alex Certify german | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾದ ಕಡಿಮೆ ಬೆಲೆ ಕಾರ್ ಗಳ ಸ್ಪರ್ಧೆಯಿಂದ ಬೇಡಿಕೆ ಕುಸಿತ: 5500 ಉದ್ಯೋಗ ಕಡಿತಕ್ಕೆ ಬಾಷ್ ನಿರ್ಧಾರ

ಬರ್ಲಿನ್: ಜರ್ಮನ್ ಆಟೋ ವಲಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. 5,550 ಉದ್ಯೋಗಗಳನ್ನು ಕಡಿತಗೊಳಿಸಲು Bosch ಯೋಜಿಸಿದೆ. ರಾಬರ್ಟ್ ಬಾಷ್ ಶುಕ್ರವಾರ ಕಂಪನಿಯು 5,550 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸಿದೆ ಎಂದು Read more…

Watch Video : ಜರ್ಮನ್ ಮಹಿಳಾ ಸಚಿವರಿಗೆ ವೇದಿಕೆಯಲ್ಲಿ ಮುತ್ತಿಟ್ಟ ಕ್ರೊಯೇಷಿಯಾ ವಿದೇಶಾಂಗ ಸಚಿವ!

ಬರ್ಲಿನ್ :  ಕ್ರೊಯೇಷಿಯಾ ವಿದೇಶಾಂಗ ಸಚಿವರು ಬರ್ಲಿನ್ ನಲ್ಲಿ ಜರ್ಮನಿಯ ಮಹಿಳಾ ಪ್ರತಿನಿಧಿಗೆ ಚುಂಬಿಸಲು ಯತ್ನಿಸಿದ್ದು, ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಕ್ರೊಯೇಷಿಯಾದ ವಿದೇಶಾಂಗ ಸಚಿವ ಗಾರ್ಡನ್ ಗ್ರಿಲಿಕ್ Read more…

ವಿದೇಶದಲ್ಲಿ ʼಉನ್ನತ ವ್ಯಾಸಂಗʼ ಮಾಡಲು ಇಚ್ಛಿಸುತ್ತಿದ್ದೀರಾ..? ನಿಮ್ಮನ್ನು ಸ್ವಾಗತಿಸುತ್ತಿದೆ ಈ ದೇಶ..!

ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಬೇಕೆಂದುಕೊಂಡವರಿಗೆ ಆಸ್ಟ್ರಿಯಾದಲ್ಲಿ ಉತ್ತಮ ಅವಕಾಶವಿದೆ. ಆಸ್ಟ್ರಿಯಾದಲ್ಲಿ ತಮ್ಮ ಅಧ್ಯಯನ ಮುಂದುವರಿಸಬೇಕು ಎಂದುಕೊಂಡವರಿಗೆ ಆಸ್ಟ್ರಿಯಾ ದೇಶವು ಉತ್ತಮ ಸಾಂಸ್ಕ್ರತಿಕ ಶ್ರೀಮಂತಿಕೆ ಹಾಗೂ ವೈವಿಧ್ಯತೆಯನ್ನು ಒದಗಿಸುತ್ತದೆ. ಅಲ್ಲದೇ Read more…

BREAKING : ಜರ್ಮನ್ ನಲ್ಲಿ ಎರಡು ಸರಕು ಹಡಗುಗಳ ನಡುವೆ ಡಿಕ್ಕಿ : ಹಲವರು ನಾಪತ್ತೆ

ಜರ್ಮನ್ ಕರಾವಳಿಯ ಉತ್ತರ ಸಮುದ್ರದಲ್ಲಿ ಮಂಗಳವಾರ ಎರಡು ಸರಕು ಹಡಗುಗಳು ಡಿಕ್ಕಿ ಹೊಡೆದಿವೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಜರ್ಮನ್ ಅಧಿಕಾರಿಗಳು ತಿಳಿಸಿದ್ದಾರೆ. ಹೆಲ್ಗೋಲ್ಯಾಂಡ್ ದ್ವೀಪದ ನೈಋತ್ಯಕ್ಕೆ Read more…

Video | ನನ್ನ ಮಗಳು ಜೀವಂತವಾಗಿದ್ದಾಳೆ, ದಯವಿಟ್ಟು ಕರೆತನ್ನಿ; ಹಮಾಸ್ ಉಗ್ರರಿಂದ ಹತ್ಯೆಯಾಗಿದ್ದಾರೆನ್ನಲಾದ ಟ್ಯಾಟೂ ಕಲಾವಿದೆ ತಾಯಿಯ ಮನವಿ

ಇಸ್ರೇಲ್ ನಲ್ಲಿ ಹಮಾಸ್ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹತರಾಗಿದ್ದಾರೆಂದು ನಂಬಲಾಗಿದ್ದ ಜರ್ಮನ್ ಟ್ಯಾಟೂ ಕಲಾವಿದೆ ಶಾನಿ ಲೌಕ್ ಬದುಕಿದ್ದಾಳೆ ಎಂದು ಆಕೆಯ ತಾಯಿ ಮಾಹಿತಿ ಹಂಚಿಕೊಂಡಿದ್ದಾರೆ. ಹಮಾಸ್ ಭಯೋತ್ಪಾದಕರು Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ರಾತ್ರಿ ಮಲಗಿ ಬೆಳಗೆದ್ದಾಗ ಮಹಿಳೆ ಭಾಷೆಯೇ ಬದಲು….!

ಈ ವಿಚಿತ್ರ ಸ್ಟೋರಿಯನ್ನು ಓದಿದ್ರೆ ನಿಮಗೆ ಅಚ್ಚರಿಯೆನಿಸಬಹುದು. ರಾತ್ರಿ ಬಡವರಾಗಿದ್ದವರು ಬೆಳಗೆದ್ದಾಗ ಸಿರಿವಂತರಾಗಿರುವವರ ಕಥೆಗಳನ್ನು ನೀವು ಕೇಳಿರಬಹುದು. ಆದರೆ, ಇಲ್ಲೊಬ್ಬಳು ಮಹಿಳೆ ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ತನ್ನ Read more…

ಜರ್ಮನ್ ವಿವಿಯಲ್ಲಿ ಉಚಿತ ಶಿಕ್ಷಣ ಪಡೆಯಲು ಶಿಕಾರಿಪುರದ ವಿದ್ಯಾರ್ಥಿನಿ ಆಯ್ಕೆ

ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮ ಯೋಜನೆ ಅಡಿ ಜರ್ಮನ್ ವಿಶ್ವವಿದ್ಯಾಲಯದಲ್ಲಿ ಉಚಿತ ಶಿಕ್ಷಣ ಪಡೆಯಲು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾರೆ. ಶಿಕಾರಿಪುರ ತಾಲೂಕಿನ ಗಾಮ ಗ್ರಾಮದ ಎಂ.ಎಚ್. Read more…

ʼನಾಟು ನಾಟುʼಗೆ ಜರ್ಮನ್ ರಾಯಭಾರಿ ಕಚೇರಿಯ ಸಿಬ್ಬಂದಿ ಸ್ಟೆಪ್;‌‌ ಸುಂದರ ವಿಡಿಯೋ ವೈರಲ್

ʼನಾಟು ನಾಟುʼ ಜಗತ್ತಿನಲ್ಲಿ ತಂದ ಅಲೆಯ ಬಗ್ಗೆ ನಾವು ನಿಮಗೆ ಹೇಳಬೇಕಾಗಿಲ್ಲ. ಅಲ್ಲದೆ, RRR ನ ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಂತರ Read more…

Viral Video: ಜರ್ಮನ್​ ಮಹಿಳೆ ಜೊತೆ ಶಾರುಖ್​ ಮಾತುಕತೆ; ಇಂಪ್ರೆಸ್‌ ಆದ ಅಭಿಮಾನಿಗಳು

ಬಾಲಿವುಡ್ ನಟ ಶಾರುಖ್​ ಖಾನ್​ ಅವರು ಬಹಳ ವರ್ಷಗಳ ಹಿಂದೆ ಜರ್ಮನ್ ಮಹಿಳೆಯೊಂದಿಗೆ ಕ್ಯಾಶುಯಲ್ ಚಾಟ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಭಾರತದಲ್ಲಿ ಪ್ರಾಜೆಕ್ಟ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜರ್ಮನ್ Read more…

ಕಿರಿಕಿರಿಯಾಗ್ತಿದೆ ಎಂದು ರೋಗಿಯ ವೆಂಟಿಲೇಟರ್​ ತೆಗೆದ ಮಹಿಳೆ…..!

ಜರ್ಮನಿ: ಆಸ್ಪತ್ರೆಯ ಪಕ್ಕದ ಬೆಡ್‌ ನಲ್ಲಿದ್ದಾಕೆಯ ವೆಂಟಿಲೇಟರ್ ಅನ್ನು ಎರಡು ಬಾರಿ ಸ್ವಿಚ್ ಆಫ್ ಮಾಡಿದ ಅಮಾನವೀಯ ಘಟನೆಯೊಂದು ಜರ್ಮನಿಯಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ 72 ವರ್ಷದ ಮಹಿಳೆ Read more…

ದೆಹಲಿ ಸ್ಟೈಲ್‌ನಲ್ಲಿ ಕ್ರಿಸ್‌ಮಸ್‌ ಶುಭಾಶಯ ಕೋರಿದ ಜರ್ಮನ್ ರಾಯಭಾರಿ: ಟ್ವೀಟ್‌ ವೈರಲ್‌

ಭಾರತ ಮತ್ತು ಭೂತಾನ್‌ನ ಜರ್ಮನ್ ರಾಯಭಾರಿ ಡಾ. ಫಿಲಿಪ್ ಅಕರ್‌ಮನ್ ಅವರು ಸಾಮಾಜಿಕ ಜಾಲತಾಣದಲ್ಲಿ ಕ್ರಿಸ್‌ಮಸ್‌ ಶುಭಾಶಯ ಹೇಳಿದ್ದಾರೆ. ಶುಭಾಶಯ ಹೇಳಿರುವುದು ಸ್ವಲ್ಪ ಡಿಫರೆಂಟ್‌ ಆಗಿರುವ ಹಿನ್ನೆಲೆಯಲ್ಲಿ ಇದೀಗ Read more…

ವೆಂಟಿಲೇಟರ್​ ಸದ್ದಿನಿಂದ ಕಿರಿಕಿರಿಯಾಗುತ್ತಿದೆ ಎಂದು ಸ್ವಿಚ್ಚಾಫ್‌ ಮಾಡಿದ ಮಹಿಳೆ

ಜರ್ಮನಿ: ಆಸ್ಪತ್ರೆಯ ರೂಮ್‌ಮೇಟ್‌ನ ವೆಂಟಿಲೇಟರ್ ಅನ್ನು ಎರಡು ಬಾರಿ ಸ್ವಿಚ್ ಆಫ್ ಮಾಡಿದ ಆರೋಪದ ನಂತರ 72 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಜರ್ಮನಿಯ ಅಧಿಕಾರಿಗಳು ತಿಳಿಸಿದ್ದಾರೆ. ನೈಋತ್ಯ Read more…

38 ಕೋಟಿ ರೂಪಾಯಿ ನಷ್ಟ ತಪ್ಪಿಸಿದವನಿಗೆ ಕಂಪನಿ ನೀಡಿತು ಚಾಕೊಲೇಟ್​: ಜಾಲತಾಣದಲ್ಲಿ ಛೀಮಾರಿ

ನಿಮ್ಮ ಕಂಪೆನಿಯೊಂದಕ್ಕೆ ಕೋಟ್ಯಂತರ ರೂಪಾಯಿ ಹಣವನ್ನು ಉಳಿಸಿ ಯಾರಾದರೂ ಸಹಾಯ ಮಾಡಿದರೆ ಆತನಿಗೆ ನೀವೇನು ಮಾಡಬಹುದು? ಒಂದಿಷ್ಟು ಹಣದ ಸಹಾಯವನ್ನೋ ಇಲ್ಲವೇ ಇನ್ನಾವುದಾದರೂ ದುಬಾರಿ ಗಿಫ್ಟ್​ ನೀಡಬಹುದು ಅಲ್ಲವೆ? Read more…

ಭಾರತದಲ್ಲಿ ಈರುಳ್ಳಿ ಕೃಷಿ ಮಾಡಿದ ಜರ್ಮನ್​ ಯುವತಿ: ಇಂದಿನ ಯುವ ಪೀಳಿಗೆಗೆ ಈಕೆ ಮಾದರಿ ಎಂದ ನೆಟ್ಟಿಗರು

ಜೈಪುರ: ವಿದೇಶಿಗರು ಭಾರತೀಯ ಆಹಾರವನ್ನು ಬೇಯಿಸುವುದು ಅಥವಾ ಸಾಂಪ್ರದಾಯಿಕ ಬಟ್ಟೆಗಳನ್ನು ಪ್ರಯೋಗಿಸುವುದು ಹೇಗೆ ಎಂಬುದನ್ನು ಕಲಿಯುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ಆದರೆ ಇದೀಗ ಜರ್ಮನ್ ಮಹಿಳೆಯೊಬ್ಬರು Read more…

ರೂಬಿಕ್ಸ್​ ಕ್ಯೂಬ್​ ಕ್ರೇಜಿ ಸಂಗ್ರಹದೊಂದಿಗೆ ಗಿನ್ನೆಸ್​ ವಿಶ್ವ ದಾಖಲೆ…!

ಬುದ್ಧಿಗೆ ಕೆಲಸ ಕೊಡುವ ಜಲ್​ ಕ್ಯೂಬ್​ ಅನೇಕರಿಗೆ ಇಷ್ಟ. ಆದರೆ, ಕೆಲ ಸಮಯದವರೆಗೆ ಇಷ್ಟವಾಗುತ್ತದೆ. ಅದು ಸಲೀಸೆನಿಸಿದ ಕೂಡಲೇ ಅದರ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿಗೆ Read more…

ನೆರೆಮನೆ ಕೋಳಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಭೂಪ….!

ಎಪ್ಪತ್ತಾರು ವರ್ಷದ ಫ್ರೆಡ್ರಿಕ್​-ವಿಲ್ಹೆಲ್ಮ್​ ಕೆ ಮತ್ತು ಅವರ ಪತ್ನಿ ಜುಟ್ಟಾ ಜರ್ಮನಿಯ ಬ್ಯಾಡ್​ ಸಾಲ್ಜುಫ್ಲೆನ್​ನಲ್ಲಿ ವಾಸಿಸುತ್ತಿದ್ದು ಅವರು ನೆರೆಮನೆ ಕೋಳಿ ವಿರುದ್ಧ ಪ್ರಕರಣ ದಾಖಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಅವರ Read more…

ಮಾಡೆಲ್‌ ಮೇಲಂಗಿಯ ಅನ್ ಜಿಪ್ ಮಾಡಿದ ಕುದುರೆ, ಜಾಲತಾಣದಲ್ಲಿ ಟ್ರೆಂಡ್

ಮಾಡೆಲ್ ಮತ್ತು ಸೋಷಿಯಲ್ ಮೀಡಿಯಾದ ಪ್ರಭಾವಿ ಎನಿಸಿಕೊಂಡಾಕೆ ತನ್ನ ಕುದುರೆಯ ಎಳೆತಕ್ಕೆ ಸಿಲುಕಿ ಅನ್ ಜಿಪ್ ಆದ ವಿಚಿತ್ರ ಪರಿಸ್ಥಿತಿಯ ವಿಡಿಯೋ ವೈರಲ್ ಆಗಿದೆ. ಜರ್ಮನ್ ಮಾಡೆಲ್ ಆಗಸ್ಟೀನ್ Read more…

ಕಾರು ಮಾಲೀಕರ ಬುದ್ದಿ ಕುರಿತು ಬ್ರಿಟಿಷ್ ಅಧ್ಯಯನ ವರದಿಯಲ್ಲಿ ಇಂಟ್ರಸ್ಟಿಂಗ್‌ ಮಾಹಿತಿ ಬಹಿರಂಗ

ಐರೋಪ್ಯ ದೇಶಗಳ ನಡುವೆ ದ್ವಿತೀಯ ವಿಶ್ವಮಹಾಯುದ್ಧದ ಹಗೆ ಪ್ರತ್ಯಕ್ಷವಾಗಿ ಮುಗಿದಿದ್ದರೂ ಪರಸ್ಪರರ ನಡುವೆ ಪರೋಕ್ಷವಾದ ಕೆಸರೆರಚಾಟಗಳನ್ನು ಆಗಾಗ ನೋಡುತ್ತಲೇ ಇರುತ್ತೇವೆ. ಜರ್ಮನ್ ನಿರ್ಮಿತ ಬಿಎಂಡಬ್ಲ್ಯೂ, ಆಡಿಗಳಂಥ ಬ್ರಾಂಡ್‌ಗಳ ಕಾರುಗಳ Read more…

ಬೆರಗಾಗಿಸುತ್ತೆ‌ 81 ವರ್ಷದ ವೃದ್ದೆ ಫಿಟ್‌ ನೆಸ್‌ ಗೋಲ್

ಬರ್ಲಿನ್: ಎರಿಕಾ ರಿಶ್ಚಾಕೊ ಎಂಬ ಜರ್ಮನಿಯ ಮಹಿಳೆಗೆ ಈಗ 81 ವರ್ಷ. ಆದರೂ ಆಕೆ ಫಿಟ್ ನೆಸ್ ಗೋಲ್ ಮೇಲೆ ಕೂರುವುದನ್ನು ಬಿಟ್ಟಿಲ್ಲ. ಆಕೆ ಜರ್ಮನಿಯ ಫಿಟ್ ನೆಸ್ Read more…

ಕೇವಲ 87 ರೂಪಾಯಿಗೆ ಆಸ್ತಿ ಮಾರಾಟ ಮಾಡಿದ ರಾಜ ವಂಶಸ್ಥ….!

ಮೊನಾಕೋ ರಾಜಕುಮಾರಿ ಕ್ಯಾರೋಲಿನ್​ ಪತಿ ಹ್ಯಾನೋವರ್​ ಪ್ರಿನ್ಸ್​ ಅರ್ನ್ಸ್ಟ್​ ಅಗಸ್ಟ್, ಕೋಟೆ ಸಾರ್ವಜನಿಕರ ಸ್ವತ್ತಾಗದಂತೆ ಮಾಡುವ ಸಲುವಾಗಿ ತನ್ನ ಮಗನಿಂದ ಆಸ್ತಿಯನ್ನ ಹಿಂಪಡೆಯಲು ಮೊಕದ್ದಮೆ ಹೂಡಿದ್ದಾರೆ ಎಂದು ನ್ಯಾಯಾಲಯ Read more…

100 ವರ್ಷದ ವ್ಯಕ್ತಿ ವಿರುದ್ಧ 3500ಕ್ಕೂ ಹೆಚ್ಚು ಮಂದಿ ಹತ್ಯೆ ನಡೆಸಿದ ಆರೋಪ ಸಾಬೀತು..!

ಎರಡನೆ ಮಹಾಯುದ್ಧದ ಉತ್ತರಾರ್ಧದಲ್ಲಿ ಸಚ್​ಸೆನ್​​ಹೌಸಸ್​ ಕಾನ್ಸಂಟೇಶನ್​ ಕ್ಯಾಂಪ್​​ನಲ್ಲಿ ಕಾವಲುಗಾರನಾಗಿ ಕೆಲಸ ನಿರ್ವಹಿಸಿದ್ದ 100 ವರ್ಷದ ಜರ್ಮನ್​ ವ್ಯಕ್ತಿಯೊಬ್ಬರು ಬರೋಬ್ಬರಿ 3518 ಕೊಲೆಗಳಿಗೆ ಸಹಾಯ ಮಾಡಿದ್ದಾನೆ ಎಂದು ಜರ್ಮನ್​ ಪ್ರಾಸಿಕ್ಯೂಟರ್​​ಗಳು Read more…

ನಮೀಬಿಯಾದಲ್ಲಿ ಚುನಾವಣೆ ಗೆದ್ದ ಅಡಾಲ್ಫ್​ ಹಿಟ್ಲರ್​..!

ಹಿಟ್ಲರ್​ ಸರ್ವಾಧಿಕಾರತ್ವದ ಬಗ್ಗೆ ಇತಿಹಾಸದ ಪುಟಗಳಲ್ಲಿ ಸ್ಪಷ್ಟ ಉಲ್ಲೇಖವಿದೆ. ನಮೀಬಿಯಾದ ಚುನಾವಣೆಯಲ್ಲಿ ಜರ್ಮನ್​ ಸರ್ವಾಧಿಕಾರಿ ಅಡಾಲ್ಪ್​ ಹಿಟ್ಲರ್​ ಎಂಬ ಹೆಸರಿನ ರಾಜಕಾರಣಿ ಗೆಲುವನ್ನ ಕಂಡಿದ್ದಾರೆ. ಅಡಾಲ್ಫ್​ ಹಿಟ್ಲರ್​ ಯುನೊನಾ Read more…

ವೆಂಟಿಲೇಷನ್‌ಗೆ ಹೊಸ ವಿಧಾನ ಕಂಡುಕೊಂಡ ಶಾಲೆ…!

ಕೊರೊನಾ ನಡುವೆಯೇ ವಿವಿಧ ದೇಶಗಳಲ್ಲಿ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳ‌ ನಡುವೆ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಲು ವಿವಿಧ ತಂತ್ರ ರೂಪಿಸಿಕೊಳ್ಳುತ್ತಿವೆ. ಜರ್ಮನ್ ಶಾಲೆಯು ಸರಳ ಮತ್ತು ಕಡಿಮೆ ಖರ್ಚಿನ ಆ್ಯಂಟಿ-ವೈರಸ್ Read more…

ಜರ್ಮನಿ ಹುಡುಗಿಯ ಹೇರ್ ಸ್ಟೈಲ್ ನೋಡಿ ದಂಗಾದ ಜನ

  ಆಕರ್ಷಕ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತೆ. ಮಹಿಳೆಯರು ಆಯಾ ಸಂದರ್ಭಕ್ಕೆ ತಕ್ಕಂತೆ ಸುಂದರ ಹೇರ್ ಸ್ಟೈಲ್ ಗೆ ಆದ್ಯತೆ ನೀಡ್ತಾರೆ. ಆದ್ರೆ ಜರ್ಮನಿಯ ಮಿಲೆನಾ ಡೈಕ್ಮನ್ Read more…

ವಿದೇಶಿಗನಿಂದ ಸ್ವಮೂತ್ರ ಪಾನದ ಮೂಲಕ ಚಿಕಿತ್ಸೆ

ಜರ್ಮನಿ ವ್ಯಕ್ತಿಯೊಬ್ಬರು ರೋಗ ಬಾರದಂತೆ ತಡೆಯಲು ಸ್ವಮೂತ್ರ ಪಾನ ವಿಧಾನ ಕಂಡುಕೊಂಡಿದ್ದಾರೆ. ಒಂದೆರಡಲ್ಲ ದಿನಕ್ಕೆ 3 ರಿಂದ 7 ಪಿಂಟ್‌ ವರೆಗೂ ತನ್ನದೇ ಮೂತ್ರ ಕುಡಿಯುತ್ತಾರೆ. ಹ್ಯಾಂಬರ್ಗ್ ನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...