alex Certify Medical | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಕೋವಿಡ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್‌ಗೆ ತುತ್ತಾದ ವೈದ್ಯರು

ಒಮಿಕ್ರಾನ್ ರೂಪಾಂತರಿಯ ಮೊದಲ ಘಟನೆಯನ್ನು ಕಳೆದ ವಾರವಷ್ಟೇ ಪತ್ತೆ ಮಾಡಿದ ಇಸ್ರೇಲ್‌ನಲ್ಲಿ ಇಬ್ಬರು ವೈದ್ಯರು ಈ ಹೊಸ ಅವತಾರಿ ವೈರಾಣುವಿನ ಸೋಂಕಿಗೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ. ಈ Read more…

ವೈದ್ಯಕೀಯ ಪವಾಡ: ಚಿಕಿತ್ಸೆಯೇ ಇಲ್ಲದೇ ಎಚ್‌ಐವಿಯಿಂದ ಗುಣಮುಖಳಾದ ಮಹಿಳೆ

ಯಾವುದೇ ಚಿಕಿತ್ಸೆ ಪಡೆಯದೇ ಎಚ್‌ಐವಿಯಿಂದ ಗುಣಮುಖರಾದ ಜಗತ್ತಿನ ಎರಡನೇ ವ್ಯಕ್ತಿ ಎಂದು ದಕ್ಷಿಣ ಅಮೆರಿಕಾದ ಅರ್ಜೆಂಟೀನಾ ಮಹಿಳೆಯೊಬ್ಬರು ಸುದ್ದಿ ಮಾಡಿದ್ದಾರೆ. ’ಎಸ್ಪರಂಜ಼ಾ ಪೇಷೆಂಟ್’ ಎಂದು ಹುಸಿನಾಮದಿಂದ ಕರೆಯಲಾಗುವ ಈ Read more…

ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಕೋರ್ಸ್ ಶುಲ್ಕ ಹೆಚ್ಚಳ ಇಲ್ಲ

ಬೆಂಗಳೂರು: 2021 -22 ನೇ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸುಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ Read more…

Shocking: ʼಖಿನ್ನತೆʼಗೆ ಒಳಗಾಗಿ ಕೂದಲು ತಿನ್ನುವ ಅಭ್ಯಾಸ ಮಾಡಿಕೊಂಡ ಹುಡುಗಿ….!

ಖಿನ್ನತೆಗೆ ಒಳಗಾಗಿ ತನ್ನ ಕೂದಲನ್ನೇ ತಿನ್ನುವ ಅಭ್ಯಾಸ ಬೆಳೆಸಿಕೊಂಡಿದ್ದ ಹುಡುಗಿಯೊಬ್ಬಳ ಹೊಟ್ಟೆಯಿಂದ ಭಾರೀ ಕೇಶದುಂಡೆಯನ್ನು ವೈದ್ಯರು ವರ್ಷಗಳ ಹಿಂದೆ ಹೊರ ತೆಗೆದಿದ್ದರು. ಆದರೆ ಈಕೆ ಅದೇ ಅಭ್ಯಾಸವನ್ನು ಮತ್ತೊಮ್ಮೆ Read more…

ಪ್ರತಿಯೊಬ್ಬ ಭಾರತೀಯರಿಗೆ ಸಿಗಲಿದೆ ಆರೋಗ್ಯ ವಿಮೆ: ಸರ್ಕಾರ ರೂಪಿಸಿದೆ ಹೊಸ ಯೋಜನೆ

ದೇಶದ ಜನರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. ವೈದ್ಯಕೀಯ ವಿಮೆಯ ಸೌಲಭ್ಯಗಳಿಂದ ವಂಚಿತರಾಗಿರುವ 40 ಕೋಟಿಗೂ ಅಧಿಕ ಜನರಿಗೆ ಸರ್ಕಾರ ಹೊಸ ಆರೋಗ್ಯ ಯೋಜನೆಯನ್ನು ಸಿದ್ಧಪಡಿಸಿದೆ. ಸರ್ಕಾರ Read more…

ಕ್ಯಾನ್ಸರ್‌ ರೋಗಿಗಳು ಚೇತರಿಸಿಕೊಳ್ಳುವಂತೆ ಮಾಡುತ್ತೆ ಈ ಮದ್ದು

ಸ್ತನ, ಪ್ಯಾಂಕ್ರಿಯಾಟಿಕ್ ಹಾಗೂ ಇತರೆ ಕೆಲವೊಂದು ಬಗೆಯ ಕ್ಯಾನ್ಸರ್‌ಗಳಿಗೆ ಪೀಡಿತರಾದ ರೋಗಿಗಳಿಗೆ ವಾಂತಿ ನಿರೋಧಕ ಮಾತ್ರೆಗಳನ್ನು ಕೊಟ್ಟರೆ ಇನ್ನಷ್ಟು ಹೆಚ್ಚು ಕಾಲ ಬದುಕುವ ಸಾಧ್ಯತೆ ಇರುತ್ತದೆ ಎಂದು ಹೊಸ Read more…

Shocking: ರೋಗಿಗಳಿಗೆ ಫುಟ್‌ಪಾತ್‌ ನಲ್ಲಿ ಚಿಕಿತ್ಸೆ…!

ಡೆಂಗ್ಯೂ ರೋಗಿಗಳು ಅಗಾಧವಾಗಿ ಹೆಚ್ಚಾದ ಕಾರಣ ಉತ್ತರ ಪ್ರದೇಶದ ಫಿರೋಜ಼ಾಬಾದ್ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ 30ಕ್ಕೂ ಅಧಿಕ ರೋಗಿಗಳಿಗೆ ಡ್ರಿಪ್ಸ್ ಹಾಕಿ ಫುಟ್‌ಪಾತ್‌ನಲ್ಲೇ ಚಿಕಿತ್ಸೆ ನೀಡಲಾಗಿದೆ. ಘಟನೆಯಿಂದ ಎಚ್ಚೆತ್ತ Read more…

ಒಡಿಶಾ: 73.5% ಮಂದಿಯಲ್ಲಿ ಕೋವಿಡ್ ವಿರುದ್ಧ ಪ್ರತಿರೋಧಕ ಶಕ್ತಿ ಪತ್ತೆ

ಕೋವಿಡ್ ವೈರಾಣು ವಿರುದ್ಧ ಜನತೆ ಯಾವ ಮಟ್ಟಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆ ಎಂದು ಒಡಿಶಾದ 12 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಆಸಕ್ತಿಕರ Read more…

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಡಿಜಿಟಲ್ ಆರೋಗ್ಯ ಅಭಿಯಾನದಲ್ಲಿ ಹೀಗಿರಲಿದೆ ನಿಮ್ಮ ವೈದ್ಯಕೀಯ ದಾಖಲೆ ನಿರ್ವಹಣೆ

ದೇಶಾದ್ಯಂತ ಸಾರ್ವಜನಿಕರು ತಮ್ಮ ಆರೋಗ್ಯ ಸಂಬಂಧಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ನೆರವಾಗುವ ಯೋಜನೆಯೊಂದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಚಾಲನೆ ಕೊಟ್ಟಿದ್ದಾರೆ. ಕಳೆದ ವರ್ಷವಷ್ಟೇ ಕೆಂಪು ಕೋಟಿಯ ಆವರಣದಲ್ಲಿ Read more…

ಫಿಸ್ತುಲಾ ತಂದಿಟ್ಟಿದೆ ತೀವ್ರ ಫಜೀತಿ….!

ಯುರೇತ್ರಾ ಹಾಗೂ ಗುದದ್ವಾರಗಳ ನಡುವೆ ಅಸಹಜವಾದ ಸುರಂಗವಿರುವ ಕಾರಣ 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಶಿಶ್ನದಿಂದ ಮಲ ವಿಸರ್ಜನೆ ಮಾಡಿದರೆ, ಗುದದ್ವಾರದಿಂದ ಮೂತ್ರ ಹೊರಹಾಕುತ್ತಿದ್ದಾರೆ. ಈ ಅಸಹಜ ಬೆಳವಣಿಗೆಯನ್ನು Read more…

ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತ…! ಈ ಕುರಿತು ವೈದ್ಯರಿಂದ ಮಹತ್ವದ ಮಾಹಿತಿ

ಬಹಳ ದಿನಗಳಿಂದ ಇದ್ದ ಭಯವೊಂದು ನಿಧಾನವಾಗಿ ವಾಸ್ತವದ ರೂಪ ತಾಳುತ್ತಿದ್ದು, 40 ವರ್ಷ ವಯಸ್ಸಿನ ಒಳಗಿನ ಮಂದಿಯಲ್ಲೂ ಹೃದಯಾಘಾತವಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಪುರುಷರಲ್ಲಿ ಸಾಮಾನ್ಯವಾಗಿ Read more…

ಮದುವೆಗೂ ಮೊದಲು ಅವಶ್ಯಕವಾಗಿ ಮಾಡಿಸಿ ಈ ಪರೀಕ್ಷೆ

ಭಾರತೀಯ ಮದುವೆಗಳಲ್ಲಿ ಅನೇಕ ಸಂಪ್ರದಾಯಗಳನ್ನು ಪಾಲಿಸಲಾಗುತ್ತದೆ. ಮದುವೆಗೆ ಮುನ್ನ ಜಾತಕ ನೋಡಲಾಗುತ್ತದೆ. ಅನೇಕ ಕಡೆ ಜಾತಕ ಕೂಡಿ ಬಂದ್ರೆ ಮಾತ್ರ ಮದುವೆ ಮಾಡಲಾಗುತ್ತದೆ. ಮದುವೆಗೂ ಮುನ್ನ ಜಾತಕ ನೋಡಿ, Read more…

ರಾಜ್ಯದ 9 ಕೇಂದ್ರಗಳು ಸೇರಿ ದೇಶಾದ್ಯಂತ ಇಂದು ನೀಟ್: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್

ಬೆಂಗಳೂರು: ರಾಜ್ಯದ 9 ಕೇಂದ್ರಗಳು ಸೇರಿ ದೇಶಾದ್ಯಂತ ಇಂದು 2020 – 21 ನೇ ಸಾಲಿನ ನೀಟ್ ಪರೀಕ್ಷೆ ನಡೆಯಲಿದೆ. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಬರೆಯುವ Read more…

ಹುಡುಗಿ ಹೊಟ್ಟೆಯೊಳಗಿದ್ದ ವಸ್ತು ನೋಡಿ ದಂಗಾದ ವೈದ್ಯರು

ವಿಚಿತ್ರ ಪ್ರಕರಣವೊಂದರಲ್ಲಿ, ಹುಡುಗಿಯೊಬ್ಬಳ ಹೊಟ್ಟೆಯೊಳಗಿಂದ ಕೂದಲುಗಳ ಭಾರೀ ಉಂಡೆಯನ್ನು ಲಖನೌನದ ಬಲ್ರಾಮ್ಪುರ ಆಸ್ಪತ್ರೆಯ ವೈದ್ಯರು ಹೊರತೆಗೆದಿದ್ದಾರೆ. ಸರ್ಜರಿ ವೇಳೆ ಹುಡುಗಿಯ ಹೊಟ್ಟೆಯಲ್ಲಿ ಎರಡು ಕೆಜಿಯಷ್ಟು ಕೂದಲು ಕಂಡುಬಂದಿದೆ. ಕಳೆದ Read more…

ಹೃದಯಾಘಾತಕ್ಕೆ ತುತ್ತಾಗುವ ಭಾರತೀಯ ಪುರುಷರ ಕುರಿತು ʼಶಾಕಿಂಗ್‌ʼ ಸಂಗತಿ ಬಹಿರಂಗ

ಯುವಕರಲ್ಲೇ ಹೃದಯಾಘಾತವಾಗುತ್ತಿರುವ ಸುದ್ದಿಗಳು ಪದೇ ಪದೇ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ನಟ ಸಿದ್ಧಾರ್ಥ್‌ ಶುಕ್ಲಾ ಸಾವು ನೆಟ್ಟಿಗರಲ್ಲಿ ಭಾರೀ ಶಾಕ್ ಸೃಷ್ಟಿಸಿದೆ. ಬಿಗ್ ಬಾಸ್ ಸೀಸನ್ 13ರ ವಿಜೇತ Read more…

ಬೆಚ್ಚಿಬೀಳಿಸುವಂತಿದೆ ಪುಟ್ಟ ಮಗುವಿನ ಮೇಲೆ ಬೀರಿರುವ ಚಿಕಿತ್ಸೆ ಅಡ್ಡ ಪರಿಣಾಮ

ಟೆಕ್ಸಾಸ್‌ನ ಮಟೆಯೋ ಹರ್ನಾಂಡೆಜ಼್‌ ಹೆಸರಿನ ನಾಲ್ಕು ತಿಂಗಳ ಈ ಮಗುವಿಗೆ ಕಾಂಜೆನಿಟಲ್ ಹೈಪರ್‌ ಇನ್ಸುಲಿಸಂ ಎಂಬ ವೈದ್ಯಕೀಯ ಸಮಸ್ಯೆಯಿಂದಾಗಿ ಮೈಯೆಲ್ಲಾ ರೋಮ ಬೆಳೆಯುತ್ತಿದೆ. ಮೈಯೆಲ್ಲಾ ರೋಮವಿರುವ ಕಾರಣ ’ಬೇಬಿ Read more…

ಹೆರಿಗೆ ಪ್ರಕ್ರಿಯೆ ವೀಕ್ಷಿಸಲು 20 ಮೆಡಿಕಲ್ ವಿದ್ಯಾರ್ಥಿಗಳ ಕರೆತಂದಿದ್ದ ವೈದ್ಯ….!

ತನ್ನ ಮೊದಲ ಮಗುವಿನ ಡೆಲಿವರಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಗುವಿನ ಜನನದ ಹಂತದ ಪ್ರಕ್ರಿಯೆಗಳನ್ನು ಗಮನಿಸಲು ವೈದ್ಯಕೀಯ ವಿಜ್ಞಾನದ 20 ವಿದ್ಯಾರ್ಥಿಗಳನ್ನು ತಮ್ಮೊಂದಿಗೆ ವೈದ್ಯರು ಕರೆತಂದಿದ್ದನ್ನು ನೋಡಿದ ಮಹಿಳೆಯೊಬ್ಬರು Read more…

ಮೆಡಿಕಲ್, ಡೆಂಟಲ್ ಪ್ರವೇಶಕ್ಕೆ ಪಿಜಿ ನೀಟ್ ಪರೀಕ್ಷೆ ಬಗ್ಗೆ ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್ ಗಳಿಗೆ ಪ್ರವೇಶ ಕಲ್ಪಿಸುವ ಪಿಜಿ ನೀಟ್ 2021 ಪರೀಕ್ಷೆ ಸೆಪ್ಟೆಂಬರ್ 11 ರಂದು ನಡೆಯಲಿದೆ. ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ Read more…

ಕುತ್ತಿಗೆ ಅಲುಗಾಡಿಸಲಾಗದ 7 ವರ್ಷದ ಬಾಲಕಿಗೆ ಮರು ಜೀವ ನೀಡಿದ ಸರ್ಜನ್‌ಗಳು…..!

ಕುತ್ತಿಗೆ ಸ್ನಾಯುವಿಗೆ ಟ್ಯೂಮರ್‌ ಆಗಿದ್ದ ಕಾರಣದಿಂದ ಕತ್ತನ್ನು ಅಲುಗಾಡಿಸಲು ಆಗದೇ ಕಷ್ಟ ಪಡುತ್ತಿದ್ದ ಸೌಮ್ಯ ತಿವಾರಿ ಎಂಬ ಏಳು ವರ್ಷದ ಬಾಲಕಿಗೆ ಅಪೋಲೋ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ Read more…

ಲಸಿಕೆ ಪಡೆದ ಬಳಿಕವೂ ಕೆಲವರಿಗೆ ಕೊರೊನಾ…! ಐಸಿಎಂಆರ್‌ ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದ ಮಂದಿಯಲ್ಲಿ ಸೋಂಕು ಮತ್ತೊಮ್ಮೆ ಕಂಡುಬಂದಿದ್ದಲ್ಲಿ ಅದು ಡೆಲ್ಟಾ ವೇರಿಯೆಂಟ್ ವೈರಾಣು ಎಂದು ಭಾರತೀಯ ಮದ್ದು ಸಂಶೋಧನಾ ಪ್ರಾಧಿಕಾರ (ಐಸಿಎಂಆರ್‌) ತಿಳಿಸಿದೆ. Read more…

ಕೋವಿಡ್‌ ಲಸಿಕೆ ಪಡೆದ ಕ್ಯಾನ್ಸರ್‌ ಪೀಡಿತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕ್ಯಾನ್ಸರ್‌ ಪೀಡಿತ ಮಂದಿಯ ಪೈಕಿ 94%ರಷ್ಟು ಜನರು ಕೋವಿಡ್ ಲಸಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಕೋವಿಡ್‌-19 ಎಂಆರ್‌ಎನ್‌ಎ ಲಸಿಕೆಯ ಎರಡನೇ ಡೋಸ್ ಪಡೆದ 3-4 ವಾರಗಳ Read more…

ಉದ್ಯೋಗಿಗಳಿಗೆ ಭರ್ಜರಿ ಗುಡ್‌ ನ್ಯೂಸ್: ಈ ನೌಕರರ ವೈದ್ಯಕೀಯ ಮರುಪಾವತಿಯಲ್ಲಿ ಹೆಚ್ಚಳ

ಕೇಂದ್ರ ಸರ್ಕಾರದ 52 ಲಕ್ಷ ಸಕ್ರಿಯ ಉದ್ಯೋಗಿಗಳು ಹಾಗೂ 61 ಲಕ್ಷ ಪಿಂಚಣಿದಾರರು ಜುಲೈ 1ರಿಂದ 7ನೇ ವೇತನಾ ಆಯೋಗದ ಶಿಫಾರಸಿನಂತೆ ತುಟ್ಟಿ ಭತ್ಯೆಯಲ್ಲಿ ಹೆಚ್ಚಳ ಪಡೆಯಲಿದ್ದಾರೆ. ಇದೇ Read more…

ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…!

ಕೋವಿಡ್ ವಿಪತ್ತಿನ ಘಳಿಗೆಗಳನ್ನು ಎದುರಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಆಡಳಿತಗಳು ಸಾಕಷ್ಟು ತಿಣುಕಾಡುತ್ತಿವೆ. ಈ ಹಂತದಲ್ಲಿ ಆಸ್ಪತ್ರೆಗಳ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ಇದಕ್ಕೆ ನೆರವಾಗಲು ಖಾಸಗಿ Read more…

BIG NEWS: ಆಸ್ಪತ್ರೆಗೆ ಭರ್ತಿಯಾಗ್ತಿದ್ದಂತೆ ಸಿಗಲಿದೆ 1 ಲಕ್ಷ ರೂ.

ಕೊರೊನಾ ಕಾಲದಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಅಚಾನಕ್ ಹಣದ ಅಗತ್ಯತೆ ಬಿದ್ರೆ ಏನ್ಮಾಡ್ಬೇಕು ಎಂದು ಆಲೋಚನೆಗೆ ಬಿದ್ದವರಿಗೆ ಮಹತ್ವದ ಮಾಹಿತಿಯೊಂದಿದೆ. ನೌಕರರ ಭವಿಷ್ಯ ನಿಧಿ ಸದಸ್ಯರಿಗೆ ಈಗ ಹೊಸ ಸೌಲಭ್ಯವನ್ನು Read more…

ಕೋವಿಡ್‌ ಪೀಡಿತ ಮಾವನ ಹೆಗಲ ಮೇಲೆ ಹೊತ್ತ ಮಹಿಳೆ: ಇಲ್ಲಿದೆ ಇದರ ಹಿಂದಿನ ಅಸಲಿ ಕಾರಣ

ಕೋವಿಡ್‌ ಪೀಡಿತ ಮಾವನನ್ನು ತನ್ನ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ನಿಹಾರಿಕಾ ದಾಸ್ ಎಂಬ ಮಹಿಳೆಯ ಚಿತ್ರಗಳು ಕಳೆದ ವಾರ ವೈರಲ್ ಆಗಿದ್ದವು. ಸಂಕಷ್ಟದಲ್ಲಿದ್ದ ತನ್ನ ನೆರವಿಗೆ Read more…

ʼಪಿಂಚಣಿʼ ಹಣದಲ್ಲಿ ಸರ್ಕಾರಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಖರೀದಿಸಿಕೊಟ್ಟ ನಿವೃತ್ತ ಶಿಕ್ಷಕ

ಅನುಕರಣೀಯ ನಿದರ್ಶನವೊಂದರಲ್ಲಿ; ತಮ್ಮ ಪಿಂಚಣಿಯ ಅಷ್ಟೂ ಉಳಿತಾಯದ ಹಣವನ್ನು ಆಸ್ಪತ್ರೆಯೊಂದಕ್ಕೆ ಮಿನಿ ವೆಂಟಿಲೇಟರ್‌ಗಳು ಹಾಗೂ ಇತರೆ ಉಪಕರಣಗಳನ್ನು ಖರೀದಿಸಿ ಕೊಡಲು ಪುಸ್ರಮ್ ಸಿನ್ಹಾ ಹೆಸರಿನ 70 ವರ್ಷದ ನಿವೃತ್ತ Read more…

Shocking: ಬಿಸಿ ನೀರಿನಲ್ಲಿ ಪಿಪಿಇ ಕಿಟ್ ತೊಳೆದು ಮರುಮಾರಾಟಕ್ಕೆ ಸಜ್ಜುಗೊಳಿಸುತ್ತಿದ್ದ ಜಾಲ ಪತ್ತೆ

ಕೊರೋನಾ ವೈರಸ್ ಸಾಂಕ್ರಮಿಕದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತಿರುವ ನಡುವೆಯೇ, ಅದಾಗಲೇ ಬಳಸಿರುವ ಪಿಪಿಇ ಕಿಟ್‌ಗಳು ಹಾಗೂ ಗ್ಲೌವ್ಸ್‌ಗಳನ್ನು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಂಪನಿಯೊಂದು ತೊಳೆದು ಮರುಬಳಕೆಗೆ ಕಳುಹಿಸುತ್ತಿರುವ Read more…

ಬೆಡ್‌ ಸಿಗದಕ್ಕೆ ಅಪ್ಪನನ್ನು 450 ಕಿ.ಮೀ. ದೂರದ ಆಸ್ಪತ್ರೆಗೆ ಕಾರಿನಲ್ಲೇ ಕರೆದೊಯ್ದ ವೈದ್ಯ

ತನ್ನ ತಂದೆಗೆ ತ್ವರಿತ ವೈದ್ಯಕೀಯ ನೆರವು ಸಿಗುವ ಯಾವುದೇ ಆಶಾಭಾವನೆ ಇಲ್ಲದೇ ಇದ್ದ ಕಾರಣ ಬಿಹಾರದ 25 ವರ್ಷ ವಯಸ್ಸಿನ ವೈದ್ಯರೊಬ್ಬರು ತಮ್ಮ ತಂದೆಯನ್ನು 450 ಕಿಮೀನಷ್ಟು ದೂರಕ್ಕೆ Read more…

ಪಿಂಪಲ್ ಚಿಕಿತ್ಸೆಗಾಗಿ ಕೋವಿಡ್ ಪಾಸ್ ಕೇಳಿದ ಯುವಕ…!

ಕೋವಿಡ್ ಸಾಂಕ್ರಮಿಕದ ಎರಡನೇ ಅಲೆ ದೇಶಾದ್ಯಂತ ತಲ್ಲಣವೆಬ್ಬಿಸುತ್ತಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್ಡೌನ್‌ನಂಥ ಕ್ರಮಗಳ ಮೂಲಕ ಈ ಪಿಡುಗನ್ನು ತಡೆಗಟ್ಟಲು ಶಕ್ತಿ ಮೀರಿ ಪ್ರಯತ್ನಿಸುತ್ತಿವೆ. ತುರ್ತು ಎಲ್ಲಾದರೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...