alex Certify Missing | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವ ವಿಖ್ಯಾತ ಪಶುಪತಿನಾಥ ದೇಗುಲದ 10 ಕೆಜಿ ಚಿನ್ನ ನಾಪತ್ತೆ

ಕಾಠ್ಮಂಡು: ನೇಪಾಳ ರಾಜಧಾನಿ ಕಾಠ್ಮಂಡುವಿನ ವಿಶ್ವವಿಖ್ಯಾತ ಪಶುಪತಿನಾಥ ದೇವಾಲಯದಲ್ಲಿ 10 ಕೆಜಿ ಚಿನ್ನ ನಾಪತ್ತೆಯಾಗಿದೆ. ದೇವಾಲಯದಲ್ಲಿನ 100 ಕೆಜಿ ಚಿನ್ನದಲ್ಲಿ 10 ಕೆಜಿ ಚಿನ್ನ ನಾಪತ್ತೆಯಾಗಿದ್ದು, ನೇಪಾಳದ ಉನ್ನತ Read more…

ಒಡಿಶಾ ರೈಲು ದುರಂತ: ಸಿಬಿಐ ವಿಚಾರಣೆ ಬಳಿಕ ಸಿಗ್ನಲ್ ಜೂನಿಯರ್ ಎಂಜಿನಿಯರ್ ಕುಟುಂಬ ಸಮೇತ ನಾಪತ್ತೆ

289 ಜನರು ಸಾವನ್ನಪ್ಪಿದ ಒಡಿಶಾ ಟ್ರಿಪಲ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ಸಿಬಿಐ ವಿಚಾರಣೆ ಬಳಿಕ ಸಿಗ್ನಲ್ ಜೂನಿಯರ್ ಎಂಜಿನಿಯರ್ ಕುಟುಂಬ ಸಮೇತ ನಾಪತ್ತೆಯಾಗಿದ್ದಾರೆ. ತನಿಖೆಯನ್ನು ಮುಂದುವರೆಸಿರುವ ಸಿಬಿಐ ಸೊರೊ Read more…

ಈಜಲು ಹೋಗಿದ್ದ ಮೂವರು ಬಾಲಕರು ನೀರು ಪಾಲು

ಬೆಂಗಳೂರು: ಮೂವರು ಬಾಲಕರು ನೀರು ಪಾಲಾಗಿದ್ದು, ಒಬ್ಬ ಬಾಲಕನ ಮೃತದೇಹ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಘಟನೆ ನಡೆದಿದೆ. ನಿನ್ನ ಮದ್ಯಾಹ್ನ ಶಾಲೆ ಮುಗಿಸಿ Read more…

ಗ್ರೀಸ್ ನಲ್ಲಿ ಅತಿದೊಡ್ಡ ವಲಸೆ ದುರಂತ: ಮೀನುಗಾರಿಕೆ ಹಡಗು ಮುಳುಗಿ 80 ಜನ ಸಾವು: ನೂರಾರು ಮಂದಿ ನಾಪತ್ತೆ

ದಕ್ಷಿಣ ಗ್ರೀಸ್‌ನ ಕರಾವಳಿಯಲ್ಲಿ ಮೀನುಗಾರಿಕಾ ಹಡಗು ಮುಳುಗಿದ ನಂತರ ಕನಿಷ್ಠ 80 ಜನ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ಕಣ್ಮರೆಯಾಗಿದ್ದು, 100 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇಟಲಿಗೆ ಹೊರಟಿದ್ದ Read more…

BREAKING: ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ಪ್ರವಾಸಿಗ; ನೋಡ ನೋಡುತ್ತಲೇ ಕಣ್ಮರೆ

ಮುರುಡೇಶ್ವರ: ಬಿಪರ್ ಜಾಯ್ ಚಂಡಮಾರುತದ ಆರ್ಭಟಕ್ಕೆ ಅರಬ್ಬಿ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ದುರಂತವೊಂದು ಸಂಭವಿಸಿದೆ. ಅಲೆಗಳ ಅಬ್ಬರಕ್ಕೆ ಪ್ರವಾಸಿಗನೊಬ್ಬ ಸಮುದ್ರದಲ್ಲಿ ಕೊಚ್ಚಿ Read more…

ಮದುವೆ ಹೊತ್ತಲ್ಲೇ ವರ ನಾಪತ್ತೆ: ಮೆಹಂದಿ ಶಾಸ್ತ್ರ ಕ್ಯಾನ್ಸಲ್

ಮಂಗಳೂರು: ಮದುವೆಗೆ ಮೊದಲು ಮೆಹಂದಿ ಶಾಸ್ತ್ರದ ದಿನ ವರ ನಾಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಸಮೀಪದ ಕೊಣಾಜೆಯಲ್ಲಿ ನಡೆದಿದೆ. ಕಿಶನ್ ಶೆಟ್ಟಿ ನಾಪತ್ತೆಯಾದ ವರ. ಜೂನ್ Read more…

ಆರು ತಿಂಗಳ ಹಿಂದೆ ಮನೆ ಬಿಟ್ಟು ಹೋದವ ಸಿಕ್ಕಿದ್ದು ಬಾವಿಯಲ್ಲಿ ಅಸ್ಥಿಯಾಗಿ

ಮಧ್ಯ ಪ್ರದೇಶದ ಜಬಾಲ್ಪುರದ ಬಳಿ ಬಾವಿಯೊಂದರಲ್ಲಿ ಅಸ್ಥಿ ಪಂಜರವೊಂದು ಸಿಕ್ಕಿದ್ದು, ಗ್ರಾಮಸ್ಥರು ಗಾಬರಿಗೊಂಡಿದ್ದಾರೆ. ಈ ಅಸ್ಥಿ ಪಂಜರವು ಬಾವಿಯೊಳಗೆ ಕಲ್ಲೊಂದಕ್ಕೆ ಕಟ್ಟಿಕೊಂಡಿರುವುದು ಪತ್ತೆಯಾಗಿದೆ. ಕಳೆದ ಆರು ತಿಂಗಳಿನಿಂದ ಮನೆಯಿಂದ Read more…

BIG NEWS: ಪುಟ್ಟರಂಗಶೆಟ್ಟಿಗೆ ಕೈತಪ್ಪಿದ ಸಚಿವ ಸ್ಥಾನ; ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಯಕರ್ತನ ಪತ್ರ

ಬೆಂಗಳೂರು: ಶಾಸಕ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾಂಗ್ರೆಸ್ ಕಾರ್ಯಕರ್ತ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷ ಉಪ್ಪಾರ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡಿದೆ. ಪುಟ್ಟರಂಗಶೆಟ್ಟಿಗೆ Read more…

BIG NEWS: ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರ ಆಕ್ರೋಶ

ಬೆಳಗಾವಿ: ಶಾಸಕ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸವದಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿ Read more…

BIG NEWS: ಗೋವಾ ಪ್ರವಾಸಕ್ಕೆ ತೆರಳಿದ್ದ ಯುವಕರು ನಾಪತ್ತೆ

ಬೆಂಗಳೂರು: ಗೋವಾ ಪ್ರವಾಸಕ್ಕೆ ತೆರಳಿದ್ದ ನಾಲ್ವರು ಸ್ನೇಹಿತರ ಪೈಕಿ ಬೆಂಗಳೂರು ಮೂಲದ ಇಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಚಿಕ್ಕದಾಸನಹಳ್ಳಿಯ ಸಂತೋಷ್ (33) ಹಾಗೂ Read more…

ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆ: ಪೋಷಕರಲ್ಲಿ ಆತಂಕ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಒಂದೇ ಗ್ರಾಮದ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದು ಪೋಷಕರಲ್ಲಿ ಆತಂಕ ಮೂಡಿದೆ. ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದಲ್ಲಿ ನಾಲ್ವರು ಮಕ್ಕಳು ನಾಪತ್ತೆಯಾಗಿದ್ದಾರೆ. ಮಂಜುಳಾ, ಮಧುಕುಮಾರ್, ಮಹಾಲಕ್ಷ್ಮಿ, Read more…

ಕಾಣೆಯಾದ ಮೀನುಗಾರನ ಶವ ಮೊಸಳೆ ಹೊಟ್ಟೆಯಲ್ಲಿ ಪತ್ತೆ……!

ಆಸ್ಟ್ರೇಲಿಯಾ: ಇಲ್ಲಿಯ ಕ್ವೀನ್ಸ್‌ಲ್ಯಾಂಡ್ ರಾಜ್ಯದಲ್ಲಿ ತನ್ನ ಸ್ನೇಹಿತರೊಂದಿಗೆ ಮೀನುಗಾರಿಕೆಗೆ ಹೋಗುತ್ತಿದ್ದಾಗ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮೊಸಳೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ. 65 ವರ್ಷದ ಮೀನುಗಾರನನ್ನು ಕೆವಿನ್ ದರ್ಮೋಡಿ ಎಂದು Read more…

ಮಾಜಿ ಕೇಂದ್ರ ಸಚಿವ ಮುಕುಲ್ ರಾಯ್ ನಾಪತ್ತೆ…? ಕುಟುಂಬದವರ ಮಾಹಿತಿ

ಕೋಲ್ಕತ್ತಾ: ಟಿಎಂಸಿ ಹಿರಿಯ ನಾಯಕ ಮುಕುಲ್ ರಾಯ್ ನಾಪತ್ತೆಯಾಗಿದ್ದಾರೆ. ಅವರ ಕುಟುಂಬ ಸದಸ್ಯರು ಸೋಮವಾರ ತಡರಾತ್ರಿಯಿಂದ ಮುಕುಲ್ ರಾಯ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ. ಮಾಜಿ ರೈಲ್ವೇ ಸಚಿವರ ಪುತ್ರ Read more…

ಅನ್ನಾಹಾರವಿಲ್ಲದೇ ಕಾಡಿನಲ್ಲಿ ಎರಡು ದಿನ ಕಳೆದಿದ್ದ 6 ರ ಪೋರಿ; 22 ವರ್ಷಗಳ ಬಳಿಕ ಘಟನೆ ಮೆಲುಕು

ಸೂರು ಹಾಗೂ ಆಹಾರವಿಲ್ಲದೇ ಎರಡು ದಿನಗಳ ಮಟ್ಟಿಗೆ ಇರುವುದು ಎಂದರೆ ಎಂಥ ವಯಸ್ಕರಿಗೂ ಹಿಂಸೆಯ ಅನುಭವವೇ. ಅಂಥದ್ದರಲ್ಲಿ ಕಾಡಿನಲ್ಲಿ ಒಬ್ಬಳೇ ಇರಬೇಕಾದ ಪರಿಸ್ಥಿತಿಯನ್ನು ಪುಟ್ಟ ಬಾಲಕಿಯೊಬ್ಬಳು ಎದುರಿಸುವುದನ್ನು ಒಮ್ಮೆ Read more…

ಮದುವೆ ನೆಪದಲ್ಲಿ ಯುವತಿ ನಂಬಿಸಿ ದೈಹಿಕ ಸಂಬಂಧ ಬೆಳೆಸಿದ ಯುವಕ ಆಸ್ಪತ್ರೆಯಲ್ಲೇ ತಾಳಿ ಕಟ್ಟಿ ನಾಪತ್ತೆ

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಯುವಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ. ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ಈ ಕುರಿತಾಗಿ ಪ್ರಕರಣ ದಾಖಲಾಗಿದೆ. ಖಾಸಗಿ Read more…

‘ಮಾಡಾಳ್ ಮಿಸ್ಸಿಂಗ್’: ನಾಪತ್ತೆಯಾದ ಶಾಸಕನ ವಿರುದ್ಧ ಕಾಂಗ್ರೆಸ್ ಮತ್ತೊಂದು ಅಭಿಯಾನ

ದಾವಣಗೆರೆ: ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಂದ ಕೇಸ್ ದಾಖಲಾಗ್ತಿದ್ದಂತೆ ನಾಪತ್ತೆಯಾಗಿರುವ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್ ನಿಂದ ಮತ್ತೊಂದು ಅಭಿಯಾನ Read more…

ತಿರುಗಾಟಕ್ಕೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶಾರ್ಕ್​ ಹೊಟ್ಟೆಯೊಳಗೆ ಪತ್ತೆ……!

ಕಳೆದ ತಿಂಗಳ ಆರಂಭದಲ್ಲಿ ನಾಪತ್ತೆಯಾಗಿದ್ದ ಅರ್ಜೆಂಟೀನಾದ ವ್ಯಕ್ತಿಯ ಅವಶೇಷಗಳು ಶಾರ್ಕ್ ಹೊಟ್ಟೆಯೊಳಗೆ ಪತ್ತೆಯಾಗಿವೆ. ಕೆಲವು ದಿನಗಳ ಹಿಂದೆ ಅರ್ಜೆಂಟೀನಾದ ದಕ್ಷಿಣ ಚುಬುಟ್ ಪ್ರಾಂತ್ಯದ ಕರಾವಳಿಯಲ್ಲಿ ತಿರುಗಾಟಕ್ಕೆ ಹೋಗಿದ್ದ 32 Read more…

6 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಬೆಕ್ಕು…! ಆದರೆ ಸಾಗಿಸಲು ಬೇಕು 2 ಲಕ್ಷ ರೂ.

ಸಾಕುಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ಅದು ಉದ್ದೇಶಪೂರ್ವಕವಾಗಿ ಎಲ್ಲೋ ಅಲೆದಾಡಬಹುದು ಮತ್ತು ಕಳೆದುಹೋಗಬಹುದು ಎಂಬ ಭಯ ಇದ್ದೇ ಇರುತ್ತದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಕಳೆದುಕೊಂಡ ಅನೇಕ ನಿದರ್ಶನಗಳಿವೆ Read more…

ಹೊಲದಿಂದ ದಿಢೀರ್ ನಾಪತ್ತೆಯಾಗಿದ್ದ ವ್ಯಕ್ತಿ 12 ವರ್ಷದ ಬಳಿಕ ಮನೆಗೆ

ಕಲ್ಬುರ್ಗಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ 12 ವರ್ಷಗಳ ನಂತರ ಮನೆಗೆ ಮರಳಿದ ಘಟನೆ ಕಲಬುರ್ಗಿ ಜಿಲ್ಲೆ ಲಾಡಚಿಂಚೋಳಿ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಚಂದ್ರಕಾಂತ ಹರವಾಳ್ ಮನೆಗೆ ಮರಳಿದ ವ್ಯಕ್ತಿಯಾಗಿದ್ದಾರೆ. Read more…

ಕೃಷಿ ತರಬೇತಿಗೆ ಇಸ್ರೇಲ್ ​ಗೆ ಹೋದ ರೈತ ನಾಪತ್ತೆ: ಚುರುಕಾದ ತನಿಖೆ

ತಿರುವನಂತಪುರ: ಕೇರಳ ಸರ್ಕಾರವು 27 ರೈತರ ಗುಂಪನ್ನು ಇಸ್ರೇಲ್‌ಗೆ ಕಳುಹಿಸಿದೆ. ದೇಶದಲ್ಲಿ ನಡೆಯುತ್ತಿರುವ ಆಧುನಿಕ ಕೃಷಿ ವಿಧಾನಗಳನ್ನು ಕಲಿಯಲು ಇಸ್ರೇಲ್‌ಗೆ ಕಳುಹಿಸಿದೆ. ಆದರೆ ಹೀಗೆ ಹೋಗಿರುವ ರೈತರೊಬ್ಬರು ಉಳಿದುಕೊಂಡಿದ್ದ Read more…

ತಲೆಮರೆಸಿಕೊಂಡ ಖ್ಯಾತ ನಟಿ ಕುಟುಂಬ ಪತ್ತೆಗೆ ಲುಕ್ ಔಟ್ ನೋಟಿಸ್

 ಬೆಂಗಳೂರು: ನಟಿ ಅಭಿನಯ ಕುಟುಂಬಕ್ಕೆ ಜೈಲು ಶಿಕ್ಷೆ ಪ್ರಕಟವಾದ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ನಟಿ ಪತ್ತೆಗಾಗಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ತಲೆ ಮರೆಸಿಕೊಂಡಿರುವ ನಟಿ ಅಭಿನಯ, Read more…

BIG NEWS: ಮುರುಘಾ ಮಠದ ಶಿಷ್ಯೆ ನಾಪತ್ತೆ

ತುಮಕೂರು: ಚಿತ್ರದುರ್ಗ ಮುರುಘಾ ಮಠದ ಶಾಖಾ ಮಠದ ಶಿಷ್ಯೆಯೊಬ್ಬರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮುರುಘಾ ಮಠದ ಶಾಖಾ ಮಠ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹೊಸಹಳ್ಳಿಯ Read more…

ಶೆರ್ವಾನಿ ಕಂಪನಿಯ ಜಾಹೀರಾತು ನೋಡಿ ಹುಬ್ಬೇರಿಸಿದ ನೆಟ್ಟಿಗರು

ಕೋಲ್ಕತಾ: ಸದಾ ಒಂದಿಲ್ಲೊಂದು ಹೊಸ ತಂತ್ರವನ್ನು ಜಾಹೀರಾತು ಕಂಪನಿಗಳು ಮಾಡುತ್ತಲೇ ಇರುತ್ತವೆ. ಜನರನ್ನು ತನ್ನತ್ತ ಸೆಳೆದುಕೊಳ್ಳಲು ಇನ್ನಿಲ್ಲದ ಸರ್ಕಸ್​ ಮಾಡುತ್ತವೆ. ಅಂಥದ್ದರಲ್ಲಿ ಶೆರ್ವಾನಿ ಕಂಪೆನಿಯೊಂದು ವಿಭಿನ್ನವಾಗಿ ಗಮನ ಸೆಳೆದಿದೆ. Read more…

ಅಡಗಿ ಕುಳಿತಿರುವ ಮೊಲದ ಮರಿಯನ್ನು ಬೇಗ ಬೇಗ ಹುಡುಕಬಲ್ಲಿರಾ‌ ?

ಗೊಂದಲಮಯ ಚಿತ್ರವನ್ನು ನೀಡಿ ಅದರಲ್ಲಿ ವಸ್ತು ಒಂದನ್ನು ಪತ್ತೆ ಹಚ್ಚುವ ಆಪ್ಟಿಕಲ್ ಪಿಕ್ಚರ್ಸ್​ ಟ್ರೆಂಡ್​ ಹೆಚ್ಚಾಗಿದೆ. ಬುದ್ಧಿಗೆ ಗುದ್ದು ನೀಡಲು ಇಂಥ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ Read more…

ಭೂಕುಸಿತವಾಗಿ 9 ಮಂದಿ ಸಾವು, 25 ಮಂದಿ ನಾಪತ್ತೆ: ಮಲೇಷ್ಯಾದ ಕೌಲಾಲಂಪುರ್ ಬಳಿ ದುರಂತ

ಕೌಲಾಲಂಪುರ್: ಶುಕ್ರವಾರ ಮುಂಜಾನೆ ಮಲೇಷ್ಯಾದಲ್ಲಿ ಕ್ಯಾಂಪ್‌ ಸೈಟ್‌ ನಲ್ಲಿ ಭೂಕುಸಿತ ಸಂಭವಿಸಿ 5 ವರ್ಷದ ಮಗು ಸೇರಿದಂತೆ ಕನಿಷ್ಠ 9 ಜನ ಸಾವನ್ನಪ್ಪಿದ್ದಾರೆ. ಸುಮಾರು 25 ಮಂದಿ ಕಾಣೆಯಾಗಿದ್ದಾರೆ. Read more…

BIG NEWS: ಮಹಿಳಾ ಪಿಎಸ್ಐಯಿಂದ ಕಿರುಕುಳ; ಡೆತ್ ನೋಟ್ ಬರೆದು ಯುವಕ ನಾಪತ್ತೆ

ರಾಯಚೂರು: ಯುವಕನೊಬ್ಬ ಮಹಿಳಾ ಪಿಎಸ್ಐ ವಿರುದ್ಧ ಕಿರುಕುಳ ಆರೋಪ ಮಾಡಿ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಸಿರಿವಾರ ಠಾಣೆ ಮಹಿಳಾ ಪಿಎಸ್ಐ ಗೀತಾಂಜಲಿ Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ನಾಯಿ ಹುಡುಕಿಕೊಟ್ಟವರಿಗೆ 25 ಸಾವಿರ ರೂ. ಇನಾಮು….!

ನಾಯಿ ಮತ್ತು ಮನುಷ್ಯರ ಸಂಬಂಧ ಅವಿನಾಭಾವ. ಮನೆಯಲ್ಲಿ‌ಸಾಕಿದ ನಾಯಿಯೊಂದಿಗೆ ಕುಟುಂಬದ ಸದಸ್ಯರ ಬಾಂಧವ್ಯ ಅಪರಿಮಿತ. ಹಲವು ವರ್ಷಗಳಿಂದ ಜೊತೆಗಿದ್ದ ನಾಯಿ ಕಾಣೆಯಾದಾಗ ಕುಟುಂಬ ಸದಸ್ಯರು ಪರಿತಪಿಸುವ ಅನೇಕ ಉದಾಹರಣೆ Read more…

BIG NEWS: 17 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕನ ಪತ್ತೆಗೆ ಸುಪ್ರೀಂನಿಂದ ತನಿಖಾ ತಂಡ ರಚನೆಗೆ ಆದೇಶ

ನವದೆಹಲಿ: ಸುಮಾರು 17 ವರ್ಷಗಳ ಹಿಂದೆ ನಾಪತ್ತೆಯಾಗಿರುವ ಅಪ್ರಾಪ್ತ ಬಾಲಕನೊಬ್ಬನನ್ನು ಹುಡುಕಲು ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸುವಂತೆ ಸುಪ್ರೀಂ ಕೋರ್ಟ್ ಮಧ್ಯಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. 17 ವರ್ಷಗಳಿಂದ Read more…

BIG NEWS: ಸಿದ್ಧಗಂಗಾ ಮಠದಿಂದ SSLC ವಿದ್ಯಾರ್ಥಿ ನಾಪತ್ತೆ

ತುಮಕೂರು: ತುಮಕೂರಿನ ಸಿದ್ಧಗಂಗಾ ಮಠದಿದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಂದೀಪ್ ರಮೇಶ್ ರಾಥೋಡ್ ನಾಪತ್ತೆಯಾಗಿರುವ ವಿದ್ಯಾರ್ಥಿ. ಸಿದ್ದಗಂಗಾ ಮಠದಲ್ಲಿ 10ನೇ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...