ಶಿಕಾರಿಪುರ ತಾಲೂಕಿನ ಗಾಮ ಗ್ರಾಮದ ಎಂ.ಎಚ್. ನಂದಿನಿ ಜರ್ಮನಿಯ ಕಸೀಲ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಪಡೆಯಲು ಆಯ್ಕೆಯಾದ ವಿದ್ಯಾರ್ಥಿನಿಯಾಗಿದ್ದಾರೆ.
ಬೆಂಗಳೂರು ಜಿಕೆವಿಕೆಯಲ್ಲಿ ಎಂ.ಎಸ್ಸಿ ಅಗ್ರಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿರುವ ಇವರು ಗಾಮ ಗ್ರಾಮದ ಕೃಷಿಕರಾದ ಇಂದಿರಾ, ಹನುಮಂತಪ್ಪ ಅವರ ಪುತ್ರಿ.