alex Certify Dance | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

‘ನೋ ಪ್ರಾಬ್ಲೆಮ್’ ಹಾಡಿಗೆ ಹೆಜ್ಜೆ ಹಾಕಿದ ನಿವೇದಿತಾ ಗೌಡ

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಿವೇದಿತಾ ಗೌಡ ತಮ್ಮ ಪ್ರತಿಯೊಂದು ವಿಚಾರವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ನಿವೇದಿತಾ ಗೌಡ ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ Read more…

ಕೃತಿ ಸನೋನ್‌ರ ಪರಮ ಸುಂದರಿ ಹಾಡಿಗೆ ಸ್ಟೆಪ್ ಹಾಕಿದ ಬಾಲಕಿ ವಿಡಿಯೋ ವೈರಲ್….!

ಸೋನಿ ಹೆಸರಿನ ಈ ಪುಟ್ಟ ಬಾಲಕಿ ಕೃತಿ ಸನೋನ್‌ರ ’ಪರಮ್ ಸುಂದರಿ’ ಹಾಡಿಗೆ ಸ್ಟೆಪ್ ಹಾಕುತ್ತಿರುವ ಕ್ಯೂಟ್ ವಿಡಿಯೋ ವೈರಲ್ ಆಗಿದೆ. ಮಿಮಿ ಚಿತ್ರದ ಈ ಫೇಮಸ್ ಹಾಡಿಗೆ Read more…

ಮನವನ್ನ ಮುದಗೊಳಿಸುತ್ತೆ ವೃದ್ದನ ಬೊಂಬಾಟ್‌ ವಿಡಿಯೋ

ನೃತ್ಯ ಮಾಡಲು ವಯಸ್ಸಿನ ಹಂಗಿಲ್ಲ ಎನ್ನುವುದನ್ನು ಇಲ್ಲೊಬ್ಬ ವೃದ್ಧ ವ್ಯಕ್ತಿ ತೋರಿಸಿಕೊಟ್ಟಿದ್ದಾರೆ. ಯುವಕರಿಗಿಂತ ತಾನೇನು ಕಮ್ಮಿ ಇಲ್ಲ ಎನ್ನುವಂತೆ ಸಖತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ವೃದ್ದ ವ್ಯಕ್ತಿಯ ಡ್ಯಾನ್ಸ್ Read more…

ವಿಡಿಯೋ: ರೆಕ್ಕೆಯರಳಿಸಿ ನೃತ್ಯ ಮಾಡುತ್ತಿರುವ ಬಿಳಿ ನವಿಲು

ಬಿಳಿ ನವಿಲೊಂದು ತನ್ನ ರೆಕ್ಕೆಗಳನ್ನು ಸುಂದರವಾಗಿ ಅರಳಿಸಿರುವ ವಿಡಿಯೋವೊಂದು ವೈರಲ್ ಆಗಿದೆ. ಸುಂದರವಾದ ಉದ್ಯಾನವೊಂದರಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋದಲ್ಲಿ ನವಿಲು ತನ್ನ ಗರಿಗಳನ್ನು ಸಂಪೂರ್ಣವಾಗಿ ಅರಳಿಸಿ ನೃತ್ಯ Read more…

‘ಹಾಟ್ ಡಾನ್ಸ್’ ಮೂಲಕ ಪಡ್ಡೆ ಹುಡುಗರ ಎದೆಗೆ ಕಿಚ್ಚು ಹಚ್ಚಿದ ನೋರಾ

ತನ್ನ ಕಿಲ್ಲರ್‌ ಡ್ಯಾನ್ಸ್ ಸ್ಟೆಪ್‌ಗಳಿಂದ ಫೇಮಸ್ ಆಗಿರುವ ಬಾಲಿವುಡ್‌ನ ನೋರಾ ಫತೇಹಿ ತನ್ನ ಮತ್ತೊಂದು ಡ್ಯಾನ್ಸ್ ವಿಡಿಯೋದೊಂದಿಗೆ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಭಾರೀ ಹಾಟ್‌ & ಸೆಕ್ಸಿಯಾಗಿ ಕಾಣುತ್ತಿರುವ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಶ್ವಾನದ ಸುಂದರ ವಿಡಿಯೋ

ತನ್ನ ಮಾಲಕಿಯೊಂದಿಗೆ ಕ್ಲಾಸಿಕ್ ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿರುವ ನಾಯಿಯೊಂದರ ವಿಡಿಯೋ ವೈರಲ್ ಆಗಿದೆ. ಕೇರಳದ ಚೆರ್ತಲಾ ನಿವಾಸಿ ಆರ್ದ್ರ ಪ್ರಸಾದ್ ಶಾಸ್ತ್ರೀಯ ಗಾಯನವೊಂದಕ್ಕೆ ನೃತ್ಯ ಮಾಡುತ್ತಿರುವ ವೇಳೆ ಅವರ Read more…

ಬಾಹ್ಯಾಕಾಶದಲ್ಲಿ ನೃತ್ಯ: ವಿಡಿಯೋ ಹಂಚಿಕೊಂಡ ಗಗನಯಾನಿ

ಬಾಹ್ಯಾಕಾಶದಿಂದ ಸುಯೆಜ಼್‌ ಕಾಲುವೆಯ ಚಿತ್ರಗುಚ್ಛವನ್ನು ಪೋಸ್ಟ್ ಮಾಡಿ ನೆಟ್ಟಿಗರನ್ನು ಮಂತ್ರಮುಗ್ಧರನ್ನಾಗಿಸಿದ್ದ ಗಗನಯಾನಿ ಥಾಮಸ್ ಪೆಸ್ಕೇ, ಇದೀಗ ತಮ್ಮ ಸಹೋದ್ಯೋಗಿಯೊಬ್ಬರ ಚಿತ್ರಗಳನ್ನು ಹಂಚಿಕೊಂಡು ನೆಟ್ಟಿಗರಿಂದ ’ವಾವ್‌’ ಎನಿಸಿಕೊಂಡಿದ್ದಾರೆ. “ಬಾಹ್ಯಾಕಾಶದ ಸೂಟ್‌ನಲ್ಲಿ Read more…

ಇಂಟರ್ನೆಟ್‌ ನಲ್ಲಿ ಧೂಳೆಬ್ಬಿಸಿದೆ ಈ ವಿಡಿಯೋ: ನೀವೂ ನೋಡಿ ಎಂಜಾಯ್‌ ಮಾಡಿ

ಕೊರೊನಾದಿಂದಾಗಿ ಒಂದಿಲ್ಲೊಂದು ಕಠಿಣ ಸುದ್ದಿಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ನೋಡುತ್ತಿರೋದ್ರ ನಡುವೆಯೇ ವಿಶೇಷ ನೃತ್ಯದ ವಿಡಿಯೋವೊಂದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಪಾರ್ಕ್​ ಒಂದರಲ್ಲಿ ಜನರ ಮಧ್ಯೆ ಇದ್ದಕ್ಕಿದ್ದಂತೆ Read more…

ಮನೆಯಲ್ಲಿ ಕುಳಿತು ಬೋರ್ ಆಗಿದೆಯಾ…? ಹಾಗಾದ್ರೆ ಹೀಗೆ ಮಾಡಿ

ಹಿಂದೆಲ್ಲಾ ವಾರಕ್ಕೆ ಐದು ದಿನ ದುಡಿದರೆ ಮತ್ತೆರಡು ದಿನ ಪತಿ, ಪತ್ನಿ ಮಕ್ಕಳೊಂದಿಗೆ ಹೊರಗೆ ಸುತ್ತಾಡಿ ರಿಲ್ಯಾಕ್ಸ್ ಆಗುವುದಿತ್ತು. ಈಗ ಮನೆಯವರೆಲ್ಲ ಮನೆಯೊಳಗೆ ಬಂಧಿ. ಪರಿಣಾಮ ಬದುಕನ್ನು ಹೇಗೆ Read more…

ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ

ಪುಟಾಣಿ ಬಾಲಕನೊಬ್ಬ ಗುಂಪೊಂದರ ಜೊತೆಗೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್ಮನ್ ಈ ವಿಡಿಯೋ ಶೇರ್‌ ಮಾಡಿದ್ದಾರೆ. ಜೊಕೊವಿಚ್​ – Read more…

ಮೈನವಿರೇಳಿಸುವ ಸಾಲ್ಸಾ ಪ್ರದರ್ಶನದಿಂದ ನೆಟ್ಟಿಗರಲ್ಲಿ ಸಂಚಲನ ಸೃಷ್ಟಿಸಿದ ವೆನಿಜುಯೆಲಾ ದಿವ್ಯಾಂಗಿ

ಮೈ-ಕೈ ಎಲ್ಲಾ ನೆಟ್ಟಗಿರುವ ನಮ್ಮಲ್ಲಿ ಅದೆಷ್ಟೋ ಮಂದಿಗೆ ಸೋಗಲಾಡಿತನ ವಕ್ಕರಿಸಿಕೊಂಡಿರುತ್ತದೆ. ಅಂಥದ್ದರಲ್ಲಿ ದಿವ್ಯಾಂಗಿಗಳಲ್ಲಿ ಅನೇಕರು ಎಲ್ಲರ ಹುಬ್ಬೇರುವ ಸಾಧನೆಗಳನ್ನು ಮಾಡುವ ಲೆಕ್ಕವಿಲ್ಲದಷ್ಟು ನಿದರ್ಶನಗಳನ್ನು ನೋಡುತ್ತಲೇ ಇರುತ್ತೇವೆ. ವೆನಿಜುಯೆಲಾದ ಆಂಡ್ರೆಯ್ನಾ Read more…

ಒತ್ತಡ ನಿವಾರಿಸಿಕೊಳ್ಳಲು ನೃತ್ಯದ ಮೊರೆ ಹೋದ ಅಸ್ಸಾಂ ವೈದ್ಯ

ಯಾವುದೇ ವೃತ್ತಿಯಲ್ಲಿರುವ ಮಂದಿಗೂ ನೃತ್ಯವು ಬಹಳ ಸಂತಸ ತರುವ ವಿಚಾರವಾಗಿದೆ. ಇದರಿಂದ ಅವರಿಗೆ ಕೆಲಸದ ಒತ್ತಡ ಸಹ ಕಡಿಮೆಯಾಗುತ್ತದೆ. ಇಂತಹ ಒಬ್ಬ ವ್ಯಕ್ತಿ ಡಾ. ಅರೂಪ್ ಸೇನಾಪತಿ. ’ಡ್ಯಾನ್ಸಿಂಗ್ Read more…

ಕೊರೊನಾದಿಂದ ಚೇತರಿಸಿಕೊಂಡ ಖುಷಿಗೆ ಚಾಲಕನಿಂದ ಸಖತ್‌ ಡಾನ್ಸ್; ವೈದ್ಯರಿಂದಲೂ ಸಾಥ್

ಕೋವಿಡ್‌-19 ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡಿರುವ ಬೆಂಗಳೂರು ಮೂಲದ ಆಂಬುಲೆನ್ಸ್ ಚಾಲಕರೊಬ್ಬರು ನೃತ್ಯದ ಮೂಲಕ ಸಂಭ್ರಮಿಸಿದ್ದಾರೆ. ಮುಂಬೈನಿಂದ ದುಬೈಗೆ ಸಾಗಿದ ವಿಮಾನದಲ್ಲಿದ್ದದ್ದು ಒಬ್ಬೇ ಒಬ್ಬ ಪ್ರಯಾಣಿಕ…! ಕುಮಾರ ಎಂಬ ಹೆಸರಿನ Read more…

ಅಪ್ಪ-ಮಗಳ ನೃತ್ಯಕ್ಕೆ ಜಾಯಿನ್ ಆದ ಮದುಮಗ

ಅಪ್ಪ-ಮಗಳ ನೃತ್ಯದ ಸಂಪ್ರದಾಯ ಪಾಶ್ಚಾತ್ಯ ಜಗತ್ತಿನಲ್ಲಿ ಬಹಳ ಸಂಭ್ರಮದಿಂದ ಆಚರಿಸಲ್ಪಡುವ ವಿಷಯವಾಗಿದೆ. ತಮ್ಮ ಇಚ್ಛೆಯ ಹಾಡೊಂದನ್ನು ಆಯ್ದುಕೊಂಡು ಅಪ್ಪ-ಮಗಳು ಜೊತೆಯಾಗಿ ಹೆಜ್ಜೆ ಹಾಕುತ್ತಾರೆ. ಆದರೆ ಸಾರಾ ಲಾರ್ಸೆನ್ ಹೆಸರಿನ Read more…

ಅಂತಾರಾಷ್ಟ್ರೀಯ ನೃತ್ಯ ದಿನ ಆಚರಣೆಯ ಹಿನ್ನಲೆಯೇನು…? ಇಲ್ಲಿದೆ ಮಾಹಿತಿ

ಏಪ್ರಿಲ್‌ 29 ರಂದು ವಿಶ್ವಾದ್ಯಂತ ನೃತ್ಯ ದಿನವನ್ನ ಆಚರಿಸಲಾಗಿದೆ. ಅಂತಾರಾಷ್ಟ್ರೀಯ ನೃತ್ಯ ದಿನವನ್ನ 1982ರಲ್ಲಿ ಯುನೆಸ್ಕೋದ ಇಂಟರ್​ನ್ಯಾಷನಲ್​ ಥಿಯೇಟರ್​ ಇನ್​ಸ್ಟಿಟ್ಯೂಟ್​​ ನೃತ್ಯ ಸಮಿತಿ ಆರಂಭಿಸಿತು. ಆಧುನಿಕ ಬ್ಯಾಲೆ ಸೃಷ್ಟಿಕರ್ತ Read more…

ತಮಿಳು ಹಾಡಿಗೆ ಕೆನಡಾ ಹುಡುಗರ ಭರ್ಜರಿ ಸ್ಟೆಪ್ಸ್….!

ತಮಿಳು ಚಿತ್ರ ನಟ ವಿಜಯ್ ಅವರು ನಟಿಸಿರುವ ಮಾಸ್ಟರ್ ಚಿತ್ರದ ‘ವಾತಿ ಕಮಿಂಗ್…..’ ಹಾಡು ಜಾಗತಿಕವಾಗಿ ಸದ್ದು ಮಾಡುತ್ತಿದೆ. ದಕ್ಷಿಣ ಭಾರತದಲ್ಲಿರುವ ಅವರ ಅಭಿಮಾನಿಗಳಿಗೆ ಅಷ್ಟೇ ಅಲ್ಲದೇ ವಿವಿಧ Read more…

ʼಕೊರೊನಾʼ ಸೋಂಕಿತರಲ್ಲಿ ಭರವಸೆ ಮೂಡಿಸಲು ನೃತ್ಯ ಮಾಡಿದ ವೈದ್ಯರು

ಕೊರೊನಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವ ನಕಾರಾತ್ಮಕತೆಯನ್ನು ಹೊರಹಾಕಲು ಆಸ್ಪತ್ರೆಯೊಂದರ ವೈದ್ಯರು ಹಾಡಿಗೆ ಹೆಜ್ಜೆ ಹಾಕಿ ರೋಗಿಗಳನ್ನೂ ಸಹ ಕುಳಿತಲ್ಲೇ ನೃತ್ಯ ಮಾಡುವಂತೆ ಪ್ರೇರೇಪಿಸಿರುವ ವಿಡಿಯೋ ವೈರಲ್ ಆಗಿದೆ. ರೋಗಿಗಳಲ್ಲಿ ಭರವಸೆ Read more…

ವಿವಾದಕ್ಕೆ ಕಾರಣವಾಯ್ತು ಹಡಗಿನಲ್ಲಿ ಯುವತಿಯರು ಮಾಡಿದ ನೃತ್ಯ

ಆಸ್ಟ್ರೇಲಿಯಾದ ಹಡಗಿನಲ್ಲಿ ನೃತ್ಯ ತಂಡವೊಂದರ ಸೊಂಟ ಬಳುಕಿಸಿದ ನೃತ್ಯ ಪ್ರದರ್ಶನ ಈಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನೇ ಹುಟ್ಟುಹಾಕಿದೆ. ರಾಯಲ್ ಆಸ್ಟ್ರೇಲಿಯನ್ ನೌಕಾಪಡೆಯ ಹೊಸ ಹಡಗಿನ ಕಾರ್ಯಾರಂಭ Read more…

ಸೀರೆಯುಟ್ಟು ಕ್ಲಿಷ್ಟಕರ ಸ್ಟೆಪ್‌ ಹಾಕಿದ ನೃತ್ಯಪಟು….!

ಸೀರೆ ಅತ್ಯಂತ ಕಂಫರ್ಟಬಲ್ ಹಾಗೂ ಫ್ಲೆಕ್ಸಿಬಲ್ ಬಟ್ಟೆ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಆದರೆ ಸೀರೆಯಲ್ಲಿ ವ್ಯಾಯಾಮ ಅಥವಾ ಫಾಸ್ಟ್‌ ಡ್ಯಾನ್ಸ್ ಮಾಡುವುದು ಕಷ್ಟ ಎಂಬುದು ಇನ್ನೊಂದು ಸಮೂಹದ Read more…

SHOCKING: ಮದುವೆ ಸಮಾರಂಭದಲ್ಲಿ ನೃತ್ಯ ಮಾಡಲು ಹೋದ ಯುವಕನ ಖಾಸಗಿ ಅಂಗ ಕತ್ತರಿಸಿದ ನಪುಂಸಕರು

ಆಗ್ರಾ: ಉತ್ತರಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 24 ವರ್ಷದ ಯುವಕನ ಖಾಸಗಿ ಅಂಗವನ್ನು ಇಬ್ಬರು ನಪುಂಸಕರು ಕತ್ತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕನ ಸಹೋದರಿ ಆಗ್ರಾದ ದೆಹಲಿ ಗೇಟ್ ಪೋಲಿಸ್ Read more…

ದಲೇರ್‌ ಮೆಹಂದಿ ಹಾಡಿ‌ಗೆ ಭರ್ಜರಿ ಸ್ಟೆಪ್ ಹಾಕಿದ ಕ್ರಿಸ್ ಗೇಲ್

ದಲೇರ್‌ ಮೆಹಂದಿರ ‌ʼತುಣಕ್‌ ತುಣಕ್ʼ ಹಾಡಿಗೆ ಡೋಲು ಬಾರಿಸಿಕೊಂಡು ಸ್ಟೆಪ್ ಹಾಕುತ್ತಿರುವ ಕ್ರಿಸ್ ಗೇಲ್‌ರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಇಂಪ್ರೆಸ್ ಮಾಡಿದೆ. ಪಂಜಾಬ್ ಕಿಂಗ್ಸ್ ತಂಡದ ಪರವಾಗಿ Read more…

ವೈದ್ಯಕೀಯ ವಿದ್ಯಾರ್ಥಿಗಳ ಮಸ್ತ್‌ ಡ್ಯಾನ್ಸ್: ವಿಡಿಯೋ ವೈರಲ್

ಕೊರೋನಾ ವೈರಸ್ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ಜಗತ್ತಿನಾದ್ಯಂತ ವೈದ್ಯಕೀಯ ಸಿಬ್ಬಂದಿಗೆ ಭಾರೀ ಒತ್ತಡದ ಸಂದರ್ಭ ಒಂದೊದಗಿದೆ. ಹಲವು ತಿಂಗಳಿನಿಂದ ಆರೋಗ್ಯ ಸಿಬ್ಬಂದಿ ದಣಿವರಿಯದೇ ದುಡಿಯುತ್ತಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿ Read more…

ಶಿಖರ್ ಧವನ್ ಜೊತೆ ಯುಜ್ವೇಂದ್ರ ಪತ್ನಿಯ ಭರ್ಜರಿ ಡಾನ್ಸ್

ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಜೊತೆ ಭರ್ಜರಿ ಭಾಂಗ್ರಾ ಮಾಡಿದ್ದಾರೆ. ಕೆಲವೇ ಗಂಟೆಗಳ ಹಿಂದೆ ಧನಶ್ರೀ Read more…

ಭಾಂಗ್ರಾ ನೃತ್ಯದ ಮೂಲಕ ಐರಿಶ್‌ ಹಬ್ಬದ ಮೆರಗು ಹೆಚ್ಚಿಸಿದ‌ ಪಂಜಾಬಿ ಮೂಲದ ತಂಡ

ಐರ್ಲೆಂಡ್‌ನಲ್ಲಿ ಮಾರ್ಚ್ 17ರಂದು ಸೇಂಟ್ ಪ್ಯಾಟ್ರಿಕ್ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಗಿದೆ. ಇದೇ ವೇಳೆ ಪಂಜಾಬಿ ಮೂಲದ ತಂಡವೊಂದು ಭರ್ಜರಿ ಭಾಂಗ್ರಾ ನೃತ್ಯದ ಮೂಲಕ ಐರಿಶ್ ಹಬ್ಬದ ಮೆರುಗನ್ನು ಇನ್ನಷ್ಟು Read more…

ಅಂಪೈರಿಂಗ್ ಮಾಡ್ತಿದಾರಾ ಬಾಬ್ಬಿ ಡಿಯೋಲ್….?

ಮೀಮ್ಸ್‌ಗಳ ಅಚ್ಚುಮೆಚ್ಚಿನ ನಟನಾದ ಬಾಬ್ಬಿ ಡಿಯೋಲ್ ಯಾವಾಗಲೂ ಚಿತ್ರವಿಚಿತ್ರ ಮೀಮ್‌ಗಳಲ್ಲಿ ಕಾಣಿಸಿಕೊಂಡು ಮಿಂಚುತ್ತಲೇ ಇರುತ್ತಾರೆ. 90ರ ದಶಕದ ಇವರ ಚಿತ್ರಗಳು ಈ ದಶಕದಲ್ಲೂ ಸಹ ಮೀಮ್‌ಗಳ ಮೂಲಕ ಪ್ರಸ್ತುತವಾಗಿಬಿಟ್ಟಿವೆ. Read more…

ಧರೆ ತಣಿಸಲು ಬಂದ ವರ್ಷಧಾರೆಯನ್ನು ಕುಣಿದು ಕುಪ್ಪಳಿಸಿ ಸ್ವಾಗತಿಸಿದ ಮಹಿಳಾ ಅರಣ್ಯಾಧಿಕಾರಿ

ಏಷ್ಯಾದ ಎರಡನೇ ಅತಿ ದೊಡ್ಡ ಜೀವವೈವಿಧ್ಯಧಾಮವಾದ ಒಡಿಶಾ ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ವಾರಗಳಿಂದ ಕಾಳ್ಗಿಚ್ಚಿನ ಕೆನ್ನಾಲಗೆಗೆ ತುತ್ತಾಗಿ ಸುದ್ದಿಯಲ್ಲಿತ್ತು. ಅದೃಷ್ಟವಶಾತ್‌ ಪಿತಾಭಾಟಾ ಪ್ರದೇಶದಲ್ಲಿ ಮಳೆ ಹಾಗೂ Read more…

ಇತ್ತ ವಿದ್ಯಾರ್ಥಿಗಳೊಂದಿಗೆ ರಾಹುಲ್ ಡಾನ್ಸ್: ಅತ್ತ ಅಸ್ಸಾಂ ನಲ್ಲಿ ಸ್ಥಳೀಯರೊಂದಿಗೆ ಹೆಜ್ಜೆ ಹಾಕಿದ ಪ್ರಿಯಾಂಕಾ – ವೈರಲ್ ಆಯ್ತು ಅಣ್ಣ-ತಂಗಿ ಡಾನ್ಸ್

ಚೆನ್ನೈ: ಪಂಚರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದೆ. ಈ ನಡುವೆ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ Read more…

ಅಭಿಮಾನಿಗಳ ಎದೆಬಡಿತ‌ ಹೆಚ್ಚಿಸಿದ ಮೊನಾಲಿಸಾ ಡಾನ್ಸ್

ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡಲು ಮತ್ತೊಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ ನಟಿ ಮೊನಾಲಿಸಾ. ಬಾಲಿವುಡ್ ಐಟಮ್ ಹಾಡು ’ದೀದರ್‌ ಸೆ’ಗೆ ಹೆಜ್ಜೆ ಹಾಕಿರುವ ತಮ್ಮ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ Read more…

ನೋರಾ ಫತೇಹಿ ಹಿಟ್ ಸಾಂಗ್‌ಗೆ ಸ್ಟೆಪ್ ಹಾಕಿದ ಜಪಾನ್ ತಂಡ

ನೋರಾ ಫತೇಹಿರ ಶೋರ್‌ ದೇಂಗೆ ಹಾಡು ಬಿಡುಗಡೆಯಾದ ಎರಡು ವಾರಗಳಲ್ಲಿ ಸಖತ್‌ ಹಿಟ್ ಆಗಿದೆ. ಅನೇಕ ಡ್ಯಾನ್ಸರ್‌ಗಳು ಹಾಗೂ ಗುಂಪುಗಳು ಈಕೆಯ ಈ ಹಾಡಿಗೆ ಹೆಜ್ಜೆ ಹಾಕುವ ತಮ್ಮ Read more…

ಬಡ ಹುಡುಗನ ಅದ್ಬುತ ನೃತ್ಯಕ್ಕೆ ಮನಸೋತ ವೀಕ್ಷಕರು

ತನ್ನ ಅದ್ಭುತ ಡ್ಯಾನ್ಸಿಂಗ್ ಕೌಶಲ್ಯದ ಮೂಲಕ 23 ವರ್ಷ ವಯಸ್ಸಿನ ಸುರಜಿತ್‌ ತ್ರಿಪುರಾ ಅಂತರ್ಜಾಲದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಗವಾಟಿಯ ಜನಪ್ರಿಯ ರೆಸ್ಟೋರಂಟ್‌ ಒಂದರಲ್ಲಿ ಕೆಲಸ ಮಾಡುವ ಸುರಜಿತ್‌, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...