alex Certify Mobile | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರಿ ಚೆನ್ನಾಗಿ ನಿದ್ರೆ ಬರಲು ಅನುಸರಿಸಿ ಈ ಮಾರ್ಗ

ನಿದ್ರೆ ಆರೋಗ್ಯಕ್ಕೆ ತುಂಬಾ ಉತ್ತಮ. ಕೆಲಸದ ಒತ್ತಡ, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಂದ ಕೆಲವರಿಗೆ ರಾತ್ರಿ ಸರಿಯಾಗಿ ನಿದ್ರೆ ಬರುವುದಿಲ್ಲ. ಅಂತವರಿಗೆ ರಾತ್ರಿ ಚೆನ್ನಾಗಿ, ಬಹಳ ಬೇಗ ನಿದ್ರೆ ಬರಬೇಕೆಂದರೆ Read more…

SHOCKING VIDEO: ಕಾರಿನ ಸನ್ ರೂಫ್ ತೆರೆದು ಗೆಳೆಯನ ಜೊತೆ ಯುವತಿ ಮದ್ಯ ಸೇವನೆ; ಪೊಲೀಸರಿಂದ ಜೋಡಿ ಅರೆಸ್ಟ್…!

ಯುವತಿಯೊಬ್ಬಳು ತನ್ನ ಗೆಳೆಯನ ಜೊತೆ ಕಾರಿನ ಸನ್ ರೂಫ್ ತೆರೆದು ತಾವು ಸಾಗುವ ಮಾರ್ಗ ಮಧ್ಯದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಬಹಿರಂಗವಾಗಿ ಮದ್ಯ ಸೇವಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಮಳೆಗಾಲದಲ್ಲಿ ʼಪ್ರವಾಸʼ ಹೊರಡುವ ಮುನ್ನ ತಿಳಿದಿರಲಿ ಈ ವಿಷಯ

ಮಳೆಗಾಲದಲ್ಲಿ ಪ್ರವಾಸವನ್ನು ಇಷ್ಟಪಡದವರು ಯಾರೂ ಇಲ್ಲವೇನೋ? ಮಾನ್ಸೂನ್ ನಲ್ಲಿ ಸುತ್ತಮುತ್ತಲಿನ ಪ್ರದೇಶವೆಲ್ಲಾ ಹಸಿರು. ಹೀಗಾಗಿ ಪ್ರವಾಸಿಗರು ಮಳೆಗಾಲಕ್ಕಾಗಿ ಕಾಯುತ್ತಿರುತ್ತಾರೆ. ವನ್ಯಜೀವಿ ಪ್ರವಾಸ, ಬೆಟ್ಟಗಳ ಚಾರಣಕ್ಕೆ ತೆರಳುವಾಗ ಕಡ್ಡಾಯವಾಗಿ ಅನುಸರಿಸಬೇಕಾದ Read more…

ಮಕ್ಕಳಿಗೆ ಹೇಳಿ ಕೊಡಿ ಈ ಅಭ್ಯಾಸ

ಶಾಲಾ ರಜಾ ದಿನಗಳಲ್ಲಿ ಮೊಬೈಲ್, ಕಂಪ್ಯೂಟರ್, ಟಿವಿ ಎಂದು ಇಡೀ ದಿನ ಮಕ್ಕಳು ಇವುಗಳ ಮುಂದೆ ಕುಳಿತು ಬಿಡುತ್ತಾರೆ. ದೈಹಿಕ ಚಟುವಟಿಕೆಗಳು ಕೂಡ ಕಡಿಮೆಯಾಗುತ್ತದೆ. ಮಕ್ಕಳಿಗೆ ಮೊಬೈಲ್, ಟಿವಿ, Read more…

BIG NEWS: ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದರ ಬೆಲೆ ಏರಿಕೆ? ಇಲ್ಲಿದೆ ಮಾಹಿತಿ

ನವದೆಹಲಿ: 2024-25ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಿದ್ದು, ಕೆಲ ವಸ್ತುಗಳ ಮೇಲಿನ ತೆರಿಗೆ ಕಡಿತವಾಗಿದ್ದರೆ ಇನ್ನು ಕೆಲ ವಸ್ತುಗಳ ಬೆಲೆ ಏರಿಯಾಗಿದೆ. ಯಾವ ವಸ್ತುಗಳ ಬೆಲೆ ಇಳಿಕೆಯಾಗಿದೆ ಯಾವೆಲ್ಲದರ Read more…

ಸ್ಥಳ ವಿವಾದ; ಸಹೋದರಿಗೆ ಕೊಡಲಿಯಿಂದ ಹೊಡೆದ ಭಯಾನಕ ದೃಶ್ಯ ‘ಮೊಬೈಲ್’ ನಲ್ಲಿ ಸೆರೆ

ಆಂಧ್ರ ಪ್ರದೇಶದ ಅನಂತಪುರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಸಹೋದರಿಯೊಂದಿಗೆ ಸ್ಥಳ ವಿವಾದ ಹೊಂದಿದ್ದ ವ್ಯಕ್ತಿಯೊಬ್ಬ ಆಕೆಗೆ ಕೊಡಲಿಯಿಂದ ಪದೇ ಪದೇ ಹೊಡೆದಿರುವ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ Read more…

SHOCKING: ಮೊಬೈಲ್ ಚಾರ್ಜ್ ಹಾಕುವಾಗ ವಿದ್ಯುತ್ ಪ್ರವಹಿಸಿ ವಿದ್ಯಾರ್ಥಿ ಸಾವು

ಬೆಂಗಳೂರು: ಮೊಬೈಲ್ ಚಾರ್ಜ್ ಹಾಕುವಾಗ ಕರೆಂಟ್ ಶಾಕ್ ನಿಂದ ಯುವಕ ಸಾವನ್ನಪ್ಪಿದ್ದಾರೆ. ಬೀದರ್ ಮೂಲದ ಶ್ರೀನಿವಾಸ(24) ಮೃತಪಟ್ಟವರು. ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕೋರ್ಸ್ ಮಾಡುತ್ತಿದ್ದ ಶ್ರೀನಿವಾಸ ಮೊಬೈಲ್ ಚಾರ್ಜಿಂಗ್ ವೈರ್ Read more…

ರಾಜಕಾಲುವೆಯಲ್ಲಿ ರೇಣುಕಾ ಸ್ವಾಮಿ ಮೊಬೈಲ್ ಪತ್ತೆಗೆ ಪೌರ ಕಾರ್ಮಿಕರ ಬಳಕೆ: ಬಿಬಿಎಂಪಿಗೆ ನೋಟಿಸ್ ಜಾರಿ

ಬೆಂಗಳೂರು: ಕೊಲೆಯಾದ ರೇಣುಕಾಸ್ವಾಮಿ ಮೊಬೈಲ್ ಫೋನ್ ಪತ್ತೆ ಮಾಡಲು ಪೌರ ಕಾರ್ಮಿಕರನ್ನು ಬಳಸಿಕೊಂಡ ಹಿನ್ನೆಲೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸಮಾಜ ಕಲ್ಯಾಣ ಇಲಾಖೆ ನೋಟಿಸ್ ಜಾರಿ ಮಾಡಿದೆ. ರೇಣುಕಾ Read more…

ಪ್ರಾಮಾಣಿಕತೆ ಮೆರೆದ ಬಸ್ ಚಾಲಕ, ನಿರ್ವಾಹಕ: ಪ್ರಯಾಣಿಕರಿಗೆ 2.50 ಲಕ್ಷ ರೂ. ಬ್ಯಾಗ್ ವಾಪಸ್

ರಾಯಚೂರು: ಬಸ್ ನಲ್ಲಿಯೇ ಹಣ ಇದ್ದ ಬ್ಯಾಗ್ ಬಿಟ್ಟು ಹೋದ ಪ್ರಯಾಣಿಕನಿಗೆ ಚಾಲಕ ಮತ್ತು ನಿರ್ವಾಹಕ ಅದನ್ನು ಮರಳಿಸಿದ್ದಾರೆ. ಹುಬ್ಬಳ್ಳಿಯಿಂದ ಹೈದರಾಬಾದ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಮಾನ್ವಿ Read more…

ತನಿಖೆಯಲ್ಲಿ ಬಯಲಾಯ್ತು ದರ್ಶನ್ ಮತ್ತೊಂದು ಮುಖ: ರೌಡಿಗಳೊಂದಿಗೆ ಸಂಪರ್ಕ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಮತ್ತು ತಂಡದ ಸದಸ್ಯರ ಮೊಬೈಲ್ ಕರೆಗಳ ವಿವರ, ವಾಟ್ಸಾಪ್ ಅನ್ನು ತಾಂತ್ರಿಕ ತಜ್ಞರು ಪರಿಶೀಲಿಸಿದ್ದಾರೆ. ಬಂಧಿತ ಆರೋಪಿಗಳ Read more…

ರಾಜ್ಯಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರಿಗೆ ಸ್ಯಾಮ್ಸಂಗ್ ಮೊಬೈಲ್ ವಿತರಣೆ

ಬೆಂಗಳೂರು: ಅಂಗನವಾಡಿ ಕೆಲಸ ಕಾರ್ಯಗಳನ್ನು ಸುಗಮವಾಗಿಸುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕರಿಗೆ ಹೊಸ ಸ್ಮಾರ್ಟ್ ಫೋನ್ ಗಳನ್ನು ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. Read more…

ʼಟಾಯ್ಲೆಟ್ʼ ನಲ್ಲೂ ಮೊಬೈಲ್ ಬಳಸ್ತೀರಾ……?‌ ಹಾಗಾದ್ರೆ ಓದಿ ಈ ಸುದ್ದಿ

ಕೆಲವರಿಗೆ ಟಾಯ್ಲೆಟ್ ಕಮೋಡ್ ಮೇಲೆ ಕೂತು ಮೊಬೈಲ್ ಒತ್ತುವ, ಬಾಯಲ್ಲಿ ಏನನ್ನಾದರೂ ಹಾಕಿಕೊಂಡು ಜಗಿಯುವ ಅಭ್ಯಾಸ ಇರುತ್ತದೆ. ಇದು ಖಂಡಿತಾ ಒಳ್ಳೆಯದಲ್ಲ. ಏಕೆಂದರೆ…… ಟಾಯ್ಲೆಟ್ ನಲ್ಲಿ ಈ ಕೆಲಸ Read more…

ನನ್ನ ಬಳಿ ಮೊಬೈಲೇ ಇಲ್ಲ: ಎಸ್ಐಟಿಗೆ ಸತಾಯಿಸುತ್ತಿರುವ ಪ್ರಜ್ವಲ್ ರೇವಣ್ಣ

ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಬಗ್ಗೆ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ. ನನ್ನ Read more…

ಅಶ್ಲೀಲ ದೃಶ್ಯ ಚಿತ್ರೀಕರಿಸಿದ್ದ ಪ್ರಜ್ವಲ್ ಫೋನ್ ವಶಕ್ಕೆ: ವೇಗ ಪಡೆದ ಎಸ್ಐಟಿ ತನಿಖೆ: ಸಹಾಯ ಮಾಡಿದವರಿಗೂ ಸಂಕಷ್ಟ

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್ಐಟಿಯಿಂದ ಪ್ರಜ್ವಲ್.ಬಂಧನಕ್ಕೊಳಗಾಗಿದ್ದು, ಇಂದು ವೈದ್ಯಕೀಯ ತಪಾಸಣೆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆಗೊಳಪಡಿಸಲು ಕಸ್ಟಡಿಗೆ ನೀಡುವಂತೆ ಕೋರ್ಟ್ ಗೆ Read more…

ಗಮನಿಸಿ: ಯಾವುದೇ ಬ್ಯಾಂಕಿಂಗ್ ಆಪ್ ಡೌನ್ಲೋಡ್ ಮುನ್ನ ಎಚ್ಚರ ವಹಿಸಿ: ಹೀಗೆ ಡಯಲ್ ಮಾಡಿ ಸರ್ವಿಸ್ ಡಿಸೇಬಲ್ ಮಾಡಿ: ಪೊಲೀಸ್ ಇಲಾಖೆ ಸೂಚನೆ

ಶಿವಮೊಗ್ಗ: ಯಾವುದೇ ಬ್ಯಾಂಕಿಂಗ್ ಅಪ್ಲಿಕೇಶನ್ ಗಳನ್ನು ಡೌನ್ಲೋಡ್ ಮಾಡುವ ಮುನ್ನ ಎಚ್ಚರ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಕಳೆದ ಕೆಲವು ದಿನಗಳಿಂದ ಸೈಬರ್ ವಂಚಕರು Read more…

ಈ ಕೆಲಸಕ್ಕೂ ಮುನ್ನ ಬಳಸಬೇಡಿ ʼಮೊಬೈಲ್ʼ

ವಿಶ್ವದಾದ್ಯಂತ ಸಾವಿರ, ಲಕ್ಷವಲ್ಲ ಬದಲಾಗಿ ಕೋಟಿಗಟ್ಟಲೆ ಜನರು ಪ್ರತಿ ದಿನ 150 ಕ್ಕೂ ಹೆಚ್ಚು ಬಾರಿ ಮೊಬೈಲ್ ಬಳಸ್ತಾರೆ. ಮೊಬೈಲ್ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆದ್ರೆ ಕೆಲವೊಂದು ಸಮಯದಲ್ಲಿ Read more…

ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿ ಸಿಕ್ಕಿಬಿದ್ದ ಬಾಲಕ

ಮಂಗಳೂರು: ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಇಟ್ಟು ಚಿತ್ರೀಕರಣಕ್ಕೆ ಯತ್ನಿಸಿದ ಬಾಲಕ ಸಿಕ್ಕಿಬಿದ್ದ ಘಟನೆ ಬಾವುಟ ಗುಡ್ಡೆಯ ಖಾಸಗಿ ಮೆಡಿಕಲ್ ಕಾಲೇಜಿನ ಡೆಂಟಲ್ ವಿಭಾಗದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಹಲ್ಲಿನ Read more…

ಫೋನ್ ಬಳಸದಂತೆ ಪೋಷಕರ ಬುದ್ಧಿವಾದ: ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ತಿಪ್ಪಗೊಂಡನಹಳ್ಳಿಯಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಫೋನ್ ಬಳಸದಂತೆ ಪೋಷಕರು ಬುದ್ಧಿವಾದ ಹೇಳಿದ್ದರಿಂದ ಬೇಸರಗೊಂಡ ವಿದ್ಯಾರ್ಥಿನಿ ಲಿಖಿತಾ(18) ನೇಣು Read more…

ಕಾಗದ ಉಳಿಸಲು ಇಲ್ಲಿದೆ ಸುಲಭ ಉಪಾಯ

ಪರಿಸರ ಉಳಿಸೋದು ನಮ್ಮೆಲ್ಲರ ಹೊಣೆ. ಒಂದು ಕಾಗದ ಹಾಳು ಮಾಡಿದರೂ ನಾವು ಪರಿಸರ ನಾಶ ಮಾಡಿದ ಹಾಗೆ. ಹಾಗಾಗಿ ಅನಾವಶ್ಯಕವಾಗಿ ಹಾಳಾಗುವ ಪೇಪರ್ ಬಗ್ಗೆ ಗಮನ ಇರಲಿ. ಈಗ Read more…

ಸಂಬಂಧಗಳ ಮಧ್ಯ ಬಿರುಕು ಮೂಡುತ್ತಿರಲು ಕಾರಣವೇನು ಗೊತ್ತಾ…..?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಜೈಲಿನಲ್ಲಿದ್ದ ಕೈದಿ ಹೊಟ್ಟೆಯೊಳಗಿತ್ತು ಮೊಬೈಲ್….!

ಜೈಲಿನಲ್ಲಿರುವ ಖೈದಿಗಳು ಹೊರಗಿನ ಪ್ರಪಂಚದಲ್ಲಿನ ವ್ಯಕ್ತಿಗಳನ್ನು ಸಂಪರ್ಕಿಸಲು ಗುಪ್ತವಾಗಿ ಮೊಬೈಲ್ ಇಟ್ಟುಕೊಂಡಿರುವ ಅನೇಕ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಪೊಲೀಸರು ತಪಾಸಣೆ ನಡೆಸುವ ಸಂದರ್ಭದಲ್ಲಿ ಈ ಮೊಬೈಲ್ ಗಳನ್ನು Read more…

SHOCKING: ಮೊಬೈಲ್ ನಲ್ಲಿ ವಿಡಿಯೋ ನೋಡುತ್ತಿದ್ದಾಗಲೇ ಹೃದಯಾಘಾತದಿಂದ 16 ವರ್ಷದ ಬಾಲಕ ಸಾವು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಮೊಬೈಲ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ 16 ವರ್ಷದ ಬಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಯುವಜನರು ಮತ್ತು ವೈದ್ಯಕೀಯ ತಜ್ಞರಲ್ಲಿ ಘಟನೆ ಆತಂಕ ಮೂಡಿಸಿದೆ. 16 ವರ್ಷದ ಸಕ್ರಿಯ Read more…

9 ರಿಂದ 12ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಮೊಬೈಲ್ ಫೋನ್

ಲೋಕಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಭರಪೂರ ಭರವಸೆಗಳನ್ನು ನೀಡಿದೆ. ಮಹಾಲಕ್ಷ್ಮಿ ಯೋಜನೆ ಅಡಿ ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ರೂ. ಹಣ ವರ್ಗಾವಣೆ, 25 Read more…

ಮುಖದಷ್ಟೇ, ಕುತ್ತಿಗೆ ಅಂದಕ್ಕೂ ನೀಡಿ ಪ್ರಾಮುಖ್ಯತೆ

ನಿಮ್ಮ ಮುಖದಷ್ಟು ಕುತ್ತಿಗೆ ಅಂದವಾಗಿಲ್ಲವೇ? ಕುತ್ತಿಗೆಯ ಭಾಗ ಹೆಚ್ಚು ಸುಕ್ಕುಗಟ್ಟಿದೆಯೇ? ಹೆಚ್ಚು ಹೊತ್ತು ಮೊಬೈಲ್ ನೋಡುವುದೂ ಇದಕ್ಕೊಂದು ಕಾರಣವಿರಬಹುದು. ಕತ್ತಿನ ಚರ್ಮದ ಮೇಲೆ ಕಡಿಮೆ ಒತ್ತಡ ಬೀಳುವಂತೆ ಮಾಡುವ Read more…

ಮೊಬೈಲ್ ವಿಚಾರಕ್ಕೆ ಅತ್ತಿಗೆಯನ್ನೇ ಹತ್ಯೆಗೈದ ಮೈದುನ

ಬೆಂಗಳೂರು: ಮೊಬೈಲ್ ವಿಚಾರಕ್ಕೆ ಅತ್ತಿಗೆಯನ್ನೇ ಮೈದುನ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಬಿಹಾರ ಮೂಲದ ಗುಡಿಯಾ ಬೇಬಿ(42) ಕೊಲೆಯಾದ ಮಹಿಳೆ. ಮೈದುನ ರಾಜೇಶ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. Read more…

ಟಿವಿ, ಮೊಬೈಲ್ ನೋಡುವ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಳ

ಟಿವಿ, ಮೊಬೈಲ್ ನೋಡುವ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಳವಾಗಿದೆ. ರಾಜ್ಯದಲ್ಲಿ 6ರಿಂದ 16 ವರ್ಷದ ಸುಮಾರು 38,000 ಮಕ್ಕಳಲ್ಲಿ ದೃಷ್ಟಿ ದೋಷ ಕಂಡುಬಂದಿದ್ದು, ಕನ್ನಡಕಗಳನ್ನು ವಿತರಿಸಲಾಗಿದೆ. ಆರೋಗ್ಯ ಇಲಾಖೆ Read more…

Viral Video | ಏನೋ ಮಾಡಲು ಹೋಗಿ ಏನು ಮಾಡಿದಿ ಮಾರಾಯ್ತಿ….? ಯುವತಿ ಫಜೀತಿಗೆ ಬಿದ್ದುಬಿದ್ದು ನಕ್ಕ ನೆಟ್ಟಿಗರು

ಕೆಲವೊಮ್ಮೆ ಅತಿ ಕಾನ್ಫಿಡೆನ್ಸ್ ನಿಂದ ಏನೋ ಮಾಡಲು ಹೋಗಿ ಇನ್ನೇನೋ ಆಗಿಬಿಡುತ್ತೆ ನೋಡಿ….. ಇಲ್ಲೋರ್ವ ಯುವತಿ ಮೊಬೈಲ್ ನಲ್ಲಿ ಮಾತನಾಡುತ್ತಾ ಸುಮ್ಮನೇ ನಡೆಯುವುದನ್ನು ಬಿಟ್ಟು ಕೆಳಗೆ ಬಿದ್ದಿದ್ದ ಬಾಟಲ್ Read more…

ಒಂದು ತಿಂಗಳು ಮೊಬೈಲ್‌ ಮುಟ್ಟದಿದ್ದರೆ 8 ಲಕ್ಷ ರೂ. ಗೆಲ್ಲಬಹುದು; ಮೊಸರು ಕಂಪನಿಯಿಂದ ಬಂಪರ್ ಆಫರ್‌…!

ಅದೆಷ್ಟೋ ಜನರು ಮೊಬೈಲ್‌ಗೆ ಅಡಿಕ್ಟ್‌ ಆಗಿಬಿಟ್ಟಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಈಗ ಮೊಬೈಲ್ ಬೇಕೇ ಬೇಕು. ಸೋಶಿಯಲ್‌ ಮೀಡಿಯಾ ಹುಚ್ಚನ್ನು ಅನೇಕರು ಬೆಳೆಸಿಕೊಂಡಿದ್ದಾರೆ. ಇದರಿಂದಾಗಿ ಹಲವರು ಜೀವನದ Read more…

ಮಕ್ಕಳಿಗೆ ಸುಲಭವಾಗಿ ಊಟ ಮಾಡಿಸಲು ಇಲ್ಲಿದೆ ಟಿಪ್ಸ್

ಸಣ್ಣ ಮಕ್ಕಳಿಗೆ ಊಟ ಮಾಡಿಸುವುದು ಸವಾಲಿನ ಕೆಲಸಗಳಲ್ಲಿ ಒಂದು. ಮಗು ಓಡಿದಲ್ಲಿ ತಾನೂ ಓಡಿ, ನಿಂತು, ಕೂತು ಬಟ್ಟಲು ಖಾಲಿ ಮಾಡುವ ಹೊತ್ತಿಗೆ ಅಮ್ಮ ಸುಸ್ತಾಗಿರುತ್ತಾಳೆ. ಮಗು ಸುಲಭದಲ್ಲಿ Read more…

ಪ್ರಾಂಶುಪಾಲರ ಮೊಬೈಲ್ ಕದ್ದು ಲಕ್ಷಾಂತರ ರೂಪಾಯಿ ಹಣ ವರ್ಗಾಯಿಸಿಕೊಂಡು ಎಸ್ಕೇಪ್ ಆದ ಖದೀಮರು

ಗದಗ: ಕಾಲೇಜು ಪ್ರಾಂಶುಪಾಲರೊಬ್ಬರ ಮೊಬೈಲ್ ಕದ್ದ ಕಳ್ಳರು ಆನ್ ಲೈನ್ ಮೂಲಕ ಅವರ ಖಾತೆಯಲ್ಲಿದ್ದ ಲಕ್ಷಾಂತರ ರೂಪಾ ಹಣ ವರ್ಗಾಯಿಸಿಕೊಂಡು ಪರಾರಿಯಾಗಿರುವ ಘಟನೆ ಗದಗ ಜಿಲ್ಲೆಯ ನರಗುಂದದಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...