alex Certify kannada news | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನೂರು ಕೇಸ್ ಹಾಕಿದರೂ ಗೆದ್ದು ಬರ್ತೀನಿ…..ನಿಮ್ಮ ಮಾತಿನ ರೀತಿ ಬದಲಿಸಿಕೊಳ್ಳಿ… ‘ಟಗರು’ ವಿರುದ್ಧ ‘ರಾಜಾಹುಲಿ’ ಘರ್ಜನೆ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪನವರು ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಇಂದು ತಿರುಗೇಟು ನೀಡಿರುವ ಸಿಎಂ ಯಡಿಯೂರಪ್ಪ, ನಿಮ್ಮ ರಾಷ್ಟ್ರೀಯ ನಾಯಕರು ಬೇಲ್ ಮೇಲೆ ಇಲ್ವಾ? Read more…

ಟೆಕ್ಕಿ ಪತಿಯ ಕಿರುಕುಳ: ಪತ್ನಿ ದುರಂತ ಅಂತ್ಯ

ಬೆಂಗಳೂರು: ಟೆಕ್ಕಿ ಪತಿ ಮಹಾಶಯನ ಕಿರುಕುಳ ತಾಳಲಾರದೇ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ವರ್ತೂರಿನಲ್ಲಿ ನಡೆದಿದೆ. ಪದ್ಮಾವತಿ (38) ಮೃತ ಪತ್ನಿ. ಟೆಕ್ಕಿ ಭಾಸ್ಕರ್ Read more…

ನಾಝಿ ಧ್ವಜ ತೆಗೆಯಲು ಬಂದ ಮಹಿಳೆ ಮೇಲೆ ಶೂಟ್: ಕೋರ್ಟ್ ಮೆಟ್ಟಿಲೇರಿದ ವಾಯುಪಡೆ ಅಧಿಕಾರಿ

ತನ್ನ ಮನೆಯಲ್ಲಿದ್ದ ನಾಝೀ ಧ್ವಾಜವನ್ನು ತೆಗೆದು ಹಾಕಲು ಬಂದ ಮಹಿಳೆಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ವಾಯುಪಡೆ ಅಧಿಕಾರಿಯೊಬ್ಬರು ಕೋರ್ಟ್ ಮೆಟ್ಟಿಲೇರಬೇಕಾಗಿ ಬಂದಿದೆ. ವಾಯುಪಡೆ ಅಧಿಕಾರಿ ಅಲೆಕ್ಸಾಂಡರ್‌ Read more…

ಹೊಸ ಮನೆಗೆ ಬಂದ ಕೂಡಲೇ ಈತನಿಗೆ ಸಿಕ್ಕಿದ್ದು ಆಂಟಿಕ್ ನಿಧಿ

ಹೊಸ ಮನೆಯೊಂದನ್ನು ಖರೀದಿಸಿದ ಕೆನಡಾದ ಯೂಟ್ಯೂಬರ್‌‌ ಅಲೆಕ್ಸ್ ಆಚ್‌ಬೋಲ್ಡ್‌ಗೆ ಭಾರೀ ಅಚ್ಚರಿ ಕಾದಿತ್ತು. ತನ್ನ ಹೊಸ ಮನೆ ತುಂಬೆಲ್ಲಾ ಆಕರ್ಷಕವಾದ ಆಂಟಿಕ್ ವಸ್ತುಗಳು ಸಿಕ್ಕಿರುವ ಅಲೆಕ್ಸ್‌ಗೆ ಭಾರೀ ಖುಷಿಯಾಗಿದೆ. Read more…

18 ವರ್ಷ ಪಕ್ಷಕ್ಕಾಗಿ ದುಡಿಮೆ: ಈಗ ಉಚ್ಛಾಟನೆಯ ಬಹುಮಾನ – ಬಿಜೆಪಿ ವಿರುದ್ಧ ನೋವು ಹೊರಹಾಕಿದ ಸಂತೋಷ್ ಹೊಕ್ರಾಣಿ

ಬಾಗಲಕೋಟೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡನ ಮನೆಗೆ ಭೇಟಿ ಬೆನ್ನಲ್ಲೇ ಬಿಜೆಪಿ ನಾಯಕ ಸಂತೋಷ್ ಹೊಕ್ರಾಣಿಯವರನ್ನು ಪಕ್ಷದಿಂದಲೇ ಉಚ್ಛಾಟನೆ ಮಾಡಿ ಆದೇಶ ನೀಡಲಾಗಿದೆ. ಪಕ್ಷದ ಈ ನಡೆಯಿಂದ Read more…

BREAKING NEWS: ವಿಧಾನ ಪರಿಷತ್ ಕಲಾಪ ಮತ್ತೆ ವಿಸ್ತರಣೆ

ಬೆಂಗಳೂರು: ವಿಧಾನ ಪರಿಷತ್ ಕಲಾಪ ಮತ್ತೆ ವಿಸ್ತರಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ನಿನ್ನೆ ರಾಜೀನಾಮೆ Read more…

ಸೀರೆಯನ್ನುಟ್ಟು ಫೋಟೋಗೆ ಪೋಸ್ ಕೊಟ್ಟ ಶ್ರದ್ಧಾ ದಾಸ್

ಬಹುಭಾಷಾ ನಟಿ ಶ್ರದ್ಧಾ ದಾಸ್ ಸೀರೆಯನ್ನು ತೊಟ್ಟು ಫೋಟೋಗೇ ಫೋಸ್ ನೀಡಿದ್ದಾರೆ. ಶ್ರದ್ಧಾ ದಾಸ್ ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು. ಈ ಫೋಟೋಗಳಿಗೆ ನೆಟ್ಟಿಗರಿಂದ Read more…

BIG NEWS: ಒಂದೇ ದಿನದಲ್ಲಿ 12 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪತ್ತೆ – 1,54,823ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,408 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,02,591ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

‘ಅವರೆಕಾಳು ಪಲಾವ್’ ಹೀಗೆ ಮಾಡಿ

ಮನೆಯಲ್ಲಿ ಅವರೆಕಾಳು ಇದ್ದರೆ ಬೆಳಿಗ್ಗಿನ ತಿಂಡಿಗೆ ರುಚಿಯಾದ ಪಲಾವ್ ಮಾಡಿಕೊಂಡು ತಿನ್ನಿ, ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ಚಕ್ಕೆ-1, ಲವಂಗ-3, ಪಲಾವ್ ಎಲೆ-1, ಅರಶಿನ-1 ಟೀ ಸ್ಪೂನ್, Read more…

ಕೂದಲಿಗೆ ಕಲರಿಂಗ್ ಮಾಡುವುದರ ಬಗ್ಗೆ ಇರುವ ತಪ್ಪು ಕಲ್ಪನೆಗಳಿವು

ಕೂದಲು ಆಕರ್ಷಕವಾಗಿ ಕಾಣಲು ಕೂದಲಿಗೆ ಕಲರಿಂಗ್ ಮಾಡುತ್ತೇವೆ. ಆದರೆ ಕೆಲವರು ಕೂದಲಿಗೆ ಕಲರಿಂಗ್ ಮಾಡುವುದರಿಂದ ಕೂದಲಿಗೆ ಸಂಬಂಧಪಟ್ಟ ಹಲವು ಸಮಸ್ಯೆಗಳು ಕಾಡುತ್ತವೆ ಎಂದು ಹೇಳುತ್ತಾರೆ. ಆದರೆ ಇದೆಲ್ಲಾ ನಿಜವಲ್ಲ Read more…

ಲಕ್ಷ್ಮಿ – ನರಸಿಂಹಸ್ವಾಮಿ ಅನುಗ್ರಹದಿಂದ ಇಂದಿನ ದಿನ ಭವಿಷ್ಯ ಹಾಗೂ ರಾಶಿ ಫಲ

ಮೇಷ ರಾಶಿ: ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ರಾತ್ರಿಯ ವೇಳೆಯಲ್ಲಿ ಇಂದು ನೀವು ಹಣದ ಪ್ರಯೋಜನವನ್ನು ಪಡೆಯುವ ಪೂರ್ತಿ ಸಾಧ್ಯತೆ ಇದೆ ಏಕೆಂದರೆ ನಿಮ್ಮ ಮೂಲಕ Read more…

ಚಳಿಗಾಲದಲ್ಲಿ ಬಿಸಿಲಿಗೆ ಹೆಚ್ಚು ಹೋಗದಿರಿ

ಚಳಿಗಾಲದಲ್ಲಿ ನಿಮ್ಮ ತ್ವಚೆಯ ಆರೈಕೆ ಮಾಡಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿ. ತ್ವಚೆಯ ಸೌಂದರ್ಯ ಕಾಪಾಡಿಕೊಳ್ಳಲು ಹೆಚ್ಚು ಕೆಮಿಕಲ್ ಬಳಸಿದ ಉತ್ಪನ್ನಗಳನ್ನು ಆಯ್ದುಕೊಳ್ಳಬೇಡಿ. ಇವು ನಿಮ್ಮ ತ್ವಚೆಯ Read more…

ಪತಿ ಮಾಡಿದ ಎಡವಟ್ಟನ್ನು ಎಲ್ಲರೆದುರು ಬಿಚ್ಚಿಟ್ಟ ಮಹಿಳೆ

ತಿನ್ನದೇ ಬಿಟ್ಟ ಆಹಾರವನ್ನೆಲ್ಲಾ ಫ್ರಿಡ್ಜ್‌ನಲ್ಲಿ ಸ್ಟಾಕ್ ಮಾಡುವುದು ಯಾವತ್ತಿಗೂ ದೊಡ್ಡ ಸವಾಲೇನೂ ಅಲ್ಲ. ಆಡುವ ಮಕ್ಕಳೂ ಸಹ ಈ ಕೆಲಸ ಮಾಡಿಬಿಡುತ್ತಾರೆ. ಆದರೆ ಇಂಥ ಒಂದು ಸರಳ ಕೆಲಸವನ್ನೂ Read more…

ಡಿಂಚಾಕ್ ಪೂಜಾರ ಹಾಡಿಗೆ ಸಿಕ್ತು ಸಖತ್‌ ಟ್ವಿಸ್ಟ್‌‌….!

ಯೂಟ್ಯೂಬರ್‌ ಹಾಗೂ ಬಿಗ್ ಬಾಸ್ ಅಭ್ಯರ್ಥಿಯಾಗಿ ಪರಿಚಿತರಾಗಿರುವ ಡಿಂ‌ಚಾಕ್ ಪೂಜಾ ತಮ್ಮ ’ಸೆಲ್ಫೀ ಮೇನೇ ಲೇ ಲೀ ಆಜ್’ ಮೂಲಕ ಖ್ಯಾತಿಗೆ ಬಂದಿದ್ದಾರೆ. ಇದೇ ಹಾಡಿನ ಮಾಶ್‌ಅಪ್‌ ಒಂದನ್ನು Read more…

ಶಾಕಿಂಗ್:‌ ಆಸ್ಪತ್ರೆ ತುಂಬಾ ರಾಜಾರೋಷವಾಗಿ ಅಡ್ಡಾಡಿದ ಶ್ವಾನ

ನಾಗಪುರ: ಮಹಾರಾಷ್ಟ್ರದ ಆಸ್ಪತ್ರೆಯ ರೋಗಿಗಳ ವಾರ್ಡ್ ನಲ್ಲಿ ನಾಯಿಯೊಂದು ಓಡಾಡುತ್ತಿರುವ ವಿಡಿಯೋ ವೈರಲ್ ಆಗಿದೆ. “ನಾಯಿ ಪೇಶಂಟ್ ನೋಡಲು ಬಂತೇ…? ಎಂದು ನೆಟ್ಟಿಗರು ಕುಹಕವಾಡಿದ್ದಾರೆ‌. ನಾಗಪುರದ ಸರ್ಕಾರಿ ವೈದ್ಯಕೀಯ Read more…

ಕ್ರೆಡಿಟ್ ಕಾರ್ಡ್ ರದ್ದಾದರೂ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ 60 ಸಾವಿರ ರೂ. ದಂಡ

ಅಹಮದಾಬಾದ್: ಕ್ರೆಡಿಟ್ ಕಾರ್ಡ್ ರದ್ದುಮಾಡಿ ಮೂರು ವರ್ಷಗಳವರೆಗೂ ಸಾಲದ ನೋಟಿಸ್ ಕಳಿಸುತ್ತಿದ್ದ ಬ್ಯಾಂಕ್ ಗೆ ಗುಜರಾತ್ ರಾಜ್ಯ ಗ್ರಾಹಕರ ನ್ಯಾಯಾಲಯ 60. ಸಾವಿರ ರೂ. ದಂಡ ವಿಧಿಸಿದೆ. ತಲತೇಜ್ Read more…

ಮಹಾರಾಷ್ಟ್ರ ಚುನಾವಣೆಗಳಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ….?

ಮುಂಬೈ:ವಿಧಾನ ಸಭೆ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತದಾನಕ್ಕೆ ಮತ ಪತ್ರ, (ಬ್ಯಾಲೆಟ್ ಪೇಪರ್) ಹಾಗೂ ಮತ ಯಂತ್ರ (ಇವಿಎಂ) ಎರಡರಲ್ಲೂ ಅವಕಾಶ ನೀಡುವ ಬಗ್ಗೆ ಕಾಯ್ದೆ ರೂಪಿಸಿ Read more…

ನವೋದಯ ವಿದ್ಯಾಲಯಗಳಲ್ಲಿ 10, 12 ನೇ ತರಗತಿ ಮರು ತೆರೆಯಲು ಸಿದ್ಧತೆ

ನವದೆಹಲಿ: ದೇಶಾದ್ಯಂತ ಜವಾಹರ ನವೋದಯ ವಿದ್ಯಾಲಯಗಳಲ್ಲಿ 10 ಹಾಗೂ 12 ನೇ ತರಗತಿಗಳನ್ನು ಮರು ಪ್ರಾರಂಭಿಸಲು ಸಿದ್ಧತೆ ನಡೆದಿದೆ. ಕೇಂದ್ರ ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆ ಶಾಲೆಗಳನ್ನು Read more…

BIG NEWS: ಮೀಸಲಾತಿಗಾಗಿ ಪಟ್ಟುಬಿಡದ ಸ್ವಾಮೀಜಿ – ಸಂಧಾನಕ್ಕೆ ಮುಂದಾದ ಸಚಿವರ ನಿಯೋಗ

ಚಿತ್ರದುರ್ಗ: ಪಂಚಮಸಾಲಿ ಮೀಸಲಾತಿಗೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಬೇಡಿಕೆ ಈಡೇರುವ ವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ Read more…

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನಟಿ ಶ್ರೀಲೀಲಾ

‘ಕಿಸ್’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸ್ಯಾಂಡಲ್ ವುಡ್ ನ ಕ್ಯೂಟ್ ಬೆಡಗಿ ಶ್ರೀಲೀಲಾ ಸಾಂಪ್ರದಾಯಿಕ ಉಡುಗೆ ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋಗಳನ್ನು Read more…

ಥಟ್ಟಂತ ರೆಡಿಯಾಗುವ ‘ಬೆಂಡೆಕಾಯಿ ಪಲ್ಯ’

ಬೇಕಾಗುವ ಸಾಮಗ್ರಿಗಳು: 1/2 ಕೆಜಿ ಬೆಂಡೆಕಾಯಿ, 1/4 ಟೀ ಸ್ಪೂನ್ ಸಾಸಿವೆ , 1/4 ಟೀ ಸ್ಪೂನ್ ಜೀರಿಗೆ, ಲಿಂಬೆಹಣ್ಣಿನ ಗಾತ್ರದ ಹುಣಸೆಹಣ್ಣು, ಸಣ್ಣ ತುಂಡು ಬೆಲ್ಲ, 5 Read more…

BIG NEWS: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಹತ್ಯೆಗೆ ಬಿಗ್ ಟ್ವಿಸ್ಟ್ – ಸಿದ್ಧಾರ್ಥ್ ಮಲತಾಯಿ ಅರೆಸ್ಟ್

ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಅಪಹರಣ ಹಾಗೂ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸಿದ್ಧಾರ್ಥ್ ಹತ್ಯೆ ಹಿಂದೆ ಭೂ ವಿವಾದ ಹಾಗೂ ಮಲತಾಯಿ ಕೈವಾಡವಿರುವ Read more…

ಸಿಲಿಕಾನ್ ಸಿಟಿಯಲ್ಲಿ ನಾಯಿ ದಾಳಿ; 10 ಮಂದಿಗೆ ಗಂಭೀರ ಗಾಯ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಶ್ವಾನ ದಾಳಿ ಹೆಚ್ಚುತ್ತಿದ್ದು, ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 10ಕ್ಕೂ ಹೆಚ್ಚು ಜನರ ಮೇಲೆ ನಾಯಿ ದಾಳಿ ನಡೆಸಿರುವ ಘಟನೆ Read more…

ಪ್ರಧಾನಿ ವಿರುದ್ಧ ಪೋಸ್ಟ್: ಕಿರುತೆರೆ ನಟನ ವಿರುದ್ಧ ನಮೋ ಅಭಿಮಾನಿಗಳ ಆಕ್ರೋಶ

ಬೆಂಗಳೂರು: ದೇಶಾದ್ಯಂತ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್, ಡೀಸೆಲ್ ದರ ಗಗನಮುಖಿಯಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ Read more…

ಕುತ್ತಿಗೆಯಲ್ಲಿದ್ದ ವಸ್ತು ನೋಡಿ ದಂಗಾದ ವೈದ್ಯರು…!

ಭೋಪಾಲ್: ವ್ಯಕ್ತಿಯೊಬ್ಬನ ಅನ್ನ ನಾಳದಲ್ಲಿದ್ದ 14 ಸೆಂ.ಮೀ. ಉದ್ದದ, 3.5 ಸೆಂ.ಮೀ ಅಗಲದ ಚಾಕುವನ್ನು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ಹೊರ ತೆಗೆದಿದ್ದಾರೆ. ಭೋಪಾಲ್ ನ ಎಐಐಎಂಎಸ್ ಆಸ್ಪತ್ರೆಯ Read more…

ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ನಡೆಸಿಕೊಳ್ಳುವಂತೆ ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ: ಪಿ.ಚಿದಂಬರಂ ಕಿಡಿ

ನವದೆಹಲಿ: ಗಡಿ ವಿಚಾರದಲ್ಲಿ ಚೀನಾ ಭಾರತವನ್ನು ಹೇಗೆ ನಡೆಸಿಕೊಳ್ಳುತ್ತಿದೆಯೋ ಹಾಗೇ ಭಾರತ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮಾಜಿ ಸಚಿವ ಪಿ. ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ. 11 Read more…

ಈಜುಕೊಳದಲ್ಲಿದ್ದ ಬೃಹತ್ ಮೊಸಳೆ ಕಂಡು ದಂಗಾದ ದಂಪತಿ

ಅದಾಗ ತಾನೇ ಹಾಸಿಗೆಯಿಂದ ಎದ್ದ ಜೋಡಿಯೊಂದು ತಮ್ಮ ಮನೆಯಂಗಳದಲ್ಲಿ ಈಜುಕೊಳದಲ್ಲಿ ಮೊಸಳೆಯೊಂದನ್ನು ಕಂಡು ಹೌಹಾರಿದ್ದಾರೆ. ಅಪರೂಪದ ಕರಿ ಚಿರತೆ ವಿಡಿಯೋದಲ್ಲಿ ಸೆರೆ ದಕ್ಷಿಣ ಆಫ್ರಿಕಾದ ನಾರ್ತ ವೆಸ್ಟ್‌ ಪ್ರಾಂತ್ಯದ Read more…

ಚಳಿಗಾಲದಲ್ಲಿ ಕಾಡುವ ಗುಳ್ಳೆಗಳನ್ನು ಹೀಗೆ ನಿವಾರಿಸಿಕೊಳ್ಳಿ

ಚಳಿಗಾಲದಲ್ಲಿ ಶುಷ್ಕ ಗಾಳಿಯಿಂದ ಚರ್ಮ ಒಣಗುತ್ತದೆ. ಇದರಿಂದ ಚರ್ಮದ ಮೇಲೆ ತುರಿಕೆ ಶುರುವಾಗಿ ಗುಳ್ಳೆಗಳು ಮೂಡುತ್ತದೆ. ಈ ಗುಳ್ಳೆಗಳನ್ನು ನಿವಾರಿಸಲು ಮನೆಯಲ್ಲಿಯೇ ಸಿಗುವಂತಹ ಈ ಪದಾರ್ಥಗಳನ್ನು ಬಳಸಿ. *ಅರಿಶಿನ Read more…

ಜಿಮ್‌ ನಲ್ಲಿ ಬೆವರಿಳಿಸಿದ ನಟಿ ಶುಭ್ರ ಅಯ್ಯಪ್ಪ

ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಆಗಿರುವ ನಟಿ ಶುಭ್ರ ಅಯ್ಯಪ್ಪ ಜಿಮ್ ನಲ್ಲಿ ಬೆವರಿಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಫಿಟ್‌ನೆಸ್ ಗೆ ಸಾಕಷ್ಟು Read more…

BIG NEWS: ದೇಶದಲ್ಲಿದೆ 1,55,025 ಕೋವಿಡ್ ಸಕ್ರಿಯ ಪ್ರಕರಣ – ಸಾವಿನ ಸಂಖ್ಯೆ 1,54,703ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 12,899 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,90,183ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...