಿರುವ ಸಂಭಾವನೆ…!

ಶೃತಿ ಹಾಸನ್ ತನ್ನ ನಟನಾ ಶೈಲಿಯಿಂದಲೇ ಫೇಮಸ್ ಆದ ನಟಿ. ವಿಭಿನ್ನ ನಟನೆಯ ಮೂಲಕ ಮನೆ ಮಾತಾದ ಬಹು ಬೇಡಿಕೆಯ ನಟಿ. ಬಹುಮುಖ ಪ್ರತಿಭೆಯುಳ್ಳ ಈ ನಟಿ ಇದೀಗ Read more…

ಮತ್ತೆ ತೆರೆ ಮೇಲೆ ಬರಲಿದ್ದಾನೆ ‘ಜಂಟಲ್ ಮ್ಯಾನ್’

ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮ್ಯಾನ್ ಸಿನಿಮಾ ಫೆಬ್ರವರಿಯಲ್ಲಿ ರಿಲೀಸ್ ಆಗಿತ್ತು. ಆದರೆ ಮಹಾಮಾರಿ ಕೊರೊನಾ ಕಾರಣದಿಂದ ಪ್ರದರ್ಶನ ನಿಲ್ಲಿಸಬೇಕಾಯಿತು. ನಿರ್ಮಾಪಕ ಗುರು ದೇಶ್ ಪಾಂಡೆ ಅವರು ಲಾಕ್ Read more…

ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ ಊರ್ವಶಿ ರೌಟೆಲಾ…!

ಸದಾ ಸಾಮಾಜಿಕ ಜಾಲತಾಣದ ಮೂಲಕ ಆಕ್ಟೀವ್ ಆಗಿರುವ ನಟಿ ಊರ್ವಶಿ ರೌಟೆಲಾ. ಒಂದಿಲ್ಲೊಂದು ಪೋಸ್ಟ್ ಹಸಿಬಿಸಿ ಫೋಟೋಗಳನ್ನು ಹಾಕುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಹಲ್ಚಲ್ ಮಾಡುವ ಈ ನಟಿ Read more…

ರಾಜಮೌಳಿ ವಿರುದ್ದ ಕಿಡಿ ಕಾರಿದ ರಾಜೇಂದ್ರ ಸಿಂಗ್ ಬಾಬು

ಸದಾ ಸಿನಿಮಾ ವಿಚಾರವಾಗಿ ಸುದ್ದಿಯಾಗುತ್ತಿದ್ದ ರಾಜಮೌಳಿ ಇದೀಗ ಆರೋಪ ಒಂದಕ್ಕೆ ಗುರಿಯಾಗಿದ್ದಾರೆ. ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ತೆಲುಗಿನ ಸ್ಟಾರ್ ನಿರ್ದೇಶಕ ರಾಜಮೌಳಿ ವಿರುದ್ಧ ಫೇಸ್‌ಬುಕ್‌ನಲ್ಲಿ ಆಕ್ರೋಶ Read more…

ವಿಶ್ವ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಅಕ್ಷಯ್

ನಟ ಅಕ್ಷಯ್ ಕುಮಾರ್ ಸಿನಿಮಾಗಳೆಂದರೆ ಅಭಿಮಾನಿಗಳು ಸಕ್ಕತ್ ಖುಷಿ ಆಗ್ತಾರೆ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ಈ ನಟ ವರ್ಷಕ್ಕೆ ನಾಲ್ಕರಿಂದ ಐದು ಸಿನಿಮಾ ಮಾಡುತ್ತಾರೆ. ಅಲ್ಲದೆ ಅವರದ್ದೇ Read more…

ನಟಿ ನಯನತಾರಾ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ನಟಿ ನಯನತಾರಾ ಹುಟ್ಟಿದ್ದು 18 ನವೆಂಬರ್ 1984 ರಲ್ಲಿ ಕೇರಳದ ತಿರುವಲ್ಲ ಎಂಬ ಊರಿನಲ್ಲಿ. ಚಿತ್ರರಂಗಕ್ಕೆ ಬರುವ ಮುನ್ನ ಇವರ ಹೆಸರು ಡಯಾನಾ ಮರಿಯಮ್ ಕುರಿಯನ್ ಎಂದು. 19 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...