alex Certify Market | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗಿಲು ಮುಟ್ಟುತ್ತಿರುವ ‘ಚಿನ್ನ’ದ ಬೆಲೆಗೆ ಖರೀದಿದಾರರು ಕಂಗಾಲು…!

ಚಿನ್ನದ ಬೆಲೆ ಏರಿಕೆಯ ನಾಗಾಲೋಟ ಮುಂದುವರೆದಿದೆ. ಆಷಾಡ ಮುಗಿದ ಬಳಿಕ ಶ್ರಾವಣದಿಂದ ಶುಭ ಸಮಾರಂಭಗಳು ಆರಂಭವಾಗುತ್ತಿರುವ ಸಂದರ್ಭದಲ್ಲೇ ಚಿನ್ನದ ಬೆಲೆ ಮುಗಿಲೆತ್ತರಕ್ಕೆ ಏರಿರುವುದು ಖರೀದಿದಾರರನ್ನು ಕಂಗಾಲಾಗಿಸಿದೆ. ಸೋಮವಾರದಂದು 10 Read more…

ಇ-ಕಾಮರ್ಸ್ ಕಂಪನಿಗಳಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರ ಆಟಾಟೋಪದ ಬಳಿಕ ಭಾರತದಲ್ಲಿ ಚೀನಾ ವಿರುದ್ಧ ಆಕ್ರೋಶ ಭುಗಿಲೆದ್ದಿದೆಯಲ್ಲದೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಲಾಗುತ್ತಿದೆ. ಇದರಿಂದಾಗಿ ಚೀನಾದಲ್ಲಿ ತಯಾರಾದ Read more…

ಶಾಪಿಂಗ್ ಬಾಸ್ಕೆಟ್ ‌ನಲ್ಲಿ ಅನಾಮಧೇಯ ಸಂದೇಶ…!

ವಿಶ್ವದಲ್ಲಿ ತಲೆದೋರಿರುವ ಕೊರೊನಾ ಸಮಯದಲ್ಲಿ ಎಲ್ಲರು ಒಂದಲ್ಲ ಒಂದು ರೀತಿಯಲ್ಲಿ ಕುಗ್ಗಿ ಹೋಗಿದ್ದಾರೆ. ಇಂತಹ ಸಮಯದಲ್ಲಿ ಕೆಲ ಸಂದೇಶಗಳು ಅನೇಕರಿಗೆ ಶಕ್ತಿ ತುಂಬುವುದರಲ್ಲಿ ಅನುಮಾನವಿಲ್ಲ. ಹೌದು, ಮಹಿಳೆಯೊಬ್ಬರು ಶಾಪಿಂಗ್ Read more…

ಎಪಿಎಂಸಿ ವರ್ತಕರಿಗೆ ‘ಸಿಹಿ’ ಸುದ್ದಿ ನೀಡಿದ ಸರ್ಕಾರ

ಇತ್ತೀಚೆಗಷ್ಟೇ ಎಪಿಎಂಸಿ ನಿಯಮಾವಳಿಗಳಲ್ಲಿ ಬದಲಾವಣೆ ತಂದಿದ್ದ ರಾಜ್ಯ ಸರ್ಕಾರ, ಇದೀಗ ಎಪಿಎಂಸಿ ಪ್ರಾಂಗಣದಲ್ಲಿ ವಹಿವಾಟು ನಡೆಸುವ ವರ್ತಕರಿಗೆ ಸಿಹಿಸುದ್ದಿ ನೀಡಿದೆ. ಎಪಿಎಂಸಿ ಮಾರುಕಟ್ಟೆ ಶುಲ್ಕವನ್ನು ಶೇಕಡ 1.5 ರಿಂದ Read more…

‘ಕೊರೊನಾ’ ಲಸಿಕೆ ಕುರಿತ ಖುಷಿ ಸುದ್ದಿಯಿಂದ ಷೇರು ಮಾರುಕಟ್ಟೆಯಲ್ಲಿ ಏರಿಕೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಕೆ ಕಂಡು ಬಂದಿದೆ. ಹಿಂದಿನ ವಹಿವಾಟಿನ ದಿನದಂದು ದೊಡ್ಡ ಕುಸಿತ ಕಂಡಿದ್ದ ಷೇರು ಮಾರುಕಟ್ಟೆ ಬುಧವಾರ ಮತ್ತೆ ಲಯಕ್ಕೆ ಮರಳಿದೆ. ಆರಂಭಿಕ ವಹಿವಾಟಿನಲ್ಲಿ, ಸೆನ್ಸೆಕ್ಸ್ Read more…

ಒಬ್ಬನಿಂದ 37 ಮಂದಿಗೆ ಕೊರೋನಾ, ಒಂದೇ ದಿನ 57 ಕೇಸ್: ಮತ್ತೆ ಬೆಚ್ಚಿಬಿದ್ದ ಚೀನಾ

ಬೀಜಿಂಗ್: ಚೀನಾ ಕೊರೊನಾ ಸೋಂಕು ಮುಕ್ತವಾಗಿದೆ ಎಂದು ಹೇಳಿದ ಬೆನ್ನಲ್ಲೇ ಒಂದೇ ದಿನ 57 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಕಳೆದ ಏಪ್ರಿಲ್ ನಿಂದ ಇದೇ ಮೊದಲ ಬಾರಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...