alex Certify Fire | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮುಂದೆ ನಾಯಿ ಮಲವಿಸರ್ಜನೆ; ಆಕ್ಷೇಪಿಸಿದವರ ಮೇಲೆ ಗುಂಡು ಹಾರಿಸಿದ ಶ್ವಾನದ ಮಾಲೀಕ

ನಗರ ಪ್ರದೇಶದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ಕಿರಿಕ್​ ನಡೆದು ತಾರಕಕ್ಕೆ ಹೋಗಿಬಿಡುತ್ತದೆ. ಲೂಧಿಯಾನದಲ್ಲಿ ಇಂಥದ್ದೆ ಒಂದು ಘಟನೆ ನಡೆದಿದೆ. ಅಲ್ಲಿನ ಸೆಕ್ಟರ್​ 32ರಲ್ಲಿ ನಾಯಿಯೊಂದರ ಮಲವಿಸರ್ಜನೆ ವಿಚಾರದಲ್ಲಿ ಆರಂಭವಾದ ಜಗಳವು Read more…

SHOCKING NEWS: ‘ಹೋಮ್ ವರ್ಕ್’ ಒತ್ತಡ ಹೆಚ್ಚಾಗಿದ್ದಕ್ಕೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ

ಶಾಲೆಗಳಲ್ಲಿ ಮಕ್ಕಳಿಗೆ ಓದುವ ಕುರಿತಂತೆ ಒತ್ತಡ ಹೇರಬಾರದೆಂದು ಮನಃಶಾಸ್ತ್ರಜ್ಞರು ಈ ಮೊದಲಿನಿಂದಲೂ ಪ್ರತಿಪಾದಿಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲವೊಂದು ಶಾಲೆಗಳು ಅನಗತ್ಯವಾಗಿ ಹೆಚ್ಚಿನ ಹೋಮ್ ವರ್ಕ್ ನೀಡುವ ಮೂಲಕ ವಿದ್ಯಾರ್ಥಿಗಳ Read more…

ಚಾರ್ಜಿಂಗ್ ವೇಳೆಯಲ್ಲೇ ಬೆಂಕಿ: ಧಗ ಧಗನೇ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಹೊಸಪೇಟೆ: ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ತಗುಲಿದ ಮತ್ತೊಂದು ಪ್ರಕರಣ ವರದಿಯಾಗಿದೆ. ವಿಜಯನಗರ ಜಿಲ್ಲೆ ಕೊಟ್ಟೂರು ಸಮೀಪದ ಸುಟ್ಟಕೋಡಿಹಳ್ಳಿಯಲ್ಲಿ ಚಾರ್ಜ್ ವೇಳೆಯಲ್ಲಿಯೇ ಎಲೆಕ್ಟ್ರಿಕ್ ಸ್ಕೂಟರ್ ಗೆ ಬೆಂಕಿ ತಗುಲಿದೆ. Read more…

ಪ್ರಕೃತಿ ವೈಚಿತ್ರ್ಯ; ಬೆಂಕಿಯ ಜೊತೆಗೆ ಮಿಂಚಿನ ಅಬ್ಬರ…!

ಎರಡು ದಿನಗಳ ಹಿಂದೆ ಉತ್ತರ ಕ್ಯಾಲಿಫೋರ್ನಿಯಾದಲ್ಲಿ ಗುಡುಗು ಸಹಿತ ಗಾಳಿಯಿಂದ ಕಾಡ್ಗಿಚ್ಚು ಉಲ್ಬಣಗೊಂಡಿತು. ಇದಾದ ಬಳಿಕ ಈ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಮಿಂಚು ಕಾಣಿಸಿದೆ. ಫೋರ್ಟ್​ ಜೋನ್ಸ್​ನ ಪಶ್ಚಿಮಕ್ಕೆ Read more…

BIG NEWS: ಪೊಲೀಸ್ ಹೊಯ್ಸಳ ವಾಹನದಲ್ಲಿ ಬೆಂಕಿ ಅವಘಡ

ಬೆಂಗಳೂರು: ಪೊಲೀಸ್ ಹೊಯ್ಸಳ ವಾಹನದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಒಂದೇ ಸಮನೆ ಹೊತ್ತಿಯುರಿಯಲಾರಂಭಿಸಿದ ಘಟನೆ ಬೆಂಗಳೂರಿನ ಸಿಟಿ ಮಾರುಕಟ್ಟೆ ವೃತ್ತದಲ್ಲಿ ನಡೆದಿದೆ. ಹೊಯ್ಸಳ ವಾಹನದ ಕಾರಿನಲ್ಲಿ ಈ ಅವಘಡ Read more…

ಬರ್ತಡೇ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಸ್ಪೋಟ, ಮೃತರ ಸಂಖ್ಯೆ ಮೂರಕ್ಕೇರಿಕೆ

ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿರುವ ಬರ್ತಡೇ ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಸ್ಪೋಟದಿಂದ ಉಂಟಾದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ವಿಜಯಲಕ್ಷ್ಮಿ(34), ಮಾಳೇಶ್(27) ಗೌರವ್ವ(45) ಮೃತಪಟ್ಟವರು ಎಂದು ಹೇಳಲಾಗಿದೆ. Read more…

SHOCKING NEWS: ಏಕಾಏಕಿ ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಮಂಡ್ಯ: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಬೆಂಕಿ ಅವಘಡಗಳು ಹೆಚ್ಚುತ್ತಿದ್ದು, ಗ್ರಾಹಕರಿಗೆ ಹೊಸ ತಲೆನೋವು ಶುರುವಾಗಿದೆ. ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿಸುವ ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಇದ್ದಕ್ಕಿದ್ದಂತೆ Read more…

ಅಗ್ನಿ ಅವಘಡದಲ್ಲಿ 8 ಮಂದಿಗೆ ಗಾಯ

ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದ ಅಗ್ನಿ ಅವಘಡದಲ್ಲಿ 8 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಆರು ಮಂದಿ ಮಹಿಳೆಯರು ಹಾಗೂ ಇಬ್ಬರು ಪುರುಷ ಕಾರ್ಮಿಕರು ಗಾಯಗೊಂಡಿದ್ದಾರೆ. ಚೆನ್ನವ್ವ(42), ಪ್ರೇಮಾ(20), Read more…

BIG BREAKING: ಹುಬ್ಬಳ್ಳಿಯಲ್ಲಿ ಭಾರೀ ಅಗ್ನಿ ಅವಘಡ: 4 -5 ಮಂದಿ ಸಾವಿನ ಶಂಕೆ

ಹುಬ್ಬಳ್ಳಿ: ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು 8 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ Read more…

ಸೇತುವೆ ಮೇಲಿದ್ದಾಗಲೇ ರೈಲಿಗೆ ಬೆಂಕಿ…! ಘಟನೆಯ ಭಯಾನಕ ವಿಡಿಯೋ ವೈರಲ್

ಅಮೇರಿಕಾದ ಬಾಸ್ಟನ್​ ಹೊರವಲಯದಲ್ಲಿರುವ ಮಿಸ್ಟಿಕ್​ ನದಿಯ ಸೇತುವೆಯ ಮೇಲೆ ಹಾದುಹೋಗುವಾಗ ರೈಲಿಗೆ ಬೆಂಕಿ ಹತ್ತಿಕೊಂಡಿದ್ದು, ಆ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ರೈಲಿನ ಮುಂಭಾಗ ವಿಡಿಯೋದಲ್ಲಿ ಕಾಣಿಸುತ್ತಿದ್ದು, Read more…

ಹಾಡಹಗಲೇ ನಡು ರಸ್ತೆಯಲ್ಲಿ ಹೊತ್ತಿ ಉರಿದ ಶಾಲಾ ಬಸ್

21 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ಸೊಂದು ಹಾಡಾಗಲೇ ಹೊತ್ತಿ ಉರಿದಿರುವ ಘಟನೆ ರಾಷ್ಟ್ರ ರಾಜಧಾನಿ ನವ ದೆಹಲಿಯಲ್ಲಿ ನಡೆದಿದೆ. ಈ ಬಸ್ ರೋಹಿಣಿ ಏರಿಯಾದ ಬಾಲ ಭಾರತಿ ಪಬ್ಲಿಕ್ Read more…

BREAKING: ಕಾರವಾರದ INS ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ

ಕಾರವಾರ: ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಯೋಗಿಕ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರವಾರದ ಅರಗಾದಲ್ಲಿರುವ ನೌಕಾನೆಲೆಯಲ್ಲಿರುವ ಯುದ್ಧ ನೌಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಭಾರತೀಯ ನೌಕಾಪಡೆಯ Read more…

ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಅಗ್ನಿ ಅವಘಡ, ಸ್ಪೋಟ; ಕೂಡಲೇ ಬೆಂಕಿ ನಂದಿಸಿದ ಸಿಬ್ಬಂದಿ

ಬೆಂಗಳೂರು: ವಿಧಾನಸೌಧದ ಮೂರನೇ ಮಹಡಿಯ ಸಮ್ಮೇಳನ ಸಭಾಂಗಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಿಬ್ಬಂದಿ ಕೂಡಲೆ ಕಾರ್ಯ ಪ್ರವೃತ್ತರಾಗಿ ಬೆಂಕಿಯನ್ನು ನಂದಿಸಿದ್ದಾರೆ. ಕೊಠಡಿ ಸಂಖ್ಯೆ 334 ರಲ್ಲಿ Read more…

SHOCKING NEWS: ಭಾರಿ ಮಳೆ ಮಧ್ಯೆಯೇ ಚಾರ್ಮಾಡಿ ಘಾಟ್ ನಲ್ಲಿ ಅವಘಡ; ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

ಚಿಕ್ಕಮಗಳೂರು: ಧಾರಾಕಾರ ಮಳೆಯ ನಡುವೆಯೇ ಚಾರ್ಮಡಿ ಘಾಟ್ ನಲ್ಲಿ ಬರುತ್ತಿದ್ದ ಕಾರೊಂದು ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ನಡೆದಿದೆ. ಕರಾವಳಿ, ಮಲೆನಾಡು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಮಳೆ Read more…

ವಿಮಾನ ಲ್ಯಾಂಡ್ ಆಗುವಾಗಲೇ ತಗುಲಿದ ಬೆಂಕಿ; ಅದೃಷ್ಟವಶಾತ್ ಪ್ರಯಾಣಿಕರು ಪಾರು; ಎದೆ ನಡುಗಿಸುವ ದೃಶ್ಯ ಕ್ಯಾಮರದಲ್ಲಿ ಸೆರೆ

ವಿಮಾನ ಲ್ಯಾಂಡ್ ಆಗುವಾಗಲೇ ಬೆಂಕಿ ತಗುಲಿದ್ದು, ಅದೃಷ್ಟವಶಾತ್ ಅದರಲ್ಲಿದ್ದ ಪ್ರಯಾಣಿಕರೆಲ್ಲರೂ ಸಹ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಇಂತಹದೊಂದು ಘಟನೆ ಅಟ್ಲಾಂಟಾ ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ನಡೆದಿದ್ದು, ಪ್ರಯಾಣಿಕರೊಬ್ಬರು ಎದೆ Read more…

ಗುಂಪು ಘರ್ಷಣೆಗೆ ಮಾರುಕಟ್ಟೆ ಧಗಧಗ: ಇಬ್ಬರಿಗೆ ಚಾಕು ಇರಿತ; ಅಂಗಡಿ ಧ್ವಂಸ, ಬೈಕ್, ತಳ್ಳುವ ಗಾಡಿ ಜಖಂ

ಬಾಗಲಕೋಟೆ: ಕೆರೂರಿನ ಮಾರುಕಟ್ಟೆಯಲ್ಲಿ ಗುಂಪು ಘರ್ಷಣೆ ಉಂಟಾಗಿದ್ದು, ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ಅರುಣ ಕಟ್ಟಿಮನಿ ಮತ್ತು ಲಕ್ಷ್ಮಣ Read more…

ಬುದ್ಧಿ ಹೇಳಲು ಬಂದ ಪತ್ನಿ ಕುಟುಂಬದ ನಾಲ್ವರನ್ನು ಕೊಂದ ಕಿರಾತಕ

ಯಾದಗಿರಿ: ಬುದ್ಧಿ ಹೇಳಲು ಬಂದವರ ಮೇಲೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ. ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ Read more…

SHOCKING: ರಸ್ತೆಯಲ್ಲೇ ಸ್ಕೂಟರ್ ಗೆ ಬೆಂಕಿ, ಸವಾರ ಸಾವು

ಮೈಸೂರು: ರಸ್ತೆಯಲ್ಲೇ ಸ್ಕೂಟರ್ ಗೆ ಬೆಂಕಿ ತಗುಲಿ ಸವಾರ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಸಮೀಪ ನಡೆದಿದೆ. ಮೈಸೂರು ಸಿದ್ಧಾರ್ಥ ನಗರದ ಶಿವರಾಮು Read more…

BIG BREAKING: ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ ಅವಘಡ; ತುರ್ತು ಲ್ಯಾಂಡಿಂಗ್; ಕ್ಷಣಾರ್ಧದಲ್ಲಿ ತಪ್ಪಿದ ಭಾರಿ ದುರಂತ

ಪಾಟ್ನಾ: ಪಾಟ್ನಾ-ದೆಹಲಿ ಸ್ಪೈಸ್ ಜೆಟ್ ವಿಮಾನದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಪಾಟ್ನಾದಿಂದ ದೆಹಲಿಗೆ 185 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ Read more…

ಖ್ಯಾತ ಕ್ರಿಕೆಟಿಗನಿಗೆ ಸೇರಿದ ‘ಪಬ್’ ಗೆ ಬೆಂಕಿ

ಖ್ಯಾತ ಕ್ರಿಕೆಟಿಗ ಸ್ಟುವರ್ಟ್ ಬ್ರಾಡ್ ಅವರಿಗೆ ಸೇರಿದ ಪಬ್’ ಗೆ ಬೆಂಕಿ ತಗುಲಿ ಅಪಾರ ಹಾನಿಯಾಗಿದೆ. ಇಂಗ್ಲೆಂಡಿನ ಬ್ರಾಟನ್ ಈಸ್ಟ್ ಮಿಡ್ಲ್ಯಾಂಡ್ಸ್ ನಲ್ಲಿರುವ ಈ ಪಬ್ ಗೆ ಶನಿವಾರ Read more…

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಸುಟ್ಟು ಭಸ್ಮವಾದ ಓಮ್ನಿ

ಚಲಿಸುತ್ತಿದ್ದ ಮಾರುತಿ ಓಮ್ನಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸುಟ್ಟು ಕರಕಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಗೋಣಿಬೀಡು ಸಮೀಪ ನಡೆದಿದೆ. ಮಹಮ್ಮದ್ ಅರ್ಷದ್ ಎಂಬವರು ತರೀಕೆರೆಯಿಂದ Read more…

SHOCKING: ಬಸ್ ಗೆ ಬೆಂಕಿ ತಗುಲಿ ನಾಲ್ವರು ಪ್ರಯಾಣಿಕರ ಸಜೀವದಹನ

ಕಲಬುರಗಿ: ಹೊತ್ತಿ ಉರಿದ ಬಸ್ ನಲ್ಲಿದ್ದ ನಾಲ್ವರು ಪ್ರಯಾಣಿಕರು ಸಜೀವ ದಹನವಾದ ಘಟನೆ ಕಲಬುರ್ಗಿ ಜಿಲ್ಲೆ ಕಮಲಾಪುರ ಹೊರವಲಯದಲ್ಲಿ ನಡೆದಿದೆ. ಟೆಂಪೋಗೆ ಡಿಕ್ಕಿಯಾಗಿ ರಸ್ತೆ ಬದಿಗೆ ಉರುಳಿ ಬಿದ್ದ Read more…

BIG BREAKING: ಶಿಕ್ಷಣ ಸಚಿವ ನಾಗೇಶ್ ಮನೆಗೆ ಬೆಂಕಿ ಹಚ್ಚಲು ಯತ್ನ: ಆಘಾತಕಾರಿ ಮಾಹಿತಿ ನೀಡಿದ ಆರಗ ಜ್ಞಾನೇಂದ್ರ

ತುಮಕೂರು: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಮನೆಗೆ ಮುತ್ತಿಗೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಅಚ್ಚರಿ ಮಾಹಿತಿ ನೀಡಿದ್ದಾರೆ. Read more…

BIG SHOCKING: ಬೆಂಕಿ ಹಚ್ಚಿಕೊಂಡು ಮಗು ಸಮೇತ ತಾಯಿ ಆತ್ಮಹತ್ಯೆ

ಮೈಸೂರು: ಬೆಂಕಿ ಹಚ್ಚಿಕೊಂಡು ಮಗು ಸಮೇತ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದಾಸನೂರು ಗ್ರಾಮದಲ್ಲಿ ನಡೆದಿದೆ. 8 ತಿಂಗಳ ಮಗುವಿಗೆ ಪಂಚಾಯಿತಿ ತಾಯಿ Read more…

BIG SHOCKING: ಆಸ್ಪತ್ರೆಗೆ ಭಾರೀ ಬೆಂಕಿ, 11 ನವಜಾತ ಶಿಶುಗಳ ಸಜೀವ ದಹನ

ಡಾಕರ್: ಪಶ್ಚಿಮ ಸೆನೆಗಲ್‌ ನ ಟಿವೌವಾನ್ ನಗರದಲ್ಲಿ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡು 11 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ದೇಶದ ಅಧ್ಯಕ್ಷರು ಬುಧವಾರ ತಡರಾತ್ರಿ ತಿಳಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯ Read more…

BREAKING: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸಚಿವರ ಮನೆಗೆ ಬೆಂಕಿ

ಅಮರಾವತಿ: ಆಂಧ್ರ ಪ್ರದೇಶದ ಹೊಸ ಜಿಲ್ಲೆ ಕೋನಸೀಮಾ ಹೆಸರು ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂಸಾತ್ಮಕ ಪ್ರತಿಭಟನೆ ನಡೆದಿದ್ದು, ಆಂಧ್ರಪ್ರದೇಶದ ಸಾರಿಗೆ ಸಚಿವರ ಮನೆಗೆ ಬೆಂಕಿ ಹಚ್ಚಲಾಗಿದೆ. ಹೊಸ ಜಿಲ್ಲೆಗೆ Read more…

SHOCKING NEWS: ಅಧಿಕಾರಿಗಳ ಕಿರುಕುಳ; ತನ್ನ ಗಾಡಿಗೆ ತಾನೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ವ್ಯಾಪಾರಿ

ಚಿಕ್ಕಮಗಳೂರು: ನಗರಸಭೆ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಬೀದಿಬದಿ ವ್ಯಾಪಾರಿಯೊಬ್ಬ ತನ್ನ ಗಾಡಿಗೆ ತಾನೇ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರಿನ ಮಲ್ಲಂದೂರು ರಸ್ತೆ ಬಳಿ Read more…

ಬೆಚ್ಚಿಬೀಳಿಸುವಂತಿದೆ ಬೆಂಕಿಯೊಡನೆ ಸರಸವಾಡಿದ ಯುವಕನ ವಿಡಿಯೋ

ಈ ವ್ಯಕ್ತಿ ಬೆಂಕಿಯೊಂದಿಗೆ ಸರಸವಾಡುವುದು ನೆಟ್ಟಿಗರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಬಾಯಿಯಲ್ಲಿ ತುಂಬಿಕೊಂಡ ದ್ರವವನ್ನು ಬೆಂಕಿಯ ಮೇಲೆ ಉಗಿಯುತ್ತಿದ್ದಂತೆಯೇ ಧಗ್ಗನೇ ಅಗ್ನಿಯ ಜ್ವಾಲೆ ಉಂಟಾಗಿ ಆತ ಬೆಂಕಿಯ ಕೆನ್ನಾಲಗೆಯಿಂದ ತಪ್ಪಿಸಿಕೊಳ್ಳುವಂತೆ ಭಾಸವಾಗುತ್ತದೆ. Read more…

ರಸ್ತೆಯಲ್ಲೇ ಇದ್ದಕ್ಕಿದ್ದಂತೆ ನಿಂತ ಇ-ಸ್ಕೂಟರ್ ಗೆ ದಿಢೀರ್ ಬೆಂಕಿ: ಮತ್ತೊಂದು ಘಟನೆಯ ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಬ್ಯಾಟರಿಯಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. Read more…

ಇ-ಸ್ಕೂಟರ್ ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಕಡಿಮೆಯಾಗುವುದಾದರೂ ಮರುಕಳಿಸಬಹುದು; ಓಲಾ ಮುಖ್ಯಸ್ಥರ ಹೇಳಿಕೆ

ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಇನ್ನು ಮುಂದೆಯೂ ಬೆಂಕಿ ಕಾಣಿಸಿಕೊಳ್ಳಬಹುದು. ಆದರೆ, ಅಗ್ನಿ ಅನಾಹುತಗಳು ಅಪರೂಪಕ್ಕೊಮ್ಮೆ ಸಂಭವಿಸಬಹುದು ಎಂದು ಓಲಾ ಎಲೆಕ್ಟ್ರಿಕ್ ಮುಖ್ಯಸ್ಥ ಭವೀಶ್ ಅಗರ್ವಾಲ್ ತಿಳಿಸಿದ್ದಾರೆ. ಓಲಾ ಕಂಪನಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...