alex Certify girl | Kannada Dunia | Kannada News | Karnataka News | India News - Part 6
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧಿಕರನ್ನು ನಂಬಿ ಮಗಳನ್ನು ಬಿಟ್ಟು ಹೋಗ್ತಿದ್ದ ತಾಯಿಗೆ ಬಿಗ್ ಶಾಕ್: ಕಾಮುಕ ತಂದೆ, ಮಗನಿಂದ ಪೈಶಾಚಿಕ ಕೃತ್ಯ

ಬೆಂಗಳೂರು: ತಂದೆ, ಮಗ ಸಂಬಂಧಿಯಾಗಿದ್ದ ಐದು ವರ್ಷದ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಕೆಲಸಕ್ಕೆ ಹೋಗುವಾಗ ಸಂಬಂಧಿಕರ ಮನೆಗೆ ತಾಯಿ ಬಾಲಕಿಯನ್ನು ಬಿಡುತ್ತಿದ್ದರು. ಸಂಬಂಧಿಕರನ್ನು ನಂಬಿ Read more…

ಟ್ರ್ಯಾಕ್ಟರ್ ಹರಿದು ಬಾಲಕಿ ಸಾವು

ಕೊಪ್ಪಳ: ಟ್ರ್ಯಾಕ್ಟರ್ ಹರಿದು ಬಾಲಕಿ ಮೃತಪಟ್ಟ ಘಟನೆ ಕೊಪ್ಪಳ ಜಿಲ್ಲೆ ಕೊಕನೂರು ತಾಲೂಕಿನ ಬೆಣಕಲ್ ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. 13 ವರ್ಷದ ಗೀತಾ ಮೃತಪಟ್ಟ ಬಾಲಕಿ. ತಂದೆಯ Read more…

ಶಾಲಾ ಬಾಲಕಿ ಮೇಲೆ ದಾಳಿ ಮಾಡಿದ ಹಸು; ಬೆಚ್ಚಿಬೀಳಿಸುವಂತಿದೆ ವಿಡಿಯೋ

ಶಾಲೆ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿಯೊಬ್ಬಳ ಮೇಲೆ ಹಸುವೊಂದು ಇದ್ದಕ್ಕಿದ್ದಂತೆ ದಾಳಿ ಮಾಡಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ಟ್ವಿಟರ್‌ನಲ್ಲಿ ವೈರಲ್ ಆಗಿವೆ. ತನ್ನ Read more…

ಮದುವೆ ತಯಾರಿಯಲ್ಲಿರುವ ಹುಡುಗರಿಗೂ ಬೇಕು ಬ್ಯೂಟಿ ಟ್ರೀಟ್ಮೆಂಟ್

ಮದುವೆ ಮುಹೂರ್ತ ನಿಗದಿಯಾಗ್ತಿದ್ದಂತೆ ಹುಡುಗಿ ಸೌಂದರ್ಯದ ಬಗ್ಗೆ ಮತ್ತಷ್ಟು ಕಾಳಜಿ ವಹಿಸ್ತಾಳೆ. ಬ್ಯೂಟಿ ಪಾರ್ಲರ್ ನಲ್ಲಿ ಸಮಯ ಕಳೆಯುತ್ತಾಳೆ. ಕೈ, ಕಾಲು, ಮುಖ, ಕೂದಲು ಅಂತಾ ಚೆಂದ ಕಾಣಲು Read more…

ಶಾದಿ ಡಾಟ್ ಕಾಂ ನಲ್ಲಿ ಯುವತಿಯ ನಕಲಿ ಫೋಟೋ ಹಾಕಿ 6 ಲಕ್ಷ ವಂಚನೆ

ಬೆಂಗಳೂರು: ಶಾದಿ ಡಾಟ್ ಕಾಂ ನಲ್ಲಿ ಯುವತಿಯ ನಕಲಿ ಫೋಟೋ ಹಾಕಿ ಯುವಕರ ಗ್ಯಾಂಗ್ ವೊಂದು ವ್ಯಕ್ತಿಯೊಬ್ಬರಿಗೆ 6 ಲಕ್ಷ ರೂಪಾಯಿ ವಂಚಿಸಿರುವ ಘಟನೆ ನೆಲಮಂಗಲದಲ್ಲಿ ಬೆಳಕಿಗೆ ಬಂದಿದೆ. Read more…

ಬಾಯ್‌ಫ್ರೆಂಡ್‌ಗಿಂತ ಸಿಕ್ಕಾಪಟ್ಟೆ ಎತ್ತರವಾಗಿದ್ದಾಳೆ ಈ ಯುವತಿ; ಜಾಲತಾಣದಲ್ಲಿ ವೈರಲ್‌ ಆಗಿದ್ದಾರೆ ಡಿಫರೆಂಟ್‌ ಜೋಡಿ…!

ಪ್ರೇಮಿಗಳು ಅಥವಾ ದಂಪತಿಗಳಲ್ಲಿ ಸಾಮಾನ್ಯವಾಗಿ ಮಹಿಳೆಯರ ಎತ್ತರ ಕಡಿಮೆ ಇರುತ್ತದೆ. ಅಂತಹ ಜೋಡಿಗಳ ಸಂಖ್ಯೆಯೇ ಹೆಚ್ಚು. ಆದರೆ ಇಂಗ್ಲೆಂಡ್‌ನಲ್ಲೊಂದು ವಿಶಿಷ್ಟ ಜೋಡಿಯಿದೆ. ಯುವತಿ ತನ್ನ ಬಾಯ್‌ಫ್ರೆಂಡ್‌ಗಿಂತಲೂ ಸಾಕಷ್ಟು ಎತ್ತರವಾಗಿದ್ದಾಳೆ. Read more…

ಪಾಕಿಸ್ತಾನ, ರಾಜಸ್ಥಾನ ಬಳಿಕ ಶ್ರೀಲಂಕಾ ಸರದಿ; ಫೇಸ್ ಬುಕ್ ಗೆಳಯನಿಗಾಗಿ ಲಂಕಾ ಬಿಟ್ಟು ಬಂದು ಚಿತ್ತೂರು ಯುವಕನ ವರಿಸಿದ ಯುವತಿ; ಪೊಲೀಸರಿಂದ ನೋಟಿಸ್

ಹೈದರಾಬಾದ್: ಫೇಸ್ ಬುಕ್ ಗೆಳೆಯನಿಗಾಗಿ ವಿವಾಹಿತ ಮಹಿಳೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದು, ರಾಜಸ್ಥಾನದ ಮಹಿಳೆ ಪಾಕಿಸ್ತಾನಕ್ಕೆ ಹೋಗಿರುವ ಘಟನೆಗಳ ಬೆನ್ನಲ್ಲೇ ಈಗ ಶ್ರೀಲಂಕಾ ಸರದಿ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯನಾದ Read more…

ಮಧ್ಯಪ್ರದೇಶದಲ್ಲಿ ಕಾಮುಕರ ಅಟ್ಟಹಾಸ : 11 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಸಾತ್ನಾ: ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ 11 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ಅತ್ಯಾಚಾರ ಎಸಗಿದ್ದಾರೆ. ಪ್ರಜ್ಞಾಹೀನಾ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿಳೆ. ತಡರಾತ್ರಿಯವರೆಗೂ ಮಗು ಮನೆಗೆ ಹಿಂದಿರುಗದಿದ್ದಾಗ, ಪೋಷಕರು ಪೊಲೀಸರಿಗೆ Read more…

BIG NEWS: ಪ್ರೀತಿಸಿ ಕೈಕೊಟ್ಟ ಯುವಕ; ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ; ಯುವಕನ ಕುಟುಂಬದ ವಿರುದ್ಧ FIR ದಾಖಲು

ಮೈಸೂರು: ಪ್ರೀತಿಸಿದ ಯುವಕ ನಂಬಿಸಿ ಕೈಕೊಟ್ಟ ಕಾರಣಕ್ಕೆ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಕೆ.ಆರ್. ನಗರದ ಗೌಡನಹಳ್ಳಿಯಲ್ಲಿ ನಡೆದಿದೆ. ನಿಸರ್ಗಾ ಮೃತ ಯುವತಿ. ಕೆ.ಆರ್. Read more…

ʼಗೋಧೂಳಿʼ ಮುಹೂರ್ತಎಂದರೇನು ಗೊತ್ತಾ…..?

ಇಬ್ಬರು ವ್ಯಕ್ತಿಗಳ ಜೊತೆ ಜೊತೆಗೆ ಎರಡು ಕುಟುಂಬಗಳ ನಡುವೆ ಸಂಬಂಧ ಬೆಳೆಸೋದು ಮದುವೆ. ಸಂಬಂಧ ಗಟ್ಟಿಯಾಗಿರಬೇಕೆಂಬ ಕಾರಣಕ್ಕೆ ನಿಧಾನವಾಗಿ, ಮುಹೂರ್ತ ನೋಡಿ ಮದುವೆ ಮಾಡಲಾಗುತ್ತದೆ. ಮದುವೆಯಲ್ಲಿ ಅತಿ ಮುಖ್ಯವಾದದ್ದು Read more…

Watch Video | ಬಡ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ; ಪೈಲಟ್ ದಂಪತಿಗೆ ಸ್ಥಳೀಯರಿಂದ ಥಳಿತ

10 ವರ್ಷದ ಬಾಲಕಿಯನ್ನು ಮನೆಗೆಲಸಕ್ಕೆ ನೇಮಿಸಿಕೊಂಡು ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ಪೈಲಟ್, ಆಕೆಯ ಪತಿ ಮತ್ತು ವಿಮಾನಯಾನ ಸಿಬ್ಬಂದಿ ಮೇಲೆ ಸ್ಥಳೀಯರು ಹಲ್ಲೆ ಮಾಡಿರುವ ಘಟನೆ ದೆಹಲಿಯ Read more…

ಮೊಬೈಲ್ ನೋಡಿದ್ದಕ್ಕೆ ಗದರಿಸಿದ ಪೋಷಕರು: ಧುಮ್ಮಿಕ್ಕುವ ಜಲಪಾತದಿಂದ ಹಾರಿದ ಬಾಲಕಿ

ಮೊಬೈಲ್ ಫೋನ್ ಜಾಸ್ತಿ ಬಳಸಿದ್ದಕ್ಕಾಗಿ ಪೋಷಕರು ಗದರಿಸಿದ್ದರಿಂದ ಬೇಸರಗೊಂಡ ಬಾಲಕಿ ಧುಮ್ಮಿಕ್ಕುವ ಜಲಪಾತದಿಂದ ಹಾರಿದ್ದಾಳೆ. ಛತ್ತೀಸ್‌ಗಢದ ಚಿತ್ರಕೋಟೆ ಜಲಪಾತಕ್ಕೆ ಬಾಲಕಿ ಧುಮುಕಿದ ವಿಡಿಯೋ ಹರಿದಾಡಿದೆ. ಇತ್ತೀಚೆಗೆ, ಛತ್ತೀಸ್‌ಗಢದ ಬಸ್ತಾರ್ Read more…

‘ಬಿಂದಿ’ ಧರಿಸಿದ್ದಕ್ಕೆ ಶಿಕ್ಷಕಿ ಕಪಾಳಮೋಕ್ಷ: ಬಾಲಕಿ ಆತ್ಮಹತ್ಯೆ

ಜಾರ್ಖಂಡ್‌ ನ ಧನ್‌ ಬಾದ್‌ ನಲ್ಲಿ 10 ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ತನ್ನ ಹಣೆಯ ಮೇಲೆ ‘ಬಿಂದಿ’ ಹಾಕಿಕೊಂಡು ಶಾಲೆಗೆ ಬಂದಿದ್ದಕ್ಕಾಗಿ ಶಿಕ್ಷಕಿ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಮನನೊಂದ Read more…

ತಾಯಿ ಕಣ್ಣೆದುರಲ್ಲೇ ಯುವತಿಗೆ ಇರಿದು ಭೀಕರ ಹತ್ಯೆ; ಘನಘೋರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಇತ್ತೀಚಿಗೆ ದೆಹಲಿಯಲ್ಲಿ 16 ವರ್ಷದ ಬಾಲಕಿಯನ್ನ ಪ್ರಿಯಕರ ಸಾರ್ವಜನಿಕವಾಗಿ ಚಾಕು ಇರಿದು ಭೀಕರವಾಗಿ ಹತ್ಯೆ ಮಾಡಿದ ಘಟನೆಯನ್ನೇ ಹೋಲುವ ಮತ್ತೊಂದು ಭಯಾನಕ ಹತ್ಯೆ ಪ್ರಕರಣ ಗುರುಗ್ರಾಮದಲ್ಲಿ ನಡೆದಿದೆ. ಪಾಲಮ್ Read more…

ಶಾಲೆಯಲ್ಲಿ ಬಿಸಿಯೂಟ ಸಾಂಬಾರು ಪಾತ್ರೆಗೆ ಬಿದ್ದು ಬಾಲಕಿಗೆ ಗಾಯ

ತುಮಕೂರು: ತುಮಕೂರು ಜಿಲ್ಲೆ ಶಿರಾ ತಾಲೂಕು ತರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ವೇಳೆ ಸಾಂಬಾರು ಪಾತ್ರೆಯೊಳಗೆ ಬಿದ್ದು 8 ವರ್ಷದ ಬಾಲಕಿ ಗಾಯಗೊಂಡಿದ್ದಾಳೆ. ಘಟನೆ Read more…

ಕಲಬುರಗಿಯಲ್ಲಿ ಘೋರ ದುರಂತ : ಅಪ್ರಾಪ್ತ ಬಾಲಕರಿಂದ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ!

ಕಲಬುರಗಿ : ಕಲಬುರಗಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಾಲ್ವರು ಅಪ್ರಾಪ್ತ ಬಾಲಕರು ಸೇರಿ 9 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ನಡೆದಿದೆ.  ಕಲಬುರಗಿ ನಗರ ಪೊಲೀಸ್ Read more…

ಯುವತಿ ಮಾತನಾಡದಿದ್ದುದಕ್ಕೆ ಇರಿದ ಯುವಕ: ಸಿಸಿ ಟಿವಿಯಲ್ಲಿ ಶಾಕಿಂಗ್ ದೃಶ್ಯ ಸೆರೆ

ಪುಣೆ: ಪುಣೆಯಲ್ಲಿ 19 ವರ್ಷದ ಯುವತಿಯೊಬ್ಬಳನ್ನು ಹಾಡಹಗಲೇ ಆಕೆಯ ಸ್ನೇಹಿತ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಪುಣೆಯ ಸದಾಶಿವ ಪೇಟೆಯ ಪೆರುಗೇಟ್ ಪ್ರದೇಶದಲ್ಲಿ ಇದು ನಡೆದಿದ್ದು, ಸಿಸಿ ಟಿವಿಯಲ್ಲಿ Read more…

ಶಾಲೆ ಮೆಟ್ಟಿಲು ಹತ್ತುತ್ತಿರುವಾಗಲೇ ಹೃದಯಾಘಾತ; 17 ವರ್ಷದ ಬಾಲಕಿ ಸಾವು

ಸೂರತ್​: ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತದಿಂದ ಸಾಯುತ್ತಿರುವ ಘಟನೆ ಹೆಚ್ಚುತ್ತಿರುವ ನಡುವೆಯೇ, ಗುಜರಾತಿನ ನವಸಾರಿ ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ತನಿಶಾ, ಇದೇ ರೀತಿ ಮೃತಪಟ್ಟಿದ್ದಾಳೆ. ಶಾಲೆಗೆ ಹೋಗುತ್ತಿರುವಾಗಲೇ ಹೃದಯಾಘಾತಕ್ಕೊಳಗಾಗಿದ್ದಾಳೆ. Read more…

ಮದುವೆ ಸಮಾರಂಭದ ವೇದಿಕೆಯಲ್ಲೇ ವಿದ್ಯುತ್ ಸ್ಪರ್ಶದಿಂದ ಬಾಲಕಿ ಸಾವು

ಬಿಹಾರದ ಅರಾ ಜಿಲ್ಲೆಯಲ್ಲಿ ಮದುವೆ ಸಮಾರಂಭದ ವೇದಿಕೆಯ ಮೇಲೆ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾಳೆ. ಮೃತ ನೈನಾ ಕುಮಾರಿ ಕುಟುಂಬದವರು ಡೆಕೊರೇಟರ್ ನಿರ್ಲಕ್ಷ್ಯದಿಂದ ಘಟನೆ Read more…

BREAKING: ಅಪಾರ್ಟ್ ಮೆಂಟ್ ನಿಂದ ಜಿಗಿದು ಯುವತಿ ಆತ್ಮಹತ್ಯೆ

ಬೆಂಗಳೂರು: ಅಪಾರ್ಟ್ ಮೆಂಟ್ ನಿಂದ ಜಿಗಿದು ಯುವತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ಅಮೃತಾ ಶರ್ಮಾ (27) ಮೃತ ಯುವತಿ. ಕುಟುಂಬದ Read more…

Video | ಮನ ಮುದಗೊಳಿಸುತ್ತೆ ಪುಟ್ಟ ಬಾಲೆ ಹಾಗೂ ನಾಯಿ ನಡುವಿನ ಚೆಂಡಿನಾಟ

ಸಾಕುನಾಯಿ ಹಾಗೂ ಪುಟಾಣಿ ಬಾಲೆಯೊಬ್ಬಳ ಮುಗ್ಧ ಸ್ನೇಹದ ವಿಡಿಯೋವೊಂದು ನೆಟ್ಟಿಗರ ಮನಸೂರೆಗೊಂಡಿದೆ. ಮನೆಯ ಕಾಂಪೌಂಡ್ ಒಳಗೆ ಇರುವ ಸಾಕು ನಾಯಿಯೊಂದಿಗೆ ಬಾಲಕಿ ಚೆಂಡಿನಾಟ ಆಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಬಾಲಕಿ Read more…

ಪ್ರೀ ವೆಡ್ಡಿಂಗ್ ಶೂಟ್ ಗೆ ಹೋಗುವ ಮುನ್ನ ತಿಳಿದಿರಲಿ ಈ ವಿಷಯ

ಪ್ರೀ ವೆಡ್ಡಿಂಗ್ ಶೂಟ್ ಇತ್ತೀಚಿನ ದಿನಗಳಲ್ಲಿ ಬಹಳ ಕಾಮನ್ ಆಗಿದೆ. ಆದರೆ ಅದರಲ್ಲಿ ಪಾಲ್ಗೊಳ್ಳುವಾಗ ಈ ಕೆಳಗಿನ ಕೆಲವು ಅಂಶಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಪ್ರಿ ವೆಡ್ಡಿಂಗ್ Read more…

ಬಾಲಕಿ ಹೇಳಿದ ಸುಳ್ಳಿನಿಂದ ಅಮಾನುಷವಾಗಿ ಥಳಿತಕ್ಕೊಳಗಾದ ಫುಡ್ ಡೆಲಿವರಿ ಬಾಯ್….! ಸಿಸಿ ಟಿವಿಯಿಂದ ಸತ್ಯ ಬಯಲು

ಬೆಂಗಳೂರಿನ ಹೌಸಿಂಗ್ ಸೊಸೈಟಿಯೊಂದರಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ನೀಡಿದ ದೂರಿನ ಮೇರೆಗೆ ಫುಡ್ ಡೆಲಿವರಿ ಏಜೆಂಟ್ ಮೇಲೆ ಅಲ್ಲಿನ ನಿವಾಸಿಗಳು ಥಳಿಸಿದ್ದಾರೆ. ಆ ವ್ಯಕ್ತಿ ತನ್ನನ್ನು ಬಲವಂತವಾಗಿ ಕಟ್ಟಡದ Read more…

SHOCKING NEWS: ಹೊಟ್ಟೆ ನೋವಿನಿಂದ ನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ಹೊಟ್ಟೆ ನೋವು ತಾಳಲಾರದೇ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುರ ಗ್ರಾಮದಲ್ಲಿ ನಡೆದಿದೆ. ಗೀತಾ ಮೃತ ಬಾಲಕಿ. ಗುಂಡ್ಲುಪೇಟೆಯ ವಣಕನಪುರ Read more…

BIG NEWS: ಬೆಂಗಳೂರಿನಲ್ಲಿ ಮತ್ತೊಂದು ನೀಚ ಕೃತ್ಯ; ಯುವತಿ ಮೇಲೆ ಸ್ನೇಹಿತರಿಂದಲೇ ಅತ್ಯಾಚಾರ

ಬೆಂಗಳೂರು: ಯುವತಿಯ ಮೇಲೆ ಸ್ನೇಹಿತರಿಂದ ಅತ್ಯಾಚಾರ ನಡೆದಿರುವ ಘೋರ ಘಟನೆ ಬೆಂಗಳೂರಿನ ಗಿರಿನಗರದಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ಮೂಲದ ಯುವಕ ಅದೇ ಊರಿನ ಯುವತಿ ಇಬ್ಬರ ನಡುವೆ Read more…

ತಾಜ್​ ಮಹಲ್​ಗೆ ಭೇಟಿ ನೀಡಿದ ಕೋರಿಯನ್​ ಮಹಿಳೆ: ಭಾರತದ ಪ್ರೀತಿಗೆ ನೆಟ್ಟಿಗರು ಫಿದಾ

ಆಗ್ರಾ: ಇತ್ತೀಚೆಗೆ ಆಗ್ರಾದಲ್ಲಿ ತಾಜ್ ಮಹಲ್ ನೋಡಲು ಕೊರಿಯಾದ ಮಹಿಳೆ ತನ್ನ ಪೋಷಕರನ್ನು ಕರೆದೊಯ್ದಿದ್ದು ಇದರ ವಿಡಿಯೋ ವೈರಲ್​ ಆಗಿದೆ. ಕೊರಿಯಾದ ಮಹಿಳೆಯಾದ ಜಿವಾನ್ ಭಾರತದಲ್ಲಿ ನೆಲೆಸಿದ್ದಾರೆ ಮತ್ತು Read more…

ಸರಾಗವಾಗಿ 60 ಕೆಜಿ ಡೆಡ್‌ಲಿಫ್ಟಿಂಗ್ ಮಾಡುವ ಎಂಟರ ಬಾಲೆ

ಕ್ರೀಡಾ ಚಟುವಟಿಕೆಗಳಿಗೆ ದೇಶದಲ್ಲೇ ಹೆಸರಾಗಿರುವ ಹರಿಯಾಣಾದ ಎಂಟು ವರ್ಷದ ಬಾಲೆಯೊಬ್ಬಳು 60 ಕೆಜಿ ತೂಕವನ್ನು ಸಲೀಸಾಗಿ ಎತ್ತುವ ಮೂಲಕ ಸುದ್ದಿಯಲ್ಲಿದ್ದಾಳೆ. ಪಂಚ್ಕುಲಾದ ಈ ಬಾಲೆ ಒಲಿಂಪಿಕ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾಗವಹಿಸಲು Read more…

ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್‌ ಬಾಲಕಿಗೆ ಸ್ವಿಗ್ಗಿ ʼಹಳದಿʼ ಗಿಫ್ಟ್‌….!

ಕ್ರಿಕೆಟ್, ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ ಮತ್ತು ಪ್ರಸ್ತುತ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹವಾ ಶುರುವಾಗಿದೆ. ಜನರು ತಮ್ಮ ನೆಚ್ಚಿನ ತಂಡಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಮಕ್ಕಳು ಕೂಡ ಇದಕ್ಕೆ Read more…

50 ಸಾವಿರಕ್ಕೆ ಹುಡುಗಿ ಮಾರಾಟ: ಮಾನವ ಕಳ್ಳ ಸಾಗಣೆ ಪ್ರಕರಣದಲ್ಲಿ ಮಹಿಳೆ ಸೇರಿ ನಾಲ್ವರು ಅರೆಸ್ಟ್

ರೈಸನ್: ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ 17 ವರ್ಷದ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಡ್ಲಾ ಜಿಲ್ಲೆಯ Read more…

SHOCKING: ಮನೆಗೆ ನುಗ್ಗಿ ಪೋಷಕರಿಗೆ ಥಳಿಸಿ ಹುಡುಗಿ ಮೇಲೆ ಗ್ಯಾಂಗ್ ರೇಪ್

ಭೋಪಾಲ್: ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಬಾಲಕಿ ಮನೆಗೆ ನುಗ್ಗಿದ ಐವರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಆಕೆಯ ಪೋಷಕರನ್ನು ಬರ್ಬರವಾಗಿ ಥಳಿಸಿದ್ದಾರೆ. ಗುರುವಾರ ರಾತ್ರಿ ಈ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...