ರಸ್ತೆ ಗುಂಡಿಗಳಲ್ಲಿ ನೂಡಲ್ಸ್ ಬೇಯಿಸಿ ವಿನೂತನವಾಗಿ ಪ್ರತಿಭಟನೆ ಮಾಡಿದ ಬ್ರಿಟನ್ ಪ್ರಜೆ
ರಸ್ತೆ ಗುಂಡಿಗಳು ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಪಾಶ್ಚಾತ್ಯ ದೇಶಗಳಲ್ಲೂ ಸಹ ಜನರಿಗೆ ಭಾರೀ ಕಿರಿಕಿರಿ…
ಬೈಕ್ನಲ್ಲಿ 24 ದೇಶಗಳ ಪ್ರಯಾಣಕ್ಕೆ ಯುವಕನ ಸಿದ್ಧತೆ
ಮುಂಬೈನ ಯುವಕ ಯೋಗೀಶ್ ಅಲೆಕಾರಿ ಮುಂಬೈನಿಂದ ಲಂಡನ್ವರೆಗೆ ಬೈಕ್ನಲ್ಲಿ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದು, ಅವರು 24…
Watch Video | ಭಾರತೀಯ ಗಾಯಕನಿಂದ ತಾಯಂದಿರಿಗೆ ಭಾವಪೂರ್ಣ ನುಡಿನಮನ
ಈ ವರ್ಷ ಮಾರ್ಚ್ 19ರಂದು ಲಂಡನ್‌ನಲ್ಲಿ ತಾಯಂದಿರ ದಿನಾಚರಣೆ ಆಚರಿಸಲಾಗಿದೆ. ಈ ಸಂದರ್ಭದಲ್ಲಿ ಲಂಡನ್‌ನ ಬೀದಿಬೀದಿಗಳಲ್ಲಿ…
ದಿನೇ ದಿನೇ ಏರುತ್ತಿರುವ ಬಾಡಿಗೆ; ತ್ಯಾಜ್ಯ ಕಂಟೇನರ್ ಅನ್ನೇ ಮನೆ ಮಾಡಿಕೊಂಡ ಯುವಕ
ವಯಸ್ಕರಾಗುತ್ತಲೇ ಜೀವನದ ಪ್ರತಿಯೊಂದು ಹೊಣೆಗಾರಿಕೆಯೂ ಹೆಗಲ ಮೇಲೆ ಬೀಳತೊಡಗುತ್ತವೆ. ಬ್ರಿಟನ್‌ನಲ್ಲಿ ದಿನೇ ದಿನೇ ಏರುತ್ತಿರುವ ಬಾಡಿಗೆ…
ಲಂಡನ್ ನಲ್ಲಿ ಭಾರತೀಯ ಹೈಕಮಿಷನ್ ಮೇಲೆ ದಾಳಿ: ಧ್ವಜ ಕೆಳಕ್ಕೆ ಇಳಿಸಿದ ಖಲಿಸ್ತಾನಿ ಬೆಂಬಲಿಗರು
ಭಾನುವಾರ ರಾತ್ರಿ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನ್‌ನ ಮೇಲೆ ಖಲಿಸ್ತಾನಿ ಬೆಂಬಲಿಗರ ಗುಂಪು ದಾಳಿ ಮಾಡಿ…
ಬ್ರಿಟನ್ ಪ್ರಧಾನಿ ಕುಟುಂಬಸ್ಥರಿಗೆ ನಿಯಮ ನೆನಪಿಸಿದ ಪೊಲೀಸರು
ದೇಶದ ಉನ್ನತ ಸ್ಥಾನಗಳಲ್ಲಿರುವ ಮಂದಿ ಮಾಡುವ ಸಣ್ಣ ಪುಟ್ಟ ಎಡವಟ್ಟುಗಳು ದೊಡ್ಡ ಸುದ್ದಿಯಾಗುವುದು ಸರ್ವೇ ಸಾಮಾನ್ಯ.…
’ಜನರು ವಿದೇಶಕ್ಕೆ ಸೆಲ್ಫೀ ತೆಗೆದುಕೊಳ್ಳಲು ಹೋಗುತ್ತಾರೆ ಆದರೆ ನಾವು …..’: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ನಾಯಕನ ವ್ಯಂಗ್ಯ
ಕೇಂದ್ರ ಸರ್ಕಾರ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಮತ್ತೊಂದು ಅಧ್ಯಾಯ ಸೇರಿಸಿದ್ದಾರೆ ನಾಗಾಲ್ಯಾಂಡ್ ಬಿಜೆಪಿ ನಾಯಕ…
ಪದವೀಧರೆಯಾಗುವ ಸಂಭ್ರಮದಲ್ಲಿ ಸಮರ್ಸಾಲ್ಟ್ ಮಾಡಿದ ವಿದ್ಯಾರ್ಥಿನಿ
ಪದವೀಧರೆಯಾದ ಸಂಭ್ರಮದಲ್ಲಿ ಚೀನೀ ವಿದ್ಯಾರ್ಥಿನಿಯೊಬ್ಬಳು ಸಮರ್ಸಾಲ್ಟ್ ಮಾಡಿ ಖುಷಿ ವ್ಯಕ್ತ ಪಡಿಸಿದ ಘಟನೆ ಇಂಗ್ಲೆಂಡ್‌ನ ರೋಹಂಪ್ಟನ್…
ನ್ಯೂ ಲುಕ್ ನಲ್ಲಿ ಮಿಂಚಿದ ರಾಹುಲ್ ಗಾಂಧಿ
ಲಂಡನ್: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದೀಗ ಬ್ರಿಟನ್ ಪ್ರವಾಸ ಕೈಗೊಂಡಿದ್ದು ತಮ್ಮ…
ಇಂಗ್ಲೆಂಡ್ ಬೀದಿಯಲ್ಲಿ ಬಾಲಿವುಡ್ ಹಾಡು: ವಿಡಿಯೋಗೆ ನೆಟ್ಟಿಗರು ಫಿದಾ
ಇಂಗ್ಲೆಂಡ್‌ನ ಬೀದಿ ಕಲಾವಿದರೊಬ್ಬರು 2003 ರ ಹಿಟ್ ಬಾಲಿವುಡ್ ಚಲನಚಿತ್ರ 'ತೇರೆ ನಾಮ್' ನಿಂದ ಜನಪ್ರಿಯ…