alex Certify girl | Kannada Dunia | Kannada News | Karnataka News | India News - Part 9
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೊಮ್ಮೆ ಹವಾ ಸೃಷ್ಟಿಸಿದ ‘ಮೇರಾ ದಿಲ್ ಯೇ ಪುಕಾರೆ ಆಜಾ’: ಗುಜರಾತಿ ಹುಡುಗಿಯ ಹಾಡಿಗೆ ನೆಟ್ಟಿಗರು ಫಿದಾ

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವೀಡಿಯೊ ಲಕ್ಷಾಂತರ ವೀಕ್ಷಣೆಗಳೊಂದಿಗೆ ಇನ್‌ಸ್ಟಾಗ್ರಾಮ್ ರೀಲ್‌ಗಳಲ್ಲಿ ಕ್ರೇಜಿ ವೈರಲ್ ಆಗಿದೆ. Read more…

ಹಸುವಿನ ಹಿಂದೆ ರೀಲ್ಸ್​ ಮಾಡಲು ಹೋಗಿ ಪೇಚಿಗೆ ಸಿಲುಕಿದ ಯುವತಿ: ವಿಡಿಯೋ ವೈರಲ್

ಹಸುವಿನ ಹಿಂದು ಡ್ಯಾನ್ಸ್ ರೀಲ್ ಮಾಡುತ್ತಿರುವ ಹುಡುಗಿಯೊಬ್ಬಳ ಕಂಡು ಹಸು ಗರಂ ಆಗಿರುವ ಘಟನೆಯೊಂದು ನಡೆದಿದೆ. ಇದರ ವಿಡಿಯೋ ವೈರಲ್​ ಆಗಿದ್ದು, ಜನರು ನಕ್ಕೂ ನಕ್ಕೂ ಸುಸ್ತಾಗುತ್ತಿದ್ದಾರೆ. ‘rjkisnaa’ Read more…

ವೀರ್ಯದ ಸಿರಿಂಜ್‌ನಿಂದ್ಲೇ ಗರ್ಭಿಣಿಯಾದ ಯುವತಿ, ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾಳೆ ಶಾಕಿಂಗ್‌ ಸಂಗತಿ…!

ಯುವತಿಯೊಬ್ಬಳು ತನ್ನನ್ನೇ ತಾನು ಮದುವೆಯಾಗಿರೋ ಘಟನೆ ಭಾರತದಲ್ಲೇ ನಡೆದಿತ್ತು. ಇದೀಗ ಇಂಗ್ಲೆಂಡ್‌ನಲ್ಲಿ ಯುವತಿಯೊಬ್ಬಳು ವೀರ್ಯ ತುಂಬಿದ ಸಿರಿಂಜ್‌ ಸಹಾಯದಿಂದ ಗರ್ಭಿಣಿಯಾಗಿರೋದಾಗಿ ಹೇಳಿಕೊಂಡಿದ್ದಾಳೆ. ಕಾಲ್ಪೋಲ್ ಸಿರಿಂಜ್ ಅನ್ನು ಸ್ವತಃ ವೀರ್ಯವನ್ನು Read more…

ಮುದ್ದುಮುದ್ದಾಗಿ ಇಂಗ್ಲಿಷ್​ ವರ್ಣಮಾಲೆ ಹೇಳಿದ ಅಫ್ಘಾನ್​ ಬಾಲಕಿ: ಕ್ಯೂಟ್​ ವಿಡಿಯೋ ವೈರಲ್​

ಆಪ್ಘಾನಿಸ್ತಾನದ ಹಿಜಾಬ್ ಧರಿಸಿರುವ ಪುಟ್ಟ ಹುಡುಗಿ ತರಗತಿಯಲ್ಲಿ ನಿಂತು ಎ, ಬಿ, ಸಿ, ಡಿ ಹೇಳುವ ವಿಡಿಯೋ ವೈರಲ್​ ಆಗಿದ್ದು, ಈ ಮುದ್ದು ಕಂದನಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. Read more…

ಮೇರಾ ದಿಲ್ ಯೇ ಪುಕಾರೆ ಹಾಡಿದ ಪುಟಾಣಿ: ಕಂಠಕ್ಕೆ ಮನಸೋತ ನೆಟ್ಟಿಗರು

ಲತಾ ಮಂಗೇಶ್ಕರ್ ಅವರ ಎವರ್‌ಗ್ರೀನ್‌ ಗೀತೆ ಮೇರಾ ದಿಲ್ ಯೇ ಪುಕಾರೆಗೆ ಪಾಕಿಸ್ತಾನಿ ಹುಡುಗಿ ಆಯೇಷಾ ಸ್ಟೆಪ್‌ ಹಾಕಿರುವ ವೀಡಿಯೊವನ್ನು ನೀವು ವೀಕ್ಷಿಸಿರಬೇಕು. ಇದರ ವಿಡಿಯೋ ವೈರಲ್ ಆದ Read more…

ಈ ಕಾರಣಕ್ಕೆ ಎಲ್ಲರ ಗಮನ ಸೆಳೆದಿದ್ದಾಳೆ​ ಬೀದಿಯಲ್ಲಿ ಪೂರಿ ಮಾರುತ್ತಿದ್ದ ಯುವತಿ

ಪಂಜಾಬ್​: ಆಹಾರ ಬ್ಲಾಗರ್ ಒಬ್ಬರು ಪಂಜಾಬ್‌ನ ಬೀದಿಯಲ್ಲಿ ಸುತ್ತುತ್ತಿರುವ ಸಂದರ್ಭದಲ್ಲಿ ಹಾದಿಯಲ್ಲಿ ಚಾಟ್ ಮಾರಾಟ ಮಾಡುತ್ತಿದ್ದ ಯುವತಿಯೊಬ್ಬರನ್ನು ಕಂಡು ಕುತೂಹಲಗೊಂಡು ಅದರ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಇದೀಗ Read more…

ಕಾಲೇಜಿನ 3ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಚಂಡೀಗಢ: ಇಲ್ಲಿಯ ಯಮುನಾ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಕಾಲೇಜು ಕಟ್ಟಡದಿಂದ ಬಿದ್ದಿರುವ ಮಾಹಿತಿ Read more…

ವಿದ್ಯಾರ್ಥಿನಿಗೆ ಮದ್ಯ ಕುಡಿಸಿ ಪರಿಚಿತನಿಂದಲೇ ಲೈಂಗಿಕ ಕಿರುಕುಳ

9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಪರಿಚಿತ ಯುವಕ ಮದ್ಯ ಕುಡಿಸಿ ತನ್ನ ಸ್ನೇಹಿತನ ಜೊತೆ ಸೇರಿ ಕಾರಿನಲ್ಲಿಯೇ ಲೈಂಗಿಕ ಕಿರುಕುಳ ನೀಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ. ಸಿಂಧನೂರು Read more…

ಎದೆ ನಡುಗಿಸುವಂತಿದೆ ಈ ಅಪಘಾತದ ವಿಡಿಯೋ; ಪವಾಡಸದೃಶ ರೀತಿಯಲ್ಲಿ ಬಾಲಕಿ ಪಾರು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಅದೃಷ್ಟವಿದ್ದರೆ ಎಂತವುದೇ ಅಪಾಯ ಎದುರಾದರೂ ಸಹ ಸಾವಿನಿಂದ ಪಾರಾಗಬಹುದು ಎಂಬ ಸಂದೇಶವನ್ನು ನೀಡುವಂತಿದೆ ಈ ವಿಡಿಯೋ. ರಾಜಸ್ಥಾನದ Read more…

ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿ ಅನುಮಾನಾಸ್ಪದವಾಗಿ ಸಾವು..!

ಹಾಸನ: ಆಕೆ ಇನ್ನು 16 ವರ್ಷದ ಅಪ್ರಾಪ್ತ ಬಾಲಕಿ. ಆಕೆಯ ಪೋಷಕರು ಬಾಲಕಿ ಅನ್ನೋದು ಗೊತ್ತಿದ್ದರೂ ಮದುವೆ ನಿಶ್ಚಯ ಮಾಡಿದ್ದರು. ಮದುವೆ ನಿಶ್ಚಯ ಆಗಿ ಎರಡು ತಿಂಗಳು ಮಾತ್ರ Read more…

BIG NEWS: ರಾಜಧಾನಿಯಲ್ಲಿ ಹೇಯ ಕೃತ್ಯ; ಯುವತಿ ಮೇಲೆ ಗ್ಯಾಂಗ್ ರೇಪ್

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಕಿಕ ಕೃತ್ಯ ನಡೆದಿದ್ದು, ಯುವತಿಯೊಬ್ಬಳ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಯುವತಿಯನ್ನು ಬಿಟಿಎಂ ಲೇಔಟ್ ನಿಂದ ಪಿಕಪ್ ಮಾಡಿದ್ದ ಯುವಕರು, Read more…

‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಮಿಸ್ಟರ್​ ಬೀನ್​ನಿಂದ ನೃತ್ಯ: ನಕ್ಕೂ ನಕ್ಕೂ ಸುಸ್ತಾಗ್ತಿರೋ ನೆಟ್ಟಿಗರು

ಇತ್ತೀಚೆಗೆ, ಮದುವೆಯ ಆರತಕ್ಷತೆಯಲ್ಲಿ ‘ಮೇರಾ ದಿಲ್ ಯೇ ಪುಕಾರೆ ಆಜಾ’ಗೆ ಪಾಕಿಸ್ತಾನಿ ಹುಡುಗಿ ಆಯೇಷಾ ನೃತ್ಯ ಮಾಡಿದ ವಿಡಿಯೋ ಒಂದನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದರು. ಇದು ಕ್ರೇಜಿ Read more…

ಮದುವೆಯಾಗಲು ಹುಡುಗಿ ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಭೂಪ…!

ಶಿವಮೊಗ್ಗ ಪೊಲೀಸರ ಮುಂದೆ ವಿಚಿತ್ರ ಮನವಿಯೊಂದು ಬಂದಿದೆ. ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಅರ್ಜಿ ನೀಡಿರುವ ಭದ್ರಾವತಿಯ ಪ್ರವೀಣ್ ಎಂಬ ಯುವಕ ತನಗೆ ಮದುವೆಯಾಗಲು ಹುಡುಗಿ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾನೆ. Read more…

‘ಮೇರಾ ದಿಲ್ ಯೇ ಪುಕಾರೇ’ ಹಾಡಿಗೆ ಪಾಕ್​ ಬೆಡಗಿಯ ನೃತ್ಯ: ವೈರಲ್​ ವಿಡಿಯೋಗೆ ಮನಸೋತ ನೆಟ್ಟಿಗರು

ಮದುವೆ ಇತ್ಯಾದಿ ಸಮಾರಂಭಗಳಲ್ಲಿ ನೃತ್ಯಕ್ಕೆ ಇರುವಷ್ಟು ಪ್ರಾಶಸ್ತ್ಯ ಸದ್ಯ ಎಲ್ಲಿಯೂ ಇಲ್ಲ. ಇದು ಎಲ್ಲಾ ದೇಶಗಳಲ್ಲಿಯೂ ಮಾಮೂಲು. ಪಾಕಿಸ್ತಾನದ ಯುವತಿಯೊಬ್ಬಳು ಬಾಲಿವುಡ್​ ಹಾಡಿಗೆ ನರ್ತಿಸಿರುವ ವಿಡಿಯೋ ಒಂದು ಸಾಮಾಜಿಕ Read more…

ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಬೀದಿ ನಾಯಿಗಳ ಹಾವಳಿ ಮುಂದುವರೆದಿದೆ. ಇದೀಗ ಮತ್ತೊಂದು ಪ್ರಕರಣದಲ್ಲಿ 11 ವರ್ಷದ ಬಾಲಕಿ ಮೇಲೆ ಮೂರ್ನಾಲ್ಕು ನಾಯಿಗಳು ದಾಳಿ ನಡೆಸಿದ್ದು, ಇದರ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ Read more…

ಐಷಾರಾಮಿ, ದುಬಾರಿ ಟೆಸ್ಲಾ ಕಾರ್​ನ ಬ್ರೇಕ್​ ಫೇಲ್….​? ಇಬ್ಬರು ಬಾಲಕಿಯರ ಸಾವು- ಮೂವರಿಗೆ ಗಂಭೀರ ಗಾಯ

ಬೆಲೆ ಬಾಳುವ ಈ ಕಾರಿನಲ್ಲಿ ಇರುವ ಐಷಾರಾಮಿ ಸೌಕರ್ಯಕ್ಕೆ ಕೊನೆಯೇ ಇಲ್ಲ. ಉದ್ಯಮಿ ಎಲಾನ್​ ಮಸ್ಕ್‌ನ ಎಲೆಕ್ಟ್ರಿಕ್ ವಾಹನ ತಯಾರಕ ಟೆಸ್ಲಾ ವಾಹನ ಪ್ರಪಂಚದ ಕ್ರಾಂತಿಯ ಮುಂಚೂಣಿಯಲ್ಲಿದೆ. ಆದರೆ Read more…

BREAKING: ಬೆಂಗಳೂರಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಕಾಮುಕನೊಬ್ಬ ಅಟ್ಟಹಾಸ ಮೆರೆದಿರುವ ಘಟನೆ ರಾಜಧಾನಿ ಬೆಂಗಳೂರಿನ ತಲಘಟ್ಟಪುರದಲ್ಲಿ ನಡೆದಿದೆ. 15 ವರ್ಷದ ಅಪ್ರಾಪ್ತಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆರೋಪಿ ಅತ್ಯಾಚಾರವೆಸಗಿದ್ದಾನೆ. ಕಾಮುಕ Read more…

ಚಲಿಸುವ ರೈಲು ಹತ್ತಲು ಹೋಗಿ ಆಯತಪ್ಪಿ ಬಿದ್ದ ಬಾಲಕಿ; RPF ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಮಲಪ್ಪುರಂ (ಕೇರಳ): ಅವಸರವೇ ಅಪಘಾತಕ್ಕೆ ಕಾರಣ ಎಂಬ ಮಾಹಿದೆ. ಆದರೆ ರೈಲನ್ನು ಹತ್ತುವಾಗ ಕೊನೆಯ ಕ್ಷಣದಲ್ಲಿ ಓಡಿಬಂದು ರೈಲು ಹತ್ತುವಾಗ ಹಲವಾರು ರೀತಿಯಲ್ಲಿ ಅಪಘಾತಗಳು ಆಗುತ್ತಿರುವ ಬಗ್ಗೆ ಆಗಾಗ್ಗ Read more…

ಸಿಂಹದ ಜತೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಯುವತಿಯ ಶರ್ಟ್​ ಎಳೆದ ಕರಡಿ: ತಮಾಷೆಯ ವಿಡಿಯೋ ವೈರಲ್​

ಸೆಲ್ಫಿ ತೆಗೆಯುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಸೆಲ್ಫಿ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ, ಆದರೆ ಹಾಗೆ ಮಾಡುವಾಗ ಕೆಲವೊಮ್ಮೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ, Read more…

ಅಪ್ರಾಪ್ತರಿಂದ ಆಘಾತಕಾರಿ ಕೃತ್ಯ; 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಮೊಬೈಲ್ ನಲ್ಲಿ ದೃಶ್ಯ ಸೆರೆ

ಗುವಾಹಟಿ: ಅಸ್ಸಾಂನ ಕರೀಂಗಂಜ್ ಪ್ರದೇಶದಲ್ಲಿ ಆರು ಹದಿಹರೆಯದ ಹುಡುಗರು 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ನಡೆದಿದೆ. ಎಲ್ಲಾ ಆರೋಪಿಗಳು 13 ರಿಂದ 15 Read more…

ಗುರಿ ಸ್ಪಷ್ಟವಾಗಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎನ್ನುವ ಈ ಬಾಲೆಯ ಸಾಹಸವನ್ನೊಮ್ಮೆ ನೋಡಿ

ಕಷ್ಟಗಳು ಎದುರಾದಾಗ, ಇಚ್ಛಾಶಕ್ತಿಯು ಅದನ್ನು ಹಿಮ್ಮೆಟ್ಟಿಸುವಷ್ಟು ಶಕ್ತಗೊಳಿಸುತ್ತದೆ ಎಂಬ ಮಾತಿಗೆ ಅನ್ವಯ ಆಗುವಂಥ ಅದ್ಭುತ ವಿಡಿಯೋ ಒಂದು ವೈರಲ್​ ಆಗಿದೆ. ಗುರಿ ಸಾಧನೆ ಮಾಡಬೇಕು ಎಂದರೆ ಯಾವ ಕಷ್ಟಗಳೂ Read more…

ರೀಲ್ಸ್​ ಮಾಡುವ ಮೊದಲೇ ವೈರಲ್​ ಆದ ಯುವತಿ….! ಡಾನ್ಸ್​ ಮಾಡಲು ಕೈಎತ್ತುತ್ತಿದ್ದಂತೆಯೇ ಆಗಿದ್ದೇನು ನೋಡಿ…..!

ರೀಲ್ಸ್​ ಹುಚ್ಚು ಇಂದು ಹಲವು ಯುವಕ-ಯುವತಿಯರಿಗೆ ಅಂಟಿಕೊಂಡಿದೆ. ಏನಾದರೊಂದು ಮಾಡಿ ರೀಲ್ಸ್​ ರೂಪದಲ್ಲಿ ಅದನ್ನು ಶೇರ್​ ಮಾಡಿಕೊಂಡು ಒಂದಿಷ್ಟು ಲೈಕ್ಸ್​, ಕಮೆಂಟ್​ ಗಳಿಸುವ ಆಸೆ. ಇದೇ ಕಾರಣಕ್ಕೆ ಥಹರೇವಾರಿ Read more…

ಜೀವ ಪಣಕ್ಕಿಟ್ಟು ಹರಿಯುವ ನದಿ ದಾಟಿ ಶಾಲೆಗೋದ ವಿದ್ಯಾರ್ಥಿನಿ: ಶಾಕಿಂಗ್​ ವಿಡಿಯೋ ವೈರಲ್​

ದೇಶದ ಹಲವು ನಗರಗಳಲ್ಲಿ ದಾರಿ ಎನ್ನುವುದು ಜನರಿಗೆ ಮರೀಚಿಕೆಯಾಗಿದೆ. ಅಪಾಯಕಾರಿಯಾಗಿರುವ ಸೇತುವೆ ದಾಟಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡುಹೋಗುವ ಸ್ಥಿತಿ ಇದೆ. ಕರ್ನಾಟಕದಲ್ಲಿಯೇ ಕೆಲವು ಕಡೆಗಳಲ್ಲಿ ಅಪಾಯಕಾರಿ ಸಂಕಗಳನ್ನು ದಾಟಿ Read more…

SHOCKING NEWS: ಕಬ್ಬಿನ ಗದ್ದೆಯಲ್ಲೇ ಅತ್ಯಾಚಾರವೆಸಗಿ ಕೊಲೆ

ಕಲಬುರಗಿ: ಕಬ್ಬಿನ ಗದ್ದೆಯಲ್ಲಿ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸೆಗೆ ಕೊಲೆ ಮಾಡಲಾಗಿದೆ. ನಿನ್ನ ಮದ್ಯಾಹ್ನ ಮೂರು ಗಂಟೆ ಸುಮಾರಿಗೆ ಬಾಲಕಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಘಟನೆ Read more…

ಬೀದಿ ದೀಪದ ಕೆಳಗೆ ಕುಳಿತು ವ್ಯಾಸಂಗ; ಬಡ ಬಾಲಕಿಯ ಶಿಕ್ಷಣ ಪ್ರೀತಿಗೆ ನೆಟ್ಟಿಗರು ಭಾವುಕ

ಬೀದಿ ದೀಪದ ಕೆಳಗೆ ಕುಳಿತು ಕಷ್ಟಪಟ್ಟು ಓದಿ ದೊಡ್ಡ ದೊಡ್ಡ ವಿದ್ವಾಂಸರಾಗಿರುವವರ ಬಗ್ಗೆ ಕೇಳಿದ್ದೇವೆ. ಇಲ್ಲೊಬ್ಬ ಬಾಲಕಿ ಕೂಡ ಅದೇ ರೀತಿ ಬೀದಿ ದೀಪದ ಕೆಳಗೆ ಕುಳಿತು ಓದುತ್ತಿರುವ Read more…

ಮಾನವೀಯತೆ ಮರೆತ ಮತ್ತೊಂದು ಪ್ರಕರಣ: ಸಹಾಯಕ್ಕಾಗಿ ಬಾಲಕಿ ಯಾಚಿಸುತ್ತಿದ್ದರೂ ವಿಡಿಯೋ ತೆಗೆಯುವುದರಲ್ಲಿ ಜನ ಮಗ್ನ

ಮಾನವೀಯತೆ ಮರೆತ ಮತ್ತೊಂದು ಪ್ರಕರಣ ವರದಿಯಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿಯೊಬ್ಬಳು ಸಹಾಯಕ್ಕಾಗಿ ಅಂಗಲಾಚುತಿದ್ದರೂ ಸಹ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಗಳಲ್ಲಿ ವಿಡಿಯೋ ತೆಗೆಯುವುದರಲ್ಲಿ ಮಗ್ನರಾಗಿದ್ದು, ಇದು Read more…

ಡ್ಯಾಂ ನೋಡಲು ತೆರಳಿದ್ದ ಯುವಕ – ಯುವತಿಗೆ ಚಾಕು ತೋರಿಸಿ ಸುಲಿಗೆ

ಲಕ್ಕವಳ್ಳಿಯ ಭದ್ರಾ ಜಲಾಶಯ ನೋಡಲು ಯುವಕ – ಯುವತಿ ತೆರಳಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಚಾಕು ತೋರಿಸಿ ಮೊಬೈಲ್ ಫೋನ್ ಹಾಗೂ ಚಿನ್ನದ ಸರ ಕಿತ್ತುಕೊಂಡು Read more…

ನಾಲ್ವರು ಬಾಲಕಿಯರೂ ಸೇರಿದಂತೆ ಐದು ಮಂದಿ ನೀರು ಪಾಲು

ನಾಲ್ವರು ಬಾಲಕಿಯರು ಸೇರಿದಂತೆ ಐದು ಮಂದಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಈ ಬಾಲಕಿಯರು ಬಟ್ಟೆ ತೊಳೆಯಲು ನದಿಗೆ ಹೋಗಿದ್ದರು ಎಂದು Read more…

ಖುಷಿಯಿಂದ ಕುಣಿಯುತ್ತಿದ್ದಾಗಲೇ ಕುಸಿದ ಭೂಮಿ; ಗುಂಡಿಗೆ ಬಿದ್ದ ಯುವತಿಯರ ವಿಡಿಯೋ ವೈರಲ್

ಬರ್ತಡೇ ಪಾರ್ಟಿಗೆ ಒಂದೆಡೆ ಸೇರಿಕೊಂಡಿದ್ದ ಯುವತಿಯರ ಗುಂಪೊಂದು ಖುಷಿಯಿಂದ ಕುಣಿಯುತ್ತಿರುವಾಗಲೇ ಭೂಮಿ ಕುಸಿದಿದ್ದು, ಅದರೊಳಗೆ ಬಿದ್ದಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬ್ರೆಜಿಲ್ Read more…

ಬೆಂಗಳೂರಿನಿಂದ ನಾಪತ್ತೆಯಾಗಿದ್ದ ಬಾಲಕಿ ಗೋವಾದಲ್ಲಿ ಪತ್ತೆ

ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮನೆಯಿಂದ ಸೋಮವಾರ ನಾಪತ್ತೆಯಾಗಿದ್ದ 14 ವರ್ಷದ ಬಾಲಕಿ ಬುಧವಾರದಂದು ಗೋವಾದಲ್ಲಿ ಪತ್ತೆಯಾಗಿದ್ದಾಳೆ. ಬೆಂಗಳೂರಿನಿಂದ ಬಸ್ ಮೂಲಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...