alex Certify Car | Kannada Dunia | Kannada News | Karnataka News | India News - Part 30
ಕನ್ನಡ ದುನಿಯಾ
    Dailyhunt JioNews

Kannada Duniya

ಯಡವಟ್ಟು ಮಾಡಿ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಭೂಪ

ಮಾದಕ ವಸ್ತು ಮಾರಾಟಗಾರರು, ಸಾಗಣೆದಾರರು ಬಹಳ ಚಾಣಾಕ್ಷರಾಗಿ ಇರುತ್ತಾರೆ ಎಂಬ ಅಭಿಪ್ರಾಯವಿದೆ, ಪೋಲೀಸರ ಕಣ್ಣು ತಪ್ಪಿಸಿ ಮಾದಕ ವಸ್ತುಗಳನ್ನು ನಿಖರವಾದ ಸ್ಥಳಗಳಿಗೆ ತಲುಪಿಸುವಲ್ಲಿ ಸಾಗಣೆದಾರರು ಎಚ್ಚರಿಕೆ ವಹಿಸುತ್ತಾರೆ ಎಂಬುದು Read more…

5 ವರ್ಷದ ಬಾಲಕನ ಕೆಲಸ ಕಂಡು ಹೌಹಾರಿದ ಪೊಲೀಸರು

ಐದು ವರ್ಷದ ಬಾಲಕನೊಬ್ಬ ಪೋಷಕರ ಗಮನಕ್ಕೆ ಬಾರದಂತೆ ಮೂರು ಕಿಲೋಮೀಟರ್ ಕಾರು ಓಡಿಸಿದ ಪ್ರಸಂಗವೊಂದು ಅಮೆರಿಕಾದಲ್ಲಿ ನಡೆದಿದೆ. ತನಗೆ ಲ್ಯಾಂಬೋರ್ಗಿನಿ ಕಾರು ಕೊಡಿಸುವಂತೆ ಆತ ಹಠಹಿಡಿದಿದ್ದ, ತಾಯಿ ಬೇಡಿಕೆಯನ್ನು Read more…

ಪಾರ್ಟಿ ಮಾಡಲು ಶುರುವಾಗಿದೆ ಹೊಸ ವಿಧಾನ

ಕರೋನಾ ವೈರಸ್ ನಿಂದ ದೂರ ಉಳಿದೂ ಡಿಸ್ಕೋ ಪಾರ್ಟಿ ಮಾಡುವ ಉಪಾಯವನ್ನು ಜರ್ಮನಿಯ ಯುವಕರು ಕಂಡುಕೊಂಡುಬಿಟ್ಟಿದ್ದಾರೆ. ಜರ್ಮನಿಯ ಶಟರಫ್ ನಗರದಲ್ಲಿ ಈಗ ಕಾರ್ ಡಿಸ್ಕೋ ನಡೆಯುತ್ತದೆ. ಜರ್ಮನಿಯ ಅತಿ Read more…

ಪೊಲೀಸರ ಮೇಲೆ ದರ್ಪ ತೋರಿದ ಚಾಲಕ ಕಂಬಿ ಹಿಂದೆ

ಕೊರೊನಾದಿಂದಾಗಿ ದೇಶದಲ್ಲಿ ಲಾಕ್‌ಡೌನ್ ನಿಮಯ ಜಾರಿಯಲ್ಲಿದೆ. ಜನ ಅಂತರ ಕಾಯ್ದುಕೊಳ್ಳದೇ ಇದ್ದರೆ ಸೋಂಕು ಹರಡುತ್ತದೆ ಎಂಬ ಕಾರಣಕ್ಕೆ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಅನಗತ್ಯವಾಗಿ ರಸ್ತೆಗಿಳಿದರೆ ಅಂತವರ ವಿರುದ್ಧ ಕಠಣ ಕ್ರಮ Read more…

ಕಾರ್ ಟಾಪ್ ಮೇಲೆ ಶ್ವಾನ ಕೂರಿಸಿಕೊಂಡು ಊರೆಲ್ಲ ಸುತ್ತಿದ ಭೂಪ

ಚೀನಾ: ನಾಯಿಗೆ ಇಂಜಕ್ಷನ್ ಕೊಡಿಸಲು ಅದನ್ನು ಕಾರ್ ಟಾಪ್‌ ಮೇಲೆ ಕೂರಿಸಿಕೊಂಡು ಓಡಾಡಿದ ವಿಡಿಯೋ ಈಗ ವೈರಲ್ ಆಗಿದೆ. ಕಪ್ಪು ನಾಯಿ ಕಾರಿನ ಮೇಲೆ ನಿಂತು, ಕೆಲ ಹೊತ್ತು Read more…

ಕಾರಿನಲ್ಲೇ ಪತ್ನಿಗೆ ಹೆರಿಗೆ ಮಾಡಿಸಿದ ಪತಿ

ಪತ್ನಿಗೆ ಕಾರಿನಲ್ಲೇ ಪತಿ ಹೆರಿಗೆ ಮಾಡಿಸಿದ ಘಟನೆ ಇಂಗ್ಲೆಂಡ್ ನಲ್ಲಿ‌ ‌ನಡೆದಿದೆ. ಸೆನ್ಸಬರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಹೆನ್ನಾ ಹೋವೆಲ್ಸ್ ಎಂಬ ಮಹಿಳೆ ಈಗ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. Read more…

ಮಕ್ಕಳ ಕಳ್ಳರೆಂದು ಭಾವಿಸಿ ಸಾಧುಗಳನ್ನು ಹತ್ಯೆಗೈದ ಜನ

ಮಕ್ಕಳ ಕಳ್ಳರೆಂದು ಭಾವಿಸಿ ಇಬ್ಬರು ಸಾಧುಗಳು ಸೇರಿದಂತೆ ಮೂವರನ್ನು ಸಾರ್ವಜನಿಕರು ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘಾರ್ ನಲ್ಲಿ ನಡೆದಿದೆ. ಇಬ್ಬರು ಸಾಧುಗಳು ಪರಿಚಯಸ್ಥರ ಅಂತ್ಯ ಸಂಸ್ಕಾರಕ್ಕೆಂದು ಕಾರಿನಲ್ಲಿ Read more…

ಲಾಕ್ ಡೌನ್ ನಡುವೆ ಮತ್ತಿನಲ್ಲಿದ್ದ ಯುವತಿಯರು ರಸ್ತೆಯಲ್ಲೇ ಮಾಡಿದ್ದೇನು ಗೊತ್ತಾ…?

ಬೆಂಗಳೂರು: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಯುವತಿಯರು ಮತ್ತಿನಲ್ಲಿ ಪೊಲೀಸರ ಮೇಲೆಯೇ ಕಾರ್ ಹತ್ತಿಸಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಲೀಲಾ ಪ್ಯಾಲೇಸ್ ಚೆಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...