alex Certify Hair | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲ ಬೆಳವಣಿಗೆಗೆ ಅತ್ಯಗತ್ಯ ಪ್ರೋಟೀನ್ ಹೇರ್ ಮಾಸ್ಕ್

ಕೂದಲಿಗೆ ಪ್ರೋಟೀನ್ ಬಹಳ ಅಗತ್ಯ. ಕೂದಲ ಬೆಳವಣಿಗೆಗೆ ಪ್ರೋಟೀನ್ ಅಂಶ ಬೇಕು. ಹಾಗಾಗಿ ಕೂದಲು ಉದ್ದವಾಗಿ ದಪ್ಪವಾಗಿ ಬೆಳೆಯಲು ಮನೆಯಲ್ಲಿಯೇ ಪ್ರೋಟೀನ್ ಹೇರ್ ಮಾಸ್ಕ್ ತಯಾರಿಸಿ ಬಳಸಿ. *ಮೊಟ್ಟೆ Read more…

ಒದ್ದೆ ಕೂದಲು ಅಪ್ಪಿತಪ್ಪಿಯೂ ಬಾಚಿಕೊಳ್ಳಬೇಡಿ

ಒಣ ಕೂದಲಿಗಿಂತ ಒದ್ದೆ ಕೂದಲಿಗೆ ಹೆಚ್ಚು ಹಾನಿ ಸಂಭವಿಸುತ್ತದೆ. ಹಾಗಾಗಿ ಒದ್ದೆ ಕೂದಲಿನ ಬಗ್ಗೆ ಹೆಚ್ಚು ಗಮನ ಕೊಡಬೇಕು. ಕೂದಲನ್ನು ಸರಿಯಾಗಿ ಒಣಗಿಸಿಕೊಂಡು ಆರೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಹಾಗಾಗಿ ಕೂದಲು Read more…

ತಲೆ ಕೂದಲು ಬೆಳ್ಳಗಾಗುವುದು ‘ಹೃದಯ ಸಂಬಂಧಿ’ ಖಾಯಿಲೆ ಮುನ್ಸೂಚನೆಯಾ…..?

ವಯಸ್ಸಿಗಿಂತ ಮೊದಲೇ ಕೂದಲು ಬೆಳ್ಳಗಾಗೋದು ಸಾಮಾನ್ಯ. ಕೂದಲು ಬೆಳ್ಳಗಾದವರು ಇದೇ ಕಾರಣ ಹೇಳಿ ನಿರ್ಲಕ್ಷ್ಯಿಸ್ತಾರೆ. ಕೂದಲು ಬೆಳ್ಳಗಾದ್ರೆ ನಿಮ್ಮ ಸೌಂದರ್ಯವೊಂದೇ ಹಾಳಾಗೋದಿಲ್ಲ. ಇದು ಇನ್ನೊಂದು ದೊಡ್ಡ ಖಾಯಿಲೆಯ ಬಗ್ಗೆ Read more…

ವಿಗ್‌ಗಳ ತಯಾರಿ ಕಂಡು ಬೆಚ್ಚಿಬಿದ್ದ ನೆಟ್ಟಿಗರು

ಸಾಮಾನ್ಯವಾಗಿ ನಾವು ತಿನ್ನಲು ಇಷ್ಟ ಪಡುವ ಕುರುಕಲು ತಿಂಡಿಗಳನ್ನು ಹೇಗೆಲ್ಲಾ ಮಾಡಲಾಗುತ್ತದೆ ಎಂಬ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ನೋಡಿದ್ದೇವೆ. ಆದರೆ ಇತ್ತೀಚಿಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ Read more…

ಕೂದಲು ಉದುರುವ ಸಮಸ್ಯೆಗೆ ಕಾರಣವೇನು ಗೊತ್ತಾ…..?

ಕೂದಲು ಉದುರುವ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಕೂದಲು ಸೌಂದರ್ಯ ವೃದ್ಧಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಔಷಧಿಗಳು ಸಿಗ್ತವೆ. ಆದ್ರೆ ಕೂದಲು ಹಾಗೂ ಗ್ರಹಕ್ಕೆ ಅವಿನಾಭಾವ ಸಂಬಂಧವಿದೆ ಎಂಬುದು ನಿಮಗೆ Read more…

ತಲೆ ಕೂದಲು ಉದುರಿ ಬೋಳಾಗಲು ಇದೂ ಕಾರಣವಿರಬಹುದು….!

ವಯಸ್ಸು 40 ದಾಟಿದ ಬಳಿಕ ಕೂದಲು ಉದುರಿ ಬೋಳಾಗುವುದು  ಸಹಜ. ಅದೇ ಬಾಲ್ಡಿ 20ರ ಹರೆಯದಲ್ಲೇ ಕಾಣಿಸಿಕೊಂಡರೆ ಹುಡುಗರ ಸ್ಥಿತಿ ಹೇಗಾಗಬೇಡ. ಕೂದಲಿನ ಆರೈಕೆ ಸರಿಯಾಗಿ ಮಾಡುವುದರ ಮೂಲಕ Read more…

ಬಣ್ಣದೋಕುಳಿ ನಂತರ ಮುಖದ ‘ಸೌಂದರ್ಯ’ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ನಾಳೆಯೇ ಹೋಳಿ ಹಬ್ಬ ಬಂದಿದೆ. ಹೋಳಿ ಹಬ್ಬದಲ್ಲಿ ಬಣ್ಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಸ್ನೇಹಿತರು, ಸಂಬಂಧಿಕರು ಹೀಗೆ ಎಲ್ಲರು ಬಣ್ಣ ಎರಚುವವರೆ. ಹಬ್ಬದ ಸಂದರ್ಭದಲ್ಲಿ ತಲೆ, ಮೈ ಎಲ್ಲವೂ Read more…

ʼಫಿಶ್ ಆಯಿಲ್ʼ ಸೇವನೆ ಪ್ರಯೋಜನ ಏನು ಗೊತ್ತಾ….?

ಮಾರುಕಟ್ಟೆಯಲ್ಲಿ ಸಿಗುವ ಫಿಶ್ ಆಯಿಲ್ ಬಗ್ಗೆ ನೀವೆಲ್ಲರೂ ಕೇಳಿರುತ್ತೀರಿ. ಇದರಲ್ಲಿ ಒಮೆಗಾ 3, ಕೊಬ್ಬಿನಂಶ ಸೇರಿ ಹಲವು ಪೋಷಕಾಂಶಗಳಿವೆ. ಹಲವು ರೋಗಗಳಿಗೆ ಇದು ರಾಮಬಾಣವಾಗಿರುವುದರಿಂದ ಸಸ್ಯಹಾರಿಗಳೂ ಮೀನಿನೆಣ್ಣೆ ಸೇವಿಸುತ್ತಾರೆ. Read more…

ಬೇಸಿಗೆ ಬಿಸಿಲು ಮತ್ತು ಧೂಳಿನಿಂದ ನಿಮ್ಮ ಕೂದಲನ್ನು ಹೀಗೆ ರಕ್ಷಿಸಿ

ಬೇಸಿಗೆ ಬಿಸಿಲು ಮತ್ತು ಧೂಳಿನಿಂದ ಕೂದಲನ್ನು ರಕ್ಷಿಸಿಕೊಳ್ಳಲು ಈ ಕೆಲವು ಮಾರ್ಗಗಳನ್ನು ಅನುಸರಿಸಿ. ಕೂಲ್ ಆಗಿರಿ: ನಿಮ್ಮ ದೇಹ ಮತ್ತು ತ್ವಚೆಯನ್ನು ತಂಪಾಗಿ ಮತ್ತು ರಿಫ್ರೆಶ್ ಆಗಿಡಲು ತಂಪಾದ Read more…

ಕೂದಲ ಸೌಂದರ್ಯ ದುಪ್ಪಟ್ಟಾಗಲು ಅಲೋವೆರಾವನ್ನು ಈ ರೀತಿ ಬಳಸಿ

ಅಲೋವೆರಾ ಆರೋಗ್ಯಕ್ಕೆ ಹಾಗೂ ಸೌಂದರ್ಯಕ್ಕೆ ಬಹಳ ಉಪಯೋಗಕಾರಿ. ಇದರಿಂದ ಚರ್ಮ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ಆರೋಗ್ಯಕರವಾದ ಹಾಗೂ ಹೊಳೆಯುವ ಕೂದಲನ್ನು ಪಡೆಯಲು ಅಲೋವೆರಾವನ್ನು ಹೇಗೆ ಬಳಸಬಹುದು Read more…

ವಿಮಾನದಲ್ಲಿ ಕೊಟ್ಟ ಊಟದಲ್ಲಿತ್ತು ಕೂದಲು: ಸಂಸದೆ ಕೆಂಡಾಮಂಡಲ

ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ ಅವರು ಮಂಗಳವಾರ ಎಮಿರೇಟ್ಸ್ ಏರ್‌ಲೈನ್ಸ್‌ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತನಗೆ ಬಡಿಸಿದ ಆಹಾರದಲ್ಲಿ ಕೂದಲಿನ ಎಳೆಗಳು ಕಂಡುಬಂದಿವೆ ಎಂದು ನಟಿ-ರಾಜಕಾರಣಿಯಾಗಿರುವ ಮಿಮಿ Read more…

ಮುಖದ ಮೇಲೆ ಬಿಳಿ ಕೂದಲ ಸಮಸ್ಯೆ ನಿವಾರಣೆಗೆ ಇಲ್ಲಿದೆ ಸುಲಭ ಉಪಾಯ….!

ಚಿಕ್ಕ ವಯಸ್ಸಿನಲ್ಲಿ ತಲೆಕೂದಲು ಬೆಳ್ಳಗಾಗಲಾರಂಭಿಸಿದರೆ ಅದು ಟೆನ್ಷನ್‌ಗೆ ಕಾರಣವಾಗುತ್ತದೆ. ಅದೇ ರೀತಿ ಮಹಿಳೆಯರ ಮುಖದಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ಮುಖದ ಕೂದಲು ಮೆಲನಿನ್ ಕೊರತೆಯಿಂದ ಬಿಳಿಯಾಗಲು ಪ್ರಾರಂಭಿಸುತ್ತದೆ. Read more…

ಕಾಫಿ ಕುಡಿಯುವುದು ಕೂದಲು ಮತ್ತು ಚರ್ಮಕ್ಕೆ ಹಾನಿಯಾಗುತ್ತಾ…?

ಎಲ್ಲರೂ ಪ್ರತಿದಿನವನ್ನು ಕಾಫಿಯಿಂದ ಪ್ರಾರಂಭಿಸುತ್ತಾರೆ. ಕಾಫಿ ಕುಡಿಯಲು ಎಲ್ಲರೂ ಇಷ್ಟಪಡುತ್ತಾರೆ. ನೀವು ಇಷ್ಟಪಡುವಂತಹ ಕಾಫಿಯಿಂದ ನಿಮಗೆ ಕೂದಲು ಮತ್ತು ಚರ್ಮಕ್ಕೆ ಎಷ್ಟು ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳಿ. ಕಾಫಿಯಲ್ಲಿರುವ ಪೋಷಕಾಂಶ Read more…

ಬಾಚಣಿಗೆ ಸ್ವಚ್ಛಗೊಳಿಸಲು ಇಲ್ಲಿದೆ ಟಿಪ್ಸ್

ಪ್ರತಿ ಬಾರಿ ತಲೆ ಬಾಚುವಾಗಲೂ ಏನೋ ಒಂದು ಅರ್ಜೆಂಟು ಇದ್ದೇ ಇರುತ್ತದೆ. ಒಂದು ಎಲ್ಲಿಗೋ ಹೊರಡಬೇಕಿರುತ್ತದೆ, ಇಲ್ಲವೇ ಅಡುಗೆ ಮನೆಯಲ್ಲಿ ಕೆಲಸವಿರುತ್ತದೆ. ಹೀಗಾಗಿ ನಿಮ್ಮ ಬಾಚಣಿಗೆಯನ್ನು ಕ್ಲೀನ್ ಮಾಡಲು Read more…

ಈ ಹೇರ್ ಪ್ಯಾಕ್ ಬಳಸಿ ಕೂದಲ ಸೌಂದರ್ಯ ಹೆಚ್ಚಿಸಿ

ಮೊಸರು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಕೂದಲು ಹಾಗೂ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಮೊಸರು ಉತ್ತಮವಾದ ಖನಿಜಾಂಶ, ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದನ್ನು ಬಳಸಿ ಕೂದಲಿನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. *ತಲೆಹೊಟ್ಟ Read more…

ನೆತ್ತಿಯ ತುರಿಕೆ ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಚಳಿಗಾಲದಲ್ಲಿ ಶುಷ್ಕ ಗಾಳಿ ದೇಹದ ತೇವಾಂಶವನ್ನು ಹೀರಿಕೊಳ್ಳುವುದರಿಂದ ದೇಹ ಡ್ರೈ ಆಗುತ್ತದೆ. ಇದರಿಂದ ನೆತ್ತಿಯಲ್ಲಿ ತುರಿಕೆ ಕಂಡುಬರುತ್ತದೆ. ಇದು ತುಂಬಾ ಕಿರಿಕಿರಿಯನ್ನುಂಟುಮಾಡುತ್ತದೆ. ಈ ತುರಿಕೆಯನ್ನು ನಿವಾರಿಸಲು ಈ ಟಿಪ್ಸ್ Read more…

ಕೂದಲ ಆರೈಕೆಗೆ ಬೆಸ್ಟ್ ನೆಲ್ಲಿಕಾಯಿ

ಟಿವಿಯಲ್ಲಿ ಬರುವ ಜಾಹೀರಾತುಗಳನ್ನು ನೀವು ಗಮನಿಸಿರಬಹುದು. ಅವುಗಳಲ್ಲಿ ಎಲ್ಲಾ ಶ್ಯಾಂಪೂಗಳೂ ನೆಲ್ಲಿಕಾಯಿ ಬಳಸಿರುವುದಾಗಿ ಹೇಳಿಕೊಳ್ಳುತ್ತವೆ. ರಾಸಾಯನಿಕ ಭರಿತ ಆ ಶ್ಯಾಂಪೂಗಳನ್ನು ಬಳಸುವುದರ ಬದಲು ನೈಸರ್ಗಿಕವಾಗಿ ಸಿಗುವ ನೆಲ್ಲಿಕಾಯಿ ಬಳಸಿ Read more…

ಕೂದಲುದುರುವ ಸಮಸ್ಯೆ ನಿವಾರಣೆಗೆ ಬೆಸ್ಟ್ ಈ ಯೋಗ

ಕೂದಲುದುರುವ ಸಮಸ್ಯೆ ಇದೀಗ ಎಲ್ಲರಲ್ಲೂ ಕಂಡುಬರುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಹಲವರು ಹಲವಾರು ರೀತಿಯ ಔಷಧಿಗಳನ್ನು, ಮನೆಮದ್ದುಗಳನ್ನು ಬಳಸುತ್ತಾರೆ. ಅಂದಹಾಗೇ ಕೆಲವು ಯೋಗಗಳನ್ನು ಮಾಡುವುದರ ಮೂಲಕ ಕೂಡ Read more…

ಕಿತ್ತಳೆಯಷ್ಟೇ ಅಲ್ಲ ಸಿಪ್ಪೆಯಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…..!

ಭಾರತದಲ್ಲಿ ಕಿತ್ತಳೆ ಉತ್ಪಾದನೆ ಸಾಕಷ್ಟಿದೆ. ಹಾಗಾಗಿ ಬಹುತೇಕ ಜನರು ಕಿತ್ತಳೆಯನ್ನು ಸೇವನೆ ಕೂಡ ಮಾಡುತ್ತಾರೆ. ಕಿತ್ತಳೆಯ ಹುಳಿ-ಸಿಹಿ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು Read more…

ಕೂದಲು ಸೀಳುವ ಸಮಸ್ಯೆಗೆ ಇಲ್ಲಿದೆ ಮನೆ ಮದ್ದು…!

ಕೂದಲಿನ ತುದಿ ಒಡೆಯುವುದು, ಎರಡು ಭಾಗವಾಗುವುದು ಇಂದಿನ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕೆ ಪೌಷ್ಟಿಕಾಂಶದ ಕೊರತೆ, ಸರಿಯಾಗಿ ಆರೈಕೆ ಮಾಡದಿರುವುದು, ಕೊಳಕು ಮೊದಲಾದ ಕಾರಣಗಳು ಇರಬಹುದು. ತುದಿ ಕತ್ತರಿಸಿದ Read more…

ಆಹಾರ ಪದ್ಧತಿಯಲ್ಲಿ ಈ ಬದಲಾವಣೆ ಮಾಡಿಕೊಳ್ಳಿ ಕೂದಲು ಉದುರುವ ಸಮಸ್ಯೆಗೆ ಹೇಳಿ ಗುಡ್ ಬೈ‌….!

ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದಗದೀರಾ…? ಇದಕ್ಕೆ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು. ನಿತ್ಯ ಸೊಪ್ಪು ತರಕಾರಿಗಳನ್ನು ಸೇವಿಸಿ. ದೇಹದಲ್ಲಿ ಕಬ್ಬಿಣಾಂಶ ಕೊರತೆಯಾದಾಗ ಕೂದಲಿಗೆ Read more…

ಜೈಂಟ್ ವೀಲ್ ಆಡುವಾಗ ಚಕ್ರಕ್ಕೆ ಸಿಲುಕಿ ಚರ್ಮದ ಸಹಿತ ಕಿತ್ತು ಬಂದ ಕೂದಲು….!

ಹದಿನಾರು ವರ್ಷದ ಬಾಲಕಿ ಜೈಂಟ್ ವೀಲ್ ನಲ್ಲಿ ಆಡುವಾಗ ಆಕಸ್ಮಿಕವಾಗಿ ಆಕೆಯ ಕೂದಲು ಚಕ್ರಕ್ಕೆ ಸಿಲುಕಿದ್ದು, ಇದರ ಪರಿಣಾಮ ಚರ್ಮ ಸಹಿತವಾಗಿ ತಲೆಕೂದಲು ವಿಗ್ ರೀತಿಯಲ್ಲಿ ಹೊರಬಂದಿರುವ ಘಟನೆ Read more…

ಕೂದಲಿನ ಬೆವರು ವಾಸನೆ ತಡೆಯಲು ಈ ಮನೆ ಮದ್ದನ್ನು ಬಳಸಿ

ತಲೆಯಲ್ಲಿ ಹೆಚ್ಚಾಗಿ ಬೆವರು ಬರುವುದರಿಂದ ಮತ್ತು ಕೊಳೆಯ ಕಾರಣದಿಂದ ತಲೆ ಕೂದಲು ವಾಸನೆ ಬರಲು ಶುರುವಾಗುತ್ತದೆ. ಇದರಿಂದ ಬೇರೆಯವರ ಬಳಿ ಹೋಗಲು ಮುಜುಗರವಾಗುತ್ತದೆ. ಕೂದಲು ಈ ರೀತಿ ವಾಸನೆ Read more…

ತಲೆ ಕೂದಲು ಬೋಳಾಗುವ ಲಕ್ಷಣವೇ…..?

ಮೂವತ್ತರ ಗಡಿ ದಾಟುತ್ತಲೇ ಕೂದಲು ಉದುರುವ ಸಮಸ್ಯೆಯಿಂದ ಬಳಲುವ ಪುರುಷರೇ ಹೆಚ್ಚು. ಈ ಸಮಸ್ಯೆಯಿಂದ ಹೊರಬರುವುದು ಅಷ್ಟು ಸುಲಭವಲ್ಲ. ಕೂದಲು ಉದುರಲು ಆರಂಭಿಸಿದಾಗಲೇ ಎಚ್ಚೆತ್ತರೆ ಮಾತ್ರ ಇದಕ್ಕೆ ಪರಿಹಾರ Read more…

ದಟ್ಟ ತಲೆಗೂದಲ ಸುಂದರಿ ನೀಡಿದ್ದಾಳೆ ಒಂದಿಷ್ಟು ಟಿಪ್ಸ್​

ತಲೆಗೂದಲು ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ? ಆದರೆ ಹೆಚ್ಚಿನವರಿಗೆ ಸುಂದರ ಕೇಶರಾಶಿ ಪಡೆಯುವ ಭಾಗ್ಯವೇ ಇರುವುದಿಲ್ಲ. ಈಗಂತೂ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ಬೋಳಾಗುತ್ತಿವೆ. ಅಂಥ ಸಂದರ್ಭದಲ್ಲಿ ಯುವತಿಯೊಬ್ಬಳ ಕೇಶರಾಶಿ ಈಗ Read more…

ಬೀದಿ ನಾಯಿಗಳಿಗಾಗಿ ಕಿತ್ತಾಡಿದ ಮಹಿಳೆಯರು: ಶಾಕಿಂಗ್ ವಿಡಿಯೋ ವೈರಲ್​

ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಘಾಜಿಯಾಬಾದ್‌ನ ರಾಜ್ ನಗರದಲ್ಲಿ ಮಹಿಳೆಯರು ಭಾರಿ ಪ್ರಮಾಣದಲ್ಲಿ ಕಿತ್ತಾಟ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ಬೀದಿನಾಯಿಗಳನ್ನು ನಿಷೇಧಿಸುವ ಕುರಿತು ಮಹಿಳೆಯರು ಜಗಳವಾಡುತ್ತಾ ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು Read more…

ಕ್ಯಾನ್ಸರ್​ ರೋಗಿಗಳಿಗೆ ನೀಡಲು ಕೂದಲು ಕತ್ತರಿಸಿದ ವಧು: ಎಲ್ಲೆಡೆ ಶ್ಲಾಘನೆ

ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಮದುವೆಯ ಟ್ರೆಂಡ್‌ಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ. ಕೆಲವರು ಸಂಭ್ರಮವನ್ನು ಇಷ್ಟಪಟ್ಟರೆ, ಇತರರು ಅದರೊಂದಿಗೆ ಬರುವ ಸಾಮಾಜಿಕ ಮಾಧ್ಯಮ ವೈರಲ್ ಪ್ರವೃತ್ತಿಯನ್ನು ಆನಂದಿಸುತ್ತಾರೆ. ಆದಾಗ್ಯೂ, Read more…

ನಿಸರ್ಗ ಕಾಪಾಡಲು ಕೂದಲಿನ ಬಳಕೆ: ಸಲೂನ್​ ಮಾಲೀಕರಿಂದ ಹೀಗೊಂದು ಪ್ರಯೋಗ

ಬೆಲ್ಜಿಯಂನಾದ್ಯಂತ ಇರುವ ಸಲೂನ್​ ಅಂಗಡಿಯವರು ತಮ್ಮ ಗ್ರಾಹಕರ ಕೂದಲನ್ನು ಸಂಗ್ರಹಿಸಿ ಅದರಿಂದಲೇ ಬ್ಯಾಗ್ ಮಾಡುತ್ತಿದ್ದಾರೆ ಮತ್ತು ಪರಿಸರವನ್ನು ರಕ್ಷಿಸಲು ಅದನ್ನು ಮರುಬಳಕೆ ಮಾಡುವ ಸ್ವಯಂ ಸೇವಾ ಸಂಸ್ಥೆಗಳಿಗೆ ಹಸ್ತಾಂತರಿಸುತ್ತಾರೆ. Read more…

ಸೊಂಪಾದ ಕೂದಲು ಪಡೆಯಲು ನೆಲ್ಲಿಕಾಯಿ ಬಳಸಿ

ಪ್ರಯಾಣದ ವೇಳೆ ತಲೆಯಲ್ಲೇ ಉಳಿಯುವ ಧೂಳು, ಹೊಟ್ಟಿನ ಸಮಸ್ಯೆ, ಸರಿಯಾದ ಅರೈಕೆ ಇಲ್ಲದಿರುವುದರಿಂದ ಕೂದಲು ಉದುರುವುದು ಹೆಚ್ಚಲಾರಂಭಿಸುತ್ತದೆ. ಇದನ್ನು ಸರಿಪಡಿಸಲು, ಉದುರಿದ ಕೂದಲು ಮತ್ತೆ ಬೆಳೆಯುವಂತೆ ಮಾಡಲು ನೆಲ್ಲಿಕಾಯಿ Read more…

ತಲೆ ಕೂದಲು ಸ್ಟ್ರೆಟನಿಂಗ್ ಗೆ ಮನೆಯಲ್ಲೇ ಇದೆ ಸುಲಭ ವಿಧಾನ

ನೇರವಾದ ತಲೆಕೂದಲನ್ನು ಪಡೆಯುವುದಕ್ಕಾಗಿ ಅನೇಕರು ಬ್ಯೂಟಿ ಪಾರ್ಲರ್ ಗಳ ಮೊರೆಹೋಗುತ್ತಾರೆ. ಸಾವಿರಾರು ರೂಪಾಯಿಗಳನ್ನು ವ್ಯಯಿಸಿ ಕೂದಲ ಸ್ಟ್ರೇಟನಿಂಗ್ ಮಾಡಿಸಿಕೊಳ್ಳುತ್ತಾರೆ. ಪಾರ್ಲರ್ ಗಳಲ್ಲಿ ಬಳಸುವ ಕೆಮಿಕಲ್ಸ್ ಗಳಿಂದ ಕೂದಲನ್ನು ನೇರವಾಗಿಸಿಕೊಂಡರೆ ಕೂದಲ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...