alex Certify Found | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಪತ್ತೆ

ಬೆಂಗಳೂರು: ವಸತಿ ಶಾಲೆಯಿಂದ ಇತ್ತೀಚೆಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಶರಣ್ ಪಟೇಲ್ ಹಾಗೂ ಶ್ರೇಯಸ್ ಗೌಡ ಪತ್ತೆಯಾಗಿರುವ ವಿದ್ಯಾರ್ಥಿಗಳು. ಮಂಡ್ಯ Read more…

ʼಮಿಂಚುʼ ಗಳು ಏಕೆ ಅಂಕುಡೊಂಕು ? ಅಧ್ಯಯನದಿಂದ ಬಯಲಾಯ್ತು ಈ ಸತ್ಯ

ನಾವೆಲ್ಲರೂ ಮಿಂಚನ್ನು ನೋಡಿದ್ದೇವೆ. ಮೋಡಗಳು ಮತ್ತು ಗಾಳಿಯ ನಡುವಿನ ವಾತಾವರಣದಲ್ಲಿ ವಿದ್ಯುತ್ ದೈತ್ಯ ಕಿಡಿಯನ್ನು ನೋಡಿ ಆಶ್ಚರ್ಯಪಟ್ಟಿದ್ದೇವೆ. ಒಂದು ವಿಶೇಷ ಎಂದರೆ ಮಿಂಚು ಯಾವಾಗಲೂ “ಅಂಕುಡೊಂಕಾದ” ಮಾದರಿಯಲ್ಲಿ ಕಂಡುಬರುತ್ತದೆ. Read more…

ಸಮುದ್ರದೊಳಗೆ ದಿಢೀರ್​ ನಾಪತ್ತೆಯಾಗಿದ್ದ ಮಹಿಳೆಯ ರೋಚಕ ರೀತಿಯಲ್ಲಿ ಪಾರು

ಗಲ್ಫ್ ಆಫ್ ಮೆಕ್ಸಿಕೋದಲ್ಲಿ ಕ್ರೂಸ್ ಹಡಗಿನಿಂದ ನಾಪತ್ತೆಯಾದ ಮಹಿಳಾ ಪ್ರಯಾಣಿಕರೊಬ್ಬರನ್ನು ರೋಚಕ ರೀತಿಯಲ್ಲಿ ರಕ್ಷಣೆ ಮಾಡಲಾಗಿದೆ. ಹಲವು ಗಂಟೆ ನೀರಿನಲ್ಲಿದ್ದ ಪ್ರಯಾಣಿಕರನ್ನು ರಕ್ಷಣೆ ಮಾಡಿರುವ ಕುರಿತು ಕ್ರೂಸ್​ ವರದಿ Read more…

ಐಎಫ್​ಎಸ್​ ಅಧಿಕಾರಿ ಮನೆಗೆ ಬಂದ ಅನಿರೀಕ್ಷಿತ ಅತಿಥಿ…! ಗುರುತಿಸಲು ಟಾಸ್ಕ್‌ ನೀಡಿ ಟ್ವೀಟ್

ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಮಾರಣಾಂತಿಕ ಸರೀಸೃಪಗಳಲ್ಲಿ ಹಾವು ಕೂಡ ಒಂದು. ಎಲ್ಲಾ ಹಾವುಗಳು ಮಾರಣಾಂತಿಕ ಅಲ್ಲದಿದ್ದರೂ ಹಾವು ಎಂಬ ಹೆಸರು ಕೇಳಿದಾಕ್ಷಣ ಬೆಚ್ಚಿ ಬೀಳುವವರು ಇದ್ದಾರೆ. ‌ ಈ Read more…

BIG NEWS: ರಸ್ತೆ ಪಕ್ಕದ ಗುಂಡಿಯಲ್ಲಿ ಬ್ಯಾಗ್ ನಲ್ಲಿ 2 ದಿನದ ಹಸುಗೂಸು ಪತ್ತೆ

ಬೆಳಗಾವಿ: ಎರಡು ದಿನಗಳ ಹಸುಗೂಸನ್ನು ಬ್ಯಾಗ್ ನಲ್ಲಿಟ್ಟು ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟುಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಕೆ ಎಲ್ ಇ ಸ್ಕೂಲ್ ಬಳಿ ನಡೆದಿದೆ. Read more…

ಕಾಡಿನಲ್ಲಿ ಶವವಾಗಿ ಪತ್ತೆಯಾದ ಜೋಡಿಯ ಖಾಸಗಿ ಅಂಗಗಳು ಛಿದ್ರ

ರಾಜಸ್ಥಾನದ ಉದಯಪುರದ ಸಮೀಪ ಕಾಡಿನಲ್ಲಿ ಛಿದ್ರಗೊಂಡ ಖಾಸಗಿ ಅಂಗಗಳೊಂದಿಗೆ ಪುರುಷ ಮತ್ತು ಮಹಿಳೆ ಶವಗಳು ಪತ್ತೆಯಾಗಿವೆ. ಉದಯಪುರದ ಗೋಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಮಹಾದೇವ ಜಂಗಲ್‌ ನಲ್ಲಿ ಶವಗಳು Read more…

ಕೋಳಿ ಮಾಂಸದೊಳಗೆ ಬಂದೂಕು ಇಟ್ಟು ವಿಮಾನದಲ್ಲಿ ಪ್ರಯಾಣ: ಆತಂಕದ ಸ್ಥಿತಿ ನಿರ್ಮಾಣ

ಫೋರ್ಟ್ ಲಾಡರ್‌ಡೇಲ್: ವಿದೇಶಗಳಿಂದ ಬರುವಾಗ ಚಿನ್ನದ ಸಾಗಾಟ ಮಾಡುವುದು ಮಾಮೂಲು ಎನಿಸಿಕೊಂಡುಬಿಟ್ಟಿದೆ. ಭದ್ರತಾ ಸಿಬ್ಬಂದಿಗೆ ತಿಳಿಯದಂತೆ ಎಲ್ಲೆಲ್ಲಿಯೋ ಚಿನ್ನದ ವಸ್ತುಗಳನ್ನು ಅಡಗಿಸಿಕೊಂಡು ಬರುತ್ತಿದ್ದು, ಕೊನೆಗೂ ಸಿಕ್ಕಿಬೀಳುತ್ತಿದ್ದಾರೆ. ಗುದದ್ವಾರದಿಂದ ಹಿಡಿದು Read more…

BIG NEWS: ಬಂಡೆಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ; ಯುವತಿಯ ಖೆಡ್ಡಾಗೆ ಬಿದ್ದಿರುವ ಇನ್ನಷ್ಟು ಸ್ವಾಮೀಜಿಗಳು

ರಾಮನಗರ: ಬಂಡೆಮಠದ ಬಸವಲಿಂಗಶ್ರೀ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಲಾಂಬಿಕೆ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಮೊಬೈಲ್ ಪೊಲೀಸರಿಗೆ ಲಭ್ಯವಾಗಿದೆ. ಇದರೊಂದಿಗೆ ಇನ್ನಷ್ಟು ಸ್ವಾಮೀಜಿಗಳು ನೀಲಾಂಬಿಕೆ ಖೆಡ್ಡಾಗೆ ಬಿದ್ದಿರುವ ಬಗ್ಗೆ Read more…

ಕಸ ಸಂಗ್ರಹಿಸುವಾಗ ಸಿಕ್ಕ ಚಿನ್ನದ ಮಾಂಗಲ್ಯ ಸರ; ಮಾಲೀಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕರು

ಬೆಳಗಾವಿ: ಕಸ ಸಂಗ್ರಹಿಸುವ ಪೌರಕಾರ್ಮಿಕರಿಗೆ ಕಸದಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರ ಸಿಕ್ಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಮಹಾತ್ಮ ಗಾಂಧೀಜಿ ಮಾರುಕಟ್ಟೆಯಲ್ಲಿ ನಡೆದಿದೆ. ಪುರಸಭೆ Read more…

21 ದಿನಗಳ ಪುಟ್ಟ ಮಗುವಿನ ಹೊಟ್ಟೆಯಲ್ಲಿತ್ತು 8 ಭ್ರೂಣ…! ಶಸ್ತ್ರಚಿಕಿತ್ಸೆ ವೇಳೆ ವೈದ್ಯರಿಗೇ ಶಾಕ್‌

ರಾಂಚಿಯಲ್ಲಿ ಅಪರೂಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. 21 ದಿನಗಳ ಹಸುಗೂಸಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿವೆ. ಶಸ್ತ್ರಚಿಕಿತ್ಸೆ ಮೂಲಕ ಅವುಗಳನ್ನು ಹೊರತೆಗೆಯಲಾಗಿದೆ. ಭ್ರೂಣಗಳ ಗಾತ್ರವು ಮೂರು ಸೆಂಟಿ ಮೀಟರ್‌ಗಳಿಂದ ಐದು Read more…

Shocking News: ರೋಗಿ ಹಾಸಿಗೆ ಕೆಳಗೆ ಹಾವು ಪತ್ತೆ; ತಿಂಗಳಲ್ಲಿ 2ನೇ ಪ್ರಕರಣ…!

ಆಘಾತಕಾರಿ ಘಟನೆಯೊಂದರಲ್ಲಿ, ತೆಲಂಗಾಣದ ವಾರಂಗಲ್‌ನ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಆಸ್ಪತ್ರೆಯ ವಾರ್ಡ್‌ನಲ್ಲಿ ರೋಗಿಯ ಹಾಸಿಗೆಯ ಕೆಳಗೆ ಹಾವೊಂದು ಪತ್ತೆಯಾಗಿದೆ. ಘಟನೆಯ ವಿಡಿಯೋದಲ್ಲಿ ಆಸ್ಪತ್ರೆಯ ವಾರ್ಡ್ ಒಂದರಲ್ಲಿ ರೋಗಿಯೊಬ್ಬರು Read more…

SHOCKING: ಸೂಟ್ ಕೇಸ್ ನಲ್ಲಿ ಮಹಿಳೆ ಶವ ಪತ್ತೆ

ಗುರುಗ್ರಾಮ್: ಇಫ್ಕೋ ಚೌಕ್ ಬಳಿ ಎಸೆದಿದ್ದ ಸೂಟ್ ಕೇಸ್‌ನಲ್ಲಿ 20-25 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ತಂದು ಎಸೆಯಲಾಗಿದೆ Read more…

BIG NEWS: ಮುರುಘಾ ಮಠದಲ್ಲಿ ಅಪರಿಚಿತ ಹೆಣ್ಣು ಮಗು ಪತ್ತೆ

ಚಿತ್ರದುರ್ಗ: ಮುರುಘಾ ಮಠದಲ್ಲಿ ನಾಲ್ಕು ವರ್ಷದ ಅಪರಿಚಿತ ಹೆಣ್ಣು ಮಗುವೊಂದು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮುರುಘಾ ಮಠದ ವಸತಿ ಶಾಲೆಯಲ್ಲಿ ನಾಲ್ಕು ವರ್ಷದ ಮಗು ಪತ್ತೆಯಾಗಿದ್ದು, ಮಗುವಿನ Read more…

ಹೋಟೆಲ್ ನಲ್ಲೇ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್ ಶವ ಪತ್ತೆ, ಮೃತದೇಹದ ಬಳಿ ಡೆತ್ ನೋಟ್ ನಲ್ಲಿತ್ತು ಮಾಹಿತಿ

ಮುಂಬೈ: ಮುಂಬೈನ ಅಂಧೇರಿ ಪ್ರದೇಶದಲ್ಲಿ ಹೋಟೆಲ್ ಕೊಠಡಿಯಲ್ಲಿ ಫ್ಯಾನ್‌ ಗೆ ನೇಣು ಬಿಗಿದ ಸ್ಥಿತಿಯಲ್ಲಿ 40 ವರ್ಷದ ಮಾಡೆಲ್ ಶವ ಪತ್ತೆಯಾಗಿದೆ. ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ Read more…

ಕ್ವಾಟ್ರಸ್ ನಲ್ಲೇ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಸಹಜ ಸಾವು

ಫುಲ್ಬಾನಿ(ಒಡಿಶಾ): ಒಡಿಶಾದ ಕಂಧಮಾಲ್ ಜಿಲ್ಲೆಯ ಜಿ. ಉದಯಗಿರಿಯಲ್ಲಿರುವ ತನ್ನ ಅಧಿಕೃತ ಕ್ವಾರ್ಟರ್ಸ್‌ ನಲ್ಲಿ 26 ವರ್ಷದ ಮಹಿಳಾ ಸಬ್ ಇನ್ಸ್‌ ಪೆಕ್ಟರ್ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. Read more…

BIG NEWS: M.S ಬಿಲ್ಡಿಂಗ್ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆ

ಬೆಂಗಳೂರು: ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಎಂ.ಎಸ್.ಬಿಲ್ಡಿಂಗ್ ನ ಸಂಪ್ ನಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಎಂ.ಎಸ್.ಬಿಲ್ಡಿಂಗ್ ನ ಅಗ್ನಿಶಾಮಕ ದಳ ಕಚೇರಿ ಬಳಿಯ ಸಂಪ್ Read more…

50 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪಾರ್ವತಿ ದೇವಿ ವಿಗ್ರಹ ನ್ಯೂಯಾರ್ಕ್‌ ನಲ್ಲಿ‌ ಪತ್ತೆ

ಅರ್ಧ ಶತಮಾನದ ಹಿಂದೆ ಕುಂಭಕೋಣಂನ ತಂದಂತೋಟ್ಟಂನಲ್ಲಿರುವ ನಾದನಪುರೇಶ್ವರರ್ ಶಿವನ್ ದೇವಾಲಯದಿಂದ ನಾಪತ್ತೆಯಾಗಿದ್ದ ಪಾರ್ವತಿ ದೇವಿಯ ವಿಗ್ರಹವು ಪತ್ತೆಯಾಗಿದೆ. ತಮಿಳುನಾಡು ಐಡಲ್ ವಿಂಗ್ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ Read more…

SHOCKING NEWS: ಸುಟ್ಟು ಕರಕಲಾದ ಕಾರಿನಲ್ಲಿ ಫೈನಾನ್ಸ್ ಕಂಪನಿ ಮ್ಯಾನೇಜರ್ ಮೃತದೇಹ ಪತ್ತೆ

ಬೆಂಗಳೂರು: ಸುಟ್ಟು ಕರಕಲಾಗಿರುವ ಕಾರೊಂದರಲ್ಲಿ ಫೈನಾನ್ಸ್ ಕಂಪನಿಯ ಮ್ಯಾನೇಜರ್ ಓರ್ವರ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯದ ಹೆಗ್ಗನಹಳ್ಳಿ ಕ್ರಾಸ್ ಬಳಿ ನಡೆದಿದೆ. ಮೃತ ವ್ಯಕ್ತಿ Read more…

BIG NEWS: ನೇಣು ಬಿಗಿದ ಸ್ಥಿತಿಯಲ್ಲಿ ದಂತ ವೈದ್ಯೆ ಹಾಗೂ ಮಗಳ ಶವ ಪತ್ತೆ

ಬೆಂಗಳೂರು: ದಂತ ವೈದ್ಯೆ ಹಾಗೂ ಆಕೆಯ ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆಯೇ Read more…

ಕೆಂಪು ಸಮುದ್ರದಲ್ಲೊಂದು ಡೆಡ್ಲಿ ಪೂಲ್‌….! ಇಲ್ಲಿ ಈಜಿದ್ರೆ ಸಾವು ಖಚಿತ

ಕೆಂಪು ಸಮುದ್ರದ ತಳಭಾಗದಲ್ಲಿ ಅಪಾಯಕಾರಿ ಈಜುಕೊಳವೊಂದನ್ನು ಮಿಯಾಮಿ ಯೂನಿವರ್ಸಿಟಿಯ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಆ ಪೂಲ್‌ನಲ್ಲಿ ಯಾರಾದರೂ ಈಜಲು ತೆರಳಿದ್ರೆ ಅವರ ಸಾವು ಖಚಿತ ಅಂತಾ ಹೇಳಿದ್ದಾರೆ. ಇದನ್ನು Read more…

BIG NEWS: ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆ

ತಿರುವನಂತಪುರಂ: ದೇಶಾದ್ಯಂತ ಮಳೆಯ ಅಬ್ಬರದ ನಡುವೆ ಸಾಂಕ್ರಾಮಿಕ ರೋಗಭೀತಿ ಹೆಚ್ಚಾಗಿದೆ. ಈ ನಡುವೆ ಕೇರಳದಲ್ಲಿ ಮತ್ತೊಂದು ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. 30 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ Read more…

ಫ್ರೈಡ್ ​ರೈಸ್​ ನಲ್ಲಿತ್ತು ಸತ್ತ ಜಿರಳೆ…! ಇದು ಈರುಳ್ಳಿ ಎಂದ ಸಿಬ್ಬಂದಿ

ಚಂಡೀಗಢದ ನೆಕ್ಸಸ್​ ಎಲಾಂಟೆ ಮಾಲ್​ನ ಫುಡ್​ ಕೋರ್ಟ್​ನಲ್ಲಿ ಶುಕ್ರವಾರ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ. ಅದೇ ಮಾಲ್​ನಲ್ಲಿರುವ ಪ್ರಸಿದ್ಧ ಉಪಾಹಾರ ಗೃಹದಲ್ಲಿ ಆರ್ಡರ್​ ಮಾಡಿದ ಚೋಲೆ ಬಾತುರ್​ ಪ್ಲೇಟ್​ನಲ್ಲಿ Read more…

BIG NEWS: ಭೀಕರ ಪ್ರವಾಹ; ಭದ್ರಾ ನದಿಯಲ್ಲಿ ತೇಲಿ ಬರುತ್ತಿರುವ ಶವಗಳು

  ಚಿಕ್ಕಮಗಳೂರು: ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದೆ. ನದಿಗಳಲ್ಲಿ ಶವಗಳು, ಜಾನುವಾರುಗಳ ಮೃತದೇಹಗಳು ತೇಲಿ ಬರುತ್ತಿವೆ. ಚಿಕ್ಕಮಗಳೂರಿನಲ್ಲಿ Read more…

Big News: ಗುಜರಾತ್‌ ವ್ಯಕ್ತಿಯಲ್ಲಿ ಪತ್ತೆಯಾಗಿದೆ ವಿಶ್ವದ ಅಪರೂಪದ ರಕ್ತದ ಮಾದರಿ, ಇದರ ವಿಶೇಷತೆ ಗೊತ್ತಾ ?

ಇದೇ ಮೊದಲ ಬಾರಿಗೆ ಭಾರತದಲ್ಲಿ ಹೊಚ್ಚ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ವಿಶ್ವದಲ್ಲೇ ಅಪರೂಪವಾಗಿರುವ EMM ನೆಗೆಟಿವ್ ರಕ್ತದ ಗುಂಪು ಗುಜರಾತಿನ 65 ವರ್ಷದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ. ಈತ Read more…

ಯುಕೆಯಿಂದ ದಾರಿ ತಪ್ಪಿಸಿಕೊಂಡು ಯುಎಸ್​ ತಲುಪಿದ ಪಾರಿವಾಳ…..!

ಒಂದು ಮನೆಯ ಪಾರಿವಾಳವು ರಾಂಗ್​ ರೂಟ್​ ಹಿಡಿದ ಕಾರಣ ವಿಳಾಸ ತಪ್ಪಿ ಸರಿಸುಮಾರು 4 ಸಾವಿರ ಮೈಲುಗಳ ದೂರಕ್ಕೆ ಪ್ರಯಾಣ ಬೆಳೆಸಿತು. ಅಚ್ಚರಿ ಎಂದರೆ ಯುಕೆಯಿಂದ ಹೊರಟ ಪಾರಿವಾಳ Read more…

ಹೊಲದಲ್ಲಿ ಉಳುಮೆ ಮಾಡುವಾಗಲೇ ನಿಧಿ ಪತ್ತೆ: ಕದ್ದು ಪರಾರಿಯಾದ ಕಾರ್ಮಿಕರು

ಕಾನ್ಪುರ್: ಇಟಾವಾ ಜಿಲ್ಲೆಯ ಪಚೈಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೌಲಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ಬೆಳ್ಳಿ ನಾಣ್ಯಗಳು ತುಂಬಿದ್ದ ಮಡಿಕೆ ಪತ್ತೆಯಾಗಿದೆ. ಈ ವೇಳೆ ಹೊಲದಲ್ಲಿ ಕೆಲಸ Read more…

BREAKING NEWS: ಅಮೆರಿಕದಲ್ಲಿ ಘೋರ ದುರಂತ, ಕನಿಷ್ಠ 40 ಮಂದಿ ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 40 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಮಿಜೋರಿಯಲ್ಲಿ ಅಪಘಾತ ಸಂಭವಿಸಿದೆ. ಟೆಕ್ಸಾಸ್‌ ನ ಸ್ಯಾನ್ ಆಂಟೋನಿಯೊ ಹೊರವಲಯದಲ್ಲಿ ಲಾರಿಯೊಂದರಲ್ಲಿ ಕನಿಷ್ಠ 42 Read more…

ನೈಟ್ ಕ್ಲಬ್ ನಲ್ಲಿ ಅದೇನಾಯ್ತು…? 17 ಜನ ಶವವಾಗಿ ಪತ್ತೆ

ಜೋಹಾನ್ಸ್‌ ಬರ್ಗ್: ದಕ್ಷಿಣ ಆಫ್ರಿಕಾದ ದಕ್ಷಿಣದ ನಗರವಾದ ಪೂರ್ವ ಲಂಡನ್‌ ನಲ್ಲಿರುವ ಟೌನ್‌ ಶಿಪ್‌ ನ ನೈಟ್‌ ಕ್ಲಬ್‌ ವೊಂದರಲ್ಲಿ 17 ಜನ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು Read more…

BIG NEWS: ಹಳ್ಳದಲ್ಲಿ ತೇಲಿ ಬಂದ 4 ನವಜಾತ ಶಿಶುಗಳ ಶವ; ಕಂಗಾಲಾದ ಗ್ರಾಮಸ್ಥರು

ಬೆಳಗಾವಿ: ಹಳ್ಳದಲ್ಲಿ ತೇಲಿ ಬಂದ ಬೃಹತ್ ಡಬ್ಬಿಯಲ್ಲಿ ನಾಲ್ಕು ನವಜಾತ ಶಿಶುಗಳ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂ ಕಿನಲ್ಲಿ ಬೆಳಕಿಗೆ ಬಂದಿದೆ. ಆಗತಾನೇ ಹುಟ್ಟಿದ Read more…

BIG NEWS: ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಎಂಜಿನಿಯರ್ ಯುವಕ; 48 ಗಂಟೆ ಬಳಿಕ ಮೃತದೇಹ ಪತ್ತೆ

ಬೆಂಗಳೂರು: ಬೆಂಗಳೂರಿನಲ್ಲಿ ಮೊನ್ನೆ ರಾತ್ರಿ ಸುರಿದ ಭಾರಿ ಮಳೆ ಅವಾಂತರದಿಂದ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಯುವಕನ ಮೃತ ದೇಹ 48 ಗಂಟೆಗಳ ಶೋಧ ಕಾರ್ಯದ ಬಳಿಕ ಪತ್ತೆಯಾಗಿದೆ. ಮಳೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...