alex Certify Library | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ತಾರೆ; ಹೊಸ ವಿವಾದ ಸೃಷ್ಟಿಸಿದ ಗ್ರಂಥಾಲಯದ ಗೋಡೆ ಬರಹ

ಚಿಕ್ಕಬಳ್ಳಾಪುರ: ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರವೇಶ ದ್ವಾರದಲ್ಲಿ ಕುವೆಂಪು ಅವರ ಕವಿತೆ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ’ ಬರಹದ ಬದಲಾಗಿ ‘ಜ್ಞಾನ ದೇಗುಲವಿದು ಧೈರ್ಯವಾಗಿ Read more…

ಗ್ರಾಮೀಣ ಯುವಕರಿಗೆ ಗುಡ್ ನ್ಯೂಸ್ : ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಗ್ರಾ.ಪಂಗಳಲ್ಲಿ ಗ್ರಂಥಾಲಯ ಸ್ಥಾಪನೆ

ಕಲಬುರಗಿ : ಗ್ರಾಮೀಣ ಭಾಗದ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಸಿಲು ಓದಲು ಅನುಕೂಲವಾಗುವಂತೆ ಪ್ರತಿಯೊಂದು ಗ್ರಾಪಂಚಾಯಿತಿಗಳಲ್ಲಿ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಈ ಕುರಿತು Read more…

ಉದ್ಯೋಗ ವಾರ್ತೆ : ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನ

ಉಡುಪಿ : ಜಿಲ್ಲೆಯ ಉಡುಪಿ ತಾಲೂಕಿನ ಅಂಬಲಪಾಡಿ ಗ್ರಾಮ ಪಂಚಾಯತ್ನ ಗ್ರಂಥಾಲಯದಲ್ಲಿ ಖಾಲಿ ಇರುವ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.  ಗ್ರಂಥಾಲಯ ಮೇಲ್ವಿಚಾರಕರು -1 ಹುದ್ದೆ (ಪ್ರವರ್ಗ-2(ಎ)-ಗ್ರಾಮೀಣ Read more…

BIG NEWS : ಗ್ರಾ.ಪಂ. ಗ್ರಂಥಾಲಯ ‘ಅರಿವು ಕೇಂದ್ರ’ಗಳಾಗಿ ಮರು ನಾಮಕರಣ : ರಾಜ್ಯ ಸರ್ಕಾರ ಆದೇಶ

ಬೆಂಗಳೂರು : ಗ್ರಾಮ ಪಂಚಾಯತ್ ಗ್ರಂಥಾಲಯ’ದ ಹೆಸರನ್ನು ‘ಅರಿವು ಕೇಂದ್ರ’ಗಳೆಂದು ಬದಲು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೂ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ Read more…

119 ವರ್ಷಗಳ ಬಳಿಕ ಲೈಬ್ರರಿಗೆ ಪುಸ್ತಕ ಹಿಂದಿರುಗಿಸಿದ ಓದುಗ, ಕೊನೆಯ ಪುಟದಲ್ಲಿತ್ತು ಇಂಥಾ ಬರಹ….!

ಗ್ರಂಥಾಲಯದಿಂದ ನಾವು ಪುಸ್ತಕ ಕೊಂಡೊಯ್ದರೆ ಒಂದು ವಾರದೊಳಗೆ ಅದನ್ನು ಹಿಂದಿರುಗಿಸಬೇಕು. ಹೆಚ್ಚೆಂದರೆ ಓದುಗರು ಒಂದೆರಡು ತಿಂಗಳು ಅದನ್ನು ಇಟ್ಟುಕೊಳ್ಳಬಹುದು. ಆದರೆ ಅಮೆರಿಕದ ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 119 Read more…

ರೈಲ್ವೆ ಲೈಬ್ರರಿಯಿಂದ ಸ್ಟಾರ್ಟಪ್​ವರೆಗೆ: ಯಶಸ್ಸಿನ ಗುಟ್ಟು ಹೇಳಿದ ಉದ್ಯಮಿ

ರೈಲ್ವೆಯ ಲೈಬ್ರರಿಯಲ್ಲಿರುವ ಪುಸ್ತಕ ಓದಿದ್ದರಿಂದ ತಾವು ಸ್ಟಾರ್ಟ್​ಅಪ್​ ಹೇಗೆ ಮಾಡಲು ನೆರವಾಯಿತು ಎಂದು ಹಾರ್ವೆಸ್ಟಿಂಗ್ ಫಾರ್ಮ್ ನೆಟ್‌ವರ್ಕ್ (ಎಚ್‌ಎಫ್‌ಎನ್) ಸಂಸ್ಥಾಪಕ ರುಚಿತ್ ಗಾರ್ಗ್ ಅವರು ಶೇರ್​ ಮಾಡಿಕೊಂಡಿದ್ದಾರೆ. ಪುಸ್ತಕಗಳನ್ನು Read more…

ದಂಪತಿ ಸಂಗ್ರಹಿಸಿದ 32 ಸಾವಿರಕ್ಕೂ ಅಧಿಕ ಪುಸ್ತಕ: ಫೋಟೋ​ ವೈರಲ್​

ನೀವು ದೊಡ್ಡ ಪುಸ್ತಕದ ಹುಳುವಾಗಿದ್ದರೆ ಈ ಪೋಸ್ಟ್ ನಿಮಗಾಗಿ. ದಂಪತಿಯೊಬ್ಬರ ಲೈಬ್ರರಿಯ ಚಿತ್ರವು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ಅದರಲ್ಲೇನು ವಿಶೇಷ ಅಂತೀರಾ? ಇದು ಇವರ ವೈಯಕ್ತಿಕ ಗ್ರಂಥಾಲಯವಾಗಿದ್ದು, ಇದರಲ್ಲಿ Read more…

ಲೈಬ್ರರಿಯಿಂದ ಅಕ್ಕ ತಂದಿದ್ದ ಪುಸ್ತಕವನ್ನೇ 16 ವರ್ಷದ ಬಳಿಕ ತಮ್ಮನೂ ತಂದ…!

ಸಹೋದರಿಯೊಬ್ಬಳು ಶಾಲಾ ಲೈಬ್ರರಿಯಿಂದ 2006 ರಲ್ಲಿ ಪಡೆದುಕೊಂಡಿದ್ದ ಪುಸ್ತಕವನ್ನು 2022 ರಲ್ಲಿ ಆಕೆಯ ತಮ್ಮ ಪಡೆದುಕೊಂಡು ಬಂದಿರುವ ವಿಷಯವೊಂದು ಟ್ವಿಟರ್​ನಲ್ಲಿ ವೈರಲ್ ಅಗಿದೆ. ಶಾಲಾ ಗ್ರಂಥಾಲಯದಿಂದ ಪುಸ್ತಕವನ್ನು ತಾನು Read more…

ಪುಟಾಣಿಗಳ ಮೊದಲ ಲೈಬ್ರರಿ ಭೇಟಿ: ಬಾಗಲಕೋಟೆಯ ವಿದ್ಯಾರ್ಥಿಗಳ ವಿಡಿಯೋ ವೈರಲ್​

ನಮ್ಮಲ್ಲಿ ಹೆಚ್ಚಿನವರು ನಮ್ಮ ಶಾಲಾ ದಿನಗಳಲ್ಲಿ ಗ್ರಂಥಾಲಯಕ್ಕೆ ಹೋಗುವುದನ್ನು ಇಷ್ಟಪಟ್ಟಿದ್ದೇವೆ. ಶಾಲೆಯ ಪಠ್ಯಕ್ರಮದ ಹೊರತಾಗಿ ಏನನ್ನಾದರೂ ಓದುವುದು ಎಂದರೆ ಹಲವು ವಿದ್ಯಾರ್ಥಿಗಳಿಗೆ ಯಾವಾಗಲೂ ಆಸಕ್ತಿದಾಯಕವಾಗಿತ್ತು. ಆದರೆ ಈಗ ಗ್ರಂಥಾಲಯಕ್ಕೆ Read more…

ಭಾರತದ ಕೋವಿಡ್​ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿ ಆಸ್ಟ್ರೇಲಿಯಾ ವಿವಿಯಲ್ಲಿ ಬೆಳಗಿದ ತ್ರಿವರ್ಣ ಧ್ವಜ

ಕೊರೊನಾ 2ನೆ ಅಲೆಯ ವಿರುದ್ಧ ಭಾರತ ಹೋರಾಟ ನಡೆಸುತ್ತಿದೆ. ಈಗಾಗಲೇ ವಿಶ್ವದ ಸಾಕಷ್ಟು ರಾಷ್ಟ್ರಗಳು ಭಾರತದ ಈ ಹೋರಾಟಕ್ಕೆ ಸಾಥ್​ ನೀಡಿರುವ ಬೆನ್ನಲ್ಲೇ ಇದೀಗ ಆಸ್ಟ್ರೇಲಿಯಾ ಕೂಡ ತನ್ನ Read more…

ಬಡ ಮಕ್ಕಳ ಅನುಕೂಲಕ್ಕಾಗಿ ಪೊಲೀಸ್​ ಠಾಣೆಯಲ್ಲಿ ʼಗ್ರಂಥಾಲಯʼ ಆರಂಭಿಸಿದ ಅಧಿಕಾರಿ

ದೆಹಲಿಯ ಆರ್​.ಕೆ. ಪುರಂ ಏರಿಯಾದ ಸಮೀಪದಲ್ಲಿರುವ ಕೊಳಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಮಕ್ಕಳು ಅಪರಾಧದ ಹಾದಿಯನ್ನ ಹಿಡಿಯೋದನ್ನ ತಪ್ಪಿಸುವ ಸಲುವಾಗಿ ಪೊಲೀಸ್​ ಅಧಿಕಾರಿಯೊಬ್ಬರು ಅತ್ಯದ್ಭುತ ಮಾರ್ಗವೊಂದನ್ನ ಕಂಡುಕೊಂಡಿದ್ದಾರೆ. ದೆಹಲಿ ಪೊಲೀಸ್​ Read more…

ಪುಸ್ತಕದ ಫೋಟೋ ನೋಡಿ ಯುವತಿಯಿಂದ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್

ಶೌಮಿಕ್ ಎಂಬ ಯುವಕ ತನ್ನ ಕೋಣೆಯ ತುಂಬ ಪುಸ್ತಕಗಳಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಸಿದ್ಧನಾಗಿಬಿಟ್ಟಿದ್ದಾನೆ.‌ ಎಷ್ಟು ಎಂದರೆ ಆತನಿಗೆ ಟ್ವಿಟರ್ ನಲ್ಲೇ ಮದುವೆ ಪ್ರಪೋಸಲ್ ಕೂಡ ಬಂದುಬಿಟ್ಟಿದೆ…! ರಾವೆನ್ Read more…

ಡ್ರೋನ್ ಮೂಲಕ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತಲುಪುತ್ತೆ ಪುಸ್ತಕ…!

ಕೊರೋನಾ ವೈರಸ್‌ ಕಾಟದಿಂದ ಜಗತ್ತಿನಾದ್ಯಂದ ಜನಜೀವನದಲ್ಲಿ ಸಮಗ್ರ ಬದಲಾವಣೆಯೇ ಆಗಿಬಿಟ್ಟಿದೆ. ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಜನರಿಗೆ ಬಲೇ ಬೋರಾಗತೊಡಗಿದೆ. ಇಂಥ ಪರಿಸ್ಥಿತಿಯಲ್ಲಿ ಜನರಿಗೆ ಬೋರಾಗದಂತೆ ಇರಲು ನೆರವಾಗಲು ವರ್ಜೀನಿಯಾ Read more…

ಜಪಾನಿಗರ ‌ʼಬುಕ್‌ ಸ್ಯಾನಿಟೈಸರ್ʼ‌ ಅನ್ವೇಷಣೆಗೆ ಹೇಳಲೇಬೇಕು ಹ್ಯಾಟ್ಸಾಫ್

ಕೊರೋನಾ ಕಾಲದಲ್ಲೂ ಹೊಸ ಆವಿಷ್ಕಾರಗಳಿಗೇನೂ ಕೊರತೆಯಿಲ್ಲ. ಅದರಲ್ಲೂ ಸ್ಯಾನಿಟೈಸರ್ ಗೆ ಸಂಬಂಧಿಸಿದಂತೆ ಹತ್ತು ಹಲವು ಆವಿಷ್ಕಾರಯುತ ಪರಿಕರಗಳ ಪ್ರಯೋಗವಾಗುತ್ತಿದೆ. ಜಪಾನ್ ನ ಗ್ರಂಥಾಲಯವೊಂದರಲ್ಲಿ ಬುಕ್ ಸ್ಯಾನಿಟೈಸರ್ ಅಳವಡಿಸಿದ್ದು, ಸಣ್ಣ Read more…

ಮರುಭೂಮಿಯಲ್ಲಿದೆ ಏಷ್ಯಾದ‌ ಅತಿ ದೊಡ್ಡ ಗ್ರಂಥಾಲಯ

ಜಗತ್ತಿನಲ್ಲಿ ಹಲವು ವಿಶಿಷ್ಟ ಗ್ರಂಥಾಲಯಗಳಿವೆ. ಆದರೆ, ರಾಜಸ್ಥಾನದ ಮರುಭೂಮಿಯಲ್ಲಿ ಭೂಮಿಯ 16 ಅಡಿ ಕೆಳಗಿರುವ. ಗ್ರಂಥಾಲಯ ಓದುಗರಿಗೆ ಅಪರೂಪದ ಅನುಭವ ನೀಡುತ್ತದೆ. ಜೈಸಲ್ಮೇರ್ ಜಿಲ್ಲೆಯ ಪೊಕ್ರಾನ್ ತಾಲೂಕಿನ ಬಾದರಿಯಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...