ರೆಸ್ಟಾರೆಂಟ್ನಲ್ಲಿ ಭರ್ಜರಿ ಊಟ ಮಾಡಿದ ಬಳಿಕ ನಿದ್ರೆ ಮಾಡಬೇಕೆಂದೆನಿಸುತ್ತದೆಯೇ…..? ಇಲ್ಲಿದೆ ಇದಕ್ಕೆ ಅವಕಾಶ
ರೆಸ್ಟಾರೆಂಟ್ನಲ್ಲಿ ನಿಮ್ಮಿಷ್ಟದ ಖಾದ್ಯಗಳನ್ನೆಲ್ಲ ತಿಂದ ಬಳಿಕ ಸಣ್ಣ ನಿದ್ರೆ ಮಾಡೋಣ ಎಂದೆನಿಸುವುದು ಸಹಜ. ಆದರೆ ಹೋಟೆಲ್ಗಳಲ್ಲಿ…
ಇಂದು ಯಾವ್ಯಾವ ನಗರಗಳಲ್ಲಿ ʼಚಿನ್ನʼ ದ ದರ ಎಷ್ಟೆಷ್ಟು….? ಇಲ್ಲಿದೆ ವಿವರ
ಭಾರತದ ಅನೇಕ ನಗರಗಳಲ್ಲಿ ಇಂದು 24 ಕ್ಯಾರಟ್ 19.10 ಗ್ರಾಂ ಚಿನ್ನದ ದರವು 60 ಸಾವಿರ…
ಗ್ರಾಹಕರೇ ಗಮನಿಸಿ : `ATM’ ನಲ್ಲಿ ಟ್ರಾನ್ಸಾಕ್ಷನ್ ಫೇಲ್ ಅಂತಾ ಬಂದ್ರೂ ಹಣ ಕಡಿತವಾಗಿದೆಯಾ? ಈ ರೀತಿ ಮಾಡಿ ಸಾಕು
ಹಣ ವಿತ್ ಡ್ರಾ ಮಾಡುವುದು ಹಾಗೂ ಇನ್ನಿತರ ವಹಿವಾಟುಗಳನ್ನು ಬ್ಯಾಂಕ್ ಶಾಖೆಗೆ ಹೋಗದೆಯೇ ಮಾಡಲೆಂದೇ ಎಟಿಎಂಗಳಿವೆ.…
ಪಬ್‌ನಲ್ಲಿ ಸರೀಸೃಪಗಳೊಂದಿಗೆ ಪಾರ್ಟಿ: ಆರು ಮಂದಿ ವಶಕ್ಕೆ- ವಿಡಿಯೋ ವೈರಲ್
ಹೈದರಾಬಾದ್: ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಪಬ್‌ನಲ್ಲಿ ಜನರು ಸರೀಸೃಪಗಳೊಂದಿಗೆ ನೃತ್ಯ ಮಾಡುತ್ತಿರುವುದನ್ನು ತೋರಿಸುವ ಸಾಮಾಜಿಕ ಮಾಧ್ಯಮ…
ಸೇವೆ ನೀಡಲು ಗ್ರಾಹಕರ ಮೊಬೈಲ್ ಸಂಖ್ಯೆಗಾಗಿ ಬಲವಂತ ಬೇಡ: ಚಿಲ್ಲರೆ ವ್ಯಾಪಾರಿಗಳಿಗೆ ಸರ್ಕಾರದ ಸೂಚನೆ
ನವದೆಹಲಿ: ಸೇವೆಗಳನ್ನು ಒದಗಿಸಲು ಗ್ರಾಹಕರ ಮೊಬೈಲ್ ಸಂಖ್ಯೆ ನೀಡಲು ಒತ್ತಾಯಿಸದಂತೆ ಚಿಲ್ಲರೆ ವ್ಯಾಪಾರಿಗಳಿಗೆ ಸರ್ಕಾರ ಸಲಹೆ…
BSNL ಗ್ರಾಹಕರಿಗೆ ಗುಡ್ ನ್ಯೂಸ್: ಸಿನಿಮಾಪ್ಲಸ್ OTT ಪ್ಲಾನ್ ಘೋಷಣೆ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ ಗ್ರಾಹಕರಿಗಾಗಿ ಸಿನಿಮಾಪ್ಲಸ್ ಎಂಬ ತನ್ನ ಹೊಸ ಓವರ್-ದಿ-ಟಾಪ್(OTT) ಸೇವೆಯನ್ನು…
ಫ್ಲಿಪ್ ಕಾರ್ಟ್ ನಲ್ಲೂ ಮ್ಯಾಟರ್ ಏರಾ ಮೋಟಾರ್ ಬೈಕ್ ಲಭ್ಯ
ಮ್ಯಾಟರ್, EV ಸ್ಟಾರ್ಟ್-ಅಪ್, ಫ್ಲಿಪ್‌ಕಾರ್ಟ್‌ನೊಂದಿಗೆ ತನ್ನ ಸಹಯೋಗವನ್ನು ಘೋಷಿಸಿದೆ, ಗ್ರಾಹಕರಿಗೆ ಮ್ಯಾಟರ್ ಏರಾ ಮೋಟಾರ್‌ಬೈಕ್ ಅನ್ನು…
ಹೊಸ ಸ್ಕೂಟರ್ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದ ಹೋಂಡಾ ಆಕ್ಟೀವಾ
ಇತ್ತೀಚೆಗೆ ಬಿಡುಗಡೆಗೊಂಡ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಲಕ್ಷಾಂತರ ಗ್ರಾಹಕರ ಹೃದಯವನ್ನು ಗೆದ್ದಿದೆ. 109.51 ಸಿಸಿ…
158 ಕೆ.ಜಿ. ಗಿಂತ ತೂಕ ಹೆಚ್ಚಿದ್ದರೆ ಇಲ್ಲಿ ಉಚಿತ ಊಟ – ಉಪಾಹಾರ….!
ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ ನಿಮ್ಮ ಹೃದಯವು ಉತ್ತಮ ಸ್ಥಿತಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇಲ್ಲೊಂದು…
SHOCKING: ಡಾರ್ಕ್ ವೆಬ್‌ನಲ್ಲಿ 6 ಲಕ್ಷ HDFC ಗ್ರಾಹಕರ ಡೇಟಾ ಸೋರಿಕೆ…..! ಈ ಕುರಿತು ಬ್ಯಾಂಕ್‌ನಿಂದ್ಲೇ ಸ್ಪಷ್ಟನೆ
ಭಾರತದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕಳೆದ ಕೆಲ ದಿನಗಳಿಂದ ಎಸ್ ಎಂ ಎಸ್…