alex Certify Elon Musk | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಮಂಗನ ಕೈಯಲ್ಲಿ ವಿಡಿಯೋ ಗೇಮ್​ ಆಡಿಸಿದ ಎಲಾನ್​ ಮಸ್ಕ್​..!

ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಎಲಾನ್​​ ಮಸ್ಕ್​​ರ ಕಂಪನಿ ನ್ಯೂರಾಲಿಂಕ್​​ ಕಂಪ್ಯೂಟರ್​​​ನಲ್ಲಿ ಮಂಗವೊಂದು ವಿಡಿಯೋಗೇಮ್​ ಆಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸಿದೆ. ಎಲಾನ್​​ ಮಸ್ಕ್​​​ರ ಈ ಕಂಪನಿ ಇಂತಹದ್ದೊಂದು Read more…

ಹೈಸ್ಕೂಲ್‌ ಪಾಸಾದವರಿಗೂ ಉದ್ಯೋಗ ನೀಡಲು ಮುಂದಾದ ಟೆಸ್ಲಾ

ಟೆಕ್ಸಾಸ್‌ನ ಆಸ್ಟಿನ್‌ನಲ್ಲಿರುವ ಎಲೆಕ್ಟ್ರಿಕ್ ಕಾರು ಉತ್ಪಾದಕ ಸಂಸ್ಥೆ ಟೆಸ್ಲಾದ ಗಿಗಾಫ್ಯಾಕ್ಟರಿ ಕ್ಯಾಂಪಸ್‌ನಲ್ಲಿ 10,000 ಹುದ್ದೆಗಳು ಖಾಲಿ ಇವೆ ಎಂದು ಟೆಸ್ಲಾ ಹಾಗೂ ಸ್ಪೇಸ್‌ಎಕ್ಸ್‌ನ ಸಿಇಓ ಎಲಾನ್ ಮಸ್ಕ್ ಘೋಷಿಸಿದ್ದಾರೆ. Read more…

ನಗು ತರಿಸುತ್ತೆ ಶಿಕ್ಷಕಿಯಿಂದ ಎಲಾನ್‌ ಮಸ್ಕ್‌ ಹೆಸರಿನ ಉಚ್ಚಾರಣೆ

ನೆಟ್ಟಿಗರ ಪಾಲಿನ ಫೇವರಿಟ್ ಸರ್ಚ್‌ಗಳಲ್ಲಿ ಒಬ್ಬರಾದ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಸುದ್ದಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಆತನ ಕಂಪನಿ, ಸ್ಪೇಸ್‌ಎಕ್ಸ್‌, ಆತನ ಪುಟಾಣಿ ಮಗನಿಗೆ ಇಟ್ಟಿರುವ Read more…

ಕೊರೊನಾ ಕಾಲದಲ್ಲೂ ಗೌತಮ್​ ಅದಾನಿ ಸಂಪತ್ತು ಏರಿಕೆ: ರಾಹುಲ್​ ಗಾಂಧಿ ಆಕ್ರೋಶ

ಉದ್ಯಮಿ ಗೌತಮ್​ ಅದಾನಿ ತಮ್ಮ ಸಂಪತ್ತನ್ನ 50 ಪ್ರತಿಶತ ಏರಿಕೆ ಮಾಡಿಕೊಂಡ ವಿಚಾರವಾಗಿ ವಯ್ನಾಡ್​ ಸಂಸದ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್​ ಗಾಂಧಿ ಕಿಡಿಕಾರಿದ್ದಾರೆ. 2020ರಲ್ಲಿ ನಿಮ್ಮೆಲ್ಲರ Read more…

BIG NEWS: ಈ ವಿಷಯದಲ್ಲಿ ವಿಶ್ವದ ‘ಅತಿ ಸಿರಿವಂತ’ರನ್ನೇ ಹಿಂದಿಕ್ಕಿದ ಗೌತಮ್ ಅದಾನಿ

ಭಾರತೀಯ ಉದ್ಯಮಿ ಗೌತಮ್​ ಅದಾನಿ ಈ ವರ್ಷ ವಿಶ್ವದ ಎಲ್ಲಾ ಶ್ರೀಮಂತರಿಗಿಂತ ಹೆಚ್ಚಿನ ಶತಕೋಟಿ ಮೊತ್ತದ ಹಣವನ್ನ ತಮ್ಮ ಸಂಪತ್ತಿಗೆ ಸೇರಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಬ್ಲೂಮ್​​ಬರ್ಗ್ Read more…

ಸಾಧನೆ ಹಿಂದಿನ ಸ್ಪೂರ್ತಿಯ ಗುಟ್ಟು ಬಿಚ್ಚಿಟ್ಟ ಐಐಟಿ ಟಾಪರ್

ಪ್ರತಿಷ್ಠಿತ ಭಾರತೀಯ ತಾಂತ್ರಿಕ ಸಂಸ್ಥೆಯ (ಐಐಟಿ) ಜೆಇಇ ಮುಖ್ಯ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳಿಸಿದ ಆರು ಮಂದಿಯಲ್ಲಿ ಒಬ್ಬನಾದ ಪಂಜಿಮ್ ಪ್ರಬಲ್ ದಾಸ್‌ಗೆ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ Read more…

ಅಚ್ಚರಿಗೆ ಕಾರಣವಾಯ್ತು ವಿಶ್ವದ ಅತಿ ʼಶ್ರೀಮಂತʼ ಗಳಿಸಿದ ಅಂಕ

ವಿಶ್ವದ ಅಗ್ರಗಣ್ಯ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಎಲಾನ್ ಮಸ್ಕ್​ ಒಂದಿಲ್ಲೊಂದು ಕಾರಣಕ್ಕೆ ಟ್ವಿಟರ್​ ಲೋಕದಲ್ಲಿ ಸುದ್ದಿ ಮಾಡ್ತಾನೇ ಇರ್ತಾರೆ. ಇದೀಗ ಮತ್ತೊಮ್ಮೆ ಎಲಾನ್ ಮಸ್ಕ್​ ನೆಟ್ಟಿಗರ ಚರ್ಚಾ Read more…

ಒಂದೇ ಒಂದು ‘ಟ್ವೀಟ್’ ನಿಂದಾಗಿ ಲಕ್ಷ ಕೋಟಿ ರೂಪಾಯಿ ನಷ್ಟ ಮಾಡಿಕೊಂಡ ವಿಶ್ವದ ಅತಿ ಸಿರಿವಂತ…!

ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಟೆಸ್ಲಾ ಕಂಪನಿಯ ಎಲಾನ್ ಮಸ್ಕ್, ತಾವು ಮಾಡಿದ ಒಂದೇ ಒಂದು ಟ್ವೀಟ್ ಕಾರಣಕ್ಕೆ ಒಂದು ಲಕ್ಷ ಕೋಟಿ ರೂಪಾಯಿಗಳಿಗೂ Read more…

ಟೆಸ್ಲಾ ಕಾರು ದುಬಾರಿಯಾಗಿರುವುದೇಕೆ ಎಂಬುದರ ಕಾರಣ ಬಿಚ್ಚಿಟ್ಟಿದ್ದರು ಎಲಾನ್‌ ಮಸ್ಕ್

ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಪೋಸ್ಟ್ ಹಾಕಿದ್ರೂ ಅದು ಟ್ರೆಂಡ್ ಆಗಿಬಿಡುತ್ತೆ. ಇದೀಗ 13 ವರ್ಷಗಳ ಹಿಂದೆ ಎಲಾನ್​ ಮಸ್ಕ್,​ ಟೆಸ್ಲಾ ಕಾರುಗಳು Read more…

BIG NEWS: ಒಂದೇ ಒಂದು ʼಟ್ವೀಟ್‌ʼ ನಿಂದಾಗಿ ಕ್ಷಣಾರ್ಧದಲ್ಲೇ ಕರಗಿತು ವಿಶ್ವದ ಅತಿ ಸಿರಿವಂತನ ಸಂಪತ್ತು

ಟೆಸ್ಲಾ ಸಿಇಓ ಎಲಾನ್​ ಮಸ್ಕ್​ ಬ್ಲೂಮ್​ಬರ್ಗ್​ನ ವಿಶ್ವದ ಶ್ರೀಮಂತ ವ್ಯಕ್ತಿಯ ಪಟ್ಟಿಯಲ್ಲಿ ಮತ್ತೆ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೆಸ್ಲಾ ಷೇರುಗಳು ಸೋಮವಾರ 8.6 ಪ್ರತಿಶತಕ್ಕೆ ಕುಸಿದ ಬಳಿಕ ನಿವ್ವಳ Read more…

BIG BREAKING: ವಿಶ್ವದ ಶ್ರೀಮಂತ ಉದ್ಯಮಿಗೆ ಬಿಗ್ ಶಾಕ್, ಜೆಫ್ ಬೆಜೊಸ್ ಮತ್ತೆ ನಂಬರ್ ಒನ್

ವಿಶ್ವದ ಶ್ರೀಮಂತರ ಸಾಲಿನಲ್ಲಿ 3 ವರ್ಷಗಳಿಗಿಂತ ಹೆಚ್ಚು ಕಾಲ ಕಳೆದ ತಿಂಗಳವರೆಗೆ ನಂಬರ್ ಒನ್ ಸ್ಥಾನದಲ್ಲಿದ್ದ ಜೆಫ್ ಬೆಜೋಸ್ ಮತ್ತೆ ವಿಶ್ವದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. Read more…

ಮತ್ತೊಂದು ಪೋಸ್ಟ್ ಮೂಲಕ ಟ್ವಿಟರ್​ನಲ್ಲಿ ಧೂಳೆಬ್ಬಿಸಿದ ಎಲಾನ್ ಮಸ್ಕ್​

ವಿಶ್ವದ ಟಾಪ್​ ಶ್ರೀಮಂತ ಎಲಾನ್​​ ಮಸ್ಕ್​ ಟ್ವಿಟರ್​​ನಲ್ಲಿ ಮಾಡೋ ಒಂದೊಂದು ಟ್ವೀಟ್​​ಗಳಿಗೂ ಷೇರು ಮಾರುಕಟ್ಟೆಯನ್ನೇ ಅಲುಗಾಡಿಸುವಂತಹ ಶಕ್ತಿ ಇದೆ. ಟ್ವಿಟರ್​ನಲ್ಲಿ ಬಹಳ ಚಿಕ್ಕದಾಗಿ ಶೀರ್ಷಿಕೆಗಳನ್ನ ಬರೆಯುವ ಮಸ್ಕ್​​ರ ಟ್ವೀಟ್​ಗಳಿಗೆ Read more…

ಟ್ವಿಟರ್​ ಪೋಸ್ಟ್​ ಮೂಲಕ ಮತ್ತೊಂದು ಕಂಪನಿ ಅದೃಷ್ಟ ಬದಲಿಸಿದ ಎಲಾನ್ ಮಸ್ಕ್​..!

ವಿಶ್ವದ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ ಸಿಇಓ ಎಲಾನ್​ ಮಸ್ಕ್​​ ತಾನು ಕೆಲ ದಿನಗಳ ಕಾಲ ಟ್ವಿಟರ್​​ನಿಂದ ಬ್ರೇಕ್​ ತೆಗೆದುಕೊಳ್ಳೋದಾಗಿ ಹೇಳಿದ್ರು. ಆದರೆ ಈ ಮಾಹಿತಿ ನೀಡಿದ ಒಂದೇ Read more…

ಎಲನ್ ಮಸ್ಕ್‌ಗೂ ಇಷ್ಟವಾಯ್ತು ಶೇರು ಮಾರುಕಟ್ಟೆ ಮೇಲಿನ ಈಕೆಯ ಕಾಮೆಂಟರಿ

ಅಮೆರಿಕ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ಗೇಮ್‌ಸ್ಟಾಪ್‌ ಟ್ರೆಂಡ್ ಇದೀಗ ಏಷ್ಯನ್ ಮಾರುಕಟ್ಟೆಯನ್ನೂ ಪ್ರವೇಶಿಸಿದೆ. ಶೇರು ಮಾರುಕಟ್ಟೆಗಳಲ್ಲಿ ಏನಾಗುತ್ತಿದೆ, ಈ ಹೊಸ ಪದಗಳ ಅರ್ಥ ಏನು Read more…

ನೆಚ್ಚಿನ ಶ್ವಾನಕ್ಕೆ ಗಿಫ್ಟ್ ನೀಡಿದ ವಿಶ್ವದ ಅತಿ ಸಿರಿವಂತ…..! ಮರುಕ್ಷಣವೇ ನಡೆದಿದೆ ಈ ಘಟನೆ

ಇ ಕಾಮರ್ಸ್ ಕಂಪನಿ ಎಟ್ಸಿಯ ಪ್ರೀ ಮಾರ್ಕೆಟ್​ ಟ್ರೇಡ್​ ಮಂಗಳವಾರ ಏಕಾಏಕಿ ಏರಿಕೆ ಕಂಡಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಒಂದು ಟ್ವೀಟ್​ನಿಂದಾಗಿ ಇ ಕಾಮರ್ಸ್​ ಲೋಕದಲ್ಲಿ ಈ Read more…

ಹೀಗಿದೆ ನೋಡಿ ಟೆಸ್ಲಾ ಇಂಡಿಯಾದ ಬೆಂಗಳೂರು ಕಚೇರಿ

ಜಗತ್ತಿನ ಅತ್ಯಂತ ಮೌಲ್ಯಯುತ ಕಾರಿನ ಉತ್ಪಾದಕ ಟೆಸ್ಲಾ ಭಾರತದಲ್ಲಿ ತನ್ನ ಕಾರ್ಯವನ್ನು ಆರಂಭಿಸಿದ್ದು, ಬೆಂಗಳೂರಿನಲ್ಲಿ ಇದೇ ತಿಂಗಳು ತನ್ನ ಕಾರ್ಯಾಲಯ ಆರಂಭಿಸಲಿದೆ. ಐಟಿ ಸಿಟಿಯಲ್ಲಿ ತಲೆಯೆತ್ತಿರುವ ಟೆಸ್ಲಾ ಇಂಡಿಯಾದ Read more…

ವಾಟ್ಸಾಪ್‌ ಗೆ ಘಟಾನುಘಟಿಗಳಿಂದ ಗುಡ್ ಬೈ….!

ತನ್ನ ಬಳಕೆದಾರರಿಗೆ ಹೊಸ ಷರತ್ತುಗಳನ್ನು ವಿಧಿಸಲು ಹೊರಟ ವಾಟ್ಸಾಪ್ ವಿರುದ್ಧ ನೆಟ್ಟಿಗರ ಅಸಮಾಧಾನ ದೊಡ್ಡದಾಗಿದ್ದು, ಅವರೆಲ್ಲ ಈಗ ಹೊಸ ಮೆಸೇಜಿಂಗ್ ಕಿರು ತಂತ್ರಾಂಶ ಸಿಗ್ನಲ್‌ನತ್ತ ವಾಲುತ್ತಿದ್ದಾರೆ. ಇದಾದ ಬಳಿಕ Read more…

ಅಂದು ಕಾರು‌ ರಿಪೇರಿ ಮಾಡಿಸಲು ಹಣವಿಲ್ಲದಾತ ಇಂದು ವಿಶ್ವದ ಅತಿ ಶ್ರೀಮಂತ

ನ್ಯೂಯಾರ್ಕ್: ಅಂದು ಕಾರು ರಿಪೇರಿ ಮಾಡಿಸಲು ಹಣವಿಲ್ಲದ ವ್ಯಕ್ತಿ ಇಂದು ವಿಶ್ವದ ಅತಿ ಶ್ರೀಮಂತ.‌ ಅವರ ಸಾಧನೆ ನೋಡಿ‌ ವಿಶ್ವವೇ ಬೆರಗಾಗುತ್ತದೆ. ಅವರು ಟೆಸ್ಲಾ ಎಂಬ ಪ್ರಸಿದ್ಧ ಕಾರು Read more…

ವಿಶ್ವದ ಅತಿ ಶ್ರೀಮಂತ ಪಟ್ಟ ಅಲಂಕರಿಸಿದ ಎಲಾನ್​ ಮಸ್ಕ್​ ರಿಯಾಕ್ಷನ್​ ನೋಡಿ ನೆಟ್ಟಿಗರು ಶಾಕ್​..!

ಎಲೋನ್ ಮಸ್ಕ್​​ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನ ಪಡೆದಿದ್ದಾರೆ. ಆದರೆ ಇಂತಹ ಖುಷಿಯ ವಿಚಾರಕ್ಕೂ ವಿಚಿತ್ರವಾಗಿ ಟ್ವೀಟ್​ ಮಾಡುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದಾರೆ Read more…

BIG NEWS: ವಿಶ್ವದ ಶ್ರೀಮಂತ ಉದ್ಯಮಿ ಹಿಂದಿಕ್ಕಿದ ಮತ್ತೊಬ್ಬ ಕುಬೇರ, ಈಗ ನಂಬರ್ ಒನ್ ಯಾರು ಗೊತ್ತಾ..?

ವಿಶ್ವದ ಶ್ರೀಮಂತ ಉದ್ಯಮಿ ಅಮೆಜಾನ್ ಡಾಟ್ ಕಾಂ ಮುಖ್ಯಸ್ಥ ಜೆಫ್ ಬೆಜೊಸ್ ಅವರನ್ನು ಹಿಂದಿಕ್ಕಿದ ಟೆಸ್ಲಾ ಇಂಕ್ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬ್ಲೂಂಬರ್ಗ್ ನ್ಯೂಸ್ Read more…

ಇದು ಎತ್ತಿನ ಗಾಡಿಯೋ, ಅಂಬಾಸಿಡರ್‌ ಕಾರೋ…? ಮಾಲಿನ್ಯ ರಹಿತ ಸಾರಿಗೆ ಫೋಟೋ ವೈರಲ್

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎತ್ತಿನ ಗಾಡಿಯೊಂದನ್ನು ಅಂಬಾಸಿಡರ್‌ ಕಾರಿನ ಹೊರಮೈನ ಹಿಂಭಾಗದಂತೆ ಮಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಗಾಡಿ ಈಗ ಉದ್ಯಮಿ ಆನಂದ್ ಮಹಿಂದ್ರಾರ Read more…

ಶ್ರೀಮಂತಿಕೆಯಲ್ಲಿ ಬಿಲ್‌ ಗೇಟ್ಸ್‌ ಹಿಂದಿಕ್ಕಿದ ಎಲಾನ್ ಮಸ್ಕ್

ಸ್ಪೇಸ್‌ಎಕ್ಸ್‌ ಹಾಗೂ ಟೆಸ್ಲಾ ಸಿಇಓ ಎಲಾನ್ ಮಸ್ಕ್‌ ಇದೀಗ ಜಗತ್ತಿನ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರೀಗ ಮೈಕ್ರೋಸಾಫ್ಟ್‌ನ ಚೇರ್ಮನ್ ಬಿಲ್ ಗೇಟ್ಸ್‌ರನ್ನು ಹಿಂದಿಕ್ಕಿದ್ದಾರೆ. Read more…

6 ಗಂಟೆಯಲ್ಲಿ 16 ಬಿಲಿಯನ್ ಕಳೆದುಕೊಂಡ ಎಲೋನ್ ಮಸ್ಕ್

ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರ ವೈಯಕ್ತಿಕ ಆಸ್ತಿ ಮಂಗಳವಾರ ಕೇವಲ 6 ಗಂಟೆಗಳಲ್ಲಿ 16 ಬಿಲಿಯನ್ ಕುಸಿದಿದೆ. ಕಂಪನಿಯ ಷೇರುಗಳಲ್ಲಿ ತೀವ್ರ ಕುಸಿತದಿಂದಾಗಿ ಮಸ್ಕ್ Read more…

ಪಿರಮಿಡ್‌ ಕುರಿತು ಯಡವಟ್ಟು ಹೇಳಿಕೆ ನೀಡಿ ಫಜೀತಿಗೆ ಸಿಲುಕಿದ ಎಲಾನ್ ಮಸ್ಕ್

ಸ್ಪೇಸ್ ಎಕ್ಸ್‌ ನಿರ್ಮಾತೃ ಹಾಗೂ ಟೆಸ್ಲಾದ ಸಿಇಓ ಎಲಾನ್ ಮಸ್ಕ್‌ ಯಾವಾಗಲೂ ಚಕಿತಗೊಳಿಸುವ ಹೇಳಿಕೆಗಳನ್ನು ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಸಹ ಹಾಗೇ ಆಗಿದ್ದು, ಈಜಿಪ್ಟ್‌ನಲ್ಲಿರುವ ಗಿಝಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...