alex Certify Fraud | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಾರಣೆಯಲ್ಲಿ ಬಹಿರಂಗವಾಯ್ತು PSI ಅಕ್ರಮದ ಮತ್ತೊಂದು ಮಹತ್ವದ ಮಾಹಿತಿ

ಕಲ್ಬುರ್ಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದ ತನಿಖೆಯನ್ನು ಸಿಐಡಿ ಮುಂದುವರಿಸಿರುವಂತೆಯೇ ಒಂದೊಂದೇ ಸಂಗತಿಗಳು ಬಹಿರಂಗವಾಗುತ್ತಿವೆ. ಬಂಧಿತ ಸಿಪಿಐ ಆನಂದ ಮೇತ್ರೆ ಕಿಂಗ್ ಪಿನ್ ಗಳೊಂದಿಗೆ ಸೇರಿ ಡೀಲ್ ಕುದುರಿಸಿದ್ದಲ್ಲದೇ, Read more…

BIG NEWS: ಪಿಎಸ್ಐ ನೇಮಕಾತಿ ಅಕ್ರಮ, ಹಾಸನದಲ್ಲಿ ತಂದೆ-ಮಗ ಸೇರಿ ಮೂವರು ವಶಕ್ಕೆ

ಹಾಸನ: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ-ಮಗ ಸೇರಿದಂತೆ ಮೂವರನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನ ಜಿಲ್ಲೆ ಶ್ರವಣಬೆಳಗೊಳ ತಾಲೂಕು ಗ್ರಾಮ ಪಂಚಾಯಿತಿ Read more…

BREAKING NEWS: ಸ್ಯಾಂಡಲ್ ವುಡ್ ನಿರ್ದೇಶಕ ಅರೆಸ್ಟ್

ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ ಅರವಿಂದ್ ಕೌಶಿಕ್ ಅವರನ್ನು ಬೆಂಗಳೂರಿನ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಧಾರಾವಾಹಿ ನಿರ್ಮಾಪಕರಿಂದ ಹಣ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ಅವರನ್ನು Read more…

ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಪೊಲೀಸ್ ವಿರುದ್ಧ ಎಫ್ಐಆರ್

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೈಕೊಟ್ಟ ಪೊಲೀಸ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ನಂಜನಗೂಡಿನ ಹುಲ್ಲಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರು ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಗೆ ವಂಚಿಸಿದ Read more…

ಬೆಚ್ಚಿಬೀಳಿಸುವಂತಿದೆ ಈ ಆನ್‌ ಲೈನ್‌ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

ಸಿಮ್ ವಿನಿಮಯದ ಸಂಭವನೀಯ ಪ್ರಕರಣವೊಂದರಲ್ಲಿ ಜೈಪುರ ಮೂಲದ ಉದ್ಯಮಿಯೊಬ್ಬರು 64 ಲಕ್ಷ ರೂ. ಕಳೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ. ಗಳನ್ನು ದೋಚಲಾಗಿದೆ. Read more…

10 ವರ್ಷಗಳ ಬಳಿಕ ಜೈಲಿನಿಂದ ಹೊರಬಂದ ಉಪ ಮುಖ್ಯಮಂತ್ರಿ ತಂದೆಗೆ ಅದ್ದೂರಿ ಸ್ವಾಗತ…!

ಹರಿಯಾಣಾದಲ್ಲಿ ಶಿಕ್ಷಕರ ನೇಮಕಾತಿ ಹಗರಣದಲ್ಲಿ 10 ವರ್ಷ ಜೈಲು ಶಿಕ್ಷೆ ಅನುಭವಿಸಿದ ಮಾಜಿ ಸಂಸದ ಅಜಯ್ ಎಸ್ ಚೌಟಾಲಾ ಅವರು ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಅಕ್ರಮವಾಗಿ ನೇಮಕಾತಿ Read more…

BIG NEWS: ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಕುರಿತಂತೆ ಆರ್‌.ಬಿ.ಐ. ವರದಿಯಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಕಳೆದ ಹಣಕಾಸು ವರ್ಷದಲ್ಲಿ ಬಹುಪಾಲು ಭಾರತೀಯರು ಎದುರಿಸುತ್ತಿರುವ ಬ್ಯಾಂಕಿಂಗ್ ಸಮಸ್ಯೆಗಳ ಕುರಿತ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌.ಬಿ.ಐ.) ಬಿಡುಗಡೆ ಮಾಡಿದೆ. ಈ ವರದಿ ಪ್ರಕಾರ, ಮೊಬೈಲ್ ಮತ್ತು Read more…

ಕನ್ನಡದ ಖ್ಯಾತ ಧಾರಾವಾಹಿ ನಿರ್ದೇಶಕನಿಗೆ ಲಕ್ಷಾಂತರ ರೂ. ವಂಚನೆ…!

ಮಧುಮಗಳು ಹಾಗೂ ಕಾವ್ಯಾಂಜಲಿ ಧಾರವಾಹಿಯ ಲೈನ್ ಪ್ರೊಡ್ಯೂಸಿಂಗ್ ಗೆ ಇನ್ವೆಸ್ಟ್ ಮಾಡಿಸಿಕೊಂಡು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಾರೆಂದು, ಕನ್ನಡದ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರೊಬ್ಬರು ಆರೋಪಿಸಿದ್ದಾರೆ. ಅರಗಿಣಿ, ಅವನು Read more…

BIG NEWS: ಮದುವೆಯ ಭರವಸೆ ಉಲ್ಲಂಘನೆ ಬಗ್ಗೆ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಮದುವೆಯಾಗುವ ಭರವಸೆ ಉಲ್ಲಂಘನೆ ವಂಚನೆಯಲ್ಲ ಎಂದು ಕೇಸ್ ರದ್ದುಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ವೆಂಕಟೇಶ್ ಎಂಬಾತನ ವಿರುದ್ಧ ಯುವತಿ ನೀಡಿದ ದೂರನ್ನು ರದ್ದು ಮಾಡಲಾಗಿದೆ. Read more…

ಸಾರ್ವಜನಿಕರೇ ಎಚ್ಚರ…! ಹೀಗೂ ನಡೆಯುತ್ತೆ ವಂಚನೆ

ದೊಡ್ಡ ದೊಡ್ಡ ಕಂಪನಿಗಳ ಹೆಸರೇಳಿಕೊಂಡು ಮುಗ್ಧರನ್ನು ವಂಚಿಸುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೆ ಇವೆ. ಅದ್ರಲ್ಲೂ ಇಂತಾ ಕೇಸ್ ಗಳಲ್ಲಿ ಆನ್ಲೈನ್ ದೋಖಾ ಆಗೋದು ಸಾಮಾನ್ಯ ಆಗೋಗಿದೆ. ಅಮೆಜಾನ್ Read more…

125 ಕೋಟಿ ರೂ. ವಂಚನೆ…! ಬಿಎಸ್‌ಎಫ್‌ ಡೆಪ್ಯುಟಿ ಕಮಾಂಡೆಂಟ್ ಸೇರಿ ಇಡೀ ಕುಟುಂಬ ಅರೆಸ್ಟ್

125 ಕೋಟಿ‌ ರೂಪಾಯಿ ವಂಚಿಸಿದ ಆರೋಪದ ಮೇಲೆ ಹರಿಯಾಣ ಪೊಲೀಸರು, ಗಡಿ ಭದ್ರತಾ ಪಡೆಯ ಅಧಿಕಾರಿಯೊಬ್ಬರನ್ನ ಬಂಧಿಸಿದ್ದಾರೆ. ಹರಿಯಾಣದ ಗುರ್‌ಗಾಂವ್ ಜಿಲ್ಲೆಯ ಮನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ ಪ್ರಧಾನ Read more…

11 ಡೋಸ್ ಲಸಿಕೆ ಪಡೆದಿರುವುದಾಗಿ ಹೇಳಿಕೊಂಡಿದ್ದ ವೃದ್ಧನಿಗೆ ಎದುರಾಯ್ತು ಸಂಕಷ್ಟ…!

ನಾನು 11 ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡ ಭೂಪನ‌ ಮೇಲೆ ಬಿಹಾರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.‌ ಮಾಧೇಪುರ ಜಿಲ್ಲೆಯ 84 ವರ್ಷದ ಬ್ರಹ್ಮದೇವ್ ಮಂಡಲ್ ವಿರುದ್ಧ Read more…

ಸೈಬರ್ ಕಳ್ಳರಿಂದ ಮಹಾವಂಚನೆ, 95 ಲಕ್ಷ ರೂ. ಕಳೆದುಕೊಂಡ ಮಾಜಿ ಸೈನಿಕ..!

ಭುವನೇಶ್ವರದ ಮಾಜಿ ಸೈನಿಕರೊಬ್ಬರು ಸೈಬರ್ ವಂಚನೆಗೆ ಬಲಿಯಾಗಿದ್ದು, ಕಷ್ಟಪಟ್ಟು ಸಂಪಾದಿಸಿದ 95 ಲಕ್ಷ ರೂ.ಗಳನ್ನ ಕಳೆದುಕೊಂಡಿದ್ದಾರೆ. ವಂಚನೆಗೆ ಒಳಗಾದ ಸುಭಾಷ್ ನಂದಾ, ನಿವೃತ್ತ ರಕ್ಷಣಾಧಿಕಾರಿ. ಸುಭಾಷ್ ರವರು 2011 Read more…

ಯುಪಿಐ ಪಾವತಿ ವೇಳೆಯೂ ಆಗಬಹುದು ಮೋಸ..! ಇದಕ್ಕಾಗಿ ನೆನಪಿನಲ್ಲಿಡಿ ಈ ಮುಖ್ಯ ಅಂಶ

ಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್​ ಪಾವತಿ ಪ್ರಕ್ರಿಯೆಯನ್ನು ಬಳಕೆ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಸ್ಮಾರ್ಟ್​ಫೋನ್​ಗಳ ಸಹಾಯದಿಂದ ಯುಪಿಐ ಪೇಮೆಂಟ್​ ಮಾಡೋದು ಇದೀಗ ಅತ್ಯಂತ ಸುಲಭದ Read more…

ಮಹಿಳೆಯಿಂದ ವಂಚನೆ: ಠಾಣೆ ಮೆಟ್ಟಿಲೇರಿದ ಸ್ಯಾಂಡಲ್ ವುಡ್ ನಟ, ನಿರ್ದೇಶಕ

ಬೆಂಗಳೂರು: ಮನೆ ಮಾರಾಟ ಪ್ರಕರಣದಲ್ಲಿ ವಂಚನೆಗೊಳಗಾದ ಸ್ಯಾಂಡಲ್ ನಿರ್ದೇಶಕ ಹಾಗೂ ನಟ ನಾಗಶೇಖರ್ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೊಟ್ಟ ಹಣ ಇಲ್ಲದೇ, ಮನೆ ಕೂಡ ಇಲ್ಲದೇ Read more…

ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್‌ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ

ಭಾರತೀಯ ದಂಡ ಸಂಹಿತೆಯಲ್ಲಿರುವ ಸೂಕ್ತ ವಿಧಿಗಳನ್ನು ಬಳಸಿ ಸಿದ್ಧಪಡಿಸಿಲ್ಲ ಎಂಬ ಕಾರಣಕ್ಕೆ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್‌) ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತಿಳಿಸಿದೆ. ತನ್ನ ವಿರುದ್ಧ Read more…

ಎಚ್ಚರ…! ವಾಟ್ಸಾಪ್‌ ನಲ್ಲಿ ನಡೆಯುವ ಈ ವಂಚನೆಯಿಂದ ನಿಮ್ಮ ದುಡ್ಡಿಗೆ ಬೀಳಬಹುದು ಕತ್ತರಿ

ಜಗತ್ತಿನ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಾಪ್‌‌ ಇತ್ತೀಚಿನ ದಿನಗಳಲ್ಲಿ ಸೈಬರ್‌ ಖದೀಮರ ಮೆಚ್ಚಿನ ತಾಣವಾಗಿಬಿಟ್ಟಿದೆ. ತನ್ನ ಅಪ್ಲಿಕೇಶನ್‌ನ ದುರ್ಬಳಕೆಯ ಸಾಧ್ಯತೆಗಳನ್ನು ಸದಾ ಮನಗಾಣುವ ಮೆಟಾದ ಅಂಗಸಂಸ್ಥೆ Read more…

ಅಪಘಾತದಲ್ಲಿ ಪುತ್ರನ ಕಳೆದುಕೊಂಡ ಕುಟುಂಬಕ್ಕೆ ಮತ್ತೊಂದು ಶಾಕ್: 15 ಲಕ್ಷ ರೂ. ವಿಮೆ ಹಣ ದೋಚಿದ ವಕೀಲ

ಮಂಗಳೂರು: ಅಪಘಾತ ಪ್ರಕರಣವೊಂದರಲ್ಲಿ ಕುಟುಂಬದವರನ್ನು ವಂಚಿಸಿ ವಿಮೆ ಹಣ ದೋಚಿದ ವಕೀಲನ ವಿರುದ್ಧ ಬಂದರು ಠಾಣೆಗೆ ದೂರು ನೀಡಲಾಗಿದೆ. ಮಂಗಳೂರಿನ ಬಜಪೆಯ ಯುವಕ ಶರಣ್ 2019ರಲ್ಲಿ ಬೆಂಗಳೂರಿನಲ್ಲಿ ತನ್ನ Read more…

ಮದುವೆಯಾಗುವುದಾಗಿ ಕಲಬುರಗಿ ಪಾಲಿಕೆ ಆಯುಕ್ತ ವಂಚನೆ: ಆರೋಪ ಅಲ್ಲಗಳೆದ ಅಧಿಕಾರಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮದುವೆಯಾಗುವುದಾಗಿ ಹೇಳಿ ವಂಚಿಸಿರುವುದಾಗಿ ಯುವತಿ ಆರೋಪಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿಯವರಿಗೆ ದೂರು ನೀಡಿದ್ದಾರೆ. ಸಿಎಂಗೆ Read more…

ವಂಚಕಿಯ ಬಂಧನಕ್ಕೆ ನೆರವಾಯ್ತು ಕೋವಿಡ್‌ ಲಸಿಕೆ….!

ಚೆನ್ನೈ: ಕೋವಿಡ್-19 ವ್ಯಾಕ್ಸಿನೇಷನ್ ಡೇಟಾ ಸಹಾಯದಿಂದ ಚಿಟ್ ಫಂಡ್ ವಂಚನೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಎರಡು ವರ್ಷಗಳ ನಂತರ ಮಹಿಳೆಯೊಬ್ಬರು ಚಿಟ್ ಫಂಡ್ ಸ್ಕೀಮ್ ಬಳಸಿ ವಂಚಿಸಿದ Read more…

ʼಪೇಮೆಂಟ್‌ʼ ಆಪ್‌ ಮೂಲಕ ಹಣ ಪಡೆಯುವವರೇ ಎಚ್ಚರ…! ಈ ರೀತಿಯೂ ನಡೆಯಬಹುದು ವಂಚನೆ

ಆಪ್ ಮೂಲಕ ಆನ್ಲೈನ್ ಪೇಮೆಂಟ್ ವೇಳೆ ಹುಷಾರಾಗಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಖಾತೆಗೆ ಹಣ ಸಂದಾಯವಾದಂತೆ ತೋರಿಸಿ ಯಾಮಾರಿಸುವ ಆಪ್ ಗಳು ಕೂಡ ಇವೆ. ಗೂಗಲ್ ಪೇ, ಅಮೆಜಾನ್ Read more…

ಮೃತ ರಾಜ್ಯಸಭಾ ಸದಸ್ಯರ ಹೆಸರಿನಲ್ಲಿ 1 ಕೋಟಿ ರೂ. ಪರಿಹಾರ ಮೊತ್ತಕ್ಕೆ ಅರ್ಜಿ ಹಾಕಿದ ಭೂಪ..!

ಮೀರತ್: ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಈಗಾಗಲೇ ಮೃತಪಟ್ಟಿರುವ ರಾಜ್ಯಸಭಾ ಸಂಸದನಂತೆ ನಟಿಸಿ 1 ಕೋಟಿ ರೂ. ಮೊತ್ತದ Read more…

KYC ಹೆಸರಲ್ಲಿ ವಂಚನೆ…! ಗ್ರಾಹಕರಿಗೆ ಎಸ್.ಬಿ.ಐ. ನೀಡಿದೆ ಈ ಮಹತ್ವದ ಸೂಚನೆ

ನೌ ಯುವರ್‌ ಕಸ್ಟಮರ್‌ (ಕೆವೈಸಿ) ಹೆಸರಿನಲ್ಲಿ ಎಸ್‌.ಬಿ.ಐ ಗ್ರಾಹಕರಿಗೆ ಕರೆ ಮಾಡುವುದು, ಎಸ್‌.ಬಿ.ಐ ಬ್ಯಾಂಕ್‌ ಹೆಸರಿನಲ್ಲಿ ಲಿಂಕ್‌ ಕಳುಹಿಸುವ ದೊಡ್ಡ ವಂಚನೆಯ ಜಾಲದ ಬಗ್ಗೆ ಎಸ್‌.ಬಿ.ಐ ಬ್ಯಾಂಕ್‌ ಅಧಿಕಾರಿಗಳು Read more…

ನಿವೇಶನ ಖರೀದಿದಾರರಿಗೆ ಮುಖ್ಯ ಮಾಹಿತಿ: ಸೈಟ್ ಕೊಡಿಸುವುದಾಗಿ ಕೋಟ್ಯಂತರ ರೂ. ವಂಚನೆ

ಬೆಂಗಳೂರು: ನಿವೇಶನ ಕೊಡಿಸುವುದಾಗಿ ಕೋಟ್ಯಂತರ ರೂಪಾಯಿ ವಂಚಿಸಿದ್ದವನನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಟರಾಜ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಒಂದೇ ನಿವೇಶನವನ್ನು ಮೂವರಿಗೆ ನೋಂದಣಿ Read more…

ಮದ್ಯದ ರುಚಿ ನೋಡಲು ಹೋಗಿ ಶಾಕ್: ಆನ್ಲೈನ್ ವಂಚಕರ ಬಲೆಗೆ ಬಿದ್ದ ವ್ಯಕ್ತಿ, 3.45 ಲಕ್ಷ ರೂ. ಮಾಯ

ಮುಂಬೈ: ಆನ್ಲೈನ್ ನಲ್ಲಿ ಮದ್ಯ ಆರ್ಡರ್ ಮಾಡಿದ ವ್ಯಕ್ತಿಯೊಬ್ಬ 3.45 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 62 ವರ್ಷದ ವ್ಯಕ್ತಿ ಆನ್ಲೈನ್ ವಂಚನೆ ಗೆ ಒಳಗಾದವರು. ಅವರು 1220 ರೂಪಾಯಿ Read more…

ಗೃಹ ಸಚಿವ ಆರಗ ಜ್ಞಾನೇಂದ್ರ ಹೆಸರಲ್ಲಿ ಭಾರಿ ವಂಚನೆ, ಬಿಜೆಪಿ ಮುಖಂಡ ಅರೆಸ್ಟ್

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿದ ಬಿಜೆಪಿ ಮುಖಂಡನನ್ನು ಸಿಸಿಬಿ ಪೊಲೀಸರು ಮತ್ತು ಕಬ್ಬನ್ ಪಾರ್ಕ್ ಪೊಲೀಸರು ಜಂಟಿ ಕಾರ್ಯಾಚರಣೆ Read more…

ATM ನಿಂದ ಹಣ ಹಿಂಪಡೆಯುವಿಕೆಗೆ ಮತ್ತೊಂದು ಹಂತದ ಭದ್ರತಾ ವ್ಯವಸ್ಥೆ ಮಾಡಿದ ಎಸ್‌.ಬಿ.ಐ

ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌.ಬಿ.ಐ) ತನ್ನ ಗ್ರಾಹಕರಿಗೆಂದು ಸುರಕ್ಷಿತ ಬ್ಯಾಂಕಿಂಗ್ ಅನುಭವ ನೀಡುವ ಉದ್ದೇಶದಿಂದ ಕೆಲವೊಂದು ಫೀಚರ್‌ ಗಳನ್ನು Read more…

BREAKING: ಮತ್ತೆ ಸುದ್ದಿಗೆ ಬಂದ ನಟಿ ಸಂಜನಾ, ಆಪ್ತ ಸ್ನೇಹಿತನ ವಿರುದ್ಧವೇ ದೂರು –ಹೂಡಿಕೆ ಹೆಸರಲ್ಲಿ ವಂಚನೆ ಆರೋಪ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗರ್ಲಾನಿ ಅವರಿಗೆ ವಂಚನೆ ಮಾಡಲಾಗಿದೆ. ಅವರ ಆಪ್ತ ರಾಹುಲ್ ಥೋನ್ಸೆ ನಟಿ ಸಂಜನಾಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸ್ನೇಹಿತನ ವಿರುದ್ಧ Read more…

ಉದ್ಯೋಗದ ಹೆಸರಲ್ಲಿ ವಂಚನೆ…! ಉದ್ಯೋಗಾಕಾಂಕ್ಷಿಗಳಿಗೆ ‌ʼಇಂಡಿಗೋʼ ವಾರ್ನಿಂಗ್

ತನ್ನ ಹೆಸರನ್ನು ಬಳಸಿಕೊಂಡು ಕೆಲಸ ಕೊಡಿಸುವುದಾಗಿ ವಂಚನೆ ಮಾಡುವ ವಂಚಕರ ಬಗ್ಗೆ ಜಾಗೃತಿಯಿಂದ ಇರುವಂತೆ ವಿಮಾನಯಾನ ಸಂಸ್ಥೆ ಇಂಡಿಗೋ ಎಚ್ಚರಿಸಿದೆ. ಸಂದರ್ಶನ, ತರಬೇತಿ ಹಾಗೂ ಕೆಲಸದ ನೆಪದಲ್ಲಿ ದುಡ್ಡು Read more…

ಆನ್ಲೈನ್ ಮೋಸಕ್ಕೊಳಗಾದವರು ಹೀಗೆ ಮಾಡಿದ್ರೆ ಸಿಗುತ್ತೆ ಹಣ

ದೇಶ ಡಿಜಿಟಲ್ ಆಗ್ತಿದ್ದಂತೆ ಆನ್ಲೈನ್ ಮೋಸ ಪ್ರಕರಣಗಳು ಹೆಚ್ಚಾಗ್ತಿವೆ. ಆನ್ಲೈನ್ ವಂಚನೆ ಪ್ರಕರಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರ್ತಿದೆ. ಕಳೆದ ಒಂದು ವರ್ಷದಲ್ಲಿ 2.7 ಕೋಟಿಗೂ ಹೆಚ್ಚು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...