alex Certify Madhya pradesh | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಭಯದಿಂದ ಶಾಲೆ ತಪ್ಪಿಸಿಕೊಳ್ತಿದ್ರು ವಿದ್ಯಾರ್ಥಿನಿಯರು, ಬಯಲಾಯ್ತು ಶಿಕ್ಷಕನ ಬೆಚ್ಚಿ ಬೀಳಿಸುವ ಕೃತ್ಯ

ರತ್ಲಾಮ್(ಮಧ್ಯಪ್ರದೇಶ): ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಂಬಂಧಪಟ್ಟ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ Read more…

SHOCKING: ಮತ್ತೊಂದು ರಾಗಿಂಗ್ ಪ್ರಕರಣ ಬಹಿರಂಗ; ಕಿರಿಯರನ್ನು ಥಳಿಸಿದ ಹಿರಿಯ ಮೆಡಿಕಲ್ ವಿದ್ಯಾರ್ಥಿಗಳ ವಿಡಿಯೋ ವೈರಲ್

ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಇಂದೋರಿನ ಎಂಜಿಎಂ ಮೆಡಿಕಲ್ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳ ಮೇಲೆ ರಾಗಿಂಗ್ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ರತ್ಲಮ್ ನ Read more…

ಗೃಹಬಳಕೆಗೆ ಕೋಟಿಗಟ್ಟಲೇ ಕರೆಂಟ್ ಬಿಲ್…! 3,419 ಕೋಟಿ ರೂ. ವಿದ್ಯುತ್ ಬಿಲ್ ನೋಡಿ ಬಿಗ್ ಶಾಕ್: ಇಬ್ಬರು ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಗ್ವಾಲಿಯರ್ ನಿವಾಸಿ ಪ್ರಿಯಾಂಕಾ ಗುಪ್ತಾ ಅವರು 3,419 ಕೋಟಿ ರೂಪಾಯಿಗಳ ವಿದ್ಯುತ್ ಬಿಲ್ ಸ್ವೀಕರಿಸಿ ಆಘಾತಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಆಕೆಯ ಮಾವ ಕೂಡ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ Read more…

Shocking: 4ನೇ ತರಗತಿ ವಿದ್ಯಾರ್ಥಿನಿ ಮೇಲೆ ಶಾಲಾ ಟಾಯ್ಲೆಟ್ ನಲ್ಲೇ ಅತ್ಯಾಚಾರ

ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲಾ ಟಾಯ್ಲೆಟ್ ನಲ್ಲಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಬಾಲಕಿ ಕೇವಲ ಆರು ದಿನಗಳ ಹಿಂದಷ್ಟೇ ಈ Read more…

ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ, ಹರಕೆ ತೀರಿಸಲು ಯುವಕನ ನರಬಲಿ ಕೊಟ್ಟ ಪತಿ

ರೇವಾ(ಮಧ್ಯಪ್ರದೇಶ): ತನ್ನ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ ನಂತರ ವ್ಯಕ್ತಿಯೊಬ್ಬ ಯುವಕನನ್ನು ನರಬಲಿಯಾಗಿ ಹತ್ಯೆಗೈದ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಿಯೋತಿಗೆ ಸೇರಿದ ದಿವ್ಯಾಂಶ್ Read more…

ಇಲ್ಲಿದೆ ಬಡ ಕೂಲಿ ಕಾರ್ಮಿಕನ ಮಗನ ಯಶೋಗಾಥೆ: JEE ಪರೀಕ್ಷೆಯಲ್ಲಿ 99.93 ಪರ್ಸೆಂಟೈಲ್ ಪಡೆದ ದೀಪಕ್ ಪ್ರಜಾಪತಿ

ಮಧ್ಯಪ್ರದೇಶದ ಇಂದೋರ್ ನಲ್ಲಿ ಕೂಲಿ ಕಾರ್ಮಿಕರ ಪುತ್ರನೊಬ್ಬ JEE ಪರೀಕ್ಷೆಯಲ್ಲಿ ಅದ್ಬುತ ಯಶಸ್ಸು ಸಾಧಿಸಿದ್ದಾನೆ. ಈತ ಮೊದಲ ಪ್ರಯತ್ನದಲ್ಲಿಯೇ 99.93 ಪರ್ಸೆಂಟೈಲ್ ಪಡೆದುಕೊಂಡಿದ್ದು ಐಐಟಿಯಲ್ಲಿ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡುವ Read more…

ಸಿಎಂಗೆ ತಣ್ಣನೆಯ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ಅಧಿಕಾರಿಗೆ ನೋಟಿಸ್….!

ಒಮ್ಮೊಮ್ಮೆ ಗಣ್ಯರ ಒಡನಾಟ ಹಾವಿನೊಂದಿಗೆ ಸರಸದಂತೆ, ಇಲ್ಲೊ ಬ್ಬ ಅಧಿಕಾರಿ ಮುಖ್ಯಮಂತ್ರಿಗೆ ಕಳಪೆ ಗುಣಮಟ್ಟದ ಚಹಾ ವ್ಯವಸ್ಥೆ ಮಾಡಿದ್ದಕ್ಕೆ ನಾಡ ದೊರೆಯ ಕೋಪಕ್ಕೆ ತುತ್ತಾಗಿದ್ದಾರೆ. ಛತ್ತರ್‌ಪುರ ಜಿಲ್ಲೆಯ ಖಜುರಾಹೊ Read more…

ದೇಶವೇ ತಲೆತಗ್ಗಿಸುವ ಘಟನೆ: ತೊಡೆ ಮೇಲೆ 2 ವರ್ಷದ ತಮ್ಮನ ಶವವಿಟ್ಟುಕೊಂಡು ರಸ್ತೆಯಲ್ಲೇ ಕುಳಿತ ಬಾಲಕ

ಆಂಬುಲೆನ್ಸ್ ನಲ್ಲಿ ಮೃತದೇಹ ಸಾಗಿಸಲು ದುಬಾರಿ ಹಣ ಕೇಳಿದ್ದರಿಂದ ತಂದೆ ಮಗನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ಪರದಾಡಿದ್ದಾರೆ. ಅವರು ಆಂಬುಲೆನ್ಸ್ ತರಲು ಹೋಗಿದ್ದಾಗ. 8 ವರ್ಷದ ಬಾಲಕ Read more…

ಕಿತ್ತು ಹೋದ ನಡುರಸ್ತೆಯಲ್ಲೇ ಗೋವಾದ ಮೋಜು ಮಸ್ತಿ: ಇದು ರಸ್ತೆ ದುರಸ್ತಿಗಾಗಿ ನಡೆದ ಪ್ರತಿಭಟನೆ

ಮಳೆಗಾಲ ಶುರುವಾದರೆ ಸಾಕು ರಸ್ತೆಗಳ ಅವತಾರ ಒಂದೊಂದಾಗಿ ಬಟಾಬಯಲು ಆಗ್ತಾ ಹೋಗುತ್ತೆ. ಕಿತ್ತು ಹೋಗಿರೋ ರಸ್ತೆಯಲ್ಲಿ ವಾಹನ ಓಡಿಸುವುದೇ ಒಂದು ಸಾಹಸ. ಎಷ್ಟೊ ಬಾರಿ ಹೊಂಡಗಳ ನಡುವೆ ಸರ್ಕಸ್ Read more…

ಸಹೋದರ – ಸಹೋದರಿಯ ಪ್ರೇಮ ಪ್ರಸಂಗ….! ಬೇಸ್ತು ಬಿದ್ದ ಪೋಷಕರು

ಪ್ರೇಮಕ್ಕೆ ಕಣ್ಣಿಲ್ಲ, ಪ್ರೀತಿಗೆ ಯಾವುದೇ ಗಡಿಯೂ ಇಲ್ಲ ಎನ್ನುವವರ ಸಂಖ್ಯೆಯೇ ಅಧಿಕ. ಹಾಗಂತ ಹುಡುಗ-ಹುಡುಗಿ ಪರಸ್ಪರರ ಹಿನ್ನೆಲೆಯನ್ನು ಅರಿಯದೇ ಪ್ರೇಮದ ಪಾಶದಲ್ಲಿ ಬಿದ್ದರೆ ಗಂಡಾಂತರವನ್ನು ಎದುರಿಸಬೇಕಾಗುತ್ತದೆ.‌ ಇಂತಹ ಸನ್ನಿವೇಶಗಳನ್ನು Read more…

ಚಾಲಕನ ನಿಯಂತ್ರಣ ತಪ್ಪಿ 50 ಅಡಿ ಆಳಕ್ಕೆ ಬಸ್ ಬಿದ್ದು 5 ಸಾವು, 40 ಜನರಿಗೆ ಗಾಯ

ಇಂದೋರ್: ಮಧ್ಯಪ್ರದೇಶದ ಇಂದೋರ್‌ ನ ಸಿಮ್ರೋಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ 50 ಅಡಿ ಆಳದ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ ಐವರು ಸಾವನ್ನಪ್ಪಿದ್ದು, 40 ಮಂದಿ ಪ್ರಯಾಣಿಕರು Read more…

BREAKING NEWS: ಪೊಲೀಸರ ಗುಂಡಿಗೆ ಮೂವರು ನಕ್ಸಲರು ಬಲಿ

ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆ ಲಂಜಿ ತೆಹಸೀಲ್ ನಲ್ಲಿ ನಡೆದಿದೆ. ಬಹೇಲಾ ಪೊಲೀಸ್ ಠಾಣೆ Read more…

ಪುಟ್ಟ ಮಗುವಿನ ಮೇಲೆ ಮನೆಗೆಲಸದವಳ ಅಮಾನವೀಯ ವರ್ತನೆ; ಸಿಸಿ ಟಿವಿ ಮೂಲಕ ಬಹಿರಂಗವಾಯ್ತು ರಾಕ್ಷಸಿ ಕೃತ್ಯ

ಕೇವಲ ಎರಡು ವರ್ಷದ ಪುಟ್ಟ ಮಗುವಿನ ಮೇಲೆ ಮನೆಕೆಲಸದಾಕೆ ರಾಕ್ಷಸಿ ವರ್ತನೆ ತೋರಿದ್ದಾಳೆ. ಆಕೆಯ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ನೋಡಿ ಮಗುವಿನ ಪೋಷಕರು ಬೆಚ್ಚಿಬಿದ್ದಿದ್ದಾರೆ. Read more…

ʼಸರಪಂಚʼ ಸ್ಥಾನ ಬರೋಬ್ಬರಿ 23 ಲಕ್ಷ ರೂಪಾಯಿಗೆ ಹರಾಜು….!

ಕ್ರಿಕೆಟ್ ಆಟಗಾರರನ್ನು ಐಪಿಎಲ್ ಟೂರ್ನಿಗಾಗಿ ಹರಾಜು ಹಾಕುವುದನ್ನು ಕೇಳಿದ್ದೇವೆ. ದನ, ಕರು, ಕುರಿ ಇನ್ನಿತರೆ ಪ್ರಾಣಿಗಳನ್ನು ಹರಾಜು ಹಾಕುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ವಿಚಿತ್ರ ಸನ್ನಿವೇಶ ಮಧ್ಯಪ್ರದೇಶದ ಗುನಾ Read more…

ಮಧ್ಯಪ್ರದೇಶದಲ್ಲೊಂದು ಆಘಾತಕಾರಿ ಘಟನೆ: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಕೃತ್ಯವನ್ನು ಲೈವ್‌ ಸ್ಟ್ರೀಮ್‌ ಮಾಡಿದ ಕಾಮುಕರು

ಮಧ್ಯ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. 16 ವರ್ಷದ ಬಾಲಕಿಯನ್ನು ಹೋಟೆಲ್‌ ಗೆ ಕರೆದುಕೊಂಡು ಹೋದ ಇಬ್ಬರು ಯುವಕರು ಆಕೆಯ ಮೇಲೆ ಅತ್ಯಾಚಾರವೆಗಿದ್ದಲ್ಲದೇ ಕೃತ್ಯವನ್ನು ತಮ್ಮ ಇನ್ನೊಬ್ಬ ಸ್ನೇಹಿತನಿಗೆ Read more…

ಮತ್ತೊಂದು ಪೈಶಾಚಿಕ ಕೃತ್ಯ: ಅತ್ಯಾಚಾರವೆಸಗಿ ಸ್ನೇಹಿತನೊಂದಿಗೆ ಲೈವ್ ಸ್ಟ್ರೀಮ್

ಗ್ವಾಲಿಯರ್: ಆಘಾತಕಾರಿ ಘಟನೆಯೊಂದರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಇಬ್ಬರು ವ್ಯಕ್ತಿಗಳು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ತಮ್ಮ ನೀಚ ಕೃತ್ಯವನ್ನು ಸ್ನೇಹಿತರಿಗೆ ನೇರ ಪ್ರಸಾರ ಮಾಡಿದ್ದಾರೆ ಎಂದು Read more…

ಅಶ್ಲೀಲ ಕಮೆಂಟ್ ಮಾಡಿದ ಯುವಕನನ್ನು ಹತ್ಯೆ ಮಾಡಿದ 14 ವರ್ಷದ ಬಾಲಕಿ

ತನಗೆ ಅಶ್ಲೀಲ ಕಮೆಂಟ್ ಮಾಡಿದ ಪಕ್ಕದ ಮನೆ ಯುವಕನನ್ನು ಹದಿನಾಲ್ಕು ವರ್ಷದ ಬಾಲಕಿಯೊಬ್ಬಳು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಘಟನೆ ಸಂಬಂಧ Read more…

ತಾಯಿ ಅಪ್ಲೋಡ್ ಮಾಡಿದ ಫೋಟೋ ಕಾರಣಕ್ಕೆ ಸಿಕ್ಕಿಬಿದ್ದ ಐನಾತಿ ಕಳ್ಳ….!

ಅಪರಾಧ ಜಗತ್ತಿನಲ್ಲಿ ಒಂದೇ ಒಂದು ಸುಳಿವು ಸಿಕ್ಕರೂ ಸಾಕು, ಅಪರಾಧಿ ಎಲ್ಲೇ ಇದ್ದರೂ ಹುಡುಕಿ ತೆಗೆಯಬಹುದು ಅನ್ನೊದಕ್ಕೆ ಈ ಘಟನೆ ಬೆಸ್ಟ್ ಎಗ್ಸಾಂಪಲ್. ಇದು ಮಧ್ಯಪ್ರದೇಶ ಇಂದೋರ್​​​ನ ಬಾಣಗಂಗಾನಲ್ಲಿ Read more…

ಮಧ್ಯಪ್ರದೇಶದಲ್ಲಿ ನೆಹರೂ ಪ್ರತಿಮೆ ಭಗ್ನಗೊಳಿಸಿದ ದುಷ್ಕರ್ಮಿಗಳು ಅಂದರ್

ಮಧ್ಯಪ್ರದೇಶದ ಸಂತಾದಲ್ಲಿ ಜವಾಹರ ಲಾಲ್ ನೆಹರೂ ಪ್ರತಿಮೆಯನ್ನು ಭಗ್ನಗೊಳಿಸಲಾಗಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವಾಗಿದೆ. ಸುಮಾರು 12 ಮಂದಿ ದುಷ್ಕರ್ಮಿಗಳು ಪ್ರತಿಮೆಯನ್ನು ಸುತ್ತಿಗೆಯಿಂದ ಹೊಡೆಯುತ್ತಾ ಪ್ರತಿಮೆಯನ್ನು ಭಗ್ನಗೊಳಿಸುತ್ತಿರುವ ವಿಡಿಯೋ Read more…

ಕಾಂಗ್ರೆಸ್‌ ಶಾಸಕನ ಪುತ್ರ ಮಾಡಿದ ಶಾಕಿಂಗ್‌ ಕೃತ್ಯ ಮೊಬೈಲ್‌ ನಲ್ಲಿ ಸೆರೆ

ಭೋಪಾಲ: ಮಧ್ಯಪ್ರದೇಶ ಶಾಜಾಪುರದ ಶಾಸಕ ಹುಕುಂ ಸಿಂಗ್‌ ಕರಾಡ ಅವರ ಪುತ್ರ ರೋಹಿತಾಪ್‌ ಸಿಂಗ್‌ ಮದ್ಯಪಾನ ಮಾಡುತ್ತ ಅಡ್ಡಾದಿಡ್ಡಿ ವಾಹನ ಚಲಾಯಿಸಿದ ವಿಡಿಯೋ ಬಹಿರಂಗವಾಗಿದೆ. ಸೋಮವಾರ ತಡರಾತ್ರಿ ಎಸ್‌ಯುವಿನಲ್ಲಿ Read more…

ಹೋಟೆಲ್‌ ಕೊಠಡಿಯಲ್ಲಿ ಸಾಂಕೇತಿಕವಾಗಿ ತಾಳಿ ಕಟ್ಟಿ ಅಪ್ರಾಪ್ತೆ ಮೇಲೆ ರೇಪ್

ಭೋಪಾಲ: ಹೋಟೆಲ್‌ ಕೊಠಡಿಯಲ್ಲಿ ಹದಿನೈದು ವರ್ಷದ ಬಾಲಕಿಯನ್ನು ವಿವಾಹವಾದ ವ್ಯಕ್ತಿ, ಬಳಿಕ ಅದೇ ಕೊಠಡಿಯಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಯುವಕನನ್ನು Read more…

ಮಾವಿನ ಮೇಳಕ್ಕೆ ಭರ್ಜರಿ ಯಶಸ್ಸು; ಮೂರು ದಿನದಲ್ಲಿ 5 ಕೋಟಿ ರೂ. ಮೌಲ್ಯದ ಹಣ್ಣು ಮಾರಾಟ

ಕೊರೊನಾ ಸೋಂಕು ಕಡಿಮೆಯಾದ ಹಿನ್ನಲೆಯಲ್ಲಿ ಎರಡು ವರ್ಷಗಳ ಬಳಿಕ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ಮತ್ತೆ ಆರಂಭವಾದ ಮಾವಿನ ಮೇಳ-2022 ಕ್ಕೆ ಭರ್ಜರಿ ಯಶಸ್ಸು ಸಿಕ್ಕಿದೆ. ಮೂರು ದಿನಗಳಲ್ಲಿ Read more…

ತನ್ನದಲ್ಲದ ತಪ್ಪಿಗೆ ಶಿಕ್ಷೆಗೊಳಗಾದ ಬುಡಕಟ್ಟು ವ್ಯಕ್ತಿಗೆ 13 ವರ್ಷದ ಬಳಿಕ ಬಿಡುಗಡೆ ಭಾಗ್ಯ

ವೈದ್ಯನಾಗಿ ಸೇವೆ ಸಲ್ಲಿಸಬೇಕಾಗಿದ್ದ ಬುಡಕಟ್ಟು ಜನಾಂಗದ ಚಂದ್ರೇಶ್ ಮಾರ್ಸ್ಕೋಲ್ ಅವರಿಗೆ ಕೊನೆಗೂ ನ್ಯಾಯ ಸಿಕ್ಕಿತು. ಆದರೆ ಅದಕ್ಕಾಗಿ ಅವರು 13 ವರ್ಷ ಕಾಯಬೇಕಾಗಿ ಬಂತು. ಈಗ ಅವರಿಗೆ 36 Read more…

ಕಟ್ಟಡಕ್ಕೆ ಬೆಂಕಿ ಹಚ್ಚಿದ ಪಾಗಲ್ ಪ್ರೇಮಿಗೆ ಪೊಲೀಸರ ಎದುರೇ ಕಪಾಳ ಮೋಕ್ಷ…!

ಮಧ್ಯಪ್ರದೇಶದ ಇಂದೋರ್‌ನಲ್ಲಿ ಮೇ 7ರಂದು ಮೂರು ಅಂತಸ್ತಿನ ವಸತಿ ಕಟ್ಟಡಕ್ಕೆ ಬೆಂಕಿ ಹಚ್ಚಿ ಏಳು ಮಂದಿ ಸಾವನ್ನಪ್ಪಿ ಒಂಬತ್ತು ಮಂದಿ ಗಾಯಗೊಳ್ಳುವುದಕ್ಕೆ ಕಾರಣವಾದ ಭಗ್ನಪ್ರೇಮಿಯನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ. Read more…

2 ಬಾಟಲಿ ಕುಡಿದರೂ ಏರದ ನಶೆ; ಮದ್ಯದ ಗುಣಮಟ್ಟದ ಬಗ್ಗೆ ಕುಡುಕನಿಂದ ಸರ್ಕಾರಕ್ಕೆ ದೂರು…!

ಕುಡುಕನೊಬ್ಬ ಎರಡು ಬಾಟಲಿ ಕುಡಿದರೂ ಸಹ ನಶೆ ಏರದ್ದಕ್ಕೆ ಮದ್ಯದ ಗುಣಮಟ್ಟದ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು, ಅಲ್ಲದೆ ಈ ಕುರಿತು ಸರ್ಕಾರಕ್ಕೆ ದೂರು ನೀಡಿದ್ದಾನೆ. ಸರ್ಕಾರವೂ ಸಹ ವಿಷಯವನ್ನು Read more…

ಸೈಕಲ್‌ ನಲ್ಲಿ ತೆರಳಿ ಬಾಯಾರಿದವರಿಗೆ ಉಚಿತವಾಗಿ ನೀರು ವಿತರಿಸುತ್ತಾರೆ ಈ ವೃದ್ದ

ಏನಾದರೊಂದು ಸಾಧನೆ ಅಥವಾ ನಾಲ್ಕಾರು ಜನರಿಗೆ ನೆರವು ನೀಡಿದರೆ ಜೀವನ ಸಾರ್ಥಕವಾದಂತಾಗುತ್ತದೆ ಎಂದು ಹಿರಿಯರು ಹೇಳಿದ್ದಾರೆ. ಇದನ್ನು ಅನೇಕ ಜನರು ಪಾಲಿಸುತ್ತಾರೆ. ಹಿರಿಯರು ಹಾಕಿಕೊಟ್ಟ ತಳಹದಿಯಲ್ಲೇ ಜೀವನ ಸಾಗಿಸುತ್ತಾರೆ. Read more…

ಬಡವನ ಸಂಕಷ್ಟಕ್ಕೆ ಮಿಡಿದ ಪೊಲೀಸ್ ಸಿಬ್ಬಂದಿ….! ಬೈಕ್‌ ಖರೀದಿಸಲು ಹಣದ ನೆರವು

ಪೊಲೀಸರೆಂದರೆ ಒರಟು, ಅವರು ಜನರೊಂದಿಗೆ ದಾರ್ಷ್ಯದಿಂದ ವ್ಯವಹರಿಸುತ್ತಾರೆ……. ಎಂದೆಲ್ಲಾ ಟೀಕೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ, ಪೊಲೀಸರೂ ಮನುಷ್ಯರು, ಅವರಲ್ಲೂ ಅಂತಃಕರಣ ಇರುತ್ತದೆ ಎಂದು ಭಾವಿಸುವವರ ಸಂಖ್ಯೆ ಅತ್ಯಂತ ವಿರಳ. Read more…

ನ್ಯಾಯಾಧೀಶರ ಕಾರು ಚಾಲಕನ ಪುತ್ರಿ ಈಗ ಜಡ್ಜ್

ಮಧ್ಯಪ್ರದೇಶದ ನ್ಯಾಯಾಧೀಶರೊಬ್ಬರ ಕಾರು ಚಾಲಕನ ಪುತ್ರಿ ಮೊದಲ ಪ್ರಯತ್ನದಲ್ಲೇ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆಳೆ. ನೀಮುಚ್ ಜಿಲ್ಲೆಯ 25 ವರ್ಷದ Read more…

BIG NEWS: ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ, ವಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಿಎಂ ರಾಜೀನಾಮೆ

ಭೋಪಾಲ್: ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ. ಮಧ್ಯಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಕಾಂಗ್ರೆಸ್ ನಾಯಕ Read more…

ಮದುವೆಯಾಗಿರುವ ಹಿಂದು ಯುವತಿ ಮುಸ್ಲಿಂ ಯುವಕನಿಗೆ ಭದ್ರತೆ ನೀಡಿ: ಕೋರ್ಟ್ ಆದೇಶ

ಹಿಂದು ಯುವತಿಯನ್ನು ಅಪಹರಿಸಿದ ಆರೋಪದಲ್ಲಿ ಮುಸ್ಲಿಂ ಯುವಕನನ್ನು ಬಂಧಿಸುವುದಕ್ಕೆ ಮಧ್ಯ ಪ್ರದೇಶ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಆ ವ್ಯಕ್ತಿ ಬಯಸಿದರೆ ಭದ್ರತೆ ನೀಡುವಂತೆ ಪೊಲೀಸರಿಗೆ ಆದೇಶ ನೀಡಿದೆ. ದಿಂಡೋರಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...