alex Certify Leopard | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

ಚಿರತೆ ಜೊತೆ ಹೋರಾಡಿ ಮಗುವನ್ನು ರಕ್ಷಿಸಿಕೊಂಡ ತಾಯಿ

ಮುಂಬೈ: ತಾಯಿಯೊಬ್ಬಳು ಚಿರತೆಯೊಂದಿಗೆ ಹೋರಾಡಿ ತನ್ನ ಮೂರು ವರ್ಷದ ಮಗಳನ್ನು ರಕ್ಷಿಸಿದ ಅಪರೂಪದ ಘಟನೆ ಮಹಾರಾಷ್ಟ್ರದ ಚಂದ್ರಪುರದಲ್ಲಿ ನಡೆದಿದೆ. ಮಗುವನ್ನು ರಕ್ಷಿಸಿದ ತಾಯಿಯೇ ಜ್ಯೋತಿ ಪೂಪಲ್ವಾರ್. ಈಕೆ ತನ್ನ Read more…

ಎದೆ ಝಲ್ಲೆನಿಸುವಂತಿದೆ ಚಿರತೆ ದಾಳಿಯ ವಿಡಿಯೋ

ಚಿರತೆ ದಾಳಿಯ ಮತ್ತೊಂದು ಶಾಕಿಂಗ್ ವಿಡಿಯೋ ಭಾರೀ ವೈರಲ್ ಆಗಿದ್ದು, ವೀಕ್ಷಕರ ಎದೆ ಝಲ್ಲೆನ್ನುವಂತೆ ಮಾಡಿದೆ. ಸೆರೆ ಹಿಡಿಯಲು ಬಂದ ಅರಣ್ಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಮೇಲೆ Read more…

BIG NEWS: ಗೂಡ್ಸ್ ರೈಲಿನ ಮೂಲಕ ಬೆಂಗಳೂರಿನ‌ ವೀಲ್ಹ್ ಫ್ಯಾಕ್ಟರಿಗೆ ಬಂದಿಳಿದ ಚಿರತೆ….!

ಚಿರತೆಯೊಂದು ಬೆಂಗಳೂರಿನ ರೈಲು ವೀಲ್ ಫ್ಯಾಕ್ಟರಿ (ಆರ್‌ಡಬ್ಲ್ಯೂಎಫ್) ಕ್ಯಾಂಪಸ್‌‌‌ಗೆ ಕೆಲವು ದಿನಗಳ ಹಿಂದೆ ಬಂದಿದ್ದು, ಗೂಡ್ಸ್ ರೈಲು ಬೋಗಿಗಳಲ್ಲಿ ಚಿರತೆ ಹಿಕ್ಕೆಗಳು ಕಂಡುಬಂದಿದೆ. ಚಿರತೆ ಹಿಕ್ಕೆಗಳು ಆರ್‌ಡಬ್ಲ್ಯೂಎಫ್ ಕ್ಯಾಂಪಸ್ Read more…

ವೈರಲ್‌ ಆಗಿದೆ ನೀರು ಕುಡಿಯಲು ಬಂದ ಚಿರತೆ ಮೊಸಳೆಗೆ ಆಹಾರವಾದ ವಿಡಿಯೋ

ಮೊಸಳೆ ಹೆಸರು ಕೇಳಿದ್ರೇನೇ ಒಂಥರಾ ಭಯ. ಯಾವ ಪ್ರಾಣಿಗೂ ಹೆದರದ ಜೀವಿ ಇದು. ಎಂಥಾ ಶಕ್ತಿಶಾಲಿಯನ್ನಾದರೂ ಮುಗಿಸಬಲ್ಲ ತಾಕತ್ತು ಇದಕ್ಕಿದೆ. ನೀರಿನಿಂದ ಹೊರಬಂದ ನಂತರವೂ ಮೊಸಳೆ ಬೇಟೆಯಾಡುವುದರಲ್ಲಿ ಹಿಂದೆ Read more…

50 ಅಡಿ ಆಳದ ಬಾವಿಗೆ ಬಿದ್ದಿದ್ದ ಚಿರತೆ ರಕ್ಷಣೆ…! ವಿಡಿಯೋ ವೈರಲ್

ಕಾಡು ಪ್ರಾಣಿಗಳು ನಾಗರೀಕ ಸಮಾಜದೊಳಗೆ ಆಕಸ್ಮಿಕವಾಗಿ ಬಂದು ಸಿಲುಕಿಕೊಂಡು ಪರದಾಡುವ ಉದಾಹರಣೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇಂಥದ್ದೇ ಒಂದು ಪ್ರಕರಣದಲ್ಲಿ ಮಹಾರಾಷ್ಟ್ರದಲ್ಲಿ 50 ಅಡಿ ಆಳದ ಬಾವಿಗೆ ಚಿರತೆಯೊಂದು ಬಿದ್ದ Read more…

ಬೇಟೆಯಾಡಲು ಬಂದ‌ ಚಿರತೆಯನ್ನೇ ಬೆದರಿಸಿದ‌ ಶ್ವಾನ; ಬಂದ ದಾರಿಗೆ ಸುಂಕವಿಲ್ಲವೆಂದು ವಾಪಾಸ್ಸಾದ ಕಾಡುಮೃಗ

ಚಿರತೆ ಮತ್ತು ನಾಯಿ ಕಾಳಗವಾದರೆ ಯಾವುದು ಮೇಲುಗೈ ಸಾಧಿಸಬಹುದು ಅಥವಾ ವಾಸ್ತವವಾಗಿ ಹೇಳಬೇಕೆಂದರೆ ಯಾವ ಪ್ರಾಣಿ ಬದುಕುಳಿಯಬಹುದು.‌ ಈ ಪ್ರಶ್ನೆಗೆ ತಕ್ಷಣದ ಉತ್ತರ ಚಿರತೆ. ಆದರೆ ಇತ್ತೀಚಿಗೆ ರಾಜಸ್ಥಾನದ Read more…

ಬಳ್ಳಾರಿ – ವಿಜಯನಗರ ಉಭಯ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ‘ಚಿರತೆ’ ಗಣತಿಗೆ ಸಿದ್ದತೆ

ಚಿರತೆ ಗಣತಿ ಕೈಗೊಳ್ಳಲು ಅರಣ್ಯ ಇಲಾಖೆ ಸಜ್ಜಾಗಿದೆ. ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಬಳ್ಳಾರಿ – ವಿಜಯನಗರ ಉಭಯ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಈ ಗಣತಿ ನಡೆಯಲಿದೆ. ಪ್ರತಿಯೊಂದು ಚಿರತೆಯ Read more…

ಮುಂಬೈ ಕಾಲೋನಿಯಲ್ಲಿ ಜನ ಸಾಮಾನ್ಯರಂತೆ ಆರಾಮಾಗಿ ಸುತ್ತಾಡಿದೆ ಈ ಚಿರತೆ

ಮುಂಬೈ ಎಂಬ ಬೃಹತ್‌ ವಾಣಿಜ್ಯ ನಗರದಲ್ಲಿ ಗೋರೆಗಾಂವ್‌ ಪೂರ್ವ ಪ್ರದೇಶದಲ್ಲಿ ಈಗಲೂ ಸ್ವಲ್ಪ ಕಾಡುಮೇಡುಗಳನ್ನು ಕಾಣಬಹುದಾಗಿದೆ. ಮೂಲತಃ ಇದು ಅರಣ್ಯ ಪ್ರದೇಶವಾಗಿದ್ದು, ನಂತರ ನಗರಾಭಿವೃದ್ಧಿ ಹೆಸರಲ್ಲಿ ಆರ್ರೆ ಕಾಲೊನಿ Read more…

ಹಿಮಾಚಲ ಸಿಎಂ ನಿವಾಸದ ಸಮೀಪದಲ್ಲೇ ಕಾಣಿಸಿಕೊಂಡ ಚಿರತೆ…!

ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಪ್ರತಿಷ್ಠಿತ ಪ್ರದೇಶವೊಂದರಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಮುಖ್ಯಮಂತ್ರಿಗಳ ಗೃಹದ ಬಳಿ ಚಿರತೆಯನ್ನು ಕಂಡ ಅನಿತಾ ಹೆಸರಿನ ಮಹಿಳೆಯೊಬ್ಬರು ಅಲ್ಲಿಂದ ಓಡಿ Read more…

ಮತ್ತೊಮ್ಮೆ ಕಾಣಿಸಿಕೊಂಡು ಜನರಲ್ಲಿ ಆತಂಕ ಹೆಚ್ಚಿಸಿದ ಚಿರತೆ

ಘಾಜ಼ಿಯಾಬಾದ್‌ನ ರಾಜ್‌ ನಗರ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ಬೀದಿಗಳಲ್ಲಿ ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆ ಇದೀಗ ಮತ್ತೊಮ್ಮೆ ಕಾಣಿಸಿಕೊಂಡಿದೆ. ಏಳು ದಿನಗಳಲ್ಲಿ ಎರಡನೇ ಬಾರಿಗೆ ರಾಜ್ Read more…

ರಸ್ತೆಯಲ್ಲಿ ರಾಜಾರೋಷವಾಗಿ ಹೆಜ್ಜೆ ಹಾಕಿದ ಚಿರತೆ; ಸಿಸಿ ಟಿವಿ ದೃಶ್ಯ ಕಂಡು ಭಯಗೊಂಡ ಜನ

ಗಾಜಿಯಾಬಾದ್‌ ಬೀದಿಗಳಲ್ಲಿ ಚಿರತೆಯೊಂದು ಓಡಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲಿನ ರಾಜ್ ನಗರ ಪ್ರದೇಶದ ಸೆಕ್ಟರ್‌ 13ರಲ್ಲಿರುವ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ, ಬುಧವಾರ ಬೆಳಗ್ಗಿನ ಜಾವ 2 ಗಂಟೆಯ Read more…

ಚಿರತೆ ಬಾಯಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಕಂದಮ್ಮ

ಕಾರವಾರ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬರಗಿ ಗ್ರಾಮದಲ್ಲಿ ಒಂದೂವರೆ ವರ್ಷದ ಮಗುವನ್ನು ಚಿರತೆಯೊಂದು ಎಳೆದೊಯ್ಯಲು ಯತ್ನಿಸಿದ ಘಟನೆ ನಡೆದಿದೆ. ಕಾಡಂಚಿನ ನಾರಾಯಣ ನಾಯಕ್ ಅವರ ಮನೆಯೊಳಗೆ ನುಗ್ಗಿದ Read more…

ಶಾಲಾ ಕ್ಯಾಂಟೀನ್​ ಒಳಗೆ ಏಕಾಏಕಿ ನುಗ್ಗಿದ ಚಿರತೆ ಸೆರೆ

ಕಾಡು ಪ್ರಾಣಿಗಳು ಆಗಾಗ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳೋದು ಸಾಮಾನ್ಯವಾಗಿದ್ದರೂ ಸಹ ಕೆಲವೊಮ್ಮೆ ಸಣ್ಣ ಅಜಾಗರೂಕತೆಯಿಂದ ದೊಡ್ಡ ಅವಘಡವೇ ಸಂಭವಿಸಬಹುದು. ಮಹಾರಾಷ್ಟ್ರದ ಅಹಮದ್​ನಗರ ಜಿಲ್ಲೆಯ ಅರಣ್ಯಾಧಿಕಾರಿಗಳು ಸಹ ಇಂತಹದ್ದೇ ಒಂದು Read more…

ಚಿರತೆಯ ಖದರ್​ ಲುಕ್​ ಗೆ ಬೆರಗಾದ ನೆಟ್ಟಿಗರು….!

ಆಸ್ಸಾಂನ ಕಮರೂಪ್​ ಜಿಲ್ಲೆಯ ಗ್ರಾಮವೊಂದರಲ್ಲಿ ತೆರೆದ ಬಾವಿಯಲ್ಲಿ ಚಿರತೆಯೊಂದು ಸಿಕ್ಕಿಬಿದ್ದಿದೆ. ಈ ಮೂಲಕ ಚಿರತೆಯ ರಕ್ಷಣಾ ಕಾರ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ನಡುವೆ ಈ ಚಿರತೆಯ Read more…

ಚಿತ್ರದಲ್ಲಿ ಚಿರತೆ ಮರಿಯ ಮುಖ ಗುರುತಿಸಬಲ್ಲಿರಾ…?

ಸರಿಯಾದ ಟೈಮಿಂಗ್ ಹಾಗೂ ವಿಶಿಷ್ಟವಾದ ಕೋನದಿಂದ ಸೆರೆ ಹಿಡಿಯಲಾದ ಚಿತ್ರಗಳು ಏನಾದರೊಂದು ಇಂಟರೆಸ್ಟಿಂಗ್ ವಿಚಾರದೊಂದಿಗೆ ನಮ್ಮನ್ನು ಸೆಳೆಯುತ್ತವೆ. ಅಮೆರಿಕ ಆಸ್ಪತ್ರೆಯಿಂದ ಹೊರಬಂದ ರಜನಿ: ಫೋಟೋ ವೈರಲ್​ ಇಂಥದ್ದೇ ಚಿತ್ರವೊಂದನ್ನು Read more…

ಬೇಟೆಯನ್ನೇ ಮುದ್ದು ಮಾಡಿದ ಚಿರತೆ…! ಫೋಟೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಕ್ರಿಯಾಶೀಲತೆಗೆ ಎಂದೂ ಕೊರತೆ ಇಲ್ಲ. ನೆಟ್ಟಿಗರಿಗೆ ಭಾರೀ ಫನ್ನಿ ಕಂಟೆಂಟ್ ಬಹಳಷ್ಟು ಸಿಗುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ ಚಿರತೆಯೊಂದು ತನ್ನ ಬೇಟೆಯೊಂದಿಗೆ ಆಟವಾಡುತ್ತಿರುವುದನ್ನು ನೋಡಬಹುದಾಗಿದೆ. ಇಂಪಾಲಾದ Read more…

ಜನನಿಬಿಡ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷ: ಬೆಚ್ಚಿಬಿದ್ದ ಜನ

ಶ್ರೀನಗರದ ನಾತಿಪೋರಾ ಏರಿಯಾದಲ್ಲಿ ಭಾನುವಾರ ಜನನಿಬಿಡ ಪ್ರದೇಶದಲ್ಲೇ ಚಿರತೆಯೊಂದು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಎರಡು ವಾರದ ಹಿಂದೆಯಷ್ಟೇ ಅಪ್ರಾಪ್ತ ಬಾಲಕಿಯ ಮೇಲೆ ಚಿರತೆಯೊಂದು ದಾಳಿ ನಡೆಸಿದ್ದು, Read more…

ಮನೆ ಮುಂದೆ ಮಲಗಿದ್ದ ಶ್ವಾನವನ್ನು ಸದ್ದಿಲ್ಲದೆ ಎಳೆದೊಯ್ದ ಚಿರತೆ: ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

ಸಾಕು ನಾಯಿಯೊಂದನ್ನು ಬೇಟೆಯಾಡುತ್ತಿರುವ ಚಿರತೆಯೊಂದರ ವಿಡಿಯೋವನ್ನು ಸಿಸಿಟಿವಿ ಕ್ಯಾಮೆರಾ ದಾಖಲಿಸಿದೆ. ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭುಸೆಯಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರ ಬಾಗಿಲ ಬಳಿ ಮಲಗಿದ್ದ ನಾಯಿಯನ್ನು ಗಬಕ್ಕನೇ Read more…

ಈ ಚಿತ್ರದಲ್ಲಿ ʼಚಿರತೆʼ ಎಲ್ಲಿದೆ ಕಂಡು ಹಿಡಿಯುವಿರಾ….?

ದೃಷ್ಟಿ ಭ್ರಮಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲೂ ಜನಪ್ರಿಯವಾಗಿದ್ದು, ಭಾರೀ ಬೇಗ ವೈರಲ್ ಆಗಿಬಿಡುತ್ತವೆ. ನಮ್ಮ ಮೆದುಳಿಗೆ ಸವಾಲೆಸೆಯುವ ಈ ಚಿತ್ರಗಳನ್ನು ನೆಟ್ಟಿಗರು ಸಖತ್‌ ಇಷ್ಟ ಪಡುತ್ತಾರೆ. 2019ರಲ್ಲಿ ಪೋಸ್ಟ್ Read more…

ಕರಿ ಚಿರತೆ‌ – ಚಿರತೆ ನಡುವೆ ಫೈಟ್: ವಿಡಿಯೋ ವೈರಲ್

ಕಬಿನಿ ಅಭಯಾರಣ್ಯದಿಂದ ಕಳೆದ ಒಂದು ವರ್ಷದಿಂದಲೂ ವನ್ಯಜೀವಿಗಳ ಸುಂದರ ಚಿತ್ರಗಳು ಬಹಳಷ್ಟು ಬರುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಿವೆ. ಇವುಗಳ ಪೈಕಿ ಕರಿ ಚಿರತೆಯ ಚಿತ್ರಗಳು ಬಲೇ ಫೇಮಸ್ಸಾಗಿಬಿಟ್ಟಿವೆ. Read more…

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಇದ್ದರೂ ಬದುಕುಳಿದ ಶ್ವಾನ

ಚಿರತೆಯೊಂದಿಗೆ ಏಳು ಗಂಟೆಗಳ ಕಾಲ ಟಾಯ್ಲೆಟ್‌ ಒಂದಲ್ಲಿ ನಾಯಿಯೊಂದು ಸಿಲುಕಿಕೊಂಡಿದ್ದ ಘಟನೆ ಕರ್ನಾಟಕದ ಬಿಳಿನೆಲೆ ಗ್ರಾಮದಲ್ಲಿ ಘಟಿಸಿದೆ. ನಾಯಿಯನ್ನು ಅಟ್ಟಿಸಿಕೊಂಡು ಚಿರತೆ ಬಂದಿದ್ದು, ಎರಡೂ ಸಹ ಶೌಚಾಲಯದಲ್ಲಿ ಸಿಕ್ಕಿ Read more…

ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ

ಮಹಾರಾಷ್ಟ್ರದ ತಡೋಬಾ ರಾಷ್ಟ್ರೀಯ ಅಭಯಾರಣ್ಯದಲ್ಲಿ ಅತ್ಯಪರೂಪದ ಕಪ್ಪು ಚಿರತೆಯ ಚಿತ್ರಗಳನ್ನು ಸೆರೆ ಹಿಡಿದಿದ್ದ ಛಾಯಾಗ್ರಾಹಕ ಅನುರಾಗ್ ಗಾವಂಡೆ ಭಾರೀ ಫೇಮಸ್ ಆಗಿದ್ದರು. ಚಿರತೆಯು ಜಿಂಕೆಯೊಂದನ್ನು ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಈ Read more…

ಚಿರತೆಯನ್ನ ಕೊಂದು ಬೇಯಿಸಿ ತಿಂದಿದ್ದ ಪಾಪಿಗಳು ಅಂದರ್.​..!

ಐವರು ಪುರುಷರು ಚಿರತೆಯನ್ನ ಕೊಂದು ಅದರ ಮಾಂಸವನ್ನ ಬೇಯಿಸಿ ತಿಂದ ಅಮಾನವೀಯ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ವಿ.ಪಿ.ಕುರಿಯಾಕೋಸ್ (74), ಸಾಲಿ ಕುಂಜಪ್ಪನ್ (54), Read more…

ಚಿರತೆ ವರ್ತನೆ ನೋಡಿದ ಪ್ರವಾಸಿಗರಿಗೆ ಅಚ್ಚರಿ….!

ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವ ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು Read more…

ಹಿಮಾಚಲ ಪ್ರದೇಶದಲ್ಲಿ ಮಿತಿಮೀರಿದ ಕಾಡು ಪ್ರಾಣಿಗಳ ಬೇಟೆ

ಹಿಮಾಚಲ ಪ್ರದೇಶದ ಧರ್ಮಶಾಲಾದ ಫತೇಫುರ್​ ಗ್ರಾಮದಲ್ಲಿ ಬಲೆಯಲ್ಲಿ ಸಿಕ್ಕಿಬಿದ್ದಿದ್ದ ಚಿರತೆಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಪ್ರಾಣಿಗಳನ್ನ ಸೆರೆಹಿಡಿಯಲು ಗ್ರಾಮಸ್ಥರು ಹಾಕಿದ್ದ ಬಲೆಯಲ್ಲಿ ಚಿರತೆ ಸಿಲುಕಿತ್ತು ಎನ್ನಲಾಗಿದೆ. ಚಿರತೆಯನ್ನ Read more…

ದೃಷ್ಟಿ ದೋಷ ಇರುವ ಚಿರತೆ ದತ್ತು ಪಡೆದ ಟೀನೇಜ್ ಬಾಲೆ

ದೃಷ್ಟಿ ಸವಾಲಿರುವ ಒಂಬತ್ತು ವರ್ಷದ ಚಿರತೆಯೊಂದನ್ನು ಪಶ್ಚಿಮ ಘಟ್ಟಗಳಿಂದ ರಕ್ಷಿಸಿ ಮುಂಬಯಿಯ ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನದಲ್ಲಿ ಪುನಶ್ಚೇತನಕ್ಕೆ ಇರಿಸಲಾಗಿದೆ. ಇದೀಗ ಈ ಚಿರತೆಯನ್ನು ಮುಂಬಯಿ ಉಪನಗರದ ಕಲೆಕ್ಟರ್‌ Read more…

ಜಾಗ್ವಾರ್​ ಹಾಗೂ ಚಿರತೆ ನಡುವಿನ ವ್ಯತ್ಯಾಸ ಗುರುತಿಸಬಲ್ಲಿರಾ…?

ವಿಶ್ವ ಜಾಗ್ವಾರ್​ ದಿನದ ಅಂಗವಾಗಿ ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್್ ಕಾಸ್ವಾನ್​ ಎಂಬವರು ಟ್ವೀಟಿಗರಿಗೆ ವಿಶೇಷವಾದ ಟಾಸ್ಕ್​ ಒಂದನ್ನ ನೀಡಿದ್ದಾರೆ. ಚಿರತೆ ಜಾತಿಗೆ ಸೇರಿದ ಎರಡು ಪ್ರಾಣಿಗಳ Read more…

ವಿಮಾನ ನಿಲ್ದಾಣದಲ್ಲಿ ಚಿರತೆ ಪ್ರತ್ಯಕ್ಷ…! ಬೆಚ್ಚಿಬಿದ್ದ ಜನ

ಡೆಹ್ರಾಡೂನ್​​ನಲ್ಲಿರುವ ಜಾಲಿಗ್ರಾಂಟ್​ ವಿಮಾನ ನಿಲ್ದಾಣದ ಆವರಣಕ್ಕೆ ಚಿರತೆಯೊಂದು ಪ್ರವೇಶಿಸಿದ್ದು ವಿಮಾನ ನಿಲ್ದಾಣದ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ವಿಮಾನ ನಿಲ್ದಾಣಕ್ಕೆ ಬಂದು ಗಲಿಬಿಲಿಗೆ ಒಳಗಾದ ಚಿರತೆ ಟರ್ಮಿನಲ್​ ಕಟ್ಟಡದ ಬಳಿ Read more…

ಅನಿರೀಕ್ಷಿತ ಅತಿಥಿ ಆಗಮನದಿಂದ ಬೆಚ್ಚಿಬಿದ್ದ ಹಾಸ್ಟೆಲ್ ಹುಡುಗಿಯರು…!

ಅಸ್ಸಾಂನ ಗುವಾಟಿಯಲ್ಲಿರುವ ಮಹಿಳಾ ಹಾಸ್ಟೆಲ್‌ ಒಂದಕ್ಕೆ ನುಗ್ಗಿದ ಚಿರತೆಯೊಂದು ಅಲ್ಲಿದ್ದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೂರು ಗಂಟೆಗಳ ಸತತ ಯತ್ನದೊಂದಿಗೆ ಈ ದೊಡ್ಡ ಬೆಕ್ಕಿಗೆ ಅರವಳಿಕೆ ಕೊಡಲಾಗಿದೆ. ಸೋಮವಾದ Read more…

ಚಿರತೆ ಮರಿಗಳ ತುಂಟಾಟದ ವಿಡಿಯೋ ಫುಲ್‌ ವೈರಲ್

ನಿಮಗೆ ವನ್ಯಜೀವಿಗಳ ವಿಡಿಯೋ ನೋಡುವ ಅಭ್ಯಾಸವಿದ್ದರೆ ಇಲ್ಲೊಂದು ಕ್ಯೂಟ್ ವಿಡಿಯೋ ಇದೆ ನೋಡಿ. ಐಎಎಸ್ ಅಧಿಕಾರಿ ಡಾ. ಎಂ.ವಿ. ರಾವ್‌ ಶೇರ್‌ ಮಾಡಿರುವ 51 ಸೆಕೆಂಡ್‌ಗಳ ವಿಡಿಯೋದಲ್ಲಿ ಹೆಣ್ಣು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...