alex Certify Health | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

ಅನಾರೋಗ್ಯಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಹೆಚ್ಚದಿರಲು ದೇಹದ ಈ ಅಂಗಗಳನ್ನು ಸ್ವಚ್ಛಗೊಳಿಸೋದು ಬಹಳ ಮುಖ್ಯ

ಸ್ವಚ್ಛತೆ, ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯ. ಸ್ವಚ್ಛತೆ, ಉತ್ತಮ ಆರೋಗ್ಯಕ್ಕೆ ಮಾತ್ರವಲ್ಲ, ಧನಾತ್ಮಕ ಚಿಂತನೆಗೂ ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ದೇಹದ ಎಲ್ಲ ಭಾಗಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು. ಅನೇಕರು Read more…

ಹೃದಯದ ಆರೋಗ್ಯಕ್ಕೆ ಅವಶ್ಯವಾಗಿ ತಿನ್ನಿ ನೆಲ್ಲಿಕಾಯಿ

ನೆಲ್ಲಿಕಾಯಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣ, ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿರುತ್ತದೆ. ನೆಲ್ಲಿ ಕಾಯಿಯನ್ನು ಅನೇಕ ವಿಧಾನಗಳಲ್ಲಿ ಸೇವಿಸಬಹುದು. ಕೆಲವರು ಹಸಿ ನೆಲ್ಲಿಕಾಯಿ ತಿಂದ್ರೆ ಮತ್ತೆ Read more…

ʼವಿಟಮಿನ್ ಬಿ5ʼ ಆರೋಗ್ಯಕ್ಕೆ ಎಷ್ಟು ಮುಖ್ಯ….? ಯಾವ ಆಹಾರ ಸೇವನೆಯಿಂದ ಇದು ಸಿಗುತ್ತೆ ಗೊತ್ತಾ…..?

ರೋಗನಿರೋಧಕ ಶಕ್ತಿ, ಆರೋಗ್ಯ ನೀಡಲು ಬಿ ಕಾಂಪ್ಲೆಕ್ಸ್ ಸಾಕಷ್ಟು ಸಹಾಯಕಾರಿ. ಇದರಲ್ಲಿ ವಿಟಮಿನ್ ಬಿ5 ಮತ್ತಷ್ಟು ಮುಖ್ಯವಾದುದು. ಕೆಂಪು ರಕ್ತಕಣಗಳ ವೃದ್ಧಿಗೆ ಇದು ಸಹಕಾರಿ. ಈ ವಿಟಮಿನ್ ಯಾವ Read more…

ಮನೆಯಲ್ಲಿರುವ ವಸ್ತುಗಳಿಂದಲೇ ಕಾಂತಿಯುತ ʼತ್ವಚೆʼ ಪಡೆಯಲು ಇಲ್ಲಿದೆ ಸರಳ ಟಿಪ್ಸ್

ಸುಂದರ ತ್ವಚೆ ಹೊಂದುವುದು ಪ್ರತಿಯೊಬ್ಬರ ಕನಸು. ಅದರಲ್ಲೂ ಹುಡುಗಿಯರು ಸುಂದರವಾಗಿ ಕಾಣಲು ಏನೆಲ್ಲ ಕಸರತ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್ ಗೆ ಹೋಗುವುದರಿಂದ ಹಿಡಿದು ಮನೆಯಲ್ಲಿಯೇ ಸಾಕಷ್ಟು ಪ್ರಯೋಗಗಳನ್ನು ಮಾಡ್ತಾರೆ. Read more…

ಮೊಟ್ಟೆ ತಿನ್ನುವವರು ನೀವಾಗಿದ್ದರೆ ತಪ್ಪದೇ ಓದಿ ಈ ಸುದ್ದಿ….!

ಜನರು ಅಂಗಡಿಯಲ್ಲಿ ಕೊಂಡು ತಂದ ಮೊಟ್ಟೆಯನ್ನು ಅಡುಗೆಗೆ ಬಳಸುವ ಮೊದಲು ನೀರಿನಲ್ಲಿ ತೊಳೆಯುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಹಾನಿಕರ. ಅಂಗಡಿಗೆ ತರುವ ಮೊದಲೇ ಮೊಟ್ಟೆಗಳನ್ನು ವೈಜ್ಞಾನಿಕ Read more…

ʼವಿಟಮಿನ್ ಸಿʼ ಕೊರತೆ ನಿವಾರಣೆಗೆ ಸೇವಿಸಿ ಈ ಹಣ್ಣು

ದೇಹದ ಆರೋಗ್ಯಕ್ಕೆ ವಿಟಮಿನ್ ಸಿ ತುಂಬಾ ಅವಶ್ಯಕವಾದದ್ದು. ವಿಟಮಿನ್ ಸಿ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಶೀತ, ಕೆಮ್ಮು ಕೂಡ ಕಡಿಮೆಯಾಗುತ್ತದೆ. ಜತೆಗೆ ಇದು ರೋಗ ನಿರೋಧಕ ಶಕ್ತಿಯನ್ನು Read more…

ಮುಪ್ಪು ಮುಂದೂಡಿ ಯೌವನದ ಹುಮ್ಮಸ್ಸನ್ನು ತುಂಬುತ್ತೆ ಕಮಲದ ಕಾಳುಗಳ ನಿಯಮಿತ ಸೇವನೆ

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ಬಾಳೆಹೂವಿನಲ್ಲಡಗಿದೆ ಈ ʼಔಷಧೀಯʼ ಗುಣ

ಮಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…..ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು. ಬಾಳೆ Read more…

ಪ್ರತಿದಿನ ಬ್ಲಾಕ್‌ ಸಾಲ್ಟ್‌ ಬೆರೆಸಿದ ನೀರು ಕುಡಿಯಿರಿ, ಮಾಯವಾಗುತ್ತವೆ ಇಷ್ಟೆಲ್ಲಾ ರೋಗಗಳು……!

ಬಿಳಿ ಉಪ್ಪಿಗಿಂತ ಕಪ್ಪು ಉಪ್ಪು ಅಥವಾ ಬ್ಲಾಕ್‌ ಸಾಲ್ಟ್‌ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಬ್ಲಾಕ್‌ ಸಾಲ್ಟ್‌ ಅನ್ನು ರಾಯತ, ಸಲಾಡ್, ಪಾನೀಯಗಳು ಮತ್ತು ಫ್ರೂಟ್‌  ಸಲಾಡ್‌ಗಳಲ್ಲಿ ಬಳಸಲಾಗುತ್ತದೆ, ಇದು Read more…

ಸೊಂಪಾದ ಕಪ್ಪು ಕೂದಲಿಗೆ ಬಹು ಉಪಯುಕ್ತ ಕರಿಬೇವು

ಹೆಣ್ಣು ಮಕ್ಕಳು ಸುಂದರವಾಗಿ, ಆಕರ್ಷಕವಾಗಿ ಕಾಣಬೇಕಾದರೆ ಕೂದಲಿನ ಪಾತ್ರ ಪ್ರಮುಖವಾದುದು. ಸೊಂಪಾದ ಕಪ್ಪು ಕೂದಲು ಪಡೆಯಲು ಯುವತಿಯರು ಇನ್ನಿಲ್ಲದ ಪ್ರಯತ್ನ ಪಡುತ್ತಾರೆ. ಹಾಗೆ ಕಪ್ಪು ಕೂದಲು ಪಡೆಯಲು ಕರಿಬೇವು Read more…

ಟೂತ್ ಪೇಸ್ಟ್ ಮತ್ತು ಶಾಂಪೂಗಳಿಂದ ಹೆಚ್ಚುತ್ತಿದೆಯೇ ʼಕ್ಯಾನ್ಸರ್ʼ ಅಪಾಯ ? ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಕ್ಯಾನ್ಸರ್ ಇಡೀ ಜಗತ್ತಿಗೆ ಸವಾಲಾಗಿ ಪರಿಣಮಿಸಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು. ICMR ಪ್ರಕಾರ 2022 ರಲ್ಲಿ ಭಾರತದಲ್ಲಿ 14.6 ಲಕ್ಷ Read more…

ದೇಹದ ತೂಕ ಇಳಿಸಲು ಕುಡಿಯಿರಿ ‘ಗ್ರೀನ್ ಕಾಫಿ’

ಅನೇಕರಿಗೆ ಪ್ರತಿ ದಿನ ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಕಾಫಿ ಬೇಕೇ ಬೇಕು. ಒಂದು ಕಪ್ ಕಾಫಿ ಕುಡಿಯದೇ ಇದ್ರೆ ಕೆಲಸ ಮಾಡೋದು ಅಸಾಧ್ಯ ಎನ್ನುವವರೂ ಇದ್ದಾರೆ. Read more…

ತಬ್ಬಿಕೊಳ್ಳುವುದರಿಂದ ಪ್ರೀತಿಯ ಜೊತೆಗೆ ಸುಧಾರಿಸುತ್ತೆ ನಮ್ಮ ಆರೋಗ್ಯ…..!

ಆತ್ಮೀಯರನ್ನು ಕಂಡಾಗ, ಖುಷಿಯ ಸಂದರ್ಭಗಳಲ್ಲಿ ಪರಸ್ಪರ ತಬ್ಬಿಕೊಳ್ಳುವುದು ಸಾಮಾನ್ಯ. ಅತೀವ ದುಃಖದಲ್ಲೂ ಆತ್ಮೀಯರನ್ನು ತಬ್ಬಿ ಅತ್ತರೆ ಮನಸ್ಸು ಹಗುರಾಗುತ್ತದೆ. ತಬ್ಬಿಕೊಳ್ಳುವ ಈ ಪ್ರಕ್ರಿಯೆ ಹೃದಯ ಮತ್ತು ಮನಸ್ಸಿಗೆ ಶಾಂತಿಯನ್ನು Read more…

ಅಮೆರಿಕನ್ನರಿಗೆ ತಲೆನೋವಾಗಿದೆ ವಿಚಿತ್ರ ರೋಗ ಹರಡುವ ಈ ಪುಟ್ಟ ಕೀಟ; ಭಾರತಕ್ಕೂ ಇದೆಯಾ ಅಪಾಯ….?

ಸಣ್ಣ ಕೀಟವೊಂದು ಅಮೆರಿಕಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೀಟ ಕಡಿತದಿಂದ ರೋಗವು ವೇಗವಾಗಿ ಹರಡುತ್ತಿದೆ. ಇದರ ಹೆಸರು ರೆಡ್‌ ಮೀಟ್‌ ಅಲರ್ಜಿ. ಲೋನ್ ಸ್ಟಾರ್ ಟಿಕ್ ಎಂಬ ಕೀಟದ ಕಚ್ಚುವಿಕೆಯಿಂದ Read more…

`PhonePe’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ನವದೆಹಲಿ :  ಪ್ರಮುಖ ಯುಪಿಐ ಪ್ಲಾಟ್ಫಾರ್ಮ್ ಫೋನ್ ಪೇ  ತನ್ನ ಗ್ರಾಹಕರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಹೊಸ ಸೇವೆಗಳನ್ನು ತರಲಾಗಿದೆ. ಆರೋಗ್ಯ ವಿಮಾ ಯೋಜನೆಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ವಿಮಾ ಕಂಪನಿಗಳ Read more…

ಕರಿಮೆಣಸು ಹೀಗೆ ಬಳಸುವುದರಿಂದ ಸಿಗುತ್ತೆ ಮೈಗ್ರೇನ್‌ ನಿಂದ ಮುಕ್ತಿ

ಕೆಲಸದ ಒತ್ತಡ, ಆಹಾರ ಪದ್ದತಿಯ ಬದಲಾವಣೆಯಿಂದ ಅನೇಕರು ನೆಮ್ಮದಿಯನ್ನೇ ಕಳೆದುಕೊಳ್ಳುತ್ತಿದ್ದಾರೆ. ತೀವ್ರವಾದ ಆರೋಗ್ಯ ಸಮಸ್ಯೆಗಳಲ್ಲಿ ಇಂದು ಮೈಗ್ರೇನ್‌ ಒಂದಾಗಿದೆ. ಅತಿಯಾದ ತಲೆನೋವಿನಿಂದ ವಾಂತಿ, ಅಸ್ವಸ್ಥತೆಯಿಂದ ಬಳಲುವಂತಾಗುತ್ತದೆ. ಸಾಮಾನ್ಯವಾಗಿ ತಲೆಯ Read more…

ಎಂಜಲು ಮಾಡಿದ ಆಹಾರವನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ, ಹೆಚ್ಚುವುದು ಪ್ರೀತಿಯಲ್ಲ, ಕಾಯಿಲೆ….!

ಒಂದೇ ತಟ್ಟೆಯಲ್ಲಿ ಊಟ ಮಾಡುವುದು, ಜ್ಯೂಸ್‌ ಅಥವಾ ಎಳನೀರಲ್ಲಿ ಎರಡು ಸ್ಟ್ರಾ ಹಾಕಿಕೊಂಡು ಪರಸ್ಪರ ಹಂಚಿಕೊಂಡು ಕುಡಿಯುವ ಅಭ್ಯಾಸ ಅನೇಕ ಜೋಡಿಗಳಿಗೆ ಇದೆ. ಒಟ್ಟಿಗೆ ಒಂದೇ ತಟ್ಟೆಯಲ್ಲಿ ತಿನ್ನುವುದರಿಂದ Read more…

ದೇಹದ ಬೊಜ್ಜು ಕರಗಿಸಲು ಹೋಗಿ ಈ ತಪ್ಪು ಮಾಡಿದ್ರೆ, ಅನಾರೋಗ್ಯಕ್ಕೆ ತುತ್ತಾಗುತ್ತೀರಿ ಎಚ್ಚರ…..!

ಬೊಜ್ಜು ಇತ್ತೀಚಿನ ದಿನಗಳಲ್ಲಿ ಎಲ್ಲರನ್ನೂ ಕಾಡುವ ಸಮಸ್ಯೆಯಾಗಿದೆ. ಇದರಿಂದ ತೂಕ ಹೆಚ್ಚಳವಾಗುತ್ತದೆ. ಈ ಬೊಜ್ಜನ್ನು ಕರಗಿಸಲು ಜನರು ಹರಸಾಹಸ ಮಾಡುತ್ತಾರೆ. ಆದರೆ ಅವರು ಬೊಜ್ಜು ಕರಗಿಸಲು ಮಾಡುವ ಕೆಲವೊಂದು Read more…

ಕಣ್ಣಿನ ಆರೋಗ್ಯ ಹಾಗೂ ಸೌಂದರ್ಯ ವೃದ್ಧಿಗೆ ಇಲ್ಲಿದೆ ಸರಳ ಉಪಾಯ

ಇಂದಿನ ಜೀವನಶೈಲಿ ಹಾಗೂ ಕಂಪ್ಯೂಟರ್, ಟಿವಿ ನಮ್ಮ ದೇಹದ ಮೇಲೆ ಮಾತ್ರವಲ್ಲದೆ ಕಣ್ಣುಗಳ ಮೇಲೂ ಪರಿಣಾಮ ಬೀರುತ್ತದೆ. ಆಯಾಸದಿಂದಾಗಿ, ತಡರಾತ್ರಿವರೆಗೆ ಕೆಲಸ ಮಾಡುವರಿಗೆ ಕಣ್ಣುಗಳ ಸುತ್ತ ಉರಿಯೂತ ಮತ್ತು Read more…

ಮಾನಸಿಕ ಕಿರಿಕಿರಿ ಹೆಚ್ಚಿಸುತ್ತೆ ಟೈಮ್ ಪಾಸ್ ಗಾಗಿ ಬಳಕೆ ಮಾಡುವ ʼಮೊಬೈಲ್ʼ

ಕೆಲಸ ಕಾರಣಕ್ಕೆ ಮೊಬೈಲ್ ನೋಡುತ್ತಿದ್ದರೆ ಸರಿ, ಅದರ ಬದಲು ಟೈಮ್ ಪಾಸ್ ಮಾಡಲು ಅಥವಾ ರೆಸ್ಟ್ ಸಿಗಲೆಂದು ಸ್ಮಾರ್ಟ್ ಫೋನ್ ಬಳಸುತ್ತಿದ್ದರೆ ಮೊದಲು ಅದನ್ನು ಬಿಟ್ಟುಬಿಡಿ. ಇದರಿಂದ ನಿಮ್ಮ Read more…

ಕೂದಲುದುರುವ, ಹೊಟ್ಟಿನ ಸಮಸ್ಯೆಗೆ ‘ಪರಿಹಾರ’ ನೀಡಬಲ್ಲದು ಶುಂಠಿ

ಅಡುಗೆಯಲ್ಲಿ ಶುಂಠಿ ಇದ್ದರೆ ಅದರ ರುಚಿಯೇ ಬೇರೆ. ಶುಂಠಿ ಆಹಾರದ ಸುವಾಸನೆಯನ್ನೂ ಹೆಚ್ಚಿಸುತ್ತದೆ. ಕೇವಲ ಆಹಾರಕ್ಕೊಂದೆ ಅಲ್ಲ ಇದು ಸೌಂದರ್ಯವರ್ಧಕವೂ ಹೌದು. ಉದ್ದ ಹಾಗೂ ದಟ್ಟ ಕೂದಲು ಪಡೆಯೋಕೆ Read more…

ರಾತ್ರಿ ‘ಬ್ರಾ’ ಧರಿಸಿ ಮಲಗುವ ಮಹಿಳೆಯರೇ ಇದನ್ನೊಮ್ಮೆ ಓದಿ

ಸೌಂದರ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಆರೋಗ್ಯಕ್ಕೆ ಮಹಿಳೆಯರು ನೀಡುವ ಅಗತ್ಯವಿದೆ. ದಿನವಿಡಿ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ವಿಶ್ರಾಂತಿ ಅತ್ಯಗತ್ಯ. ಸರಿಯಾದ ಆಹಾರ-ನಿದ್ರೆ ಜೊತೆಗೆ ರಾತ್ರಿ ಮಲಗುವ ವೇಳೆ ಧರಿಸುವ Read more…

ಮುಕ್ತ ನಗುವಿನಿಂದ ಇದೆ ಇಷ್ಟೆಲ್ಲಾ ಲಾಭ

ಎಲ್ಲರಿಗೂ ಆರೋಗ್ಯ ಬಹಳ ಮುಖ್ಯ. ಉತ್ತಮ ಆಹಾರ, ವ್ಯಾಯಾಮದ ಜೊತೆ ಮನಸ್ಸು ಖುಷಿಯಾಗಿದ್ದಲ್ಲಿ ಮಾತ್ರ ಆರೋಗ್ಯಕರ ಜೀವನ ಸಾಧ್ಯ. ಆರೋಗ್ಯಕರ ಜೀವನಕ್ಕೆ ನಗು ಬಹಳ ಮುಖ್ಯ. ಒತ್ತಡದಲ್ಲಿದ್ದಾಗ ದೇಹವು Read more…

ಇಲ್ಲಿವೆ ಮಳೆಗಾಲದಲ್ಲಿ ಆರೋಗ್ಯಕ್ಕೆ ಬೇಕಾದ ಟಿಪ್ಸ್

ಪ್ರತಿಯೊಬ್ಬರೂ ಮಳೆಗಾಲವನ್ನು ಪ್ರೀತಿಸುತ್ತಾರೆ. ಆದರೆ ಈ ಋತುವಿನಲ್ಲಿ ಅನೇಕ ರೋಗಗಳು ನಮ್ಮನ್ನು ಕಾಡುತ್ತವೆ. ಸೋಂಕು ವೇಗವಾಗಿ ಹರಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಆಹಾರ ಮತ್ತು ಜೀವನಶೈಲಿ ಬಗ್ಗೆ ವಿಶೇಷ Read more…

ವೇಗವಾಗಿ ತೂಕ ಕಡಿಮೆ ಮಾಡಲು ಕಾರ್ನ್ ತಿನ್ನಿ, ದೇಹಕ್ಕೆ ಸಿಗುತ್ತವೆ ಸಾಕಷ್ಟು ಪ್ರಯೋಜನಗಳು…..!

ಫಿಟ್ ಆಗಿರಲು ದೇಹಕ್ಕೆ ಹಲವಾರು ರೀತಿಯ ವಿಟಮಿನ್‌ಗಳು ಬೇಕಾಗುತ್ತವೆ. ಕಾರ್ನ್‌ ಕೂಡ ನಮ್ಮನ್ನು ಆರೋಗ್ಯವಾಗಿಡಬಲ್ಲ ಆಹಾರಗಳಲ್ಲೊಂದು. ಇದರಲ್ಲಿ ಸಾಕಷ್ಟು ನಾರಿನಂಶವಿದೆ. ಹೊಟ್ಟೆಯ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. ಕಣ್ಣುಗಳಿಗೆ ಪ್ರಯೋಜನಕಾರಿ Read more…

ಥೈರಾಯ್ಡ್ ರೋಗಿಗಳು ತಿನ್ನುವಂತಿಲ್ಲ ಈ ಆಹಾರ..…!

ಥೈರಾಯ್ಡ್ ನಮ್ಮ ದೇಹಕ್ಕೆ ಬಹಳ ಮುಖ್ಯವಾದ ಗ್ರಂಥಿ. ಇದರಿಂದ ಥೈರಾಕ್ಸಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಎಷ್ಟು ಮುಖ್ಯ ಎಂದರೆ ಅದರ ಇಳಿಕೆ ಅಥವಾ ಹೆಚ್ಚಳ ಎರಡೂ ಸಮಸ್ಯೆಯನ್ನು Read more…

ಸಕಾಲಕ್ಕೆ ಚಿಕಿತ್ಸೆ ಕೊಡಿಸಿ ಪ್ರಯಾಣಿಕನನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಸಾರಿಗೆ ಸಿಬ್ಬಂದಿ ಮಾನವೀಯ ಕಾರ್ಯ

ತಿಪಟೂರು: ಕೆಎಸ್ಆರ್ಟಿಸಿ ಬಸ್ ನಲ್ಲಿ ಮೂರ್ಛೆ ಹೋಗಿ ರಕ್ತಸ್ರಾವದ ಪ್ರಯಾಣಿಕನನ್ನು ಬಸ್ ನಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಚಾಲಕ ನಿರ್ವಾಹಕ ಮಾನವೀಯತೆ ಮೆರೆದಿದ್ದಾರೆ. ಶಿವಮೊಗ್ಗದಿಂದ ಬೆಂಗಳೂರಿಗೆ Read more…

ಖರ್ಜೂರದ ಸೇವನೆ ಹೆಚ್ಚಿಸುತ್ತೆ ‘ಲೈಂಗಿಕ’ ಸಾಮರ್ಥ್ಯ

ಬಿಸಿಲ ಬೇಗೆಗೆ ಬೆಂದವರಿಗೆ ಆರೋಗ್ಯಕರ ಅಂಶವನ್ನು ನೀಡುವ ಖರ್ಜೂರ ಹಲವು ರೋಗಗಳಿಗೆ ರಾಮಬಾಣ. ಆರೋಗ್ಯಕರ ಖರ್ಜೂರದ ಬಗ್ಗೆ ಮಾಹಿತಿ ಇಲ್ಲಿದೆ. 1. ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಖರ್ಜೂರದ ಮಹತ್ವ Read more…

ಹಣೆಯ ಮೇಲೆ ತಿಲಕವಿಡುವುದು ಯಾವುದರ ಸಂಕೇತ……?

ಹಣೆಗೆ ತಿಲಕವಿಡುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡುಬಂದಿದೆ. ಇದನ್ನು ಕೆಲವರು ವಿಜಯದ ಸಂಕೇತವಾಗಿ ಕೂಡ ಬಳಸುವುದುಂಟು. ಹೀಗೆ ಹಣೆಗೆ ಇಡುವ ತಿಲಕದಿಂದ ನಮ್ಮ ಆರೋಗ್ಯಕ್ಕೂ ಒಳಿತಾಗುತ್ತದೆ. ಸಾಮಾನ್ಯವಾಗಿ ನಾವು Read more…

BIG NEWS : ಶಾಸಕ ಬಸವನಗೌಡ ಯತ್ನಾಳ್ ಆರೋಗ್ಯ ಸ್ಥಿರ, ಇಂದು ಮಧ್ಯಾಹ್ನ ಡಿಸ್ಚಾರ್ಜ್

ಬೆಂಗಳೂರು: ಸದನದಲ್ಲಿ ಪ್ರತಿಭಟನೆ ವೇಳೆ ಅಸ್ವಸ್ಥಗೊಂಡಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಫೋರ್ಟಿಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಸವನಗೌಡ ಪಾಟೀಲ್ ಬಿಪಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...