alex Certify Food | Kannada Dunia | Kannada News | Karnataka News | India News - Part 12
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಮತ್ತಷ್ಟು ಬೆಲೆ ಏರಿಕೆ ಬಿಸಿ; ಹೋಟೆಲ್ ತಿಂಡಿ, ಊಟದ ದರವೂ ಏರಿಸಲು ನಿರ್ಧಾರ

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿರುವ ನಡುವೆ ಹೋಟೆಲ್ ತಿಂಡಿ, ಊಟದ ದರದಲ್ಲಿಯೂ ಏರಿಕೆ ಮಾಡಲು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಹಾಲಿನ ದರ ಲೀಟರ್ ಗೆ 3 ರೂಪಾಯಿ Read more…

ಶ್ರಾವಣ ಮಾಸದಲ್ಲಿ ಮಾಂಸಾಹಾರವನ್ನೇಕೆ ತಿನ್ನಬಾರದು…..? ಅದರ ವೈಜ್ಞಾನಿಕ ಕಾರಣ ತಿಳಿಯಿರಿ

ಮಳೆಗಾಲದಲ್ಲಿ ಕಾಯಿಲೆಗಳು ಹೆಚ್ಚು. ಅನೇಕ ರೀತಿ ಸೋಂಕಿನ ಅಪಾಯವಿರುತ್ತದೆ. ಹಾಗಾಗಿ ನಮ್ಮ ಜೀವನ ಶೈಲಿಯ ಜೊತೆಗೆ ದೈನಂದಿನ ಆಹಾರದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವನೆ ಮಾಡಬಾರದು. Read more…

ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ಕೊರತೆ ನಿವಾರಿಸಿ

ದೇಹದ ಆರೋಗ್ಯ ಉತ್ತಮವಾಗಿರಲು ವಿಟಮಿನ್ ಇ ತುಂಬಾ ಅಗತ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಹಾಗಾಗಿ ವಿಟಮಿನ್ ಇ Read more…

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಹೊಂದಿರುವ ‘ಆಹಾರ’ಗಳಿವು

ನಾವು ಕಾಯಿಲೆಗಳನ್ನು ದೂರ ಮಾಡಲು ಹಲವಾರು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ. ಆದರೆ ನಾವು ತೆಗೆದುಕೊಳ್ಳುವ ಔಷಧಗಳು ನಮ್ಮ ದೇಹದೊಂದಿಗೆ ಪ್ರತಿಕ್ರಿಯಿಸಬೇಕು ಎಂದರೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರಬೇಕು. Read more…

ಕಿಡ್ನಿ ʼಆರೋಗ್ಯʼ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ದೇಹದಲ್ಲಿ ಮೂತ್ರಪಿಂಡಗಳು ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಮಾತ್ರ ಉಳಿದವು ಆರೋಗ್ಯವಾಗಿರುತ್ತದೆ. ಶರೀರದಲ್ಲಿ ಸೇರ್ಪಡೆಯಾದ ತ್ಯಾಜ್ಯ ಹಾಗೂ ನೀರನ್ನು ಹೊರಗೆ ಕಳುಹಿಸುವುದು, ರಕ್ತಕಣಗಳ ಉತ್ಪತ್ತಿಯನ್ನು Read more…

ಅಂಗನವಾಡಿಗಳಿಗೆ ಆಹಾರ ಪೂರೈಕೆಗೆ ಏಕರೂಪ ವ್ಯವಸ್ಥೆ ಜಾರಿ

ಬೆಂಗಳೂರು: ಅಂಗನವಾಡಿಗಳಿಗೆ ಆಹಾರ ಪೂರೈಕೆಗೆ ಏಕರೂಪ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ವೈ.ಎ. Read more…

ಕೂದಲು ಉದುರಿ ತಲೆ ಬೋಳಾಗುತ್ತಿದೆಯೇ…..? ತಕ್ಷಣ ಈ ವಸ್ತುಗಳ ಸೇವನೆ ನಿಲ್ಲಿಸಿ…..!

ಇತ್ತೀಚಿನ ದಿನಗಳಲ್ಲಿ ಅನೇಕರು ಕೂದಲು ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದು ಸಾಮಾನ್ಯವಾಗಿ ಆನುವಂಶಿಕ ಕಾರಣಗಳಿಂದಾಗಿರಬಹುದು. ಆದರೆ ಕಲುಷಿತ ನೀರು, ಒತ್ತಡ ಮತ್ತು ಅನಾರೋಗ್ಯಕರ ಆಹಾರ ಕೂಡ ಕೂದಲು ಉದುರಲು Read more…

ಚಿತ್ರ ಪ್ರೇಮಿಗಳಿಗೆ ಗುಡ್ ನ್ಯೂಸ್: ಸಿನಿಮಾ ಹಾಲ್ ಗಳಲ್ಲಿ ಆಹಾರದ ಮೇಲಿನ ತೆರಿಗೆ 5% ಕ್ಕೆ ಇಳಿಕೆ

ನವದೆಹಲಿ: 50ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಸಿನಿಮಾ ಹಾಲ್‌ಗಳಲ್ಲಿ ನೀಡಲಾಗುವ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿ ದರ ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಈ ಮೂಲಕ ಚಲನಚಿತ್ರ ಪ್ರೇಮಿಗಳಿಗೆ Read more…

ಮಹಿಳೆಯರೇ…..ಈ ವಿಷಯದ ಬಗ್ಗೆ ಬೇಡ ನಿರ್ಲಕ್ಷ್ಯ

ಈಗಿನ ಜೀವನ ಶೈಲಿ, ಆಹಾರ, ಸರಿಯಾದ ವ್ಯಾಯಾಮಗಳು ಇಲ್ಲದೇ ಇರುವುದರಿಂದ ಮಹಿಳೆಯರು ಅರೋಗ್ಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಅದರಲ್ಲೂ ಈಗ ಗರ್ಭಕೋಶದ ಫೈಬ್ರಾಯ್ಡ್ ಇಂತಹ ಸಮಸ್ಯೆಗಳಿಂದ ಕೆಲವರು Read more…

ಈ ದಿಕ್ಕಿನಲ್ಲಿ ಸ್ಟೋರ್ ರೂಂ ನಿರ್ಮಿಸಿದರೆ ಕಾಡುವುದಿಲ್ಲ ಆಹಾರದ ಕೊರತೆ

ಆಹಾರ ಪದಾರ್ಥಗಳನ್ನು ಹೆಚ್ಚು ಕಾಲ ಸಂಗ್ರಹಿಸಲು ಆಗುವುದಿಲ್ಲ. ಆದಕಾರಣ ಅವುಗಳನ್ನು ಸ್ಟೋರ್ ರೂಂನಲ್ಲಿ ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡಬೇಕು. ಹಾಗಾಗಿ ನೀವು ಸ್ಟೋರ್ ರೂಂನ್ನು ನಿರ್ಮಿಸುವಾಗ ಶಾಸ್ತ್ರದ ಪ್ರಕಾರ ಸರಿಯಾದ Read more…

ದೋಷ ನಿವಾರಣೆಗೆ ಈ ಪ್ರಾಣಿಗಳಿಗೆ ತಪ್ಪದೇ ನೀಡಿ ಆಹಾರ

ಜ್ಯೋತಿಷ್ಯದ ನಂಬಿಕೆಗಳ ಪ್ರಕಾರ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ನಮ್ಮ ಕಷ್ಟಗಳಿಂದ ಹೊರ ಬರಬಹುದು. ಪೂಜೆಯ ಜೊತೆ ಪ್ರತಿನಿತ್ಯ ಕೆಲವು ಜೀವಿಗಳಿಗೆ ಆಹಾರ ನೀಡಿದರೆ ನಮ್ಮ ಕೆಟ್ಟ ಕರ್ಮಗಳು Read more…

ಆರೋಗ್ಯ ವೃದ್ಧಿಗೆ ಭೋಜನ ಮಾಡುವ ವೇಳೆ ಈ ವಿಷ್ಯವನ್ನು ನೆನಪಿಟ್ಟುಕೊಳ್ಳಿ

ಹಿಂದೂ ಧರ್ಮದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ನಿಯಮಗಳನ್ನು ಮಾಡಲಾಗಿದೆ. ಆದ್ರೆ ಇಂದಿನ ಪೀಳಿಗೆ ಅದನ್ನೆಲ್ಲ ಮರೆಯುತ್ತಿದೆ. ಇದ್ರಿಂದಾಗಿಯೇ ಜೀವನದಲ್ಲಿ ಸಾಕಷ್ಟು ನಷ್ಟವಾಗ್ತಿದೆ. ಎಷ್ಟೇ ಕಷ್ಟಪಟ್ಟರೂ ಫಲ Read more…

ದೇಗುಲದಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ: ಪ್ರಸಾದ ನೀಡಲು ನಿರಾಕರಿಸಿ ಮೈಮೇಲೆ ಎಸೆದರು

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಗ್ರಾಮವೊಂದರಲ್ಲಿ ದಲಿತ ಕುಟುಂಬವೊಂದು ಸ್ಥಳೀಯ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಸಾಮೂಹಿಕ ಔತಣಕೂಟದಲ್ಲಿ ಪಾಲ್ಗೊಳ್ಳುವುದರಿಂದ ವಂಚಿತವಾಗಿದೆ. ಮೇಲ್ಜಾತಿ ಸಮುದಾಯಕ್ಕೆ ಸೇರಿದ ಇಬ್ಬರು ವ್ಯಕ್ತಿಗಳು ಅವರಿಗೆ ನೇರವಾಗಿ Read more…

ಮನೆಯಲ್ಲಿ ಸಂತೋಷ ತುಂಬಿರಲು ಅಳವಡಿಸಿ ಊಟದ ಕೋಣೆಯಲ್ಲಿ ಈ ʼಕನ್ನಡಿʼ

ಮನೆಯನ್ನು ನಿರ್ಮಿಸಲು ಮಾತ್ರ ವಾಸ್ತು ಮುಖ್ಯವಾಗಲ್ಲ ಜೊತೆಗೆ ಮನೆಯಲ್ಲಿಡುವ ವಸ್ತುಗಳಿಗೂ ಕೂಡ ವಾಸ್ತು ತುಂಬಾ ಮುಖ್ಯವಾಗುತ್ತದೆ. ಅದರಂತೆ ವಾಸ್ತು ಶಾಸ್ತ್ರದಲ್ಲಿ ಊಟದ ಕೋಣೆಯಲ್ಲಿ ಕನ್ನಡಿಗಳನ್ನು ಅಳವಡಿಸಲು ಸಲಹೆ ನೀಡುತ್ತಾರೆ. Read more…

ಮಳೆಗಾಲದಲ್ಲಿ ಸವಿಯಿರಿ ರುಚಿ ರುಚಿ ʼಪನ್ನೀರ್ʼ ಪಾಪಡ್

ಮಳೆಗಾಲದಲ್ಲಿ ಗರಮಾ ಗರಂ, ಬಿಸಿಬಿಸಿ ತಿಂಡಿ ತಿನ್ನಲು ಎಲ್ಲರೂ ಬಯಸ್ತಾರೆ. ಅದ್ರಲ್ಲೂ ರುಚಿ ರುಚಿ ಹಪ್ಪಳ ಎಲ್ಲರಿಗೂ ಇಷ್ಟವಾಗುತ್ತೆ.  ಮಕ್ಕಳು ಆಸೆ ಪಟ್ಟು ತಿನ್ನುವ ಪನ್ನೀರ್ ಹಪ್ಪಳ ಮಾಡೋದು Read more…

Viral Video | ಸ್ಟ್ರಾಬೆರ‍್ರಿ ಹಾಕಿ ಚಿಕನ್ ಬಿರಿಯಾನಿ; ’ಇನ್ನೂ ಏನೇನೆಲ್ಲಾ ನೋಡ್ಬೇಕಪ್ಪಾ’ ಅಂದ ನೆಟ್ಟಿಗರು

ಬಿರಿಯಾನಿ ಎಂದರೆ ಇಡೀ ಉಪಖಂಡವೇ ಬಾಯಲ್ಲಿ ನೀರೂರಿಸುತ್ತೆ ಎಂದು ಬಿಡಿಸಿ ಹೇಳಬೇಕೇ? ಉದುರುದುರಾದ ಅನ್ನದ ಅಗುಳುಗಳಿಂದ ಬರುವ ಹಬೆಯಲ್ಲಿ ಮಸಾಲೆಯ ಘಮ ಹಾಗೂ ಹದವಾಗಿ ಬೆಂದ ಮಾಂಸದ ತುಂಡುಗಳಿರುವ Read more…

ದೇಶದ ಖಾದ್ಯ ಪರಂಪರೆಯ ವೈವಿಧ್ಯತೆಯ ಚರ್ಚೆಗೆ ವೇದಿಕೆಯಾದ ಟ್ವಿಟರ್‌

ಭಾರತದ ಖಾದ್ಯ ಪರಂಪರೆಯ ವೈವಿಧ್ಯತೆ ಅಗಾಧವಾದದ್ದು. ಒಬ್ಬ ವ್ಯಕ್ತಿಯ ಸರಾಸರಿ ಜೀವಿತದಲ್ಲಿ ದೇಶದ ಎಲ್ಲ ಬಗೆಯ ತಿನಿಸುಗಳನ್ನು ಒಮ್ಮೆಯಾದರೂ ರುಚಿ ನೋಡಲು ಸಾಧ್ಯವಾಗುವುದಿಲ್ಲ ಎನ್ನುವಷ್ಟು ಅಗಾಧವಾಗಿದೆ ನಮ್ಮ ಖಾದ್ಯ Read more…

Watch Video | ಕೇವಲ 1 ರೂಪಾಯಿಗೆ ಪ್ಲೇಟ್ ಬಿರಿಯಾನಿ;‌ ತಿನ್ನಲು ಮುಗಿಬಿದ್ದ ಜನ

ಉಪ ಖಂಡದ ಯಾವುದೇ ಪ್ರದೇಶವಾದರೂ ಬಿರಿಯಾನಿಗೆ ಇರುವ ಬೇಡಿಕೆ ಮಾತ್ರ ಒಂದೇ ಮಟ್ಟದಲ್ಲಿರುತ್ತದೆ. ಬಹುತೇಕ ದೇಶದ ಎಲ್ಲ ಊರುಗಳಲ್ಲೂ ಬಿರಿಯಾನಿ ಉಣಬಡಿಸುತ್ತಲೇ ಅನೇಕ ರೆಸ್ಟೋರೆಂಟ್‌ಗಳು ಭಾರೀ ಜನಪ್ರಿಯತೆ ಗಿಟ್ಟಿಸಿವೆ. Read more…

‘ಬಾಹುಬಲಿ’ ಸಮೋಸ ತಿಂದವರಿಗೆ ಬರೋಬ್ಬರಿ 71,000 ರೂ. ಬಹುಮಾನ….!

ಆಹಾರ ತಿನ್ನುವ ಸ್ಪರ್ಧೆ ಏರ್ಪಡಿಸುವುದು ಹೊಸದೇನು ಅಲ್ಲ. ಈಗಾಗಲೇ ಇಂತಹ ಹಲವು ಸ್ಪರ್ಧೆಗಳು ನಡೆದಿದ್ದು, ಇದೀಗ ಆಹಾರಪ್ರಿಯರಿಗೆ ಮತ್ತೊಂದು ಸವಾಲು ಎದುರಾಗಿದೆ. ಉತ್ತರ ಪ್ರದೇಶದ ಸಿಹಿ ತಿಂಡಿ ಅಂಗಡಿ Read more…

ಹಾಸಿಗೆ ಮೇಲೆ ಊಟ, ಉಪಹಾರ ಸೇವಿಸುವ ಅಭ್ಯಾಸವಿದ್ದರೆ ಬಿಟ್ಟುಬಿಡಿ, ಇಲ್ಲದಿದ್ದರೆ ಆಗಬಹುದು ಇಂಥಾ ಸಮಸ್ಯೆ!

ಎಲ್ಲಾ ಮನೆಗಳಲ್ಲೂ ಡೈನಿಂಗ್‌ ಟೇಬಲ್‌ ಇರುವುದಿಲ್ಲ. ಇದ್ದರೂ ಕೆಲವರು ಊಟ, ಉಪಹಾರವನ್ನು ಡೈನಿಂಗ್‌ ಟೇಬಲ್‌ ಮೇಲೆ ಮಾಡುವುದಿಲ್ಲ. ಬದಲಾಗಿ ಹಾಸಿಗೆಯ ಮೇಲೆ ಕುಳಿತು ತಿನ್ನುತ್ತಾರೆ. ಹಾಸಿಗೆಯ ಮೇಲೆ ಕುಳಿತು Read more…

Video | ಮರದಿಂದ ಮಾರುಕಟ್ಟೆವರೆಗೆ ಗೋಡಂಬಿ ಪ್ರಯಾಣ; ಹೀಗಿದೆ ವಿವರ

ಗೋಡಂಬಿಯಲ್ಲಿ ಮಾಡಿದ ತಿನಿಸುಗಳು ಯಾರಿಗೆ ತಾನೇ ಇಷ್ಟವಾಗೋದಿಲ್ಲ ಹೇಳಿ? ಚಿಕನ್ ಅಥವಾ ಪನೀರ್‌ ಖಾದ್ಯಗಳಿಗೆ ಗೋಡಂಬಿ ಹಾಕಿದರಂತೂ ಅದರ ರುಚಿ ಇನ್ನಷ್ಟು ಹೆಚ್ಚು. ಇಂಥ ಗೋಡಂಬಿಯನ್ನು ಬೆಳೆದು, ಫಸಲು Read more…

Amarnath Yatra: ಯಾತ್ರಾರ್ಥಿಗಳಿಗೆ ಈ ಆಹಾರಗಳ ಸೇವನೆಗೆ ಮಾತ್ರ ಅನುಮತಿ; ಇಲ್ಲಿದೆ ಪಟ್ಟಿ

ಈ ವರ್ಷ ಜುಲೈ 1 ರಿಂದ ಅಮರನಾಥ ಯಾತ್ರೆ (Amarnath Yatra) ಶುರುವಾಗಲಿದ್ದು, ತೀರ್ಥಯಾತ್ರೆಯಲ್ಲಿ ನೀವು ತಂಪು ಪಾನೀಯಗಳು, ಕುರುಕಲು ತಿಂಡಿಗಳು, ಡೀಪ್ ಫ್ರೈಡ್ ಮತ್ತು ಫಾಸ್ಟ್ ಫುಡ್ Read more…

ಫ್ರೀಜ್ ಮಾಡಿದ ಆಹಾರ ಸೇವಿಸಿದರೆ ಖಂಡಿತ ಕಾಡುತ್ತೆ ಈ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಲ್ಲಿ ಜನರು ಫ್ರೀಜ್ ಮಾಡಿದ ಆಹಾರವನ್ನು ಹೆಚ್ಚಾಗಿ ಬಳಸುತ್ತಾರೆ. ಇದರಿಂದ ಕೆಲಸ ಬಹಳ ಸುಲಭವಾಗುವುದು ನಿಜ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾಕೆಂದರೆ ಇದಕ್ಕೆ Read more…

ಉಳಿದ ಇಡ್ಲಿಯಿಂದ ಸಂಜೆ ಸ್ನಾಕ್ಸ್ ಗೆ ತಯಾರಿಸಿ ಮಂಚೂರಿ

ದಕ್ಷಿಣ ಭಾರತದ ಸಾಂಪ್ರದಾಯಿಕ ತಿನಿಸು ಇಡ್ಲಿ ಜೊತೆಗೆ ಚೀನಾದ ಮಂಚೂರಿ ಮಿಶ್ರಣವೇ ಈ ಸ್ಪೆಷಲ್ ರೆಸಿಪಿ. ಮನೆಯಲ್ಲಿ ಬೆಳಗ್ಗೆ ಮಾಡಿದ ಇಡ್ಲಿ ಉಳಿದು ಹೋದ್ರೆ ಅದರಿಂದ ಸಂಜೆಗೆ ಸೂಪರ್ Read more…

ವರ್ಷದೊಳಗಿನ ಮಕ್ಕಳಿಗೆ ಈ ‘ಆಹಾರ’ ಕೊಡಲೇಬೇಡಿ

ಮಗುವಿಗೆ 6 ತಿಂಗಳು ತುಂಬಿದ ಮೇಲೆ ಆಹಾರವನ್ನು ಕೊಡಲು ಪೋಷಕರು ಪ್ರಾರಂಭಿಸುತ್ತಾರೆ. ಆದರೆ ಪೋಷಕರು ಆಹಾರವನ್ನು ಆಯ್ಕೆ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು. ಆಹಾರ ತಜ್ಞರ ಪ್ರಕಾರ ಒಂದು ವರ್ಷದ Read more…

ಊಟ ಮಾಡುವಾಗ ಈ ತಪ್ಪು ಮಾಡಿದ್ರೆ ಕಾಡುತ್ತೆ ದಾರಿದ್ರ್ಯ

ಪ್ರತಿನಿತ್ಯ ಉತ್ತಮ ಆರೋಗ್ಯಕ್ಕೆ ಉತ್ತಮ ಆಹಾರ ಸೇವನೆ ಮಾಡುವ ಅಗತ್ಯವಿದೆ. ಹಿಂದೂ ಧರ್ಮದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಮಾತೆ ಅನ್ನಪೂರ್ಣೆಗೆ ವಂದಿಸಿ ಆಹಾರ ಸೇವನೆ ಮಾಡಲಾಗುತ್ತದೆ. ಹಿಂದೂ Read more…

ಮನೆಯಲ್ಲಿ ಸಮೃದ್ಧಿ ತುಂಬಿರಲು ಅಡುಗೆ ಕೋಣೆಯಲ್ಲಿ ಈ 2 ವಸ್ತುಗಳನ್ನು ಅಪ್ಪಿತಪ್ಪಿಯೂ ಇಡಬೇಡಿ

ಸಾಮಾನ್ಯವಾಗಿ ಹೆಚ್ಚಿನವರ ಮನೆಯಲ್ಲಿ ಪೊರಕೆ ಮತ್ತು ಮಾಪ್ ಅನ್ನು ಅಡುಗೆ ಮನೆಯಲ್ಲಿ ಇಡುತ್ತಾರೆ. ಆದರೆ ವಾಸ್ತು ಪ್ರಕಾರ ಇದು ಸರಿಯೇ? ಇದರಿಂದ ಏನಾದರೂ ಸಮಸ್ಯೆಯಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳಿ. ವಾಸ್ತು Read more…

ದೋಷ ಕಳೆದು ʼಯಶಸ್ಸುʼ ಗಳಿಸಲು ಇದನ್ನು ಪಾಲಿಸಿ

ನಮ್ಮ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ. ಇದಕ್ಕೆ ಸಾಡೆ ಸಾಥ್ ಶನಿಯ ಕಾಟ ಕೂಡ ಒಂದು ಕಾರಣವಾಗಿದೆ. ಈ ಸಾಡೆ ಸಾಥ್ ಶನಿಯ ಕಾಟವನ್ನು ನಿವಾರಿಸಿಕೊಳ್ಳಲು ಈ ಪರಿಹಾರವನ್ನು Read more…

ಹಸಿದಾಗ ಊಟ ಸಿಗದಿದ್ದರೆ ತಿನಿಸುಗಳ ಫೋಟೋವನ್ನು 30 ಬಾರಿ ನೋಡಿ; ಅಲ್ಲಾಗುತ್ತೆ ಇಂಥಾ ಮ್ಯಾಜಿಕ್‌….!

ಹಸಿವಾದಾಗ ನಮಗೆ ಬಹಳ ರುಚಿಕರ ತಿನಿಸುಗಳೆಲ್ಲ ನೆನಪಾಗುತ್ತವೆ. ಪಿಜ್ಜಾ, ಬರ್ಗರ್‌, ಪಾನಿಪುರಿ, ಸ್ವೀಟ್‌ಗಳು ಹೀಗೆ ಏನೇ ಸಿಕ್ಕರೂ ತಿಂದುಬಿಡೋಣ ಎನಿಸುತ್ತದೆ. ಕೆಲವೊಮ್ಮೆ  ಪ್ರಯಾಣದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಊಟ-ಉಪಹಾರ Read more…

ಬಿಯರ್‌ ಜೊತೆ ಅಪ್ಪಿತಪ್ಪಿಯೂ ಈ 5 ಆಹಾರಗಳನ್ನು ಸೇವಿಸಬೇಡಿ……!

ಇತ್ತೀಚಿನ ದಿನಗಳಲ್ಲಿ ಬಿಯರ್ ಕುಡಿಯುವವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ. ಬೇಸಿಗೆಯಲ್ಲಿ ಬಿಯರ್‌ ಸೇವನೆ ಹೆಚ್ಚು. ಬಿಯರ್ ಆರೋಗ್ಯಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಬಿಯರ್‌ ಜೊತೆಗೆ ಈ 5 ಆಹಾರಗಳನ್ನು ಸೇವಿಸಿದರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...