Tag: hands

ಕೈಗಳ ಬಗ್ಗೆ ಹೀಗೆ ಕಾಳಜಿ ವಹಿಸಿದ್ರೆ ಹೆಚ್ಚುತ್ತೆ ಅಂದ

ಮುಖದ ಸೌಂದರ್ಯವನ್ನು ಹೆಚ್ಚಿಸಲು ದುಬಾರಿ ಸೌಂದರ್ಯ ಉತ್ಪನ್ನಗಳನ್ನು ಬಳಸುತ್ತೇವೆ. ಆದರೆ ಕೈಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ.…

ಚಮಚದಲ್ಲಿ ಊಟ ಮಾಡುವವರಿಗೆ ಕೆಟ್ಟ ಸುದ್ದಿ……! ಅದರಿಂದಾಗುವ ನಷ್ಟವೇನು ಗೊತ್ತಾ…..?

ಬದಲಾಗುತ್ತಿರುವ ಸಂಸ್ಕೃತಿಯೊಂದಿಗೆ ನಮ್ಮ ಜೀವನಶೈಲಿ ಕೂಡ ವೇಗವಾಗಿ ಬದಲಾಗುತ್ತಿದೆ. ಇದಕ್ಕೆ ಒಂದು ಸಣ್ಣ ಉದಾಹರಣೆ ಅಂದರೆ,…

ಕೈಗಳಲ್ಲಿ ರಕ್ತನಾಳಗಳು ಗೋಚರಿಸುವುದೇಕೆ ? ಬಹುದೊಡ್ಡ ಕಾರಣ ಇಲ್ಲಿದೆ…….!

ಕೆಲವರಿಗೆ ಕೈಗಳಲ್ಲಿ ರಕ್ತನಾಳಗಳು ಗೋಚರಿಸುತ್ತವೆ. ಕೈಯಲ್ಲಿ ರಕ್ತನಾಳಗಳ ಹೊರಹೊಮ್ಮುವಿಕೆ ಸಾಮಾನ್ಯ ವಿಷಯ. ಇದರಲ್ಲಿ ಯಾವುದೇ ಸಮಸ್ಯೆ…

ಏನೂ ಕಷ್ಟಪಡದೇ ಯಶಸ್ಸು ಸಿಗುತ್ತೆ ಅನ್ನೋದಕ್ಕೆ ಇದೇನಾ ಉದಾಹರಣೆ ? ಇಂಟ್ರಸ್ಟಿಂಗ್‌ ವಿಡಿಯೋ ವೈರಲ್

ಕೆಲವರು ಎಷ್ಟೇ ಕಷ್ಟಪಟ್ಟರೂ ಅವರಿಗೆ ಏನೂ ಸಿಗುವುದಿಲ್ಲ, ಇನ್ನು ಕೆಲವರಿಗೆ ಕೆಲಸ ಮಾಡದಿದ್ದರೂ ಸಲೀಸಾಗಿ ಜಯ…

ಮೊದಲ ಬಾರಿಗೆ ವ್ಯಕ್ತಿಯ ಎರಡೂ ಕೈಗಳ ಕಸಿ; ಮುಂಬೈ ವೈದ್ಯರ ಅಪರೂಪದ ಸಾಧನೆ

ಮುಂಬೈನ ಗ್ಲೋಬಲ್ ಹಾಸ್ಪಿಟಲ್ಸ್‌ನ ಹಿರಿಯ ವೈದ್ಯ ಡಾ. ನೀಲೇಶ್ ಜಿ ಸತ್ಭಾಯಿ ನೇತೃತ್ವದ ತಂಡವೊಂದು ರೋಗಿಯೊಬ್ಬರಿಗೆ…

ಪೊಲೀಸರಿಗೆ ಹೆದರುತ್ತೇನೆ ಎಂದು ಫಲಕ ಹಾಕಿಕೊಂಡು ಶರಣಾದ ಆರೋಪಿ

"ನಾನು ಪೊಲೀಸರಿಗೆ ಹೆದರುತ್ತೇನೆ" ಎಂದು ಬರೆದಿರುವ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ…

ಕೈಗಳ ಅಂದ ಹೆಚ್ಚಿಸಲು ಆಕರ್ಷಕ ಬ್ರೇಸ್ ಲೆಟ್

ಅನಾದಿ ಕಾಲದಿಂದಲೂ ಅಲಂಕಾರ ಮಾಡಿಕೊಳ್ಳುವುದರಲ್ಲಿ ಮಹಿಳೆಯರು ಹಿಂದೆ ಬಿದ್ದಿಲ್ಲ. ಅಡಿಯಿಂದ ಮುಡಿವರೆಗೂ ಆಭರಣ ತೊಟ್ಟುಕೊಂಡು ಸರ್ವಾಲಂಕಾರಭೂಷಿತೆಯಾಗಿರಬೇಕೆಂದು ಹೆಣ್ಣು ಬಯಸುತ್ತಾಳೆ.…

ಈ ವಸ್ತುಗಳು ಪದೇ ಪದೇ ಕೈ ತಪ್ಪಿ ಬಿದ್ರೆ ಅಶುಭ ಸಂಕೇತ

ಆತುರಾತುರವಾಗಿ ಕೆಲಸ ಮಾಡುವಾಗ ಕೆಲವೊಂದು ವಸ್ತುಗಳು ಕೈ ಜಾರಿ ಕೆಳಗೆ ಬೀಳುತ್ತವೆ. ಇದಕ್ಕೆ ತಲೆ ಕೆಡಿಸಿಕೊಳ್ಳುವ…

ಚಳಿಗಾಲದಲ್ಲಿ ಪುರುಷರನ್ನು ಕಾಡುವ ಡ್ರೈ ಸ್ಕಿನ್ ಸಮಸ್ಯೆಗೆ ಇಲ್ಲಿದೆ ಪರಿಹಾರ

ಚಳಿಗಾಲದಲ್ಲಿ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಸ್ಕಿನ್  ಡ್ರೈ ಆಗುತ್ತದೆ. ಚಳಿಗಾಲದಲ್ಲಿ ಮಹಿಳೆಯರು ಮಾತ್ರವಲ್ಲ ಪುರುಷರು…