alex Certify Man | Kannada Dunia | Kannada News | Karnataka News | India News - Part 18
ಕನ್ನಡ ದುನಿಯಾ
    Dailyhunt JioNews

Kannada Duniya

ಸುಂದರ ಕೆಫೆಯಾಗಿ ಬದಲಾಯ್ತು ಸಾರ್ವಜನಿಕ ಶೌಚಾಲಯ…..!

ಸಾರ್ವಜನಿಕ ಶೌಚಾಲಯ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಸಾರ್ವಜನಿಕ ಶೌಚಾಲಯ ಸಾಮಾನ್ಯವಾಗಿ ಕೊಳಕಾಗಿರುತ್ತದೆ. ಸಾರ್ವಜನಿಕ ಶೌಚಾಲಯವನ್ನು ಸುಂದರ ಕೆಫೆಯಾಗಿ ಬದಲಾಯಿಸುವ ಬಗ್ಗೆ ಯಾರು ಆಲೋಚನೆ ಮಾಡುವುದಿಲ್ಲ. ಆದ್ರೆ ಬ್ರಿಸ್ಟಲ್‌ನಲ್ಲಿ, Read more…

ವಿಲಕ್ಷಣ ಘಟನೆ: ಕೈ ಕೊಟ್ಟ ಪ್ರಿಯತಮೆಯನ್ನು ಮರಳಿ ಪಡೆಯಲು ಹೋಗಿ 45 ಲಕ್ಷ ರೂ. ಕಳೆದುಕೊಂಡ ಉದ್ಯಮಿ

ಪ್ರೀತಿ ಕಳೆದುಕೊಂಡವರು ಮತ್ತೆ ಅದನ್ನು ವಾಪಸ್ ಪಡೆಯಲು ಸಾಕಷ್ಟು ಪ್ರಯತ್ನಪಡ್ತಾರೆ. ಆದ್ರೆ ಬಿಟ್ಟು ಹೋದ ಪ್ರೇಮಿ ವಾಪಸ್ ಬರಲಿ ಎನ್ನುವ ಕಾರಣಕ್ಕೆ ಮಾಂತ್ರಿಕನ ಮೊರೆ ಹೋದ ಉದ್ಯಮಿಯೊಬ್ಬ, ಮೋಸ Read more…

ಆತ್ಮಹತ್ಯೆಗೆ ಮುಂದಾದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿಕೊಂಡ…..! ಮುಂದೇನಾಯ್ತು ಗೊತ್ತಾ….?

ಬ್ರಿಟನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯೊಬ್ಬ ಖಾಸಗಿ ಅಂಗವನ್ನು ಚಾಕುವಿನಿಂದ ಕತ್ತರಿಸಿಕೊಂಡಿದ್ದಾನೆ. ಘಟನೆ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದಿದೆ. ಇಲ್ಲಿನ 34 ವರ್ಷದ Read more…

ಹಾವು ಕಚ್ಚಿದ ಕೋಪಕ್ಕೆ ಹಾವನ್ನೇ ಕಚ್ಚಿದ ಭೂಪ….!

ಹಾವು ಮನುಷ್ಯನಿಗೆ ಕಚ್ಚಿರುವ ಅನೇಕ ಘಟನೆಗಳಿವೆ. ಆದ್ರೆ ಮನುಷ್ಯನೇ ಹಾವಿಗೆ ಕಚ್ಚಿರುವ ವಿಷ್ಯ ಕೇಳಿದ್ದೀರಾ…? ಯಸ್. ಒಡಿಶಾದಲ್ಲಿ ಇಂಥ ಘಟನೆ ನಡೆದಿದೆ. ಜಾಜ್‌ಪುರದಲ್ಲಿ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿದೆ. ಇದ್ರಿಂದ Read more…

ಮಾಜಿ ಪ್ರೇಯಸಿ ಮನೆಗೆ ನುಗ್ಗಲು ಮುಂದಾದವನ ಸ್ಥಿತಿ ಹೀಗಾಯ್ತು….!

ಕುಡಿದ ನಶೆಯಲ್ಲಿ ಮಾಜಿ ಪ್ರೇಯಸಿ ಮನೆಗೆ ಕಿಟಕಿಯಿಂದ ನುಗ್ಗಲು ಮುಂದಾಗಿದ್ದು, ಯುವಕನಿಗೆ ದುಬಾರಿಯಾಗಿ ಪರಿಣಮಿಸಿದೆ. ದೀರ್ಘಕಾಲದವರೆಗೆ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ ಯುವಕ, ಅಲ್ಲಿಂದ ಹೊರ ಬರಲು ಪೇಚಾಡಿದ್ದಾನೆ. ಸ್ಥಳಕ್ಕೆ ಬಂದ Read more…

ಸಂಭೋಗದ ವೇಳೆ ಖಾಸಗಿ ಅಂಗ ಮುರಿತ……! ವೈದ್ಯರು ಮಾಡಿದ್ದೇನು ಗೊತ್ತಾ…?

ಇರಾನ್ ರಾಜಧಾನಿ ಟೆಹ್ರಾನ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂಗಾತಿ ಜೊತೆ ಶಾರೀರಿಕ ಸಂಬಂಧ ಬೆಳೆಸುವ ವೇಳೆ ಖಾಸಗಿ ಅಂಗಕ್ಕೆ ಗಂಭೀರ ಗಾಯವಾಗಿದೆ. ತುಂಬಾ ನೋವನುಭವಿಸಿದ ವ್ಯಕ್ತಿ Read more…

9 ತಿಂಗಳ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಪಾಪಿ

ಉತ್ತರ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಪಕ್ಕದ ಮನೆ ವ್ಯಕ್ತಿಯೊಬ್ಬ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಘಟನೆ ಬುಲಂದ್‌ಶಹರ್‌ನಲ್ಲಿ ನಡೆದಿದೆ. ಸಿಹಿ Read more…

BIG BREAKING: ಬೆಂಗಳೂರಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಹತ್ಯೆ; ಬನಶಂಕರಿ ದೇವಾಲಯದ ಎದುರೇ ದುಷ್ಕೃತ್ಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ಮಾಸುವ ಮುನ್ನವೇ ದುಷ್ಕರ್ಮಿಗಳು ನಡು ರಸ್ತೆಯಲ್ಲೇ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ Read more…

SHOCKING NEWS: ಮಹಿಳೆಯರ ಎದುರು ಅಸಭ್ಯ ವರ್ತನೆ; ಪ್ರಶ್ನಿಸಿದವರಿಗೆ ದೃಷ್ಟಿ ಕಳೆದುಕೊಳ್ಳುವಂತೆ ಹಲ್ಲೆ ನಡೆಸಿದ ಪಾಪಿಗಳು

ಚಾಮರಾಜನಗರ: ಮಹಿಳೆಯರ ಎದುರು ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದು, ವ್ಯಕ್ತಿಯ ದುರ್ವರ್ತನೆ ಪ್ರಶ್ನಿಸಿದ್ದಕ್ಕೆ ಆತನ ಮಕ್ಕಳು ಜನರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಚಾಮರಾಜನಗರ ತಾಲೂಕಿನ ಪುಣಜನೂರಿನಲ್ಲಿ ನಡೆದಿದೆ. ಮೂರ್ತಿ ಎಂಬ Read more…

ಒಂದೇ ತಟ್ಟೆಯಲ್ಲಿ ಪಕ್ಷಿಯೊಂದಿಗೆ ಊಟ ಹಂಚಿಕೊಂಡ ವ್ಯಕ್ತಿ:‌ ವಿಡಿಯೋ ವೈರಲ್

ವ್ಯಕ್ತಿಯೊಬ್ಬರು ತಮ್ಮ ತಟ್ಟೆಯಲ್ಲಿರುವ ಊಟವನ್ನು ಪಕ್ಷಿಯೊಂದರ ಜೊತೆಗೆ ಹಂಚಿಕೊಳ್ಳುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಯಸ್ಸಾದರೂ ಹರೆಯದವರಂತೆ ಕಾಣಲು ಸಹಕಾರಿ ಈ ಉಪಾಯ ಪಕ್ಷಿಯು ತನ್ನ ತಟ್ಟೆಯಲ್ಲಿ Read more…

ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಪರಾರಿಯಾಗ್ತಿದ್ದ ಕೀಚಕ; ಸೈಕೊ ಅರುಣ್ ಪೊಲೀಸರ ಬಲೆಗೆ

ಬೆಂಗಳೂರು: ಬೈಕ್ ನಲ್ಲಿ ಬಂದು ಮಹಿಳೆಯರ ಹಿಂಭಾಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗುತ್ತಿದ್ದ ಸೈಕೋನೋರ್ವನನ್ನು ಬೆಂಗಳೂರು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೆಜಿಎಫ್ ರಾಬರ್ಟ್ ಪೇಟೆಯ ಸೈಕೋ Read more…

ಮನೆಯನ್ನು ಅಕ್ವೇರಿಯಂ ಮಾಡಿದ ವ್ಯಕ್ತಿ ಮಾಡಿದ ಖರ್ಚೆಷ್ಟು ಗೊತ್ತಾ……?

ಯುನೈಟೆಡ್ ಕಿಂಗ್‌ಡಂನ ನಾಟಿಂಗ್ಹ್ಯಾಮ್‌ನಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮೀನುಗಳನ್ನು ಅತಿಯಾಗಿ ಪ್ರೀತಿಸುವ ವ್ಯಕ್ತಿಯೊಬ್ಬ ತನ್ನ ಮನೆಯನ್ನು ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾನೆ. ವ್ಯಕ್ತಿಯು ಇದಕ್ಕಾಗಿ 20 ಸಾವಿರ ಯೂರೋ Read more…

ಗಡ್ಡಧಾರಿಯಲ್ಲಿರುತ್ತೆ ನಾಯಿ ಚರ್ಮದಲ್ಲಿರುವುದಕ್ಕಿಂತ ಜಾಸ್ತಿ ‘ಬ್ಯಾಕ್ಟೀರಿಯಾ’…..!

ನಾಯಿ ಚರ್ಮದಲ್ಲಿರುವುದಕ್ಕಿಂತಲೂ ಜಾಸ್ತಿ ಬ್ಯಾಕ್ಟೀರಿಯಾ ಗಡ್ಡಧಾರಿಯಲ್ಲಿರುತ್ತದೆ ಎಂಬ ಅಂಶವನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಮನುಷ್ಯ ಹಾಗೂ ನಾಯಿಗೆ ಒಂದೇ ಎಂಆರ್‌ಐ ಮಷಿನ್ ಬಳಸಬಹುದಾ? ಇದರಿಂದ ನಾಯಿಗೆ ಸಂಬಂಧಿತ ಕಾಯಿಲೆಗಳು ಮನುಷ್ಯನಿಗೆ Read more…

OMG…..! ಕಳೆದ 65 ವರ್ಷಗಳಿಂದ ಸ್ನಾನನೇ ಮಾಡಿಲ್ಲ ಈ ವ್ಯಕ್ತಿ….!

ಜಗತ್ತಿನಲ್ಲಿ ಚಿತ್ರವಿಚಿತ್ರ ಹವ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಕೆಲವೊಂದು ಹವ್ಯಾಸಗಳು ಮೈ ಜುಮ್ಮೆನಿಸಿದ್ರೆ ಮತ್ತೆ ಕೆಲ ಹವ್ಯಾಸಗಳು ಭಯ ಹುಟ್ಟಿಸುತ್ತವೆ. 83 ವರ್ಷದ ಇರಾನಿನ ವ್ಯಕ್ತಿ ಅಮೋ ಹಾಜಿ Read more…

ಪತ್ನಿ, ತಾಯಿ, ಇಬ್ಬರು ಕಂದಮ್ಮರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಮೈಸೂರು: ವ್ಯಕ್ತಿಯೊಬ್ಬ ತನ್ನ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರು Read more…

ಪ್ರತಿ ವಾರ 6 ಕೆಜಿ ಚೀಸ್ ತಿಂದರೂ ಕಟ್ಟುಮಸ್ತಾಗಿದ್ದಾನೆ ಭೂಪ…!

ಇತ್ತೀಚಿನ ವರ್ಷಗಳಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾರಣಕ್ಕೆ ಆಹಾರ ಕ್ರಮದ ಮೇಲೆ ಹಿಡಿತ ಸಾಧಿಸಲು ಕಸರತ್ತು ನಡೆಸುವುದು ಸಾಮಾನ್ಯ ವಿಚಾರ. ಸಿಕ್ಸ್ ಪ್ಯಾಕ್, ಝೀರೋ‌ ಸೈಜ್‌ಗೆ ಯುವಕ -‌ Read more…

ಒಬ್ಬಂಟಿ ಎಂದುಕೊಂಡಿದ್ದವನಿಗೆ ಗೊತ್ತಾಯ್ತು ತಂದೆ ಸತ್ಯ: ಸಿಕ್ರು 30 ಸಹೋದರ – ಸಹೋದರಿಯರು..!

ಮನೆಯಲ್ಲಿ ಒಬ್ಬನೇ ಮಗನಾಗಿ ನೀವು ಬೆಳೆಯುತ್ತಿರುವ ವೇಳೆ ಅಚಾನಕ್ ನಿಮಗೆ 30 ಸಹೋದರ – ಸಹೋದರಿಯರಿದ್ದಾರೆ ಎಂಬುದು ತಿಳಿದ್ರೆ ಏನಾಗಬೇಡ? ಆಂಡಿ ನಬಿಲ್ ಜೀವನದಲ್ಲಿ ಇದು ಸಂಭವಿಸಿದೆ. ಮನೆಯಲ್ಲಿ Read more…

ಸಹೋದರಿ ಗಂಡನ ಕತ್ತು ಕೈನಲ್ಲಿ ಹಿಡಿದು ಪೊಲೀಸ್ ಠಾಣೆಗೆ ಬಂದ ಆರೋಪಿ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಭೀಕರ ಘಟನೆ ಬೆಳಕಿಗೆ ಬಂದಿದೆ. ಸಹೋದರಿ ಪತಿಯನ್ನು ಹತ್ಯೆ ಮಾಡಿದ ಆರೋಪಿ ಕತ್ತನ್ನು ಪೊಲೀಸ್ ಠಾಣೆಗೆ ತಂದು ಶರಣಾಗಿದ್ದಾನೆ. ಪೊಲೀಸ್ ಠಾಣೆಗೆ ಬಂದ ವ್ಯಕ್ತಿ ನೋಡಿ Read more…

ಮನೆಯಲ್ಲಿ ಹಣ ಇಡುವವರು ಓದಲೇಬೇಕು ಈ ಸುದ್ದಿ….!

ಹಣ ಸಂಪಾದಿಸುವಷ್ಟೇ ಕಷ್ಟ ಹಣವನ್ನು ಸುರಕ್ಷಿತವಾಗಿಡುವುದು. ನೀವೂ ಮನೆ ಟ್ರಂಕ್ ನಲ್ಲಿ ನೋಟಿನ ಕಂತೆ ಇಟ್ಟಿದ್ದರೆ ಈ ಸುದ್ದಿಯನ್ನು ಓದಿ. ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಮನೆ ಕಟ್ಟುವ ಕನಸು ಕಂಡು Read more…

ಈ ಸ್ಟೋರಿ ಓದಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿಯ ತಾಯಿಯನ್ನೇ ಪ್ರೀತಿಸಿ ವಿವಾಹವಾಗಿರುವ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಹಲವು ವರ್ಷಗಳ ಹಿಂದೆ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದ ಸೂರಜ್ ಮೆಹ್ತಾ, ಕೆಲ ಕಾಲ Read more…

ಮಾನ ಮುಚ್ಚಿಕೊಳ್ಳಲು ಬಾಳೆಹಣ್ಣು ಕಟ್ಟಿಕೊಂಡು ಪ್ರತಿಭಟನೆ

ಪ್ರತಿಭಟನೆಯಲ್ಲಿ ನಾನಾ ರೂಪ. ಇಲ್ಲೊಬ್ಬ ಮಹಾಶಯ ಪ್ಯಾಂಟ್ ರಹಿತನಾಗಿ ಸೊಂಟಕ್ಕೆ ಬಾಳೆಹಣ್ಣು ಕಟ್ಟಿಕೊಂಡು ವಿಚಿತ್ರವಾಗಿ ತನ್ನ ಆಕ್ರೋಶ ಹೊರಹಾಕಿ ಪ್ರತಿಭಟಿಸಿದ್ದಾನೆ. ಕೊರೋನ ವೈರಸ್ ಹರಡುವುದನ್ನು ತಡೆಯಲು 17 ದಿನಗಳ Read more…

ಕಲ್ಲಿನಲ್ಲಿ ಹೊಡೆದು ವೃದ್ಧನ ಹತ್ಯೆಗೈದ ಯುವಕರು

ರಾಜಸ್ಥಾನದಲ್ಲಿ ಅಪರಾಧಗಳು ಹೆಚ್ಚಾಗ್ತಿವೆ. ಕರೌಲಿಯಲ್ಲಿ,  ವೃದ್ಧ ಪೂಜಾರಿಯನ್ನು ಪೆಟ್ರೋಲ್ ಹಾಕಿ  ಜೀವಂತವಾಗಿ ಸುಡುವ ಪ್ರಕರಣ ಇನ್ನೂ ತಣ್ಣಗಾಗಿಲ್ಲ.ಸಿಕಾರ್ನಲ್ಲಿ ಅಂತಹ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ವೃದ್ಧನನ್ನು ಕಲ್ಲುಗಳಿಂದ Read more…

ಮಕ್ಕಳ ಪ್ರೀತಿ ನೋಡಿ ಭಾವುಕರಾದ ನೆಟ್ಟಿಗರು….!

ಬೋಸ್ಟನ್: ಮನೆಗೆ ಬೇಕಾದ ಸಾಮಗ್ರಿಗಳನ್ನು ಪ್ರತಿನಿತ್ಯ ತಂದುಕೊಡುತ್ತಿದ್ದ ಡೆಲಿವರಿ ಮ್ಯಾನ್ ಬಗ್ಗೆ ಪ್ರೀತಿ ಹೊಂದಿದ್ದ ಇಂಗ್ಲೆಂಡ್ ನ ದಕ್ಷಿಣ ಬೋಸ್ಟನ್ ನ ಮಕ್ಕಳ ಗುಂಪೊಂದು ಆತನ ಸಮವಸ್ತ್ರದ ರೀತಿಯ Read more…

ಐಸ್ ಬಾಕ್ಸ್‌ನಲ್ಲಿ ಎರಡೂವರೆ ತಾಸು ಕಳೆದ ಭೂಪ…!

ಮೆಲ್ಬೋರ್ನ್: ಐದು ನಿಮಿಷ ಕೈಯ್ಯಲ್ಲಿ ಐಸ್ ಹಿಡಿದುಕೊಳ್ಳುವುದೇ ಕಷ್ಟ. ಅಂಥದ್ದರಲ್ಲಿ ಸಂಪೂರ್ಣ ಐಸ್ ತುಂಬಿದ ಬಾಕ್ಸ್‌ನಲ್ಲಿ ವ್ಯಕ್ತಿಯೊಬ್ಬ ಎರಡೂವರೆ ತಾಸು ಕಳೆದು ದಾಖಲೆ ಬರೆದಿದ್ದಾನೆ. ಆಸ್ಟ್ರೇಲಿಯಾದ ಜೋಸೆಫ್ ಕೊಯ್ಬ್ರೆಲ್ Read more…

ಕುತೂಹಲಕ್ಕೆ ಕಾರಣವಾಗಿದ್ದಾನೆ ವಿಮಾನಕ್ಕೆ ಸರಿಸಮನಾಗಿ ಹಾರಾಟ ನಡೆಸಿದ ಮಾನವ…!

ಲಾಸ್ ಏಂಜಲೀಸ್: ಸಿನೆಮಾ, ಟಿವಿ ಸೀರಿಯಲ್ ಗಳಲ್ಲಿ ಮಾತ್ರ ಕಾಣುವ ವಿಚಿತ್ರ ದೃಶ್ಯ ಅಮೆರಿಕದಲ್ಲಿ ನಿಜವಾಗಿದೆ. ಆಗಸದಲ್ಲಿ ವಿಮಾನಕ್ಕೆ ಸರಿ ಸಮನಾಗಿ ವ್ಯಕ್ತಿಯೊಬ್ಬ ಹಾರಾಟ ನಡೆಸಿದ್ದನ್ನು ಅಲ್ಲಿನ ಪೈಲಟ್ Read more…

ಹತ್ತು ವರ್ಷದ ಬಾಲಕಿ ಮೇಲೆರಗಿದ 70ರ ವೃದ್ಧ

ತಮಿಳುನಾಡಿನ ಕೊಯಮತ್ತೂರಿನಲ್ಲಿ ನಾಚಿಕೆಗೇಡಿ ಕೆಲಸ ನಡೆದಿದೆ. 10 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧ ಅತ್ಯಾಚಾರ ನಡೆಸಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವೃದ್ಧ Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ವರ್ಷದ ಬಳಿಕ ಮಾಲೀಕನ ನೋಡಿ ಕುಣಿದಾಡಿದ ಶ್ವಾನ

ಮನೆಯಿಂದ ತಪ್ಪಿಸಿಕೊಂಡು ಹೋಗಿದ್ದ ಶ್ವಾನ ವರ್ಷಗಳ ಬಳಿಕ ಮಾಲೀಕನ ಮಡಿಲು ಸೇರಿದ ಖುಷಿಯಲ್ಲಿ, ಮಾಲೀಕರ ಮೇಲೆ ಹಾರಿ ಮುದ್ದಾಡಿದ ವಿಡಿಯೋ ವೈರಲ್‌ ಆಗಿದೆ. ಐಎಫ್‌ಎಸ್‌ ಅಧಿಕಾರಿ ಸುಶಾಂತ್‌ ನಂದಾ Read more…

ಶಾಕಿಂಗ್: ಕೊರೊನಾ ಪರಿಹಾರ ಹಣದಲ್ಲಿ ಐಷಾರಾಮಿ ಜೀವನ

ಕೊರೊನಾ ವೈರಸ್‌ನಿಂದಾಗಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರು ಆಹಾರವಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಯುಎಸ್ ನಲ್ಲಿ  ಒಬ್ಬ ವ್ಯಕ್ತಿಯು ಕೊರೊನಾ ಪರಿಹಾರ ಕಾರ್ಯಕ್ರಮದಡಿ 29.8 ಕೋಟಿ ರೂಪಾಯಿ Read more…

ರಾಮಮಂದಿರ ಶಿಲಾನ್ಯಾಸಕ್ಕೆ 800 ಕಿ.ಮೀ. ನಡೆದು ಬಂದ ಮುಸ್ಲಿಂ ವ್ಯಕ್ತಿ

ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಸ್ಲಿಂ ಯುವಕನೊಬ್ಬ 800 ಕಿಲೋಮೀಟರ್ ನಡೆದು ಬಂದಿದ್ದಾನೆ. ರಾಮನ ತಾಯಿ ಕೌಸಲ್ಯೆ ಜನಿಸಿದ ಛತ್ತೀಸ್ಗಢದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...