alex Certify movie | Kannada Dunia | Kannada News | Karnataka News | India News - Part 27
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಕಿಯ ಪಾತ್ರವನ್ನು ರಿವೀಲ್ ಮಾಡಲಿದೆ ‘ರಾಣ’ ಚಿತ್ರತಂಡ

ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಅಭಿನಯದ ರಾಣಾ ಸಿನಿಮಾ ನವೆಂಬರ್ 11ಕ್ಕೆ ತೆರೆಮೇಲೆ ಬರಲಿದೆ. ಈ ಚಿತ್ರದಲ್ಲಿ ಶ್ರೇಯಸ್ ಗೆ ಜೋಡಿಯಾಗಿ ರೇಷ್ಮಾ ನಾಣಯ್ಯ ಅಭಿನಯಿಸಿದ್ದು, ಇಂದು Read more…

ಮತ್ತೊಂದು ದಾಖಲೆ ಮುರಿಯಲು ಸಜ್ಜಾಗಿದೆ ಕಾಂತಾರ

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಸಿನಿಮಾ ಭಾರತದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸುಕುಮಾರ್ ಹಾಗೂ ಸ್ಟೈಲಿಶ್* ಅಲ್ಲು ಅರ್ಜುನ್ ಕಾಂಬಿನೇಷನ್ Read more…

‘ಗಜರಾಮ’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯ

ಸುನೀಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಗಜರಾಮ ಚಿತ್ರ ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು ಮೊದಲನೇ ಹಂತದ ಶೂಟಿಂಗ್ ಮುಕ್ತಾಯಗೊಳಿಸಿರುವ ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಿದೆ. Read more…

ನಾಳೆ ಬಿಡುಗಡೆಯಾಗಲಿದೆ ‘ಬನಾರಸ್’ ಸಿನಿಮಾ

ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಜಯತೀರ್ಥ ನಿರ್ದೇಶನದ ‘ಬನಾರಸ್’ ಸಿನಿಮಾ ನಾಳೆ ಬಿಡುಗಡೆಯಾಗಲಿದ್ದು, ಈಗಾಗಲೇ ರೋಡ್ ಶೋ ಮೂಲಕ ಪ್ರಚಾರ ಕಾರ್ಯವನ್ನು ಚಿತ್ರತಂಡ ಪೂರ್ಣಗೊಳಿಸಿದೆ. Read more…

ಮತ್ತೊಂದು ದಾಖಲೆ ಬರೆದ ‘ಕಾಂತಾರ’ ಸಿನಿಮಾ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಸಿನಿಮಾ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡುತ್ತಿದ್ದು, ಒಂದರ ಮೇಲೊಂದು ದಾಖಲೆ ಬರೆಯುತ್ತಿದೆ. ಈಗಾಗಲೇ ಕಲೆಕ್ಷನ್ ನಲ್ಲಿ ಕೆಜಿಎಫ್ ಮೊದಲನೆಯ ಭಾಗವನ್ನು ಇಂದಿಕ್ಕಿದ್ದು,ಕಾಂತಾರ Read more…

ಇನ್ವೆಸ್ಟ್ ಕರ್ನಾಟಕ ಸಭೆಯಲ್ಲೂ ʼಕಾಂತಾರʼದ್ದೇ ಸದ್ದು..!

ಬೆಂಗಳೂರು- ಕಾಂತಾರ ಸಿನಿಮಾ ಸಕ್ಸಸ್ ಅಷ್ಟೆ ಅಲ್ಲ ಅನೇಕರಿಗೆ ಮಾದರಿಯಾಗಿದೆ. ಒಳ್ಳೊಳ್ಳೆ ಕೆಲಸಗಳಿಗೆ ಬುನಾದಿಯಾಗಿದೆ. ದೇಶ ವಿದೇಶಗಳಲ್ಲಿ ಈ ಸಿನಿಮಾ ಸಕ್ಸಸ್ ಕಾಣ್ತಾ ಇದೆ. ದಾಖಲೆ ಮೇಲೆ ದಾಖಲೆ Read more…

ಇಂದು ಬಿಡುಗಡೆಯಾಗಲಿದೆ ʼದಿಲ್ ಪಸಂದ್ʼ ಚಿತ್ರದ ಟ್ರೈಲರ್

ನವೆಂಬರ್ 11ರಂದು ರಾಜ್ಯಾದ್ಯಂತ ತೆರೆಮೇಲೆ ಬರಲಿರುವ ‘ದಿಲ್ ಪಸಂದ್’ ಚಿತ್ರದ ಟ್ರೈಲರ್ ಇಂದು ಅನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘನಾ Read more…

ಕೆಜಿಎಫ್ ಮೊದಲನೇ ಭಾಗದ ದಾಖಲೆ ಮುರಿಯುವ ಸಮೀಪದಲ್ಲಿ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ಅಭಿನಯಿಸಿರುವ ‘ಕಾಂತಾರ’ ಚಿತ್ರ ಕರ್ನಾಟಕ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಭರ್ಜರಿ ಪ್ರದರ್ಶನ ಕಾಣುವ ಮೂಲಕ ಸಿನಿ ಪ್ರೇಕ್ಷಕರ ಗಮನ ಸೆಳೆದಿದೆ. ಕಾಂತಾರ Read more…

ಹಿಂದಿಯಲ್ಲೂ ಕಮಾಲ್ ಮಾಡಲಿದೆ ಕಾಂತಾರಾ..!

ಕಾಂತಾರ ಸಿನಿಮಾ ಜನ ಮನ ಗೆದ್ದ ಸಿನಿಮಾ. ಕರಾವಳಿಯ ಸಂಪ್ರದಾಯವನ್ನು ಇನ್ನಷ್ಟು ಶ್ರೀಮಂತ ಮಾಡಿದ ಸಿನಿಮಾ ಇದು ಎಂದರೆ ಅತಿಶಯೋಕ್ತಿಯಲ್ಲ ಅನ್ಸುತ್ತೆ. ಎಲ್ಲಾ ಥಿಯೇಟರ್ ಗಳು, ಮಾಲ್ ಗಳಲ್ಲಿ Read more…

ಟೀಸರ್ ಬಿಡುಗಡೆ ಬೆನ್ನಲ್ಲೇ ‘ಆದಿಪುರುಷ್’ ವಿವಾದ ಶುರು; ಚಿತ್ರ ನಿಷೇಧಿಸುವಂತೆ ಅಯೋಧ್ಯೆ ರಾಮ ಮಂದಿರ ಮುಖ್ಯ ಅರ್ಚಕರ ಆಗ್ರಹ

ನಟ ಪ್ರಭಾಸ್ ಅಭಿನಯದ ‘ಆದಿಪುರುಷ್’ಸಿನಿಮಾದ ಟೀಸರ್ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದು, ಇದರ ಬೆನ್ನಿಗೆ ವಿವಾದ ಶುರುವಾಗಿದೆ. ಈ ಚಿತ್ರದಲ್ಲಿ ಭಗವಾನ್ ಶ್ರೀರಾಮ, ಹನುಮಂತನನ್ನು ಮಹಾಕಾವ್ಯದಲ್ಲಿ ವಿವರಿಸಿರುವಂತೆ ತೋರಿಸಲಾಗಿಲ್ಲ. Read more…

ಸ್ಟಾರ್ ನಟನ ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ; ಬಾಲಿವುಡ್‌ ನಲ್ಲಿ ಮತ್ತೊಂದು ಅವಕಾಶ ಗಿಟ್ಟಿಸಿದ ನ್ಯಾಷನಲ್‌ ಕ್ರಶ್

ನಟಿ ರಶ್ಮಿಕಾ ಮಂದಣ್ಣ ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಬಳಿಕ ಬೇರೆ ಬೇರೆ ಭಾಷೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಈ‌ ನಟಿಗೆ ಇದೀಗ Read more…

‘ಸಾರಥಿ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 11 ವರ್ಷ

ದಿನಕರ್ ತೂಗುದೀಪ್ ನಿರ್ದೇಶನದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸೂಪರ್ ಡೂಪರ್ ಹಿಟ್ ‌ʼಸಾರಥಿʼ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 11ವರ್ಷಗಳಾಗಿವೆ. ಈ ಸಂಭ್ರಮವನ್ನು ದರ್ಶನ್ ಅಭಿಮಾನಿಗಳು Read more…

ನಾಳೆ ತೆರೆ ಮೇಲೆ ಬರಲಿದೆ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’

ವಿಜಯ್ ಪ್ರಸಾದ್ ನಿರ್ದೇಶನದ, ನವರಸ ನಾಯಕ ಜಗ್ಗೇಶ್ ನಟನೆಯ ಬಹುನಿರೀಕ್ಷಿತ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೇನ್ ಸಿನಿಮಾ ‘ತೋತಾಪುರಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಈಗಾಗಲೇ ‘ಬಾಗ್ಲು Read more…

ಹಾಲಿವುಡ್ ಸಿನಿಮಾದಲ್ಲಿ ನಟಿಸ್ತಾರಾ ಯಶ್..? ಚರ್ಚೆಗೆ ಕಾರಣವಾಯ್ತು‌ ಅದೊಂದು ಪೋಸ್ಟ್

ನಟ ಯಶ್ ರ ಕೆಜಿಎಫ್ 2 ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ದಾಖಲೆ ಮೇಲೆ ದಾಖಲೆ ಸೃಷ್ಟಿ ಮಾಡಿದ್ದ ಈ ಸಿನಿಮಾ ನಂತರ ಯಶ್ ಏನು ಮಾಡ್ತಾ ಇದ್ದಾರೆ Read more…

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ನಟ ದೀಪಕ್

ಸುನೀಲ್ ಕುಮಾರ್ ನಿರ್ದೇಶನ ರಾಜವರ್ಧನ್ ನಟನೆಯ ‘ಗಜ ರಾಮ’ ಚಿತ್ರ ಈಗಾಗಲೇ ಶೀರ್ಷಿಕೆಯಿಂದ ಸಖತ್ ಸೌಂಡ್ ಮಾಡಿದ್ದು, ಇದೀಗ ಈ ಸಿನಿಮಾಗೆ ಪ್ರತಿಭಾವಂತ ನಟ ದೀಪಕ್ ಸೇರ್ಪಡೆಯಾಗಿದ್ದಾರೆ. ಈ Read more…

ನವೆಂಬರ್ 4ರಂದು ತೆರೆ ಮೇಲೆ ಬರಲಿದೆ ಸಮಂತಾ ಅಭಿನಯದ ಶಾಕುಂತಲಂ

ನಟಿ ಸಮಂತಾ ರುತ್ ಪ್ರಭು ಅವರ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಶೂಟಿಂಗ್ ಇನ್ನೇನು ಮುಕ್ತಾಯದ ಹಂತದಲ್ಲಿದೆ. ಇದೀಗ ಅವರ ಮತ್ತೊಂದು ಚಿತ್ರ ಶಾಕುಂತಲಂ ಬಿಡುಗಡೆಗೆ ಸಿದ್ಧವಾಗಿದೆ. ಗುಣಶೇಖರ್ Read more…

‘ಗಾನ ಗಂಧರ್ವ’ SPB ಕುರಿತು ಇಲ್ಲಿದೆ ಇಂಟ್ರೆಸ್ಟಿಂಗ್ ಸಂಗತಿ

ಎಸ್.ಪಿ. ಬಾಲಸುಬ್ರಹ್ಮಣ್ಯಂ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ಸೆಪ್ಟೆಂಬರ್ 25 ಕ್ಕೆ ಅವರು ಇಹಲೋಕ ತ್ಯಜಿಸಿ ಎರಡು ವರ್ಷಗಳಾಗಲಿದ್ದು, ಆದರೆ ಅವರು ತಮ್ಮ ಹಾಡುಗಳ ಮೂಲಕ ಎಂದಿಗೂ ಅಜರಾಮರ. Read more…

ಕೆಜಿಎಫ್ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ‘ಎಸ್’ ಅಂದ್ರಾ ರಾಕಿಂಗ್ ಸ್ಟಾರ್..!

ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾ ರಿಲೀಸ್ ಆಗಿ ದಾಖಲೆ ಮೇಲೆ ದಾಖಲೆ ಬರೆದಿದೆ. ಕೆಜಿಎಫ್ 3 ಕೂಡ ಬರಲಿದೆ ಅಂತ ಅಭಿಮಾನಿಗಳು ಹೇಳ್ತಾ Read more…

‘ಗಜರಾಮ’ ಚಿತ್ರಕ್ಕೆ ಸೇರ್ಪಡೆಯಾದ ತಪಸ್ವಿನಿ ಪೂಣಚ್ಚ

ಸುನಿಲ್ ಕುಮಾರ್ ನಿರ್ದೇಶನದ ರಾಜವರ್ಧನ್ ನಟನೆಯ ಬಹುನಿರೀಕ್ಷಿತ ‘ಗಜರಾಮ’ ಚಿತ್ರಕ್ಕೆ ‘ಹರಿಕಥೆ ಅಲ್ಲ ಗಿರಿಕಥೆ’ ಖ್ಯಾತಿಯ ನಟಿ ತಪಸ್ವಿನಿ ಪೂಣಚ್ಚ ಸೇರ್ಪಡೆಯಾಗಿದ್ದಾರೆ. ʼಗಜರಾಮʼ ಚಿತ್ರತಂಡ ತಪಸ್ವಿನಿ ಪೂಣಚ್ಚ ಅವರ Read more…

ಭಾನುವಾರದಂದು ಕನ್ನಡ ಕಿರುತೆರೆಯಲ್ಲಿ ಕಮಲ್ ಅಭಿನಯದ ‘ವಿಕ್ರಮ್’ ಪ್ರಸಾರ

ಲೋಕೇಶ್ ಕನಗರಾಜ್ ನಿರ್ದೇಶನದ ಕಮಲಹಾಸನ್ ನಟನೆಯ ಸೂಪರ್ ಡೂಪರ್ ಹಿಟ್ ‘ವಿಕ್ರಂ’ ಚಿತ್ರ ಜೂನ್ 3ರಂದು ತರೆಕಂಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು. ಸುಮಾರು 500 ಕೋಟಿ ಕಲೆಕ್ಷನ್ Read more…

ಸೆಪ್ಟೆಂಬರ್ 23ಕ್ಕೆ ತೆರೆ ಮೇಲೆ ಬರಲಿದೆ ಶರಣ್ ನಟನೆಯ ‘ಗುರು ಶಿಷ್ಯರು’

ಜಡೇಶ ಕೆ ಹಂಪಿ ನಿರ್ದೇಶನದ ಶರಣ್ ಅಭಿನಯದ ಬಹುನಿರೀಕ್ಷಿತ’ ‘ಗುರು ಶಿಷ್ಯರು’ ಚಿತ್ರ ಸೆಪ್ಟೆಂಬರ್ 23ರಂದು ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ. ಈ ಕುರಿತು ಚಿತ್ರತಂಡ ತನ್ನ ಅಧಿಕೃತ Read more…

ಅಕ್ಟೋಬರ್ 14ರಂದು ತೆರೆಕಾಣಲಿದೆ ‘ಚಾಂಪಿಯನ್’

ಶಾಹುರಾಜ್ ಶಿಂಧೆ ನಿರ್ದೇಶನದ ಬಹು ನಿರೀಕ್ಷೆಯ ʼಚಾಂಪಿಯನ್ʼ ಚಿತ್ರದ ಟ್ರೈಲರನ್ನು ಇತ್ತೀಚೆಗಷ್ಟೇ ಡೈನಾಮಿಕ್ ಸ್ಟಾರ್ ದೇವರಾಜ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈ ಟ್ರೈಲರ್ ಸಾಕಷ್ಟು Read more…

ಮಂಗಳೂರಿನಲ್ಲಿ ಶೂಟಿಂಗ್ ಪ್ರಾರಂಭಿಸಿದ ಬಾನ ದಾರಿಯಲ್ಲಿ ಚಿತ್ರತಂಡ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್*ಗಣೇಶ್ ನಟನೆಯ ‘ಬಾನ ದಾರಿಯಲ್ಲಿ’ ಸಿನಿಮಾ ಚಿತ್ರೀಕರಣವನ್ನು ಇಂದು ಮಂಗಳೂರಿನಲ್ಲಿ ಆರಂಭಿಸಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಗಣೇಶ್ ಈ ಚಿತ್ರದಲ್ಲಿ Read more…

25 ದಿನ ಪೂರೈಸಿದ ʼಲವ್ 360ʼ ಚಿತ್ರ

ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರ ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆ ಕಂಡಿದ್ದು  ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಟಾಲಿವುಡ್ ನ ಖ್ಯಾತ ಗಾಯಕ ಸಿದ್ಧ್ ಶ್ರೀರಾಮ್ ಧ್ವನಿಯಿಂದ Read more…

ಬಿಡುಗಡೆಗೂ ಮುನ್ನವೇ ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರದಿಂದ 120 ಕೋಟಿ ರೂ. ಗಳಿಕೆ…!

ನಟಿ‌ ರಶ್ಮಿಕಾ ಮಂದಣ್ಣ ಕನ್ನಡ ಹೊರತುಪಡಿಸಿದ್ರೆ ಬೇರೆ ಭಾಷೆಯಲ್ಲೇ ಹೆಚ್ಚು ಬ್ಯುಸಿಯಾಗಿದ್ದಾರೆ. ಒಂದಾದ ಮೇಲೊಂದರಂತೆ ಸಿನಿಮಾ ಮಾಡ್ತಾ ಇರುವ ಮಂದಣ್ಣ, ಎಲ್ಲಾ ಸಿನಿಮಾಗಳಲ್ಲೂ ಸಕ್ಸಸ್ ಕಾಣ್ತಾ ಇದ್ದಾರೆ. ಇದೀಗ Read more…

ಮುಹೂರ್ತ ನೆರವೇರಿಸಿದ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರತಂಡ

‘ಮಾರಿಗೋಲ್ಡ್’ ಚಿತ್ರೀಕರಣ ಪೂರ್ಣಗೊಳಿಸಿರುವ ದಿಗಂತ್ ‘ಬ್ಯಾಚುಲರ್ ಪಾರ್ಟಿ’ ಹಾಗೂ ‘ತಿಮ್ಮಯ್ಯ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದರ ಬೆನ್ನಲ್ಲೇ ಇದೀಗ ಸಸ್ಪೆನ್ಸ್ ಥ್ರಿಲ್ಲರ್ ಆಧಾರಿತ ಎಡಗೈ ಅಪಘಾತಕ್ಕೆ ಕಾರಣ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. Read more…

ಸೆಪ್ಟೆಂಬರ್ 30ರಂದು ತೆರೆಮೇಲೆ ಬರಲಿದೆ ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’

ರಿಷಬ್ ಶೆಟ್ಟಿ ನಿರ್ದೇಶಿಸಿ ನಾಯಕನಾಗಿ ನಟಿಸಿರುವ ಕಾಂತಾರ ಚಿತ್ರ ಈಗಾಗಲೇ ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ರಿಲೀಸ್ ಗೆ ಸಿದ್ದವಾಗಿದೆ. ಇದೇ ತಿಂಗಳು ಅಂದರೆ ಸೆಪ್ಟೆಂಬರ್ 30ರಂದು Read more…

ಈ ದಿನಾಂಕದಂದು ಬಿಡುಗಡೆಯಾಗಲಿದೆ ಡಾಲಿ ಧನಂಜಯ್ ನಟನೆಯ ‘ಹೊಯ್ಸಳ’ ಚಿತ್ರ

ಖಳನಾಯಕನಾಗಿ ಹಾಗೂ ನಾಯಕ ನಟನಾಗಿ ಮಿಂಚುತ್ತಿರುವ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ಹೊಯ್ಸಳ ಸಿನಿಮಾ ಮುಂದಿನ ವರ್ಷ ಮಾರ್ಚ್ 30ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಣೆ ಮಾಡಿದೆ. ಸಾಲು Read more…

BIG NEWS: ಸೆಪ್ಟೆಂಬರ್ 16 ರ ‘ರಾಷ್ಟ್ರೀಯ ಸಿನಿಮಾ ದಿನ’ದಂದು ಟಿಕೆಟ್ ದರ ಕೇವಲ 75 ರೂ.

ಸೆಪ್ಟೆಂಬರ್ 16ರಂದು ರಾಷ್ಟ್ರೀಯ ಸಿನೆಮಾ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ವರ್ಷ ಪೂರ್ತಿ ಸಿನಿಮಾ ರಂಗವನ್ನು ಸಕ್ರಿಯವಾಗಿ ಇಟ್ಟಿರುವ ಸಿನಿಪ್ರಿಯರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಶೇಷ ಆಫರ್ ನೀಡಲಾಗುತ್ತಿದೆ. Read more…

ಆಗಸ್ಟ್ 26ಕ್ಕೆ ರಿಲೀಸ್ ಆಗಲಿದೆ ಗುರು ಶಿಷ್ಯರು ಚಿತ್ರದ ಲಿರಿಕಲ್ ವಿಡಿಯೋ

ಜಡೇಶ ಕೆ ಹಂಪಿ ನಿರ್ದೇಶನದ ಶರಣ್ ನಟನೆಯ ಗುರು ಶಿಷ್ಯರು ಚಿತ್ರದ ‘ಗುರುಗಳು ನಮ್ಮ ಗುರುಗಳು’ ಎಂಬ ಹಾಡು ಇದೇ ಶುಕ್ರವಾರದಂದು 12:34ಕ್ಕೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...