alex Certify Dog | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಮೇಲೆ ಕ್ರೌರ್ಯ ಮೆರೆದ ಟೆಕ್ಕಿ ವಿರುದ್ಧ ದೂರು

ತಲೆಕೆಟ್ಟ ಐಟಿ ಉದ್ಯೋಗಿಯೊಬ್ಬ ತನ್ನ ಸಾಕು ಪ್ರಾಣಿಗೆ ಚಿತ್ರ ಹಿಂಸೆ ಕೊಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಹತ್ತು ತಿಂಗಳ ತನ್ನ ಸಾಕು ನಾಯಿಗೆ ಬೆಲ್ಟ್‌ನಲ್ಲಿ ಹೊಡೆದ ಈತ ಅದನ್ನು Read more…

ಜೂನಿಯರ್‌ ಜಂಬೋ ಮತ್ತಾತನ ಫ್ರೆಂಡ್ ಚಿನ್ನಾಟದ ವಿಡಿಯೋ ವೈರಲ್

ಆನೆ ಮರಿಗಳು ತಮ್ಮ ಮುಗ್ಧತೆ ಹಾಗೂ ಮುದ್ದುತನದಿಂದ ಬಲೇ ಇಷ್ಟವಾಗುತ್ತವೆ. ಅವುಗಳ ಚಿನ್ನಾಟದ ವಿಡಿಯೋಗಳನ್ನು ನೆಟ್‌ನಲ್ಲಿ ನೋಡುವುದೇ ಒಂದು ಖುಷಿ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ Read more…

ನಾಯಿಯನ್ನ ಪಾರ್ಕ್ ನಲ್ಲಿ ಬಿಟ್ಟು ದುಃಖದ ಪತ್ರ ಬರೆದ ಮಾಲೀಕ..!

ತನ್ನ ಹಳೆಯ ಮಾಲೀಕ ಅಸಹಾಯಕತೆಯ ಬಗ್ಗೆ ಬರೆದಿರುವ ಪತ್ರವೊಂದನ್ನ ಹಿಡಿದ ನಾಯಿ ಮೆಕ್ಸಿಕೋ ನಗರದ ಪಾರ್ಕ್​ನಲ್ಲಿ ಕೂತಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​ ಆಗಿದೆ. ದಯವಿಟ್ಟು ಈ ನಾಯಿಯನ್ನ Read more…

ಶಾಕಿಂಗ್ ನ್ಯೂಸ್: ಸರ್ಕಾರಿ ಆಸ್ಪತ್ರೆಯಲ್ಲೇ ಶವ ತಿನ್ನಲು ಎಳೆದಾಡಿದ ಬೀದಿ ನಾಯಿ

ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿಯೇ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿಂದಿರುವ ವಿಡಿಯೋ ವೈರಲ್ ಆಗಿದೆ. ಸಂಬಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ತೀವ್ರ Read more…

8400 ವರ್ಷಗಳ ಹಿಂದಿನ ನಾಯಿ ಅಸ್ತಿಪಂಜರ ಪತ್ತೆ

ಸ್ಟಾಕ್ ಹೋಂ: 8400 ವರ್ಷಗಳ ಹಿಂದಿನ ಬೃಹತ್ ಬೇಟೆ ನಾಯಿಯ ಅವಶೇಷಗಳನ್ನು ಕಳೆದ ಸೆಪ್ಟೆಂಬರ್ ನಲ್ಲಿ ಪತ್ತೆ ಮಾಡಲಾಗಿದೆ. ಅವುಗಳನ್ನು ಸ್ವೀಡನ್ ಕರ್ಲಸ್ಕರೊನಾ ಬ್ಲೇಕಿಂಗ್ ಮ್ಯೂಸಿಯಂನಲ್ಲಿ ಸಂರಕ್ಷಿಸಲಾಗಿದೆ. ಸ್ವೀಡನ್ Read more…

ಮೆಡಿಕಲ್​ ಸೆಂಟರ್​ ಸಿಬ್ಬಂದಿಯಾಗಿ ಆಯ್ಕೆಯಾದ ಶ್ವಾನ….!

ಆಸ್ಪತ್ರೆಯಲ್ಲಿ ಕೆಲಸ ಮಾಡೋದು ಅಂದ್ರೆ ಸುಲಭದ ಕೆಲಸವಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡಲು ಗಂಟೆಗಟ್ಟಲೆ ಕಾಲ ವ್ಯಯಿಸುವ ವೈದ್ಯರು ಹಾಗೂ ನರ್ಸ್​ಗಳು ಒತ್ತಡದ ಜೀವನವನ್ನ ನಡೆಸುತ್ತಿರುತ್ತಾರೆ. ಇಂತಹ ಒತ್ತಡವನ್ನ ಕಡಿಮೆ Read more…

ಆರು ವರ್ಷಗಳ ಬಳಿಕ ಮಾಲೀಕರನ್ನು ಕೂಡಿಕೊಂಡ ಶ್ವಾನ…!

ತನ್ನ ಕುಟುಂಬದಿಂದ ಬೇರ್ಪಟ್ಟು ಆರು ವರ್ಷಗಳ ಬಳಿಕ ಸಾಕು ನಾಯಿಯೊಂದು ತನ್ನ ಮನೆಯಿಂದ 320 ಕಿಮೀ ದೂರದ ಜಾಗವೊಂದರಲ್ಲಿ ತನ್ನ ಮಾಲೀಕರನ್ನು ಕೂಡಿಕೊಂಡ ಘಟನೆಯ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ Read more…

ಪ್ರೀತಿಯ ಶ್ವಾನದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಭೂಪ…!

ಕೆಲವರಿಗೆ ತಮ್ಮ ಸಾಕು ಪ್ರಾಣಿಗಳ ಮೇಲೆ ಇರೋ ಪ್ರೀತಿ ಎಷ್ಟರಮಟ್ಟಿಗೆ ಅಂದ್ರೆ ಅವರಿಗೆ ಪ್ರಾಣಿಗಳು ಮಕ್ಕಳಿಗಿಂತ ಹೆಚ್ಚು ಎಂಬ ಭಾವನೆ ಹೊಂದಿರ್ತಾರೆ. ಅವುಗಳ ರಕ್ಷಣೆ ಮಾಡೋಕೆ ಮಾಲೀಕ ರೆಡಿ Read more…

ನಾಲ್ವರು ರೋಗಿಗಳನ್ನು ಬೆಂಕಿಯಿಂದ ರಕ್ಷಿಸಿದ ಶ್ವಾನ

ಸೇಂಟ್ ಪೀಟರ್‌ಬರ್ಗ್: ಆಸ್ಪತ್ರೆ ಕಟ್ಟಡದಲ್ಲಿ ಉಂಟಾಗಿದ್ದ ಬೆಂಕಿಯಿಂದ ನಾಲ್ವರು ರೋಗಿಗಳನ್ನು ಗರ್ಭಿಣಿ ನಾಯಿಯೊಂದು ರಕ್ಷಣೆ ಮಾಡಿದ ವಿಶಿಷ್ಟ ಘಟನೆ ರಷ್ಯಾದ ಲೆನಿನ್‌ಗ್ರೇಡ್ ಪ್ರದೇಶದಲ್ಲಿ ನಡೆದಿದೆ. ಮೆಟಿಲ್ಡಾ ಎಂಬ ಹೆಸರಿನ Read more…

ಹೌಹಾರಿದ್ದ ಜನರಿಂದ ಬಳಿಕ ನೆಮ್ಮದಿಯ ನಿಟ್ಟುಸಿರು

ಚೀನಾದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗೆ ಹುಲಿಯ ರೀತಿಯಲ್ಲಿ ಬಣ್ಣ ಬಳಿದು ಬೀದಿಗಳಲ್ಲಿ ಸುತ್ತಾಡಿಸುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮೊದಲು ಈ ಸುದ್ದಿಯಾಗುತ್ತಿದ್ದಂತೆಯೇ ಅನೇಕರು Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಉತ್ತಮ ಉದಾಹರಣೆ ಈ ಶ್ವಾನದ ಕತೆ

ಮೋಸ, ದರೋಡೆಗಳೇ ಹೆಚ್ಚಾಗಿರುವ ಈ ಪ್ರಪಂಚದಲ್ಲಿ ಮಾನವೀಯತೆ ಅನ್ನೋದು ಇನ್ನೂ ನೆಲೆಸಿದೆ ಅನ್ನೋದಕ್ಕೆ ಈ ನಾಯಿ ಹಾಗೂ ಕಾನ್​ಸ್ಟೇಬಲ್​ ಕತೆಯೇ ಉತ್ತಮ ಉದಾಹರಣೆಯಾಗಿದೆ. ಪೀಪಲ್​ ಫಾರ್​ ಎನಿಮಲ್ಸ್ ಎಂಬ Read more…

ಶಾರ್ಕ್ ಮೇಲೆ ಮುಗಿಬಿದ್ದ ಶ್ವಾನ…! ವಿಡಿಯೋ ವೈರಲ್

ಕಡಲ ತೀರದಲ್ಲಿ ಈಜುತ್ತಿದ್ದ ತನ್ನ ಮಾಲೀಕರನ್ನು ಶಾರ್ಕ್‌‌ನಿಂದ ರಕ್ಷಿಸಲು ನೀರಿಗೆ ಜಂಪ್ ಮಾಡಿದ ದಿಟ್ಟ ನಾಯಿಯೊಂದು ನೆಟ್ಟಿಗರ ಪಾಲಿನ ಹೀರೋ ಆಗಿದೆ. ಟೆಲ್ಲಿನಾ ಹೆಸರಿನ ಈ ಗಾರ್ಡ್ ಶ್ವಾನವು Read more…

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಇಲ್ಲಿದೆ ಉದಾಹರಣೆ

ಲಂಡನ್: ಇದೊಂದು ಮಾನವೀಯ ಮೌಲ್ಯವನ್ನು ಸಾರುವ ಸುದ್ದಿ. ವ್ಯಕ್ತಿಯೊಬ್ಬ ಅಪರಿಚಿತ ನಾಯಿಯ ರಕ್ಷಣೆಗೋಸ್ಕರ ಸುಮಾರು ಗಂಟೆ ಕಾಲ ಅದರ ಹಿಂದೆ ಸೈಕಲ್ ಹೊಡೆದು, ಕೊನೆಗೆ ಅದನ್ನು ಸುರಕ್ಷಿತವಾಗಿ ಮಾಲೀಕರ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ

ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ Read more…

ನಿಮಗೆ ಬೋರ್‌ ಆಗ್ತಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ ನಕ್ಕುಬಿಡಿ….!

ಈ ದಿನ ನಿಮಗೆ ಏನಾದ್ರೂ ಬೋರು ಅಂತಾ ಅನಿಸ್ತಾ ಇದ್ರೆ ಪಾರ್ಪ್ ಕಾರ್ನ್​ ಕದಿಯುತ್ತಿರುವ ಈ ನಾಯಿಯ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಪಾಪ್​ ಕಾರ್ನ್​ ಚೀಲದಲ್ಲಿ ನಾಯಿಯ ತಲೆ Read more…

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ. ಇದೀಗ ಹುಲಿ Read more…

ನಾಯಿಗಾಗಿ ಶುರುವಾದ ಜಗಳ ಫೈರಿಂಗ್​ನಲ್ಲಿ ಅಂತ್ಯ..!

ನಾಯಿಯ ವಿಚಾರಕ್ಕೆ ಶುರುವಾದ ಜಗಳ ಗುಂಡಿನ ಚಕಮಕಿಯಲ್ಲಿ ಕೊನೆಯಾದ ಘಟನೆ ಅಮೆರಿಕದ ನ್ಯಾಶ್ವಿಲ್ಲೆಯಲ್ಲಿ ನಡೆದಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಭಾನುವಾರ ನ್ಯಾಶ್ವಿಲ್ಲೆಯಲ್ಲಿ ಇಬ್ಬರು ವಾದಕ್ಕೆ ಇಳಿದಿದ್ರು. ಇದರಲ್ಲಿ Read more…

ಪ್ರೀತಿಯ ನಾಯಿಗಾಗಿ 2 ಸಾವಿರ ಕಿಮೀ ಪ್ರಯಾಣಿಸಿದ ತಾಯಿ – ಮಗಳು

ಟೆಕ್ಸಾಸ್: ಕಳೆದಿದ್ದ ತಮ್ಮ ನಾಯಿ ಕರೆತರಲು ತಾಯಿ ಮಗಳು 2 ಸಾವಿರ ಕಿಮೀಗೂ ಅಧಿಕ ದೂರ ಕ್ರಮಿಸಿದ ಅಚ್ಚರಿಯ ಅಪರೂಪದ ಸುದ್ದಿಯೊಂದು ಅಮೆರಿಕಾದಿಂದ ಬಂದಿದೆ. 6 ವರ್ಷದ ನಂತರ Read more…

ವೈಟ್ ಹೌಸ್ ಗೆ ಬಿಡೆನ್ ಜತೆ ಬರೊ ಹೊಸ ಅತಿಥಿಗಳ್ಯಾರು ಗೊತ್ತಾ…?

ವಾಷಿಂಗ್ಟನ್: ಬಹು ಕುತೂಹಲ ಕೆರಳಿಸಿದ್ದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಜೋಸೆಫ್ ರೊಬಿನೆಟ್ಟೆ ಬಿಡೆನ್ (ಜೋ ಬಿಡೆನ್) ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ Read more…

ಮೇಯರ್​​ ಆಗಿ ಆಯ್ಕೆಯಾದ ಶ್ವಾನ..!

ಅಮೆರಿಕದ ಕೆಂಟುಕಿ ರಾಜ್ಯದ ರ್ಯಾಬಿಟ್​ ಹ್ಯಾಶ್​ ಎಂಬ ಕುಗ್ರಾಮವು ಈ ವರ್ಷದ ಹೊಸ ಮೇಯರ್​ನ್ನು ಆಯ್ಕೆ ಮಾಡಿದೆ. ಆದರೆ ಈ ಮೇಯರ್​ ಆಗಿ ಮನುಷ್ಯನನ್ನ ಆಯ್ಕೆ ಮಾಡುವ ಬದಲು Read more…

ನಾಯಿಪಾಡು ಹೇಳಿಕೆ: ಮಾಜಿ ಸಿಎಂ ಸಿದ್ಧರಾಮಯ್ಯಗೆ ಹೆಚ್. ವಿಶ್ವನಾಥ್ ತಿರುಗೇಟು

ಉಪ ಚುನಾವಣೆ ಬಳಿಕ ಬಿಜೆಪಿ ಸೇರಿದ 17 ಶಾಸಕರ ಪಾಡು ನಾಯಿ ಪಾಡಾಗುತ್ತದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದ್ದು, ಅವರು ಯಾವ ನಾಯಿಯಾಗಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ Read more…

ಪರಮಾಣು ವಿಕಿರಣ ಅಳೆಯಲು ಬಂತು ರೋಬೋ ಶ್ವಾನ

ಜಗತ್ತು ಕಂಡ ಅತ್ಯಂತ ಘೋರ ಪರಮಾಣು ದುರಂತ ಘಟಿಸಿದ ಜಾಗದಲ್ಲಿ ವಿಕಿರಣದ ಮಟ್ಟವನ್ನು ಅಳೆಯಲು ಮಾಡಬಹುದಾದ ಅತ್ಯಂತ ಸುರಕ್ಷಿತ ಮಾರ್ಗ ಎಂಬುದಾದರೂ ಇದೆಯಾ? ಬ್ರಿಸ್ಟಾಲ್‌ನ ವಿಕಿರಣ ತ್ಯಾಜ್ಯ ನಿರ್ವಹಣಾ Read more…

ಮಾಲೀಕನನ್ನು ಸೇರಲು 60 ಕಿಮೀ ನಡೆದ ಶ್ವಾನ…!

ಚೀನಾದ ಸರ್ವೀಸ್‌ ಕೇಂದ್ರವೊಂದರಲ್ಲಿ ತನ್ನ ಮಾಲೀಕರು ಮರೆತು ಬಿಟ್ಟು ಹೋದ ಬಳಿಕ ನಾಯಿಯೊಂದು 60 ಕಿಮೀ ನಡೆದುಕೊಂಡು ಹೋಗಿ ಅವರ ಮನೆ ಸೇರಿಕೊಂಡಿದೆ. ಹಾಂಗ್‌ಝೌ ಪ್ರದೇಶದಲ್ಲಿರುವ ಕಿಯೂ ಅವರು Read more…

ಶ್ವಾನದ ಆಟ ನೋಡಿ ಬೆರಗಾದ ನೆಟ್ಟಿಗರು…!

NBA ಆಟಗಾರ ರೆಕ್ಸ್‌ ಚಾಪ್‌ಮನ್ ಶೇರ್‌ ಮಾಡಿರುವ ವಿಡಿಯೋವೊಂದು ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ನಾಯಿಯೊಂದು ಪೂಲ್‌ ಗೇಮ್‌ ಅನ್ನು ಆರಾಮವಾಗಿ ಆಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ಟಿಕ್‌ನ ಸಹಾಯವಿಲ್ಲದೇ Read more…

ಬೆರಗಾಗಿಸುತ್ತೆ ನಾಯಿ – ಡಾಲ್ಫಿನ್‌ ನಡುವಿನ ಏಳು ವರ್ಷದ ಸ್ನೇಹ

ಮಾತುಗಳಿಗೆ ನಿಲುಕದ ಮಟ್ಟದ ಕೆಲವೊಂದು ಸ್ನೇಹ ಸಂಬಂಧಗಳನ್ನು ನೋಡುವುದೇ ಸಂತೋಷ. ಝಿಝ್ ಹೆಸರಿನ ನಾಯಿ ಹಾಗೂ ಜೋಜೋ ಹೆಸರಿನ ಡಾಲ್ಫಿನ್‌ಗಳ ಸ್ನೇಹ ಇಂಥದ್ದೇ ಒಂದಾಗಿದೆ. 2013ರಲ್ಲಿ ತನ್ನ ಮಾಲೀಕರೊಂದಿಗೆ Read more…

ಮಾಲೀಕನ ಫಿಟ್ನೆಸ್ ಸೆಶನ್ ಗೆ ನೆರವಾಯ್ತು ಶ್ವಾನ…!

ಸಾಕುನಾಯಿಯೊಂದು ತನ್ನ ಯಜಮಾನ ಜಿಮ್ ಮಾಡುತ್ತಿರುವ ವೇಳೆ ಆತನಿಗೆ ಸಹಾಯ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಫಿಟ್ನೆಸ್‌ ಸೆಶನ್ ಸಂದರ್ಭದಲ್ಲಿ ಕ್ರಂಚ್‌ಗಳನ್ನು ಮಾಡುತ್ತಿರುವ ಈ ವ್ಯಕ್ತಿಗೆ Read more…

ಕರಡಿಯನ್ನು ಹೆದರಿಸಿ ಓಡಿಸಿದ ಪುಟ್ಟ ನಾಯಿಮರಿ

ಕೊಲಂಬಿಯಾ: ಪುಟ್ಟ ನಾಯಿಯೊಂದು ತನಗಿಂತ 10 ಪಟ್ಟಿಗಿಂತ‌ ದೊಡ್ಡದಾದ ಕರಡಿಯನ್ನು ಬೆನ್ನಟ್ಟಿದ ವಿಡಿಯೋವೊಂದು ವೈರಲ್ ಆಗಿದೆ. ಒಬ್ಬರನ್ನು ಎದುರಿಸಲು ಗಾತ್ರವಲ್ಲ ಧೈರ್ಯ ಮುಖ್ಯ ಎಂಬುದನ್ನು ಈ ವಿಡಿಯೋ ಸಾಬೀತು Read more…

ನಾಯಿ ಮೂಗಿನ ಮೇಲೆ ಉಂಗುರವಿಡಲು ಹೋಗಿ ಪೆಚ್ಚಾದ್ಲು ಮಹಿಳೆ…!

ತನ್ನ ನಿಶ್ಚಿತಾರ್ಥದ ಉಂಗುರವನ್ನು ಸಾಕು ನಾಯಿಯ ಮೂಗಿನ ಮೇಲೆ ಇಟ್ಟು ಶೋಆಫ್ ಮಾಡಲು ನೋಡಿದ ಮಹಿಳೆಯೊಬ್ಬರ ಪ್ಲಾನ್‌ ವಿಫಲವಾಗಿದೆ. ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಮಹಿಳೆ ತನ್ನ Read more…

ಸಿಖ್ ಪೋರನ ಭಾಂಗ್ರಾ ನೃತ್ಯಕ್ಕೆ ಶ್ವಾನಗಳ ಭಲ್ಲೆ ಭಲ್ಲೆ…!

ಸಿಖ್ ಪೋರನ ಭಾಂಗ್ರಾ ಸ್ಟೆಪ್ ಕಂಡ ಎರಡು ನಾಯಿಗಳ ಪ್ರತಿಕ್ರಿಯೆಯ ವಿಡಿಯೋವೊಂದು ನೆಟ್‌ ನಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಭಾರೀ ಹುರುಪಿನಲ್ಲಿ Read more…

ಹೆಬ್ಬಾವಿನ ಬಾಯಿಯಿಂದ ನಾಯಿಯ ರಕ್ಷಣೆ…!

ಬೈಂದೂರು: ಬೃಹತ್ ಹೆಬ್ಬಾವಿನೊಂದಿಗೆ ಹೋರಾಡಿ ನಾಯಿಯನ್ನು ರಕ್ಷಿಸಿದ ಘಟನೆ ತಾಲೂಕಿನ ಗೋಲಿಹೊಳೆಯಲ್ಲಿ ನಡೆದಿದೆ.‌ ಬೆಂಗಳೂರಿನ ಕರ್ನಾಟಕ ಕಾರ್ಮಿಕ‌ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಗೋಲಿಹೊಳೆಯಲ್ಲಿರುವ ಅವರ ಫಾರ್ಮ್ ಹೌಸ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...